alex Certify Live News | Kannada Dunia | Kannada News | Karnataka News | India News - Part 2282
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತಕ್ಕೆ ಚೀನಾ ನುಗ್ಗಿದಂತೆ ಕರ್ನಾಟಕಕ್ಕೆ ನುಗ್ಗುತ್ತೇವೆ; ಸಂಜಯ್ ರಾವತ್ ಉದ್ಧಟತನದ ಹೇಳಿಕೆ

ಮುಂಬೈ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಶಿವಸೇನೆ ನಾಯಕ ಸಂಜಯ್ ರಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, ಭಾರತಕ್ಕೆ ಚೀನಾ ನುಗ್ಗಿದಂತೆ ಕರ್ನಾಟಕ್ಕಕ್ಕೆ Read more…

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಮಕ ಗಂಧರ್ವ ಹೆಚ್.ಆರ್ ಕೇಶವಮೂರ್ತಿ ಇನ್ನಿಲ್ಲ

ಶಿವಮೊಗ್ಗ: ರಾಜ್ಯದ ಮೂಲೆ ಮೂಲೆಗೂ ಗಮಕ ಕಲೆಯ ಘಮವನ್ನು ಬೀರಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹೊಸಹಳ್ಳಿಯ ಹೆಚ್.ಆರ್. ಕೇಶವಮೂರ್ತಿರು ಇಂದು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. 1934ರ ಫೆ.22 ರಂದು Read more…

‘ಟೈಟಾನಿಕ್’ ಗಾಯಕಿಗೆ ಸ್ಟಿಫ್ ಪರ್ಸನ್ ಸಿಂಡ್ರೋಮ್‌: ಏನಿದು ಕಾಯಿಲೆ….? ಇಲ್ಲಿದೆ ಮಾಹಿತಿ

ಕೇಳಿ ಅರಿಯದ ಅದೆಷ್ಟೋ ಕಾಯಿಲೆಗಳಿವೆ. ಅಂಥದ್ದರಲ್ಲಿ ಒಂದು ಸ್ಟಿಫ್ ಪರ್ಸನ್ ಸಿಂಡ್ರೋಮ್‌. ಇತ್ತೀಚೆಗೆ ಹಾಲಿವುಡ್ ಸಿನಿಮಾ ‘ಟೈಟಾನಿಕ್’ನ ಖ್ಯಾತ ಗಾಯಕಿ ಸೆಲಿನ್ ಡಿಯೋನ್ (52) ತಮಗೆ ಬಂದಿರುವ ಈ Read more…

ಫುಟ್​ಬಾಲ್​ ಆಟಗಾರರ ಜೆರ್ಸಿ ತೊಟ್ಟು ಮದುವೆಯಾದ ಜೋಡಿ: ಜಾಲತಾಣದಲ್ಲಿ ವೈರಲ್​

ಕೇರಳ: ಕತಾರ್​ನಲ್ಲಿ ಫಿಫಾ ಫುಟ್‌ಬಾಲ್ ವಿಶ್ವಕಪ್​ ಮುಗಿದರೂ ಅದರ ಜ್ವರ ಮಾತ್ರ ಇದುವರೆಗೆ ಹರಡುತ್ತಲೇ ಇದೆ. ಫುಟ್​ಬಾಲ್​ ಅಭಿಮಾನಿಗಳಾಗಿರುವ ಇಲ್ಲೊಂದು ಜೋಡಿ ಫುಟ್ಬಾಲ್ ಆಟಗಾರರ ಜರ್ಸಿ ತೊಟ್ಟು ಮದುವೆ Read more…

13 ವರ್ಷದ ವಿದ್ಯಾರ್ಥಿ ‘ಸ್ವಚ್ಛ ಭಾರತ್ ಮಿಷನ್’ ರಾಯಭಾರಿ…! ಇದರ ಹಿಂದಿದೆ ಕುತೂಹಲದ ಸಂಗತಿ

13 ವರ್ಷದ ಶಾಲಾ ಬಾಲಕ ಮಧ್ಯಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ರಮದ ರಾಯಭಾರಿಯಾಗಿದ್ದಾನೆ. ಬಾಲಕ ರಾಯಭಾರಿ ಆಗಿರೋದರ ಹಿಂದಿನ ಕಥೆ ಆಸಕ್ತಿಕರವಾಗಿದೆ. ಕಟ್ನಿ ಜಿಲ್ಲೆಯಲ್ಲಿ ಸಿ.ಎಂ. ರೈಸ್ ಮಾದರಿ ಶಾಲೆಯಲ್ಲಿ ಓದುತ್ತಿರುವ Read more…

