alex Certify Live News | Kannada Dunia | Kannada News | Karnataka News | India News - Part 1338
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದೇಶದಲ್ಲಿ ವಧು-ವರರ ಮದುವೆಯನ್ನು ನಿರ್ಧರಿಸುತ್ತೆ ಸ್ಪರ್ಮ್‌ ವ್ಹೇಲ್‌, ತಿಮಿಂಗಿಲದ ಹಲ್ಲಿಲ್ಲದೇ ವಿವಾಹವೇ ಅಸಾಧ್ಯ!

ಮದುವೆಗಳಲ್ಲಿ ಪ್ರಪಂಚದಾದ್ಯಂತ ಶತ ಶತಮಾನಗಳಿಂದಲೂ ಲೆಕ್ಕವಿಲ್ಲದಷ್ಟು ಸಂಪ್ರದಾಯಗಳು ರೂಢಿಯಲ್ಲಿವೆ. ಭಾರತದಲ್ಲಂತೂ ಒಂದೊಂದು ಪ್ರದೇಶದಲ್ಲಿಯೂ ಒಂದೊಂದು ಬಗೆಯ ಸಂಪ್ರದಾಯಗಳಲ್ಲಿ ಮದುವೆಗಳು ನೆರವೇರುತ್ತವೆ. ಕೆಲವು ಕಡೆಗಳಲ್ಲಂತೂ ಚಿತ್ರ ವಿಚಿತ್ರ ಆಚರಣೆಗಳು ನಮ್ಮನ್ನು ದಂಗುಬಡಿಸುತ್ತವೆ. Read more…

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಬಹುತೇಕರಿಗೆ ‘ಗೆಲುವು’

ಪ್ರತಿ ಬಾರಿಯ ಚುನಾವಣೆಯಂತೆ ಈ ಬಾರಿಯೂ ಸಹ ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಪರ್ವ ನಡೆದಿದ್ದು, ಇತರೆ ಪಕ್ಷಗಳಿಂದ ಕಾಂಗ್ರೆಸ್ ಸೇರ್ಪಡೆಯಾಗಿ ಕಣಕ್ಕಿಳಿದಿದ್ದ ಬಹುತೇಕರು ಗೆಲುವು ಸಾಧಿಸಿದ್ದಾರೆ. ಬಿಜೆಪಿ ತೊರೆದು Read more…

ಮಗುವಿಗೆ ಹಾಲುಣಿಸುವ ಮೊದಲು ಮಹಿಳೆಯರು ಪ್ರತಿ ಬಾರಿ ಸ್ತನಗಳನ್ನು ತೊಳೆಯಬೇಕೇ….? ಇಲ್ಲಿದೆ ಆರೋಗ್ಯ ತಜ್ಞರ ಸಲಹೆ

ಮಗುವಿಗೆ ತಾಯಿಯ ಎದೆಹಾಲು ಬಹಳ ಅವಶ್ಯಕ ಅನ್ನೋದು ಎಲ್ಲರಿಗೂ ತಿಳಿದಿದೆ. ಪ್ರತಿ ಮಹಿಳೆಯೂ ತನ್ನ ಮಗುವಿಗೆ ಎದೆಹಾಲು ಉಣಿಸಲು ಬಯಸುತ್ತಾಳೆ. ಇದು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ Read more…

ಕುಡುಕ ತಂದೆಯ ಹೇಯ ಕೃತ್ಯ, ಸಾಲಕ್ಕಾಗಿ 4 ವರ್ಷದ ಮಗಳನ್ನೇ ಅಡವಿಟ್ಟ ಭೂಪ….!

ರಾಜಸ್ಥಾನದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕುಡುಕ ತಂದೆಯೊಬ್ಬ, ಅಪ್ಪ-ಮಗಳ ಪವಿತ್ರ ಸಂಬಂಧಕ್ಕೆ ಮುಜುಗರ ಉಂಟು ಮಾಡುವಂಥ ಕೆಲಸ ಮಾಡಿದ್ದಾನೆ. ಕುಡಿತದ ವ್ಯಸನಿಯಾಗಿದ್ದ ಆತ ಅದಕ್ಕಾಗಿ ಸಾವಿರಾರು ರೂಪಾಯಿ ಸಾಲ Read more…

34 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಅಂತರದ ಗೆಲುವು….!

