alex Certify Live News | Kannada Dunia | Kannada News | Karnataka News | India News - Part 2285
ಕನ್ನಡ ದುನಿಯಾ
    Dailyhunt JioNews

Kannada Duniya

ಜನಾರ್ಧನ ರೆಡ್ಡಿ ಹೊಸ ಪಕ್ಷ ಸ್ಥಾಪನೆ, ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಸಚಿವ ಶ್ರೀರಾಮುಲು ಹೇಳಿದ್ದೇನು ಗೊತ್ತಾ…?

ಬೆಳಗಾವಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಯಿಂದ ದೂರವಿರಲು ಯೋಚನೆ ಮಾಡಿಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ಬೆಳಗಾವಿಯ ಬಸ್ತವಾಡದಲ್ಲಿ ಮಾತನಾಡಿದ ಶ್ರೀರಾಮುಲು, ಬಿಜೆಪಿಯಲ್ಲಿ ಹಿಂದಿನಿಂದಲೇ Read more…

ರೈಲು ನಿಲ್ದಾಣದಲ್ಲೇ ಗಾಂಜಾ ಮಾರಾಟ ಮಾಡ್ತಿದ್ದ ಮೂವರು ಅರೆಸ್ಟ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ರೈಲ್ವೆ ನಿಲ್ದಾಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ಶಿರಸಿಯ ಶಾಂತಿನಗರದ ವಿನಾಯಕ(39), ಗಣೇಶನಗರದ ನಿಖಿಲ್(26), ಭಟ್ಕಳ ಮೂಲದ ಸಮಿ ಅಬ್ಬಾಸ್(40) Read more…

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದವನಿಗೆ ಬಿಗ್ ಶಾಕ್: 20 ವರ್ಷ ಜೈಲು ಶಿಕ್ಷೆ, 20 ಸಾವಿರ ರೂ. ದಂಡ

ಕಲಬುರಗಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಕಲಬುರ್ಗಿ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯದಿಂದ ಆದೇಶ ನೀಡಲಾಗಿದೆ. ಅತ್ಯಾಚಾರಿಗೆ 20 ವರ್ಷ Read more…

ವಿಫಲವಾಯ್ತು ಸಾರಿಗೆ ನೌಕರರು –ಸಚಿವ ಶ್ರೀರಾಮುಲು ಸಂಧಾನ ಸಭೆ: ಪ್ರತಿಭಟನೆ ಮುಂದುವರೆಸಲು ನಿರ್ಧಾರ

ಬೆಳಗಾವಿ: ಸಾರಿಗೆ ನೌಕರರು ಮತ್ತು ಸಚಿವ ಬಿ. ಶ್ರೀರಾಮುಲು ಸಂಧಾನ ಮಾತುಕತೆ ವಿಫಲವಾಗಿದೆ. ಬೆಳಗಾವಿಯ ಸುವರ್ಣಸೌಧದ ಬಳಿ ಬಸ್ತವಾಡದಲ್ಲಿ ನಡೆದ ಸಭೆ ವಿಫಲವಾಗಿದೆ. ಕೆಲವು ಷರತ್ತು ಹಾಕಿದ ಸಚಿವ Read more…

ಖಿನ್ನತೆಯಿಂದ ಪಾರಾಗಲು ಚಳಿಗಾಲದಲ್ಲಿ ಮಾಡಿ ಈ ಕೆಲಸ…..!

