alex Certify Live News | Kannada Dunia | Kannada News | Karnataka News | India News - Part 1342
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಇಂಟರ್ನೆಟ್ ನಲ್ಲಿ ವೈರಲ್ ಆದ ‘ಪಾನ್ ದೋಸೆ’

ಗರಿಗರಿಯಾದ, ಕುರುಕಲಾದ, ರುಚಿಕರವಾದ ಬಗೆಬಗೆಯ ದೋಸೆಯು ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಖಾದ್ಯಗಳಲ್ಲಿ ಒಂದಾಗಿದೆ. ಇದನ್ನ ಬಹುತೇಕ ಪ್ರತಿಯೊಬ್ಬ ಆಹಾರಪ್ರಿಯರು ಇಷ್ಟಪಡುತ್ತಾರೆ. ಮೈಸೂರು ಮಸಾಲಾದಿಂದ ರವಾ ದೋಸೆಯವರೆಗೆ ಬಗೆ Read more…

ಹೊರಗಿರುವ ಶತ್ರುಗಳೊಂದಿಗೆ ಹೋರಾಡುವ ಬದಲು ನಾವು ನಮ್ಮ ನಡುವೆಯೇ ಹೋರಾಡುತ್ತಿದ್ದೇವೆ: ಮೋಹನ್ ಭಾಗವತ್ ವಿಷಾದ

ದೇಶದ ಗಡಿಯಲ್ಲಿರುವ ಶತ್ರುಗಳಿಗೆ ನಮ್ಮ ಶಕ್ತಿ ತೋರಿಸುವ ಬದಲು ನಮ್ಮ ನಡುವೆಯೇ ಹೊಡೆದಾಡಿಕೊಳ್ಳುತ್ತಿದ್ದೇವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ನಾಗ್ಪುರದಲ್ಲಿ ನಡೆದ Read more…

BIG NEWS: ಗ್ಯಾರಂಟಿ ಯೋಜನೆಗಳಿಗೆ `ಷರತ್ತುಗಳು ಅನ್ವಯ’ : ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

ಬೆಂಗಳೂರು : ಗ್ಯಾರಂಟಿ ಯೋಜನೆಗಳಿಗೆ `ಷರತ್ತುಗಳು ಅನ್ವಯ’, ಯಾವುದೇ ಷರತ್ತುಗಳಿಲ್ಲದೇ ಸರ್ಕಾರಿ ಯೋಜನೆ ಜಾರಿ ಮಾಡಲು ಸಾಧ್ಯವಿಲ್ಲ’ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ. ಸಚಿವ Read more…

‘ಮಳೆ’ ಕುರಿತಂತೆ ಮಹತ್ವದ ಮಾಹಿತಿ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಭಾರಿ ಮಳೆಯಾಗುವ (Heavy Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ( Meteorological Department) Read more…

ಪಾರ್ಕಿಂಗ್ ಲಾಟ್ ನಲ್ಲಿ ನಿಲುಗಡೆ ಮಾಡಿದ ವಾಹನ ಕಳವು; ಹಣ ಸಂಗ್ರಹ ಮಾಡುವವರೇ ಹೊಣೆಗಾರರು ಎಂದು ಗ್ರಾಹಕ ನ್ಯಾಯಾಲಯದ ಮಹತ್ವದ ಆದೇಶ

ಮಾಲ್ ಗಳ ಪಾರ್ಕಿಂಗ್ ಲಾಟ್ ನಲ್ಲಿ ಹಣ ಪಾವತಿಸಿ ವಾಹನ ನಿಲುಗಡೆ ಮಾಡಿದ ಸಂದರ್ಭದಲ್ಲಿ ಅದು ಕಳುವಾದರೆ ಅದಕ್ಕೆ ಪಾರ್ಕಿಂಗ್ ಲಾಟ್ ನೋಡಿಕೊಳ್ಳುವ ಉಸ್ತುವಾರಿ ಹೊತ್ತವರು ಹೊಣೆಗಾರರು ಎಂದು Read more…