ಈ ಬಾರಿಯ ವಿಧಾನಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, 135 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತ ಗಳಿಸಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ Read more…

ವಿಧಾನಸಭೆಯಲ್ಲಿ 9ನೇ ಬಾರಿ ಗೆದ್ದ ಏಕೈಕ ಶಾಸಕರಾದ ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ. ದೇಶಪಾಂಡೆ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಹಳಿಯಾಳ ವಿಧಾನಸಭೆ ಕ್ಷೇತ್ರದಿಂದ ಆರ್.ವಿ. ದೇಶಪಾಂಡೆ ಮತ್ತೊಮ್ಮೆ ಜಯಗಳಿಸಿದ್ದು, ಅವರು 9ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾದಂತಾಗಿದೆ. ಹೊಸದಾಗಿ ರಚನೆಯಾಗುವ ವಿಧಾನಸಭೆಯಲ್ಲಿ 9 ಬಾರಿ Read more…

BIG NEWS: ಅಧಿಕೃತ ಪಕ್ಷದ ಮಾನ್ಯತೆ ಕಳೆದುಕೊಂಡ ಜೆಡಿಎಸ್…! ಸ್ಥಾನಮಾನ ನೀಡುವ ವಿಚಾರ ಮುಂಬರುವ ವಿಧಾನಸಭಾಧ್ಯಕ್ಷರ ವಿವೇಚನೆಗೆ

ಈ ಬಾರಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ರಣೋತ್ಸಹದಿಂದ ಕಣಕ್ಕಿಳಿದಿದ್ದ ಜೆಡಿಎಸ್, ಫಲಿತಾಂಶದಲ್ಲಿ ತೀವ್ರ ನಿರಾಸೆಯನ್ನು ಅನುಭವಿಸಿದೆ. ಕೇವಲ Read more…

ಫಟಾ ಫಟ್‌ ಮಾಡಿ ರಚಿಕರ ಕರ್ಜೂರದ ಚಟ್ನಿ

ಊಟಕ್ಕೆ ಹೊಸ ರುಚಿ ನೀಡುವ ತಯಾರಿ ಮಾಡಿದ್ರೆ ಕರ್ಜೂರದ ಚಟ್ನಿ ಮಾಡಿ ನೋಡಿ. ಕರ್ಜೂರದ ಚಟ್ನಿಗೆ ಬೇಕಾಗುವ ಪದಾರ್ಥ: ಕರ್ಜೂರ -10-12 (100-125 ಗ್ರಾಂ) ಸಕ್ಕರೆ -100 ಗ್ರಾಂ Read more…

ಮತ್ತೊಮ್ಮೆ ಗೆದ್ದು ಅಧಿಕಾರ ಉಳಿಸಿಕೊಂಡ ಜಾರಕಿಹೊಳಿ ಬ್ರದರ್ಸ್

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಜಾರಕಿಹೊಳಿ ಕುಟುಂಬದ ಮೂವರು ಸಹೋದರರು ಮತ್ತೊಮ್ಮೆ ಜಯಗಳಿಸಿದ್ದಾರೆ. ಯಮಕನಮರಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ 57 ಸಾವಿರಕ್ಕೂ ಅಧಿಕ ಮತಗಳ Read more…

ಪಕ್ಷದ ನಾಯಕರು – ಕಾರ್ಯಕರ್ತರಿಲ್ಲದೆ ಭಣಗುಟ್ಟಿದ ಬಿಜೆಪಿ ಕಚೇರಿ….!

