alex Certify Live News | Kannada Dunia | Kannada News | Karnataka News | India News - Part 1327
ಕನ್ನಡ ದುನಿಯಾ
    Dailyhunt JioNews

Kannada Duniya

ಸುಜುಕಿ ಇಂಡಿಯಾದ ಹೊಸ ಶ್ರೇಣಿಗಳ ಬಿಡುಗಡೆ; ಇಲ್ಲಿದೆ ಇವುಗಳ ವಿಶೇಷತೆ

ಸುಜುಕಿ ಇಂಡಿಯಾ E-20 ಕಂಪ್ಲೈಂಟ್ ವಿ-ಸ್ಟಾರ್ಮ್​ (V-Strom) ಎಸ್​ಎಕ್ಸ್​ (SX) ಮತ್ತು ಗಿಕ್ಸರ್​ 250 (Gixxer 250)ಸರಣಿ ಮತ್ತು ಬರ್ಗ್‌ಮ್ಯಾನ್ ಸ್ಟ್ರೀಟ್ ಇಎಕ್ಸ್​ ಬಿಡುಗಡೆ ಮಾಡಿದೆ. ಸುಜುಕಿಯ ಎಲ್ಲಾ Read more…

Shocking Video | ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಮುಂದಾದ ದಂಪತಿ

ಕೋಲ್ಕತ್ತಾ ಮೆಟ್ರೋದ ನೋವಾಪಾರಾ ನಿಲ್ದಾಣದಲ್ಲಿ ರೈಲೊಂದು ಬರುತ್ತಿದ್ದಂತೆಯೇ ಪ್ರಯಾಣಿಕನೊಬ್ಬ ಮಡದಿಯೊಂದಿಗೆ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಯತ್ನಕ್ಕೆ ಕೈಹಾಕಿದ ಘಟನೆ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ. ಹಾಗೇ ಕ್ಯಾಶುವಲ್ Read more…

BIG NEWS: ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾದ ಸರ್ಕಾರ; ಮಾಜಿ ಸಚಿವ ಸುನೀಲ್ ಕುಮಾರ್ ಆಕ್ರೋಶ

ಬೆಂಗಳೂರು: ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿರುವ ವಿಚಾರವಾಗಿ ಮಾಜಿ ಸಚಿವ ಸುನೀಲ್ ಕುಮಾರ್ ಕಿಡಿಕಾರಿದ್ದಾರೆ. ಅಧಿಕಾರಕ್ಕೆ ಬಂದು ಇನ್ನೂ ಒಂದು ತಿಂಗಳು ಕಳೆದಿಲ್ಲ ಈಗಲೇ Read more…

ಪ್ರಧಾನಿ ಮೋದಿ ಓದಿದ ಶಾಲೆಗೆ ಭೇಟಿ ನೀಡಲಿದ್ದಾರೆ ದೇಶದ ಮಕ್ಕಳು; ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಲು ಈ ಯೋಜನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಓದಿದ ಗುಜರಾತ್ ನ ಮೆಹ್ಸಾನಾ ಜಿಲ್ಲೆಯ ವಡ್ನಾಗರದಲ್ಲಿರುವ ಪ್ರಾಥಮಿಕ ಶಾಲೆಗೆ ದೇಶಾದ್ಯಂತ ಪ್ರತಿ ಜಿಲ್ಲೆಯಿಂದ ಇಬ್ಬರು ವಿದ್ಯಾರ್ಥಿಗಳು ಭೇಟಿ ನೀಡಲಿದ್ದಾರೆ. ಒಂದು ವಾರದ Read more…

ಡಿ.ಕೆ ಸುರೇಶ್ ನನ್ನ ತಮ್ಮನಲ್ಲ ಮಗ: ‘ವೀಕೆಂಡ್ ವಿತ್’ ನಲ್ಲಿ ಡಿಕೆಶಿ ಮನದಾಳದ ಮಾತು

ಬೆಂಗಳೂರು : ‘ವೀಕೆಂಡ್ ವಿತ್ ರಮೇಶ್’ (Weekend with Ramesh’) ಸೀಸನ್ 5 ರ 100 ನೇ ಅತಿಥಿಯಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಎಂಟ್ರಿ ಕೊಟ್ಟಿದ್ದು, ಈಗಾಗಲೇ ಬಿಡುಗಡೆ Read more…