ಮೊಬೈಲ್ ಬಳಕೆದಾರರೇ ಎಚ್ಚರ….! ಈ ನಾಲ್ಕು ಅಪ್ಲಿಕೇಶನ್ ಡೌನ್ ಲೋಡ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಬಹುದು

ಮೊಬೈಲ್ ಫೋನ್ ಗಳ (mobile phone) ಆಗಮನದಿಂದ ನಮ್ಮ ಅನೇಕ ಕೆಲಸಗಳು ಈಗ ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತವೆ. ನೆಟ್ ಬ್ಯಾಂಕಿಂಗ್ (Net Banking) ಸೇರಿದಂತೆ ಇತರ ಅನೇಕ ಕಾರ್ಯಗಳನ್ನು ಮೊಬೈಲ್ Read more…

ಉತ್ತರ ಕರ್ನಾಟಕದಲ್ಲಿ ಗುಡುಗು ಸಹಿತ ಮಳೆ; ಸಿಡಿಲು ಬಡಿದು ಮೂವರ ಸಾವು, ಹಲವರಿಗೆ ಸುಟ್ಟಗಾಯ

ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆ ಕಾರಣ ಸಿಡಿಲು ಬಡಿದು ಮೂವರು ಸಾವನ್ನಪ್ಪಿದ್ದಾರೆ ಮತ್ತು ಹಲವರಿಗೆ ಸಿಡಿಲಿನಿಂದ ಸುಟ್ಟ ಸುಟ್ಟಗಾಯಗಳಾಗಿವೆ. ಸಿಡಿಲು Read more…

ನಾರ್ವೇ ಕಡಲಲ್ಲಿ ಹಿಮಯುಗಕ್ಕೆ ಸೇರಿದ ಮಣ್ಣಿನ ಜ್ವಾಲಾಮುಖಿ ಪತ್ತೆ

ಹಿಮಯುಗಕ್ಕೆ ಸೇರಿದ ಜ್ವಾಲಾಮುಖಿಯೊಂದು ಬೇರೆಂಟ್ಸ್ ಸಮುದ್ರದಾಳದಲ್ಲಿ ಸಕ್ರಿಯವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ’ಬೋರಿಲಿಸ್ ಮಡ್ ಜ್ವಾಲಾಮುಖಿ’ ಎಂದು ಕರೆಯಲಾಗುವ ಈ ಜ್ವಾಲಾಮುಖಿ ನಾರ್ವೇ ಕರಾವಳಿಯ ಬಿಯರ್‌ ದ್ವೀಪದಿಂದ 70 Read more…

ವೇದಿಕೆ ಮೇಲೆ ಬಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್; ವಿಡಿಯೋ ವೈರಲ್

ಕೊಲೊರಾಡೋದ US ಏರ್ ಫೋರ್ಸ್ ಅಕಾಡೆಮಿಯಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಕೆಳಗೆ ಬಿದ್ದ ಘಟನೆ ನಡೆದಿದೆ. ಪದವಿ ಪತ್ರ ಪ್ರದಾನ ಬಳಿಕ Read more…

ಮೈಸೂರು ಬಳಿ ಭೀಕರ ಅಪಘಾತ ಪ್ರಕರಣ: ಮೃತರ ಸಂ‍ಖ್ಯೆ 11 ಕ್ಕೇರಿಕೆ

ಮೈಸೂರು: ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕುರುಬೂರು ಬಳಿ ಸಂಭವಿಸಿದ ಅಪಘಾತದಲ್ಲಿ (Accident) ಮೃತಪಟ್ಟವರ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಶಿಕುಮಾರ್ ಚಿಕಿತ್ಸೆ (Treatement) Read more…

ಸಂಭ್ರಮಾಚರಣೆ ವೇಳೆ ಗುಂಡು ಹಾರಾಟ; ಗಾಯಗೊಂಡ ಗಾಯಕಿ

ಬಿಹಾರದ ಸರನ್ ಎಂಬ ಊರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುತ್ತಿದ್ದ ಭೋಜ್ಪುರಿ ಜಾನಪದ ಗಾಯಕಿ ನಿಶಾ ಉಪಾಧ್ಯಾಯಗೆ ಗುಂಡೇಟಿನ ಗಾಯಗಳಾಗಿವೆ. ಜನಿವಾರ ಧಾರಣೆ ಮಾಡುವ ಸಂಬಂಧ ಆಯೋಜಿಸಲಾಗಿದ್ದ ಯಜ್ಞೋಪವಿತ್‌ Read more…

