alex Certify Live News | Kannada Dunia | Kannada News | Karnataka News | India News - Part 1923
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿನಿಮಾಗಳಲ್ಲಿ ಕೇಸರಿ ಬಟ್ಟೆ ಯಾಕೆ ? ಬಿ.ಎಲ್. ಸಂತೋಷ್ ಪ್ರಶ್ನೆ

ಬೆಂಗಳೂರು: ಇತ್ತೀಚೆಗೆ ಸಿನಿಮಾಗಳಲ್ಲಿ ಕೇಸರಿ ಬಟ್ಟೆ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತೀವ್ರವಾಗಿ ಪ್ರಶ್ನೆ ಮಾಡಿದ್ದು, ಬೇರೆ ಬಣ್ಣ ಬಳಸಲು ಯಾಕೆ ಆಗಲ್ಲ? ಎಂದು ಕೇಳಿದ್ದಾರೆ. Read more…

BIG NEWS: ಎಸಿಬಿಯಲ್ಲಿ ಬಿ ರಿಪೋರ್ಟ್ ಆಗಿದ್ದ ಎಲ್ಲಾ ಹಗರಣಗಳು ಲೋಕಾಯುಕ್ತಕ್ಕೆ; ಕಾಂಗ್ರೆಸ್ ನವರ ಎಲ್ಲಾ ಹಗರಣಗಳು ಒಂದೊಂದಾಗಿ ಹೊರ ಬರಲಿದೆ; ಸಿಎಂ ವಾಗ್ದಾಳಿ

ಬೆಂಗಳೂರು: ಲೋಕಾಯುಕ್ತವನ್ನೇ ಮುಚ್ಚಿದವರು ಇಂದು ನಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ Read more…

ನಗು ತರಿಸುತ್ತೆ ಸಾನಿಯಾ ಮಿರ್ಜಾ ಶೇ‌ರ್‌ ಮಾಡಿರುವ ಈ ವಿಡಿಯೋ

ಅಮೆರಿಕನ್ ರಿಯಾಲಿಟಿ ಷೋನಲ್ಲಿ ಕೇಳಿದ ಪ್ರಶ್ನೆಯೊಂದು ಇದೀಗ ನೆಟ್ಟಿಗರನ್ನು ನಗೆಗಡಲಿನಲ್ಲಿ ತೇಲಿಸುತ್ತಿದೆ. ಇದರ ವಿಡಿಯೋ ಅನ್ನು ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಶೇರ್‌ ಮಾಡಿಕೊಂಡಾಗಿನಿಂದ ಇದು ಭಾರಿ ವೈರಲ್‌ Read more…

‘ಪಠಾಣ್‌‘ಗೆ ದುಬಾರಿಯಾದ ‘ಬೇಷರಮ್‌ ರಂಗ್‌‘: ಪರಿಷ್ಕೃತ ಆವೃತ್ತಿಯನ್ನು ಸಲ್ಲಿಸಲು ಸೂಚನೆ

ದೇಶದಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಶಾರುಖ್ ಖಾನ್ ಅಭಿನಯದ “ಪಠಾಣ್‌” ಮತ್ತು ಪಾಕಿಸ್ತಾನಿ ಬ್ಲಾಕ್‌ಬಸ್ಟರ್ ‘ದಿ ಲೆಜೆಂಡ್ ಆಫ್ ಮೌಲಾ ಜಟ್’ ಕ್ಲಿಷ್ಟಕರ ಸನ್ನಿವೇಶವನ್ನು ಎದುರಿಸುತ್ತಿದೆ. ಸೆಂಟ್ರಲ್ ಬೋರ್ಡ್ ಆಫ್ Read more…

