alex Certify India | Kannada Dunia | Kannada News | Karnataka News | India News - Part 868
ಕನ್ನಡ ದುನಿಯಾ
    Dailyhunt JioNews

Kannada Duniya

ಉಕ್ರೇನ್ ಅರೆಸೇನಾಪಡೆ ಸೇರಿದ್ದ ಭಾರತೀಯನಿಂದ ತವರಿಗೆ ಮರಳಲು ಇಂಗಿತ….!

ರಷ್ಯಾದ ವಿರುದ್ಧ ಹೋರಾಡಲು ಉಕ್ರೇನಿಯನ್ ಅರೆಸೇನಾಪಡೆಗೆ ಸೇರಿದ್ದ ಭಾರತೀಯ ಮೂಲಕ ಸಾಯಿನಿಖೇಶ್ ತವರಿಗೆ ಮರಳುವ ಸಾಧ್ಯತೆಯಿದೆ ಎಂದು ಆತನ ತಂದೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮಿಳುನಾಡು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ Read more…

ಮಾಜಿ ರಾಷ್ಟ್ರಪತಿ ಜಾಕಿರ್ ಹುಸೇನ್ ಮರಿಮೊಮ್ಮಗನ ವಿವಾಹ ನೆರವೇರಿಸಿದ ಮಹಿಳಾ ಖಾಜಿ..!

ನವದೆಹಲಿ: ಮಾಜಿ ರಾಷ್ಟ್ರಪತಿ ಜಾಕಿರ್ ಹುಸೇನ್ ಅವರ ಮರಿಮೊಮ್ಮಗನ ವಿವಾಹವನ್ನು ಮಹಿಳಾ ಖಾಜಿ ನೆರವೇರಿಸಿದ್ದಾರೆ. ಅಪರೂಪದ ಘಟನೆಯಲ್ಲಿ, ಮಹಿಳಾ ಖಾಜಿಯು ಜಾಕೀರ್ ಹುಸೇನ್ ಅವರ ಮರಿ ಮೊಮ್ಮಗನ ವಿವಾಹವನ್ನು ನೆರವೇರಿಸಿದ್ದಾರೆ. Read more…

ಪುಸ್ತಕ ಮೇಳದಲ್ಲಿ ಪಿಕ್‌ ಪಾಕೆಟ್ ಮಾಡುತ್ತಿದ್ದ ನಟಿ ಅರೆಸ್ಟ್

ಕೋಲ್ಕತ್ತಾ: ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಜೇಬುಗಳ್ಳತನ ಮಾಡಿದ್ದಾರೆ ಎಂಬ ಆರೋಪದ ಮೇಲೆ ನಟಿ ರೂಪಾ ದತ್ತಾ ಅವರನ್ನು ಕೋಲ್ಕತ್ತಾದಲ್ಲಿ ಬಂಧಿಸಲಾಗಿದೆ. ಕೋಲ್ಕತ್ತಾದಲ್ಲಿ ನಡೆದ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಈ Read more…

ಮದ್ಯದಂಗಡಿಗೆ ಮಾಜಿ ಸಿಎಂ ಉಮಾಭಾರತಿ: ಆಕ್ರೋಶದಿಂದ ಕಲ್ಲೆಸೆದು ಧ್ವಂಸ

ಭೋಪಾಲ್: ರಾಜ್ಯದಲ್ಲಿ ಅನಧಿಕೃತ ಅಂಗಡಿಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಬಿಜೆಪಿ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ ಉಮಾಭಾರತಿ ಅವರು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ ನಲ್ಲಿ ಭಾನುವಾರ ಮದ್ಯದಂಗಡಿಯನ್ನು ಧ್ವಂಸಗೊಳಿಸಿದ್ದಾರೆ. Read more…

BIG NEWS: ನೀವೇ ಅಧ್ಯಕ್ಷರಾಗಿ, ಕಾಂಗ್ರೆಸ್ ಅಧ್ಯಕ್ಷರಾಗಲು ರಾಹುಲ್ ಗಾಂಧಿಗೆ ಒತ್ತಡ

ನವದೆಹಲಿ: 5 ರಾಜ್ಯಗಳ ಚುನಾವಣಾ ಸೋಲು ಕುರಿತು ಚರ್ಚಿಸಲು ಇಂದು ಸಿಡಬ್ಲ್ಯೂಸಿ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಮೊದಲಿಗೆ ರಾಹುಲ್ ಗಾಂಧಿ ಅವರನ್ನು ಅಧಿಕಾರ ವಹಿಸಿಕೊಳ್ಳುವಂತೆ ಪಕ್ಷದ ನಾಯಕರು ಒತ್ತಡ Read more…