ಚೀನಾದಲ್ಲಿ ಕೋವಿಡ್‌ ಹೆಚ್ಚಳದ ಬೆನ್ನಲ್ಲೇ ಭಾರತದಲ್ಲಿ ಮುನ್ನೆಚ್ಚರಿಕೆ; ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್‌ ಧಾರಣೆಗೆ ಸೂಚನೆ

ನೆರೆಯ ಚೀನಾದಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಲರ್ಟ್ ಆಗಿದೆ. ಕೋವಿಡ್ ಇನ್ನೂ ಮುಗಿದಿಲ್ಲ, ಹೀಗಾಗಿ ಜನಸಂದಣಿಯಲ್ಲಿ ಮಾಸ್ಕ್ ಧರಿಸಬೇಕೆಂದು ತಿಳಿಸಿದೆ. ಕೋವಿಡ್ ಭೀತಿ ಹಿನ್ನೆಲೆಯಲ್ಲಿ Read more…

BIG NEWS: ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ಡೇಟ್ ಫಿಕ್ಸ್

ಬೆಳಗಾವಿ: ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಬಸವರಾಜ್ ಹೊರಟ್ಟಿ ಅವಿರೋಧ ಆಯ್ಕೆಯಾದ ಬೆನ್ನಲ್ಲೇ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ. ಡಿಸೆಂಬರ್ 23ರಂದು ಪರಿಷತ್ ಉಪಸಭಾಪತಿ ಚುನಾವಣೆ ನಡೆಯಲಿದೆ. Read more…

ರಾಜಸ್ತಾನದಲ್ಲಿ ನಾಪತ್ತೆಯಾಗಿದ್ದ ಮಹಿಳೆ ಮುಂಬೈನಲ್ಲಿ ಶವವಾಗಿ ಪತ್ತೆ; ಲಿವ್ ಇನ್ ಸಂಗಾತಿಯಿಂದ್ಲೇ ಹತ್ಯೆ ಎಂದು ಆರೋಪ

ರಾಜಸ್ತಾನದಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಮುಂಬೈನಲ್ಲಿ ಶವವಾಗಿ ಪತ್ತೆಯಾಗಿದ್ದು, ಆಕೆಯ ಲಿವ್ ಇನ್ ರಿಲೇಷನ್ ಸಂಗಾತಿಯೇ ಹತ್ಯೆ ಮಾಡಿರೋದಾಗಿ ಆರೋಪಿಸಲಾಗಿದೆ. ಕೋಪರ್ ಖೇರಾನ್ ಪ್ರದೇಶದ ತನ್ನ ಮನೆಯಿಂದ ಕಾಣೆಯಾದ ನಾಲ್ಕು Read more…

ಕ್ಯಾನ್ಸರ್‌ನಿಂದ ನಿಮ್ಮನ್ನು ದೂರವಿಡುತ್ತವೆ ಈ 6 ಸೂಪರ್‌ಫುಡ್ಸ್‌…!

ಕ್ಯಾನ್ಸರ್ ಅದೆಂಥಾ ಖಾಯಿಲೆ ಎಂದರೆ ಇದರ ಹೆಸರು ಕೇಳಿದ ತಕ್ಷಣ ಜನರ ಮೈ ಕಂಪಿಸುತ್ತದೆ. ವಿವಿಧ ರೀತಿಯ ಕ್ಯಾನ್ಸರ್‌ಗಳಿದ್ದು, ಬೇರೆ ಬೇರೆ ತೆರನಾದ  ರೋಗಲಕ್ಷಣಗಳು ಮತ್ತು ಅಪಾಯಗಳನ್ನು ಹೊಂದಿವೆ. Read more…

ಮದುವೆಯ 50ನೇ ವಾರ್ಷಿಕೋತ್ಸವದಲ್ಲಿ ದಂಪತಿಯ ರೊಮಾಂಟಿಕ್​ ನೃತ್ಯ: ನೆಟ್ಟಿಗರು ಫಿದಾ

ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಶಾಶ್ವತ ಪ್ರೀತಿಯ ಭಾವನೆಯು ಕಣ್ಣು ಮಿಟುಕಿಸುವುದರಲ್ಲಿ ಬರುವುದಿಲ್ಲ ಎಂಬ ನಾಣ್ಣುಡಿ ಇದೆ. ಈ ಪರಿಶುದ್ಧ ಪ್ರೀತಿ ಎನ್ನುವಂಥ ವಿಡಿಯೋ ಒಂದು ವೈರಲ್​ ಆಗಿದ್ದು, ಅದೀಗ Read more…

