alex Certify Live News | Kannada Dunia | Kannada News | Karnataka News | India News - Part 1953
ಕನ್ನಡ ದುನಿಯಾ
    Dailyhunt JioNews

Kannada Duniya

25 ರೊಟ್ಟಿ, 1 ತಟ್ಟೆ ಅನ್ನ ತಿಂದು ನಿದ್ದೆಗೆ ಜಾರಿದೆ: ನಿದ್ದೆ ಮಾಡಿದ್ದಕ್ಕೆ ಸ್ಪಷ್ಟನೆ ನೀಡಿದ ಪೊಲೀಸ್ ಪತ್ರ ವೈರಲ್

ಲಖ್ನೋ: ಉತ್ತರ ಪ್ರದೇಶದ ಸುಲ್ತಾನ್‌ ಪುರದಲ್ಲಿ ತರಬೇತಿ ವೇಳೆ ಹೆಡ್ ಕಾನ್‌ ಸ್ಟೆಬಲ್ ಒಬ್ಬರು ಮಲಗಿದ್ದಾಗ ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಅವರಿಗೆ ಮೇಲಾಧಿಕಾರಿಗಳು ಸೂಚನೆ ನೀಡಿದ್ದರು. Read more…

ಗೆಲ್ಲಿಸಿದ ಬಳ್ಳಾರಿ ಜನತೆಗೆ ಧನ್ಯವಾದ ಹೇಳದೇ ಸೋನಿಯಾ ಗಾಂಧಿ ರಾಜೀನಾಮೆ: ಶ್ರೀರಾಮುಲು

ಬಳ್ಳಾರಿ: ಕಾಂಗ್ರೆಸ್ ವಿರುದ್ಧ ಸಚಿವ ಶ್ರೀರಾಮುಲು ಮತ್ತೆ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಅವರು ಬಳ್ಳಾರಿಗೆ ಬಂದು ಸಮಾವೇಶ ಮಾಡುತ್ತಿದ್ದಾರೆ. ಈ ಹಿಂದೆ ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ Read more…

ಈ ನಗರದ ಕಾಲುವೆಯಲ್ಲಿ ಸಿಗುತ್ತವೆ ಸೈಕಲ್ ಗಳು..!

ಅಮಸ್ಟರ್‌ಡಾಮ್- ನಮ್ಮ ಬೆಂಗಳೂರಿನಲ್ಲಿ ರಾಜಕಾಲುವೆ ಕ್ಲೀನ್ ಮಾಡುವಾಗ ಅಥವಾ ಊಳೆತ್ತುವಾಗ ಅಬ್ಬಬ್ಬಾ ಅಂದ್ರೆ ಲೋಡ್ ಗಟ್ಟಲೆ ಕಸ ಸಿಗೋದು ಕಾಮನ್. ಆದರೆ ಇಲ್ಲೊಂದು ನಗರದಲ್ಲಿ ಕಾಲುವೆ ಹುಡುಕಿದರೆ ಸಾಕು Read more…

ಪಿಕಾಸೊ ಪೇಂಟಿಂಗ್‌ಗೆ ಹಸ್ತದ ಗುರುತು; ಹವಾಮಾನ ಕಾರ್ಯಕರ್ತ ಅರೆಸ್ಟ್

ಮೆಲ್ಬೋರ್ನ್‌ನ ಗ್ಯಾಲರಿಯಲ್ಲಿ ಅಮೂಲ್ಯವಾದ ಪಿಕಾಸೊ ಪೇಂಟಿಂಗ್‌ಗೆ ತಮ್ಮ ಹಸ್ತದ ಗುರುತು ಅಂಟಿಸಿದ ಹವಾಮಾನ ಕಾರ್ಯಕರ್ತರನ್ನು ಬಂಧಿಸಲಾಗಿದೆ. ವಿಕ್ಟೋರಿಯಾದ ನ್ಯಾಷನಲ್ ಗ್ಯಾಲರಿಯಲ್ಲಿ ಹವಾಮಾನ ಬಿಕ್ಕಟ್ಟಿನೊಂದಿಗೆ ಉಂಟಾಗುವ ಯುದ್ಧಗಳು ಮತ್ತು ಕ್ಷಾಮಗಳನ್ನು Read more…