ಹಿಮದಲ್ಲಿ ಕಬ್ಬಡ್ಡಿ ಆಡಿದ ಐಟಿಬಿಪಿ ಯೋಧರು: ವಿಡಿಯೋ ವೈರಲ್

ಶಿಮ್ಲಾ: ಕೊರೆಯುವ ಚಳಿಯಲ್ಲಿ ವಾಕಿಂಗ್ ಹೋಗುವುದಕ್ಕೆ ಅನೇಕ ಮಂದಿ ಕಷ್ಟಪಡುತ್ತಾರೆ. ಬೆಚ್ಚಗೆ ಮನೆಯಲ್ಲಿ ಮಲಗಲು ಇಷ್ಟಪಡುವವರೇ ಹೆಚ್ಚು. ಥರಗುಟ್ಟುವಂತಹ ಚಳಿಯಲ್ಲಿ ದೇಶ ಕಾಯುವ ಸೈನಿಕರು ಕಬ್ಬಡ್ಡಿ ಆಡಿದ್ದಾರೆ. ಹಿಮಾಚಲ Read more…

ಮದುವೆಯಾದ ಖುಷಿಗೆ ಗಾಳಿಯಲ್ಲಿ ಗುಂಡು ಹಾರಿಸಿದ ವಧು..!

ವಿವಾಹೋತ್ಸವ ಅಂದ್ರೆ ಪ್ರತಿಯೊಬ್ಬರ ಜೀವನದಲ್ಲೂ ಒಂದು ಸಂಭ್ರಮದ ಕ್ಷಣ. ಕೆಲವರು ಈ ಸಂಭ್ರಮವನ್ನು ಬಹಳ ಅದ್ಧೂರಿಯಾಗಿ ಏರ್ಪಡಿಸುತ್ತಾರೆ. ಉತ್ತರ ಭಾರತದದಲ್ಲಿ ವಿವಾಹ ಸಂಭ್ರಮದ ವೇಳೆ ಗುಂಡು ಹಾರಿಸುವ ಅಭ್ಯಾಸವು Read more…

122 ಗಣ್ಯರ ಭದ್ರತೆ ಹಿಂತೆಗೆದುಕೊಂಡಿದ್ದ ಪಂಜಾಬ್ ಹೊಸ ಸಿಎಂ ಮತ್ತೊಂದು ಮಹತ್ವದ ನಿರ್ಧಾರ

ಚಂಡೀಗಢ: ಪಂಜಾಬ್ ನಿಯೋಜಿತ ಮುಖ್ಯಮಂತ್ರಿ ಭಗವಂತ್ ಮಾನ್ 122 ಮಾಜಿ ಶಾಸಕರ ಭದ್ರತೆಯನ್ನು ಹಿಂತೆಗೆದುಕೊಂಡ ಒಂದು ದಿನದ ನಂತರ, 403 ಪೊಲೀಸ್ ಸಿಬ್ಬಂದಿ ಮತ್ತು 27 ಪೊಲೀಸ್ ವಾಹನಗಳು Read more…

ಮುಖ್ಯಮಂತ್ರಿಯನ್ನೇ ಸೋಲಿಸಿದ ಮೊಬೈಲ್ ರಿಪೇರಿ ಕೆಲಸಗಾರ, ಎಎಪಿ ಶಾಸಕನ ತಾಯಿ ಸರ್ಕಾರಿ ಶಾಲೆ ಸ್ವೀಪರ್

ನವದೆಹಲಿ: ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮಗ ಗೆದ್ದ ನಂತರವೂ ಆಮ್ ಆದ್ಮಿ ಪಕ್ಷದ ಶಾಸಕ ಲಭ್ ಸಿಂಗ್ ಉಗೋಕೆ ಅವರ ತಾಯಿ ಬಲದೇವ್ ಕೌರ್ ಅವರು ಶನಿವಾರ Read more…

