alex Certify Live News | Kannada Dunia | Kannada News | Karnataka News | India News - Part 1952
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರನ ಕಂಪನಿಯಲ್ಲಿ ಕುಟುಂಬ ಸಮೇತ ಪೂಜೆ ನೆರವೇರಿಸಿದ ಸಿಎಂ ಬಸವರಾಜ ಬೊಮ್ಮಾಯಿ

ನವಮಿ ಸೋಮವಾರ ಸಂಜೆ 4-30 ರಿಂದಲೇ ಶುರುವಾದ ಕಾರಣ ಬಹಳಷ್ಟು ಜನ ಆಯುಧ ಪೂಜೆಯನ್ನು ಅಂದೇ ನೆರವೇರಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ತಮ್ಮ ಪುತ್ರನ ಕಂಪನಿಯಲ್ಲಿ Read more…

ಮೃದು ಚರ್ಮಕ್ಕಾಗಿ ನವಜಾತಶಿಶುಗಳ ಮಸಾಜ್ ಹೀಗಿರಲಿ

ಚಿಕ್ಕ ಮಕ್ಕಳ ಸ್ನಾಯುಗಳನ್ನು ಬಲಪಡಿಸಲು ಮಸಾಜ್ ಅಗತ್ಯ. ದೇಹದಲ್ಲಿರುವ ತೈಲದ ಅಂಶ ಶರೀರವನ್ನು ಬ್ಯಾಕ್ಟೀರಿಯಾಗಳಿಂದ ದೂರವಿಡುತ್ತದೆ.  ಇದಲ್ಲದೆ ಮಸಾಜ್ ಮಾಡುವುದರಿಂದ ಮಗುವಿನ ಚರ್ಮದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಮಗುವಿನ ಜನನದ Read more…

2 ವರ್ಷಗಳ ಬಳಿಕ ಮೈಸೂರಿನಲ್ಲಿ ಮತ್ತೆ ದಸರಾ ಸಂಭ್ರಮ; ನಾಳೆ ‘ಜಂಬೂ ಸವಾರಿ’ ವೈಭವ

ನಾಡಿನಾದ್ಯಂತ ನಾಡಹಬ್ಬ ದಸರಾ ಸಂಭ್ರಮ ಮನೆಮಾಡಿದ್ದು, ಕೊರೊನಾ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಎಂದಿನ ವೈಭವವನ್ನು ಮತ್ತೆ ಮರಳಿ ಪಡೆದಿದ್ದು, ಎಲ್ಲೆಲ್ಲೂ Read more…

ʼನವರಾತ್ರಿʼಯಲ್ಲಿ 16 ಶೃಂಗಾರಕ್ಕಿದೆ ಮಹತ್ವ

ಶೃಂಗಾರಕ್ಕೆ ಇನ್ನೊಂದು ಹೆಸರು ಮಹಿಳೆ. ನವರಾತ್ರಿಯಲ್ಲಿ ದೇವಿ ದುರ್ಗೆ ಆರಾಧನೆ ನಡೆಯುತ್ತದೆ. ಈ ವೇಳೆ ಮಹಿಳೆಯರಿಗೂ ಹಿಂದೂ ಧರ್ಮದಲ್ಲಿ ಮಹತ್ವ ನೀಡಲಾಗುತ್ತದೆ. ಪ್ರತಿ ದಿನ ದೇವಿಯ ಒಂದೊಂದು ರೂಪವನ್ನು Read more…

ಹಬ್ಬದ ಸಂಭ್ರಮದಲ್ಲಿದ್ದ ಜನತೆಗೆ ಬಿಗ್ ಶಾಕ್: ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ನಾಡಿನಾದ್ಯಂತ ಆಯುಧ ಪೂಜೆ, ವಿಜಯದಶಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ, ಅನೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಹಬ್ಬದ ಸಂಭ್ರಮಕ್ಕೆ ಅಡ್ಡಿಯಾಗಿದೆ. ಆಯುಧ ಪೂಜೆ ದಿನದಂದು ಬೈಕ್, Read more…

ಪಂಜಾಬ್ ಸಿಎಂ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದ ಗುಜರಾತ್ ಬಿಜೆಪಿ ಮುಖಂಡ ‘ಡಿಸ್ ಮಿಸ್’

