alex Certify India | Kannada Dunia | Kannada News | Karnataka News | India News - Part 963
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ 17 ವರ್ಷದ ಮಗಳನ್ನೇ ಅತ್ಯಾಚಾರಗೈಯ್ಯಲು ಸಹಾಯ ಮಾಡಿದ ಪಾಪಿ ತಾಯಿ….!

ಶಾಕಿಂಗ್ ಘಟನೆಯೊಂದರಲ್ಲಿ, 40 ವರ್ಷದ ಮಹಿಳೆಯೊಬ್ಬಳು, 52 ವರ್ಷ ವಯಸ್ಸಿನ ತನ್ನ ಪ್ರಿಯಕರನಿಗೆ, ತನ್ನ 17 ವರ್ಷದ ಮಗಳನ್ನು ಅತ್ಯಾಚಾರಗೈಯ್ಯಲು ಸಹಾಯ ಮಾಡಿದ ಘಟನೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಜರುಗಿದೆ. Read more…

ಟ್ರ್ಯಾಕ್ಟರ್‌ನಲ್ಲಿ ಹುಟ್ಟುಹಬ್ಬದ ಪಾರ್ಟಿಗೆ ಬಾಲಕಿ ಎಂಟ್ರಿ

ಹದಿಹರೆಯದಲ್ಲಿ ಮಕ್ಕಳಿಗೆ ಚಿತ್ರ ವಿಚಿತ್ರ ಕ್ರೇಜ್ ಇರುತ್ತದೆ. ಇಲ್ಲೊಬ್ಬಳು ತನ್ನ ಹುಟ್ಟುಹಬ್ಬದ ಪಾರ್ಟಿಗೆ ಟ್ರಾಕ್ಟರ್ ಏರಿ ಬಂದು ಸುದ್ದಿಯಾಗಿದ್ದಾಳೆ. ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಸಾಮಾಜಿಕ ಮಾಧ್ಯಮದಲ್ಲಿ Read more…

ಚಿಪ್ಸ್ ತಿನ್ನುವ ವೇಳೆ ಸೀಟಿ ನುಂಗಿದ ಬಾಲಕ….! ಬಾಯಿ ತೆರೆಯುತ್ತಿದ್ದಂತೆ ಬರ್ತಿತ್ತು ಶಬ್ಧ

ಪಶ್ಚಿಮ ಬಂಗಾಳದ ಕೋಲ್ಕತ್ತಾದ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. 12 ವರ್ಷದ ಮಗು ಆಕಸ್ಮಿಕವಾಗಿ ಪ್ಲಾಸ್ಟಿಕ್ ಸೀಟಿ ನುಂಗಿದೆ. ಈ ಸೀಟಿ ಮಗುವಿನ ಶ್ವಾಸಕೋಶದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಕೋಲ್ಕತ್ತಾದ ಸರ್ಕಾರಿ Read more…

ವರದಕ್ಷಿಣೆಗೆ ಮೀಸಲಿಟ್ಟ ಹಣ ಸಾರ್ಥಕ ಕಾರ್ಯಕ್ಕೆ ಬಳಕೆ

ಬಾರ್ಮರ್‌: ಬಹುತೇಕ ಭಾರತೀಯ ಕುಟುಂಬಗಳಲ್ಲಿ ಹೆಣ್ಣು ಮಗು ಹುಟ್ಟಿದ ದಿನದಿಂದಲೇ ಆಕೆಯ ಮದುವೆಗಾಗಿ ಉಳಿತಾಯ ಮಾಡುವುದು ಸಾಮಾನ್ಯವಾಗಿದೆ. ಇದು ಕೇವಲ ವಿವಾಹಕ್ಕೆ ಮಾತ್ರವಲ್ಲ,  ವರದಕ್ಷಿಣೆಗಾಗಿ ಕೂಡ ಉಳಿತಾಯ ಮಾಡುತ್ತಾರೆ. Read more…

ವಿಠ್ಠಲನ ದರ್ಶನಕ್ಕೆ ಸಾಗುತ್ತಿದ್ದ ವೇಳೆ ಅವಘಡ: ಪಾದಯಾತ್ರೆ ಕೈಗೊಂಡಿದ್ದ ಯಾತ್ರಾರ್ಥಿಗಳ ಮೇಲೆಯೇ ಹರಿದ ಟ್ರಕ್​​​..!

