alex Certify India | Kannada Dunia | Kannada News | Karnataka News | India News - Part 935
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷೆ ನೀಡುತ್ತಿದ್ದಂತೆ ಕೋರ್ಟ್ ನಲ್ಲೇ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಅತ್ಯಾಚಾರ, ಕೊಲೆ ಆರೋಪಿ

ಸೂರತ್: ಗುಜರಾತ್‌ನ ಸೂರತ್ ಜಿಲ್ಲಾ ನ್ಯಾಯಾಲಯದಲ್ಲಿ ಬುಧವಾರ ನ್ಯಾಯಾಧೀಶರ ಮೇಲೆ ಚಪ್ಪಲಿ ತೂರಿದ ಘಟನೆ ನಡೆದಿದೆ. 5 ವರ್ಷದ ಅಪ್ರಾಪ್ತೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ದೋಷಿಯಾಗಿರುವ 27 Read more…

ಪಿಎಂ ಹೊಸ ಕಾರಿನ ಬೆಲೆಯ ಊಹಾಪೋಹಗಳಿಗೆ ಸರ್ಕಾರಿ ಮೂಲಗಳಿಂದ ತೆರೆ

ನೆನ್ನೆಯಿಂದ ಪಿಎಂ ಅವರ ಹೊಸ ಮರ್ಸಿಡಿಸ್ ಮೇಬ್ಯಾಕ್‌ನ ಬೆಲೆ ಮತ್ತು ಇತರ ವಿವರಗಳ ಕುರಿತಾದ ಸುದ್ದಿಗಳು ಎಲ್ಲೆಡೆ ಸದ್ದು ಮಾಡುತ್ತಿದೆ. ಈ ಮೊದಲು ಅವರು ಬಳಸುತ್ತಿದ್ದುದು BMW ಕಾರ್, Read more…

ಬೆಚ್ಚಿಬೀಳಿಸುವಂತಿದೆ ಈ ವಿಡಿಯೋ: ದಲಿತ ಬಾಲಕಿಯನ್ನ ನಿರ್ದಯವಾಗಿ ಥಳಿಸಿದ ಉತ್ತರ ಪ್ರದೇಶದ ಕುಟುಂಬ

ಉತ್ತರ ಪ್ರದೇಶದ ಅಮೇಥಿಯಲ್ಲಿ ದಲಿತ ಅಪ್ರಾಪ್ತ ಬಾಲಕಿಯನ್ನು ನಿರ್ದಯವಾಗಿ ಥಳಿಸಿರೊ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಪ್ರಾಪ್ತೆಯ ಮೇಲಾಗಿರೊ ದೌರ್ಜನ್ಯವು ಆ ಪ್ರದೇಶದ ಜನರಲ್ಲಿ ಆಕ್ರೋಶ ಉಂಟುಮಾಡಿದೆ‌. Read more…

ಕೊರೊನಾ 3ನೇ ಅಲೆ ಭೀತಿ…! ಅಗತ್ಯ ಬಿದ್ದರೆ ಶಾಲಾ-ಕಾಲೇಜು ಬಂದ್ ಮಾಡಲು ಮುಂದಾಗಿದೆ ಈ ರಾಜ್ಯ

ಕೋಲ್ಕತ್ತಾ: ಭಾರತದಲ್ಲಿ ಹೊಸ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ಶಾಲೆ-ಕಾಲೇಜುಗಳನ್ನು ಬಂದ್ ಮಾಡಲು ಸಿಎಂ ಮಮತಾ ಬ್ಯಾನರ್ಜಿ ಚಿಂತನೆ ನಡೆಸಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ Read more…

ಚೇತರಿಕೆ ಕಂಡ ರಾಷ್ಟ್ರ ರಾಜಧಾನಿಯ ವಾಯುಗುಣಮಟ್ಟ..!