ಗುಜರಾತ್ ವಿಧಾನಸಭಾ ಚುನಾವಣೆ ಸಮೀಪದಲ್ಲಿದ್ದು, ಈಗಾಗಲೇ ದೆಹಲಿ, ಪಂಜಾಬ್ ನಲ್ಲಿ ಗೆದ್ದು ಬೀಗುತ್ತಿರುವ ಆಮ್ ಆದ್ಮಿ ಪಕ್ಷ ಈಗ ಗುಜರಾತಿನಲ್ಲಿಯೂ ತನ್ನ ಕಮಾಲ್ ತೋರಿಸಲು ಮುಂದಾಗಿದೆ. ಆದರೆ ಸಮೀಕ್ಷೆಗಳು Read more…

ನಾಡಿನೆಲ್ಲೆಡೆ ಇಂದು ʼಆಯುಧ ಪೂಜೆʼ ಸಂಭ್ರಮ

ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ ಮನೆ ಮಾಡಿದೆ. ಬೆಳಿಗ್ಗೆಯಿಂದಲೇ ಜನರು ಆಯುಧಗಳ ಪೂಜೆಯಲ್ಲಿ ನಿರತರಾಗಿದ್ದಾರೆ. ಮನೆಯಲ್ಲಿರುವ ಆಯುಧ, ವಾಹನಗಳನ್ನು ಶುದ್ಧಗೊಳಿಸಿ, ವಿಶೇಷ ಅಲಂಕಾರ ಮಾಡಿ, ಸಿಹಿ ತಿಂಡಿಗಳನ್ನು ತಯಾರಿಸಿ Read more…

BREAKING: ಮನೆಯಲ್ಲಿಯೇ ಶವವಾಗಿ ಪತ್ತೆಯಾದ ಹಿರಿಯ ಪೊಲೀಸ್ ಅಧಿಕಾರಿ; ಕೆಲಸಗಾರನಿಂದಲೇ ಹತ್ಯೆಯಾಗಿರುವ ಶಂಕೆ

ಜಮ್ಮು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ, ಕಾರಾಗೃಹಗಳ ಡಿಜಿಪಿ ಹೇಮಂತ್ ಕುಮಾರ್ ಲೋಹಿಯಾ ಜಮ್ಮುವಿನಲ್ಲಿರುವ ತಮ್ಮ ಮನೆಯಲ್ಲಿಯೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕುತ್ತಿಗೆ ಸೀಳಿದ ಹಾಗೂ ಸುಟ್ಟ ಗಾಯಗಳ ಸ್ಥಿತಿಯಲ್ಲಿ Read more…

BIG NEWS: ಅನುಕಂಪದ ಉದ್ಯೋಗ ಹಕ್ಕಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಅನುಕಂಪ ಆಧಾರಿತ ಉದ್ಯೋಗ ನೀಡುವ ಸರ್ಕಾರಿ ನೌಕರಿ ಹಕ್ಕಲ್ಲ, ಅದು ಮಾನವೀಯ ನೆಲೆಯಲ್ಲಿ ನೀಡುವ ವಿನಾಯಿತಿಯಾಗಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅನುಕಂಪ ಆಧಾರಿತ ನೌಕರಿ Read more…

ಪ್ರಿಯಕರನೊಂದಿಗೆ ಪುತ್ರಿ ಪರಾರಿ: ಮನನೊಂದು ತಂದೆ, ತಾಯಿ, ಮಗ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ವಿಷ ಸೇವಿಸಿ ತಂದೆ, ತಾಯಿ ಹಾಗೂ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದಲ್ಲಿ ನಡೆದಿದೆ. ಪ್ರಿಯಕರನೊಂದಿಗೆ ಮಗಳು ಪರಾರಿಯಾದ ಹಿನ್ನೆಲೆಯಲ್ಲಿ Read more…

ದಸರಾ ಹಬ್ಬದ ʼಮಹತ್ವʼದ ಕುರಿತು ಇಲ್ಲಿದೆ ಮಾಹಿತಿ

ದಸರಾ ಹಬ್ಬದ ಕುರಿತು ಹೀಗೊಂದು ಮಾತು ಪ್ರಚಲಿತದಲ್ಲಿದೆ. ದಸರಾ ಎನ್ನುವುದು ದಶಂ ಹರ ಎಂಬ ಸಂಸ್ಕೃತ ಪದದ ಅಪಭ್ರಂಶವಾಗಿದೆ. ದಶ ಎಂದರೆ 10, ಹರ ಎಂದರೆ ನಿರ್ಮೂಲನೆ ಮಾಡುವುದು. Read more…