ಬೇಸಿಗೆಯಲ್ಲಿ ಎಲ್ಲರೂ ಬಿಸಿಲಿನಿಂದ ದೂರ ಓಡ್ತಾರೆ. ಫ್ಯಾನ್‌ ಗಾಳಿ, ತಣ್ಣನೆಯ ಎಸಿಯನ್ನು ಬಯಸ್ತಾರೆ. ಆದರೆ ಚಳಿಗಾಲದಲ್ಲಿ ಸೂರ್ಯನ ಬೆಳಕು, ಶಾಖ ಎಲ್ಲರಿಗೂ ಬೇಕೆನಿಸುತ್ತದೆ. ಚಳಿಗಾಲದಲ್ಲಿ ಪ್ರತಿಯೊಬ್ಬರೂ ತಪ್ಪದೇ ಸೂರ್ಯನ Read more…

ವಿದ್ಯಾರ್ಥಿ ಕೊಲೆಗೈದು, ಶಿಕ್ಷಕಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಅತಿಥಿ ಶಿಕ್ಷಕ ಅರೆಸ್ಟ್

ಗದಗ: ಗದಗ ಜಿಲ್ಲೆ ನರಗುಂದ ತಾಲೂಕಿನ ಹದ್ದಿ ಗ್ರಾಮದಲ್ಲಿ ಅತಿಥಿ ಶಿಕ್ಷಕನಿಂದ ವಿದ್ಯಾರ್ಥಿ ಕೊಲೆ ಮತ್ತು ಶಿಕ್ಷಕಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅತಿಥಿ ಶಿಕ್ಷಕ ಮುತ್ತಪ್ಪ Read more…

ಟಂ ಟಂ ವಾಹನದ ಟೈಯರ್ ಸ್ಪೋಟ: ಮಹಿಳೆ ಸ್ಥಳದಲ್ಲೇ ಸಾವು; 8 ಜನರಿಗೆ ಗಾಯ

ಗದಗ: ಟೈಯರ್ ಸ್ಪೋಟಗೊಂಡು ಮರಕ್ಕೆ ಟಂಟಂ ವಾಹನ ಡಿಕ್ಕಿಯಾಗಿ ಮಹಿಳೆ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಸ್ಥಳದಲ್ಲೇ ಓರ್ವ ಮಹಿಳೆ ಮೃತಪಟ್ಟಿದ್ದು, 8 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ Read more…

ಖರ್ಗೆ, ದೇವೇಗೌಡರ ಜೊತೆ ಕುಳಿತು ರಾಗಿ ರೊಟ್ಟಿ ಸೇವಿಸಿದ ಮೋದಿ

ರಾಗಿ ವರ್ಷ 2023 ರ ಅಂಗವಾಗಿ ಕೃಷಿ ಸಚಿವ ನರೇಂದ್ರ ತೋಮರ್ ಅವರು ಆಯೋಜಿಸಿದ್ದ ಭೋಜನ ಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಸಹ ಸದಸ್ಯರೊಂದಿಗೆ ಊಟ Read more…

BIG NEWS: ಗಡಿ ವಿವಾದ; ಮಹಾರಾಷ್ಟ್ರ ಕೇಸ್ ಗೊತ್ತಾದ ಬಳಿಕ ತೀಕ್ಷ್ಣವಾಗಿ ಉತ್ತರಿಸಿದ್ದೇನೆ ಎಂದ ಸಿಎಂ

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕುರಿತು ವಿಧಾನಸಭೆಯಲ್ಲಿ ನಿಯಮ 69ರ ಅಡಿ ಚರ್ಚೆ ನಡೆದಿದ್ದು, ಗಡಿ ವಿಚಾರದಲ್ಲಿ ನಾನು ಒಂದೇ ಧ್ವನಿಯಲ್ಲಿ ಮಾತನಾಡಿದ್ದೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ Read more…

BIG NEWS: ಈವರೆಗೆ ಬೇರೆಯವರ ಹವಾ; ಇನ್ಮುಂದೆ ವರ್ತೂರು ಪ್ರಕಾಶ್ ಹವಾ; ಸಿನಿಮಾ ಡೈಲಾಗ್ ಹೊಡೆದ ಸಚಿವ ಸುಧಾಕರ್

