alex Certify BIG NEWS: ಈವರೆಗೆ ಬೇರೆಯವರ ಹವಾ; ಇನ್ಮುಂದೆ ವರ್ತೂರು ಪ್ರಕಾಶ್ ಹವಾ; ಸಿನಿಮಾ ಡೈಲಾಗ್ ಹೊಡೆದ ಸಚಿವ ಸುಧಾಕರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಈವರೆಗೆ ಬೇರೆಯವರ ಹವಾ; ಇನ್ಮುಂದೆ ವರ್ತೂರು ಪ್ರಕಾಶ್ ಹವಾ; ಸಿನಿಮಾ ಡೈಲಾಗ್ ಹೊಡೆದ ಸಚಿವ ಸುಧಾಕರ್

ಕೋಲಾರ: ಹೊಸವರ್ಷಕ್ಕೆ 15 ದಿನ ಮೊದಲೇ ನಾವು ಹೊಸ ವರ್ಷಾಚರಣೆ ಮಾಡುತ್ತಿದ್ದೇವೆ. ನಾನು ಹಾಗೂ ಮುನಿರತ್ನ ಹೊಸ ವರ್ಷ ಆಚರಿಸುತ್ತಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಕೋಲಾರದಲ್ಲಿ ಮಾಜಿ ಶಾಸಕ ವರ್ತೂರು ಪ್ರಕಾಶ್ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಸುಧಾಕರ್, ಈವರೆಗೆ ಬೇರೆಯವರ ಹವಾ, ಇನ್ಮುಂದೆ ವರ್ತೂರು ಪ್ರಕಾಶ್ ಹವಾ ಎಂದು ಹೇಳುವ ಮೂಲಕ ಸಿನಿಮಾ ಡೈಲಾಗ್ ಹೊಡೆದಿದ್ದಾರೆ.

ರಾಜಕೀಯದಲ್ಲಿ ನನ್ನ ಮಾತು ಸುಳ್ಳಾಗಲ್ಲ. ನೂರಕ್ಕೆ ನೂರರಷ್ಟು ವರ್ತೂರು ಪ್ರಕಾಶ್ ಶಾಸಕರಾಗುತ್ತಾರೆ. ಕೋಲಾರ ಮುಖಂಡರು ವರ್ತೂರು ಪ್ರಕಾಶ್ ಜೊತೆಗಿದ್ದಾರೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...