alex Certify Live News | Kannada Dunia | Kannada News | Karnataka News | India News - Part 2290
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿ ಮದುವೆಯಾದ ಪುತ್ರಿ: ಖಾರದಪುಡಿ ಎರಚಿ ಅಳಿಯನ ಕೊಂದ ಮಾವ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕು ಟಕ್ನೋಡದಲ್ಲಿ ಮರ್ಯಾದೆಗೇಡು ಹತ್ಯೆ ನಡೆದಿದೆ. ಮಗಳನ್ನು ಪ್ರೀತಿಸಿ ಮದುವೆಯಾದ ಯುವಕನನ್ನು ಯುವತಿಯ ತಂದೆ ಹಾಗೂ ಮೂವರು ಸೇರಿ ಕೊಲೆ ಮಾಡಿದ್ದಾರೆ. ಭಜಬಲಿ(34) Read more…

BIG NEWS: ಹಾಯ್​ ಎಂದು ಶುರುಮಾಡಿ ಲಕ್ಷ ಲಕ್ಷ ವಂಚಿಸುವ ಖದೀಮರು: ವಾಟ್ಸಾಪ್​ ಬಳಕೆದಾರರೇ ಎಚ್ಚರ…….!

ನವದೆಹಲಿ: ವಿಶ್ವದಾದ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ವಾಟ್ಸಾಪ್​​ ಅನ್ನು 2 ಶತಕೋಟಿಗೂ ಹೆಚ್ಚು ಜನರು ಬಳಸುತ್ತಾರೆ. ವೆಬ್‌ಸೈಟ್ ಬಳಕೆದಾರರು ತಮ್ಮ ಪ್ರೀತಿಪಾತ್ರರೊಂದಿಗೆ ಸಂವಹನ ನಡೆಸಲು, ಹಣವನ್ನು ನೀಡಲು ಮತ್ತು Read more…

ಮರೆಯದೆ ತಿನ್ನಿ ರುಚಿಕರ ಚಿಕ್ಕಿ..….!

ತಿನ್ನಲೇ ಬೇಕಾದ ವಸ್ತುಗಳಲ್ಲಿ ಬೆಲ್ಲ ಮತ್ತು ಕಡಲೆ ಬೀಜವೂ ಒಂದು. ಏನಿದರ ಮಹತ್ವ…? ಕಡಲೆ ಬೀಜ ಅಥವಾ ನೆಲಕಡಲೆಯಲ್ಲಿ ಬಾದಾಮಿಯಷ್ಟೇ ಪೋಷಕಾಂಶಗಳಿವೆ. ಬಾದಾಮಿ ಬಲು ದುಬಾರಿ ಆದ್ದರಿಂದ ಎಲ್ಲರಿಗೂ Read more…

ಸಂಸತ್ತಿನಲ್ಲಿ ಎಮರ್ಜೆನ್ಸಿ ಚಿತ್ರದ ಶೂಟಿಂಗ್​: ಅನುಮತಿ ಕೋರಿ ನಟಿ ಕಂಗನಾ ಅರ್ಜಿ

ನವದೆಹಲಿ: ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ 1975ರ ಜೂನ್ 25ರಿಂದ 1977ರ ಮಾರ್ಚ್ 21ರವರೆಗೆ ದೇಶದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಕರಾಳ ದಿನಗಳ ಕುರಿತ ಕಥೆಯುಳ್ಳ ‘ಎಮೆರ್ಜೆನ್ಸಿ’ ಚಿತ್ರದ ಚಿತ್ರೀಕರಣಕ್ಕೆ Read more…

ಪ್ರವಾಸಕ್ಕೆ ಪ್ಲಾನ್‌ ಮಾಡ್ತಿದ್ದರೆ ಇಲ್ಲಿವೆ ನೋಡಿ ಕೆಲವು ಪ್ರಮುಖ ಸ್ಥಳಗಳು

ದಿನನಿತ್ಯದ ಬ್ಯುಸಿ ಲೈಫ್ ನಲ್ಲಿ ಮನಸ್ಸು ದೇಹ ಸ್ವಲ್ಪ ರೆಸ್ಟ್ ಬಯಸೋದು ಸಾಮಾನ್ಯ. ರಿಲಾಕ್ಸ್ ಗಾಗಿ ಕೆಲವರು ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡ್ತಾರೆ. ವಿದೇಶಕ್ಕೆ ಹೋಗುವಷ್ಟು ಹಣ ಇರೋದಿಲ್ಲ. Read more…

