alex Certify Live News | Kannada Dunia | Kannada News | Karnataka News | India News - Part 1921
ಕನ್ನಡ ದುನಿಯಾ
    Dailyhunt JioNews

Kannada Duniya

ವಿಧಾನಸೌಧದಲ್ಲಿ ಹಣ ಪತ್ತೆ: 40% ಕಮಿಷನ್ ಗೆ ಈ ದುಡ್ಡೇ ದಾಖಲೆಯಲ್ಲವೇ? ಸರ್ಕಾರದ ವಿರುದ್ಧ ಡಿ.ಕೆ. ಶಿವಕುಮಾರ್ ವಾಗ್ದಾಳಿ

ಬೆಂಗಳೂರು: ವಿಧಾನಸೌಧದಲ್ಲಿ 10.5 ಲಕ್ಷ ರೂಪಾಯಿ ಅನಧಿಕೃತ ಹಣ ಪತ್ತೆ ವಿಚಾರ ಇದೀಗ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಟೀಕಿಸುತ್ತಿದ್ದ ವಿಪಕ್ಷ ಕಾಂಗ್ರೆಸ್ ನಾಯಕರಿಗೆ Read more…

BIG NEWS: ಧೈರ್ಯ ತೋರಬೇಕು ಎಂಬ ಅರ್ಥದಲ್ಲಿ ಹೇಳಿದ್ದೇನೆ; ಸಿಎಂ ವಿರುದ್ಧದ ಹೇಳಿಕೆ ಸಮರ್ಥಿಸಿಕೊಂಡ ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಬೊಮ್ಮಾಯಿ ಪ್ರಧಾನಿ ಮೋದಿ ಮುಂದೆ ನಾಯಿಮರಿಯಂತೆ ಇರ್ತಾರೆ ಎಂಬ ತಮ್ಮ ಹೇಳಿಕೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಸಿಎಂ ಬೊಮ್ಮಾಯಿ ವಿರುದ್ಧ ನೀಡಿದ್ದ ಹೇಳಿಕೆ ಬಗ್ಗೆ Read more…

BIG NEWS: ಕೋರ್ಟ್ ಗೆ ಹಾಜರುಪಡಿಸಲು ಕರೆತಂದಿದ್ದ ಆರೋಪಿ ಪೊಲೀಸ್ ಠಾಣೆಯಲ್ಲಿ ಸಾವು

ಬೆಂಗಳೂರು: ಕೋರ್ಟ್ ಗೆ ಹಾಜರುಪಡಿಸಲೆಂದು ಕರೆತಂದಿದ್ದ ಆರೋಪಿ ಪೊಲೀಸ್ ಠಾಣೆಯಲ್ಲಿಯೇ ಸಾವನ್ನಪ್ಪಿದ ಘಟನೆ ಬೆಂಗಳುರಿನ ಕಾಟನ್ ಪೇಟೆ ಪೊಲಿಸ್ ಠಾಣೆಯಲ್ಲಿ ನಡೆದಿದೆ. ವಿನೋದ್ ಪೊಲೀಸ್ ಠಾಣೆಯಲ್ಲಿಯೇ ಮೃತಪಟ್ಟ ಆರೋಪಿ. Read more…

ಕಚೇರಿಗೆ ಟಾಯ್ಲೆಟ್​ ಪೇಪರ್​ ಖುದ್ದು ತರುತ್ತಿರುವ ಟ್ವಿಟರ್ ಉದ್ಯೋಗಿಗಳು…! ಇದರ ಹಿಂದಿದೆ ಈ ಕಾರಣ