ರಾಜ್ಯ ವಿಧಾನಸಭೆಯ ಚುನಾವಣಾ ಫಲಿತಾಂಶ ಶನಿವಾರ ಹೊರ ಬಿದ್ದಿದ್ದು ಭರ್ಜರಿ ಬಹುಮತ ಸಾಧಿಸಿರುವ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲಿದೆ. ಆಡಳಿತರೂಢ ಬಿಜೆಪಿ ಹೀನಾಯ ಸೋಲು ಕಂಡಿದ್ದು, ಇನ್ನು ಅತಂತ್ರ Read more…

ಪಕ್ಷದ ಬಾವುಟದ ಜೊತೆ ಕೇಸರಿ ಬಾವುಟ ಹಿಡಿದು ಕಾಂಗ್ರೆಸ್ ಕಾರ್ಯಕರ್ತರ ‘ಸಂಭ್ರಮಾಚರಣೆ’

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಾಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬೇಳೂರು ಗೋಪಾಲಕೃಷ್ಣ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ಬೇಳೂರು ಗೋಪಾಲಕೃಷ್ಣ ಗೆಲುವಿನ ಸುದ್ದಿ Read more…

ಸಿಬಿಐ ನಿರ್ದೇಶಕರಾಗಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ನೇಮಕ ಸಾಧ್ಯತೆ

ಬೆಂಗಳೂರು: ಸಿಬಿಐ ನಿರ್ದೇಶಕರಾಗಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರು ನೇಮಕವಾಗುವ ಸಾಧ್ಯತೆ ಇದೆ. ಸಿಬಿಐ ಹಾಲಿ ನಿರ್ದೇಶಕರಾಗಿರುವ ಸುಭೋದ್ ಕುಮಾರ್ ಅವರ ಅಧಿಕಾರಾವಧಿ ಇದೇ Read more…

ಇಲ್ಲಿದೆ ಮಕ್ಕಳ ಕೆಮ್ಮು ನಿವಾರಣೆಗೆ ಮನೆ ಮದ್ದು

ಈಗ ತಂಪಾದ ವಾತಾವರಣ ಇರುವುದರಿಂದ ಮಕ್ಕಳು ಬಹು ಬೇಗನೇ ಹುಷಾರು ತಪ್ಪುತ್ತಾರೆ. ಶೀತ, ಕೆಮ್ಮು, ನೆಗಡಿ ಈ ಸಮಯದಲ್ಲಿ ಮಾಮೂಲಿ. ಚಿಕ್ಕ ಮಕ್ಕಳು ಕೆಮ್ಮಿನ ಸಮಸ್ಯೆಯಿಂದ ಹೊರ ಬರಬೇಕಾದರೆ Read more…

ಅಪ್ಪ ಜೆಡಿಎಸ್ ನಿಂದ – ಮಗ ಕಾಂಗ್ರೆಸ್ ನಿಂದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು….!

ಮೇ 10ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 13 ರ ಶನಿವಾರದಂದು ಪ್ರಕಟವಾಗಿದ್ದು, 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 134 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ Read more…

BIG BREAKING: ಸೋಲಿನ ಆಘಾತದ ಬೆನ್ನಲ್ಲೇ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಸಚಿವ ರೇಣುಕಾಚಾರ್ಯ

ದಾವಣಗೆರೆ: ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿಯ ತಮ್ಮ ನಿವಾಸದಲ್ಲಿ ಬೆಂಬಲಿಗರನ್ನು ನೋಡಿ ಕಣ್ಣೀರಿಟ್ಟ Read more…

ಮಕ್ಕಳು ಖುಷಿ ಖುಷಿಯಾಗಿ ತಿನ್ನುವ ‘ಕಾರ್ನ್ ಆಲೂ’ ಬರ್ಗರ್ ಮಾಡುವ ವಿಧಾನ

ಬರ್ಗರ್ ಯಾರಿಗೆ ಇಷ್ಟವಾಗಲ್ಲ ಹೇಳಿ. ಮಕ್ಕಳು ಖುಷಿ ಖುಷಿಯಾಗಿ ತಿನ್ನುವ ತಿಂಡಿಗಳಲ್ಲಿ ಬರ್ಗರ್ ಕೂಡ ಒಂದು. ಆರೋಗ್ಯಕರ ಕಾರ್ನ್, ಆಲೂ ಬರ್ಗರ್ ಮಾಡಿ ಮಕ್ಕಳಿಗೆ ಸರ್ಫ್ರೈಸ್ ಕೊಡಿ. ಕಾರ್ನ್ Read more…