ಯಾತ್ರಾರ್ಥಿಗಳ ಗುಂಪಿನ ಮೇಲೆಯೇ ಪಿಕಪ್​​ ಟ್ರಕ್​ ನುಗ್ಗಿದ ಪರಿಣಾಮ 20 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆಯು ಪುಣೆಯ ವಡ್ಗಾಂವ್​ ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದೆ. ವಿಠ್ಠಲನ ಭಕ್ತರಾದ ವಾರ್ಕಾರಿಗಳು Read more…

ಪತ್ನಿ ಮೇಲೆ ಪತಿ ಹಲ್ಲೆ ಮಾಡೋದು ಎಷ್ಟು ಸರಿ…? ಈ ಕುರಿತ ಸಮೀಕ್ಷೆಯಲ್ಲಿ ಆಘಾತಕಾರಿ ಸಂಗತಿ ಬಹಿರಂಗ

ಪತಿ, ಪತ್ನಿಗೆ ಹೊಡೆಯುವುದು ಇಂದು, ನಿನ್ನೆಯದಲ್ಲ. ಹಿಂದಿನಿಂದಲೂ ಕೌಟುಂಬಿಕ ಹಿಂಸೆ ಭಾರತದಲ್ಲಿ ಸರ್ವೆ ಸಾಮಾನ್ಯವಾಗಿದೆ. ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಿಸಲು ಸರ್ಕಾರ ಸಾಕಷ್ಟು ಕಾನೂನುಗಳನ್ನು ಜಾರಿಗೆ ತಂದಿದೆ. ವಿಚಿತ್ರವೆಂದ್ರೂ Read more…

ಓಲಾ, ಊಬರ್‌ ಮೂಲಕ ರಿಕ್ಷಾ ಬುಕ್ ಮಾಡುವಿರಾ…? ಹಾಗಾದ್ರೆ ಕಾದಿದೆ ಬೆಲೆ ಏರಿಕೆ‌ ಶಾಕ್

ಇ-ಕಾಮರ್ಸ್ ಪ್ಲಾಟ್‌ಫಾರಂಗಳ ಮೂಲಕ ಬುಕ್ ಮಾಡುವ ಆಟೋರಿಕ್ಷಾ ಸೇವೆಗಳ ಮೇಲೆ ಜನವರಿ 1, 2022ರಿಂದ 5%ರಷ್ಟು ಜಿಎಸ್‌ಟಿ ವಿಧಿಸಲಾಗುವುದು. ನವೆಂಬರ್‌ 18ರಂದು ವಿತ್ತ ಸಚಿವಾಲಯದ ಕಂದಾಯ ಇಲಾಖೆ ಹೊರಡಿಸಿದ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ; 24 ಗಂಟೆಯಲ್ಲಿ 10967 ಜನ ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 8,318 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇನ್ನು ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, ಒಂದೇ Read more…

SBIಗೆ ಒಂದು ಕೋಟಿ ರೂ. ದಂಡ ವಿಧಿಸಿದ ಆರ್‌ಬಿಐ

ನಿಯಮಗಳ ಪಾಲನೆ ಮಾಡದೇ ಇರುವ ಆಪಾದನೆ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮೇಲೆ ರಿಸರ್ವ್ ಬ್ಯಾಂಕ್ ಒಂದು ಕೋಟಿ ರೂ. ದಂಡ ವಿಧಿಸಿದೆ. ನವೆಂಬರ್‌ 16, Read more…

ನೋಯ್ಡಾ ವಿಮಾನ ನಿಲ್ದಾಣದ ಚಿತ್ರಣ ಅಂತಾ ಪ್ರಚಾರವಾದ ವಿಡಿಯೋ ರಹಸ್ಯ ಫ್ಯಾಕ್ಟ್ ಚೆಕ್ ನಲ್ಲಿ ಬಯಲು