ಉದ್ಯಮಿ ಎಲಾನ್​ ಮಸ್ಕ್​ ಟ್ವಿಟರ್​ ಸಂಸ್ಥೆಯನ್ನು ಸುಪರ್ದಿಗೆ ಪಡೆದ ನಂತರ ಬಹಳ ಕೋಲಾಹಲವೇ ಸೃಷ್ಟಿಯಾಗಿದೆ. ಟ್ವಿಟರ್​ನ ಅಸಂಖ್ಯ ಉದ್ಯೋಗಿಗಳನ್ನು ಮಸ್ಕ್​ ತೆಗೆದು ಭಾರಿ ವಿವಾದಕ್ಕೀಡಾಗಿರುವ ನಡುವೆಯೇ ಈತ ಮತ್ತೊಂದು Read more…

ಕ್ವಾರಂಟೈನ್​ ಅವಧಿಯಲ್ಲಿ ಚಿಗುರಿದ ಪ್ರೀತಿ: ಮದುವೆಯಾದ ಜೋಡಿ ಸುದ್ದಿ ವೈರಲ್​

ಚೀನಾದಲ್ಲಿ ಕೋವಿಡ್​ ಹೆಚ್ಚುತ್ತಿರುವ ನಡುವೆಯೇ ಜನರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿದೆ. ಜೋಡಿಯೊಂದು 10 ದಿನಗಳನ್ನು ಒಟ್ಟಿಗೆ ಕ್ವಾರಂಟೈನ್​ನಲ್ಲಿ ಕಳೆದು ಅಲ್ಲಿಯೇ ಪ್ರೀತಿ ಮಾಡಿರುವ ಘಟನೆ ನಡೆದಿದ್ದು, ಅದೀಗ ವೈರಲ್​ ಆಗಿದೆ. Read more…

BIG NEWS: ಹೊಸ ರೂಪಾಂತರಿ ವೈರಸ್ ಆತಂಕ; 24 ಗಂಟೆಯಲ್ಲಿ ಪತ್ತೆಯಾದ ಕೋವಿಡ್ ಪ್ರಕರಣವೆಷ್ಟು? ಇಲ್ಲಿದೆ ಮಾಹಿತಿ

ನವದೆಹಲಿ: ದೇಶದಲ್ಲಿ ಕೊರೊನಾ ರೂಪಾಂತರಿ ವೈರಸ್ BF.7 ಹಾಗೂ ಒಮಿಕ್ರಾನ್ ರೂಪಾಂತರಿ XBB 1.5 ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಮಧ್ಯೆ ಕಳೆದ 24 ಗಂಟೆಯಲ್ಲಿ 188 Read more…

ನೊಯ್ಡಾದಲ್ಲಿ ಆತಂಕ ಸೃಷ್ಟಿಸಿದ ಚಿರತೆ: ಜನನಿಬಿಡ ಪ್ರದೇಶದಲ್ಲಿ ಓಡಾಟ – ಸಿಸಿ ಟಿವಿಯಲ್ಲಿ ಸೆರೆ

ನೋಯ್ಡಾ: ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಚಿರತೆ ಈಗ ಸಾಮಾನ್ಯವಾಗಿ ಕಾಣತೊಡಗಿದ್ದು, ನೊಯ್ಡಾದ ಅಜ್ನಾರಾ ಲೆ ಗಾರ್ಡನ್ ಸೊಸೈಟಿಯಲ್ಲಿಯೂ ಆತಂಕ ಸೃಷ್ಟಿಸಿತು. ಈ ಜನವಸತಿ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ Read more…

ಹೋಂಡಾ ಸಿಟಿಯನ್ನು ಪೋರ್ಷೆ 356 ಸ್ಪೀಡ್‌ಸ್ಟರ್‌ಗೆ ಬದಲಾಯಿಸಿದ ಕಾರು ಪ್ರೇಮಿ

ಪ್ರಪಂಚದಾದ್ಯಂತ ಮಾರಾಟವಾಗುವ ತನ್ನ ಉತ್ತಮ ನಿರ್ವಹಣೆಯ ಸ್ಪೋರ್ಟ್ಸ್ ಕಾರುಗಳಿಗೆ ಪೋರ್ಷೆ ಹೆಸರುವಾಸಿಯಾಗಿದೆ. ಈ ಸ್ಪೋರ್ಟ್ಸ್ ಕಾರುಗಳ ಪರಂಪರೆಯು ಪೋರ್ಷೆ 356 ನೊಂದಿಗೆ ಪ್ರಾರಂಭವಾಗುತ್ತದೆ, ಇದು ಆಟೋ ತಯಾರಕರಿಂದ ಮೊದಲ Read more…