ಖ್ಯಾತ ನಟಿ ಇಶಾ ಆಲಿಯಾ ಸಾವಿನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್

ಜಾರ್ಖಂಡ್‌ ಖ್ಯಾತ ನಟಿ ಇಶಾ ಆಲಿಯಾ ಪಶ್ಚಿಮ ಬಂಗಾಳದಲ್ಲಿ ಗುಂಡಿಕ್ಕಿ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಆಕೆಯ ಪತಿ ಪ್ರಕಾಶ್ ಕುಮಾರ್‌‌ ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ Read more…

ಕೃತಕ ಬುದ್ಧಿಮತ್ತೆ ಆಧಾರಿತ ಭಾರತೀಯ ಮಹಿಳೆಯರ ಚಿತ್ರಣ ವೈರಲ್‌

ತಂತ್ರಜ್ಞಾನವನ್ನು ಪೂರ್ಣವಾಗಿ ಬಳಸಿಕೊಳ್ಳುವ ವಿಶಿಷ್ಟ ವಿಷಯಗಳು ಮತ್ತು ಪರಿಕಲ್ಪನೆಗಳೊಂದಿಗೆ ಸಾಮಾಜಿಕ ಮಾಧ್ಯಮವು ನಮ್ಮನ್ನು ಪ್ರಚೋದಿಸುತ್ತದೆ. ಇಂದು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಅಂತರ್ಜಾಲದಲ್ಲಿ ಒಂದು ಟ್ರೆಂಡ್ ಆಗಿದ್ದು, ಕಲಾವಿದರ Read more…

ದೈತ್ಯ ಸಿಂಹದ ರೇಷ್ಮೆ ಕೂದಲಿನ ವಿಡಿಯೋ ವೈರಲ್‌: ನೆಟ್ಟಿಗರು ಫಿದಾ

ಪೂರ್ವ ಆಫ್ರಿಕಾದ ಕೀನ್ಯಾದ ಮಸಾಯ್ ಮಾರಾದಲ್ಲಿ ದೈತ್ಯ ಗಂಡು ಸಿಂಹ ಈಗ ಸಾಮಾಜಿಕ ಜಾಲತಾಣದಲ್ಲಿ ಹೀರೋ ಆಗಿದೆ. ಇದಕ್ಕೆ ಕಾರಣ ಅದರ ಕುತ್ತಿಗೆ ಹಾಗೂ ಮೈಮೇಲೆ ಇರುವ ದೈತ್ಯಾಕಾರದ Read more…

ಗಾಯಗೊಂಡ ಪ್ರಯಾಣಿಕನಿಗೆ ಪ್ರೀತಿ ತೋರಿದ ಗಗನಸಖಿ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರ

ಇಂಡಿಗೋ ಸಿಬ್ಬಂದಿಯೊಬ್ಬರು ಪ್ರಯಾಣಿಕರೊಬ್ಬರಿಗೆ ವೈದ್ಯಕೀಯ ನೆರವು ನೀಡುವ ವಿಡಿಯೋ ವೈರಲ್‌ ಆಗಿದ್ದು, ಜನರಿಂದ ಪ್ರಶಂಸೆ ಗಳಿಸುತ್ತಿದೆ. ಟ್ವಿಟರ್‌ನಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡ ವಿಡಿಯೋದಲ್ಲಿ ಇಂಡಿಗೋ ಗಗನಸಖಿ ಪ್ರಯಾಣಿಕರೊಬ್ಬರಿಗೆ Read more…

ಭಯಾನಕ ಹಿಮದಿಂದ ಹೆಪ್ಪುಗಟ್ಟಿದ ಜಿಂಕೆ ರಕ್ಷಿಸಿದ ಚಾರಣಿಗರು

ಅಮೆರಿಕ ಮತ್ತು ಕೆನಡಾದ ಹಲವು ಭಾಗಗಳಲ್ಲಿ “ಶತಮಾನದ ಹಿಮಪಾತ” ಎಂದು ಕರೆಯಲಾಗುವ ತೀವ್ರವಾದ ಶೀತ ಹವಾಮಾನವು ಲಕ್ಷಾಂತರ ಜನರ ಬದುಕು ನರಕವಾಗಿಸಿದೆ. ಪ್ರಕೃತಿಯ ಕ್ರೋಧಕ್ಕೆ ಪ್ರಾಣಿಗಳೂ ನರಳುತ್ತಿವೆ. ತೀವ್ರವಾದ Read more…