ಒನಕೆ ಓಬವ್ವ ಹೆಸರಲ್ಲಿ ನಿಗಮ, ಕಾಲೇಜು, ಅಧ್ಯಯನ ಕೇಂದ್ರ ಸ್ಥಾಪನೆ

ಚಿತ್ರದುರ್ಗ: ಮುಂದಿನ ಬಜೆಟ್ ನಲ್ಲಿ ವೀರ ವನಿತೆ ಒನಕೆ ಓಬವ್ವನ ಹೆಸರಿನಲ್ಲಿ ನಿಗಮ ಸ್ಥಾಪನೆ ಬಗ್ಗೆ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ಇದೇ ಮೊದಲ Read more…

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಡಿ. 21 ರಂದು ಚುನಾವಣೆ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಡಿಸೆಂಬರ್ 21 ರಂದು ಚುನಾವಣೆ ನಿಗದಿಯಾಗಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನೂತನ ಸಭಾಪತಿಯ ಆಯ್ಕೆ ನಡೆಯಲಿದೆ. ಆಡಳಿತರೂಢ ಬಿಜೆಪಿ ವಿಧಾನ Read more…

ಆರೋಗ್ಯಕರವಾದ ಕಾಕಿ ಸೊಪ್ಪಿನ ಸಾರು

ಕಾಕಿ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಹಣ್ಣನ್ನು ಸೇವಿಸುವುದರಿಂದ ಬಾಯಲ್ಲಿರುವ ಹುಣ್ಣು ನಿವಾರಣೆಯಾಗುತ್ತದೆ. ಈ ಸೊಪ್ಪಿನಿಂದ ರುಚಿಕರವಾದ ಸಾರು ಕೂಡ ಮಾಡಬಹುದು. 100 ಗ್ರಾಂ ಮಸೂರ್ ದಾಲ್ Read more…

ಅನ್ಯಗ್ರಹ ಜೀವಿಗಳ ಪತ್ತೆಗಾಗಿಯೇ ಸ್ಥಾಪನೆಯಾಗಿದೆ ಈ ಸಂಸ್ಥೆ

ಆಗಾಗ್ಗೆ ಭಾರಿ ಸುದ್ದಿ ಮಾಡುತ್ತಿರುವ ಹಾರುವ ವಸ್ತುಗಳ ಇರುವಿಕೆಯ ಕುರಿತು ಪತ್ತೆಹಚ್ಚಲು ಸ್ಥಾಪಿಸಲಾದ ಹೊಸ ಪೆಂಟಗನ್ ಕಚೇರಿಯು ಈ ಬಗ್ಗೆ ತನಿಖೆ ಮಾಡುತ್ತಿದ್ದು, ಇದುವರೆಗೆ ಅನ್ಯಲೋಕದ ಜೀವನದ ಯಾವುದೇ Read more…

ವಿಮಾನದಲ್ಲಿ ಸುರಕ್ಷಿತವಾಗಿ ಪ್ರಯಾಣಿಸಲು ಹೃದ್ರೋಗಿಗಳಿಗೆ ತಿಳಿದಿರಲಿ ಈ ವಿಷಯ

ಒಮ್ಮೆ ಹೃದಯಾಘಾತಕ್ಕೆ ಒಳಗಾದವರು ವಿಮಾನದಲ್ಲಿ ಪ್ರಯಾಣಿಸಬಾರದು, ಇದರಿಂದ ಮತ್ತೊಮ್ಮೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು ಎಂದು ಹೇಳುವುದನ್ನು ನೀವು ಕೇಳಿರಬಹುದು. ಇದು ಎಷ್ಟು ನಿಜ ಎಂಬುದು ನಿಮಗೆ ಗೊತ್ತೇ…? ಇದರಲ್ಲಿ Read more…