ಮನುಷ್ಯ ನಿದ್ದೆ ಮಾಡದೇ ಎಷ್ಟು ದಿನ ಬದುಕಬಹುದು….? ಈ ಸತ್ಯ ತಿಳಿದರೆ ಶಾಕ್‌ ಆಗ್ತೀರಾ….!

ಆರೋಗ್ಯ ಚೆನ್ನಾಗಿರಬೇಕೆಂದರೆ ದಿನಕ್ಕೆ ಕನಿಷ್ಟ 7 ರಿಂದ 9 ಗಂಟೆಗಳ ನಿದ್ರೆ ಅವಶ್ಯಕ. ಚೆನ್ನಾಗಿ ನಿದ್ದೆ ಮಾಡಿದ್ರೆ ದೇಹದ ಜೀವಕೋಶಗಳು ವಿಶ್ರಾಂತಿ ಪಡೆಯುತ್ತವೆ. ಮತ್ತೆ ಕೆಲಸ ಮಾಡಲು ತ್ವರಿತವಾಗಿ Read more…

ಪಕ್ಷಾಂತರ ಮಾಡಿದ ಘಟಾನುಘಟಿ ನಾಯಕರಿಗೆ ಬಿಗ್ ಶಾಕ್

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಮೊದಲು ಪಕ್ಷಾಂತರ ಮಾಡಿದ್ದ ಘಟಾನುಘಟಿ ನಾಯಕರಲ್ಲಿ ಅನೇಕರು ಸೋಲು ಕಂಡಿದ್ದಾರೆ. ಬಿಜೆಪಿಯಿಂದ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದ ಜಗದೀಶ್ ಶೆಟ್ಟರ್ ಹುಬ್ಬಳ್ಳಿ -ಧಾರವಾಡ ಸೆಂಟ್ರಲ್ Read more…

ಹರಿದ ಬಟ್ಟೆ ಮನೆಯಲ್ಲಿದ್ರೆ ಈಗ್ಲೇ ಮಾಡಿ ಈ ಕೆಲಸ

ಜಗತ್ತಿನಲ್ಲಿ ಬಡತನ, ಆರ್ಥಿಕ ಸಮಸ್ಯೆಯಿಂದ ಜನರು ಸಾಕಷ್ಟು ಕಷ್ಟಪಡ್ತಾರೆ. ಮನೆಯಲ್ಲಿರುವ ಮುರಿದ, ಹಾಳಾದ ವಸ್ತುಗಳು, ಬಟ್ಟೆ, ಉಪಯೋಗವಿಲ್ಲದ ವಸ್ತು, ಬಟ್ಟೆಗಳು ಬಡತನಕ್ಕೆ ಕಾರಣವಾಗುತ್ತದೆಯಂತೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ Read more…

ಘಟಾನುಘಟಿಗಳಿಗೆ ಶಾಕ್: 12 ಸಚಿವರ ಸೋಲು; ಬಿಜೆಪಿಗೆ ಇರಿಸು ಮುರಿಸು ತಂದ ಫಲಿತಾಂಶ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಸಚಿವರ ಪೈಕಿ 12 ಜನ ಸೋಲು ಕಂಡಿದ್ದಾರೆ. ಬಸವರಾಜ ಬೊಮ್ಮಾಯಿ ಸಂಪುಟದ 12 ಮಂದಿ ಸಚಿವರು ಸೋಲು ಕಂಡಿದ್ದಾರೆ. ಹಾಲಿ ಸಚಿವರಾಗಿದ್ದವರಲ್ಲಿ ಎಸ್. Read more…

ಬೆಲ್ಲಕ್ಕೆ ಇವುಗಳನ್ನು ಮಿಕ್ಸ್ ಮಾಡಿ ತಿಂದರೆ ಏನಾಗುತ್ತದೆ ಗೊತ್ತಾ…?

ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಲ್ಲಿ ಬೆಲ್ಲವೂ ಒಂದು. ಬೆಲ್ಲವನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹಾಗೇ ಬೆಲ್ಲದ ಜೊತೆ ಇತರ ಕೆಲವು ಪದಾರ್ಧಗಳನ್ನು ಸೇವಿಸುವುದರಿಂದ Read more…

ಈ ಬಾರಿ ಜಯಗಳಿಸಿದ ಹಿರಿಯ ಮತ್ತು ಕಿರಿಯ ಶಾಸಕರು ಇವರೇ

ಬೆಂಗಳೂರು: ವಿಧಾನಸಭೆ ಚುನಾವಣೆ ಫಲಿತಾಂಶ ಹಲವು ವಿಶೇಷಗಳಿಗೆ ಕಾರಣವಾಗಿದೆ. ದಾವಣಗೆರೆ ಉತ್ತರ ಕ್ಷೇತ್ರದಿಂದ ಪುನರಾಯ್ಕೆಯಾಗಿರುವ ಶಾಮನೂರು ಶಿವಶಂಕರಪ್ಪ ಅತಿ ಹಿರಿಯ ಶಾಸಕರಾಗಿದ್ದಾರೆ. ವಿಧಾನಸಭೆ ಪ್ರವೇಶಿಸಲಿರುವ ಅತ್ಯಂತ ಹಿರಿಯ ಸದಸ್ಯರಾದ Read more…

ತಿನ್ನಲು ರುಚಿ ಸಿಹಿ ಆಲೂಗಡ್ಡೆ ರೋಸ್ಟ್

ಸಂಜೆ ಸಮಯದಲ್ಲಿ ಜನರು ಟೀ ಅಥವಾ ಕಾಫಿ ಸೇವಿಸ್ತಾರೆ. ಕಾಫಿ ಜೊತೆ ರುಚಿಯಾದ ತಿಂಡಿಯನ್ನು ಬಾಯಿ ಬಯಸುತ್ತದೆ. ಪ್ರತಿ ದಿನ ಬಜ್ಜಿ ತಿಂದು ಬೇಸರವಾಗಿರುವವರು ಜೇನುತುಪ್ಪದಲ್ಲಿ ರೋಸ್ಟ್ ಮಾಡಿದ Read more…

BREAKING: ಮಧ್ಯರಾತ್ರಿ ಮರು ಎಣಿಕೆಯಲ್ಲಿ ಕೇವಲ 16 ಮತಗಳಿಂದ ಸೌಮ್ಯಾರೆಡ್ಡಿ ವಿರುದ್ಧ ಗೆದ್ದ ಬಿಜೆಪಿ ಅಭ್ಯರ್ಥಿ

ಬೆಂಗಳೂರು: ಹೈಡ್ರಾಮಾದ ಬಳಿಕ ಕೊನೆಗೂ ಜಯನಗರ ಕ್ಷೇತ್ರದ ಫಲಿತಾಂಶ ಪ್ರಕಟಿಸಲಾಗಿದೆ. 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಗೆಲುವು ಸಾಧಿಸಿದ್ದಾರೆ. ಫಲಿತಾಂಶ ಗೊಂದಲದ ಗೂಡಾಗಿ ಮಧ್ಯರಾತ್ರಿ ಬಿಜೆಪಿ Read more…

ಚಾಣಕ್ಯನ ನೀತಿ ಪ್ರಕಾರ ಇಂಥ ಜಾಗದಲ್ಲಿ ಒಂದು ಕ್ಷಣವೂ ನಿಲ್ಬೇಡಿ

ಆಚಾರ್ಯ ಚಾಣಕ್ಯ ಜೀವನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಹೇಳಿದ್ದಾನೆ. ಅಂದು ಚಾಣಕ್ಯ ಹೇಳಿದ ಜೀವನ ವಿಧಾನ ಇಂದಿಗೂ ಅನ್ವಯವಾಗುತ್ತದೆ. ದೈನಂದಿನ ಜೀವನದಲ್ಲಿ ಚಾಣಕ್ಯನ ನೀತಿಯನ್ನು ನೀವು ಪಾಲನೆ ಮಾಡಿದ್ರೆ Read more…