BIG NEWS: ಕಲಬುರಗಿಯಲ್ಲಿ ಕಲುಷಿತ ಆಹಾರ ಸೇವಿಸಿ 21 ಮಂದಿ ಅಸ್ವಸ್ಥ

ಕಲಬುರಗಿ: ಕಲುಷಿತ ಆಹಾರ (Contaminated food) ಸೇವಿಸಿ 21 ಮಂದಿ ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದಿದೆ. ಅಸ್ವಸ್ಥರು ನಿನ್ನೆ ಲಾಡ್ಲೇ ಮಶಾಕ್ ದರ್ಗಾಕ್ಕೆ ಹರಕೆ ತೀರಿಸಲು Read more…

BREAKING: ಸಚಿವ ಸಂಪುಟ ಸಭೆ ಬಳಿಕ ‘ಗ್ಯಾರಂಟಿ ಯೋಜನೆ’ ಘೋಷಣೆ; ಸಚಿವ ರಾಮಲಿಂಗಾರೆಡ್ಡಿ ಸುಳಿವು

ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯ ಬಳಿಕ ಗ್ಯಾರಂಟಿ ಯೋಜನೆಗಳು ( Congress Guarantee) ಘೋಷಣೆ ಆಗಲಿವೆ ಎಂದು ಸಾರಿಗೆ Read more…

ಮಳೆಯಿಂದ ಪಾರಾಗಲು ʼಇನ್‌ ಡೋರ್‌ʼ ಕ್ರೀಡಾಂಗಣದಲ್ಲಿ ನಡೆಯುವುದಿಲ್ಲವೇಕೆ ಕ್ರಿಕೆಟ್ ? ಇದರ ಹಿಂದಿದೆ ಈ ಕಾರಣ

ಕ್ರಿಕೆಟ್ ಆಟಕ್ಕೆ ವಿಶ್ವಮಟ್ಟದಲ್ಲಿ ಅತಿ ಹೆಚ್ಚಿನ ಕ್ರೇಜ್ ಇದೆ. ಇದು ಇತಿಹಾಸದಲ್ಲಿ ಆಡಿದ ಅತ್ಯಂತ ಹಳೆಯ ಆಟಗಳಲ್ಲಿ ಒಂದಾಗಿದೆ. ಈ ಆಟವನ್ನು ಜಗತ್ತಿನಾದ್ಯಂತ 100 ಕ್ಕೂ ಹೆಚ್ಚು ದೇಶಗಳಲ್ಲಿ Read more…

ಸರಿಯಾಗಿ ಚಿಕಿತ್ಸೆ ನೀಡದೇ ರೋಗಿ ಸಾವು: ಆಸ್ಪತ್ರೆಗೆ ಭಾರಿ ದಂಡ

ಧಾರವಾಡ: ವೈದ್ಯಕೀಯ ಸೇವಾ ನ್ಯೂನತೆ ಎಸಗಿದ್ದಕ್ಕೆ ಪರಿಹಾರ ಕೊಡಲು ಆಸ್ಪತ್ರೆಗೆ ಕಾಯಂ ಜನತಾ ನ್ಯಾಯಾಲಯದ ಆದೇಶಿಸಿದೆ. ಚಂದ್ರಕಾಂತ ಬಿ. ಮಟ್ಟಿ ಹಾಗೂ ಕವಿತಾ ಚಂದ್ರಕಾಂತ ಮಟ್ಟಿ ಇವರು ಗದಗದ Read more…

