alex Certify Live News | Kannada Dunia | Kannada News | Karnataka News | India News - Part 2311
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯ ಅಂಗಳದಲ್ಲಿ ಸುಲಭವಾಗಿ ಬೆಳೆಸಿ ‘ಕೊತ್ತಂಬರಿಸೊಪ್ಪು’

ಮನೆಯಲ್ಲಿ ಸಾಂಬಾರು, ರಸಂ ಮಾಡುವಾಗ ಎಲ್ಲದಕ್ಕೂ ಕೊತ್ತಂಬರಿಸೊಪ್ಪಿನ ಬಳಕೆ ಮಾಡುತ್ತೇವೆ. ಅಂಗಡಿಯಿಂದ ತಂದು ಇಟ್ಟಿದ್ದು ನಾಳೆ ಬೆಳಿಗ್ಗೆಯೊಳಗೆ ಕೊತ್ತಂಬರಿಸೊಪ್ಪು ಬಾಡಿ ಹೋಗುತ್ತದೆ. ಇದು ಹೊರಗಡೆ ಇಟ್ಟುರೂ ತಾಜಾವಾಗಿ ಇರುವುದಿಲ್ಲ, Read more…

ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಹಾವು ಪತ್ತೆ….!

ಕೇರಳದಿಂದ ದುಬೈಗೆ ತೆರಳಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಹಾವು ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಶನಿವಾರದಂದು ಸರಕು ಇಡುವ ಜಾಗದಲ್ಲಿ ಹಾವು ಪತ್ತೆಯಾಗಿದೆ ಎನ್ನಲಾಗಿದ್ದು, ಈ Read more…

BIG NEWS: ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಇಲ್ಲ: ಸಿಎಂ ಬೊಮ್ಮಾಯಿ

ಮೈಸೂರು: ಗುಜರಾತ್ ನಲ್ಲಿ ಬಿಜೆಪಿ ದಾಖಲೆಯ ಜಯ ಸಾಧಿಸಿ ಸತತ 7ನೇ ಬಾರಿಗೆ ಅಧಿಕಾರಕ್ಕೇರಿದ್ದು, ರಾಜ್ಯದಲ್ಲಿಯೂ ಮತ್ತೆ ಅಧಿಕಾರಕ್ಕೆರಲು ಭಾರಿ ಸಿದ್ಧತೆ ಮಾಡಿಕೊಂಡಿದೆ. ಬಿಜೆಪಿ ಗುಜರಾತ್ ಗೆಲುವಿನ ಹುಮ್ಮಸ್ಸಿನಲ್ಲಿದ್ದು, ಕರ್ನಾಟಕದಲ್ಲಿಯೂ Read more…

ಡೈವೋರ್ಸ್ ಗೆ 1 ವರ್ಷ ಕಾಯುವುದು ಅಸಂವಿಧಾನಿಕ: ಏಕರೂಪದ ವಿವಾಹ ಸಂಹಿತೆ ಜಾರಿ ಬಗ್ಗೆ ಕೇರಳ ಹೈಕೋರ್ಟ್ ಸಲಹೆ

ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು ಒಂದು ವರ್ಷ ಕಾಯುವುದು ಅಸಾಂವಿಧಾನಿಕ. ವೈವಾಹಿಕ ವಿವಾದಗಳಲ್ಲಿ ಸಂಗಾತಿಗಳ ಸಾಮಾನ್ಯ ಕಲ್ಯಾಣವನ್ನು ಉತ್ತೇಜಿಸಲು ಭಾರತದಲ್ಲಿ ಏಕರೂಪದ ವಿವಾಹ ಸಂಹಿತೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು Read more…

BIG BOSS: ಮನೆಯಿಂದ ಪ್ರಶಾಂತ್ ಸಂಬರ್ಗಿ ಔಟ್

ಬಿಗ್ ಬಾಸ್ ಮನೆಯಲ್ಲಿ ವಿವಾದಗಳಿಂದಲೇ ಸುದ್ದಿಯಾಗಿದ್ದ ಪ್ರಶಾಂತ್ ಸಂಬರ್ಗಿ 12ನೇ ವಾರಕ್ಕೆ ತಮ್ಮ ಆಟ ಮುಗಿಸಿ ಮನೆಯಿಂದ ಹೊರ ಬಿದ್ದಿದ್ದಾರೆ. ಕಾವ್ಯಶ್ರೀ ಗೌಡ ಬಳಿಕ ಈಗ ಪ್ರಶಾಂತ್ ಸಂಬರ್ಗಿ Read more…