PAN ಕಾರ್ಡ್‌ ಪಡೆಯಬಯಸುವವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ನವದೆಹಲಿ: ಶಾಶ್ವತ ಖಾತೆ ಸಂಖ್ಯೆ ಎಂಬುದು ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಹತ್ತು ಅಂಕಿಗಳ ವಿಶಿಷ್ಟ ಅಕ್ಷರಸಂಖ್ಯಾಯುಕ್ತ ಸಂಖ್ಯೆಯಾಗಿದ್ದು, ಇದು ಅತ್ಯಂತ ಮಹತ್ವದ ಹಣಕಾಸು ದಾಖಲೆಯಾಗಿದೆ. ನೀವು ಶಾಶ್ವತ Read more…

BIG NEWS: ವಿಧಾನಸೌಧದಲ್ಲಿ 10.5 ಲಕ್ಷ ಹಣ ಪತ್ತೆ; ಸಹಾಯಕ ಇಂಜಿನಿಯರ್ ವಶಕ್ಕೆ

ಬೆಂಗಳೂರು: ವಿಧಾನಸೌಧದಲ್ಲಿ 10.5 ಲಕ್ಷ ರೂಪಾಯಿ ಅನಧಿಕೃತ ನಗದು ಹಣ ಪತ್ತೆಯಾಗಿದ್ದು, ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಬ್ಯಾಗ್ ನಲ್ಲಿ ಈ ಹಣ ಪತ್ತೆಯಾಗಿದ್ದು, ಹಣವನ್ನು ಪೊಲೀಸರು ವಶಕ್ಕೆ Read more…

ದೆಹಲಿಯಂತೆ ಯುಪಿಯಲ್ಲೂ ಘೋರ ದುರಂತ; ಸ್ಕೂಟಿಗೆ ಡಿಕ್ಕಿ ಹೊಡೆದು ಮಹಿಳೆಯನ್ನು 3 ಕಿ.ಮೀ. ಎಳೆದೊಯ್ದ ಟ್ರಕ್

20 ವರ್ಷದ ಯುವತಿಯನ್ನು ಕಾರಿನ ಕೆಳಗೆ 12 ಕಿಲೋಮೀಟರ್ ಎಳೆದೊಯ್ದು ಸಾವಿಗೆ ಕಾರಣವಾದ ದೆಹಲಿಯ ಹಿಟ್ ಅಂಡ್ ರನ್ ಪ್ರಕರಣ ಇನ್ನೂ ತಾಜಾ ಆಗಿರುವಾಗಲೇ, ಉತ್ತರ ಪ್ರದೇಶದಲ್ಲಿ ಮಹಿಳಾ Read more…

ಹುಲಿ ರಸ್ತೆ ದಾಟುವಾಗ ಜನರ ತಡೆದ ಅರಣ್ಯಾಧಿಕಾರಿ: ವಿಡಿಯೋ ವೈರಲ್​

ತಡೋಬಾ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಯೊಂದು ರಸ್ತೆ ದಾಟುವ ಸಮಯದಲ್ಲಿ ಮಹಾರಾಷ್ಟ್ರದ ಅರಣ್ಯ ಅಧಿಕಾರಿಯೊಬ್ಬರು ಹೆದ್ದಾರಿ ಸಿಗ್ನಲ್‌ನಲ್ಲಿ ಪ್ರಯಾಣಿಕರನ್ನು ನಿಲ್ಲಿಸುತ್ತಿರುವ ವಿಡಿಯೋ ವೈರಲ್​ ಆಗಿದೆ. 11 ಸೆಕೆಂಡುಗಳ ವಿಡಿಯೋವನ್ನು ಮಿಲಿಂದ್ Read more…