ರಾಷ್ಟ್ರ ರಾಜಧಾನಿ ನವದೆಹಲಿ ವಾಯುಮಾಲಿನ್ಯದಿಂದ ತತ್ತರಿಸುತ್ತಿದೆ. ಅದ್ರಲ್ಲೂ ಚಳಿಗಾಲದ ಅವಧಿಯಲ್ಲಿ ದೆಹಲಿಯ ವಾತಾವರಣ ಮತ್ತಷ್ಟು ಹದಗೆಡುತ್ತದೆ. ಇತ್ತೀಚೆಗೆ ಅಂತೂ ದೆಹಲಿಯ ವಾಯುಗುಣಮಟ್ಟ ದಿನಕಳೆದಂತೆ ವಿಪರೀತ ಎನ್ನುವಂತ ಪರಿಸ್ಥಿತಿಗೆ ತಲುಪಿದೆ.‌ Read more…

ಅಖಿಲೇಶ್ ಯಾದವ್ ಗೆ ಒಲಿದ ಹನುಮಂತ, ಗದೆ ಹಿಡಿದು ಪ್ರಚಾರ…..!

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಮರಳುವ ಉತ್ಸಾಹದಲ್ಲಿದ್ದಾರೆ. ಈಗಾಗ್ಲೇ ಯುಪಿಯೆಲ್ಲೆಡೆ ರಥಯಾತ್ರೆ ನಡೆಸುತ್ತಿದ್ದಾರೆ. ಉತ್ತರ ಪ್ರದೇಶ ರಾಜಕೀಯದಲ್ಲಿ ರಥಯಾತ್ರೆಗೆ Read more…

BIG NEWS: RSS ಮಾಹಿತಿಯನ್ನು SDPI ಕಾರ್ಯಕರ್ತರಿಗೆ ಸೋರಿಕೆ ಮಾಡಿದ್ದ ಪೊಲೀಸ್​ ಅಧಿಕಾರಿ ಸಸ್ಪೆಂಡ್

ಎಸ್​ಡಿಪಿಐ ಕಾರ್ಯಕರ್ತರಿಗೆ ಆರ್​ಎಸ್​ಎಸ್​ ಕಾರ್ಯಕರ್ತರ ಖಾಸಗಿ ಮಾಹಿತಿಗಳನ್ನು ಸೋರಿಕೆ ಮಾಡಿದ್ದ ಕೇರಳದ ಪೊಲೀಸ್​ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.‌ ಕರಿಮನ್ನೂರು ಪೊಲೀಸ್​ ಠಾಣೆಯ ಸಿಪಿಓ ಪಿಕೆ ಅನಸ್​ರನ್ನು ಆಂತರಿಕ ತನಿಖೆಗೆ ಒಳಪಡಿಸಿದ Read more…

ಒಮಿಕ್ರಾನ್ ಬಂದಾಯ್ತು, ಮೂರನೇ ಅಲೆ ಯಾವಾಗ….? ಇಲ್ಲಿದೆ ತಜ್ಞರು ನೀಡಿರುವ ಮಾಹಿತಿ

ಒಮಿಕ್ರಾನ್ ರೂಪಾಂತರವು ಭಾರತಕ್ಕೆ ಆಗಮಿಸಿ ತಿಂಗಳಾಗ್ತಿದೆ. ದೆಹಲಿ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಒಮಿಕ್ರಾನ್ ಡೆಲ್ಟಾಕ್ಕಿಂತಲೂ ಹೆಚ್ಚು ಅಪಾಯಕಾರಿ‌ ಅಂತಾ ಗೊತ್ತಾಗುತ್ತಿದೆ‌. ಒಮಿಕ್ರಾನ್ ಒಡೆತದಿಂದ Read more…

ಉದ್ಯೋಗಾಕಾಂಕ್ಷಿಗಳ ಭರ್ಜರಿ ಗುಡ್‌ ನ್ಯೂಸ್: ESIC ನ 3 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಉದ್ಯೋಗಿಗಳ ರಾಜ್ಯ ವಿಮಾ ನಿಗಮವು ಉನ್ನತ ವಿಭಾಗದ ಕ್ಲರ್ಕ್​(ಯುಡಿಸಿ), ಸ್ಟೆನೋಗ್ರಾಫರ್​(ಸ್ಟೆನೋ) ಹಾಗೂ ಮಲ್ಟಿ ಟಾಸ್ಕಿಂಗ್​ ಸ್ಟಾಫ್​( ಎಂಟಿಎಸ್​) ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇಎಸ್​ಐಸಿ ಅಧಿಕೃತ ವೆಬ್​ಸೈಟ್​ನಲ್ಲಿ Read more…