ರೈಲಿನಲ್ಲಿ ಖರೀದಿಸಿದ ಆಮ್ಲೇಟ್​ನಲ್ಲಿ ಸತ್ತ ಜಿರಳೆ: ರೈಲ್ವೆ ಇಲಾಖೆ ವಿರುದ್ಧ ನೆಟ್ಟಿಗರ ಆಕ್ರೋಶ

ನವದೆಹಲಿ: ಮುಂಬೈ ಸಿಎಸ್‌ಎಂಟಿ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಬಡಿಸಿದ ಆಹಾರದ ಚಿತ್ರವನ್ನು ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದನ್ನು ನೋಡಿದ ನೆಟ್ಟಿಗರು ಭಾರತೀಯ ರೈಲ್ವೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಯೋಗೇಶ್ ಮೋರ್ Read more…

ಈತನಿಗೆ ಬಂತು ವರ್ಷದ ಅತ್ಯುತ್ತಮ ಪತಿದೇವ ಬಿರುದು….! ಕಾರಣ ತಿಳಿಯಲು ಈ ವಿಡಿಯೋ ನೋಡಿ

ಸಂತೋಷವೇ ಜೀವನದ ಅತ್ಯುತ್ತಮ ಮೇಕ್ಅಪ್ ಎಂದು ಹೇಳುತ್ತದೆಯಾದರೂ ಕೆಲವರಿಗೆ ಮೇಕಪ್ಪೇ ಜೀವನವಾಗಿರುತ್ತದೆ. ನೈಜ ಸೌಂದರ್ಯವನ್ನು ಮರೆಮಾಚಿ ಮೇಕಪ್​ ಮಾಡಿಕೊಳ್ಳುವುದು ಎಂದರೆ ಕೆಲವರಿಗೆ ಅದೇನೋ ವ್ಯಾಮೋಹ. ಆದರೆ ಇಲ್ಲಿ ಹೇಳಹೊರಟಿರುವುದು Read more…

ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಸರ್ಕಾರ ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜು

 ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಚುನಾವಣೆಯ ಹೊಸ್ತಿಲಲ್ಲಿ 10 ದಿನ ನಡೆಯುವ ರಾಜಕೀಯ ಮೇಲಾಟಕ್ಕೆ ಬೆಳಗಾವಿ ಸಜ್ಜಾಗಿದ್ದು, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಸಚ್ಚಾಗಿವೆ. Read more…

ಹೂವುಗಳ ನಡುವೆ ಇರುವ ಪುಟ್ಟ ಹೃದಯ ಗುರುತಿಸಬಲ್ಲಿರಾ ? ನಿಮ್ಮ ಬಳಿ ಇದೆ 15 ಸೆಕೆಂಡ್….​!

ಗೊಂದಲಮಯ ಚಿತ್ರವನ್ನು ನೀಡಿ ಅದರಲ್ಲಿ ವಸ್ತು ಒಂದನ್ನು ಪತ್ತೆಹಚ್ಚುವ ಆಪ್ಟಿಕಲ್ ಪಿಕ್ಚರ್ಸ್​ ಟ್ರೆಂಡ್​ ಹೆಚ್ಚಾಗಿದೆ. ಬುದ್ಧಿಗೆ ಗುದ್ದು ನೀಡಲು ಇಂಥ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು, Read more…

ರುಚಿಕರ ಮಶ್ರೂಮ್ ಸೂಪ್ ಮಾಡುವ ವಿಧಾನ

ಹೊರಗಡೆ ಜಿಟಿಜಿಟಿ ಮಳೆ ಬರುವಾಗ ಚಳಿಗೆ ಏನಾದರೂ ಬಿಸಿ ಬಿಸಿಯಾದ ತಿನಿಸು, ಪಾನೀಯಗಳನ್ನು ಕುಡಿದರೆ ದೇಹ ಬೆಚ್ಚಗೆ ಇರುತ್ತದೆ. ಮಳೆ ಬರುವಾಗ ಬಿಸಿ ಬಿಸಿಯಾದ ಸೂಪ್ ಸವಿಯುತ್ತಿದ್ದರೆ ಅದರ Read more…