ಅಡುಗೆಗೂ ಸೈ….. ಸೌಂದರ್ಯಕ್ಕೂ ಸೈ….. ʼಈರುಳ್ಳಿʼ

ಅಡುಗೆ ಮಾಡುವಾಗ ಉಪಯೋಗಿಸುವ ಸಾಮಾನ್ಯವಾದ ವಸ್ತು ಈರುಳ್ಳಿ. ಇದನ್ನು ಒಗ್ಗರಣೆಗೆ, ಹಸಿಯಾಗಿ, ಪಲ್ಯಕ್ಕೆ… ಹೀಗೆ ಎಲ್ಲಾದಕ್ಕೂ ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಆದರೆ ಇದೆ ಈರುಳ್ಳಿಯಿಂದ ಕೂದಲ ಸಮಸ್ಯೆ ಹಾಗೂ Read more…

ಅತಿಯಾದ ಪ್ರೀತಿಯೇ ಬ್ರೇಕಪ್‌ಗೆ ಕಾರಣವಾಗಬಹುದು, ಇಂತಹ ತಪ್ಪುಗಳನ್ನು ಎಂದಿಗೂ ಮಾಡಬೇಡಿ…!

ಅತಿಯಾದ್ರೆ ಅಮೃತವೂ ವಿಷವಾಗುತ್ತೆ ಅನ್ನೋ ಮಾತೇ ಇದೆ. ಪ್ರೀತಿ, ಪ್ರೇಮ ಕೂಡ ಹಾಗೇನೆ. ಅತಿಯಾದರೆ ಬ್ರೇಕಪ್‌ಗೂ ಕಾರಣವಾಗಬಹುದು. ನಾವು ಪ್ರೀತಿಸುತ್ತಿರುವವರು ಯಾವಾಗಲೂ ನಮ್ಮ ಕಣ್ಣ ಮುಂದೆಯೇ ಇರಬೇಕು ಎಂಬ Read more…

ತಮ್ಮದೇ ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಮಾಜಿ ಸಿಎಂ ಬಹಿರಂಗ ಅಸಮಾಧಾನ

ಹುಬ್ಬಳ್ಳಿ: ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕೈಗಾರಿಕೆಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಹೇಳಿದ ಅವರು, ಪರೋಕ್ಷವಾಗಿ ಕೈಗಾರಿಕೆ ಸಚಿವ Read more…

ಪ್ರವಾಹ ಪೀಡಿತ ಬೀದಿಗಳಲ್ಲಿ ಶಾರ್ಕ್ ಪ್ರತ್ಯಕ್ಷ…! ಬೆಚ್ಚಿಬಿದ್ದ ಜನ

ನೈಋತ್ಯ ಫ್ಲೋರಿಡಾದಲ್ಲಿ ಇಯಾನ್ ಚಂಡಮಾರುತದ ದಾಳಿಯಿಂದ ಅತಿವೃಷ್ಟಿ ಉಂಟಾಗಿದ್ದು ಈ ವೇಳೆ ಪ್ರವಾಹ ಪೀಡಿತ ಬೀದಿಗಳಲ್ಲಿ ಶಾರ್ಕ್ ಓಡಾಟ ಕಂಡುಬಂದಿದೆ. ಮುಳುಗಿರುವ ಫೋರ್ಟ್ ಮೈಯರ್ಸ್ ಗಾರ್ಡನ್‌ನಲ್ಲಿ ಚೂಪಾದ ಬೆನ್ನಿನ Read more…

ಆಸ್ಪತ್ರೆಯಲ್ಲಿದ್ದ ಮಕ್ಕಳನ್ನು ಹುರಿದುಂಬಿಸಲು ‘ಸೂಪರ್ ‌ಹೀರೋ’ ಗಳಾದ ಕ್ಲೀನರ್ಸ್…! ಹೃದಯಸ್ಪರ್ಶಿ ಫೋಟೋ ವೈರಲ್