ಉಚಿತ ವಿದ್ಯುತ್‌ ಭರವಸೆಯಲ್ಲಿದ್ದವರಿಗೆ ಬಿಗ್‌ ಶಾಕ್‌; ದಿಢೀರ್ ವಿದ್ಯುತ್‌ ದರ ಏರಿಕೆ ಮಾಡಿದ ಸಿದ್ದರಾಮಯ್ಯ ಸರ್ಕಾರ

ನೂತನವಾಗಿ ಅಧಿಕಾರಕ್ಕೆ ಬಂದಿರೋ ಸಿಎಂ ಸಿದ್ದರಾಮಯ್ಯ ನೇತೃತ್ವದ‌ ಕಾಂಗ್ರೆಸ್ ಸರ್ಕಾರ ಫ್ರೀಯಾಗಿ ಕರೆಂಟ್‌ ಕೊಡುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದ ಕರ್ನಾಟಕದ ಜನತೆಗೆ ಆಘಾತವಾಗಿದೆ. 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸುವವರಿಗೆಲ್ಲ Read more…

ಗ್ಯಾರಂಟಿ ಘೋಷಣೆಯಿಂದ ಆರ್ಥಿಕವಾಗಿ ರಾಜ್ಯ ದಿವಾಳಿಯಾಗಲಿದೆ: ಕೇಂದ್ರ ಸಚಿವ ಭಗವಂತ ಖೂಬಾ

ನವದೆಹಲಿ : ಗ್ಯಾರಂಟಿ ಘೋಷಣೆಗಳನ್ನು (Guarantee Announcement) ಕೊಟ್ರೆ ರಾಜ್ಯ ದಿವಾಳಿಯಾಗಲಿದೆ, ಆರ್ಥಿಕ ಸ್ಥಿತಿಗತಿ ನೋಡಿಕೊಂಡು ಗ್ಯಾರಂಟಿ ಘೋಷಣೆ ಮಾಡಬೇಕಿತ್ತು ಎಂದು ಕೇಂದ್ರ ಸಚಿವ ಭಗವಂತ ಖೂಬಾ (Union Read more…

‘ವಿದ್ಯುತ್ ದರ’ ಏರಿಕೆ ಬೆನ್ನಲ್ಲೇ ಜನತೆಗೆ ಮತ್ತೊಂದು ಶಾಕ್: ಶೀಘ್ರದಲ್ಲೇ ‘ನೀರಿನ ದರ’ ಏರಿಕೆ

ಬೆಂಗಳೂರು : ‘ವಿದ್ಯುತ್ ದರ’ (electricity rate) ಏರಿಕೆ ಬೆನ್ನಲ್ಲೇ ಶೀಘ್ರದಲ್ಲೇ ನೀರಿನ ದರ ಕೂಡ ಏರಿಕೆಯಾಗುವ ಸಾಧ್ಯತೆಯಿದ್ದು, ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಸುಳಿವು ನೀಡಿದ್ದಾರೆ. Read more…

BIG NEWS: ಲೋಕಸಭಾ ಚುನಾವಣೆಗೆ ವಿ.ಸೋಮಣ್ಣಗೆ ನನ್ನ ಸೀಟ್ ಕೊಡ್ತಾರೆ ಎಂದ ಹಾಲಿ ಸಂಸದ; ಆಡಿಯೋ ವೈರಲ್

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗಾಗಿ ಬಿಜೆಪಿ ತೆರೆಮರೆಯಲ್ಲಿ ಭಾರಿ ಸಿದ್ಧತೆ ಆರಂಭಿಸಿದೆ. ಈ ನಡುವೆ ತುಮಕೂರು ಹಾಲಿ ಸಂಸದ ಜಿ.ಎಸ್. ಬಸವರಾಜ್ ಕ್ಷೇತ್ರ ತ್ಯಾಗದ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ Read more…

BIGG NEWS: ಪಠ್ಯಪುಸ್ತಕ ಪರಿಷ್ಕರಣೆಗೆ ‘ಬರಗೂರು ರಾಮಚಂದ್ರಪ್ಪ’ ನೇತೃತ್ವದಲ್ಲಿ ಸಮಿತಿ ರಚನೆ

ಬೆಂಗಳೂರು : ರಾಜ್ಯದ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ (Textbook Revision) ಸಮಸ್ಯೆ ಬಗೆಹರಿಸಲು ಸಾಹಿತಿ ಬರಗೂರು ರಾಮಚಂದ್ರಪ್ಪ (Writer Baragur Ramachandrappa) ನೇತೃತ್ವದಲ್ಲಿ ತಾತ್ಕಾಲಿಕ ಸಮಿತಿ ರಚನೆಗೆ ರಾಜ್ಯ Read more…

