alex Certify India | Kannada Dunia | Kannada News | Karnataka News | India News - Part 965
ಕನ್ನಡ ದುನಿಯಾ
    Dailyhunt JioNews

Kannada Duniya

ನೌಕರರಿಗೆ ಸಿಹಿ ಸುದ್ದಿ: 2 ದಿನ ಹೆಚ್ಚುವರಿ ರಜೆ ಘೋಷಣೆ; 4 ದಿನ ತಂದೆ-ತಾಯಿ, ಅತ್ತೆ -ಮಾವನ ಭೇಟಿಗೆ ಅವಕಾಶ ನೀಡಿದ ಅಸ್ಸಾಂ ಸಿಎಂ

ಗುವಾಹಟಿ: ತಂದೆ-ತಾಯಿ ಅತ್ತೆ ಮಾವನನ್ನು ಭೇಟಿ ಮಾಡಲು ತೆರಳುವ ಸರ್ಕಾರಿ ನೌಕರರಿಗೆ ಎರಡು ದಿನ ಹೆಚ್ಚುವರಿ ರಜೆ ನೀಡಲಾಗುವುದು. ಅಸ್ಸಾಂ ಮುಖ್ಯಮಂತ್ರಿ ಹಿಂತ್ ಬಿಸ್ವಾಶರ್ಮ ನೇತೃತ್ವದಲ್ಲಿ ನಡೆದ ಸಚಿವ Read more…

ಮೊಬೈಲ್ ಟವರ್‌ ಹೆಸರಿನಲ್ಲಿ ಹಣ ಪೀಕುತ್ತಿದ್ದ 10 ಮಂದಿ ಅಂದರ್

ನಕಲಿ ಕಾಲ್ ಸೆಂಟರ್‌ ನಡೆಸುತ್ತಿದ್ದ ತಂಡವೊಂದನ್ನು ಕೋಲ್ಕತ್ತಾದ ಬಿಧಾನ್‌ ನಗರ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ರೇಡ್ ಮಾಡಿದ ಸಂದರ್ಭದಲ್ಲಿ ಮೊಬೈಲ್‌, ಲ್ಯಾಪ್ಟಾಪ್‌, ದಾಖಲೆಗಳು, ಹಾರ್ಡ್‌ ಡಿಸ್ಕ್‌ ಮತ್ತು ಸಿಪಿಯುಗಳನ್ನು Read more…

ಭಾರತದ ಮಾರುಕಟ್ಟೆಗೆ ಬರುತ್ತಾ ಫೋರ್ಜ಼್ 125 ಪ್ರೀಮಿಯಂ ಸ್ಕೂಟರ್‌…?

ಹೋಂಡಾ ಮೋಟರ್‌ ಸೈಕಲ್ಸ್‌ ಮತ್ತು ಸ್ಕೂಟರ್ಸ್‌ ತನ್ನ 2022 ಫೋರ್ಜ಼್ 125 ಪ್ರೀಮಿಯಂ ಸ್ಕೂಟರ್‌ ಅನ್ನು ಇಟಲಿಯ ಮಿಲನ್‌ನಲ್ಲಿ ಆಯೋಜಿಸಲಾಗಿರುವ 2021 ಇಐಸಿಎಂಎ ಮೋಟರ್‌ ಶೋನಲ್ಲಿ ಬಹಿರಂಗಪಡಿಸಿದೆ. 2022 Read more…

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: 5 ಕೆಜಿ ಉಚಿತ ರೇಷನ್ ಇನ್ನೂ 4 ತಿಂಗಳು ಮುಂದುವರಿಕೆ

ನವದೆಹಲಿ: ಕೊರೋನಾ ಸಂಕಷ್ಟದ ಕಾರಣದಿಂದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ 5 ಕೆಜಿ ಉಚಿತ ಪಡಿತರ ವಿತರಿಸುವ ಯೋಜನೆಯನ್ನು ಮುಂದಿನ ವರ್ಷದ ಮಾರ್ಚ್ ವರೆಗೆ ವಿಸ್ತರಿಸಲಾಗಿದೆ. ಪ್ರಧಾನಿ ಮೋದಿ Read more…

