alex Certify Live News | Kannada Dunia | Kannada News | Karnataka News | India News - Part 1891
ಕನ್ನಡ ದುನಿಯಾ
    Dailyhunt JioNews

Kannada Duniya

ಅವಿವಾಹಿತರಿಗೆ ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಕೊಡದಿರಲು ಇದೂ ಕಾರಣವಂತೆ…..!

ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಅವಿವಾಹಿತರಿಗೆ ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ಸಿಗುವುದು ಕಷ್ಟವೇ. ಈ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಇದೆ. ಆದರೆ ಇದೀಗ ಅದಕ್ಕೆ ಕಾರಣ ನೀಡುವ Read more…

2 ದಿನ ರಾಜ್ಯಕ್ಕೆ ಮೋದಿ ಎಂಟ್ರಿ; ಇಲ್ಲಿದೆ ಪ್ರಧಾನಿ ಕಾರ್ಯಕ್ರಮಗಳ ಡಿಟೇಲ್ಸ್

ರಂಗೇರಿರುವ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದ ಅಖಾಡಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿ ಶನಿವಾರ ಧುಮುಕಲಿದ್ದಾರೆ. ಅವರು ಕರ್ನಾಟಕದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಒಂದು ದಿನದ ನಂತರ, ಪಕ್ಷದ ಅಭ್ಯರ್ಥಿಗಳ Read more…

ಸಿಂಹವನ್ನು ಹೋಲುವ ಕರುವಿಗೆ ಜನ್ಮ ನೀಡಿದ ಹಸು; ವಿಚಿತ್ರ ಜೀವಿ ನೋಡಲು ಮುಗಿಬಿದ್ದ ಜನ

ಭೋಪಾಲ್: ಪ್ರಕೃತಿಯು ನಮಗೆ ಹಲವಾರು ಅಚ್ಚರಿಗಳನ್ನು ನೀಡುತ್ತವೆ. ಕೆಲವೊಮ್ಮೆ ಕೆಲವು ಅಪರೂಪದ ಮತ್ತು ಅನಿರೀಕ್ಷಿತ ಘಟನೆಗಳು ಜನರನ್ನು ಮತ್ತು ವೈದ್ಯರನ್ನೂ ಸಹ ತಲೆ ಕೆರೆದುಕೊಳ್ಳುವಂತೆ ಮಾಡುತ್ತದೆ. ಮಧ್ಯಪ್ರದೇಶದ ರೈಸನ್ Read more…

30 ಅಡಿ ಎತ್ತರದಿಂದ ಬಿದ್ದರೂ ಪೆಟ್ಟಾಗದೇ ಎದ್ದ ಬಾಲಕಿ: ವಿಡಿಯೋ ವೈರಲ್​

ವಾಶಿಮ್ (ಮಹಾರಾಷ್ಟ್ರ): ಪುಟ್ಟ ಬಾಲಕಿಯೊಬ್ಬಳು 30 ಅಡಿ ಎತ್ತರದಿಂದ ಬಿದ್ದು ಬದುಕುಳಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸಿಸಿ Read more…

ರೊಚ್ಚಿಗೆದ್ದು ಘರ್ಜಿಸಿದ ಹುಲಿ; ತತ್ತರಿಸಿದ ಪ್ರವಾಸಿಗರು……!

ಉತ್ತರಾಖಂಡ: ಸಿಟ್ಟಿಗೆದ್ದ ಹುಲಿಯೊಂದು ಸಫಾರಿ ಜೀಪಿನ ಮೇಲೆ ಸವಾರಿ ಮಾಡುತ್ತಿದ್ದ ಪ್ರವಾಸಿಗರನ್ನು ದೂಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ಸಫಾರಿ ವಾಹನದಲ್ಲಿ ಬಂದಿದ್ದ ಪ್ರವಾಸಿಗರೊಬ್ಬರು Read more…

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್​

ಮುಂಬೈ: ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಬ್ರೇಕ್ ಫೇಲ್ ಆದ ನಂತರ ಟ್ರಕ್ ವಾಹನಕ್ಕೆ ಡಿಕ್ಕಿ Read more…