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ‌ ಮಕ್ಕಳನ್ನು ಹುರಿದುಂಬಿಸಲು ಇಲ್ಲೊಂದು ಆಸ್ಪತ್ರೆ ಹೊಸ ಪ್ರಯೋಗ ಮಾಡಿದೆ. ಕೆನಡಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಹುರಿದುಂಬಿಸಲು ಕಿಟಕಿ ಕ್ಲೀನರ್‌ಗಳು ಕೆಲಸ ಮಾಡುವಾಗ ಸೂಪರ್ Read more…

71ರ ಇಳಿವಯಸ್ಸಿನಲ್ಲೂ 4 ಸಾವಿರ ಕಿಲೋ ಮೀಟರ್ ನಡಿಗೆ; ಯುವಕರನ್ನೂ ನಾಚಿಸುತ್ತೆ ಈ ವೃದ್ಧನ ಜೀವನೋತ್ಸಾಹ

ಮನುಷ್ಯನ ವಯಸ್ಸು 60ರ ಹತ್ತಿರ ಬಂದರೆ ಸಾಕು, ವಯಸ್ಸಾಯ್ತು ಅನ್ನೋ ಚಿಂತೆ ಕಾಡೋದಕ್ಕೆ ಶುರುವಾಗಿ ಬಿಡುತ್ತೆ. ಬಿಪಿ, ಶುಗರ್ ಮಾತ್ರೆ ಲೆಕ್ಕ ಹಾಕಿ ನುಂಗ್ತಾನೇ ಜೀವನ ಕಳೆದುಬಿಡ್ತಾರೆ. ಹಾಗಂತ Read more…

BIG NEWS: ಪಂಚಾಯಿತಿ ಚುನಾವಣೆ ವೇಳಾಪಟ್ಟಿ ಪ್ರಕಟ

ರಾಜ್ಯ ಚುನಾವಣಾ ಆಯೋಗವು 2022ರ ಆಗಸ್ಟ್ ನಿಂದ 2022ರ ನವೆಂಬರ್ ವರೆಗೆ ಅವಧಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ Read more…

500 ರೂ. ನೀಡಿದರೆ ಸಿಗುತ್ತೆ ದಿನದ ಮಟ್ಟಿಗಿನ ಜೈಲಿನ ಅನುಭವ….!

ಜೈಲುಗಳಿರುವುದು ಖೈದಿಗಳ ಬಂಧನಕ್ಕೆ. ಆದರೆ ಇಲ್ಲೊಂದು ಜೈಲಿನ‌ ಕೋಣೆಗಳು ಬಾಡಿಗೆಗೆ ಸಿಗುತ್ತದೆ. ನಿಜ, ನಂಬಲೇ ಬೇಕಾದ ಸುದ್ದಿ ಇದು. ಈ ದಿನಗಳಲ್ಲಿ ಜನರು ಎಲ್ಲವನ್ನೂ ಅನುಭವಿಸಬೇಕು ಎಂದು ಹೇಳುತ್ತಲೇ Read more…

ಪತ್ನಿ ಹೇಳಿದ ಮಾತು ಕೇಳಿ ಕೋಟ್ಯಾಧಿಪತಿಯಾದ ಪತಿ…! ಕೋಟಿ ರೂಪಾಯಿಗೂ ಅಧಿಕ ಲಾಟರಿ ಗೆದ್ದ ಭೂಪ

ಯಶಸ್ವಿ ಪುರುಷನ ಹಿಂದೆ ಒಬ್ಬ ಹೆಣ್ಣು ಇರ್ತಾಳೆ ಅನ್ನೋದು ಲೋಕಾರೂಢಿ ಮಾತು. ಈಗ ವ್ಯಕ್ತಿಯೊಬ್ಬನ ಅದೃಷ್ಟ ಖುಲಾಯಿಸೋದ್ರಲ್ಲೂ ಹೆಣ್ಣಿನ ಪಾತ್ರ ಇದೆ ಅನ್ನೋದು ಸಾಬೀತಾಗಿದೆ. ಅದು ಅದೃಷ್ಟ ಕಣ್ರೀ, Read more…