ಕೆಲಸದ ನಿರೀಕ್ಷೆಯಲ್ಲಿದ್ದ ಪದವೀಧರರಿಗೆ ಗುಡ್ ನ್ಯೂಸ್: ಬ್ಯಾಂಕ್ ಆಫ್ ಬರೋಡಾದಲ್ಲಿ ನೇಮಕಾತಿಗೆ ಅರ್ಜಿ

ಬ್ಯಾಂಕ್ ಆಫ್ ಬರೋಡಾದಲ್ಲಿ ಸೀನಿಯರ್ ರಿಲೇಷನ್ ಶಿಪ್ ಮ್ಯಾನೇಜರ್, ಇ – ವೆಲ್ತ್ ರಿಲೇಶನ್ ಶಿಪ್ ಮ್ಯಾನೇಜರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಯಾವುದೇ ವಿಷಯದಲ್ಲಿ ಪದವಿ ಪಡೆದ Read more…

BIG NEWS: ಡಿಸೆಂಬರ್​ ನಲ್ಲಿ ಕೊರೊನಾ ಮೂರನೇ ಅಲೆ……! ಆರೋಗ್ಯ ಸಚಿವರಿಂದ ಮಹತ್ವದ ಮಾಹಿತಿ

ಮಹಾರಾಷ್ಟ್ರದಲ್ಲಿ ಕೋವಿಡ್ ಮೂರನೇ ಅಲೆಯು ಡಿಸೆಂಬರ್​ ತಿಂಗಳಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ರಾಜೇಶ್​ ಟೋಪೆ ಹೇಳಿದ್ದಾರೆ. ಆದರೆ ಈ ಅಲೆಯು ಸೌಮ್ಯ ಪ್ರಮಾಣದಲ್ಲಿ ಇರಲಿದೆ Read more…

ದಿ. ಜಯಲಲಿತಾ ನಿವಾಸ ತಮಿಳುನಾಡು ಸರ್ಕಾರದ ಸ್ವತ್ತಲ್ಲ: ಮಹತ್ವದ ಆದೇಶ ಪ್ರಕಟಿಸಿದ ಹೈಕೋರ್ಟ್​

ತಮಿಳುನಾಡು ಮಾಜಿ ಸಿಎಂ ದಿವಂಗತ ಜೆ. ಜಯಲಲಿತಾ ಅವರ ಪೋಯಸ್​ ಗಾರ್ಡನ್​ ನಿವಾಸವನ್ನು ಸ್ವಾಧೀನಪಡಿಸಿಕೊಂಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಮದ್ರಾಸ್​ ಹೈಕೋರ್ಟ್ ಇಂದು ರದ್ದುಗೊಳಿಸಿದೆ. ಜಯಲಲಿತಾ ನಿವಾಸವನ್ನು ಸ್ಮಾರಕವನ್ನಾಗಿ Read more…

BREAKING: ಶ್ರೀನಗರದಲ್ಲಿ ಮೂವರು ಉಗ್ರರ ಹೊಡೆದುರಳಿಸಿದ ಸೇನೆ

ಶ್ರೀನಗರ: ಭಾರತೀಯ ಸೇನೆ ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ರಾಮ್ ಭಾಗ್ ನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು Read more…

ಕತ್ರಿನಾ ಕೈಫ್‌ನ ಕೆನ್ನೆಯಂತೆ ರಸ್ತೆಗಳು ನುಣುಪಾಗಿರಬೇಕೆಂದ ಸಚಿವರು: ವಿಡಿಯೋ ವೈರಲ್

ಜೈಪುರ: ಈ ಹಿಂದೆ ಬಿಹಾರದ ರಸ್ತೆಗಳನ್ನು ಹೇಮಾ ಮಾಲಿನಿಯ ಕೆನ್ನೆಯಂತೆ ನುಣುಪಾಗುವಂತೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಹೇಳಿದ್ದ ಮಾತು ನಿಮಗೆ ನೆನಪಿರಬಹುದು. ಇದೀಗ ಹೊಸದಾಗಿ Read more…