ಇಯರ್ ಫೋನ್ ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ

ಹೊಸ ವರ್ಷಾಚರಣೆ ವೇಳೆ ಕುಡಿದ ಅಮಲಿನಲ್ಲಿ ಇಯರ್ ಫೋನ್ ವಿಚಾರವಾಗಿ ಗೆಳೆಯರು ಸಹೋದ್ಯೋಗಿ ಪೇಂಟರ್ ನ ಹೊಡೆದು ಕೊಂದಿರೋ ಘಟನೆ ಆಗ್ನೇಯ ಬೆಂಗಳೂರಿನ ದೊಡ್ಡನಾಗಮಂಗಲದಲ್ಲಿ ವರದಿಯಾಗಿದೆ. ಕೃಷ್ಣಗಿರಿಯ ಕಾರ್ತಿಕ್, Read more…

BIG NEWS: ಕೊನೆಗೂ ಬೋನಿಗೆ ಬಿದ್ದ ಚಿರತೆ; ನಿಟ್ಟುಸಿರುಬಿಟ್ಟ ಗ್ರಾಮಸ್ಥರು

ಮಂಡ್ಯ: ಹಲವು ದಿನಗಳಿಂದ ಚಿರತೆ ದಾಳಿಯಿಂದ ಕಂಗಾಲಾಗಿದ್ದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸಬ್ಬನಕುಪ್ಪೆ ಗ್ರಾಮದ ಜನರು ಈಗ ನಿಟ್ಟುಸಿರುಬಿಡುವಂತಾಗಿದೆ. ಈ ಭಾಗದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ Read more…

ಉತ್ತರಪ್ರದೇಶದ ಜೈಲಿನಲ್ಲಿರುವ ಕೈದಿಗಳಿಂದ ಸ್ಟ್ರಾಬೆರಿ ಬೇಸಾಯ

ಉತ್ತರಪ್ರದೇಶದ ಬಾರಾಬಂಕಿ ಜೈಲಿನ ಕೈದಿಗಳು ಬೆಳೆದಿರುವ ಸ್ಟ್ರಾಬೆರಿಯ ಮೊದಲ ಬೆಳೆ ಈ ತಿಂಗಳು ಸಿದ್ಧವಾಗಲಿದೆ. ಸ್ಟ್ರಾಬೆರಿಗಳನ್ನು ಮಾರುಕಟ್ಟೆಯಲ್ಲಿ ವಿತರಿಸಲಾಗುವುದು ಮತ್ತು ಗಳಿಸಿದ ಹಣವನ್ನು ಜೈಲಿನ ಅಭಿವೃದ್ಧಿ ಮತ್ತು ನಿರ್ವಹಣೆಗೆ Read more…

BIG NEWS: ಸುಳ್ಳು ಹೇಳಿ ಅಲ್ಪಸ್ವಲ್ಪ ಮರ್ಯಾದೆಯನ್ನೂ ಕಳೆದುಕೊಳ್ಳಬೇಡಿ; ಸುಳ್ಳು ನಾಳೆಯೂ ಆಡಬಹುದು ಆದರೆ ಮರ್ಯಾದೆ ಮತ್ತೆ ಬರುವುದಿಲ್ಲ; ಕಾಂಗ್ರೆಸ್-ಜೆಡಿಎಸ್ ವಿರುದ್ಧ BJP ವಾಗ್ದಾಳಿ

ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ರಾಜ್ಯಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಗೆ ಕಳವಳವುಂಟಾಗಿದೆ ಎಂದು ಬಿಜೆಪಿ ಟಾಂಗ್ ನೀಡಿದೆ. ಜೆ.ಪಿ.ನಡ್ಡಾ ಆಗಮನ ಕಾಂಗ್ರೆಸ್-ಜೆಡಿಎಸ್ ನವರಿಗೆ ಸಹಜವಾಗಿಯೇ ಕಳವಳವಾಗಿರುವುದರಿಂದ, ತಮ್ಮ Read more…