ಕೋಲಾರ: ಹೊಸವರ್ಷಕ್ಕೆ 15 ದಿನ ಮೊದಲೇ ನಾವು ಹೊಸ ವರ್ಷಾಚರಣೆ ಮಾಡುತ್ತಿದ್ದೇವೆ. ನಾನು ಹಾಗೂ ಮುನಿರತ್ನ ಹೊಸ ವರ್ಷ ಆಚರಿಸುತ್ತಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಕೋಲಾರದಲ್ಲಿ Read more…

BIG NEWS: ಚೀನಾದಲ್ಲಿ ದಿನೇ ದಿನೇ ಕೋವಿಡ್‌ ಕೇಸ್‌ ಗಳ ಸಂಖ್ಯೆಯಲ್ಲಿ ಹೆಚ್ಚಳ; ವಿಶ್ವ ಸಮುದಾಯಕ್ಕೆ ಮತ್ತೆ ಆತಂಕ

ಚೀನಾದಲ್ಲಿ ದಿನೇ ದಿನೇ ಕೋವಿಡ್ ಕೇಸ್ ಗಳು ಹೆಚ್ಚುತ್ತಿದ್ದು ಜಾಗತಿಕವಾಗಿ ಮತ್ತೆ ಆತಂಕ ಸೃಷ್ಟಿಯಾಗ್ತಿದೆ. ಅಕ್ಟೋಬರ್ ನಲ್ಲಿ ಚೀನಾ ಶೂನ್ಯ ಕೋವಿಡ್ ನೀತಿ ಜಾರಿಗೊಳಿಸಿದ್ದರಿಂದ ಭಾರೀ ಕೋಲಾಹಲವೆದ್ದಿತು. ಜನ Read more…

ತೂಕ ಇಳಿಸಲು ಕಪ್ಪು ಕಡಲೆ ಸೇವಿಸಿ; ಖ್ಯಾತ ಫುಟ್ಬಾಲ್‌ ಆಟಗಾರ ಮೆಸ್ಸಿಯಂತೆ ಫಿಟ್‌ ಆಗಿರುತ್ತೆ ದೇಹ….!

ಫಿಟ್‌ನೆಸ್ ವಿಷಯದಲ್ಲಿ ಫುಟ್ಬಾಲ್‌ ಆಟಗಾರರು ಎಲ್ಲರಿಗೂ ಮಾದರಿಯಾಗ್ತಾರೆ. ಯಾಕಂದ್ರೆ ಸಂಪೂರ್ಣ ಫಿಟ್‌ ಆಗಿರದೇ ಇದ್ದರೆ 90 ನಿಮಿಷಗಳ ಕಾಲ ಸತತವಾಗಿ ಓಡುತ್ತ ಆಟವಾಡುವುದು ಅಸಾಧ್ಯ. ಹಾಗಾಗಿಯೇ ಫುಟ್ಬಾಲ್‌ ಆಟಗಾರರು Read more…

BIG NEWS: ಮಾತಿಗೆ ತಪ್ಪಿದ ಸರ್ಕಾರ; 2ಎ ಮೀಸಲಾತಿಗಾಗಿ ಮತ್ತೆ ಪಾದಯಾತ್ರೆ ಆರಂಭ; ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಎಚ್ಚರಿಕೆ

ಬೆಳಗಾವಿ: 2ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಸಮುದಾಯ ಮತ್ತೆ ಪಾದಯಾತ್ರೆ ಹೋರಾಟ ಆರಂಭಿಸಿದೆ. ರಾಜ್ಯ ಸರ್ಕಾರ ಕೊಟ್ಟ ಮಾತು ತಪ್ಪಿದ ಹಿನ್ನೆಲೆಯಲ್ಲಿ ಮತ್ತೆ ಪಾದಯಾತ್ರೆ ಆರಂಭಿಸಿದ್ದೇವೆ ಎಂದು ಬಸವ Read more…