ರಿಲ್ಯಾಕ್ಸ್ ಮೂಡ್‌ ನಲ್ಲಿ ಜೀಪ್ ಡ್ರೈವ್‌ ಮಾಡಿದ RJD ಮುಖ್ಯಸ್ಥ ಲಾಲೂ

ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ಇಂದು ಪಾಟ್ನಾದಲ್ಲಿ ಜೀಪ್ ಓಡಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 73 ವರ್ಷ ದ ಲಾಲೂ ಅವರು ತಮ್ಮ ಜೀಪ್ Read more…

ಬಡ ಜನತೆಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ​ನ್ಯೂಸ್

ಜನತೆಗೆ ಉಚಿತ ಪಡಿತರವನ್ನು ಒದಗಿಸುವ ಗರೀಬ್​ ಕಲ್ಯಾಣ್​ ಅನ್ನ ಯೋಜನೆಯನ್ನು ಮುಂದಿನ ವರ್ಷದ ಮಾರ್ಚ್​ ತಿಂಗಳವರೆಗೂ ವಿಸ್ತರಿಸುವ ಬಗ್ಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು Read more…

ಈ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗ್ತಿದೆ ಒಪ್ಪೊ ಕೈಗೆಟಕುವ ಬೆಲೆಗೆ ಸಿಗಲಿದೆ ಎಲೆಕ್ಟ್ರಿಕ್ ಸ್ಕೂಟರ್

ಒಪ್ಪೊ ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಈಗ ಕಂಪನಿ ಹೊಸ ಕ್ಷೇತ್ರಕ್ಕೆ ಲಗ್ಗೆಯಿಡುವ ತಯಾರಿ ನಡೆಸಿದೆ. ಭಾರತದಲ್ಲಿ ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ Read more…

ಎಣ್ಣೆ ಪಾರ್ಟಿಯಲ್ಲಿ ಸಂಭವಿಸಿತು ಘೋರ ದುರಂತ..! ಮದಿರೆ ನಶೆಯಲ್ಲಿ ಸ್ನೇಹಿತನ ಪ್ರಾಣವನ್ನೇ ತೆಗೆದ ಪಾಪಿ

ಫ್ರೆಂಡ್ಸ್​ ಎಲ್ಲಾ ಒಂದೆಡೆ ಸೇರಿದಾಗ ಎಣ್ಣೆ ಪಾರ್ಟಿ ಮಾಡೋದು ಕಾಮನ್​..! ಆದರೆ ಇಲ್ಲೊಬ್ಬ ಸ್ನೇಹಿತನ ಜೊತೆ ಮದ್ಯಪಾನ ಮಾಡಲು ಹೋಗಿ ಬಾರದ ಲೋಕಕ್ಕೆ ತೆರಳಿದ್ದಾನೆ. ಮಹಾರಾಷ್ಟ್ರದ ಕುರ್ಲಾ ಎಂಬಲ್ಲಿ Read more…

BIG NEWS: ಪ್ರಾಥಮಿಕ ಆರೋಗ್ಯ ಸೇವೆ ಸುಧಾರಣೆಗೆ ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ

13 ರಾಜ್ಯಗಳ ನಗರ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸೇವೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ಏಷಿಯನ್​ ಡೆವಲಪ್​ಮೆಂಟ್​ ಬ್ಯಾಂಕ್​​ 300 ಮಿಲಿಯನ್​ ಡಾಲರ್​ ಸಾಲಕ್ಕೆ ಸಹಿ ಹಾಕಿದೆ Read more…

CBSE ಬೋರ್ಡ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮಾಡಬೇಡಿ ಈ ಸಣ್ಣ ತಪ್ಪು

ಈ ವರ್ಷ ಸಿಬಿಎಸ್ಇ ಬೋರ್ಡ್ ಪರೀಕ್ಷೆಯಲ್ಲಿ ಬದಲಾವಣೆ ಮಾಡಲಾಗಿದೆ. 2 ಅವಧಿಯಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. 10ನೇ ತರಗತಿಯ ಮೊದಲ ಟರ್ಮ್ ಪರೀಕ್ಷೆ ಈಗಾಗಲೇ ಶುರುವಾಗಿದೆ. ಪ್ರಮುಖ ವಿಷಯಗಳ Read more…

ಶಾಕಿಂಗ್​​: ಬಟ್ಟೆ ವಾಶ್​ ಮಾಡಿಲ್ಲ ಅಂತಾ ಪುಟ್ಟ ಬಾಲಕಿ ಮೈಮೇಲೆ ಬಿಸಿನೀರು ಚೆಲ್ಲಿದ ಪಾಪಿ ಮಹಿಳೆ…​..!