ದ್ವೇಷ ಭಾಷಣದ ವಿಚಾರ, ಪೊಲೀಸರು ನಮ್ಮ ಪರವಾಗಿದ್ದಾರೆ ಎಂದ ಯತಿ ನರಸಿಂಗಾನಂದ

ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಇತ್ತೀಚೆಗೆ ಕೆಲವರು ದ್ವೇಷದ ಭಾಷಣಗಳನ್ನ ಮಾಡಿದ್ದಾರೆ ಎಂಬ ಚರ್ಚೆ ತೀವ್ರವಾಗಿದೆ.‌ ಈ ಬಗ್ಗೆ ತೀವ್ರ ಚರ್ಚೆ ಮತ್ತು ಆಕ್ರೋಶದ ನಡುವೆಯೆ, ದಾಸ್ನಾ ದೇವಸ್ಥಾನದ Read more…

BIG NEWS: ನೆಲ್ಲೂರಿನ ಆನಂದಯ್ಯರಿಂದ ʼಒಮಿಕ್ರಾನ್ʼ ಗೆ ಔಷಧಿ ವಿತರಣೆ

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ನಿವಾಸಿ ಬೋನಿಗಿ ಆನಂದಯ್ಯ ಎನ್ನುವ ವ್ಯಕ್ತಿ, ಒಮಿಕ್ರಾನ್ ರೂಪಾಂತರ ತಡೆಗಟ್ಟುವ ಔಷಧಿಯನ್ನ ವಿತರಿಸುತ್ತಿದ್ದಾರೆ. ಈ ಔಷಧಿಯನ್ನ ಖರೀದಿಸಲು ಅಕ್ಕಪಕ್ಕದ ಗ್ರಾಮಗಳು ಮತ್ತು ಪಟ್ಟಣಗಳ Read more…

ಉತ್ತರ ಪ್ರದೇಶದ ಉನ್ನತ ಶಿಕ್ಷಣ ಸೇವಾ ಆಯೋಗದ ವೆಬ್​ಸೈಟ್​ ಹ್ಯಾಕ್​​..!

ಉತ್ತರಪ್ರದೇಶದ ಉನ್ನತ ಶಿಕ್ಷಣ ಸೇವಾ ಆಯೋಗದ ವೆಬ್​ಸೈಟ್​ನ್ನು ಹ್ಯಾಕ್​ ಮಾಡಿದ ಹ್ಯಾಕರ್​ಗಳು ಕೆಲ ಪ್ರಸಿದ್ಧ ಕವಿಗಳ ಹೆಸರಿನಲ್ಲಿದ್ದ ಅಲಹಾಬಾದಿ ಎಂಬ ಪದವನ್ನು ಪ್ರಯಾಗ್​ ರಾಜ್​ ಎಂದು ಬದಲಿಸಿದ್ದಾರೆ ಎನ್ನಲಾಗಿದೆ. Read more…

ಹೊಸ ವರ್ಷಾಚರಣೆ ಸಂದರ್ಭದಲ್ಲಿ ʼಕೊರೊನಾʼ ತಪ್ಪಿಸಲು ಹೀಗೆ ಮಾಡಿ

ಭಾರತ ಸೇರಿದಂತೆ ವಿಶ್ವದಲ್ಲಿ ಕೊರೊನಾ ವೈರಸ್‌ ನಿರಂತರವಾಗಿ ಹೆಚ್ಚುತ್ತಿದೆ. ಕೊರೊನಾ ರೂಪಾಂತರ ಒಮಿಕ್ರಾನ್ ಕೂಡ ವೇಗವಾಗಿ ಹರಡುತ್ತಿದೆ. ಕೊರೊನಾ ಮಧ್ಯೆಯೇ ಹೊಸ ವರ್ಷಾಚರಣೆಗೆ ಜನರು ಸಿದ್ಧರಾಗಿದ್ದಾರೆ. ಪ್ರವಾಸಿ ತಾಣಗಳಲ್ಲಿ Read more…

