alex Certify Live News | Kannada Dunia | Kannada News | Karnataka News | India News - Part 1807
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳತಿಯ ಅಮ್ಮ ನೋಡಿದರೆಂದು ಟೆರೇಸ್‌ನಿಂದ ಹಾರಿ ಪ್ರಾಣ ಕಳೆದುಕೊಂಡ ಯುವಕ

ಚೆನ್ನೈ: 18ರ ಹರೆಯದ ಕಾನೂನು ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ್ದಾನೆ. ಯುವತಿಯ ತಾಯಿ ಇವರಿಬ್ಬರು ತಡರಾತ್ರಿಯವರೆಗೆ ಮಾತನಾಡಿರುವುದನ್ನು ನೋಡಿದ್ದು, ಅವರ ವಿಚಾರಣೆ ನಡೆಸಲಾಗುತ್ತಿದೆ. Read more…

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಳಪೆ ಆಹಾರ: ವಿಡಿಯೋ ವೈರಲ್

ವೈಜಾಗ್​: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಡಿಸಲಾಗುತ್ತಿರುವ ಆಹಾರದ ಕಳಪೆ ಗುಣಮಟ್ಟವನ್ನು ತೋರಿಸುವ ವೀಡಿಯೊ ಒಂದು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ ವೈಜಾಗ್‌ನಿಂದ ಹೈದರಾಬಾದ್‌ಗೆ ವಂದೇ Read more…

ಕಿತ್ತಳೆಯಷ್ಟೇ ಅಲ್ಲ ಸಿಪ್ಪೆಯಲ್ಲೂ ಇದೆ ನಮ್ಮ ಆರೋಗ್ಯದ ಗುಟ್ಟು…..!

ಭಾರತದಲ್ಲಿ ಕಿತ್ತಳೆ ಉತ್ಪಾದನೆ ಸಾಕಷ್ಟಿದೆ. ಹಾಗಾಗಿ ಬಹುತೇಕ ಜನರು ಕಿತ್ತಳೆಯನ್ನು ಸೇವನೆ ಕೂಡ ಮಾಡುತ್ತಾರೆ. ಕಿತ್ತಳೆಯ ಹುಳಿ-ಸಿಹಿ ರುಚಿ ಎಲ್ಲರನ್ನೂ ಆಕರ್ಷಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು Read more…

ಅಗ್ನಿ ಅನಾಹುತದ ವೇಳೆ ಸುರಕ್ಷಾ ಸಾಧನ; ಆನಂದ್​ ಮಹೀಂದ್ರಾ ವಿಡಿಯೊ ವೈರಲ್​

ಉದ್ಯಮಿ ಆನಂದ್ ಮಹೀಂದ್ರಾ ನವೀನ ವಿನ್ಯಾಸಗಳ ಅಭಿಮಾನಿ ಮತ್ತು ಅವರ ಟ್ವಿಟ್ಟರ್ ಖಾತೆಯು ಅದಕ್ಕೆ ಸಾಕ್ಷಿಯಾಗಿದೆ. ಭಾನುವಾರ, ಅವರು ಮತ್ತೊಂದು ಉತ್ಪನ್ನದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಎತ್ತರದ ಕಟ್ಟಡಕ್ಕೆ ಬೆಂಕಿ Read more…

ಪತಿಯ ಮನೆಗೆ ಹೋಗುವ ಅಕ್ಕನ ನೆನೆದು ಅಂಧ ತಂಗಿ ಕಣ್ಣೀರು: ನೃತ್ಯದೊಂದಿಗೆ ಸಾಂತ್ವನ

ದೇಸಿ ವಧು ಒಬ್ಬಳು ತನ್ನ ದೃಷ್ಟಿಹೀನ ಸಹೋದರಿಯೊಂದಿಗೆ ʼಎಲಿ ರೆ ಎಲಿʼಗೆ ನೃತ್ಯ ಮಾಡಿದ ಹಳೆಯ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ವೈರಲ್ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಿಟ್‌ನೆಸ್ ಬ್ಲಾಗರ್ Read more…