ನನ್ನ ಗಂಡನನ್ನು ನಾನು ಉದ್ಯಮಿಯನ್ನಾಗಿ ಮಾಡಿದ್ರೆ ಮಗಳು ತನ್ನ ಪತಿಯನ್ನು ಪ್ರಧಾನಿಯನ್ನಾಗಿ ಮಾಡಿದಳು: ಡಾ. ಸುಧಾಮೂರ್ತಿ

ನಾನು ನನ್ನ ಗಂಡನನ್ನು ಉದ್ಯಮಿಯನ್ನಾಗಿ ಮಾಡಿದ್ರೆ, ನನ್ನ ಮಗಳು ತನ್ನ ಗಂಡನನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿದ್ದಾಳೆಂದು ಇನ್ಫೋಸಿಸ್ ನ ಸುಧಾಮೂರ್ತಿಯವರು ಹೇಳಿದ್ದಾರೆ. ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿರುವ ವೀಡಿಯೊದಲ್ಲಿ ಹೆಂಡತಿಯ ಮಹಿಮೆಯೇ ಕಾರಣ. Read more…

2023ರ ಅಂತ್ಯಕ್ಕೆ ಪ್ರತಿ ಐದರಲ್ಲಿ ಒಂದು ಕಾರು ಇವಿ: ಐಇಎ ವರದಿ

ಎಲೆಕ್ಟ್ರಿಕ್ ವಾಹನಗಳ ಖರೀದಿಯಲ್ಲಿ ಭಾರೀ ಏರಿಕೆ ಕಂಡು ಬರುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ 35% ಹೆಚ್ಚಳ ಕಾಣುತ್ತಿದ್ದು, 2023ರ ಅಂತ್ಯಕ್ಕೆ 14 Read more…

ಇಲ್ಲಿರುವ 40 ಮಹಿಳೆಯರ ಪತಿ ಹೆಸರು ಒಂದೇ; ಇದರ ಹಿಂದಿದೆ ಮನಕಲಕುವ ಕಾರಣ

ಬಿಹಾರದ ಜಾತಿ ಗಣತಿಯ ವೇಳೆ ಒಂದಷ್ಟು ಆಸಕ್ತಿಕರ ವಿಚಾರಗಳು ಹೊರ ಬಂದಿವೆ. ಬಿಹಾರದ ಅರ್ವಾಲ್‌ನ 40 ಮಹಿಳೆಯರಿಗೆ ಒಬ್ಬನೇ ಪತಿ, ರೂಪ್‌ಚಂದ್‌, ಇರುವುದು ಕಂಡು ಬಂದಿದೆ. ಅರ್ವಾಲ್‌ನ 7ನೇ Read more…

ನನ್ನನ್ನು ಕೊಲ್ಲಲು ಸಂಚು ರೂಪಿಸಲಾಗಿದೆ ಎಂದ ಇಮ್ರಾನ್: 6 ಜನರ‌ ವಿರುದ್ದ ಆರೋಪಿಸಿ ಟ್ವೀಟ್

ದೇಶದ ಹೊರಗಿರುವ ಶಕ್ತಿಗಳಿಂದ ತಮ್ಮ ಜೀವಕ್ಕೆ ಕುತ್ತಿದೆ ಎಂದು ಪಾಕಿಸ್ತಾನ ಸರ್ಕಾರದ ಹೇಳಿಕೆಯನ್ನು ಅಲ್ಲಗಳೆದಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್, ತಮ್ಮದೇ ದೇಶದ ಆರು ಮಂದಿ ತಮ್ಮನ್ನು ಕೊಲ್ಲಲು Read more…

BIG NEWS: ನಟಿಯಂತೆ ಕಾಣಲು ವಿಪರೀತ ಕಾಸ್ಮೆಟಿಕ್ ಸರ್ಜರಿ; ಮಾಡೆಲ್ ದುರಂತ ಸಾವು

ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡು ಕಿಮ್ ಕರ್ದಾಶಿಯನ್‌ರಂತೆ ಕಾಣುತ್ತಿದ್ದ ಮಾಡೆಲ್‌ ಒಬ್ಬರು ತಮ್ಮ 34ನೇ ವಯಸ್ಸಿಗೇ ಇಹಲೋಕ ತ್ಯಜಿಸಿದ್ದಾರೆ. ಕ್ರಿಸ್ಟಿನಾ ಆಶ್ಟೆನ್ ಗೌರ್ಕಾನಿ ಹೆಸರಿನ ಈಕೆಗೆ ಪ್ಲಾಸ್ಟಿಕ್ ಸರ್ಜರಿಯ ಕ್ರಿಯೆಗಳು Read more…