ಅತಿ ಎತ್ತರದ ಮೈ ಝುಂ ಎನ್ನುವ ಹಳೆಯ ಡೈವಿಂಗ್‌ ವಿಡಿಯೋ ಮತ್ತೆ ವೈರಲ್‌

ಅಮೆರಿಕದ ಮಾಜಿ ಹೈ ಡೈವರ್ ರಿಕ್ ವಿಂಟರ್ಸ್ ಎತ್ತರದಿಂದ ಜಿಗಿದ ಹಳೆಯ ವೀಡಿಯೊ ಮತ್ತೆ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ಅಥ್ಲೀಟ್‌ನ ಡೈವಿಂಗ್ ಪರಾಕ್ರಮ ಇದರಲ್ಲಿ ನೋಡಬಹುದು. ವಿಂಟರ್ಸ್ 172 Read more…

ಕೃತಕ ಬುದ್ಧಿಮತ್ತೆಯಲ್ಲಿ ವಿವಿಧ ವೇಷ: ನಕ್ಕುನಗಿಸುವ ಫೋಟೋಗಳು ವೈರಲ್‌

ಇತ್ತೀಚಿನ ದಿನಗಳಲ್ಲಿ, ಕೃತಕ ಬುದ್ಧಿಮತ್ತೆ ಕಲೆಯು ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ವಿಷಯವಾಗಿದೆ ಮತ್ತು ಅನೇಕ ಕಲಾವಿದರು ಇದರ ಬಳಕೆ ಮಾಡಿ ಹೊಸಹೊಸ ವಿನ್ಯಾಸ ರೂಪುಗೊಳಿಸುತ್ತಾರೆ. ಅಂಥದ್ದೇ ಮತ್ತೊಂದು ಟ್ವಿಟರ್ Read more…

ಹಂದಿಯ ಪಿತ್ತಜನಕಾಂಗ ಮಾನವನ ರೂಪಕ್ಕೆ: ವಿಜ್ಞಾನಿಗಳಿಂದ ಹೊಸ ಸಂಶೋಧನೆ

ಹಂದಿಯ ಪಿತ್ತಜನಕಾಂಗವನ್ನು ಮಾನವನ ಪಿತ್ತಜನಕಾಂಗದಂತೆ ಪರಿವರ್ತಿಸುವ ಕಾರ್ಯ ನಡೆದಿದೆ. ಜೈವಿಕ ಇಂಜಿನಿಯರಿಂಗ್ ಬದಲಿ ಅಂಗಗಳ ಮೂಲಕ ರಾಷ್ಟ್ರದ ಕಸಿ ಕೊರತೆಯನ್ನು ಸರಾಗಗೊಳಿಸಲು ವಿಜ್ಞಾನಿಗಳು ನಡೆಸಿರುವ ದೀರ್ಘ ಅನ್ವೇಷಣೆಯ ಭಾಗವಿದು. Read more…

ಜೋ ಬೈಡೆನ್‌ ಮದುವೆ ಪ್ರಸ್ತಾವ ಐದು ಬಾರಿ ನಿರಾಕರಿಸಿದ್ದ ಜಿಲ್‌: ಕುತೂಹಲದ ಮಾಹಿತಿ ಬಹಿರಂಗ

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಅವರ ಪತ್ನಿ ಜಿಲ್ ಬಿಡೆನ್ ಅವರ ಪ್ರೇಮಕ್ಕೆ ನಾಲ್ಕು ದಶಕಗಳಾಗಿವೆ. ಅವರ ಕುತೂಹಲದ ಕಥನ ಈಗ ವೈರಲ್‌ ಆಗಿದೆ. ಜೋ ಬೈಡೆನ್‌ Read more…