ಬೆರಗಾಗಿಸುವಂತಿದೆ ಐಷಾರಾಮಿ ರಿಕ್ಷಾದ ವಿಡಿಯೋ

ಆರ್​ಪಿಜಿ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರ ಟ್ವಿಟ್ಟರ್ ಖಾತೆಯು ಯಾವುದೇ ಸಮಯದಲ್ಲಿ ವೈರಲ್ ಆಗುವ ಆಸಕ್ತಿದಾಯಕ ಪೋಸ್ಟ್‌ಗಳ ಚಿನ್ನದ ಗಣಿಯಾಗಿದೆ. ಈ ಕೈಗಾರಿಕೋದ್ಯಮಿ ಮತ್ತೊಂದು ಮಹತ್ವದ ವಿಷಯವನ್ನು ಸಾಮಾಜಿಕ Read more…

ಕಿವಿಗಳನ್ನು ಈ ರೀತಿ ಸ್ವಚ್ಛಗೊಳಿಸುವುದು ಅಪಾಯಕಾರಿ; ವ್ಯಾಕ್ಸ್‌ ತೆಗೆಯುವ ಭರದಲ್ಲಿ ಕಿವುಡರಾಗಬಹುದು !

ಕಿವಿಯಲ್ಲಿ ಅನೇಕ ಬಾರಿ ಕೊಳೆ ಸೇರಿಕೊಳ್ಳುವುದರಿಂದ ಶ್ರವಣ ಸಮಸ್ಯೆಗಳು ಬರಲಾರಂಭಿಸುತ್ತವೆ. ಕಿವಿ ಸರಿಯಾಗಿ ಕೇಳಿಸದೇ ಇರುವುದು, ಇದ್ದಕ್ಕಿದ್ದಂತೆ ಕಿವಿಯಲ್ಲಿ ನೋವು ಹೀಗೆ ಅನೇಕ ರೀತಿಯ ತೊಂದರೆಗಳಾಗುತ್ತವೆ. ಈ ಸಮಸ್ಯೆಯನ್ನು Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಶರಣ್

ನಟ ಶರಣ್ ಇಂದು ತಮ್ಮ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1996 ರಲ್ಲಿ ತೆರೆಕಂಡ ರಮೇಶ್ ಅರವಿಂದ್ ನಟನೆಯ ‘ಕರ್ಪೂರದ ಗೊಂಬೆ’ ಚಿತ್ರದ ಮೂಲಕ ಶರಣ್ ತಮ್ಮ ಸಿನಿ ಪ್ರಯಾಣ Read more…

ಶುಭಮನ್ ಗಿಲ್ ರನ್ನು ಡೇಟಿಂಗ್​ ಆಪ್​ಗೆ ಆಹ್ವಾನಿಸಿದ ಯುವತಿ

23 ವರ್ಷದ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಕೇವಲ 54 ಎಸೆತಗಳಲ್ಲಿ ಶತಕ ಬಾರಿಸಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ Read more…

ದ್ವೇಷ ಭಾಷಣ ಆರೋಪ: ಬಾಬಾ ರಾಮ್‌ದೇವ್‌ ವಿರುದ್ಧ ಎಫ್‌ಐಆರ್‌

ಬಾರ್ಮರ್‌: ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದ ಧರ್ಮಗುರುಗಳ ಸಮಾವೇಶದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪ ಹೊತ್ತ ಯೋಗ ಗುರು ರಾಮ್‌ದೇವ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ದ್ವೇಷ ಮತ್ತು ಧಾರ್ಮಿಕ Read more…

Shocking Video: ರೇಲಿಂಗ್​ ಮೇಲಿನಿಂದ ಮೆಟ್ಟಿಲು ಇಳಿಯುವ ಸಾಹಸ; ಪವಾಡಸದೃಶ್ಯ ರೀತಿಯಲ್ಲಿ ಜೀವಾಪಾಯದಿಂದ ಪಾರು

ಕೆಲವರಿಗೆ ಹುಚ್ಚು ಸಾಹಸ ಮಾಡುವುದು ಎಂದರೆ ಪ್ರೀತಿ. ಕೆಲವೊಮ್ಮೆ ಅದು ಜೀವಕ್ಕೂ ಅಪಾಯ ಉಂಟು ಮಾಡಬಹುದು. ಅಂಥದ್ದೇ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ, Read more…

ಇಲ್ಲಿ ಸಿಗುವ ಮದ್ಯದ ಬೆಲೆ ನೋಡಿದ್ರೆ ಶಾಕ್‌ ಆಗೋದು ಗ್ಯಾರಂಟಿ….!