‌ʼತಾಜ್ ಮಹಲ್ʼ ನ ನೀರಿನ ಬಿಲ್, ಆಸ್ತಿ ತೆರಿಗೆ ಪಾವತಿಸಲು ನೋಟೀಸ್

ಇತಿಹಾಸದಲ್ಲೇ ಮೊದಲ ಬಾರಿಗೆ ದೇಶದ ಸುಪ್ರಸಿದ್ಧ ತಾಜ್ ಮಹಲ್ ನ ನೀರಿನ ಬಿಲ್, ಆಸ್ತಿ ತೆರಿಗೆ 1 ಕೋಟಿ ರೂಪಾಯಿಯಾಗಿದೆ. ಈ ಬಾಕಿ ಮೊತ್ತ ಪಾವತಿಸಬೇಕೆಂದು ಆಗ್ರಾ ಮುನ್ಸಿಪಲ್ Read more…

BIG NEWS: ಬಿರಿಯಾನಿಗೆ ಮುಗಿಬಿದ್ದ ಜನ; ಲಾಠಿಚಾರ್ಜ್; ವೃದ್ಧನ ತಲೆಗೆ ರಕ್ತಬರುವಂತೆ ಹೊಡೆದ ಪೊಲೀಸರು

ಕೋಲಾರ: ಮಾಜಿ ಶಾಸಕ ವರ್ತೂರು ಪ್ರಕಾಶ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಬಿರಿಯಾನಿ ಊಟ ಬಡಿಸಲಾಗಿದ್ದು, ಬಿರಿಯಾನಿಗಾಗಿ ಜನರ ನೂಕು ನುಗ್ಗಲು ಉಂಟಾದ ಘಟನೆ ಕೋಲಾರದಲ್ಲಿ ನಡೆದಿದೆ. ಬಿರಿಯಾನಿಗಾಗಿ ಜನರು Read more…

BIG NEWS: PSI ನೇಮಕಾತಿ ಹಗರಣ; ಕಿಂಗ್ ಪಿನ್ ರುದ್ರಗೌಡ ನಿವಾಸದಲ್ಲಿ CID ಪರಿಶೀಲನೆ

ಕಲಬುರ್ಗಿ: 545 ಪಿ ಎಸ್ ಐ ಹುದ್ದೆ ನೇಮಕಾತಿ ಹಗರಣದಲ್ಲಿ ಜಾಮೀನಿನ ಮೇಲೆ ಹೊರಬಂದಿರುವ ಪ್ರಮುಖ ಆರೋಪಿ ಕಿಂಗ್ ಪಿನ್ ರುದ್ರಗೌಡ ಮನೆಗೆ ಸಿಐಡಿ ಅಧಿಕಾರಿಗಳು ಭೇಟಿ ನೀಡಿ Read more…

ಕಾಡುತ್ತಿರುವ ಖಾಯಿಲೆ; ಚಿತ್ರರಂಗದಿಂದ ದೂರವಾಗ್ತಾರಾ ಬ್ಯೂಟಿ ಸಮಂತಾ…..?

ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿರುವ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಚಿತ್ರರಂಗದಿಂದ ದೂರವಾಗಲಿದ್ದಾರಾ? ಹೀಗೊಂದು ಮಾತು ಕೇಳಿಬರ್ತಿದೆ. ತೆಲುಗು ಸೆನ್ಸೇಷನ್ ಸಮಂತಾ ರುತ್ Read more…

BIG NEWS: ಬಿಸಿಯೂಟ ಸೇವಿಸಿದ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಕೊಪ್ಪಳ: ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಅಳವಂಡಿ ಶಾಲೆಯಲ್ಲಿ ನಡೆದಿದೆ. ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಈ Read more…