ಮರಳಿ ಸರಿಹೋಗಲು ಸಾಧ್ಯವೇ ಇಲ್ಲದ ಮದುವೆ ಸಂಬಂಧ; 25 ವರ್ಷಗಳ ಸುದೀರ್ಘ ಪ್ರಕರಣದಲ್ಲಿ ದಂಪತಿಗೆ ವಿಚ್ಛೇದನ ಕರುಣಿಸಿದ ʼಸುಪ್ರೀಂʼ ಕೋರ್ಟ್

ಮರಳಿ ಒಂದಾಗಲು ಸಾಧ್ಯವೇ ಇಲ್ಲದ ದಂಪತಿಗಳಿಂದ ಎರಡೂ ಕುಟುಂಬಗಳಿಗೆ ಪದೇ ಪದೇ ನೋವುಗಳೇ ಆಗುತ್ತಿರುತ್ತವೆ ಎಂದಿರುವ ಸುಪ್ರೀಂ ಕೋರ್ಟ್, 25 ವರ್ಷಗಳಿಂದ ವಿರಸದಲ್ಲಿರುವ ದಂಪತಿಗಳಿಗೆ ವಿಚ್ಛೇದನ ನೀಡಿದೆ. ಏಪ್ರಿಲ್ Read more…

ಪ್ರಧಾನಿ ಮೋದಿ ವಿಷ ಕುಡಿದ ನೀಲಕಂಠ; ಸಿಎಂ ಬೊಮ್ಮಾಯಿ ಬಣ್ಣನೆ

ಪ್ರಧಾನಿ ನರೇಂದ್ರ ಮೋದಿಯವರನ್ನು ವಿಷದ ಸರ್ಪ ಎಂದು ಕರೆದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸರ್ಪ ಶಿವನ ಕೊರಳಲ್ಲಿ ಇರುತ್ತದೆ. Read more…

ವಿಹಾರದಲ್ಲಿರುವ ಆನೆಗಳ ಹಿಂಡಿನ ವಿಡಿಯೋ ಶೇರ್‌ ಮಾಡಿಕೊಂಡ ಐಎಎಸ್ ಅಧಿಕಾರಿ

ಆನೆಗಳ ಹಿಂಡು ಕಾಡಿನ ಪರಿಸರದಲ್ಲಿ ತಮ್ಮ ಪಾಡಿಗೆ ತಾವು ಸ್ವಚ್ಛಂದವಾಗಿ ವಿಹಾರದಲ್ಲಿರುವುದನ್ನು ನೋಡುವುದು ಒಂದು ಚಂದ. ತಮಿಳು ನಾಡಿನ ಮುದುಮಲೈ ರಾಷ್ಟ್ರೀಯ ಉದ್ಯಾನದಲ್ಲಿ ಆನೆಗಳ ಹಿಂಡೊಂದು ಹೀಗೆ ರಸ್ತೆ Read more…

ಬಿಜೆಪಿಯನ್ನು ಟೀಕೆ ಮಾಡುವವರು ಉದ್ದಾರ ಆಗುವುದಿಲ್ಲ; ಈಶ್ವರಪ್ಪ ಹೇಳಿಕೆ

ಶಿವಮೊಗ್ಗ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ ಅವರಿಗೆ ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿರುವುದರಿಂದ ಕಳೆದ ಬಾರಿಗಿಂತ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು Read more…

ನೆಟ್ಟಿಗರನ್ನು ಚರ್ಚೆಗೆ ಇಳಿಸಿದೆ ಅಮೆಜಾನ್‌ ಸಿಇಓ ಧರಿಸಿರುವ ಈ ಶರ್ಟ್….!