BIG NEWS: ಮುಕುಲ್ ವಾಸ್ನಿಕ್ ರನ್ನು AICC ಅಧ್ಯಕ್ಷರನ್ನಾಗಿ ಮಾಡುವಂತೆ ಜಿ 23 ನಾಯಕರ ಒತ್ತಾಯ

ನವದೆಹಲಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿರುವ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷೆ ಸ್ಥಾನದಿಂದ ಸೋನಿಯಾ ಗಾಂಧಿ ಅವರನ್ನು ಬದಲಾಯಿಸಬೇಕು ಎಂಬ ಒತ್ತಾಯಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬಂದಿದೆ. ಪಂಜಾಬ್ Read more…

ಕಾನ್ ಸ್ಟೆಬಲ್, ಇನ್ಸ್ ಪೆಕ್ಟರ್ ಹುದ್ದೆಗಳಿಗೆ ತೃತೀಯಲಿಂಗಿಗಳ ನೇರ ನೇಮಕಾತಿ ಪ್ರಕಟಿಸಿದ ಬಿಹಾರ

ನವದೆಹಲಿ: ಬಿಹಾರ ಪೊಲೀಸ್ ಇಲಾಖೆಯು ಮೊದಲ ಬಾರಿಗೆ ಇಲಾಖೆಯ ವಿವಿಧ ಹುದ್ದೆಗಳಿಗೆ ತೃತೀಯಲಿಂಗಿಗಳನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ. ಇತ್ತೀಚಿನ ಬೆಳವಣಿಗೆಯ ಪ್ರಕಾರ, ನಡೆಯುತ್ತಿರುವ ನೇಮಕಾತಿ ಡ್ರೈವ್ ನಲ್ಲಿ ಹಿಂದುಳಿದ ವರ್ಗಗಳ Read more…

SHOCKING: ರಸ್ತೆಯಲ್ಲೇ ಯುವತಿಗೆ ಲೈಂಗಿಕ ಕಿರುಕುಳ, ಮನುಕುಲ ತಲೆತಗ್ಗಿಸುವ ವಿಡಿಯೋ ವೈರಲ್

ಅಲಿರಾಜ್‌ ಪುರ(ಮಧ್ಯಪ್ರದೇಶ): ಯುವಕರ ಗುಂಪೊಂದು ಯುವತಿಗೆ ಲೈಂಗಿಕ ಕಿರುಕುಳ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ಅಲಿರಾಜಪುರ ಜಿಲ್ಲೆಯ ಬಲ್ಪುರ್ ಗ್ರಾಮದಲ್ಲಿ ಆಯೋಜಿಸಲಾಗಿದ್ದ Read more…

ಭೀಕರ ಅಪಘಾತ: ಕಾರ್ ನಲ್ಲಿದ್ದ ಒಂದೇ ಕುಟುಂಬದ 5 ಮಂದಿ ಸಾವು

ಅಮರಾವತಿ: ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಭಾನುವಾರ ಕಾರ್ ಮೋರಿಗೆ ಗುದ್ದಿದ ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಚಾಲಕನ Read more…

ಅವಿವಾಹಿತರಿಗೆ ಸೂಕ್ತ ಜೋಡಿ ಹುಡುಕಲು ನೆರವಾಗುತ್ತೆ ʼಭಗೋರಿಯಾ ಉತ್ಸವʼ

ಮಧ್ಯ ಪ್ರದೇಶದ ಪ್ರಸಿದ್ಧ ಭಗೋರಿಯಾ ಉತ್ಸವ ಮಾರ್ಚ್ 11 ರಿಂದ ಶುರುವಾಗಿದ್ದು, ಇದು ಮಾರ್ಚ್‌ 17 ರ ವರೆಗೆ ನಡೆಯಲಿದೆ. ಈ ಉತ್ಸವದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಉತ್ಸವಕ್ಕೆ ಬಂದವರು Read more…

ಟೆಸ್ಟ್ ಡ್ರೈವ್‌ ಮಾಡಿ ಹೊಚ್ಚಹೊಸ SUV ನೊಂದಿಗೆ ಪರಾರಿ…..!