ಮಹಿಳೆಯರೂ ಬೆರಗಾಗುವಂತೆ ಸೀರೆ ಉಡುವ ವ್ಯಕ್ತಿ; ವಿಡಿಯೋ ವೈರಲ್

ಸಾಮಾನ್ಯವಾಗಿ ಬಟ್ಟೆ ಅಂಗಡಿಗಳಲ್ಲಿ ಬೊಂಬೆಗಳಿಗೆ ಗಂಡಸರು ತುಂಬಾ ನೀಟಾಗಿ, ವಿಭಿನ್ನವಾದ ಶೈಲಿಗಳಲ್ಲಿ ಸೀರೆ ಉಡಿಸುತ್ತಾರೆ. ಆದರೆ ಬೊಂಬೆಗೆ ಸೀರೆ ಉಡಿಸುವವರೇ ಅದ್ಭುತವಾಗಿ ಸೀರೆ ಉಡುವುದನ್ನ ನೋಡಿದ್ದೀರಾ. ಅಂಥದ್ದೊಂದು ವಿಡಿಯೋ Read more…

BIG NEWS: ಕೆ.ಎಸ್. ಈಶ್ವರಪ್ಪ ಅಸಮಾಧಾನ; ಅವರ ಭಾವನೆಗಳು ಅರ್ಥವಾಗುತ್ತೆ ಎಂದ ಸಿಎಂ

ಬೆಳಗಾವಿ: ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ರಮೇಶ್ ಜಾರಕಿಹೊಳಿ ಅಸಮಾಧಾನ ವಿಚಾರವಾಗಿ ಮಾತನಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಅವರ ಭಾವನೆಗಳು ಅರ್ಥವಾಗುತ್ತದೆ ಎಂದು ಹೇಳಿದ್ದಾರೆ. Read more…

ಟ್ವಿಟ್ಟರ್ ಸೀಟಿನಿಂದ ಕೆಳಗಿಳಿಯುತ್ತರಾ ಎಲಾನ್​ ಮಸ್ಕ್ ? ಮುಂದಿನ ನಡೆ ಕುರಿತು ತೀವ್ರಗೊಂಡ ಕುತೂಹಲ

ನ್ಯೂಯಾರ್ಕ್​: ಉದ್ಯಮಿ ಎಲಾನ್‌ ಮಸ್ಕ್‌ ಅವರು ಟ್ವಿಟರ್‌ ಅನ್ನು ಖರೀದಿ ಮಾಡಿದ ಬಳಿಕ ನರಾಕಾತ್ಮಕವಾಗಿಯೇ ಹೆಚ್ಚು ಜನಪ್ರಿಯರಾಗುತ್ತಿದ್ದಾರೆ. ಅವರು ಇಡುತ್ತಿರುವ ಹೆಜ್ಜೆಗಳು ಶ್ಲಾಘನೆಗಿಂತ ಹೆಚ್ಚು ಟ್ರೋಲ್​ ಆಗುತ್ತಿವೆ. ಮಾಡುತ್ತಿರುವ Read more…

ಜೊಮ್ಯಾಟೋ ಮಾರ್ಕೆಟಿಂಗ್ ತಂತ್ರ ಶ್ಲಾಘಿಸಿ ಸ್ಕ್ರೀನ್​ಷಾಟ್ ಶೇರ್​ ಮಾಡಿದ ಬಳಕೆದಾರ

ಆಹಾರ ವಿತರಣಾ ಅಪ್ಲಿಕೇಷನ್ ಜೊಮ್ಯಾಟೋ ಸಾಮಾನ್ಯವಾಗಿ ಅದರ ವ್ಯಂಗ್ಯಾತ್ಮಕ ಟ್ವೀಟ್‌ಗಳಿಂದ ಅಥವಾ ಕೆಲವೊಮ್ಮೆ ವಿವಾದಗಳಿಂದ ಸುದ್ದಿಯಲ್ಲಿರುತ್ತದೆ. ಆದಾಗ್ಯೂ, ಈ ಬಾರಿ, ಅದರ ಮಾರ್ಕೆಟಿಂಗ್ ತಂತ್ರಕ್ಕಾಗಿ ಅಪ್ಲಿಕೇಶನ್ ಅನ್ನು ಪ್ರಶಂಸಿಸಲಾಗುತ್ತಿದೆ. Read more…