ಅಮೇಜ಼ಾನ್ ಸಿಇಓ ಹಾಗೂ ಸ್ಥಾಪಕ ಜೆಫ್ ಬೆಜ಼ೋಸ್ ಸದಾ ತಮ್ಮ ಐಷಾರಾಮಿ ಜೀವನದಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಕೋಷೆಲ್ಲಾ ಹೆಸರಿನ ಜನಪ್ರಿಯ ಸಂಗೀತ ಉತ್ಸವದ ವೇಳೆ ವಿಶಿಷ್ಟವಾದ ಅಂಗಿಯೊಂದರಲ್ಲಿ ಕಾಣಿಸಿಕೊಂಡ Read more…

ELECTION EFFECT: ಜೋರಾಯ್ತು 2,000 ರೂ ಮುಖಬೆಲೆ ನೋಟುಗಳ ಸದ್ದು

ಕರ್ನಾಟಕ ವಿಧಾನ ಸಭಾ ಚುನಾವಣೆ ಸನ್ನಿಹಿತವಾಗುತ್ತಿರುವ ನಡುವೆಯೇ ಮೈಸೂರಿನಲ್ಲಿ 2,000 ರೂ. ಮುಖಬೆಲೆಯ ನೋಟುಗಳ ವಹಿವಾಟು ಮಾಮೂಲಿಗಿಂತ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ. ನಗರದಲ್ಲಿ 2,000 ಮುಖಬೆಲೆ ನೋಟುಗಳ Read more…

Video | ವಿದ್ಯಾರ್ಥಿಗಳೊಂದಿಗೆ ಡಾಬಾದಲ್ಲಿ ಊಟ ಸವಿದ ಕೇಂದ್ರ ಸಚಿವ

ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಶಿಮ್ಲಾದ ವಿಶ್ವವಿದ್ಯಾಲಯದ ಕ್ಯಾಂಪಸ್ ಎದುರಿನ ಡಾಬಾದಲ್ಲಿ ವಿದ್ಯಾರ್ಥಿಗಳೊಂದಿಗೆ ಊಟ ಮಾಡಿದ್ದಾರೆ. ಈ ವೇಳೆ ಕ್ರೀಡಾ ಸಚಿವರು ಸಾಂಪ್ರದಾಯಿಕ ಉಡುಗೆಯಲ್ಲಿ Read more…

ವರ್ಷದಲ್ಲೇ ದುಪ್ಪಟ್ಟಾಗಿದೆ ರೈಲು ವಿಕಾಸ ನಿಗಮದ ಶೇರು

ಬಾಂಬೆ ಶೇರು ಮಾರುಕಟ್ಟೆಯಲ್ಲಿ ರೈಲು ವಿಕಾಸ ನಿಗಮದ ಶೇರುಗಳ ಬೆಲೆಗಳಲ್ಲಿ ಸತತ ಐದು ಬಾರಿ ಏರಿಕೆ ಕಂಡು ಬಂದಿದ್ದು, ಗುರುವಾರದ ವಹಿವಾಟಿನಂತ್ಯಕ್ಕೆ 103.17/ ಶೇರಿನ ಮಟ್ಟ ತಲುಪಿದೆ. ಕಳೆದ Read more…

BIG NEWS: ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದ ಗೀತಾ ಶಿವರಾಜ್ ಕುಮಾರ್

ಗೀತಾ ಶಿವರಾಜ್ ಕುಮಾರ್ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇಂದು ಕೆಪಿಸಿಸಿ ಕಚೇರಿಯಲ್ಲಿ ಗೀತಾ ಶಿವರಾಜ್ ಕುಮಾರ್ ಅವರನ್ನು ಡಿ. ಕೆ. ಶಿವಕುಮಾರ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಶಾಲು Read more…

‘ವಂದೇ ಭಾರತ್‌’ ಎಕ್ಸ್‌ ಪ್ರೆಸ್‌ ಚಾಲಕ ರೈಲಿನೊಳಗೆ ಛತ್ರಿ ಹಿಡಿದುಕೊಂಡಿದ್ದರಾ ? ಇಲ್ಲಿದೆ ವೈರಲ್‌ ಫೋಟೋ ಹಿಂದಿನ ಅಸಲಿ ಸತ್ಯ

ಏಪ್ರಿಲ್ 25ರಂದು ಕೇರಳದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಕಾಸರಗೋಡು-ತಿರುವನಂತಪುರಂ ನಡುವೆ ಸಂಚರಿಸಲಿರುವ ಈ ರೈಲಿನ ಚಾಲಕನ ಕ್ಯಾಬಿನ್‌ನಲ್ಲಿ ನೀರು Read more…

ನೀವು ಕಾಫಿಯೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುತ್ತೀರಾ…..? ಹಾಗಾದ್ರೆ ಇರಲಿ ಎಚ್ಚರ…..!