ನೋಯ್ಡಾ: ಚೀನಾ ದೇಶದ ಡಾಕ್ಸಿಂಗ್ ವಿಮಾನ ನಿಲ್ದಾಣದ ಫೋಟೋ, ವಿಡಿಯೋವನ್ನು ನೋಯ್ಡಾ ವಿಮಾನ ನಿಲ್ದಾಣದ ಪ್ರಚಾರಕ್ಕಾಗಿ ಬಳಸಲಾಗಿದೆಯೇ ಎಂಬ ಬಗ್ಗೆ ಪ್ರಶ್ನೆ ಎದ್ದಿದೆ. ಇದೀಗ ಈ ಬಗ್ಗೆ ಫ್ಯಾಕ್ಟ್ Read more…

ಅಂಧ ಬಾಲಕನ ರಾಜ್ಯ‌ ಗೀತೆಗೆ ಮನಸೋತ ಛತ್ತೀಸ್ ಗಢ ಸಿಎಂ…!

ಛತ್ತೀಸ್‌ಗಢದ ಅಂಧ ಬಾಲಕ ಧರ್ಮೇಂದ್ರ ದಾಸ್ ಮಹಂತ್ ರಾಜ್ಯಗೀತೆ ಹಾಡುವುದರ ಮೂಲಕ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದ್ದಾನೆ. ಧರ್ಮೇಂದ್ರ ಹಾಡಿರುವ ವಿಡಿಯೋವನ್ನು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ Read more…

ʼಸಂವಿಧಾನʼದ ಆಶಯಗಳನ್ನು ಬಿಂಬಿಸಿದೆ ಈ ವೆಡ್ಡಿಂಗ್‌ ಕಾರ್ಡ್

ಗುವಾಹಟಿ: ಇತ್ತೀಚಿನ ದಿನಗಳಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನು ಭಿನ್ನವಾಗಿ ಮುದ್ರಿಸುತ್ತಾರೆ. ಕೆಲವೊಮ್ಮೆ ಬಹಳ ಆಸಕ್ತಿದಾಯಕ ಮದುವೆ ಕಾರ್ಡ್ ಗಳನ್ನು ಸಾಮಾನ್ಯವಾಗಿ ನೀವು ನೋಡಿರುತ್ತೀರಿ. ಸಮಾಜವಾದಿ ಪಕ್ಷದ ಬಣ್ಣಗಳಲ್ಲಿ ಮುದ್ರಿಸಲಾದ Read more…

ಬದುಕಿದೆಯಾ ಬಡ ಜೀವವೇ ಅಂತಾ ನಿಟ್ಟುಸಿರುಬಿಟ್ಟ ಪ್ರವಾಸಿಗರು……ಅಷ್ಟಕ್ಕೂ ಏನಾಯ್ತು ಗೊತ್ತಾ..?

ಸಿಯೋನಿ: ಸಫಾರಿ ಮಾಡುವುದು ಥ್ರಿಲ್ ಕೊಡಬಹುದು. ಆದರೆ, ಕಾಡುಪ್ರಾಣಿಗಳಿರುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾದದ್ದು ಕೂಡ ಅತ್ಯಗತ್ಯ. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಕಂಟಕ. ಮಧ್ಯಪ್ರದೇಶದ ಸಿಯೋನಿಯಲ್ಲಿರುವ ಪೆಂಚ್ ಹುಲಿ ಸಂರಕ್ಷಿತ Read more…

ದುಷ್ಟ ಶಕ್ತಿಗಳಿಂದ ಮುಕ್ತಿ ಕೊಡಿಸುವ ನೆಪದಲ್ಲಿ ಮಹಿಳೆ ಮೇಲೆ ತಂದೆ-ಮಗನಿಂದ ನಿರಂತರ ಅತ್ಯಾಚಾರ..!