ಈ ಹೋಟೆಲ್​ನಲ್ಲಿ ಮನುಷ್ಯರೇ ಇಲ್ಲ…! ಇರುವವರೆಲ್ಲರೂ ರೊಬೋಟ್ ಸುಂದರಿಯರು

ದುಬೈನ ಡೊನ್ನಾ ಸೈಬರ್-ಕೆಫೆಯು 2023 ರಲ್ಲಿ ತೆರೆಯಲು ಸಿದ್ಧವಾಗಿದ್ದು, ಇಲ್ಲಿನ ಸುಂದರಿಯರನ್ನು ನೋಡಲು ಜನ ಕಾತರರಾಗಿದ್ದಾರೆ. ಏಕೆಂದರೆ ಇಲ್ಲಿರುವುದು ಬರಿಯ ಸುಂದರಿಯರಲ್ಲ, ಬದಲಿಗೆ ಸುಂದರ ಸೂಪರ್ ಮಾಡೆಲ್​ಗಳು! ಅವರು Read more…

ಸುಂದರ ರೈಲು ನಿಲ್ದಾಣವೆಂಬ ಖ್ಯಾತಿ ಗಳಿಸಿದ ಹನೋಯಿ ಸ್ಟ್ರೀಟ್: ಇಲ್ಲಿದೆ ಹಲವು ವೈಶಿಷ್ಠ್ಯ

ಅನೇಕ ಸುಂದರ ರೈಲು ನಿಲ್ದಾಣಗಳಲ್ಲಿ, ವಿಯೆಟ್ನಾಂನ ಹನೋಯಿ ರೈಲು ಸ್ಟ್ರೀಟ್ ಅಗ್ರಸ್ಥಾನದಲ್ಲಿದೆ. ಈ ಸ್ಥಳವನ್ನು ನಿಖರವಾಗಿ ನಿಲ್ದಾಣ ಎಂದು ಕರೆಯಲಾಗದಿದ್ದರೂ, ಈ ರೈಲು ರಸ್ತೆಯು ತನ್ನ ಅದ್ಭುತ ಮಾರ್ಗಕ್ಕಾಗಿ Read more…

ಕಾಡಿನಲ್ಲಿ ವಾಕಿಂಗ್​ ಮಾಡ್ತಿರೋ ಅಮ್ಮ-ಮಗು ಹುಲಿಯ ಕ್ಯೂಟ್​ ವಿಡಿಯೋ ವೈರಲ್

ಪ್ರಾಣಿ ಸಾಮ್ರಾಜ್ಯವು ಕೆಲವು ಅತ್ಯಂತ ಮನರಂಜನೆ ಮತ್ತು ಆಕರ್ಷಕ ವಿಷಯವನ್ನು ಒದಗಿಸುತ್ತದೆ. ಅದರಲ್ಲಿಯೂ ಹುಲಿಯ ಪ್ರಪಂಚವೇ ಕುತೂಹಲಕಾರಿಯಾದದ್ದು. ಇದರ ವಿಡಿಯೋ ಒಂದನ್ನು ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ Read more…

BIG NEWS: ಗುಂಪು ಮಾಡಬಾರದು ಎಂದು ಸುಮ್ಮನಿದ್ದೆ; ಕೆ.ಎಸ್.ಈಶ್ವರಪ್ಪ ಅಸಮಾಧಾನ ಸ್ಫೋಟ

ಬೆಂಗಳೂರು: ಸಚಿವ ಸಂಪುಟದಲ್ಲಿ ಮತ್ತೆ ಸ್ಥಾನ ಪಡೆಯುವ ನಿಟ್ಟಿನಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಹಿರಂಗವಾಗಿ ಒತ್ತಡ ಹಾಕಿದ್ದು, ಆದಷ್ಟು ಬೇಗ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ Read more…