BIG NEWS: ಇಟಲಿಯ ಒಂದೇ ಒಂದು ನಾಯಿಯೂ ಭಾರತದ ಪರ ಬೊಗಳಿಲ್ಲ; ಸಿ.ಟಿ.ರವಿ ವಾಗ್ದಾಳಿ

ಬೆಳಗಾವಿ: ಸ್ವಾತಂತ್ರ್ಯಕ್ಕಾಗಿ ಬಿಜೆಪಿ ನಾಯಕರ ಮನೆಯ ಒಂದು ನಾಯಿಯೂ ಸತ್ತಿಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ,ರವಿ, ಇಟಲಿಯ Read more…

WATCH: ಕ್ರಿಸ್​ಮಸ್ ಸರ್​ಪ್ರೈಸ್​ ಕೊಡಲು ಕೋಣೆಯನ್ನು ಗಿಫ್ಟ್​ ರ‍್ಯಾಪರ್​ನಲ್ಲಿ ಮುಚ್ಚಿದ ಸ್ನೇಹಿತರು….!

ಕ್ರಿಸ್‌ಮಸ್ ಹತ್ತಿರದಲ್ಲಿದೆ, ಹಲವು ದೇಶಗಳಲ್ಲಿ ಈಗ ಭರ್ಜರಿ ತಯಾರಿ ನಡೆಯುತ್ತಿದೆ. ಕ್ರೈಸ್ತರು ತನ್ನ ಕುಟುಂಬಸ್ಥರು ಹಾಗೂ ಸ್ನೇಹಿತರ ಮನರಂಜಿಸಲು ಹೊಸ ಹೊಸ ತಯಾರಿ ನಡೆಸುವುದು ಈ ದಿನಗಳಲ್ಲಿ ಮಾಮೂಲಾಗಿದೆ. Read more…

ಚೀನಾದಲ್ಲಿ ಕೋವಿಡ್‌ ಏರಿಕೆ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ

ಚೀನಾ ಮತ್ತು ಇತರ ದೇಶಗಳಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಹಿನ್ನೆಲೆಯಲ್ಲಿ, ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಜಿನೋಮ್ ಸೀಕ್ವೆನ್ಸಿಂಗ್ ಪ್ರಯೋಗಾಲಯಗಳಿಗೆ ಆದ್ಯತೆಯ ಆಧಾರದ Read more…

ಎಂಜಿಆರ್ ಪ್ರತಿಮೆಗೆ ಕೇಸರಿ ಶಾಲು; ಕಿಡಿಗೇಡಿಗಳ ಪತ್ತೆಗೆ ಮುಂದಾದ ಪೊಲೀಸ್

ಚೆನ್ನೈ: ಎಐಎಡಿಎಂಕೆಯ ಸಂಸ್ಥಾಪಕ ಎಂ.ಜಿ. ರಾಮಚಂದ್ರನ್ ಅವರ ಪ್ರತಿಮೆಗೆ ಕೆಲ ಕಿಡಿಗೇಡಿಗಳು ಕೇಸರಿ ಶಾಲು ಹಾಕಿರುವ ದೃಶ್ಯ ಚೆನ್ನೈನಲ್ಲಿ ಕಂಡುಬಂದಿದೆ. ಇಲ್ಲಿನ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ಬಳಿ Read more…

VIDEO | ಚೀನಾದಲ್ಲಿ ಕೊರೊನಾ ಕೇಸ್ ತೀವ್ರ ಹೆಚ್ಚಳ; ಬೆಚ್ಚಿಬೀಳಿಸುವಂತಿದೆ ಆಸ್ಪತ್ರೆಗಳಲ್ಲಿ ಕಂಡು ಬರುತ್ತಿರುವ ದೃಶ್ಯ

