alex Certify ಹುಲಿ ರಸ್ತೆ ದಾಟುವಾಗ ಜನರ ತಡೆದ ಅರಣ್ಯಾಧಿಕಾರಿ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಲಿ ರಸ್ತೆ ದಾಟುವಾಗ ಜನರ ತಡೆದ ಅರಣ್ಯಾಧಿಕಾರಿ: ವಿಡಿಯೋ ವೈರಲ್​

ತಡೋಬಾ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಯೊಂದು ರಸ್ತೆ ದಾಟುವ ಸಮಯದಲ್ಲಿ ಮಹಾರಾಷ್ಟ್ರದ ಅರಣ್ಯ ಅಧಿಕಾರಿಯೊಬ್ಬರು ಹೆದ್ದಾರಿ ಸಿಗ್ನಲ್‌ನಲ್ಲಿ ಪ್ರಯಾಣಿಕರನ್ನು ನಿಲ್ಲಿಸುತ್ತಿರುವ ವಿಡಿಯೋ ವೈರಲ್​ ಆಗಿದೆ.

11 ಸೆಕೆಂಡುಗಳ ವಿಡಿಯೋವನ್ನು ಮಿಲಿಂದ್ ಪರಿವಾಕಂ ಎಂಬ ಟ್ವಿಟ್ಟರ್ ಬಳಕೆದಾರರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಅಧಿಕಾರಿಗಳು ರಸ್ತೆಯ ಎರಡೂ ಬದಿಗಳಲ್ಲಿ ವಾಹನ ಚಾಲಕರನ್ನು ನಿಲ್ಲಿಸಿ ಶಾಂತವಾಗಿರಲು ಚಿಹ್ನೆಗಳನ್ನು ನೀಡುತ್ತಾರೆ. ಆ ಸಮಯದಲ್ಲಿ ವಯಸ್ಕ ಹುಲಿಯೊಂದು ಮರಗಳ ಹಿಂದಿನಿಂದ ಮೆಲ್ಲನೆ ಬರುವುದನ್ನು ನೋಡಬಹುದು.

ರಸ್ತೆ ದಾಟಲು ಅತ್ತಿತ್ತ ನೋಡಿ ನಿಧಾನವಾಗಿ ಹೆಜ್ಜೆ ಹಾಕಿತು. ರಸ್ತೆಯ ಇಕ್ಕೆಲಗಳಲ್ಲಿ ಜನ ನಿಂತಿದ್ದರು. ಹುಲಿಯ ಮರಿ ಕೊನೆಗೆ ತಾಯಿಯನ್ನು ಹಿಂಬಾಲಿಸಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...