ಹಿಮದ ಮೇಲೆ ಭವ್ಯ ಚಿರತೆ; ವಿಡಿಯೋ ವೈರಲ್‌

ಹಿಮಾಚಲ ಪ್ರದೇಶದಲ್ಲಿ ಹಿಮ ಚಿರತೆಯ ವಿಡಿಯೋವೊಂದು ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡುತ್ತಿದೆ. ಏಕೆಂದರೆ ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿ ಜಿಲ್ಲೆಯಲ್ಲಿ ಕಂಡುಬಂದ ಹಿಮ ಚಿರತೆ ಭವ್ಯವಾಗಿದ್ದು, ಅಪರೂಪವಾಗಿದೆ. ಇದರ ವಿಡಿಯೋ Read more…

ವಿಮಾನ ರದ್ದತಿಯಿಂದ ಪ್ರಯಾಣಿಕರ ಪರದಾಟ: ಸಾಮಗ್ರಿ ಸಿಕ್ಕ ಖುಷಿಯಲ್ಲಿ ನೃತ್ಯ

ತೀವ್ರ ಶೀತಗಾಳಿಯಿಂದಾಗಿ ನಲುಗುತ್ತಿರುವ ಅಮೆರಿಕದಲ್ಲಿ ಹಲವು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಜನರು ತಮ್ಮ ಪ್ರಯಾಣದ ಯೋಜನೆಗಳನ್ನು ಮರುಹೊಂದಿಸಲು ಮತ್ತು ಮರುಪಾವತಿಯನ್ನು ಪಡೆಯಲು ಹೆಣಗಾಡುತ್ತಿದ್ದಾರೆ. ಈಗಾಗಲೇ ಚೆಕ್-ಇನ್ ಮಾಡಿರುವ ಅಥವಾ ವಿವಿಧ Read more…

ಈತ ಮನುಷ್ಯನಲ್ಲ, ನಾಯಿಯಂತೆ…..! ಫೋಟೋ ನೋಡಿ ಬೆಚ್ಚಿಬೀಳ್ತಿದ್ದಾರೆ ಜನ

ಜಪನೀಸ್ ಟೋಕೊ ಎಂಬ ವ್ಯಕ್ತಿ ನಾಯಿಯಾಗಬೇಕೆಂಬ ತನ್ನ ವಿಚಿತ್ರ ಕನಸನ್ನು ನನಸಾಗಿಸಿಕೊಳ್ಳಲು ಬಯಸಿದ್ದ. ಈ ಹಿನ್ನೆಲೆಯಲ್ಲಿ ಆತ ಸುಮಾರು ಎರಡು ಮಿಲಿಯನ್ ಯೆನ್ (ಅಂದಾಜು ರೂ. 12 ಲಕ್ಷ) Read more…

ಎಲೆಕ್ಟ್ರಿಕ್‌ ಸ್ಕೂಟರ್‌ ಮಾರುಕಟ್ಟೆಯಲ್ಲಿ ಮ್ಯಾಜಿಕ್‌ ಮಾಡಿದೆ ಈ ಕಂಪನಿ, 2022 ರಲ್ಲಿ 1.5 ಲಕ್ಷ ವಾಹನಗಳ ಮಾರಾಟ….!