ವಾರಾಂತ್ಯಗಳಲ್ಲಿ ಜನ ವಿಹಾರ, ಸಿನಿಮಾ, ಟ್ರಿಪ್ ಜೊತೆಗೆ ಹಾಟ್ ಡ್ರಿಂಕ್ಸ್ ಮೊರೆ ಹೋಗ್ತಾರೆ. ಹಾಟ್ ಡ್ರಿಂಕ್ಸ್ ಇಲ್ಲದೇ ಕೆಲವರ ವೀಕೆಂಡ್ ಮುಕ್ತಾಯವಾಗುವುದಿಲ್ಲ. ಅದಾಗ್ಯೂ, ಆಲ್ಕೋಹಾಲ್‌ನ ಹೆಚ್ಚಿನ ಬೆಲೆಯು ಸಂಭ್ರಮಾಚರಣೆಗೆ Read more…

ಬಜಾಜ್- ಟ್ರಯಂಪ್ ಬೈಕ್​ ಶೀಘ್ರ ಬಿಡುಗಡೆ: ಇಲ್ಲಿದೆ ಅದರ ವಿಶೇಷತೆ

ನವದೆಹಲಿ: 2023 ರಲ್ಲಿ ಭಾರತದ ಬೀದಿಗಳಲ್ಲಿ ಸಾಕಷ್ಟು ಹೊಸ ಮೋಟಾರ್‌ ಸೈಕಲ್‌ಗಳು ಮತ್ತು ಸ್ಕೂಟರ್‌ಗಳು ಬರಲಿವೆ, ಇದು ಉದ್ಯಮಕ್ಕೆ ಪ್ರಮುಖ ವರ್ಷವಾಗಿದೆ. ಬಜಾಜ್ ಮತ್ತು ಟ್ರಯಂಪ್ ನಡುವಿನ ಜಂಟಿ Read more…

Viral Video: ದುಡ್ಡನ್ನು ಎಸೆದು ದರ್ಪ ತೋರಿದ ಶ್ರೀಮಂತ; ಪೆಟ್ರೋಲ್​ ಬಂಕ್​ ಸಿಬ್ಬಂದಿ ಕಣ್ಣೀರು

ಶ್ರೀಮಂತಿಕೆಯ ಮದವೇರಿದಾಗ ತಾವು ಏನು ಮಾಡುತ್ತೇವೆ ಎನ್ನುವ ಅರಿವು ಕೆಲವರಿಗೆ ಇರುವುದಿಲ್ಲ. ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಐಷಾರಾಮಿ ಕಾರು ಮಾಲೀಕರೊಬ್ಬರು ಪೆಟ್ರೋಲ್​ ಹಾಕಿಸಿಕೊಳ್ಳಲು ಬಂದು, ನಂತರ Read more…

BIG NEWS: ಟರ್ಕಿ, ಸಿರಿಯಾದಲ್ಲಿ ಪ್ರಬಲ ಭೂಕಂಪ; 530 ಮಂದಿ ಸಾವು

ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಬಲ ಭೂಕಂಪದಿಂದಾಗಿ 530 ಜನ ಸಾವನ್ನಪ್ಪಿದ್ದಾರೆ . ಸೋಮವಾರ ಮುಂಜಾನೆ 7.8 ತೀವ್ರತೆಯ ಭೂಕಂಪವು ಟರ್ಕಿ ಮತ್ತು ಸಿರಿಯಾದಲ್ಲಿ ಉಂಟಾಯಿತು. ಜನ ಮಲಗಿದ್ದ ಸಮಯದಲ್ಲಿನ Read more…

1,238 ಕೋಟಿ ರೂ. ಗೆ 28 ವಸತಿ ಅಪಾರ್ಟ್‌ಮೆಂಟ್‌ ಖರೀದಿಸಿದ ಡಿ’ಮಾರ್ಟ್​ ಸಂಸ್ಥಾಪಕ….!