ಮೊಣಕಾಲು ಶಸ್ತ್ರಚಿಕಿತ್ಸೆಗೆ ಮುಂಬೈಗೆ ಆಗಮಿಸಿದ ಧೋನಿ ಕೈಯಲ್ಲಿತ್ತು ಭಗವದ್ಗೀತೆ; ಫೋಟೋ ವೈರಲ್

ಎಂಎಸ್ ಧೋನಿ ಅವರು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರೆಂದು ಏಕೆ ಪರಿಗಣಿಸಲ್ಪಟ್ಟಿದ್ದಾರೆ ಎಂಬುದನ್ನು ಐಪಿಎಲ್ 2023ರಲ್ಲಿ ಮತ್ತೊಮ್ಮೆ ಸಾಬೀತುಪಡಿಸಿದರು. ಮೊಣಕಾಲಿನ ಗಾಯದ ಹೊರತಾಗಿಯೂ, ಅವರು ತಮ್ಮ ತಂಡವನ್ನು Read more…

ಮಠಗಳಿಗೆ ಬಿಜೆಪಿ ಸರ್ಕಾರ ನೀಡಿದ್ದ ಅನುದಾನಕ್ಕೆ ತಡೆ: ಭಕ್ತರ ಆಕ್ರೋಶ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭವಾಗದ ಕಾಮಗಾರಿಗಳ ಮರುಪರಿಶೀಲನೆ ಸಲುವಾಗಿ ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರ ತಾತ್ಕಾಲಿಕವಾಗಿ ತಡೆ ನೀಡಿದೆ. ಮಠ ಮಾನ್ಯಗಳ ಕಾಮಗಾರಿಗಳಿಗೂ ತಡೆ ಬಿದ್ದಿದ್ದು, Read more…

ಮೈದಾನಕ್ಕೆ ಆಗಮಿಸೋ ಮುನ್ನ ಎಂ.ಎಸ್. ಧೋನಿ ಮಾಡಿದ್ದೇನು ? ಇಲ್ಲಿದೆ ವಿಡಿಯೋ

ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿಗೆ ಹಲವು ವಿಧಗಳಲ್ಲಿ ವಿಶೇಷವಾಗಿತ್ತು. ಚೆನ್ನೈ ತಂಡದ ನಾಯಕನಾಗಿ ಐದನೇ ಬಾರಿ ಟ್ರೋಫಿ ಎತ್ತಿ ಹಿಡಿದ್ರು. Read more…

ನಿವೃತ್ತಿಯ ಕೊನೆ ದಿನದಂದು ಬಸ್ ಗೆ ಮುತ್ತಿಟ್ಟ ಚಾಲಕ; ಭಾವನಾತ್ಮಕ ವಿಡಿಯೋ ವೈರಲ್

ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕರೊಬ್ಬರು ತಾನು ನಿವೃತ್ತಿಯಾಗುತ್ತಿರುವ ಮೊದಲು ತನ್ನ ಕೆಲಸದ ಕೊನೆಯ ದಿನದಂದು ಬಸ್ ಅನ್ನು ಅಪ್ಪಿ, ಚುಂಬಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಭಾವನಾತ್ಮಕ Read more…

ಮುಸ್ಲಿಂ ಧರ್ಮಕ್ಕೆ ಧಕ್ಕೆ ತರುವ ರೀತಿ ಸ್ಟೇಟಸ್: ಆರ್.ಎಸ್.ಎಸ್. ಕಾರ್ಯಕರ್ತ ಅರೆಸ್ಟ್

ರಾಯಚೂರು: ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ವಾಟ್ಸಾಪ್ ಸ್ಟೇಟಸ್ ಹಾಕಿದ ಹಿನ್ನೆಲೆಯಲ್ಲಿ ಆರ್.ಎಸ್.ಎಸ್. ಕಾರ್ಯಕರ್ತ ರಾಜು ಎಂಬುವನನ್ನು ಬಂಧಿಸಲಾಗಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಘಟನೆ ನಡೆದಿದೆ. ಮುಸ್ಲಿಂ Read more…