ದುಷ್ಟಶಕ್ತಿಗಳಿಂದ ಮುಕ್ತಿ ಕೊಡಿಸುತ್ತೇನೆ ಎಂದು ನಂಬಿಸಿ ದಶಕಕ್ಕೂ ಅಧಿಕ ಕಾಲ ಮಹಿಳೆ ಮೇಲೆ ಅತ್ಯಾಚಾರ ಎಸಗುತ್ತಿದ್ದ ಬಾಬಾನನ್ನು ಪೊಲೀಸರು ಬಂಧಿಸಿದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಚಂದ್ರಾಯನಗುಟ್ಟ ಪೊಲೀಸರು 52 Read more…

ʼನೀಟ್ʼ ಪರೀಕ್ಷೆಯಲ್ಲಿ ದಿನಗೂಲಿ ಕಾರ್ಮಿಕನ ಪುತ್ರನ ಅಭೂತಪೂರ್ವ ಸಾಧನೆ

ಬಾರ್ಮರ್: ಕೂಲಿ ಕಾರ್ಮಿಕನ ಮಗನೊಬ್ಬ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದರ ಮೂಲಕ ಭವಿಷ್ಯದ ವೈದ್ಯನಾಗಲು ಹೊರಟಿರುವ ಹಳ್ಳಿ ಹುಡುಗನ ಕಥೆಯಿದು. ರಾಜಸ್ಥಾನದ ಬಾರ್ಮೆರ್‌ನ ಸಿಂಧಾರಿ ತಹಸಿಲ್‌ನ ಕಮ್ಥಾಯ್ ಗ್ರಾಮದ ನಿವಾಸಿ Read more…

ಕೊರೋನಾ ಹೋಯ್ತು ಎನ್ನುವಾಗಲೇ ಅಪಾಯಕಾರಿ ‘ಒಮಿಕ್ರೋನ್’ ಬಿಗ್ ಶಾಕ್: WHO ಮಹತ್ವದ ಆದೇಶ

ಕೊರೋನಾ ರೂಪಾಂತರಿ ಡೆಲ್ಟಾಗಿಂತಲೂ ಅಪಾಯಕಾರಿ ಪ್ರಭೇದ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದು, ವಿಶ್ವಕ್ಕೆ ಆತಂಕ ಮೂಡಿಸಿದೆ. ಈ ಕೊರೋನಾ ರೂಪಾಂತರಿಗೆ ‘ಒಮಿಕ್ರೋನ್’ ಎಂದು ನಾಮಕರಣ ಮಾಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ Read more…

ಡಿಜೆ ಮ್ಯೂಸಿಕ್ ಗೆ ಹೃದಯಾಘಾತದಿಂದ ಸಾವನ್ನಪ್ಪಿದ ಕೋಳಿಗಳು…!

ಬಾಲಸೋರ್: ಇತ್ತೀಚೆಗೆ ಮದುವೆ ಕಾರ್ಯಕ್ರಮಗಳಲ್ಲಿ ಡಿಜೆ ಇಲ್ಲದಿದ್ರೆ ಮದುವೆಯೇ ಸಪ್ಪೆ ಅನಿಸುತ್ತದೆ. ಮದುವೆ ದಿನ ಬಹಳ ಜೋರಾಗಿ ಡಿಜೆ ಇಡುವುದು ಸಾಮಾನ್ಯವಾಗಿದೆ. ಸಂಗೀತ ಹಾಗೂ ನೃತ್ಯವಿಲ್ಲದಿದ್ರೆ ವಿವಾಹವೇ ಅಪೂರ್ಣ Read more…