10ನೇ ತರಗತಿ ಪಾಸಾದವರಿಗೂ ರೈಲ್ವೆಯಲ್ಲಿದೆ ಉದ್ಯೋಗಾವಕಾಶ; ಇಲ್ಲಿದೆ ಮಾಹಿತಿ

ದಕ್ಷಿಣ ಹಾಗೂ ಪೂರ್ವ ರೈಲ್ವೆಯಲ್ಲಿ ಉದ್ಯೋಗವಕಾಶ ಇದ್ದು ಆಸಕ್ತರು ಗಮನಿಸಬೇಕಾಗಿದೆ. ರೈಲ್ವೇ ಇಲಾಖೆಯಲ್ಲಿ ಹಂತ 1 ಮತ್ತು 2 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ ಇಲಾಖೆ. ಪೂರ್ವ ರೈಲ್ವೆ Read more…

ದೀಪಾವಳಿಯಲ್ಲಿ ಮರೆತೂ ಈ ʼಉಡುಗೊರೆʼ ನೀಡಬೇಡಿ

ಬೆಳಕಿನ ಹಬ್ಬ ದೀಪಾವಳಿಯಲ್ಲಿ ಸ್ನೇಹಿತರು, ಸಂಬಂಧಿಕರಿಗೆ ಉಡುಗೊರೆ ನೀಡುವ ಪದ್ಧತಿಯಿದೆ. ವಿಶೇಷ ಉಡುಗೊರೆ ಖರೀದಿ ಮಾಡುವಲ್ಲಿ ಜನರು ನಿರತರಾಗಿದ್ದಾರೆ. ಆನ್ಲೈನ್ ಸೇರಿದಂತೆ ಎಲ್ಲ ಕಡೆ ಆಫರ್ ಗಳನ್ನು ನೀಡಲಾಗ್ತಿದೆ. Read more…

19 ವರ್ಷದ ಯುವತಿ ಅನುಮಾನಾಸ್ಪದ ಸಾವು

ಬೆಳಗಾವಿ- ಅಪರಿಚಿತ ಯುವಕನೊಂದಿಗೆ ಬಂದು ಬೆಳಗಾವಿ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ತಬಸ್ಸುಮ್ ಸವದತ್ತಿ (19) ಸಾವನ್ನಪ್ಪಿದ ಯುವತಿ. ಬೆಳಗಾವಿ ಜಿಲ್ಲೆ Read more…

ಯೂನಿವರ್ಸ್ ರಚಿಸಲು ಎರಡು ತಿಂಗಳು ತೆಗೆದುಕೊಂಡ ಯೂಟ್ಯೂಬರ್

ಹಲವರು ವಿಡಿಯೊ ಗೇಮ್‌ಗಳನ್ನು ಹವ್ಯಾಸ ಮಾಡಿಕೊಂಡಿರುತ್ತಾರೆ. ಇನ್ನು ಕೆಲವರು ತಮ್ಮ ಸಂಪೂರ್ಣ ಸಮಯವನ್ನು ಅದಕ್ಕಾಗಿ ವ್ಯಯ ಮಾಡುತ್ತಾರೆ. ಇಲ್ಲೊಬ್ಬ ಯೂಟ್ಯೂಬರ್ ಮೈನ್ ಕ್ರಾಫ್ಟ್ (Minecraft)ನ ಕ್ರಿಯೇಟಿವ್ ಮೋಡ್‌ನಲ್ಲಿ ಇಡೀ Read more…

ತುಂಬಿದ ಕ್ರೀಡಾಂಗಣದಲ್ಲಿ ಪ್ರಪೋಸ್‌ ಮಾಡಲು ಹೋದವನಿಗೆ ಯುವತಿಯಿಂದ ಕಪಾಳಮೋಕ್ಷ…! ವಿಡಿಯೋ ವೈರಲ್

ತನ್ನ ಪ್ರೇಯಸಿಗೆ ಪ್ರಪೋಸ್ ಮಾಡಲು ಮೊಣಕಾಲಿನ ಮೇಲೆ ನಿಂತ ವ್ಯಕ್ತಿಯೊಬ್ಬ ಆಕೆಯಿಂದ ಕಪಾಳಮೋಕ್ಷ ಮಾಡಿಸಿಕೊಂಡಿದ್ದು, ಅವನು ಪೂಜೆ ಮಾಡಿಸಿಕೊಂಡ ಪ್ರಸಂಗವನ್ನು ಸಾವಿರಾರು ಜನರು ಕಣ್ಣುತುಂಬಿಕೊಂಡರು. ಯುಎಸ್‌ಎ‌ನಲ್ಲಿ ಟೊರೊಂಟೊ ಬ್ಲೂ Read more…