9 ವರ್ಷದ ಸೋದರಸೊಸೆ ಸರಿಯಾಗಿ ಬಟ್ಟೆ ತೊಳೆಯಲಿಲ್ಲ ಎಂಬ ಒಂದೇ ಕಾರಣಕ್ಕೆ 30 ವರ್ಷದ ಮಹಿಳೆಯು ಆಕೆಯ ಮೈಮೇಲೆ ಬೀಸಿ ನೀರು ಚೆಲ್ಲಿದ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ. Read more…

BIG NEWS: ವಾಹನ ಸವಾರರಿಗೆ ಖುಷಿ ಸುದ್ದಿ….! ಹೊಸ BH ಸರಣಿಗೆ ಶುರುವಾಗಿದೆ ನೋಂದಣಿ

ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕೆಲಸಕ್ಕೆಂದು ಹೋಗುವ ಜನರಿಗೆ ವಾಹನ ನೋಂದಣಿ ದೊಡ್ಡ ಸಮಸ್ಯೆ. ಇದಕ್ಕೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ನೆರವಾಗಿದೆ. ಈ ತೊಂದರೆ ನಿವಾರಿಸಲು Read more…

ಬೆಕ್ಕಸಬೆರಗಾಗಿಸುತ್ತೆ ಈ ಕೋಟ್ಯಾಧೀಶ ಕೋಣದ ಸ್ಟೋರಿ

ಜೋಧ್ಪುರದ ಜಾನುವಾರು ಮೇಳದಲ್ಲಿ ತಮ್ಮ ಪಶುಗಳನ್ನು ತೋರಲು ಸಾವಿರಾರು ಮಂದಿ ಪ್ರತಿ ವರ್ಷ ಆಗಮಿಸುತ್ತಾರೆ. ಆದರೆ ಈ ವರ್ಷ ಇದೇ ಮೇಳಕ್ಕೆ ಬಂದಿದ್ದ ’ಹ್ಯಾಂಡ್ಸಮ್ ಹಂಕ್‌’ ಕೋಣವೊಂದು ಬರೋಬ್ಬರಿ Read more…

ಕೋಳಿ ಸತ್ತಿದ್ದಕ್ಕೆ ನೆರೆಮನೆಯವನ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ ಕುಕ್ಕುಟೋದ್ಯಮಿ..!

ವಿವಾಹ ಕಾರ್ಯಕ್ರಮವೊಂದು ಬರೋಬ್ಬರಿ 63 ಜೀವಿಗಳ ಸಾವಿಗೆ ಕಾರಣವಾದ ವಿಲಕ್ಷಣ ಘಟನೆಯೊಂದು ಓಡಿಶಾದ ಬಾಲಸೋರ್​ ಜಿಲ್ಲೆಯ ಕಂದಗರಡಿ ಗ್ರಾಮದಲ್ಲಿ ನಡೆದಿದೆ. ರಾಮಚಂದ್ರ ಪರಿದಾ ಅವರ ಮಗಳ ವಿವಾಹದ ಪ್ರಯುಕ್ತ Read more…

BIG NEWS: ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಗೆ ಸಚಿವ ಸಂಪುಟದಿಂದ ಅನುಮೋದನೆ

ಕೇಂದ್ರದ ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟವು ಇಂದು ಅನುಮೋದನೆ ನೀಡಿದೆ. ಕೃಷಿ ಕಾನೂನುಗಳ ರದ್ದು ಮಸೂದೆ 2021ನ್ನು ನವೆಂಬರ್​​ 29ರಿಂದ ಆರಂಭವಾಗುವ ಚಳಿಗಾಲದ Read more…

1 ಲಕ್ಷ ರೂ. ಲಂಚ ಪಡೆಯುವ ವೇಳೆ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಪಿಎಫ್‌ ಅಧಿಕಾರಿ