ಗರ್ಭಿಣಿಯರಿಗೆ ಅತ್ಯಗತ್ಯ ವಿಟಮಿನ್ ಡಿ

ಬಿಸಿಲಿನಲ್ಲಿ ಹೇರಳವಾಗಿ ಸಿಗುವ ವಿಟಮಿನ್ ಡಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶ. ಅದರಲ್ಲೂ ಗರ್ಭಿಣಿಯರು ವಿಟಮಿನ್ ಡಿ ಸಾಕಷ್ಟು ಪ್ರಮಾಣದಲ್ಲಿ ಸೇವಿಸಿದರೆ ಮಗುವಿನ ಐಕ್ಯೂ ಮಟ್ಟ ಚೆನ್ನಾಗಿರುತ್ತದೆ Read more…

ಸಿಹಿ ಸಿಹಿ ‘ಕ್ಯಾರೆಟ್ ಕಲಾಕಂದ’ ಮಾಡಿ ನೋಡಿ

ಕಲಾಕಂದ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಸಿಹಿ ಪ್ರಿಯರಿಗೆ ಇಷ್ಟವಾಗುವ ಖಾದ್ಯ ಇದು. ಇಲ್ಲಿ ಕ್ಯಾರೆಟ್ ನಿಂದ ಸುಲಭವಾಗಿ ಮಾಡುವ ಕಲಾಕಂದ ಕುರಿತ ಮಾಹಿತಿ ಇದೆ. ಮಾಡಿ Read more…

ಈ ರಾಶಿಯಲ್ಲಿ ಜನಿಸಿದವರಿಗೆ ಇಂದು ಕೂಡಿ ಬರಲಿದೆ ಕಂಕಣ ಭಾಗ್ಯ…..!

ಮೇಷ : ಇಂದು ನೀವು ವಿವಿಧ ಮೂಲಗಳಿಂದ ಹಣವನ್ನು ಗಳಿಸಲಿದ್ದೀರಿ. ನಿಮ್ಮಿಂದ ಸಾಲ ಪಡೆದವರು ಇಂದು ತಾವಾಗಿಯೇ ಬಂದು ಸಾಲವನ್ನು ತೀರಿಸಲಿದ್ದಾರೆ. ಕಿರಿಯ ಸೋದರನು ನಿಮ್ಮ ಮೇಲೆ ಮುನಿಸಿಕೊಳ್ಳುವ Read more…

ಕುಟುಂಬದವರ ʼಸುಖ-ಪ್ರೀತಿʼ ವೃದ್ಧಿಗೆ ಮನೆಯಲ್ಲಿರಲಿ ಇಂಥ ಚಿತ್ರ

ಮನೆಯ ಸೌಂದರ್ಯ ಹೆಚ್ಚಿಸಲು ಹಾಗೂ ಪೂಜೆಗಾಗಿ ಮನೆಯಲ್ಲಿ ಬೇರೆ ಬೇರೆ ಚಿತ್ರಗಳನ್ನು, ಫೋಟೋಗಳನ್ನು ಇಡಲಾಗುತ್ತದೆ. ಸಣ್ಣದಿರಲಿ, ದೊಡ್ಡ ಫೋಟೋ ಇರಲಿ ಅದು ನಮ್ಮ ಮನಸ್ಸಿನ ಮೇಲೆ ನೇರವಾಗಿ ಪರಿಣಾಮ Read more…

BREAKING: ಸಿಎಂ ಸ್ಥಾನಕ್ಕೆ ಬಸವರಾಜ್ ಬೊಮ್ಮಾಯಿ ರಾಜೀನಾಮೆ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದ್ದು, ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...