BIG NEWS: ಶಾಲಾ ಶಿಕ್ಷಕನ ಪುತ್ರನ ಕಿಡ್ನಾಪ್ ಕೇಸ್ ಸುಖಾಂತ್ಯ

ಬೆಂಗಳೂರು: ಸರ್ಕಾರಿ ಶಾಲಾ ಶಿಕ್ಷಕನ ಮಗನನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ನಾಗೂರು ಗ್ರಾಮದಲ್ಲಿ ನಡೆದಿದೆ. ನಾಗೂರು ಗ್ರಾಮದ Read more…

ಉದ್ಯಮಿ ಪ್ರದೀಪ್ ಆತ್ಮಹತ್ಯೆ ಕೇಸ್: ಆರೋಪಿ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ…?

ಬೆಂಗಳೂರು: ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಗ್ಗಲಿಪುರ ಪೊಲೀಸರು ಆರೋಪಿ ರಾಘವ ಭಟ್ ಅವರ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಪ್ರದೀಪ್ ಜೊತೆಗಿನ Read more…

ಅತಿಥಿ ಉಪನ್ಯಾಸಕರ ನೇಮಕಾತಿಗೆ ವೇಳಾಪಟ್ಟಿ, ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಅತಿಥಿ ಉಪನ್ಯಾಸಕರ ನೇಮಕಾತಿಗೆ ಮಾರ್ಗಸೂಚಿ ಮತ್ತು ವೇಳಾಪಟ್ಟಿಯನ್ನು ಕಾಲೇಜು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. 2022 -23 ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲು Read more…

ಆನ್ ​ಲೈನ್​ನಲ್ಲಿಯೇ ʼಆಧಾರ್ʼ​ ವಿಳಾಸ ಬದಲಿಸಲು ಇಲ್ಲಿದೆ ಮಾಹಿತಿ

ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ಆಧಾರ್ ಪರಿಷ್ಕರಣೆಯ ಹೊಸ ವಿಧಾನವನ್ನು ಪರಿಚಯಿಸಿದೆ. ಕುಟುಂಬದ ಮುಖ್ಯಸ್ಥರ ಒಪ್ಪಿಗೆಯ ಪಡೆದು ಇನ್ನು ಮುಂದೆ ಆನ್​ಲೈನ್​ನಲ್ಲಿಯೇ ವಿಳಾಸವನ್ನು ಬದಲಾಯಿಸುವ ಅವಕಾಶವಿದೆ. Read more…

‘ಪಠಾಣ್’ ವಿರುದ್ಧ ಭಜರಂಗದಳದ ಕಾರ್ಯಕರ್ತರ ಪ್ರತಿಭಟನೆ ವೇಳೆ ಮಾಲ್ ಧ್ವಂಸ

ಖ್ಯಾತ ನಟ ಶಾರುಖ್ ಖಾನ್ ಅಭಿನಯರದ ‘ಪಠಾನ್’ ಪ್ರಚಾರದ ವೇಳೆ ಭಜರಂಗದಳದ ಕಾರ್ಯಕರ್ತರ ಗುಂಪು ಅಹಮದಾಬಾದ್‌ನಲ್ಲಿ ಮಾಲ್ ಅನ್ನು ಧ್ವಂಸಗೊಳಿಸಿದೆ. ವಿಹೆಚ್‌ಪಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುವುದು Read more…

ಗ್ರಾಹಕರು ಸಿಗರೇಟ್ ತುಂಡು ಎಲ್ಲೆಂದರಲ್ಲಿ ಬಿಸಾಡಿದರೆ ವ್ಯಾಪಾರಸ್ಥರಿಗೆ ಭಾರಿ ದಂಡ; ಸ್ಪೇನ್‌ ಸರ್ಕಾರದ ಮಹತ್ವದ ತೀರ್ಮಾನ