ಡಾಬಾಗೆ ನುಗ್ಗಿಬಂದ ಟೆಂಪೋ, ಮೂವರ ಸ್ಥಿತಿ ಗಂಭೀರ; ಎದೆನಡುಗಿಸುವ ದೃಶ್ಯ ಸೆರೆ

ಗುಜರಾತಿನ ಸೂರತ್‌ನಲ್ಲಿ ವೇಗವಾಗಿ ಬಂದ ಪಿಕಪ್ ವಾಹನವೊಂದು ರಸ್ತೆ ಬದಿಯ ಡಾಬಾಗೆ ನುಗ್ಗಿದ್ದರ ಪರಿಣಾಮ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಪಿಕಪ್ ವಾಹನ ಸೇರಿದಂತೆ ಡಾಬಾ ನಜ್ಜುಗುಜ್ಜಾಗಿದ್ದು ಕೆಲವರಿಗೆ ಗಂಭೀರ Read more…

ಲಿಯೋನೆಲ್ ಮೆಸ್ಸಿ ಬಾಲಕನಾಗಿದ್ದಾಗ ನೀಡಿದ್ದ ಮೊದಲ ಸಂದರ್ಶನ ವೈರಲ್

ಕತಾರ್​: ಫಿಫಾ ವಿಶ್ವಕಪ್ 2022 ಫೈನಲ್‌ನಲ್ಲಿ ಲಿಯೋನೆಲ್ ಮೆಸ್ಸಿ ಭರ್ಜರಿಯಾಗಿ ಆಟವಾಡಿ ಅರ್ಜೆಂಟೀನಾಕ್ಕೆ ಜಯ ತಂದುಕೊಟ್ಟರು. ಮೆಸ್ಸಿ ಎರಡನೇ ಬಾರಿಗೆ ಫಿಫಾ ವಿಶ್ವಕಪ್ ಗೋಲ್ಡನ್ ಬಾಲ್ ಅನ್ನು ಗೆದ್ದರು. Read more…

ಮೈಕೆಲ್​ ಜಾಕ್ಸನ್​ ಹಾಡಿಗೆ ಸ್ಟೆಪ್​ ಹಾಕುತ್ತಿರುವ ಬುಡಕಟ್ಟು ವ್ಯಕ್ತಿ: ಸಚಿವರಿಂದ ಟ್ವೀಟ್​

ನಾಗಾಲ್ಯಾಂಡ್ ಸಚಿವರು ಮೈಕೆಲ್ ಜಾಕ್ಸನ್ ಅವರ ‘ಡೇಂಜರಸ್’ ಹಾಡಿಗೆ ವ್ಯಕ್ತಿಯೊಬ್ಬ ಮಾಡುತ್ತಿರುವ ನೃತ್ಯದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನಾಗಾಲ್ಯಾಂಡ್‌ನ ಬುಡಕಟ್ಟು ವ್ಯವಹಾರಗಳ ಸಚಿವ ಟೆಮ್ಜೆನ್ ಇಮ್ನಾ ಅಲೋಂಗ್ ಅವರು ಈ Read more…

BIG NEWS: ರೋಗಿಗಳಿಂದ ಹಣ ವಸೂಲಿ; ವೈದ್ಯ ಸಸ್ಪೆಂಡ್

ಮೈಸೂರು: ರೋಗಿಗಳಿಂದ ಮನಸೋ ಇಚ್ಛೆ ಹಣ ವಸೂಲಿ ಮಾಡುತ್ತಿದ್ದ ಸರ್ಕಾರಿ ಆಸ್ಪತ್ರೆ ವೈದ್ಯ ಕುಮಾರಸ್ವಾಮಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಮೈಸೂರು ತಾಲೂಕಿನ ಉದ್ದೂರು ಪಿ ಹೆಚ್ ಸಿ ವೈದ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...