ಹರಿಯಾಣದ ಜಗಧಾರಿ ಮೂಲದ ಪಿಎಫ್‌ ಇಲಾಖೆಯ ಇಪಿಎಫ್‌ಒ ಕಚೇರಿಯಲ್ಲಿ ನಿರ್ವಹಿಸುವ ಅಧಿಕಾರಿಯೊಬ್ಬರು 1 ಲಕ್ಷ ರೂ. ಲಂಚ ಪಡೆಯವ ವೇಳೆ ಸಿಬಿಐ ಅಧಿಕಾರಿಗಳಿಗೆ ಸಿಕ್ಕಿಬಿದ್ದು, ಬಂಧನಕ್ಕೆ ಒಳಗಾಗಿದ್ದಾರೆ. ಅಧಿಕಾರಿಯನ್ನು Read more…

ಸಿಂಹದ ಸಮೀಪ ತೆರಳಿದ್ದ ಭೂಪ ಕೂದಲೆಳೆ ಅಂತರದಲ್ಲಿ ಪಾರು: ಮೈ ಝುಂ ಎನ್ನಿಸುತ್ತೆ ಈ ವಿಡಿಯೋ

ಸಿಂಹಗಳ ಹೆಸರು ಕೇಳಿದ್ರೇನೆ ಭಯವಾಗುತ್ತೆ. ಅಂತದ್ರಲ್ಲಿ ಸಿಂಹಗಳ ಬಳಿಗೆ ಹೋಗೋದು ಅಂದರೆ ಗುಂಡಿಗೆ ಗಟ್ಟಿ ಇರಲೇಬೇಕು. ಹೈದರಾಬಾದ್​​ನ ನೆಹರೂ ಮೃಗಾಲಯದಲ್ಲಿ ಆಫ್ರಿಕನ್​ ಸಿಂಹವನ್ನು ಇಡಲಾದ ಸ್ಥಳದಲ್ಲಿ ಅಲೆದಾಡುತ್ತಿದ್ದ 31 Read more…

ಕಲ್ಲಿದ್ದಲು ಗಣಿ ಮಂಡಳಿಯಲ್ಲಿ 539 ಹುದ್ದೆಗಳಿಗೆ ನೇಮಕಾತಿ, ಇಲ್ಲಿದೆ ವಿವರ

ಸೆಂಟ್ರಲ್‌ ಕೋಲ್‌ಫೀಲ್ಡ್ಸ್‌ ಲಿಮಿಟೆಡ್‌ (ಸಿಸಿಎಲ್‌) ಕಡೆಯಿಂದ ತನ್ನ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಲು 539 ಮಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಎಲೆಕ್ಟ್ರಿಷಿಯನ್‌, ಫಿಟ್ಟರ್‌, ಮಷಿನಿಸ್ಟ್‌, ಟರ್ನರ್‌ ಹಾಗೂ ಪ್ಲಂಬರ್‌ ಸೇರಿದಂತೆ Read more…

ನದಿ ಈಜಿಕೊಂಡು 17ರ ಬಾಲಕ ಬಾಂಗ್ಲಾದೇಶಕ್ಕೆ ಪರಾರಿ…!

ಕಳೆದ ಕೆಲ ದಿನಗಳಿಂದ ಕಾಣೆಯಾಗಿದ್ದ ಭಾರತದ ಟೀನೇಜರ್‌ ಒಬ್ಬ ಬಾಂಗ್ಲಾದೇಶದ ಗಡಿಯಲ್ಲಿರುವ ಕುಶಿಯಾರಾ ನದಿಯನ್ನು ಈಜಿ ದಾಟಿಕೊಂಡು ದಡದ ಆ ಕಡೆ ಸೇರಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡೂ Read more…

ʼಪ್ರಾಮಾಣಿಕತೆʼ ಇನ್ನೂ ಇದೆ ಎಂಬುದಕ್ಕೆ ಸಾಕ್ಷಿ ಈ ಘಟನೆ

ಎಲ್ಲಿಗಾದರೂ ಪ್ರವಾಸ ಹೋಗುವಾಗ ಬೆಲೆಬಾಳುವ ವಸ್ತುಗಳನ್ನು ಬಹಳ ಜಾಗರೂಕತೆಯಿಂದ ಇಟ್ಟುಕೊಳ್ಳಬೇಕು. ಒಮ್ಮೆ ಕಳೆದುಹೋದರೆ, ಅವುಗಳನ್ನು ಪತ್ತೆ ಹಚ್ಚಲು ಮತ್ತು ಹಿಂಪಡೆಯಲು ಬಹಳ ಕಷ್ಟವಾಗುತ್ತದೆ. ಜಾತ್ರೆ, ಸಮಾರಂಭ ಅಂತಾ ಎಲ್ಲಿಗಾದ್ರೂ Read more…