ಮುಂಬೈ: ಡಿ’ಮಾರ್ಟ್ ಸಂಸ್ಥಾಪಕ ರಾಧಾಕೃಷ್ಣ ದಮಾನಿ ಅವರ ಕುಟುಂಬ ಮತ್ತು ಮಿತ್ರರು ಮುಂಬೈನಲ್ಲಿ ಒಟ್ಟು 1,238 ಕೋಟಿ ರೂ.ಗೆ 28 ವಸತಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ್ದಾರೆ, ಇದು ಬಹುಶಃ ದೇಶದ Read more…

ಕಾರಿನ ಕಿಟಕಿಯ ಮೇಲೆ ಕುಳಿತು ಫೋಟೋ: ಯುವಕರಿಗೆ ಭಾರಿ ದಂಡ

ನೋಯ್ಡಾ: ಚಲಿಸುವ ವಾಹನದಲ್ಲಿ ಅಪಾಯಕಾರಿ ಚಾಲನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದ್ದಂತೆಯೇ ನೋಯ್ಡಾ ಟ್ರಾಫಿಕ್ ಪೊಲೀಸರು ಯುವಕರಿಗೆ 28 ಸಾವಿರ ರೂಪಾಯಿಗಳ ದಂಡ ವಿಧಿಸಿದ್ದಾರೆ. ಇಬ್ಬರು Read more…

ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದ್ರೆ ಗರಿಷ್ಠ ಬಡ್ಡಿದರ: ಇಲ್ಲಿದೆ ಯೋಜನೆ ವಿವರ

ಅಂಚೆ ಕಚೇರಿ ಯೋಜನೆಗಳು ಸರ್ಕಾರದ ಬೆಂಬಲವನ್ನು ಹೊಂದಿರುವುದರಿಂದ ಅವುಗಳು ವಿಶ್ವಾಸಾರ್ಹವಾಗಿವೆ. ಅಂಚೆ ಕಚೇರಿಯು ಒಟ್ಟು ಮೊತ್ತದ ಹೂಡಿಕೆ ಯೋಜನೆಗಳನ್ನು ಕೂಡ ಹೊಸದಾಗಿ ನೀಡುತ್ತಿದೆ. ಇದರ ಅಡಿಯಲ್ಲಿ ಒಬ್ಬ ವ್ಯಕ್ತಿ Read more…

ಗಂಡನ ಸಾಕ್ಸ್​ ಕಸದ ಬುಟ್ಟಿಗೆ ಹಾಕಿದ ಕಥೆ ಹಂಚಿಕೊಂಡ ಮಲಾಲಾ….!

ಮಲಾಲಾ ಯೂಸುಫ್‌ಜಾಯ್ ಅವರು ಅತ್ಯಂತ ಕಿರಿಯ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ. 25 ವರ್ಷ ವಯಸ್ಸಿನ ಮಲಾಲಾ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮ್ಯಾನೇಜರ್ ಆಗಿರುವ ತಮ್ಮ ಪತಿ ಅಸ್ಸರ್ Read more…

ಮೂತ್ರದ ಮೂಲಕ ಬ್ರೇನ್​ ಟ್ಯೂಮರ್​ ಕಂಡುಹಿಡಿಯುವ ಸಾಧನ ಅಭಿವೃದ್ಧಿ

ಟೊಕಿಯೊ: ಜಪಾನ್‌ನ ಸಂಶೋಧಕರ ತಂಡವು ಮೂತ್ರದ ಮೂಲಕ ಬ್ರೇನ್​ ಟ್ಯೂಮರ್​ ಕಂಡುಹಿಡಿಯುವ ಹೊಸ ಸಾಧನವೊಂದನ್ನು ಅಭಿವೃದ್ಧಿಪಡಿಸಿದೆ. ಅಸೋಸಿಯೇಟ್ ಪ್ರೊಫೆಸರ್ ಟಕಾವೊ ಯಾಸುಯಿ ಮತ್ತು ಜಪಾನ್ ಮೂಲದ ನಗೋಯಾ ವಿಶ್ವವಿದ್ಯಾಲಯದ Read more…

‘ನ್ಯಾಷನಲ್ ಎಕ್ಸ್‌ಚೇಂಜ್ ಕಾರ್ನಿವಲ್’ ಘೋಷಿಸಿದ ಟಾಟಾ ಮೋಟಾರ್ಸ್

  ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ರಾಷ್ಟ್ರೀಯ ವಿನಿಮಯ ಕಾರ್ನಿವಲ್ ಅನ್ನು ದೇಶಾದ್ಯಂತ ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಬ್ರಹತ್ ಕಾರ್ನೀವಲ್ ಸಮಯದಲ್ಲಿ, ಗ್ರಾಹಕರು ಯಾವುದೇ Read more…