ದಸರಾದಲ್ಲಿ ಗ್ರಾಮಸ್ಥರಿಂದ ಅಸಾಮಾನ್ಯ ಸಾಹಸ; ಇದರ ಹಿಂದಿದೆ ಈ ನಂಬಿಕೆ

ದೇಶಾದ್ಯಂತ ದಸರಾವನ್ನು ಬಗೆಬಗೆಯಾಗಿ ಆಚರಿಸುತ್ತಾರೆ. ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿ ಯುವಕರು ಜೀವ ಪಣಕ್ಕಿಟ್ಟು ದಸರಾ ಆಚರಿಸುತ್ತಾರೆ. ಶತಮಾನಗಳಷ್ಟು ಹಳೆಯ ಸಂಪ್ರದಾಯದಲ್ಲಿ ಪ್ರತಿ ದಸರಾದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಮನಸೆಳೆಯುವ ಚಮತ್ಕಾರಿಕ Read more…

ಎರಡು ಕೊಠಡಿಗಳಿಗೆ ಒಂದೇ ಎಸಿ; ಸೂಪರ್‌ ಟ್ರಿಕ್‌ ಗೆ ಭೇಷ್‌ ಎಂದ ನೆಟ್ಟಿಗರು

ಹೋಟೆಲ್‌ನಲ್ಲಿ ಅಸಮರ್ಪಕ ನಿರ್ವಹಣೆ ಅಥವಾ ಅಸಹಕಾರವನ್ನು ಎಲ್ಲರೂ ಜೀವನದಲ್ಲಿ ಒಮ್ಮೆಯಾದರೂ ಅನುಭವಿಸುತ್ತಾರೆ. ಟ್ವಿಟ್ಟರ್ ಬಳಕೆದಾರರಾದ ಅನುರಾಗ್ ಅವರು ತಮಗಾದ ಅನುಭವವನ್ನು ನೆಟ್ಟಿಗರ ಮುಂದೆ ಹಂಚಿಕೊಂಡಿದ್ದು, ಅವರು ಅನುಭವಿಸಿದ ಘಟನೆ Read more…

ದೇಶಭಕ್ತಿ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ ಪೊಲೀಸ್‌ ಪೇದೆ

ಪುಣೆ ಪೊಲೀಸರು ಹಲವಾರು ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣ ಬಳಸಿ ಆಗಾಗ್ಗೆ ಗಮನ ಸೆಳೆಯುತ್ತಾರೆ. ಹಾಗೆ ಮಾಡುವಾಗ ಅವರು ನಾಗರಿಕರೊಂದಿಗೆ ಸಂಪರ್ಕ ಸಾಧಿಸಲು ವೈರಲ್ ಟ್ರೆಂಡ್‌ Read more…

ಹಳೆ ಮನೆ ಕೆಡವುವಾಗ ಬೆಳ್ಳಿ ನಾಣ್ಯಗಳ ಸುರಿಮಳೆ…!

ನಟ ಅಜಯ್ ದೇವಗನ್ ಅವರ ರೈಡ್‌ನಲ್ಲಿ ಮನೆಯ ಮೇಲ್ಛಾವಣಿ ಮುರಿದ ತಕ್ಷಣ ನಾಣ್ಯಗಳು ಮಳೆಯಾಗುವುದನ್ನು ನೀವು ನೋಡಿರಬಹುದು, ಇತ್ತೀಚೆಗಷ್ಟೇ ಉತ್ತರ ಪ್ರದೇಶದಲ್ಲಿ ಇಂಥದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಎಲ್ಲರಲ್ಲೂ Read more…

ತನ್ನನ್ನು ಕಚ್ಚಿ ಸತ್ತು ಹೋದ ಹಾವಿನೊಂದಿಗೆ ಆಸ್ಪತ್ರೆಗೆ ದೌಡಾಯಿಸಿದ ಕುಡುಕ…..!