ಗ್ರಾಹಕನಂತೆ ಪೋಸು ಕೊಟ್ಟ ಖದೀಮನೊಬ್ಬ ಗನ್ ತೋರಿಸಿ ಎಸ್‌ಯುವಿಯೊಂದಿಗೆ ಪರಾರಿಯಾದ ಪ್ರಸಂಗ ಲುಧಿಯಾನ ಬಳಿಯ ರಾಷ್ಟ್ರೀಯ ಹೆದ್ದಾರಿಯ ದೋರಹಾ ಬಳಿ ನಡೆದಿದೆ. ಟೆಸ್ಟ್ ಡ್ರೈವ್‌ಗೆ ತೆಗೆದುಕೊಂಡ ಎಸ್‌ಯುವಿಯೊಂದಿಗೆ ಪರಾರಿಯಾಗಿದ್ದು, Read more…

ಅನುಕಂಪದ ‘ಉದ್ಯೋಗ’ ಪಡೆಯಲು ನಕಲಿ ದಾಖಲೆ ಸಲ್ಲಿಸಿ ಸಿಕ್ಕಿಬಿದ್ದ ಪೊಲೀಸನ ಪತ್ನಿ…!

ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಪಡೆಯಲು ನಕಲಿ ದಾಖಲೆ ಸಲ್ಲಿಸಿದ ಆರೋಪದ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ಪತ್ನಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಪರಾಧ ತನಿಖಾ ವಿಭಾಗದ ಹಿರಿಯ Read more…

ಅಚ್ಚರಿಗೊಳಿಸುತ್ತೆ ಮುಖ್ಯಮಂತ್ರಿಯನ್ನು ಪರಾಭವಗೊಳಿಸಿದ ‘ಆಪ್’ ಅಭ್ಯರ್ಥಿ ಕುಟುಂಬದ ಹಿನ್ನೆಲೆ…!

ಇವರಿಗೆ ಹಿಂಬಾಲಕರ ಕೂಗು‌ ಇಲ್ಲ, ಅಟ್ಟಕ್ಕೇರಿಸುವ ಬಾಲಬಡುಕರೂ ಇಲ್ಲ.‌ ಆದರೂ ರಾಜಕೀಯದಲ್ಲಿ ದೇಶವೇ ತಿರುಗಿ ನೋಡುವಂತಹ ಸಾಧನೆ ಮಾಡಿರುವುದು ಲಾಭ್ ಸಿಂಗ್. ಪಂಜಾಬ್ ಚುನಾವಣೆಯಲ್ಲಿ ಬರ್ನಾಲಾ ಜಿಲ್ಲೆಯ ಭದೌರ್ Read more…

ಶಾಲೆಗೂ ಬಂತು ಬೌನ್ಸರ್‌ ಸಂಸ್ಕೃತಿ….! ಪೋಷಕರ ಮೇಲೆ ಹಲ್ಲೆ ನಡೆಸಿದ ಮಹಿಳಾ ಬೌನ್ಸರ್‌ ವಿಡಿಯೋ ವೈರಲ್

ಪಬ್, ಬಾರ್‌ಗಳಲ್ಲಿ ಬೌನ್ಸರ್ ಬಳಕೆ ಸಾಮಾನ್ಯ, ಸೆಲೆಬ್ರಿಟಿಗಳು ಅಭಿಮಾನಿಗಳಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವುದಕ್ಕೂ ಬೌನ್ಸರ್ ಬಳಸುವುದೂ ಸಹ ಸಾಮಾನ್ಯ. ಕೆಲವೊಮ್ಮೆ ಈ ಬೌನ್ಸರ್‌ಗಳು ರಕ್ಷಣೆಗೆ ಅತಿಯಾದ ಕಾಳಜಿ ತೋರಿ Read more…

ದೇವರೇ ನನ್ನ ಅಮ್ಮನನ್ನು ಬದಲಿಸು ಎಂದು ಹಠ ಹಿಡಿದ ಮಗು, ಜನರನ್ನು ನಗೆಗಡಲಲ್ಲಿ ತೇಲಿಸಿದೆ ವೈರಲ್ ವಿಡಿಯೋ