ʼಆಯುಧ ಪೂಜೆʼಯ ಪ್ರಾಮುಖ್ಯತೆಯೇನು…..? ಇಲ್ಲಿದೆ ವಿವರ

ನಾಡಹಬ್ಬ ದಸರಾದಲ್ಲಿ ಆಯುಧ ಪೂಜೆಗೆ ಮಹತ್ವದ ಸ್ಥಾನವಿದೆ. ಮಹಾನವಮಿ ಆಯುಧಪೂಜೆ ಸಂಭ್ರಮ ಹೇಳತೀರದು. ಹಿಂದೂಗಳು ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ದಸರಾ ಆಯುಧ ಪೂಜೆಯಂದು ಪಾಂಡವರು ಆಯುಧ Read more…

ವಿಐಪಿಗಳ ಬದಲು ಬೀದಿ ಮಕ್ಕಳಿಂದ ದುರ್ಗಾ ಪೆಂಡಾಲ್ ಉದ್ಘಾಟನೆ

ದಕ್ಷಿಣ ಕೋಲ್ಕತ್ತಾದ ದುರ್ಗಾಪೂಜಾ ಪೆಂಡಾಲ್ ದುರ್ಗೆಯನ್ನು ಸ್ವಾಗತಿಸಲು ಬೀದಿ ಮಕ್ಕಳನ್ನು ಆಹ್ವಾನಿಸಿ ಹೊಸ ಪರಂಪರೆಗೆ ನಾಂದಿ ಹಾಡಿದೆ. ಟ್ರೈಕಾನ್ ಪಾರ್ಕ್ ಸರ್ಬೋಜನಿನ್ ದುರ್ಗೋತ್ಸವದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಸಿದ್ಧ ಸೆಲೆಬ್ರಿಟಿಗಳ Read more…

ದೇವಿ ಮೂರ್ತಿಗೆ ವಿಶೇಷ ಅಲಂಕಾರ: ಗೋಡೆ, ನೆಲ ಎಲ್ಲೆಲ್ಲೂ ಕರೆನ್ಸಿಮಯ…!

ನವರಾತ್ರಿಯಂದು ದುರ್ಗೆ 9 ದಿನಗಳೂ ನವರೂಪದಲ್ಲಿ ಕಂಗೊಳಿಸುತ್ತಿರುತ್ತಾಳೆ. ಅದು ನೋಡುವುದೇ ಒಂದು ಹಬ್ಬ. ಒಂದೊಂದು ಅಲಂಕಾರ ಒಂದೊಂದು ವಿಶೇಷತೆಯಿಂದ ಕೂಡಿರುತ್ತೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಹಳೆಯದಾದ ದೇವಸ್ಥಾನವೊಂದರಲ್ಲಿ ದುರ್ಗೆಯ ಅಲಂಕಾರ Read more…

1000 ಡ್ರೋನ್ ನಿಂದ ಡ್ರ್ಯಾಗನ್ ರಚನೆ: 5 ಸೆಕೆಂಡ್ ವಿಡಿಯೋ ನೋಡಿ ಬೆರಗಾದ 15 ಮಿಲಿಯನ್ ಜನ..!

ಡ್ರ್ಯಾಗನ್ ಅಂದಾಕ್ಷಣ, ಮೊಟ್ಟ ಮೊದಲು ನೆನಪಾಗೋದು ಹಾವಿನ ಆಕಾರದ ಬೆಂಕಿ ಉಗುಳುವ ವಿಚಿತ್ರ ಜೀವಿ. ಇಂತಹ ಭಯಂಕರ ಜೀವಿಯನ್ನ ನೀವು ಹಾಲಿವುಡ್ ಸಿನೆಮಾಗಳಲ್ಲಿಯೇ ನೋಡಿರಲಿಕ್ಕೆ ಸಾಧ್ಯ. ಅಸಲಿಗೆ ಈ Read more…

ಶುಕ್ರವಾರ ಮೊಸರು ಸೇವನೆಯ ಮಹತ್ವವೇನು ಗೊತ್ತಾ….?