ಬೆಳಗ್ಗೆ ಎದ್ದ ತಕ್ಷಣ ಕಾಫಿ ಬೇಕು ಎನ್ನುವವರಲ್ಲಿ ನೀವೂ ಒಬ್ಬರೇ? ಕಾಫಿ ಇಲ್ಲದೆ ಮಲಗಲು ಸಾಧ್ಯವಿಲ್ಲವೇ? ಹೌದು, ಬಹುತೇಕರಿಗೆ ಬೆಳಗ್ಗೆ ಎದ್ದ ಕೂಡಲೇ ಕಾಫಿ ಬೇಕೇ ಬೇಕು. ಆದರೆ, Read more…

ಲಕ್ಷದಲ್ಲಿ ಒಬ್ಬರಿಗೆ ಬೀಳುತ್ತೆ ಇಂಥ ಕನಸು ಇದರ ಹಿಂದಿದೆ ಈ ಅರ್ಥ

ಪ್ರತಿಯೊಬ್ಬರಿಗೂ ರಾತ್ರಿ ಮಲಗಿದಾಗ ಕನಸು ಬೀಳುತ್ತದೆ. ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಬ್ಬರಿಗೂ ನಿದ್ರೆಯಲ್ಲಿ ಕನಸು ಬೀಳುತ್ತದೆ. ಕೆಲವರಿಗೆ ಸ್ವಪ್ನ ನೆನಪಿದ್ದರೆ ಮತ್ತೆ ಕೆಲವರಿಗೆ ನೆನಪಿರುವುದಿಲ್ಲ. ಸ್ವಪ್ನಗಳು ಚಿತ್ರ-ವಿಚಿತ್ರವಾಗಿರುತ್ತವೆ. ಸಂತೋಷ ನೀಡುವ Read more…

ತೂಕ ಇಳಿಸುವ ಸುಲಭದ ಮಾರ್ಗೋಪಾಯಗಳೇನು ? ವೈರಲ್ ಆಯ್ತು ಮಾಜಿ ಬಾಣಸಿಗ ಮಾಡಿರೋ ಟ್ವೀಟ್

ನಿಮ್ಮ ದೇಹದ ತೂಕ ಹೆಚ್ಚಾಗಿದೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ ? ನೀವು ತೂಕ ಇಳಿಸಲು ಪ್ರಯತ್ನಿಸುತ್ತಿದ್ದೀರಾ ? ಇದಕ್ಕಾಗಿ ನೀವು ಜಿಮ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೂ, ಆಕಾರವನ್ನು Read more…

BREAKING NEWS: ಸಾಕ್ಷ್ಯಾಧಾರಗಳ ಕೊರತೆ; ನಟಿ ಜಿಯಾ ಖಾನ್ ಆತ್ಮಹತ್ಯೆ ಕೇಸ್ ನಲ್ಲಿ ಸೂರಜ್ ಪಾಂಚೋಲಿ ಖುಲಾಸೆ

ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ನಟ ಸೂರಜ್ ಪಾಂಚೋಲಿ ಅವರನ್ನು ಮುಂಬೈ ಕೋರ್ಟ್ ಖುಲಾಸೆಗೊಳಿಸಿದೆ ನಟಿ ಜಿಯಾ ಖಾನ್ ಅವರ ಆತ್ಮಹತ್ಯೆಯ ಸುಮಾರು ಒಂದು ದಶಕದ ನಂತರ, Read more…