ರಾಷ್ಟ್ರೀಯ ಉದ್ಯಾನವನದಲ್ಲಿ ಶ್ವಾನವನ್ನು ಬೇಟೆಯಾಡಿದ ಹುಲಿ: ವನ್ಯಜೀವಿ ಸಂರಕ್ಷಣಾ ತಂಡ ಕಳವಳ

ನ್ಯಾಷನಲ್ ಪಾರ್ಕ್ ನಲ್ಲಿ ಹುಲಿಯೊಂದು ನಾಯಿಯನ್ನು ಬೇಟೆಯಾಡಿರುವ ವಿಡಿಯೋ ವೈರಲ್ ಆಗಿದೆ. ಪ್ರವಾಸಿಗರ ಸಮ್ಮುಖದಲ್ಲೇ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ. ಹುಲಿಯು ಶ್ವಾನವನ್ನು ಬೇಟೆಯಾಡುತ್ತಿರುವ Read more…

ಬೈಕ್ ನಲ್ಲಿ ಹೋಗುತ್ತಿದ್ದ ದಂಪತಿ ಮೇಲೆ ಕಲ್ಲು ಎಸೆದು, ಪತ್ನಿ ಅಪಹರಿಸಿ ಅತ್ಯಾಚಾರ ನಡೆಸಿದ ಪಾಪಿಗಳು…!

ಪತಿಯನ್ನು ಮರಕ್ಕೆ ಕಟ್ಟಿ ಆತನ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದಲ್ಲಿ ವರದಿಯಾಗಿದೆ. ಪತಿ ಹಾಗೂ ಪತ್ನಿ ಬೈಕ್ ಮೇಲೆ ರಾತ್ರಿ ಸಮಯದಲ್ಲಿ ಮಧ್ಯಪ್ರದೇಶದ Read more…

ಎತ್ತಿನಗಾಡಿ ಓಟ ಸ್ಪರ್ಧೆ, ಕಂಬಳ, ಕೋಳಿ ಪಂದ್ಯ ಕೇಳಿರುತ್ತೀರಿ….. ಇಲ್ಲಿ ನಡೆಸಲಾಗುತ್ತೆ ಕತ್ತೆ ರೇಸ್…!

ನೀವು ಬಹುಶಃ ಕೋಳಿ ಪಂದ್ಯಗಳು, ಬುಲ್-ಫೈಟ್ಸ್ ಅಥವಾ ಕುದುರೆ ರೇಸ್ ಗಳ ಬಗ್ಗೆ ಕೇಳಿರಬಹುದು. ಆದರೆ, ಇಲ್ಲೊಂದೆಡೆ ಕತ್ತೆ ರೇಸ್ ಗೆ ಬಹಳ ಫೇಮಸ್ ಆಗಿದೆ. ಅದು ಎಲ್ಲಿ Read more…

BIG BREAKING NEWS: BJP ಗೆ ಮತ ಹಾಕಿದ್ರೆ ಕೇವಲ 50 ರೂ.ಗೆ ಮದ್ಯ ನೀಡುವುದಾಗಿ ಘೋಷಣೆ

ಅಮರಾವತಿ: ಬಿಜೆಪಿಗೆ ಒಂದು ಕೋಟಿ ಮತ ಹಾಕಿದರೆ 70 ರೂಪಾಯಿಗೆ ಮದ್ಯ ಕೊಡಲಾಗುತ್ತದೆ. ಕೇವಲ 70 ರೂಪಾಯಿಗೆ ಮದ್ಯ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಅದರಲ್ಲಿಯೂ ಲಾಭ ಬಂದರೆ ಕೇವಲ Read more…

ತಾಯಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನ ಕೊಂದು ಬಾವಿಗೆ ಮೃತದೇಹ ಎಸೆದ ಬಾಲೆಯರು

ವಯನಾಡ್: ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವೃದ್ಧನನ್ನು ಬಾಲಕಿಯರಿಬ್ಬರು ಕೊಲೆ ಮಾಡಿ ತಾಯಿಯೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ. ವಯನಾಡ್ ಜಿಲ್ಲೆಯ ಆಯಿರಮ್ ಕೊಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. Read more…

SHOCKING NEWS: ಸಿಲಿಂಡರ್ ಸ್ಪೋಟ, ಒಂದೇ ಕುಟುಂಬದ 5 ಮಕ್ಕಳು ಸಜೀವ ದಹನ

ಪಾಟ್ನಾ: ಬಿಹಾರದ ಬಂಕಾ ಜಿಲ್ಲೆಯ ರಾಜಾವರ್ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ಒಂದೇ ಕುಟುಂಬದ ಐದು ಮಕ್ಕಳು ಸಜೀವ ದಹನವಾಗಿದ್ದಾರೆ. ದುರಂತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಡುಗೆ Read more…