ಸಾಮಾನ್ಯವಾಗಿ ಕಾಳಿಂಗ ಸರ್ಪ ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದಾಗಿದೆ. ಅವು ಹೆಚ್ಚು ವಿಷಕಾರಿ ಮತ್ತು ಅವು ಕಚ್ಚಿದರೆ ಕೇವಲ 15-20 ನಿಮಿಷಗಳಲ್ಲಿ ಮನುಷ್ಯರು ಸಾಯುತ್ತಾರೆ. ಆದರೆ ಇಲ್ಲೊಂದು Read more…

ರಾಹುಲ್‌ ಜೊತೆ ಹೆಜ್ಜೆ ಹಾಕಿದ ಪತ್ನಿ ಅಂಗಾಂಗ ದಾನ ಮಾಡಿದ್ದ ವೈದ್ಯ

ಕಳೆದ ಒಂದೂವರೆ ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಶ್ರೀಮತಿ ವೇದಾ, ಅವರ ಪತಿ ಶಿವಮೊಗ್ಗದ ಹೆಚ್.ಎಂ. ಮಂಜುನಾಥ ಅವರು ರಾಹುಲ್ ಗಾಂಧಿ ಅವರ ಜೊತೆಯಲ್ಲಿ ಹೆಜ್ಜೆ ಹಾಕಿದರು. Read more…

10 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದವನಿಗೆ ಕ್ಷಮೆ ಎನ್ನುವುದೇ ಇರಬಾರದು: HDK ಆಕ್ರೋಶದ ನುಡಿ

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಟ್ಯೂಷನ್ ಗೆ ಹೋಗಿದ್ದ 10 ವರ್ಷದ ಶಾಲಾ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿರುವ ಘಟನೆ ನಡೆದಿತ್ತು. ಈ ಘೋರ ಕೃತ್ಯವನ್ನು ಎಲ್ಲರೂ ತೀವ್ರವಾಗಿ Read more…

ನನಗೆ ಟಿಕೆಟ್ ನೀಡದಿದ್ದರೆ ಮಗನಿಗೆ ಕೊಡುಸ್ತೀನಿ; ಸಚಿವ ಎಂಟಿಬಿ ನಾಗರಾಜ್ ಹೇಳಿಕೆ

70 ವರ್ಷ ಮೇಲ್ಪಟ್ಟವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದಿಲ್ಲ ಎಂಬ ಅಲಿಖಿತ ನಿಯಮ ಬಿಜೆಪಿಯಲ್ಲಿದ್ದು, ಆದರೆ ಇದು ಈ ಬಾರಿ ರಾಜ್ಯದ ಹಲವು ನಾಯಕರಿಗೆ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆ Read more…

ಹಿಂದೂ ಹೆಣ್ಣು ಮಕ್ಕಳಿಗೆ ‘ಮೆಹಂದಿ’ ಹಾಕದಂತೆ ಮುಸ್ಲಿಂ ಯುವಕರಿಗೆ VHP ಎಚ್ಚರಿಕೆ

ಇಂದು ಕರ್ವಾ ಚೌತ್ ದಿನವಾಗಿದ್ದು, ಇದನ್ನು ಉತ್ತರ ಭಾರತದಲ್ಲಿ ಪ್ರಮುಖವಾಗಿ ಆಚರಿಸಲಾಗುತ್ತದೆ. ಉಪವಾಸ ಆಚರಣೆ ಮಾಡುವ ಮಹಿಳೆಯರು, ಹಬ್ಬದ ಆಚರಣೆಗಾಗಿ ತಮ್ಮ ಕೈಗೆ ಮೆಹಂದಿ ಹಾಕಿಸಿಕೊಳ್ಳುವುದು ಸಂಪ್ರದಾಯವಾಗಿದೆ. ಸಾಮಾನ್ಯವಾಗಿ Read more…