Video | ಜಾನಪದ ನೃತ್ಯಗಾತಿಯರೊಂದಿಗೆ ಹೆಜ್ಜೆ ಹಾಕಿದ ನಾಗಾಲ್ಯಾಂಡ್ ಸಚಿವ

ಟ್ವಿಟರ್‌ನಲ್ಲಿ ಸದಾ ಸಕ್ರಿಯರಾಗಿರುವ ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ತಮ್ಮ ಹಾಸ್ಯ ಪ್ರಜ್ಞೆಯಿಂದ ನೆಟ್ಟಿಗರನ್ನು ನಗೆ ಗಡಲಿನಲ್ಲಿ ತೇಲಿಸುತ್ತಿರುತ್ತಾರೆ. ಈ ಬಾರಿ ಜಾನಪದ ನೃತ್ಯಗಾರರೊಂದಿಗೆ ಹೆಜ್ಜೆ ಹಾಕುತ್ತಿರುವ Read more…

ಅಲ್ಲಿ ಹುಚ್ಚ ರಾಹುಲ್ ಗಾಂಧಿ, ಇಲ್ಲಿ ಟಿಕ್ಕ ರಾಯರೆಡ್ಡಿ; ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ

ವಿಧಾನಸಭಾ ಚುನಾವಣಾ ಕಾವು ದಿನೇ ದಿನೇ ಏರಿಕೆಯಾಗುತ್ತಿದ್ದು, ಪಕ್ಷಗಳ ನಾಯಕರ ಆರೋಪ ಪ್ರತ್ಯಾರೋಪವೂ ಹೆಚ್ಚಾಗಿದೆ. ಮಾತಿನ ಭರದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದೂ ಕಂಡುಬರುತ್ತಿದೆ. ಗುರುವಾರವಷ್ಟೇ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ Read more…

ಹೆಡ್‌ಫೋನ್ ಇಲ್ಲದೇ ಮೊಬೈಲ್ ಬಳಸಿದರೆ ಈ ಬಸ್‌ ನಲ್ಲಿ ಪ್ರಯಾಣಕ್ಕಿಲ್ಲ ಅವಕಾಶ

ತನ್ನ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮೊಬೈಲ್‌ನಲ್ಲಿ ಜೋರಾದ ಸಂವಹನ ಹಾಗೂ ಹೆಡ್‌ಫೋನ್‌ಗಳಿಲ್ಲದೇ ಆಡಿಯೋ/ವಿಡಿಯೋ ಪ್ಲೇ ಮಾಡುವುದನ್ನು ನಿಷೇಧಿಸಿದ ಬೃಹನ್ಮುಂಬಯಿ ವಿದ್ಯುತ್‌ ಪೂರೈಕೆ ಹಾಗೂ ಸಾರಿಗೆ (ಬೆಸ್ಟ್). ಪ್ರಯಾಣಿಕರಿಗೆ ಪ್ರಯಾಣದ Read more…

ಬೆಚ್ಚಿಬೀಳಿಸುವಂತಿದೆ ಈ ವಿಡಿಯೋ: ಹಾಡಹಗಲೇ ಶಿಕ್ಷಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

ಉತ್ತರಪ್ರದೇಶ ಮಿರ್ಜಾಪುರದ ಕಾಲೇಜೊಂದರಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ. ಟ್ವಿಟರ್ ನಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಸಾಮಾಜಿಕ ಜಾಲತಾಣ ಬಳಕೆದಾರರಾದ ಅರುಣೇಶ್ ಯಾದವ್ Read more…

ನೀರೊಳಗೆ ಧುಮುಕುವವನ ಜೊತೆ ಆಟವಾಡಿದ ಸೀಲ್‌: ಮುದ್ದಾದ ವಿಡಿಯೋ ವೈರಲ್

ಜಗತ್ತಿನ ಬೇರೆ-ಬೇರೆ ಪ್ರದೇಶದಲ್ಲಿ ಕಂಡು ಬರುವ ಸೀಲ್ ಎನ್ನುವ ಜೀವಿಯು ಸಮುದ್ರ ಸಸ್ತನಿಯಾಗಿದೆ. ಉಷ್ಣ ವಲಯದ ನೀರು ಹಾಗೂ ಧ್ರುವವಲಯದ ಶೀತ ಪರಿಸರದಲ್ಲಿ ಬದುಕುವ ವಿಶೇಷ ಸಾಮರ್ಥ್ಯ ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...