ಜಾಗತಿಕ ಮಟ್ಟದಲ್ಲಿ ಕೋವಿಡ್ ಪ್ರಕರಣಗಳು ಕಮ್ಮಿಯಾಗ್ತಿವೆ ಎಂಬ ಹೊತ್ತಲ್ಲೇ ಚೀನಾ ಮತ್ತೆ ಕೊರೊನಾದಿಂದ ಒದ್ದಾಡ್ತಿದೆ. ಚೀನಾದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಜಾಸ್ತಿಯಾಗ್ತಿದ್ದು ಆಸ್ಪತ್ರೆ ಬೆಡ್ ಗಳೆಲ್ಲಾ ತುಂಬಿಹೋಗಿವೆ. Read more…

ರಸ್ತೆ ಮೇಲಿದ್ದ ಕಾರಿನ ಮೇಲೆ ಹುಡುಗರಿಗೆ ವ್ಯಾಮೋಹ: ಭಾವುಕರನ್ನಾಗಿಸುತ್ತೆ ಮಾಲೀಕ ಮಾಡಿದ ಕಾರ್ಯ

ಹಲವರಿಗೆ ತಾವು ಬಯಸಿರುವ ವಸ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂಥ ಸಂದರ್ಭಗಳಲ್ಲಿ ಯಾರ ಬಳಿಯಾದರೂ ಆ ವಸ್ತು ಇದ್ದರೆ ಅದನ್ನು ನೋಡುತ್ತಾ ಇರುವುದು ಹೊಸತೇನಲ್ಲ. ಆದರೆ ಹೀಗೆ ಬೇರೆಯವರ ವಸ್ತು Read more…

BIG NEWS: ಸಚಿವ ಕಾರಜೋಳ ವರ್ತನೆಗೆ ಸಿದ್ದರಾಮಯ್ಯ ಕೆಂಡಾಮಂಡಲ; MLAಗಳಿಗೆ ಗೌರವ ಇಲ್ವಾ ? ತರಾಟೆಗೆ ತೆಗೆದುಕೊಂಡ ವಿಪಕ್ಷ ನಾಯಕ

ಬೆಳಗಾವಿ: ರಾಜ್ಯದ ಹಲವು ಕ್ಷೇತ್ರಗಳಲ್ಲಿ ಬಸ್ ವ್ಯವಸ್ಥೆ, ರಸ್ತೆ ಸಮಸ್ಯೆಯಿಂದಾಗಿ ಶಾಲಾ ಮಕ್ಕಳು ಪರದಾಡುತ್ತಿದ್ದಾರೆ. ಸಾರಿಗೆ ಬಸ್ ಸಮಸ್ಯೆ ಬಗ್ಗೆ ಸರ್ಕಾರ ಗಂಭೀರವಾಗಿ ಚರ್ಚೆ ನಡೆಸಬೇಕು ಎಂದು ಕಾಂಗ್ರೆಸ್ Read more…

ಫಿಫಾ‌ ವಿಶ್ವಕಪ್​ ವಿಜೇತ ತಂಡವನ್ನು ಮೊದಲೇ ಊಹಿಸಿದ್ದ ಮಾರ್ಬಲ್​ ಪರೀಕ್ಷೆ: ವಿಡಿಯೋ ವೈರಲ್…!

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಆಗಾಗ್ಗೆ ಚಮತ್ಕಾರಿ ಮತ್ತು ತಿಳಿವಳಿಕೆ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ, ಇದು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆಯುತ್ತದೆ. ಇತ್ತೀಚಿಗೆ ಮುಕ್ತಾಯಗೊಂಡ ಫಿಫಾ ವಿಶ್ವಕಪ್ ಫುಟ್​ಬಾಲ್​ನ ಫೈನಲ್ Read more…

BREAKING NEWS: ಶಾಲಾ ಬಸ್ ಭೀಕರ ಅಪಘಾತ; 10 ಕ್ಕೂ ಅಧಿಕ ವಿದ್ಯಾರ್ಥಿಗಳ ಸಾವು

ಮಣಿಪುರದ ನೋನಿ ಜಿಲ್ಲೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಹತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ತಂಬ್ಲಾನು ಐಯರ್ ಸೆಕೆಂಡರಿ ಸ್ಕೂಲ್ ವಿದ್ಯಾರ್ಥಿಗಳನ್ನು Read more…