Job alert: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ಮುಖ್ಯ ಮಾಹಿತಿ

ಮಡಿಕೇರಿ : ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಹಾಗೂ ಪೊನ್ನಂಪೇಟೆ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ (anaganavadi) ಕಾರ್ಯಕರ್ತೆ/ ಸಹಾಯಕಿಯರ ಹುದ್ದೆಯನ್ನು ಭರ್ತಿ ಮಾಡುವ ಸಂಬಂಧ ಆಯ್ಕೆಯಾದ Read more…

‘ಗ್ಯಾರಂಟಿ ಯೋಜನೆ ಚುನಾವಣಾ ಗಿಮಿಕ್’: ವೈರಲ್ ವಿಡಿಯೋಗೆ ಸ್ಪಷ್ಟನೆ ನೀಡಿದ ಸಚಿವ ಚೆಲುವರಾಯಸ್ವಾಮಿ

ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಚುನಾವಣೆ ಗಿಮಿಕ್ ಅಷ್ಟೇ, ಚುನಾವಣೆ ಗೆಲ್ಲಲು ಇಂತಹ ಗಿಮಿಕ್ ಮಾಡಿದ್ದೆವು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ (N. Chaluvarayaswamy) ಹೇಳಿರುವ ವಿಡಿಯೋವೊಂದು ವೈರಲ್ ಆಗಿದೆ. Read more…

BIG NEWS: ಪತ್ನಿಯನ್ನು ಬರ್ಬರವಾಗಿ ಕೊಂದು ನೇಣಿಗೆ ಶರಣಾದ ಪತಿ

ಹಾವೇರಿ: ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿ ಮಹಾಶಯ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯ ಸಂಗೂರು ಗ್ರಾಮದಲ್ಲಿ ನಡೆದಿದೆ. ಪತ್ನಿ ದಾಕ್ಷಾಣೆವ್ವ ಅವರನ್ನು ಕೊಲೆಗೈದು ಪತಿ Read more…

ತಾಜ್​ ಮಹಲ್​ಗೆ ಭೇಟಿ ನೀಡಿದ ಕೋರಿಯನ್​ ಮಹಿಳೆ: ಭಾರತದ ಪ್ರೀತಿಗೆ ನೆಟ್ಟಿಗರು ಫಿದಾ

ಆಗ್ರಾ: ಇತ್ತೀಚೆಗೆ ಆಗ್ರಾದಲ್ಲಿ ತಾಜ್ ಮಹಲ್ ನೋಡಲು ಕೊರಿಯಾದ ಮಹಿಳೆ ತನ್ನ ಪೋಷಕರನ್ನು ಕರೆದೊಯ್ದಿದ್ದು ಇದರ ವಿಡಿಯೋ ವೈರಲ್​ ಆಗಿದೆ. ಕೊರಿಯಾದ ಮಹಿಳೆಯಾದ ಜಿವಾನ್ ಭಾರತದಲ್ಲಿ ನೆಲೆಸಿದ್ದಾರೆ ಮತ್ತು Read more…

ಆಟೋರಿಕ್ಷಾದಲ್ಲಿ ಹವಾನಿಯಂತ್ರಣ ಸೌಲಭ್ಯ: ದೇಸಿ ತಂತ್ರಕ್ಕೆ ನೆಟ್ಟಿಗರು ಫಿದಾ

ಪಂಜಾಬ್​: ಅವಶ್ಯಕತೆಯು ಆವಿಷ್ಕಾರದ ತಾಯಿ. ಇದು ನಮ್ಮಲ್ಲಿ ಹೆಚ್ಚಿನವರು ಚಿಕ್ಕಂದಿನಿಂದಲೂ ಕೇಳುತ್ತಿರುವ ಗಾದೆ. ಕೆಲವು ದೊಡ್ಡ ಆವಿಷ್ಕಾರಗಳು ಅವಶ್ಯಕತೆಯಿಂದ ಪ್ರೇರೇಪಿಸಲ್ಪಟ್ಟವು. ಈಗ ವೈರಲ್​ ಆಗಿರುವ ವಿಡಿಯೋವನ್ನು ನೋಡಿದರೆ ನೀವು Read more…