BIG NEWS: ಮಹಾಮಾರಿಯಿಂದ ರಕ್ಷಣೆಗೆ ಬೇಕಿದೆ ಬೂಸ್ಟರ್ ಡೋಸ್

ನವದೆಹಲಿ: ಪ್ರಸ್ತುತ ಬೂಸ್ಟರ್ ಡೋಸ್‌ ಗಳ ಅಗತ್ಯವಿರುತ್ತದೆ ಎಂದು ದೆಹಲಿಯ ಏಮ್ಸ್ ಕೋವಿಡ್ ಟಾಸ್ಕ್ ಫೋರ್ಸ್‌ನ ಅಧ್ಯಕ್ಷ ಡಾ ನವೀತ್ ವಿಗ್ ಹೇಳಿದ್ದಾರೆ. ವಿವಿಧ ವಯೋಮಿತಿಯವರ ಮೇಲೆ ಮತ್ತು Read more…

ನವಜಾತ ಶಿಶುವನ್ನು ಆಸ್ಪತ್ರೆಯಲ್ಲೇ ಬಿಟ್ಟು ತೆರಳಿದ ಪಾಪಿ ಪೋಷಕರು…..!

ನವಜಾತ ಶಿಶುವನ್ನು ಪೋಷಕರು ಆಸ್ಪತ್ರೆಯಲ್ಲೇ ಬಿಟ್ಟು ತೆರಳಿದ ಅಮಾನವೀಯ ಘಟನೆಯೊಂದು ಜಾರ್ಖಂಡ್​ ರಾಜಧಾನಿಯ ರಾಂಚಿಯ ರಿಮ್ಸ್​ನಲ್ಲಿ ವರದಿಯಾಗಿದೆ. ಹುಟ್ಟಿದ ಮಗು ಎರಡು ತಲೆಗಳನ್ನು ಹೊಂದಿದೆ ಎಂಬ ಕಾರಣಕ್ಕೆ ಪೋಷಕರು Read more…

BIG NEWS: ಡಿ.​15ರಿಂದ ನಿಗದಿತ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಪುನಾರಂಭಕ್ಕೆ ಕೇಂದ್ರದಿಂದ ಗ್ರೀನ್​ ಸಿಗ್ನಲ್​

ಕೊರೊನಾ ವೈರಸ್​ ಸೋಂಕು ಮಂದಗತಿಯ ಹಿನ್ನೆಲೆಯಲ್ಲಿ ಡಿಸೆಂಬರ್​ 15ರಿಂದ ನಿಗದಿತ ಅಂತಾರಾಷ್ಟ್ರೀಯ ವಿಮಾನಯಾನಗಳ ಸೇವೆಯನ್ನು ಪುನಾರಂಭಿಸಲಿದೆ ಎಂದು ವಿಮಾನಯಾನ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ಗೃಹ ಸಚಿವಾಲಯ, ವಿದೇಶಾಂಗ Read more…

ಒಡಿಶಾದಲ್ಲಿ ಹೆಚ್ಚಾಯ್ತು ರಾಜಕೀಯ ಪಕ್ಷಗಳ ನಡುವಿನ ‘ಮೊಟ್ಟೆ’ ಗಲಾಟೆ..! ಬಿಜೆಡಿ ಬೆನ್ನಲ್ಲೇ ಬಿಜೆಪಿ ಸಂಸದೆ ಮೇಲೂ ಮೊಟ್ಟೆ ತೂರಾಟ

ಓಡಿಶಾದಲ್ಲಿ ರಾಜಕೀಯ ಪಕ್ಷಗಳ ನಡುವೆ ಮೊಟ್ಟೆ ದಾಳಿಯು ಭಾರೀ ಸದ್ದು ಮಾಡುತ್ತಿದೆ. ಆಡಳಿತಾರೂಡ ಬಿಜೆಡಿ ಹಾಗೂ ಬಿಜೆಪಿ ನಡುವಿನ ಮೊಟ್ಟೆ ದಾಳಿಯ ಬೆನ್ನಲ್ಲೇ ಇದೀಗ ಕಾಂಗ್ರೆಸ್​ ಬೆಂಬಲಿಗರೂ ಸಹ Read more…