ಪಾದಯಾತ್ರೆ ಅಂದ್ರೆ ಓಡೋದು, ಬಸ್ಕಿ ಹೊಡೆಸದು ಆಗಿದೆ; ಸಚಿವ ಆರ್. ಅಶೋಕ್ ವ್ಯಂಗ್ಯ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಕುರಿತಂತೆ ವ್ಯಂಗ್ಯವಾಡಿರುವ ಸಚಿವ ಆರ್. ಅಶೋಕ್, ಪಾದಯಾತ್ರೆ ಅಂದ್ರೆ ಒಂದು ಗಾಂಭೀರ್ಯವಿರಬೇಕು. ಆದರೆ ಇಲ್ಲಿ ಓಡೋದು, ಬಸ್ಕಿ ಹೊಡೆಸೋದು Read more…

BREAKING: ಸಚಿವ ಗೋಪಾಲಯ್ಯ ಉಪಸ್ಥಿತಿಯಲ್ಲಿ ‘ಹಾಸನಾಂಬೆ’ ದೇಗುಲ ಓಪನ್; ಅ.24 ರ ವರೆಗೆ ದೇವಿ ದರ್ಶನಕ್ಕೆ ಅವಕಾಶ

ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನದ ಹಾಸನಾಂಬೆ ದೇವಾಲಯದ ಬಾಗಿಲನ್ನು ಇಂದು ತೆರೆಯಲಾಗಿದ್ದು, ಈ ಸಂದರ್ಭದಲ್ಲಿ ಸಚಿವ ಗೋಪಾಲಯ್ಯ ಉಪಸ್ಥಿತರಿದ್ದರು. ಮೊದಲ ದಿನವಾದ ಇಂದು ಭಕ್ತರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಅಕ್ಟೋಬರ್ Read more…

BIG NEWS: ಆದೇಶದ ಪ್ರತಿ ನೋಡಿದ ಬಳಿಕ ಪ್ರತಿಕ್ರಿಯೆ; ಹಿಜಾಬ್ ತೀರ್ಪಿನ ಕುರಿತು ಸಿಎಂ ಹೇಳಿಕೆ

ಶಾಲೆಯಲ್ಲಿ ಹಿಜಾಬ್ ಧರಿಸುವ ಕುರಿತಂತೆ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ತೀರ್ಪು ಇಂದು ಸುಪ್ರೀಂ ಕೋರ್ಟ್ ನಿಂದ ಹೊರ ಬಿದ್ದಿದೆ. ಇಬ್ಬರೂ ನ್ಯಾಯಮೂರ್ತಿಗಳು ಸಹ ವಿಭಿನ್ನ ತೀರ್ಪು Read more…

ಏರ್ ಇಂಡಿಯಾ ಸೇವೆಗೆ ಹಿರಿಯ ನಟನ ಅಸಮಾಧಾನ; ಟ್ವೀಟ್ ಮಾಡಿ ಕಿಡಿ ಕಾರಿದ ಮನೋಜ್ ಜೋಶಿ

ಏರ್ ಇಂಡಿಯಾ ಸೇವೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ನಟ ಮನೋಜ್ ಜೋಶಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ‘ಚಾಣಕ್ಯ’ Read more…

ದಾಂಪತ್ಯದಲ್ಲಿ ಪ್ರೀತಿ ಹೆಚ್ಚಾಗ್ಬೇಕೆಂದ್ರೆ ಕರ್ವಾ ಚೌತ್ ದಿನ ಹೀಗೆ ಮಾಡಿ

ಹಿಂದೂ ಧರ್ಮದಲ್ಲಿ ಕರ್ವಾ ಚೌತ್ ಉಪವಾಸವನ್ನು ಬಹಳ ಮುಖ್ಯವೆಂದು ನಂಬಲಾಗಿದೆ. ಪತಿಯ ಯಶಸ್ಸು ಹಾಗೂ ದೀರ್ಘಾಯುಷ್ಯಕ್ಕಾಗಿ ಕರ್ವಾ ಚೌತ್ ದಿನ ಪತ್ನಿ ಉಪವಾಸ ಕೈಗೊಳ್ಳುತ್ತಾಳೆ. ಈ ಬಾರಿ ಅಕ್ಟೋಬರ್ Read more…