ಗೂಳಿ ದಾಳಿಗೆ ನಿವೃತ್ತ ನೌಕರ ಬಲಿ; ಎದೆ ನಡುಗಿಸುತ್ತೆ ದೃಶ್ಯ

ನಿವೃತ್ತ ಸರ್ಕಾರಿ ನೌಕರರೊಬ್ಬರು ಗೂಳಿಯ ದಾಳಿಯ ನೋವಿನಿಂದ ಸಾವನ್ನಪ್ಪಿದ ಘಟನೆ ರಾಜಸ್ಥಾನದಲ್ಲಿ ವರದಿಯಾಗಿದೆ. ಕೋಟಾದಿಂದ ವರದಿಯಾದ ಆಘಾತಕಾರಿ ಘಟನೆಯಲ್ಲಿ, ವೃದ್ಧರು ಬೆಳಗಿನ ವಾಕಿಂಗ್‌ಗೆ ತೆರಳಿದ್ದ ವೇಳೆ ಗೂಳಿಯೊಂದು ಏಕಾಏಕಿ Read more…

ನೃತ್ಯದ ಮೂಲಕ ಚಿಂದಿ ಉಡಾಯಿಸಿದ ನಾರ್ವೇಯನ್ ತಂಡ

ನಾರ್ವೇಯನ್ ನೃತ್ಯ ತಂಡವಾಗಿರುವ ‘ದಿ ಕ್ವಿಕ್ ಸ್ಟೈಲ್’, ಇತ್ತೀಚೆಗೆ ತಮ್ಮ ನೃತ್ಯಗಳ ವಿಡಿಯೋದಿಂದ ಭಾರಿ ಸುದ್ದಿ ಮಾಡುತ್ತಿದೆ. ಇದೀಗ ಅವರು ಮತ್ತೊಂದು ಮೋಡಿಮಾಡುವ ಪ್ರದರ್ಶನದೊಂದಿಗೆ ಜಾಲತಾಣವನ್ನು ಬೆರಗುಗೊಳಿಸಿದ್ದಾರೆ. ಅವರ Read more…

BIG NEWS: ಐವರು IPS ಅಧಿಕಾರಿಗಳ ದಿಢೀರ್ ವರ್ಗಾವಣೆ

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಆರ್.ಚೇತನ್ – ಎಸ್ Read more…

ಶಾರೂಖ್‌ ಖಾನ್‌ ರನ್ನು ಜೀವಂತ ಸುಡಬೇಕೆಂದು ಗುಡುಗಿದ ಧಾರ್ಮಿಕ ಗುರುಗಳು

ಪಠಾಣ್ ಚಿತ್ರದ ಬಗ್ಗೆ ಭಾರೀ ವಿರೋಧ ವ್ಯಕ್ತವಾಗ್ತಿದ್ದು, ನಟ ಶಾರುಖ್ ಖಾನ್ ಅವರನ್ನು ಜೀವಂತ ಸುಡಬೇಕೆಂದು ಅಯೋಧ್ಯೆಯ ಧಾರ್ಮಿಕ ಗುರುಗಳೊಬ್ಬರು ಗುಡುಗಿದ್ದಾರೆ. ಶಾರುಖ್ ಖಾನ್ ಮುಂಬರುವ ಚಿತ್ರ ಪಠಾಣ್‌ನ Read more…

ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು; ನಟ ಮುಖ್ಯಮಂತ್ರಿ ಚಂದ್ರು ಸಲಹೆ

ಶಿವಮೊಗ್ಗ: ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ನಟ ಮುಖ್ಯಮಂತ್ರಿ ಚಂದ್ರು ಹೇಳಿದರು. ಅವರು ಇಂದು ನಗರದ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿಗೆ ಸೌಹಾರ್ದ ಭೇಟಿ ನೀಡಿ Read more…

ಬಿಜೆಪಿ ಸರ್ಕಾರ ದಮ್ಮು ತಾಕತ್ತಿಲ್ಲದ ದರಿದ್ರ ಸರ್ಕಾರ: ಗೋಪಾಲಕೃಷ್ಣ ಬೇಳೂರು ವಾಗ್ದಾಳಿ

ಶಿವಮೊಗ್ಗ: ಬಿಜೆಪಿ ಸರ್ಕಾರ ದಮ್ಮು ತಾಕತ್ತಿಲ್ಲದ ದರಿದ್ರ ಸರ್ಕಾರ ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ Read more…