ನೀರು ತುಂಬಿದ್ದ ಬಕೆಟ್ ಗೆ ಬಿದ್ದು 10 ತಿಂಗಳ ಮಗು ಸಾವು

ನೀರು ತುಂಬಿದ ಬಕೆಟ್ ಗೆ ಬಿದ್ದು 10 ತಿಂಗಳ ಮಗುವೊಂದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದಿದೆ. ಬಿಸ್ತುವಳ್ಳಿ ಗ್ರಾಮದ ಮಂಜುನಾಥ್ Read more…

BREAKING: ಲಾರಿ –ಕಾರ್ ಮುಖಾಮುಖಿ ಡಿಕ್ಕಿ; ಮೂವರು ಸ್ಥಳದಲ್ಲೇ ಸಾವು

ಶಿವಮೊಗ್ಗ: ಲಾರಿ, ಕಾರ್ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ತಾಲ್ಲೂಕಿನ ಕಲ್ಲಾಪುರ ಬಳಿ ನಡೆದಿದೆ. ವಿವೇಕ್(21), ಕಾರ್ತಿಕ್(21), ಮೋಹನ್(21) ಮೃತಪಟ್ಟವರು ಎಂದು ಹೇಳಲಾಗಿದೆ. ಮೃತ Read more…

ರಾಜ್ಯಾದ್ಯಂತ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ: ಇಲ್ಲಿದೆ ಮಾಹಿತಿ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನೂ ಎರಡು ದಿನ ಮಳೆ ಆಗುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ ಇಂದು ಕೂಡ ಮಳೆ ಮುಂದುವರೆಯಲಿದೆ. ಬೆಂಗಳೂರು ಸೇರಿದಂತೆ 10 ಜಿಲ್ಲೆಗಳಲ್ಲಿ Read more…

ಏ.1ರೊಳಗೆ ಆಧಾರ್ ಜೊತೆ ಲಿಂಕ್ ಮಾಡದಿದ್ದರೆ ರದ್ದಾಗಲಿದೆ ಪಾನ್ ಕಾರ್ಡ್; ಆದಾಯ ತೆರಿಗೆ ಇಲಾಖೆಯಿಂದ ಮಹತ್ವದ ಸೂಚನೆ

ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡಲು ಈಗಾಗಲೇ ಹಲವು ಬಾರಿ ಗಡುವು ವಿಸ್ತರಿಸಲಾಗಿದ್ದರೂ ಸಹ ಈವರೆಗೆ ಬಹಳಷ್ಟು ಮಂದಿ ತಮ್ಮ ಪಾನ್ ಕಾರ್ಡ್ ಗಳನ್ನು ಆಧಾರ್ ಜೊತೆ Read more…

ಮಾರಕಾಸ್ತ್ರಗಳಿಂದ ದಾಳಿ: ಫೈನಾನ್ಸ್ ಲೋನ್ ರಿಕವರಿ ಮಾಡ್ತಿದ್ದ ಯುವಕನ ಬರ್ಬರ ಹತ್ಯೆ

ಕಲಬುರಗಿ: ಮಾರಕಸ್ತ್ರಗಳಿಂದ ದಾಳಿ ಮಾಡಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಕಲಬುರ್ಗಿ ತಾಲೂಕಿನ ಮಾಲಗತ್ತಿ ಗ್ರಾಮದ ಬಳಿ ನಡೆದಿದೆ. ಫೈನಾನ್ಸ್ ಲೋನ್ ರಿಕವರಿ ಮಾಡುತ್ತಿದ್ದ ಸಚಿನ್ ಅಂಬಲಗಿ(25) Read more…

BIG NEWS: ಭಾರತೀಯ ಒಲಂಪಿಕ್ ಅಸೋಸಿಯೇಷನ್ ಮೊದಲ ಮಹಿಳಾ ಅಧ್ಯಕ್ಷರಾಗಿ ಪಿ.ಟಿ. ಉಷಾ ಆಯ್ಕೆ

ಭಾರತೀಯ ಒಲಂಪಿಕ್ ಅಸೋಸಿಯೇಷನ್ ನ ಮೊದಲ ಮಹಿಳಾ ಅಧ್ಯಕ್ಷರಾಗಿ ಖ್ಯಾತ ಕ್ರೀಡಾಪಟು ಪಿ.ಟಿ. ಉಷಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ನಡೆಸದಿದ್ದರೆ ಭಾರತೀಯ ಒಲಂಪಿಕ್ ಅಸೋಸಿಯೇಷನ್ ಅನ್ನು ರದ್ದುಗೊಳಿಸಬೇಕಾಗುತ್ತದೆ ಎಂದು Read more…

ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಪದವಿ ಇನ್ನು 4 ವರ್ಷ; ಯುಜಿಸಿ ಹೊಸ ನಿಯಮ

ನವದೆಹಲಿ: ಪದವಿ ಓದುವ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ. ಇದುವರೆಗೆ ಪದವಿ ಶಿಕ್ಷಣ ಅವಧಿ ಮೂರು ವರ್ಷವಾಗಿದ್ದು, ಇದನ್ನು ನಾಲ್ಕು ವರ್ಷಕ್ಕೆ ಹೆಚ್ಚಳ ಮಾಡಲು ಯುಜಿಸಿ ನಿಯಮಾವಳಿ ರೂಪಿಸಿದೆ. Read more…

ಸ್ಮಶಾನದಲ್ಲಿ ಸಿಕ್ತು ಅತ್ಯಂತ ದುಬಾರಿಯ ಪುರಾತನ ನೆಕ್ಲೇಸ್…!

ಸುಮಾರು 1,300 ವರ್ಷಗಳಷ್ಟು ಹಳೆಯದಾದ ಚಿನ್ನ ಮತ್ತು ಹರಳುಗಳಿಂದ ಮಾಡಿದ ನೆಕ್ಲೇಸ್‌ ಮಧ್ಯ ಇಂಗ್ಲೆಂಡ್‌ನಲ್ಲಿ ನಿರ್ಮಾಣ ಯೋಜನೆಯ ಅಡಿಯಲ್ಲಿ ಆರಂಭಿಕ ಆಂಗ್ಲೋ ಸ್ಯಾಕ್ಸನ್ ಸಮಾಧಿ ಸ್ಥಳದಲ್ಲಿ ಕಂಡುಬಂದಿದೆ. ಮ್ಯೂಸಿಯಂ Read more…

ಹಿಂದೂ ಹೆಸರು ಹೇಳಿಕೊಂಡು ಬಾಲಕಿಯನ್ನು ಮದುವೆಯಾಗ ಹೊರಟವನಿಗೆ ಗೂಸಾ

ರಾಂಚಿ: ಜಾರ್ಖಂಡ್‌ನ ಬೊಕಾರೊದಲ್ಲಿ ಅಸ್ಲಾಂ ಖಾನ್ ಎಂಬ ಖದೀಮನೊಬ್ಬ ಹಿಂದೂ ಎಂದು ಹೇಳಿಕೊಂಡು ಬಡ ಕುಟುಂಬದ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಲು ಮುಂದಾಗಿ ವಂಚಿಸಿದ ಘಟನೆ ನಡೆದಿದೆ. ಮದುವೆಯ ದಿನ Read more…

ಸುಲಭವಾಗಿ ಮನೆಯಲ್ಲೇ ತಯಾರಿಸಿ ಸಿಹಿ ಸಿಹಿ ಜಿಲೇಬಿ

ಭಾರತದ ಜನಪ್ರಿಯ ಸಿಹಿ ತಿನಿಸುಗಳಲ್ಲಿ ಜಿಲೇಬಿ ಕೂಡ ಒಂದು. ಜಿಲೇಬಿ ಹುಟ್ಟಿದ್ದು ಉತ್ತರಭಾರತದಲ್ಲಿ ಆದ್ರೆ, ದೇಶಾದ್ಯಂತ ಜನರು ಇದನ್ನು ಇಷ್ಟಪಡ್ತಾರೆ. ಜಿಲೇಬಿ ತಿನ್ನಲು ನೀವು ಬೇಕರಿಗೋ ಅಥವಾ ಹೋಟೆಲ್ Read more…