ಶಿವಸೇನೆ ಸರ್ಕಾರಕ್ಕೆ ಬಿಗ್​ಶಾಕ್​….! ಸರ್ಕಾರ ರಚನೆಯ ಸುಳಿವು ಬಿಚ್ಚಿಟ್ಟ ಬಿಜೆಪಿ

ಅತೀ ಶೀಘ್ರದಲ್ಲೇ ಮಹಾರಾಷ್ಟ್ರದಲ್ಲಿ ಮಹತ್ವದ ಬದಲಾವಣೆ ಉಂಟಾಗಲಿದೆ ಎಂದು ಹೇಳುವ ಮೂಲಕ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ನಾರಾಯಣ ರಾಣೆ ಠಾಕ್ರೆ ಸರ್ಕಾರದ ಪತನದ Read more…

700 ವರ್ಷಗಳ ಹಿಂದಿನ ಹಳೆ ತಂತ್ರಗಾರಿಕೆಯಿಂದ ಎರಡಂತಸ್ತಿನ ಮನೆ ಕಟ್ಟಿದ ಪುಣೆ ದಂಪತಿ

ಪ್ರತಿಯೊಬ್ಬರಿಗೂ ನಗರದಲ್ಲಿ ತಮ್ಮದೇ ಮನೆ ಹೊಂದುವ ಕನಸು ಇರುತ್ತದೆ. ಆದರೆ ಪ್ರತಿಯೊಬ್ಬರಿಂದಲೂ ಇದು ಸಾಧ್ಯವಿಲ್ಲ. ಈ ವಿಷಯದಲ್ಲಿ, ಇಂಥ ಜನರ ನಡುವೆ ಹೊಸತೊಂದನ್ನು ಪ್ರಯತ್ನಿಸುವ ಹಪಾಹಪಿ ಇರುತ್ತದೆ. ಅಂಥವರಲ್ಲಿ Read more…

ಲಕ್ಷಾಂತರ ರೂ. ಗಳಿಸಿಕೊಡುತ್ತೆ ಈ ರೂಪಾಯಿ ನಾಣ್ಯ…!

ಸಂಗ್ರಹಿಸಬಲ್ಲ ಹಳೆ ನಾಣ್ಯಗಳಿಗೆ ಭಾರೀ ಬೇಡಿಕೆ ಇದ್ದು, ಅಪರೂಪದ ನಾಣ್ಯಗಳಿಗೆ ಕಳೆದ ಕೆಲ ತಿಂಗಳುಗಳಿಂದ ವಿಪರೀತ ಡಿಮ್ಯಾಂಡ್ ಇದೆ. ಹಳೆಯ ಅಪರೂಪದ ನಾಣ್ಯಗಳ ಸಂಗ್ರಹಗಾರರಿಗೆ ಇತ್ತೀಚಿನ ದಿನಗಳಲ್ಲಿ ಅವುಗಳನ್ನು Read more…

ಸ್ನೇಹಿತ ಪೆನ್ಸಿಲ್​​ ವಾಪಸ್​ ಕೊಡಲಿಲ್ಲವೆಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ ಪುಟ್ಟ ಬಾಲಕ…..!

ಶಾಲೆ ಅಂದಮೇಲೆ ಅಲ್ಲಿ ಬಳಪ, ಪೆನ್ನು, ಪೆನ್ಸಿಲ್​ ವಿಚಾರಕ್ಕಾಗಿ ಜಗಳಗಳು ಆಗೋದು ಸರ್ವೇ ಸಾಮಾನ್ಯ. ಬಾಲ್ಯದ ದಿನಗಳಲ್ಲಿ ಸ್ನೇಹಿತರ ಪೆನ್ನು, ಪೆನ್ಸಿಲ್​ಗಳನ್ನು ಕದ್ದು ನಾವು ಕೂಡ ಮಜ ನೋಡಿದ್ದೇವೆ. Read more…