ಸ್ಪೇನ್‌ನಲ್ಲಿನ ಹೊಸ ಪರಿಸರ ಕಾನೂನು ಜಾರಿಯಾಗಿದೆ. ಅವುಗಳಲ್ಲಿ ಒಂದು ಸಿಗರೇಟ್​ ತುಂಡುಗಳನ್ನು ಬಿಸಾಡುವುದು. ಒಂದು ವೇಳೆ ಗ್ರಾಹಕರು ಸಿಗರೇಟ್​ ತುಂಡುಗಳನ್ನು ರಸ್ತೆಯ ಮೇಲೆ ಬಿಸಾಡಿದರೆ ಅದಕ್ಕೆ ವ್ಯಾಪಾರಸ್ಥರು ದಂಡ Read more…

ಉಕ್ರೇನ್​ ಸೈನಿಕ, ಗರ್ಭಿಣಿ ಪತ್ನಿಯ ಸಮ್ಮಿಲನ: ಭಾವುಕ ವಿಡಿಯೋ ವೈರಲ್​

ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿರುವಾಗ, ಸೈನಿಕನ ಗರ್ಭಿಣಿ ಪತ್ನಿ ಮತ್ತು ಸೈನಿಕನ ಭಾವನಾತ್ಮಕ ಪುನರ್ಮಿಲನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋ ನೋಡುಗರ ಹೃದಯವನ್ನು ಕಲಕುತ್ತದೆ. ಆಂಟನ್ ಗೆರಾಶ್ಚೆಂಕೊ Read more…

ದುಡ್ಡು ಪಡೆದು ಗ್ರಾಹಕರಿಗೆ ನೀಡದ ಮೊಬೈಲ್​ ಫೋನ್​: ಫ್ಲಿಪ್​ ಕಾರ್ಟ್​ಗೆ ಭಾರಿ ದಂಡ

ಬೆಂಗಳೂರು: ಕರ್ತವ್ಯಲೋಪ ಎಸಗಿದ ಫ್ಲಿಪ್​ಕಾರ್ಟ್​ಗೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ. ಗ್ರಾಹಕರೊಬ್ಬರಿಂದ ಹಣ ಸ್ವೀಕರಿಸಿ ಮೊಬೈಲ್ ಫೋನ್ ಡೆಲಿವರಿ ಮಾಡಿಲ್ಲದ ಕಾರಣದಿಂದ Read more…

ಮರಳಿನ ಮೂಲಕ ಜೀವನ ಸ್ಫೂರ್ತಿ ತುಂಬಲು ಉದ್ಯೋಗ ತೊರೆದ ಮಹಿಳೆ

ಚೀನಾದ ಮಹಿಳೆಯೊಬ್ಬಳು ಜನರಿಗೆ ಮರಳಿನ ಮೂಲಕ ಸಕಾರಾತ್ಮಕ ಸಂದೇಶಗಳನ್ನು ಸಾರುವ ಸಲುವಾಗಿ ಉದ್ಯೋಗ ತೊರೆದು ಸುದ್ದಿಯಾಗಿದ್ದಾಳೆ. ಮಹಿಳೆ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಬೀಚ್‌ನಲ್ಲಿ ಸ್ಫೂರ್ತಿದಾಯಕ Read more…

ವಾಹನಗಳ ಸ್ಕ್ರ್ಯಾಪಿಂಗ್ ಸೌಲಭ್ಯ: 117 ಹೂಡಿಕೆದಾರರಿಂದ ಅರ್ಜಿ- 11 ರಾಜ್ಯಗಳ ಅನುಮೋದನೆ

ನವದೆಹಲಿ: ಖಾಸಗಿ ಹೂಡಿಕೆಯನ್ನು ಆಕರ್ಷಿಸಲು ಸ್ವಯಂಪ್ರೇರಿತ ವಾಹನ-ಫ್ಲೀಟ್ ಆಧುನೀಕರಣ ಕಾರ್ಯಕ್ರಮ (ವಿ-ವಿಎಂಪಿ) ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಗೆ 11 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಒಳಪಡಿಸಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು Read more…