ಅಪರೂಪದ ನಗುವಿನ ಕಾಯಿಲೆಯಿಂದ ಬಳಲುತ್ತಿರುವ 3 ವರ್ಷದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಹೈದರಾಬಾದ್: ಜೆಲಾಸ್ಟಿಕ್ ಸಮಸ್ಯೆಯಿಂದ ಬಳಲುತ್ತಿರುವ 3 ವರ್ಷದ ಬಾಲಕಿಗೆ ಹೈದರಾಬಾದ್ ಖಾಸಗಿ ಆಸ್ಪತ್ರೆಯೊಂದು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದೆ. ಜೆಲಾಸ್ಟಿಕ್ ಸಮಸ್ಯೆಯಲ್ಲಿ ಯಾವುದೇ ಸ್ಪಷ್ಟ ಕಾರಣ, ಪರಿಸ್ಥಿತಿ ಅಥವಾ ಕಾರಣವಿಲ್ಲದೆ Read more…

ನಾನು ಬದುಕಿರುವವರೆಗೂ ಭಾರತವನ್ನ ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ-ರಶೀದ್ ಖಾನ್

ಭಾರತವನ್ನ ಹಿಂದೂ ರಾಷ್ಟ್ರವಾಗಿಸುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವಾರು Read more…

ಪಿಎಂ ಭದ್ರತಾದಳಕ್ಕೆ ಹೊಸ ಸೇರ್ಪಡೆ..! ಈ ವಾಹನದ ವಿಶೇಷತೆ ಏನು ಗೊತ್ತಾ…?

ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಡೀ ವಿಶ್ವದಲ್ಲೆ ಅತ್ಯಂತ ಉನ್ನತ ಮಟ್ಟದ ಸೆಕ್ಯುರಿಟಿ ಇದೆ. ಇದೀಗ ಈ ಭದ್ರತಾ ದಳದಲ್ಲಿ ಮತ್ತೊಂದು ಅಪ್ಡೇಟ್ ಆಗಿದ್ದು, ದುಬಾರಿ ಶಸ್ತ್ರಸಜ್ಜಿತ ವಾಹನದ Read more…

60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್…!

ನವದೆಹಲಿ: 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ನೀಡುವ ವಿಚಾರವಾಗಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈಗಾಗಲೇ ಕೇಂದ್ರ ಸರ್ಕಾರವು 15 ವರ್ಷ Read more…

ಆರೋಗ್ಯ ಸಚಿವರ ಹೇಳಿಕೆ ಒಪ್ಪದ ವೈದ್ಯರು, ಕೇಂದ್ರ ಲಿಖಿತ ಭರವಸೆ ನೀಡುವವರೆಗೂ ಹೋರಾಟ ಮುಂದುವರಿಕೆ

ನವದೆಹಲಿ: ನೀಟ್ ಪಿಜಿ ಕೌನ್ಸೆಲಿಂಗ್ ವಿಳಂಬ ಖಂಡಿಸಿ ದೆಹಲಿಯಲ್ಲಿ ಪ್ರತಿಭಟನೆ ಮುಂದುವರಿಸಲು ಏಮ್ಸ್ ಸ್ಥಾನಿಕ ವೈದ್ಯರು ತೀರ್ಮಾನಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಅವರು ನೀಡಿದ ಭರವಸೆಗೆ Read more…

ರೋಪ್ ಮೇಲೇರಿ 72 ವರ್ಷದ ಮಹಿಳೆಯ ಸಾಹಸ: ವಿಡಿಯೋ ವೈರಲ್

ಜನರು ಸಾಮಾನ್ಯವಾಗಿ ತಮ್ಮ ವೃದ್ಧಾಪ್ಯದಲ್ಲಿ ಸಾಹಸ ಕ್ರೀಡೆಗಳು ಮತ್ತು ಮೋಜಿನ ಚಟುವಟಿಕೆಗಳನ್ನು ಪ್ರಯತ್ನಿಸುತ್ತಾರೆ. ಏಕೆಂದರೆ ಅದು ಅವರ ಸಂಪೂರ್ಣ ಜೀವನಕ್ಕಾಗಿ ಅವರು ಶ್ರಮಿಸಿದ ತೃಪ್ತಿಯ ಭಾವನೆಯನ್ನು ನೀಡುತ್ತದೆ. ಇನ್ನೂ Read more…