ಕರೀನಾಳನ್ನೇ ಹೋಲುವ ಯುವತಿಯ ವಿಡಿಯೋ ವೈರಲ್​: ನೆಟ್ಟಿಗರಿಂದ ಅಚ್ಚರಿ

ಬಾಲಿವುಡ್ ಟಾಪ್ ನಟಿ ಕರೀನಾ ಕಪೂರ್ ಖಾನ್ ಅವರ ಮುಖಚಹರೆ ಹೋಲುವ ಮಹಿಳೆ ಅಸ್ಮಿತಾ ಅವರ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ಈಕೆ ಕೇವಲ ಕರೀನಾ ಅವರನ್ನು Read more…

ಆಹಾ ಅದ್ಭುತ….! ಪ್ರಕೃತಿ ಪ್ರಿಯರಾಗಿದ್ದರೆ ಮೇಘಾಲಯದ ಸೊಬಗನ್ನೊಮ್ಮೆ ನೋಡಿಬಿಡಿ

ಮೇಘಾಲಯ: ನಿರಂತರ ಮಾಲಿನ್ಯ ಮತ್ತು ಹೆಚ್ಚುತ್ತಿರುವ ಜಾಗತಿಕ ತಾಪಮಾನದೊಂದಿಗೆ, ಜಗತ್ತು ನಿಧಾನವಾಗಿ ಅವನತಿಯತ್ತ ಸಾಗುತ್ತಿರುವಂತೆ ತೋರುತ್ತಿದೆ. ಮರಗಳನ್ನು ಕಡಿಯುವುದು ಮತ್ತು ಕಾಂಕ್ರೀಟ್ ಗೋಡೆಗಳನ್ನು ನಿರ್ಮಿಸುವುದರಿಂದ ಹಿಡಿದು ಸಮುದ್ರದ ನೀರನ್ನು Read more…

ಮಲಗುವ ಮುನ್ನ ಈ ಕೆಲಸ ಮಾಡಿದ್ರೆ ನಿಮ್ಮ ಜೊತೆಗಿರುತ್ತೆ “ಅದೃಷ್ಟ”

ನಮ್ಮ ನಿತ್ಯದ ಬದುಕಿನಲ್ಲಿ ನಿದ್ದೆಗೆ ಅತ್ಯಂತ ಮಹತ್ವವಿದೆ. ಮಾರನೇ ದಿನದ ಎಲ್ಲಾ ಕೆಲಸಗಳಿಗೂ ನಿಮ್ಮ ದೇಹದಲ್ಲಿ ನಿದ್ದೆಯಿಂದ್ಲೇ ಚೈತನ್ಯ ಬರುತ್ತದೆ. ಆದ್ರೆ ನಿದ್ದೆ ಮಾಡುವ ಸಮಯದಲ್ಲಿ ನೀವು ಮಾಡುವ Read more…

ಕಷ್ಟದಿಂದ ಪಾರಾಗಿ, ನೆಮ್ಮದಿಯಿಂದಿರಲು ಇದುವೇ ಸುಲಭ ವಿಧಾನ

ಬಯಸಿದ್ದೆಲ್ಲಾ ಸಿಗುವಂತಿದ್ದರೆ ಇಷ್ಟೆನಾ ಅನ್ನಿಸುವುದು ಸಹಜ. ಇಲ್ಲದಿರುವುದರ ಕಡೆಗೆ ಮನುಷ್ಯನ ಮನಸ್ಸು ತುಡಿಯುತ್ತದೆ. ಸಾಮಾನ್ಯವಾಗಿ ತೃಪ್ತಿ ಎಂಬುದೇ ಇರಲ್ಲ. ಆದರೆ, ಕೆಲವರು ಹಾಗೇನು ಇರಲ್ಲ. ಇದ್ದುದರಲ್ಲೇ ತೃಪ್ತಿ ಪಡುತ್ತಾರೆ. Read more…