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ದೇವತೆ ಪೆದ್ದಮ್ಮ ದೇವಿ

ಹಿಂದೂ ದೇವಾಲಯಗಳಿಗಳಲ್ಲಿ ಒಂದು ಪ್ರತ್ಯೇಕವಾದ ನಂಬಿಕೆ ಮತ್ತು ಆಚಾರ – ವಿಚಾರಗಳಿವೆ. ಅದರಲ್ಲೂ ಶಕ್ತಿ ದೇವತೆಗಳ ಬಗ್ಗೆ ಅಪಾರವಾದ ಭಕ್ತಿ ಮತ್ತು ನಂಬಿಕೆಗಳು ಹೆಚ್ಚಾಗಿವೆ. ಅಂತಹದ್ದೇ ಒಂದು ಪ್ರಸಿದ್ಧವಾದ Read more…

ರಾಕಿಂಗ್​ ಸ್ಟಾರ್ ಯಶ್ ಅಭಿಮಾನಿಗಳಿಗೆ ಇಲ್ಲಿದೆ ಮತ್ತೊಂದು ಗುಡ್​ ನ್ಯೂಸ್

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಒಂದು ಗುಡ್​ ನ್ಯೂಸ್​ ಕೇಳಿಬಂದಿದೆ. ಯಶ್ 19ನೇ ಸಿನಿಮಾದ ಬಗ್ಗೆ ಈಗ ಸುದ್ದಿಯೊಂದು ಹೊರಕ್ಕೆ ಬಂದಿದೆ. ಕೆವಿಎನ್ ಪ್ರೊಡಕ್ಷನ್ ಹೌಸ್ ಯಶ್ ಮುಂದಿನ Read more…

ಮಕ್ಕಳ ಬೆರಳು ಚೀಪುವ ಅಭ್ಯಾಸಕ್ಕೆ ಬೇಸತ್ತಿದ್ದಿರಾ ? ಇಲ್ಲಿದೆ ಪರಿಹಾರ

ತಾಯಿಯ ಹಾಲು ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ ಮೇಲೆ ಕೆಲವು ಮಕ್ಕಳಿಗೆ ಬೆರಳು ಚೀಪುವ ಅಭ್ಯಾಸ ಶುರುವಾಗಿಬಿಡುತ್ತೆ. ಇಂತಹ ಮಕ್ಕಳು ತಾತ್ಕಾಲಿಕವಾಗಿ ಬೆರಳು ಚೀಪುವಾಗ ಸುಮ್ಮನೆ ಕೂರುತ್ತಾರಾದರೂ, ಕ್ರಮೇಣ ಇದೊಂದು Read more…

ಗ್ರಾಮೀಣ, ನಗರ ಬಿಪಿಎಲ್ ಕುಟುಂಬಗಳಿಗೆ ಭರ್ಜರಿ ಸಿಹಿ ಸುದ್ದಿ: ವಸತಿ ಯೋಜನೆ ಸಬ್ಸಿಡಿ 4 ಲಕ್ಷ ರೂ.ಗೆ ಹೆಚ್ಚಳ

ಬೆಂಗಳೂರು: ರಾಜ್ಯದ ವಸತಿ ರಹಿತ ಬಿಪಿಎಲ್ ಕುಟುಂಬದವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ವಿವಿಧ ವಸತಿ ಯೋಜನೆಗಳ ಸಬ್ಸಿಡಿಯನ್ನು ಎರಡು ಪಟ್ಟು ಹೆಚ್ಚಳ ಮಾಡುವ ಚಿಂತನೆ ನಡೆಸಿದೆ. ಪರಿಶಿಷ್ಟರು, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...