BIG NEWS: ಟೀಂ ಇಂಡಿಯಾದ ಹೊಸ ಜೆರ್ಸಿ ಅನಾವರಣ

ಜಾಗತಿಕ ಕ್ರೀಡಾ ಉಡುಪುಗಳ ಬ್ರ್ಯಾಂಡ್ ಅಡಿಡಾಸ್ ಭಾರತೀಯ ಕ್ರಿಕೆಟ್ ತಂಡದ ಅಧಿಕೃತ ಕಿಟ್ ಪ್ರಾಯೋಜಕರಾದ ಕೆಲವು ದಿನಗಳ ನಂತರ ಇದೀಗ ಹೊಸ ಜೆರ್ಸಿಗಳನ್ನು ಪರಿಚಯಿಸಿದೆ. ಮುಂಬರುವ ಐಸಿಸಿ ವಿಶ್ವ Read more…

ಬೀಚ್ ನಲ್ಲಿ ಜೊತೆಯಾಗಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ: ನಾಲ್ವರು ವಶಕ್ಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲದ ಸೋಮೇಶ್ವರ ಬೀಚ್ ನಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿ ಆರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲಾಗಿದೆ. ಮೂವರು ವಿದ್ಯಾರ್ಥಿನಿಯರು, ಮೂವರು ವಿದ್ಯಾರ್ಥಿಗಳ Read more…

ʼಯೇ ಜವಾನಿ ಹೈ ದೀವಾನಿʼ ಚಿತ್ರಕ್ಕೆ 10 ವರ್ಷದ ಸಂಭ್ರಮ; ಫಾರೂಕ್ ಶೇಖ್-ರಣಬೀರ್ ನಡುವಿನ ಭಾವನಾತ್ಮಕ ದೃಶ್ಯ ವೈರಲ್

ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್, ದೀಪಿಕಾ ಪಡುಕೋಣೆ, ಆದಿತ್ಯ ರಾಯ್ ಕಪೂರ್ ಮತ್ತು ಕಲ್ಕಿ ಕೋಚ್ಲಿನ್ ಅಭಿನಯದ ಅಯಾನ್ ಮುಖರ್ಜಿಯವರ ʼಯೇ ಜವಾನಿ ಹೈ ದಿವಾನಿʼ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ Read more…

BIG NEWS: ಪಿ ಎಸ್‌ ಜಿ ತೊರೆಯಲು ಮುಂದಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ

ಖ್ಯಾತ ಆಟಗಾರ ಲಿಯೋನೆಲ್ ಮೆಸ್ಸಿ ಪ್ರಸಕ್ತ ಋತುವಿನ ಕೊನೆಯಲ್ಲಿ ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್ ಅನ್ನು ತೊರೆಯಲಿದ್ದಾರೆ ಎಂದು ಮ್ಯಾನೇಜರ್ ಕ್ರಿಸ್ಟೋಫ್ ಗಾಲ್ಟಿಯರ್ ಖಚಿತಪಡಿಸಿದ್ದಾರೆ. ಮೆಸ್ಸಿ ಪಿ ಎಸ್ Read more…

ಈ ಮಸಾಲೆಗಳನ್ನು ನಿಯಮಿತವಾಗಿ ಬಳಸಿದ್ರೆ ಕರಗಿ ಹೋಗುತ್ತೆ ಹೊಟ್ಟೆಯ ಬೊಜ್ಜು…!

ತೂಕವನ್ನು ಕಡಿಮೆ ಮಾಡಲು ಸಾಧ್ಯವಿರುವ ಎಲ್ಲಾ ವಿಧಾನಗಳನ್ನೂ ನಾವು ಅಳವಡಿಸಿಕೊಳ್ಳುತ್ತೇವೆ. ಕಟ್ಟುನಿಟ್ಟಾದ ಆಹಾರ, ಭಾರೀ ವ್ಯಾಯಾಮ ಹೀಗೆ ಎಲ್ಲಾ ಕಸರತ್ತನ್ನೂ ಮಾಡುತ್ತೇವೆ. ಆದರೂ ತೂಕ ಇಳಿಸುವುದು ಸುಲಭವೇನಲ್ಲ. ಹಲವು Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಮುಖ್ಯ ಮಾಹಿತಿ: ಶಿಕ್ಷಕ ಮಿತ್ರ ಆಪ್ ಮೂಲಕ ಮಾಹಿತಿ ಸಲ್ಲಿಕೆಗೆ ಸೂಚನೆ