ಉಡುಗೊರೆ ಹಿಂದಿದೆ ಅದೃಷ್ಟ; ಸಂಗಾತಿಗೆ ನೀಡಿ ಈ ಗಿಫ್ಟ್

ಅನಾದಿ ಕಾಲದಿಂದಲೂ ನಮ್ಮ ದೇಶದಲ್ಲಿ ಉಡುಗೊರೆಗೆ ಮಹತ್ವದ ಸ್ಥಾನವಿದೆ. ಯಾವುದೇ ವಿಶೇಷ ಸಂದರ್ಭದಲ್ಲಿ ಪರಸ್ಪರ ಉಡುಗೊರೆ ನೀಡುವ ಪದ್ಧತಿ ರೂಢಿಯಲ್ಲಿದೆ. ಮನಸ್ಸಿಗೆ ಬಂದ ವಸ್ತುವನ್ನು ಉಡುಗೊರೆಯಾಗಿ ನೀಡುವ ಬದಲು Read more…

ಆರತಿ ಮಾಡುವಾಗಲೇ ವೇದಿಕೆಯಲ್ಲಿ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ ಶಿವ ಪಾತ್ರಧಾರಿ…!

ರಾಮಲೀಲಾ ಸಮಾರಂಭದಲ್ಲಿ ಭಗವಾನ್ ಶಿವನ ಪಾತ್ರವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ತೀವ್ರ ಹೃದಯ ಸ್ತಂಭನಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಜೌನ್‌ಪುರದಲ್ಲಿ ಈ ಘಟನೆ ನಡೆದಿದೆ‌. ಆ Read more…

‘ಭಾರತ್ ಜೋಡೋ’ ಯಾತ್ರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬೊಂಬಾಟ್ ಡಾನ್ಸ್

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದು, ಕರ್ನಾಟಕ ಪ್ರವೇಶಿಸಿ ಈಗಾಗಲೇ 12 ದಿನಗಳು ಕಳೆದಿವೆ. ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಂದ ಈ Read more…

BIG NEWS: ವಿಸ್ತೃತ ಪೀಠದ ತೀರ್ಪು ಬರುವವರೆಗೂ ಶಾಲೆಗಳಲ್ಲಿ ‘ಹಿಜಾಬ್’ ಗಿಲ್ಲ ಅವಕಾಶ

ಶಾಲೆಯಲ್ಲಿ ತಮಗೆ ಹಿಜಾಬ್ ಅವಕಾಶ ನೀಡುವಂತೆ ಕೋರಿ ಮುಸ್ಲಿಂ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಮೇಲ್ಮನೆ ಅರ್ಜಿಯ ತೀರ್ಪು ಈಗ ಹೊರ ಬಿದ್ದಿದ್ದು, ಇಬ್ಬರು ನ್ಯಾಯಮೂರ್ತಿಗಳು ವಿಭಿನ್ನ Read more…

ಜನನಿಬಿಡ ರಸ್ತೆಯಲ್ಲಿ ಮಲಗಿ‌ ವಿಡಿಯೋ ಮಾಡುತ್ತಿದ್ದವನು ‌ʼಅಂದರ್ʼ

ಜನನಿಬಿಡ ರಸ್ತೆಯಲ್ಲಿನ ಪಾದಚಾರಿಗಳು ದಾಟುವ ಸ್ಥಳದಲ್ಲಿ‌ ಮಲಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಪ್ರಸಂಗ ನಡೆದಿದೆ. ದುಬೈ ಪೊಲೀಸರು ಮಂಗಳವಾರ, ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಂಧನ‌ ಕುರಿತು Read more…

ಗ್ರಾ.ಪಂ. ಚುನಾವಣೆ ಅಭ್ಯರ್ಥಿಯೇ ಕಿಡ್ನಾಪ್; ಅಪಹರಣದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಗ್ರಾಮ ಪಂಚಾಯಿತಿ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಯಲ್ಲಿ ಕಣಕ್ಕಿಳಿಯಲು ಮುಂದಾಗಿದ್ದ ಅಭ್ಯರ್ಥಿಯನ್ನೇ ಅಪಹರಿಸಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿ ನಿಡಸಾಲೆ ಗ್ರಾಮ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆ; ಸಾವಿನ ಸಂಖ್ಯೆಯಲ್ಲಿ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 2,786 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 12 ಮಂದಿ ಬಲಿಯಾಗಿದ್ದು, ದೇಶದಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...