ಹಿಂದೂ ಧರ್ಮದ ಪ್ರಕಾರ, ವಾರದಲ್ಲಿ ಏಳು ದಿನಗಳನ್ನು ಒಂದೊಂದು ದೇವರಿಗೆ ಅರ್ಪಿಸಲಾಗಿದೆ. ಶುಕ್ರವಾರ ತಾಯಿ ಲಕ್ಷ್ಮಿಗೆ ಅರ್ಪಿಸಲಾಗಿದೆ. ಶುಕ್ರವಾರ ಮೊಸರು ತಿನ್ನುವುದು ಶುಭಕರವೆಂದು ನಂಬಲಾಗಿದೆ. ಶುಕ್ರವಾರ ಮೊಸರು ಸೇವನೆ Read more…

ಅತಿ ಹೆಚ್ಚು ಕೋಪವಿದ್ರೆ ಮಾಡಿ ಈ ಕೆಲಸ

ಬೆಳ್ಳಿ ಲೋಹವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಇದನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶಾಸ್ತ್ರಗಳಲ್ಲಿ ಕೂಡ ಬಂಗಾರಕ್ಕಿಂತ ಬೆಳ್ಳಿ ಶುದ್ಧ ಲೋಹವೆಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಪೂಜೆ, ದೇವರ ಆರಾಧನೆಗೆ ಬೆಳ್ಳಿ Read more…

ಸೌಂದರ್ಯವರ್ಧಕ ಬಾಳೆಹಣ್ಣು

ಬಾಳೆ ಹಣ್ಣು ತಿನ್ನುವುದರಿಂದ ದೇಹದ ಆರೋಗ್ಯ ಸುಧಾರಣೆಯಾಗುವಂತೆ, ಸೌಂದರ್ಯವರ್ಧಕ ಉತ್ಪನ್ನವಾಗಿ ಬಳಸುವುದರ ಮೂಲಕವೂ ಸೌಂದರ್ಯ ವೃದ್ಧಿಸಿಕೊಳ್ಳಬಹುದು. ಹೇಗೆ ಅಂತ ನೋಡಿ. * ಇದರಲ್ಲಿ ಇರುವ ಪೊಟ್ಯಾಸಿಯಂ ಗುಣ ಒಣ Read more…

ಕಿತ್ತು ತಿನ್ನುವ ಸೊಂಟ ನೋವಿಗೆ ಇಲ್ಲಿದೆ ಮನೆ ಮದ್ದು

ಒತ್ತಡ, ಬದಲಾದ ಜೀವನ ಶೈಲಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕಾಲು, ಕುತ್ತಿಗೆ, ಸೊಂಟ, ಬೆನ್ನು ನೋವು ಈಗ ಮಾಮೂಲಿಯಾಗಿದೆ. ಕಚೇರಿಯಲ್ಲಿ ದೀರ್ಘ ಸಮಯ ಕುಳಿತು ಕೆಲಸ Read more…

ನವರಾತ್ರಿ ʼಮಂಗಳವಾರʼ ಈ ಶುಭ ಕೆಲಸ ಮಾಡಿದ್ರೆ ಜಯ ನಿಮ್ಮದೆ

ಮಂಗಳವಾರ ಹನುಮಂತನಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಹಾಗೆ ನವರಾತ್ರಿಯಂದು ತಾಯಿ ದುರ್ಗೆಯ ಆರಾಧನೆ ನಡೆಯುತ್ತದೆ. ನವರಾತ್ರಿಯ ಮಂಗಳವಾರ ತಾಯಿ ದುರ್ಗೆ ಜೊತೆ ಹನುಮಂತನಿಗೂ ಪೂಜೆ ಮಾಡಲಾಗುತ್ತದೆ. ಹೀಗೆ ಮಾಡಿದಲ್ಲಿ Read more…

ಅದೃಷ್ಟ ಬದಲಿಸುತ್ತೆ ಭಾನುವಾರ ಮಾಡುವ ಈ ಕೆಲಸ

ಹಿಂದೂ ಧರ್ಮದಲ್ಲಿ ವಾರದ ಪ್ರತಿ ದಿನಕ್ಕೂ ಮಹತ್ವವಿದೆ. ದಿನಕ್ಕನುಗುಣವಾಗಿ ದೇವರ ಪೂಜೆ ಮಾಡಲಾಗುತ್ತದೆ. ಭಾನುವಾರದ ದಿನವನ್ನು ಸೂರ್ಯನಿಗೆ ಅರ್ಪಿಸಲಾಗಿದೆ. ಸೂರ್ಯನ ಆರಾಧನೆ, ಪೂಜೆ ಮಾಡಿದ್ರೆ ಉತ್ತಮ ಫಲ ಪ್ರಾಪ್ತಿಯಾಗಲಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...