BIG NEWS: ಪಠ್ಯ ಪುಸ್ತಕ ಪರಿಷ್ಕರಣೆಗೆ ಸಮಿತಿ ರಚಿಸಲು ಸಿಎಂ ಸೂಚನೆ

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆಗೆ ಸಮಿತಿ ರಚನೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ತಾತ್ಕಾಲಿಕ ಸಮಿತಿ ರಚನೆ ಮಾಡಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ Read more…

BIG NEWS: ಗೃಹಲಕ್ಷ್ಮೀ ಯೋಜನೆ ಅತ್ತೆಗಾ….? ಸೊಸೆಗಾ…..? ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಪ್ರಶ್ನೆ

ಹುಬ್ಬಳ್ಳಿ: ಕಾಂಗ್ರೆಸ್ ಗ್ಯಾರಂಟಿಗಳಿಗೆ ಷರತ್ತು ವಿಧಿಸುವ ಕೆಲಸ ಮಾಡಬಾರದು. ಸಮಾಜ ಒಡೆಯುವ ಕೆಲಸವನ್ನು ಕಾಂಗ್ರೆಸ್ ನವರು ಮೊದಲು ನಿಲ್ಲಿಸಬೇಕು ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ Read more…

ಟೈಮ್ಸ್ ಸ್ಕೇರ್ ಮುಂದೆ ‘ರಾಧಾ ಕೈಸೆನ ಜಲೇ‘ ಹಾಡಿಗೆ ಹೆಜ್ಜೆ ಹಾಕಿದ ಯುವತಿ: ಲಂಡನ್ ಜನರೆಲ್ಲ ಫುಲ್ ಫಿದಾ

ನಟ ಅಮಿರ್‌ಖಾನ್‌ ನಟನೆಯ ಲಗಾನ್, ಬಾಲಿವುಡ್‌ನ ಸೂಪರ್ ಹಿಟ್ ಸಿನೆಮಾಗಳಲ್ಲಿ ಒಂದು. ಇದೇ ಸಿನೆಮಾದ ‘ರಾಧಾ ಕೈಸೆ ನಾ ಜಲೇ‘ ಹಾಡು, ಇವತ್ತಿಗೂ ಅದೆಷ್ಟೋ ಯುವಕರ ಫೇವರೇಟ್ ಆಗಿದೆ. Read more…

Viral Video | ಪತ್ನಿಯ ಮೇಲೆ ಪತಿಯ ಮಾರಣಾಂತಿಕ ಹಲ್ಲೆ

ಮಡದಿಯ ಮೇಲೆ ಮನಬಂದಂತೆ ಹಲ್ಲೆಗೆ ಮುಂದಾಗಿರುವ ಪತಿಯ ವಿಡಿಯೋವೊಂದು ಭಾನುವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಉತ್ತರ ಪ್ರದೇಶದ ಎಟಾವಾ ಪ್ರದೇಶದಲ್ಲಿ ರೆಕಾರ್ಡ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ Read more…

ಭಾರಿ ಗಾತ್ರದ ಚಿನ್ನದ ಹಾರ, ಆಭರಣ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸಿದ ಕುಟುಂಬ; ಒಡವೆಗಳನ್ನು ಕಂಡು ದಂಗಾದ ಭಕ್ತರು

ತಿರುಪತಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸಿದ ಮಹಾರಾಷ್ಟ್ರ ಮೂಲದ ಕುಟುಂಬವೊಂದು ಕೋಟ್ಯಂತರ ರೂಪಾಯಿ ಮೌಲ್ಯದ ಭಾರಿ ಚಿನ್ನಾಭರಣಗಳನ್ನು ಧರಿಸಿ ಬಂದಿದ್ದು, ಕುಟುಂಬ ಸದಸ್ಯರ ಮೈಮೇಲಿದ್ದ ಒಡವೆಗಳನ್ನು ಕಂಡು ಲಕ್ಷಾಂತರ Read more…

BIG NEWS: ಗ್ಯಾರಂಟಿ ಯೋಜನೆ ಚುನಾವಣಾ ಗಿಮಿಕ್ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ ವಿಡಿಯೋ ವೈರಲ್