‘ಜೀವನ ಪ್ರಮಾಣ ಪತ್ರ’ ಸಲ್ಲಿಸದಿರುವ ಹಿರಿಯ ನಾಗರಿಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಜೀವನ ಪ್ರಮಾಣ ಪತ್ರವನ್ನು ಈ ವರ್ಷ ಸಲ್ಲಿಸಲು ಕೊನೆ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಪಿಂಚಣಿದಾರರು ಈ ವಿಚಾರವನ್ನು ಗಮದಲ್ಲಿಟ್ಟುಕೊಳ್ಳಬೇಕಿದೆ. ನಿಗದಿತ ಅವಧಿಯಲ್ಲಿ ಜೀವನ ಪ್ರಮಾಣ ಪತ್ರ ಸಲ್ಲಿಸದೇ ಇದ್ದಲ್ಲಿ ಡಿಸೆಂಬರ್‌ನಿಂದ Read more…

ಲಕ್ಷಾಂತರ ರೂ. ಸಂಬಳದ ಹುದ್ದೆ ತೊರೆದು ಕೃಷಿಯತ್ತ ಮುಖ ಮಾಡಿದ ಟೆಕ್ಕಿ

ರಾಸಾಯನಿಕ ಮಿಶ್ರಿತ ಹಾನಿಕಾರಕ ಕೃಷಿ ಪದ್ಧತಿಯಲ್ಲಿ ಇಳುವರಿ ಹೆಚ್ಚು ಸಿಕ್ಕರೂ, ಭೂಮಿಯ ಫಲವತ್ತತೆ ಕಡಿಮೆ ಆಗುತ್ತದೆ. ಕೃಷಿ ಭೂಮಿ ಕೆಲವೇ ವರ್ಷಗಳಲ್ಲಿ ಬರಡುಭೂಮಿ ಆಗುತ್ತದೆ ಎನ್ನುವುದನ್ನು ದೇಶದ ಬಹುತೇಕ Read more…

ಕೃಷಿ ಸುಧಾರಣಾ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ರೈತರು ಆರಂಭಿಸಿದ್ದ ಚಳುವಳಿಗೆ ಇಂದು ಒಂದು ವರ್ಷ

ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ ಪ್ರತಿಭಟನೆಗೆ ಇಳಿದು ಒಂದು ವರ್ಷ ಕಳೆದ ಸಂದರ್ಭವನ್ನು ಆಚರಿಸಲು ಪಂಜಾಬ್ ಹಾಗೂ ಹರಿಯಾಣಾದ ರೈತರು ಮುಂದಾಗಿದ್ದಾರೆ. ದೆಹಲಿ ಬಳಿಯ ಸಿಂಘು Read more…

‘ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ’: ಕಾಂಗ್ರೆಸ್​ಗೆ ಪರೋಕ್ಷ ಟಾಂಗ್​ ನೀಡಿದ ಪ್ರಧಾನಿ ಮೋದಿ

ಸಂವಿಧಾನದ ದಿನವಾದ ಇಂದು ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಒಂದು ಕುಟುಂಬವು ಹಲವು ತಲೆಮಾರುಗಳಿಂದ ಪಕ್ಷವನ್ನು ಮುನ್ನಡೆಸಿದರೆ ಅದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್​ Read more…

ಆಗ್ರಾ: ಮೊಘಲ್ ರಸ್ತೆಗೆ ’ಮಹಾರಾಜ ಅಗ್ರಸೇನ್ ರಸ್ತೆ’ ಎಂದು ಮರುನಾಮಕರಣ

ಆಗ್ರಾ: ಉತ್ತರ ಪ್ರದೇಶದಲ್ಲಿ ಹೆಸರು ಬದಲಾವಣೆಯ ಟ್ರೆಂಡ್ ಮುಂದುವರೆದಿದ್ದು, ಇದೀಗ ಆಗ್ರಾದ ಮೊಘಲ್ ರಸ್ತೆಯನ್ನು ಮಹಾರಾಜ ಅಗ್ರಸೇನ್ ಮಾರ್ಗ್ ಎಂದು ಮರುನಾಮಕರಣ ಮಾಡಲಾಗಿದೆ. “ಮುಂದಿನ ಪೀಳಿಗೆಗಳು ಮಹನೀಯರ ವ್ಯಕ್ತಿತ್ವಗಳಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...