ಬೆಂಗಳೂರು ಮೂಲದ EV ಸ್ಟಾರ್ಟಪ್ ಓಲಾ ಎಲೆಕ್ಟ್ರಿಕ್ 2021ರ ಆಗಸ್ಟ್‌ನಲ್ಲಿ S1 ಮತ್ತು S1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವ ಮೂಲಕ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. Read more…

BIG NEWS: ಮಾಜಿ ಶಾಸಕ, ಜೆಡಿಎಸ್ ಮುಖಂಡನ ಕಾರು ಭೀಕರ ಅಪಘಾತ

ಬೆಳಗಾವಿ: ಮಾಜಿ ಶಾಸಕ, ಜೆಡಿಎಸ್ ಮುಖಂಡ ಕಲ್ಲಪ್ಪ ಮಗೆಣ್ಣವರ ಕಾರು ಅಪಘಾತಕ್ಕೀಡಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಬಳಿ ನಡೆದಿದೆ. ವಿಜಯಪುರದತ್ತ ಸಾಗುತ್ತಿದ್ದ ಲಾರಿ ಟೈರ್ ಬ್ಲಾಸ್ಟ್ ಆಗಿ Read more…

BIG NEWS: ಒಂದೆ ದಿನದಲ್ಲಿ 226 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ದೃಢ; ದೇಶದಲ್ಲಿ ಈವರೆಗೆ ಮಹಾಮಾರಿಗೆ ಬಲಿಯಾದವರೆಷ್ಟು ಗೊತ್ತೆ?

ನವದೆಹಲಿ: ದೇಶದಲ್ಲಿ BF.7 ಆತಂಕ ಹೆಚ್ಚುತ್ತಿರುವ ನಡುವೆಯೇ ಕಳೆದ 24 ಗಂಟೆಯಲ್ಲಿ 226 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ 3 ಜನ ಮಹಾಮಾರಿಗೆ ಬಲಿಯಾಗಿದ್ದಾರೆ Read more…

BIG NEWS: ಹೊಸ ವರ್ಷಾಚರಣೆ; ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ

ಮೈಸೂರು: ಹೊಸ ವರ್ಷದ ಸಂಭ್ರಮಾಚರಣೆಗೆ ದಿನಗಣನೆ ಆರಂಭವಾಗಿದೆ. ಕೊರೊನಾ ರೂಪಾಂತರಿ ಆತಂಕದ ನಡುವೆ ಹೊಸ ವರ್ಷದ ಸ್ವಾಗತಕ್ಕೆ ಜನರು ಸಿದ್ಧತೆ ನಡೆಸಿದ್ದಾರೆ. ಆದರೆ ರಾಜ್ಯದ ಕೆಲ ಪ್ರವಾಸಿ ತಾಣಗಳಲ್ಲಿ Read more…

ಚಳಿಗಾಲದಲ್ಲಿ ನಿದ್ದೆ ಮೂಡ್ ? ಇದರ ಹಿಂದಿದೆ ಈ ಕಾರಣ

ಚಳಿಗಾಲದಲ್ಲಿ ನೀವು ಆಯಾಸವನ್ನು ಹಾಗೂ ನಿದ್ದೆಯ ಮೂಡನ್ನು ಅನುಭವಿಸಿದರೆ, ನೀವು ಒಬ್ಬಂಟಿಯಾಗಿಲ್ಲ. ಏಕೆಂದ್ರೆ ಇದು ಸರ್ವೇ ಸಾಮಾನ್ಯ. ದಿ ಸ್ಲೀಪ್ ಸ್ಕೂಲ್‌ನ ಸಂಸ್ಥಾಪಕ ಗೈ ಮೆಡೋಸ್ ಪ್ರಕಾರ ಇದನ್ನು Read more…

ಪಕ್ಕದ ಮನೆಯವರ ಗದ್ದಲ ನಿಲ್ಲಿಸಲು ಹೀಗೊಂದು ಪ್ಲಾನ್‌: ಸುದ್ದಿ ವೈರಲ್

31 ವರ್ಷ ವಯಸ್ಸಿನ ನವವಿವಾಹಿತ ಮಹಿಳೆ ತನ್ನ ನೆರೆಮನೆಯ ಗದ್ದಲದಿಂದ ರೋಸಿ ಹೋಗಿದ್ದಳು. ಈಕೆ ಮೃದುವಾಗಿ ಮಾತನಾಡುವಂತೆ ನೆರೆ ಮನೆಯವರಿಗೆ ಕೇಳಿಕೊಂಡರೂ ಪ್ರಯೋಜನ ಆಗಲಿಲ್ಲ. ತನ್ನ ಪತಿಯೊಂದಿಗೆ ಈ Read more…

