alex Certify Video | ವೀಣೆಯಲ್ಲಿ ಡೊರೆಮಾನ್ ಟೈಟಲ್ ಟ್ರ‍್ಯಾಕ್ ನುಡಿಸಿದ ಕಲಾವಿದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ವೀಣೆಯಲ್ಲಿ ಡೊರೆಮಾನ್ ಟೈಟಲ್ ಟ್ರ‍್ಯಾಕ್ ನುಡಿಸಿದ ಕಲಾವಿದೆ

ಚಿಣ್ಣರಲ್ಲಿ ಭಾರೀ ಜನಪ್ರಿಯವಾಗಿರುವ ಡೊರೇಮಾನ್‌ನ ಟೈಟಲ್ ಟ್ರ‍್ಯಾಕ್‌ ಅನ್ನು ವೀಣೆಯಲ್ಲಿ ನುಡಿಸಿದ ಸಂಗೀತಜ್ಞೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದಾರೆ.

ಶ್ರೀವಾಣಿ ಹೆಸರಿನ ಕಲಾವಿದೆಯೊಬ್ಬರು ಶೇರ್‌ ಮಾಡಿದ ಈ ವಿಡಿಯೋದಲ್ಲಿ, ಡೊರೆಮಾನ್‌ ಟ್ರ‍್ಯಾಕ್‌ನ ವೀಣಾವತಾರವನ್ನು ಕೇಳಿ ಕಿವಿ ಇಂಪಾಗಿಸಿಕೊಳ್ಳಬಹುದು.

“ಬಹಳ ಸುಮಧುರವಾಗಿ ನುಡಿಸಿದ್ದೀರಿ,” ಎಂದು ಟ್ಯೂನ್ ಕೇಳಿದ ನೆಟ್ಟಿಗರು ಮಹಿಳೆಯ ಪ್ರತಿಭೆಯನ್ನು ಮೆಚ್ಚಿ ಕೊಂಡಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...