ಬೆಂಗಳೂರು: ಶಿಕ್ಷಕರ ವರ್ಗಾವಣೆಗೆ ಅನುಮತಿ ದೊರೆತಿದ್ದು, ಈ ಹಿನ್ನೆಲೆಯಲ್ಲಿ ಶಿಕ್ಷಕರ ಇತ್ತೀಚಿನ ಸೇವಾ ವಿವರಗಳನ್ನು ಪರಿಶೀಲಿಸಿ ಜೂನ್ 3ರ ಒಳಗೆ ಶಿಕ್ಷಕ ಮಿತ್ರ ಅಪ್ಲಿಕೇಶನ್ ನಲ್ಲಿ ಅಪ್ಡೇಟ್ ಮಾಡುವಂತೆ Read more…

ಗೃಹಜ್ಯೋತಿ ಯೋಜನೆಯಡಿ ಫ್ರೀ ವಿದ್ಯುತ್: 200 ಯೂನಿಟ್ ದಾಟಿದರೆ ಪೂರ್ಣ ಬಿಲ್…?

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ Read more…

60ರ ಅಣ್ಣನಿಗೆ ಭಾವಪೂರ್ಣ ಹಾಡಿನೊಂದಿಗೆ ಹುಟ್ಟುಹಬ್ಬದ ಶುಭ ಕೋರಿದ ಸಹೋದರಿಯರು

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ತಮ್ಮ 60 ವರ್ಷ ವಯಸ್ಸಿನ ಸಹೋದರನ ಹುಟ್ಟುಹಬ್ಬದ ಪ್ರಯುಕ್ತ ನಾಲ್ವರು ಸಹೋದರಿಯರು ವಿಶೇಷವಾದ ಹಾಡೊಂದನ್ನು ಹಾಡಿದ್ದಾರೆ. ಸಹೋದರ ಟೆಡ್‌ಗೆಂದು ಈ ಹಾಡು ರಚಿಸಿಕೊಂಡು ಬಂದ Read more…

ಎಲೆಕ್ಟ್ರಿಕ್ ಕಾರಿಗೆ ಹೊಸ ಸೇರ್ಪಡೆ ಮಾಡಿದ ಟೊಪೊಲಿನೊ ಫಿಯೆಟ್‌

ನವದೆಹಲಿ: ಫಿಯೆಟ್ 500 – ಸಾಮಾನ್ಯವಾಗಿ “ಟೊಪೊಲಿನೊ” ಎಂದು ಕರೆಯಲ್ಪಡುತ್ತದೆ. ಇದು ಮೋಟಾರು ವಾಹನದ ಉದ್ಯಮದಲ್ಲಿ ಕ್ರಾಂತಿಕಾರಿ ಬೆಳೆವಣಿಗೆಯನ್ನು ಹುಟ್ಟುಹಾಕಿದೆ. ಹೊಸ ಪರಿಕಲ್ಪನೆಯಿಂದ ಹೊಸ ದಾಖಲೆ ಸೃಷ್ಟಿಸಿದೆ. 1936 Read more…

ಮಹಿಳೆಯರಿಗೆ ಮಾಸಿಕ 5,100 ರೂ. ನೀಡುತ್ತಿದೆಯೇ ಕೇಂದ್ರ ಸರ್ಕಾರ ? ಇಲ್ಲಿದೆ ವದಂತಿ ಹಿಂದಿನ ಅಸಲಿ ಸತ್ಯ

ಕೇಂದ್ರ ಸರ್ಕಾರವು ’ಶ್ರಮಿಕ ಸಮ್ಮಾನ್ ಯೋಜನೆ’ ಅಡಿ ಪ್ರತಿ ತಿಂಗಳು ಮಹಿಳೆಯರಿಗೆ 5,100ರೂ. ಗಳ ಸಹಾಯ ಧನ ನೀಡುವುದಾಗಿ ಸುಳ್ಳು ಸುದ್ದಿಯೊಂದನ್ನು ’ನೀತಿ ಗ್ಯಾನ್ 4 ಯೂ’ ಹೆಸರಿನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...