ಕೋವಿಡ್​ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಅನುದಾನ ನೀಡಿದ ಕೇಂದ್ರ ಸರ್ಕಾರ

ಪಿಎಂ ಕೇರ್ಸ್​ ಫಾರ್ ಚಿಲ್ಡ್ರನ್​ ಯೋಜನೆಯ ಅಡಿಯಲ್ಲಿ ಸ್ವೀಕರಿಸಿದ 6098 ಅರ್ಜಿಗಳಲ್ಲಿ ಕೋವಿಡ್​ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಪೋಷಕರನ್ನು ಕಳೆದು ಅನಾಥರಾದ 3481 ಮಕ್ಕಳು ಯೋಜನೆ ಫಲಾನುಭವಿಗಳಾಗಿದ್ದಾರೆ ಎಂದು Read more…

ಐಪಿಓಗಾಗಿ ಎಲ್​ಐಸಿ ಜೊತೆಗೆ ಪಾನ್​ ಕಾರ್ಡ್ ಲಿಂಕ್​ ಮಾಡಲು ಇಲ್ಲಿದೆ ಟಿಪ್ಸ್

ಭಾರತೀಯ ಜೀವ ವಿಮಾ ನಿಗಮದ ಮೆಗಾ ಐಪಿಓ ಪ್ರಸಕ್ತ ಹಣಕಾಸು ವರ್ಷದ ಅಂತ್ಯದಲ್ಲಿ ಹೊರಬೀಳಲಿದೆ. ಆದರೂ ಸಹ ಎಲ್​​ಐಸಿ ಪಾಲಿಸಿದಾರರು ತಮ್ಮ ಪಾನ್​ ಕಾರ್ಡ್​ನ್ನು ಪಾಲಿಸಿಯ ಜೊತೆಗೆ ಲಿಂಕ್​ Read more…

ಕೊರೊನಾ ಆತಂಕ; ರಾಷ್ಟ್ರ ರಾಜಧಾನಿಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ನವದೆಹಲಿ : ರಾಷ್ಟ್ರಧಾನಿಯಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ನೊಂದಿಗೆ ಕೊರೊನಾ ಸೋಂಕಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ‘ಯೆಲ್ಲೋ ಅಲರ್ಟ್’ ಘೋಷಿಸಿದ್ದಾರೆ. ಈಗ Read more…

ಓಡಿಹೋದ ಪತ್ನಿಯನ್ನ ಹುಡುಕಿಕೊಟ್ಟವರಿಗೆ ಐದು ಸಾವಿರ ಬಹುಮಾನ ಘೋಷಿಸಿದ ಪತಿ…!

ಪತ್ನಿ ಹಾಗೂ ಮಗು ಕಾಣೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವ್ಯಕ್ತಿಯೊಬ್ಬ ಇಬ್ಬರನ್ನು ಹುಡುಕಿಕೊಟ್ಟವರಿಗೆ ಐದು ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದ್ದಾನೆ. ಕೆಲಸದ ನಿಮಿತ್ತ ಹೈದರಾಬಾದ್‌ನಲ್ಲಿದ್ದಾಗ ಆತನ Read more…

BIG NEWS: 60 ವರ್ಷ ಮೇಲ್ಪಟ್ಟವರು ಬೂಸ್ಟರ್ ಡೋಸ್​ ಪಡೆಯಲು ಬೇಕಿಲ್ಲ ಕೊಮಿರ್ಬಿಡಿಟಿ ದಾಖಲೆ; ಕೇಂದ್ರದಿಂದ ಮಹತ್ವದ ಘೋಷಣೆ

ಕೋವಿಡ್​ 19 ಲಸಿಕೆಯ ಬೂಸ್ಟರ್​ ಡೋಸ್​ ಸ್ವೀಕರಿಸಲು 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಕೊಮಿರ್ಬಿಡಿಟಿ ದಾಖಲೆಯನ್ನು ಸಲ್ಲಿಸಬೇಕು ಎಂದು ಹೇಳಿದ್ದ ಕೇಂದ್ರ ಸರ್ಕಾರ ಇದೀಗ ತನ್ನ ನಿಯಮವನ್ನು ಬದಲಾಯಿಸಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...