ಈ ಕಾರಣಕ್ಕೆ ಮನೆಯಲ್ಲಿ ಹೆಚ್ಚಾಗುತ್ತೆ ʼಸಮಸ್ಯೆʼ

ಕೆಲವರ ಮನೆಯಲ್ಲಿ ಅಶಾಂತಿ, ಅನಾರೋಗ್ಯ, ಬಡತನ ಕಾಡುತ್ತಿರುತ್ತೆ. ಇದಕ್ಕೆ ಮನೆಯ ವಾಸ್ತು ದೋಷ ಕೂಡ ಕಾರಣ. ವಾಸ್ತುಗೆ ಸಂಬಂಧಿಸಿದ ವಿಷ್ಯಗಳನ್ನು ತಿಳಿಯದೇ ದೋಷ ಪರಿಹಾರ ಮಾಡಿಕೊಳ್ಳದೆ ಹೋದಲ್ಲಿ ಸಮಸ್ಯೆ Read more…

ಈ ರೋಗಗಳಿಗೆ ರಾಮಬಾಣ ʼತುಂಬೆ ಗಿಡʼ

ದೇಹದ ಯಾವ ಭಾಗದಲ್ಲಾದರು ಗಾಯವಾಗಿದ್ದರೆ ತುಂಬೆ ಗಿಡವನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ನೀರಿಗೆ ಹಾಕಿ ಕುದಿಸಿ ಕಷಾಯ ಮಾಡಿ. ಈ ಕಷಾಯವನ್ನು ಸೋಸಿ ನಂತರ ಅದರಿಂದ ಗಾಯವನ್ನು Read more…

ಉತ್ತಮ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಿರುತ್ತದೆ ತೆಂಗಿನ ಹಾಲಿನ ಚಹಾ

ಶುಂಠಿ ಮತ್ತು ಮಸಾಲೆ ಚಹಾವನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ತೆಂಗಿನ ಹಾಲಿನಲ್ಲಿ ಮಾಡಿದ ಚಹಾವನ್ನು ಎಂದಾದರೂ ಟೇಸ್ಟ್‌ ಮಾಡಿದ್ದೀರಾ? ರುಚಿಯ ಜೊತೆಗೆ ತೆಂಗಿನ ಹಾಲಿನಲ್ಲಿ ಮಾಡಿದ ಚಹಾ ಆರೋಗ್ಯಕ್ಕೆ Read more…

ಅರಿಶಿನ, ಕಾಳುಮೆಣಸಿನಲ್ಲಿದೆ ಸರ್ವ ರೋಗಕ್ಕೂ ಮದ್ದು

ಅರಿಶಿನ ಮತ್ತು ಕರಿಮೆಣಸು ಆಯುರ್ವೇದ ಔಷಧ ಪದ್ದತಿಯಲ್ಲಿ ಮಹತ್ವದ ಸ್ಥಾನ ಪಡೆದಿವೆ. ಇದರಲ್ಲಿ ಇರುವ ರೋಗ ನಿರೋಧಕ ಶಕ್ತಿಯಿಂದ ಅನೇಕ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು. ಚಿಕ್ಕ ಪುಟ್ಟ ನೆಗಡಿ, ಕೆಮ್ಮು, Read more…

ಮೆಂತೆಸೊಪ್ಪಿನ ದೋಸೆ ಸವಿದು ನೋಡಿ

ಮನೆಯಲ್ಲಿ ಮೆಂತೆಸೊಪ್ಪು ತಂದಿದ್ದು ಇದ್ದರೆ ಅದರಿಂದ ರುಚಿಕರವಾದ ದೋಸೆ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು, ಹಾಗೇ ದೋಸೆ ಕೂಡ ರುಚಿಯಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ಮೆಂತೆ ಸೊಪ್ಪು Read more…

ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರಬೇಕೆಂದರೆ ನೆಡಿ ಈ ಗಿಡ

ಮನೆಯೆಂದ ಮೇಲೆ ಅಲ್ಲಿ ಆರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆ ಇರುತ್ತದೆ. ಆದರೆ ಮನೆ ಮುಂದೆ ಅಥವಾ ಮನೆಯ ಒಳಗೆ ಕೆಲವು ಗಿಡಗಳು ಇದ್ದರೆ ಅದರಿಂದ ನಮ್ಮ ಕಷ್ಟಗಳೆಲ್ಲಾ ದೂರವಾಗಿ Read more…

ಈ ದಿಕ್ಕಿನತ್ತ ತಲೆ ಹಾಕಿ ಯಾವುದೇ ಕಾರಣಕ್ಕೂ ಮಲಗಬೇಡಿ..…!