ರೈಲೋ……ವಿಮಾನವೋ……ಟ್ವೀಟ್​ ಮೂಲಕ ಕೇಂದ್ರ ಸಚಿವರು ಕೇಳಿದ್ದಾರೆ ಈ ಪ್ರಶ್ನೆ

ನವದೆಹಲಿ: ಭಾರತೀಯ ರೈಲ್ವೇ ಇದಾಗಲೇ ಹಲವಾರು ಹೊಸ ಹೊಸ ಪ್ರಯೋಗಗಳೊಂದಿಗೆ ಜನರಿಗೆ ಉತ್ತಮ ಸೌಲಭ್ಯಗಳನ್ನು ನೀಡುತ್ತಿದೆ. ವಿಮಾನದ ರೀತಿಯಲ್ಲಿಯೇ ಸುಖಕರವಾದ ಆಸನಗಳುಳ್ಳ ರೈಲುಗಳು ಕೂಡ ಈಗ ಕೆಲವು ಕಡೆಗಳಲ್ಲಿ Read more…

ಸುರುಳಿಸುರುಳಿಯಾಗಿ ತಿರುಗುವ ಕಟ್ಟಡ: ವಿಡಿಯೋ ನೋಡಿದರೆ ತಲೆ ತಿರುಗೋದು ಗ್ಯಾರಂಟಿ

ಇಟಲಿ: ಸಿಲಿಂಡರಾಕಾರದ ಕಟ್ಟಡವೊಂದು ಸುರುಳಿಯಾಕಾರದಲ್ಲಿ ತಿರುಗುತ್ತಿದ್ದು ಜನರು ಕೆಳಗೆ ಇಳಿಯುತ್ತಿದ್ದಂತೆ ಭಾಸವಾಗುವ ಕುತೂಹಲದ ಲಿಫ್ಟ್​ ಒಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೋಡುಗರನ್ನು ತಿರುಗುತ್ತಿರುವಂತೆ ಮಾಡುತ್ತಿದೆ. ಆಪ್ಟಿಕಲ್ Read more…

ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ʼಪಠಾಣ್ʼ

ಬಾಲಿವುಡ್ ಬಾದ್‌ ಶಾ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಬಿಡುಗಡೆಯಾಗಾಗಿನಿಂದ ಭರ್ಜರಿ ಸೌಂಡ್ ಮಾಡುತ್ತಿದೆ. ಕಳೆದ ತಿಂಗಳು ಜನವರಿ 25ರಂದು ತೆರೆಕಂಡಿದ್ದ ಈ ಚಿತ್ರ ಇದೀಗ 850 Read more…

ಮೂವರು ಸಹೋದರಿಯರಿಗೆ ಒಬ್ಬನೇ ಗಂಡ…! ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ

ಕೀನ್ಯಾ: ಕೇಟ್, ಈವ್ ಮತ್ತು ಮೇರಿ ಎಂಬ ಮೂವರು ಸಹೋದರಿಯರು ಕಳೆದ ವರ್ಷ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲಕ್ಕೆ ಕಾರಣರಾಗಿದ್ದರು. ಇದಕ್ಕೆ ಕಾರಣ, ಕೀನ್ಯಾದ ಸ್ಟೀವೊ ಎಂದು ಗುರುತಿಸಲಾದ ಒಬ್ಬನನ್ನೇ Read more…

ಪ್ರೇಮ ವೈಫಲ್ಯದಿಂದ ದೂರವಾಗಿದ್ದ ಜೋಡಿಗೆ 43 ವರ್ಷಗಳ ಬಳಿಕ ಕಂಕಣ ಬಲ

ನ್ಯೂಯಾರ್ಕ್​: ಪ್ರೀತಿಸಿದವರೇ ಬಾಳ ಸಂಗಾತಿಯಾಗುವುದು ಹಲವರಿಗೆ ಸುಲಭದ ಮಾತಾಗಿರುವುದಿಲ್ಲ. ಆದರೆ ಇಲ್ಲೊಂದು ಕುತೂಹಲದ ಘಟನೆಯಲ್ಲಿ ಪ್ರೀತಿಸಿದರೂ ಮದುವೆಯಾಗಲು ಸಾಧ್ಯವಾಗದ ಪ್ರೇಮಿಗಳು 43 ವರ್ಷಗಳ ಬಳಿಕ ಒಟ್ಟಿಗೇ ಸಿಕ್ಕು ಪುನಃ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...