alex Certify ಭಾರತದ ಧ್ವಜ ಹಿಡಿದು ಓಡಿದ ಅಥ್ಲೀಟ್​: ವೈರಲ್ ವಿಡಿಯೋಗೆ ನೆಟ್ಟಿಗರ ಶ್ಲಾಘನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಧ್ವಜ ಹಿಡಿದು ಓಡಿದ ಅಥ್ಲೀಟ್​: ವೈರಲ್ ವಿಡಿಯೋಗೆ ನೆಟ್ಟಿಗರ ಶ್ಲಾಘನೆ

ಮುಂಬೈ: ಟಾಟಾ ಮುಂಬೈ ಮ್ಯಾರಥಾನ್ ತನ್ನ ವಿಜೇತರು ಮತ್ತು ಟಾಪ್ ಸ್ಕೋರರ್‌ಗಳಿಗೆ ಮಾತ್ರವೇ ಅಲ್ಲ, ಕ್ರೀಡಾಕೂಟದ ಕೆಲವು ಉತ್ಸಾಹಭರಿತ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದರಲ್ಲಿಯೂ ಮುಂದಿದೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ.

ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ ಓಟಗಾರನೊಬ್ಬ ಭಾರತದ ಧ್ವಜದೊಂದಿಗೆ ಓಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಅವರು ರೇಸ್ ಟ್ರ್ಯಾಕ್‌ನಲ್ಲಿ ತಿರಂಗವನ್ನು ಕೊಂಡೊಯ್ಯುತ್ತಿರುವ ವಿಡಿಯೋವನ್ನು ಟಿಎಂಎಂನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದೆ.

ಈ ಅಥ್ಲೀಟ್​ ಉಡುಗೆಯಲ್ಲಿ “ಭಾರತೀಯ” ಎಂಬ ಪದಗಳೂ ಇದೆ. ಬಾಂದ್ರಾ-ವರ್ಲಿ ಸೀ ಲಿಂಕ್‌ನ ಟ್ರ್ಯಾಕ್‌ಗಳಲ್ಲಿ ಭಾರತೀಯ ಧ್ವಜದೊಂದಿಗೆ ಓಡುತ್ತಿರುವುದನ್ನು ಗುರುತಿಸಿದ ಅಥ್ಲೀಟ್ ಭಾಗವಹಿಸುವ ಸಂಖ್ಯೆ 1780 ಎಂದು ಗುರುತಿಸಲಾಗಿದೆ. ಈ ವಿಡಿಯೋಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...