ಪಾರ್ಲೆಜಿಯಿಂದ ಲಡ್ಡು ತಯಾರಿಕೆ: ವೈರಲ್​ ವಿಡಿಯೋ ನೋಡಿ ಆಹಾರ ಪ್ರಿಯರ ಬಾಯಲ್ಲಿ ನೀರು

ಹೊಸ ಮತ್ತು ವಿಲಕ್ಷಣವಾದದ್ದನ್ನು ಪ್ರಯತ್ನಿಸಲು ಆಹಾರಪ್ರೇಮಿಗಳು ಎಂದಿಗೂ ವಿಫಲರಾಗುವುದಿಲ್ಲ. ಬಿಸಿ ಪಾನೀಯದಲ್ಲಿ ಪಾರ್ಲೆ ಜಿ ಬಿಸ್ಕತ್ತನ್ನು ಅದ್ದಿ ತಿಂದಿರಬಹುದು. ಆದರೆ ಇದರಿಂದಲೇ ವಿಶೇಷವಾದ ತಿನಿಸನ್ನು ಮಾಡಿರುವ ವಿಡಿಯೋ ಒಂದು Read more…

ಬಾಲಕಿಯ ಮೇಲೆ ರೇಪ್‌, ಮರ್ಡರ್‌: ಅಪರಾಧಿಗೆ ಎರಡು ತಿಂಗಳಿನಲ್ಲಿಯೇ ಗಲ್ಲು

ಮಥುರಾ: ಉತ್ತರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಥುರಾ ನ್ಯಾಯಾಲಯವು 2 ತಿಂಗಳೊಳಗೆ ತ್ವರಿತ ವಿಚಾರಣೆಯನ್ನು ಪೂರ್ಣಗೊಳಿಸಿ ಅಪರಾಧಿಗೆ ಮರಣದಂಡನೆ ವಿಧಿಸಿದೆ. Read more…

ತನ್ನ ಶ್ರೇಯಸ್ಸಿನ ಕಾರಣ ಬಿಚ್ಚಿಟ್ಟ ಶ್ರೀಮಂತ ಉದ್ಯಮಿ; ಈ ಕಾರಣಕ್ಕೆ ಮೂಗು ಮುರಿದ ನೆಟ್ಟಿಗರು

ಬಹು ಮಿಲಿಯನ್ ಡಾಲರ್ ಕಂಪೆನಿಯ ಉದ್ಯಮಿಯೊಬ್ಬರು ತಮ್ಮ ವೇಳಾಪಟ್ಟಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರ ಶ್ಲಾಘನೆಗೆ ಕಾಯುತ್ತಿದ್ದರು. ಆದರೆ ಎಲ್ಲರೂ ಮಾಡುವಂತೆ ಇವರೂ ಮಾಡುತ್ತಿರುವ ಕಾರಣ, ಇದೇನು ಹೊಸ ವಿಷಯವಲ್ಲ Read more…

WATCH: ಆಯಸ್ಸು ಗಟ್ಟಿಯಿದ್ದರೆ ಹೇಗಾದರೂ ಬಚಾವಾಗ್ತಾರೆ ಎನ್ನುವುದಕ್ಕೆ ಇಲ್ಲಿದೆ ಸಾಕ್ಷಿ

ಜೀವ ಗಟ್ಟಿಯಿದ್ದರೆ ಹೇಗಾದರೂ ಪಾರಾಗುತ್ತಾರೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಈ ಘಟನೆ ನಡೆದಿರುವುದು ಕಲಬುರ್ಗಿ ರೈಲು ನಿಲ್ದಾಣದಲ್ಲಿ. ಒಬ್ಬ ಮಹಿಳೆ ಮತ್ತು ಆಕೆಯ ಮಗ ರೈಲ್ವೆ ಹಳಿಯನ್ನು Read more…

ಚರ್ಮದ ‘ಸೌಂದರ್ಯ’ ಹೆಚ್ಚಿಸುವಲ್ಲಿ ಸಹಾಯಕ ಮೊಟ್ಟೆ ಸಿಪ್ಪೆ.…!

ಮೊಟ್ಟೆಯನ್ನು ಆಮ್ಲೇಟ್ ಮಾಡಿದ ಮೇಲೆ ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ ಇನ್ನು ಮುಂದೆ ಹಾಗೆ ಮಾಡಬೇಡಿ. ಯಾಕೆಂದರೆ ಮೊಟ್ಟೆಯ ಸಿಪ್ಪೆಯಿಂದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಹೌದು, ಮೊಟ್ಟೆಯ Read more…