ಬೆಂಗಳೂರು: ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಕೃಷಿ ಸಚಿವರೇ ವ್ಯಂಗ್ಯವಾಗಿ ಮಾತನಾಡಿರುವ ವಿಡಿಯೋ ಸಾಮಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೃಷಿ ಸಚಿವರೇ ಮಾತನಾಡಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದ್ದು, Read more…

Video | ಜಮಾ ಮಸೀದಿ ಬಳಿ ಆಗಮಿಸಿದ ಅಕ್ಷಯ್‌ಗೆ ಅಭಿಮಾನಿಗಳಿಂದ ಸ್ವಾಗತ

ದೆಹಲಿಯ ಜಮಾ ಮಸೀದಿ ಪ್ರದೇಶಕ್ಕೆ ಭೇಟಿ ಕೊಟ್ಟ ಬಾಲಿವುಡ್ ನಟ ಅಕ್ಷಯ್ ಕುಮಾರ್‌ರನ್ನು ಅಲ್ಲಿದ್ದ ಜನರು ಭಾರೀ ಕರತಾಡನಗಳಿಂದ ಬರಮಾಡಿಕೊಳ್ಳುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ತಮ್ಮ ಮುಂಬರುವ ಚಿತ್ರದ Read more…

Viral Video | ದರೋಡೆ ಸಂದರ್ಭದಲ್ಲಿ ಗಾಯಗೊಂಡಿದ್ದ ನಾಯಿಗೆ ಯಶಸ್ವಿ ಶಸ್ತ್ರಚಿಕಿತ್ಸೆ; ಡಿಸ್ಚಾರ್ಜ್‌ ವೇಳೆ ಹೃದಯಸ್ಪರ್ಶಿ ಬೀಳ್ಕೊಡುಗೆ

ದರೋಡೆಯ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡ ನಾಯಿಯ ಸುದ್ದಿ ಈಗ ಬಹಳ ವೈರಲ್ ಆಗಿದೆ. ದರೋಡೆಕೋರರನ್ನು ತಡೆಯುವ ಸಂದರ್ಭದಲ್ಲಿ ಅವರ ಗುಂಡೇಟಿಗೆ ನಾಯಿ ಗಾಯಗೊಂಡಿತ್ತು. ನಂತರ 54 ದಿನಗಳ ಕಾಲ Read more…

ʼವಾಟ್ಸಾಪ್‌ʼ ನಲ್ಲಿ ಅನಾಮಧೇಯ ನಂಬರ್‌ನಿಂದ ಬರುವ ಲಿಂಕ್ ಕ್ಲಿಕ್ ಮಾಡುವ ಮುನ್ನ ಹುಷಾರ್..! ಟ್ವಿಟ್ಟರ್‌ನಲ್ಲಿ ವೈರಲ್ ಆಯ್ತು ಪೋಸ್ಟ್

ಕಾಲ ಬದಲಾದ ಹಾಗೆ ಮೋಸ ಮಾಡುವ ಹೊಸ ಹೊಸ ಬಗೆಯೂ ಕಂಡು ಹಿಡಿಯಲಾಗಿದೆ. ಈಗ ಏನಿದ್ದರೂ ಇಂಟರ್ನೆಟ್ ಜಮಾನಾ. ಆದ್ದರಿಂದ ಮೋಸ ಮಾಡೋರು ಕೂಡ ಇದೇ ಇಂಟರ್ನೆಟ್ ಮೂಲಕವೇ Read more…

ಆಗಸದಲ್ಲಿ ಕಂಗೊಳಿಸಿದ ಸ್ಟ್ರಾಬೆರಿ ಚಂದಿರ: ಫೋಟೋಗಳು ವೈರಲ್​

ಕಳೆದ 4ನೇ ತಾರೀಖಿನಂದು ರಾತ್ರಿಯ ಆಕಾಶದಲ್ಲಿ ಮಿನುಗುವ ಅದ್ಭುತವಾದ ಸ್ಟ್ರಾಬೆರಿ ಚಂದ್ರನ ದರ್ಶನವಾಗಿದೆ. ಜಗತ್ತಿನ ಬಹುತೇಕ ಕಡೆಗಳಲ್ಲಿ ಇದರ ದರ್ಶನವಾಗಿತ್ತು. ಹುಣ್ಣಿಮೆಯ ನಿಮಿತ್ತ ಚಂದಿರ ಪೂರ್ಣವಾಗಿ ಕಾಣಿಸಿಕೊಂಡು ಸ್ಟ್ರಾಬೆರಿ Read more…