ಒಂದೇ ಶಾಲೆಯ 14 ಮಕ್ಕಳಲ್ಲಿ ಕೋವಿಡ್​ 19 ಪಾಸಿಟಿವ್​: ಪೋಷಕರಲ್ಲಿ ಹೆಚ್ಚಿದ ಆತಂಕ

ಕೊರೊನಾ ಮೂರನೇ ಅಲೆಯ ಭಯ ಇನ್ನೂ ಜೀವಂತ ಇರುವಾಗಲೇ ಅಲ್ಲಲ್ಲಿ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದು ಆತಂಕ ಹೆಚ್ಚಾಗಿದೆ. ಪಂಜಾಬ್​​ನ ಮುಕ್ತಸರ್​ ಜಿಲ್ಲೆಯ ವರಿಂಗ್​ ಖೇರಾ ಗ್ರಾಮದ ಜವಾಹರ್​​ ನವೋದಯ Read more…

ರೈಲಿನ ಬೋಗಿ ಮೇಲೇರಿ ವಿಡಿಯೋ ಮಾಡುವ ಹುಚ್ಚುತನಕ್ಕೆ ಶಾಲಾ ಬಾಲಕ ಬಲಿ

ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಲೇ ಇರಬೇಕು, ಅದಕ್ಕಾಗಿ ಹೊಸ ಹೊಸ ಫೋಟೊಗಳನ್ನು, ಶಾರ್ಟ್‌ ವಿಡಿಯೋಗಳನ್ನು ಅಪ್‌ಲೋಡ್‌ ಮಾಡುತ್ತಲೇ ಇರಬೇಕು ಎಂಬ ಖಯಾಲಿ ಯುವಜನರಲ್ಲಿ ಬಹಳ ಹೆಚ್ಚಳವಾಗಿದೆ. ಏಳುವುದು, ಹಲ್ಲು ಉಜ್ಜುವುದು, Read more…

ಗೌತಮ್​ ಗಂಭೀರ್​​ಗೆ ಐಸಿಸ್​​ನಿಂದ ಬೆದರಿಕೆ: ತಡರಾತ್ರಿ ಠಾಣೆಗೆ ತೆರಳಿ ದೂರು ದಾಖಲಿಸಿದ ಬಿಜೆಪಿ ಸಂಸದ

ಐಸಿಸ್​ ಕಾಶ್ಮೀರದಿಂದ ತನಗೆ ಜೀವ ಬೆದರಿಕೆ ಬಂದಿದೆ ಎಂದು ಆರೋಪಿಸಿರುವ ಬಿಜೆಪಿ ಸಂಸದ ಹಾಗೂ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​​ ಮಂಗಳವಾರ ರಾತ್ರಿ ಪೊಲೀಸ್​ ಠಾಣೆಗೆ Read more…

BIG NEWS: ಗ್ಯಾಸ್ ಸಿಲಿಂಡರ್ ಸ್ಫೋಟ; ಮೃತರ ಸಂಖ್ಯೆ ಐದಕ್ಕೇರಿಕೆ

ಸೇಲಂ: ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಿನ್ನೆ ಸಂಭವಿಸಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಸೇಲಂ ನ ಕರುಂಗಳಪಟ್ಟಿ ಎಂಬಲ್ಲಿ ರಾಜಲಕ್ಷ್ಮಿ ಎಂಬುವವರು ಮನೆಯಲ್ಲಿ Read more…

BIG BREAKING: ದಿಢೀರ್ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ; ಒಂದೇ ದಿನದಲ್ಲಿ 437 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 9,283 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇನ್ನು ಸಾವಿನ ಸಂಖ್ಯೆಯಲ್ಲಿಯೂ ಭಾರಿ ಏರಿಕೆಯಾಗಿದ್ದು, ಒಂದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...