ಕಾವೇರಿ ನಿಸರ್ಗಧಾಮದ ʼಸೌಂದರ್ಯʼ ಸವಿಯಿರಿ

ನೀವು ಪ್ರಕೃತಿ ಪ್ರಿಯರಾಗಿದ್ದಲ್ಲಿ, ಖಂಡಿತ ನಿಮಗೆ ಈ ನಿಸರ್ಗದತ್ತ ಪ್ರಕೃತಿಧಾಮವು ಸೂಕ್ತವಾದ ಸ್ಥಳವಾಗಿದೆ. ಕೊಡಗು ಜಲ್ಲೆಯ, ಕುಶಾಲನಗರದ ಸಮೀಪದಲ್ಲಿರುವುದೇ ‘ಕಾವೇರಿ ನಿಸರ್ಗಧಾಮ’. ನಿಮ್ಮ ಮನಸ್ಸು ಪ್ರಶಾಂತವಾಗಿ ಪ್ರಕೃತಿಯ ಸೌಂದರ್ಯವನ್ನು Read more…

ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಗುಡ್‌ ನ್ಯೂಸ್‌: ತುಟ್ಟಿಭತ್ಯೆ ಹೆಚ್ಚಳ ಸಾಧ್ಯತೆ

ನವದೆಹಲಿ: 18 ತಿಂಗಳ ಬಾಕಿ ಇರುವ ತುಟ್ಟಿಭತ್ಯೆ (ಡಿಎ) ಬಾಕಿ ಪಾವತಿ, ಫಿಟ್‌ಮೆಂಟ್ ಅಂಶದಲ್ಲಿ ಹೆಚ್ಚಳ ಮತ್ತು ಮತ್ತೊಂದು ಸುತ್ತಿನ ಡಿಎ ಹೆಚ್ಚಳದ ಅಧಿಕೃತ ದೃಢೀಕರಣಕ್ಕಾಗಿ ಕಾಯುತ್ತಿರುವ ಕೇಂದ್ರ Read more…

ಭ್ರಷ್ಟಾಚಾರಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ: ಕಳಪೆ ಗುಣಮಟ್ಟದ ರಸ್ತೆಯ ವಿಡಿಯೋ ವೈರಲ್

ಡಿಯೋರಿಯಾ (ಉತ್ತರ ಪ್ರದೇಶ): ಭ್ರಷ್ಟಾಚಾರದ ಬಹುದೊಡ್ಡ ಉದಾಹರಣೆ ಎಂದು ಕರೆಯುವ ವಿಡಿಯೋ ಒಂದು ವೈರಲ್​ ಆಗಿದೆ. ಇದು ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದ ಘಟನೆ. ವ್ಯಕ್ತಿಯೊಬ್ಬರು ಹೊಸದಾಗಿ ಹಾಕಿದ Read more…

ಪ್ರಯಾಣ ಮಾಡುವಾಗ ಎದುರಾಗುವ ವಾಂತಿ ಸಮಸ್ಯೆಗೆ ಮನೆಮದ್ದು

ಕೆಲವರಿಗೆ ಜರ್ನಿ ಅಂದರೆ ಕಸಿವಿಸಿ. ಎಲ್ಲಿ ವಾಂತಿಯಾಗಿ ಸುಸ್ತಾಗಿ ಹೋಗುತ್ತೇವೆ ಅನ್ನೋ ಟೆನ್ಶನ್. ವಾಂತಿ, ತಲೆ ಸುತ್ತು, ಸುಸ್ತು ನಿಲ್ಲುವ ಮಾತ್ರೆಗಳಿದ್ದರೂ ಸೇವಿಸಲು ಕೆಲವರು ಇಷ್ಟ ಪಡುವುದಿಲ್ಲ. ಅಂತಹವರು Read more…

ಸೊಂಟ ನೋವಿಗೆ ಇಲ್ಲಿದೆ ‘ಮನೆ ಮದ್ದು’

ಒತ್ತಡ, ಬದಲಾದ ಜೀವನ ಶೈಲಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕಾಲು, ಕುತ್ತಿಗೆ, ಸೊಂಟ, ಬೆನ್ನು ನೋವು ಈಗ ಮಾಮೂಲಿಯಾಗಿದೆ. ಕಚೇರಿಯಲ್ಲಿ ದೀರ್ಘ ಸಮಯ ಕುಳಿತು ಕೆಲಸ Read more…