ಐಸಿಯು ನಲ್ಲಿ ನಡೆಯಿತು ಮದುವೆ; ಮಗಳಿಗೆ ಆಶೀರ್ವಾದ ಮಾಡಿ ತಾಯಿ ಕೊನೆಯುಸಿರು

ಪಟ್ನಾ: ಕೊನೆಯುಸಿರೆಳೆಯುತ್ತಿರುವ ತನ್ನ ತಾಯಿಯ ಕೊನೆಯ ಆಸೆಯನ್ನು ಪೂರೈಸಿದ್ದಕ್ಕಾಗಿ ಬಿಹಾರದ ಯುವತಿಯೊಬ್ಬಳು ಜಾಲತಾಣದಲ್ಲಿ ಪ್ರಶಂಸೆ ಗಳಿಸುತ್ತಿದ್ದಾಳೆ. ತನ್ನ ಮಗಳು ತನ್ನ ಮುಂದೆ ಮದುವೆಯಾಗುವುದನ್ನು ನೋಡಬೇಕು ಎಂದು ತಾಯಿ ಬಯಸಿದ್ದರಿಂದ Read more…

BIG NEWS: ಅಧಿಕಾರ ಇದ್ದಾಗ ಏನೂ ಮಾಡಲಿಲ್ಲ; ಈಗ ಅಧಿಕಾರ ಹೋಗುವ ಸಮಯದಲ್ಲಿ ಘೋಷಣೆ ಮಾಡಿ ಏನು ಪ್ರಯೋಜನ? ಬಿಜೆಪಿ ವಿರುದ್ಧ ಡಿ.ಕೆ.ಶಿ. ವಾಗ್ದಾಳಿ

ವಿಜಯಪುರ; ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚುನಾವಣೆ ಬರುತ್ತಿದೆ ಎಂದು ಆಗಮಿಸಿದ್ದಾರೆ. ಚುನಾವಣೆ ಮುಗಿದ ಬಳಿಕ ಹೋಗುತ್ತಾರೆ. Read more…

ಲೈಂಗಿಕವಾಗಿ ಸಹಕರಿಸುವಂತೆ ಬೇಡಿಕೆಯಿಟ್ಟಿದ್ದ ಪ್ರೊಫೆಸರ್ ಸಸ್ಪೆಂಡ್

ಲೈಂಗಿಕವಾಗಿ ಸಹಕರಿಸುವಂತೆ ವಿದ್ಯಾರ್ಥಿನಿಯರಲ್ಲಿ ಬೇಡಿಕೆಯಿಟ್ಟ ಪ್ರೊಫೆಸರ್ ನನ್ನ ಸಸ್ಪೆಂಡ್ ಮಾಡಿರೋ ಘಟನೆ ಗುಜರಾತ್ ನ ರಾಜ್ ಕೋಟ್ ನಲ್ಲಿನಡೆದಿದೆ. ವಿಜ್ಞಾನ ಪ್ರಾಧ್ಯಾಪಕರೊಬ್ಬರನ್ನು ಎಂ.ವಿ.ಎಂ. ವಿಜ್ಞಾನ ಮತ್ತು ಗೃಹ ವಿಜ್ಞಾನ Read more…

ಎಲೆಕ್ಟ್ರಿಕ್ ಆಟೋ ಖರೀದಿಸಿದ ಬಾಲಿವುಡ್ ನಟಿ…!