ಕೆಲವರಿಗೆ ನಿದ್ದೆ ಬಂದಾಕ್ಷಣ ಎಲ್ಲೆಂದರಲ್ಲಿ ಮಲಗುವ ಅಭ್ಯಾಸವಿರುತ್ತದೆ. ಯಾವ ದಿಕ್ಕಿಗೆ ತಲೆ ಹಾಕಬೇಕು, ಕಾಲು ಹಾಕಬೇಕು ಎಂಬುದು ಕೂಡ ಗೊತ್ತಿರುವುದಿಲ್ಲ. ಮಲಗುವಾಗ ಸರಿಯಾದ ರೀತಿಯಲ್ಲಿ ಮಲಗಿದರೆ ಮಾತ್ರ ಅದರಿಂದ Read more…

BIG BREAKING: ಅಂತರಾಷ್ಟ್ರೀಯ ವಹಿವಾಟಿಗಾಗಿ ಭಾರತೀಯ ರೂಪಾಯಿ ಬಳಸಲು ಸಜ್ಜಾದ ಶ್ರೀಲಂಕಾ…!  

ವಿದೇಶಿ ಮಾಧ್ಯಮಗಳ ಪ್ರಕಾರ ಭಾರತದ ನೆರೆ ರಾಷ್ಟ್ರ ಶ್ರೀಲಂಕಾದ ಬ್ಯಾಂಕುಗಳು ವೋಸ್ಟ್ರೋ ಖಾತೆಗಳೆಂದು ಕರೆಯಲ್ಪಡುವ ವಿಶೇಷ ರೂಪಾಯಿ ವಹಿವಾಟು ಖಾತೆಗಳನ್ನು ತೆರೆದಿವೆ ಎನ್ನಲಾಗ್ತಾ ಇದೆ. ಅಂತರಾಷ್ಟ್ರೀಯ ವಹಿವಾಟುಗಳಿಗಾಗಿ ರೂಪಾಯಿಯನ್ನು Read more…

ಪರಿಶಿಷ್ಟ ಜಾತಿ, ಪಂಗಡದವರಿಗೆ ಗುಡ್ ನ್ಯೂಸ್: ಬೆಳಗಾವಿ ಅಧಿವೇಶನದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಮಸೂದೆ ಮಂಡನೆ

ಬೆಂಗಳೂರು: ನಾಳೆಯಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿರುವ ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲಿರುವ ವಿಧೇಯಕಗಳ ಪೈಕಿ ಎಸ್‌ಸಿ/ಎಸ್‌ಟಿ ಮೀಸಲಾತಿ ಸುಗ್ರೀವಾಜ್ಞೆ ಬದಲಿ ಮಸೂದೆಯೂ ಒಂದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ Read more…

ಪ್ರಧಾನಿ ಮೋದಿ ವಿರುದ್ಧ ಹೇಳಿಕೆ ನೀಡಿದ ಬಿಲಾವಲ್ ಭುಟ್ಟೊಗೆ ಸೂಫಿ ಕೌನ್ಸಿಲ್ ತರಾಟೆ

ಪ್ರಧಾನಿ ಮೋದಿ ಅವರ ವಿರುದ್ಧ ಪಾಕ್ ಸಚಿವ ಬಿಲಾವಲ್ ಭುಟ್ಟೊ ಹೇಳಿಕೆ ಅವರನ್ನು ಕೆಳಗಿಳಿಸಿದೆ ಎಂದು  ಸೂಫಿ ಕೌನ್ಸಿಲ್ ಪಾಕ್ ಸಚಿವರನ್ನು ತರಾಟೆಗೆ ತೆಗೆದುಕೊಂಡಿದೆ. ಅಖಿಲ ಭಾರತ ಸೂಫಿ Read more…