ಮುಖದ ‘ಸೌಂದರ್ಯ’ ಹೆಚ್ಚಿಸುತ್ತೆ ನುಗ್ಗೆ ಎಲೆ

ನಮ್ಮ ಮನೆಯ ಹಿತ್ತಿಲಿನಲ್ಲೇ ಸಿಗುವ ಅದೆಷ್ಟೋ ಸೊಪ್ಪುಗಳು ನಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ಪೂರಕವಾಗಿವೆ. ಆದರೆ ನಾವು ಅದನ್ನು ನಿರ್ಲಕ್ಷಿಸಿ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ಧಕಗಳ ಮೊರೆ ಹೋಗುತ್ತೇವೆ. Read more…

ಕಬ್ಬಿನ ಜ್ಯೂಸ್ ಕುಡಿದು ‘ಕೊಬ್ಬು’ ಕರಗಿಸಿ

ಕಬ್ಬಿನ ಜ್ಯೂಸ್ ಬೇಸಿಗೆಯಲ್ಲಿ ದೇಶದಾದ್ಯಂತ ಸಿಗುವ ಪಾನೀಯ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕಬ್ಬಿನ ಜ್ಯೂಸ್ ಅಂದ್ರೆ ಇಷ್ಟಪಡ್ತಾರೆ. ವಿಭಿನ್ನ ರುಚಿ ಮತ್ತು ಪೌಷ್ಠಿಕಾಂಶದ ಗುಣಗಳು ಇದ್ರಲ್ಲಿರುತ್ತವೆ. ಒಂದು ಗ್ಲಾಸ್ Read more…

ಆರೋಗ್ಯದಾಯಕ, ಪುಷ್ಠಿದಾಯಕ ಓಟ್ಸ್ ಪಾಲಕ್ ರೊಟ್ಟಿ

ಓಟ್ಸ್ ಆರೋಗ್ಯದಾಯಕ, ಪುಷ್ಠಿದಾಯಕ. ಓಟ್ಸ್ ಫ್ಲೇಕ್ಸ್ ಹಾಗೆಯೇ ಬೇಯಿಸಿ ಹಣ್ಣುಗಳೊಂದಿಗೆ ಸೇವಿಸುವುದು ಆರೋಗ್ಯಕರ. ಓಟ್ಸ್ ಪಾಲಕ್ ಸೊಪ್ಪಿನ ರೊಟ್ಟಿ, ರುಚಿ ಜೊತೆಗೆ ದೇಹಕ್ಕೆ ಪೂರಕವಾದ ಪೌಷ್ಟಿಕಾಂಶಗಳನ್ನು ದೊರಕಿಸುತ್ತದೆ. ಬೇಕಾಗುವ Read more…

ಈ ರಾಶಿಯವರಿಗಿದೆ ಇಂದು ಧನ ಲಾಭ ದೊರೆಯುವ ಸಾಧ್ಯತೆ

ಮೇಷ ರಾಶಿ ಆರ್ಥಿಕ ವ್ಯವಹಾರ, ಕೊಡು-ಕೊಳ್ಳುವಿಕೆಯಲ್ಲಿ ಹೆಚ್ಚು ಎಚ್ಚರಿಕೆಯಿಂದಿರಿ. ವಿವಾದಗಳಿಂದ ದೂರವಿರಿ. ಕುಟುಂಬ ಸದಸ್ಯರೊಂದಿಗೆ ಕಲಹ ಏರ್ಪಡುವ ಸಾಧ್ಯತೆ ಇದೆ. ವೃಷಭ ರಾಶಿ ಇವತ್ತಿನ ದಿನ ಅತ್ಯಂತ ಲಾಭದಾಯಕವಾಗಿದೆ. Read more…

ಭಾನುವಾರ ಈ ಕೆಲಸ ಮಾಡುವವರ ಮೇಲೆ ಮುನಿಸಿಕೊಳ್ಳುತ್ತಾನೆ ʼಸೂರ್ಯʼ

ಭಾನುವಾರವೆಂದ್ರೆ ಎಲ್ಲರಿಗೂ ಇಷ್ಟ. ಭಾನುವಾರ ಯಾವಾಗ ಬರುತ್ತೆ ಎಂದು ಬಹುತೇಕರು ಕಾಯ್ತಾ ಇರ್ತಾರೆ. 6 ದಿನ ಓಡಿ ಓಡಿ ಸುಸ್ತಾಗಿರುವ ಜನರು ಭಾನುವಾರ ಸಂಪೂರ್ಣ ವಿಶ್ರಾಂತಿ ಪಡೆಯುತ್ತಾರೆ. ತಮಗಿಷ್ಟ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...