ಸಾಮಾನ್ಯವಾಗಿ ಸಿನಿಮಾ ಸ್ಟಾರ್ಸ್ ದುಬಾರಿ ವಾಹನಗಳ ಬಗ್ಗೆ ಕ್ರೇಜ್ ಹೊಂದಿರುತ್ತಾರೆ. ಕಾರ್ ಕ್ರೇಜ್ ಅಂತೂ ಬಾಲಿವುಡ್ ಕಲಾವಿದರಿಗೆ ಹೆಚ್ಚಾಗಿರುತ್ತೆ. ಆದ್ರೆ ಈ ವಿಚಾರದಲ್ಲಿ ವಿಭಿನ್ನವಾಗಿ ಕಾಣುವ ನಟಿ ಗುಲ್ Read more…

ಅಳಿವಿನಂಚಿನಲ್ಲಿರುವ ನೀಲಗಿರಿ ತಹರ್‌ ಫೋಟೋ ಶೇರ್‌ ಮಾಡಿದ ಐಎಎಸ್‌ ಅಧಿಕಾರಿ

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ತಮ್ಮ ಟ್ವಿಟ್ಟರ್‌ನಲ್ಲಿ ಅಳಿವಿನಂಚಿನಲ್ಲಿರುವ ನೀಲಗಿರಿ ತಹರ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಯೋಜನೆಯನ್ನು ಘೋಷಿಸಿದ ಒಂದು ದಿನದ Read more…

ಬಾಲಕಿಯೊಂದಿಗೆ ಸಬ್​ ಇನ್ಸ್​ಪೆಕ್ಟರ್​ ಪರಾರಿ: ಪೊಲೀಸರಲ್ಲಿ ದೂರು ದಾಖಲು

ಲಖಿಂಪುರ ಖೇರಿ: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಶಾಲಾ ಬಾಲಕಿಯೊಂದಿಗೆ ಪಲಾಯನಗೈದಿದ್ದಾರೆ. ಇದು ಈ ಪ್ರದೇಶದಲ್ಲಿ ಭಾರಿ ಆಘಾತ ಸೃಷ್ಟಿಸಿದೆ. ಪಲಿಯಾದಲ್ಲಿ Read more…

ಒಂದು ಲೋಟ ಹಾಲು, ಜೊತೆಗೊಂದು ಖರ್ಜೂರದ ಲಾಡು ಮಾಡಬಲ್ಲದು ಮ್ಯಾಜಿಕ್‌…!

ಖರ್ಜೂರವು ಅತ್ಯಂತ ಶಕ್ತಿಯುತವಾದ ಡ್ರೈಫ್ರೂಟ್‌. ಕಾರ್ಬೋಹೈಡ್ರೇಟ್‌ಗಳು, ಕಬ್ಬಿಣ, ಪ್ರಯೋಜನಕಾರಿ ಕೊಬ್ಬುಗಳು, ನಾರು, ಕೊಬ್ಬಿನಾಮ್ಲಗಳು, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಪ್ರೋಟೀನ್‌ಗಳಂತಹ ಗುಣಗಳ ಉಗ್ರಾಣ ಖರ್ಜೂರ. ಇದನ್ನು ಸೇವಿಸುವುದರಿಂದ ಹೃದಯ ಮತ್ತು Read more…

BIG NEWS: ವಿದ್ಯುತ್ ಶಾಕ್ ಗೆ ನೆನಪಿನ ಶಕ್ತಿಯನ್ನೇ ಕಳೆದುಕೊಂಡ ಬಾಲಕ

ಕೊಪ್ಪಳ: ಕರೆಂಟ್ ಶಾಕ್ ನಿಂದ ಬಾಲಕನೊಬ್ಬ ನೆನಪಿನ ಶಕ್ತಿಯನ್ನೇ ಕಳೆದುಕೊಂಡಿರುವ ಘೋರ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದಲ್ಲಿ ನಡೆದಿದೆ. 10 ವರ್ಷದ ಬಾಲಕ ವಿರೇಶ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...