ಮನೆಯಲ್ಲೇ ತಯಾರಿಸಿ ಮೌತ್ ವಾಷ್

ಸುಂದರ ಹಲ್ಲುಗಳು ಮುಖದ ಅಂದ ಹೆಚ್ಚಿಸುತ್ತದೆ. ಯಾವುದೇ ಆಹಾರದ ಸ್ವಾದ ಸವಿಯಬೇಕೆಂದರೆ ಹಲ್ಲಿನ ಆರೋಗ್ಯ ಬಹಳ ಮುಖ್ಯ. ಹಲ್ಲಿನ ನೋವು ಬಹಳ ತ್ರಾಸ ಕೊಡುವಂಥದ್ದು ಹಾಗಾಗಿ ಹಲ್ಲಿನ ಸ್ವಚ್ಛತೆ Read more…

ಕ್ರಿಕೆಟ್ ಹೆಲ್ಮೆಟ್ ಧರಿಸಿ ಬಿಜೆಪಿ ನಾಯಕ ಭಾಷಣ ಮಾಡಿದ್ದೇಕೆ ಗೊತ್ತಾ…..?

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ನಾಯಕ, “ಸುಪೇಲಾದಲ್ಲಿ ನನ್ನ ಮೇಲೆ ಕಲ್ಲು ತೂರಲಾಯಿತು. ಆದರೆ ಕಲ್ಲು ತೂರಾಟಗಾರರು ಛತ್ತೀಸ್‌ಗಢದ ಜನರ ಮೇಲೆ ಕಲ್ಲು ಎಸೆಯುತ್ತಿದ್ದಾರೆ ಎಂಬುದನ್ನು ಮರೆತಿದ್ದಾರೆ. ಅದು ನನ್ನ Read more…

ಮದುವೆ ಮನೆಯಲ್ಲಿ ಪೊಲೀಸ್​ ಅಧಿಕಾರಿಯ ನೃತ್ಯಕ್ಕೆ ನೆಟ್ಟಿಗರು ಫಿದಾ

ಹಾಡು, ಸಂಗೀತ ಎಂದರೆ ಇಷ್ಟಪಡದವರು ಬಹಳ ಕಮ್ಮಿ ಜನ ಎನ್ನಬಹುದು. ಇವುಗಳಿಗೆ ಎಂಥವರನ್ನೂ ಮೋಡಿ ಮಾಡುವ ಶಕ್ತಿ ಇದೆ. ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ನೃತ್ಯ, ಹಾಡುಗಳದ್ದೇ ಸಿಂಹಪಾಲು. ಇದೀಗ Read more…

ಪೆಟ್ರೋಲ್​ ಬಂಕ್​ನಲ್ಲಿ ಧೂಮಪಾನ ಮಾಡುತ್ತಿದ್ದವನಿಗೆ ಸರಿಯಾದ ಬುದ್ಧಿ ಕಲಿಸಿದ ನೌಕರ

ಸಾರ್ವಜನಿಕ ಸ್ಥಳದಲ್ಲಿದ್ದಾಗ ಪಾಲಿಸಬೇಕಾದ ಕೆಲವು ನಿಯಮಗಳು ಮತ್ತು ನಿಬಂಧನೆಗಳಿವೆ. ಪೆಟ್ರೋಲ್ ಬಂಕ್‌ಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ ಎಂಬುದು ಪ್ರಪಂಚದಾದ್ಯಂತ ತಿಳಿದಿರುವ ಸಂಗತಿಯಾಗಿದೆ. ಕಾರಣ ತುಂಬಾ ಸರಳವಾಗಿದೆ – ಪೆಟ್ರೋಲ್ ಹೆಚ್ಚು Read more…

BIG NEWS: ಡಿಸೆಂಬರ್ 31 ರೊಳಗೆ ಗುಂಡಿ ಮುಕ್ತವಾಗ್ತವಾ ಬೆಂಗಳೂರು ರಸ್ತೆಗಳು….? ಬಿಬಿಎಂಪಿ ಹೇಳಿದ್ದೇನು…..?

ಬೆಂಗಳೂರಲ್ಲಿ ರಸ್ತೆ ಗುಂಡಿಗಳಿಂದ ಬೇಸತ್ತಿರೋ ನಗರದ ಜನತೆಗೆ ಬಿಬಿಎಂಪಿ ಹೊಸ ಸುದ್ದಿ ಕೊಟ್ಟಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವರ್ಷಾಂತ್ಯದೊಳಗೆ ನಗರವನ್ನು ಗುಂಡಿ ಮುಕ್ತ ನಗರವನ್ನಾಗಿ ಮಾಡುವುದಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...