ಬೀದಿ ನಾಯಿಯೊಂದಿಗೆ ಲೈಂಗಿಕ ಕ್ರಿಯೆ: ಕೂಲಿ ಕಾರ್ಮಿಕನ ವಿರುದ್ಧ ಕೇಸ್​ ದಾಖಲು

ನಾಗ್ಪುರ: ಬೀದಿ ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ 40 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಅಸಹ್ಯಕರ ಘಟನೆ ನಡೆದಿರುವುದು ನಾಗ್ಪುರದ ಹುಡ್ಕೇಶ್ವರ ಪ್ರದೇಶದಲ್ಲಿ. ಈ ಕೃತ್ಯದ Read more…

BIG NEWS: ಮಹಾರಾಷ್ಟ್ರ ಸಂಸದರಿಗೆ ಬೆಳಗಾವಿ ಪ್ರವೇಶಕ್ಕೆ ನಿರ್ಬಂಧ; ಡಿಸಿ ಆದೇಶ

ಬೆಳಗಾವಿ: ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಅಧಿವೇಶಕ್ಕೆ ವಿರುದ್ಧವಾಗಿ ಎಂಇಎಸ್ ಮಹಾಮೇಳಾವ್ ಆಯೋಜಿಸಿದ್ದು, ಮಹಾರಾಷ್ಟ್ರ ಸಂಸದ ಧೈರ್ಯಶೀಲ್ ಮಾನೆಗೆ ಆಹ್ವಾನ ನೀಡಿತ್ತು. ಆದರೆ ಮಹಾ ಸಂಸದರಿಗೆ ಬೆಳಗಾವಿ Read more…

ಮಸಾಜ್ ಸೆಂಟರ್ ನಲ್ಲಿ ವೇಶ್ಯಾವಾಟಿಕೆ: ಬೆತ್ತಲೆ ಫೋಟೋ ಪಡೆದು ಬ್ಲಾಕ್ ಮೇಲ್

ಮೈಸೂರು: ಬೆತ್ತಲೆ ಫೋಟೋ ಕಳುಹಿಸಿ ಅಮಾಯಕ ಯುವಕರನ್ನು ಬಲೆಗೆ ಬೀಳಿಸಿ ಹಣ ಪೀಕುತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಮಹಿಳೆ ಮೈಸೂರು ವಿಜಯನಗರದ ಎರಡನೇ ಹಂತದ ವಾಟರ್ Read more…

BIG NEWS: ಜನಾರ್ಧನ ರೆಡ್ಡಿ ಸುದ್ದಿಗೋಷ್ಠಿ ಮೇಲೆ ಎಲ್ಲರ ಚಿತ್ತ; ಕುತೂಹಲ ಮೂಡಿಸಿದ ನಡೆ

ಬೆಂಗಳೂರು: ಮಾಜಿ ಸಚಿವ ಜನಾರ್ಧನ ರೆಡ್ಡಿ ನಡೆ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಹೊಸ ಮನೆ ಖರೀದಿ, ಗೃಹಪ್ರವೇಶದ ಬಳಿಕ ಇದೀಗ ಡಿಸೆಂಬರ್ 25ರಂದು Read more…

ತಾಯಿಯೊಂದಿಗೆ ಸಂಭ್ರಮಿಸುತ್ತಿರುವ ಮೊರಾಕ್ಕೊ ಆಟಗಾರರು: ಭಾವುಕ ವಿಡಿಯೋ ವೈರಲ್​

ಕತಾರ್​: ಮೊರಾಕೊದ ಅನೇಕ ಆಟಗಾರರು ತಮ್ಮ ತಾಯಂದಿರು ಮತ್ತು ಇತರ ಕುಟುಂಬ ಸದಸ್ಯರನ್ನು ಕತಾರ್‌ಗೆ ಕರೆತಂದಿದ್ದಾರೆ. ಅವರೊಂದಿಗೆ ಸಂಭ್ರಮಿಸುವ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಕೆಲವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...