ರೈಲಿನಲ್ಲಿ ಸರಕು ಮಾರಾಟ: ಪ್ರಸಿದ್ಧ ಮಿಮಿಕ್ರಿ ಕಲಾವಿದ ಅರೆಸ್ಟ್​

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್ ಅವರಂತಹ ರಾಜಕಾರಣಿಗಳನ್ನು ಅನುಕರಿಸುವ ವಿಡಂಬನೆ ವೀಡಿಯೊಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧರಾಗಿರುವ ಅವಧೇಶ್ ದುಬೆ, Read more…

ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ದೇಶಾದ್ಯಂತ 2000 ಕೃಷಿ ಸಹಕಾರ ಸಂಘಗಳಲ್ಲಿ ಜನೌಷಧಿ ಕೇಂದ್ರ ಆರಂಭ

ನವದೆಹಲಿ: ದೇಶಾದ್ಯಂತ 2000 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಸ್ಥೆಗಳಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ. ಕೇಂದ್ರ ಸಹಕಾರ ಸಚಿವಾಲಯ ಕೃಷಿ ಪತ್ತಿನ ಸಹಕಾರ ಕೇಂದ್ರಗಳಲ್ಲಿ Read more…

ಚೆಂಡು ಮುಟ್ಟಿದ ದಲಿತ ಬಾಲಕ: ಚಿಕ್ಕಪ್ಪನ ಬೆರಳು ಕತ್ತರಿಸಿದ ಕಟುಕರು….!

ಅಹಮದಾಬಾದ್: ಗುಜರಾತ್‌ನಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬನ ಮೇಲೆ ಅಮಾನುಷ ಕೃತ್ಯ ನಡೆದಿದೆ. ಕ್ರಿಕೆಟ್ ಪಂದ್ಯದ ವೇಳೆ ದಲಿತ ಬಾಲಕನೊಬ್ಬ ಚೆಂಡನ್ನು ಎತ್ತಿಕೊಂಡಿದ್ದಕ್ಕೆ ಆತನ 30 ವರ್ಷದ ಚಿಕ್ಕಪ್ಪನ ಹೆಬ್ಬೆರಳು Read more…

ವಿದೇಶಿ ಪಬ್‌ ಒಂದರಲ್ಲಿ ವಿಚಿತ್ರ ಆಫರ್‌; ಮಹಿಳೆಯರ ಬ್ರಾ ಸೈಜ್‌ಗೆ ತಕ್ಕಂತೆ ಫ್ರೀ ಮದ್ಯ ವಿತರಣೆ….!

ಪಬ್‌ಗಳಲ್ಲಿ ಪಾರ್ಟಿ ಮಾಡುವವರಿಗೆ ಅನ್‌ಲಿಮಿಟೆಡ್‌ ಡ್ರಿಂಕ್ಸ್‌ ಆಫರ್‌ ಸಾಮಾನ್ಯ. ಪಾರ್ಟಿ ಮೂಡಿನಲ್ಲಿರೋ ಜನ ಮಿತಿಮೀರಿ ಕುಡಿಯೋದೂ ಉಂಟು. ಮದ್ಯಕ್ಕಾಗಿಯೇ ಜನರು ಸಾಕಷ್ಟು ಹಣ ಖರ್ಚು ಮಾಡ್ತಾರೆ. ಆಸ್ಟ್ರೇಲಿಯಾದ ಪಬ್‌ Read more…

ಕಾಂಗ್ರೆಸ್ ನಲ್ಲಿ ತಾರಕಕ್ಕೇರಿದ ಬಣ ಬಡಿದಾಟ: ಹೊಸ ಪಕ್ಷ ಘೋಷಣೆಗೆ ಮುಂದಾದ ಸಚಿನ್ ಪೈಲಟ್…?

ಜೈಪುರ್: ರಾಜಸ್ಥಾನ ಕಾಂಗ್ರೆಸ್ ನಲ್ಲಿ ಬಣ ಬಡಿದಾಟ ತಾರಕಕ್ಕೇರಿದೆ. ಕಾಂಗ್ರೆಸ್ ತೊರೆದು ಹೊಸ ಪಕ್ಷ ಸ್ಥಾಪನೆಗೆ ಸಚಿನ್ ಪೈಲಟ್ ನಿರ್ಧಾರ ಕೈಗೊಂಡಿದ್ದಾರೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡ್ಡೆದಿರುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...