ಇಂಟರ್ನೆಟ್ ಜಗತ್ತಿನಲ್ಲಿ ಮಕ್ಕಳ ತಮಾಷೆಯ ವಿಡಿಯೋಗಳು ಮತ್ತು ಫೋಟೋಗಳು ಪ್ರತಿದಿನ ವೈರಲ್ ಆಗುತ್ತವೆ. ಇಂತಹ ಕೆಲವು ವಿಡಿಯೊಗಳನ್ನು ನೋಡುವಾಗ ನಗುವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ನಾವು ನಿಮಗಾಗಿ ಅಂತಹುದೇ ವಿಡಿಯೊವನ್ನು Read more…

ಮುದ್ದಾದ 13 ಮರಿಗಳಿಗೆ ಜನ್ಮ ನೀಡಿದೆ ಐಟಿಬಿಪಿ ಶ್ವಾನ: ವಿಡಿಯೋ ವೈರಲ್

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಇತ್ತೀಚೆಗೆ ಮುದ್ದಾದ ವಿಡಿಯೋವೊಂದನ್ನು ಹಂಚಿಕೊಂಡಿದೆ. ಎರಡು ಸೇವಾ ಶ್ವಾನಗಳು ತಾಯಂದಿರಾಗಿರುವ ದೃಶ್ಯಾವಳಿಯನ್ನು ಹಂಚಿಕೊಂಡಿದೆ. ಐಟಿಬಿಪಿ ತನ್ನ ಯೋಧ ಶ್ವಾನಗಳಾದ ಜೂಲಿ ಮತ್ತು ಒಕ್ಸಾನಾ Read more…

BIG BREAKING: ಒಂದೇ ದಿನದಲ್ಲಿ ಮತ್ತೆ 3000ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಗಣನೀಯವಾಗಿ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 3,116 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಭಾರಿ ಇಳಿಕೆಯಾಗಿದ್ದು, 24 Read more…

ಜನಸಮೂಹದ ಮಧ್ಯೆ ಕಾರು ಚಲಾಯಿಸಿದ ಒಡಿಶಾ ಶಾಸಕ: 22 ಮಂದಿಗೆ ಗಾಯ

ಭುವನೇಶ್ವರ: ಅಮಾನತುಗೊಂಡಿರುವ ಬಿಜೆಡಿ ಶಾಸಕ ಪ್ರಶಾಂತ್ ಜಗದೇವ್ ಕಾರನ್ನು ಜನರ ಮಧ್ಯೆಯೇ ಚಲಾಯಿಸಿದ ಪರಿಣಾಮ 10 ಪೊಲೀಸ್ ಸಿಬ್ಬಂದಿ ಮತ್ತು ಇಬ್ಬರು ಪತ್ರಕರ್ತರು ಸೇರಿದಂತೆ ಕನಿಷ್ಠ 22 ಜನರು Read more…

BIG NEWS: ಕಾಂಗ್ರೆಸ್ ಹೀನಾಯ ಸೋಲು; ಇಂದು ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ರಾಜೀನಾಮೆ ಸಾಧ್ಯತೆ

ನವದೆಹಲಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ನಲ್ಲಿ ಉನ್ನತ ಸ್ಥಾನಗಳನ್ನು ಹೊಂದಿರುವ ಗಾಂಧಿ ಕುಟುಂಬದ ಎಲ್ಲ ಮೂವರು ಸದಸ್ಯರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ Read more…

ಶಾಲೆಯನ್ನೇ ಬಾರ್ ಮಾಡಿಕೊಂಡಿದ್ದ ಶಿಕ್ಷಕ ಸಸ್ಪೆಂಡ್, ಕುಡಿದು ಮಲಗಿದ್ದ ಶಿಕ್ಷಕನಿಗೆ ಬಿಗ್ ಶಾಕ್

ಛತ್ತೀಸ್ ಗಢದ ಜಸ್ಪುರದ ಶಾಲಾ ಶಿಕ್ಷಕನೊಬ್ಬ ಶಾಲೆಯನ್ನೇ ಬಾರ್ ಮಾಡಿಕೊಂಡು ಕುಡಿದು ಮಲಗಿದ್ದು ಆತನ್ನು ಅಮಾನತುಗೊಳಿಸಲಾಗಿದೆ. ದಿನೇಶ್ ಕುಮಾರ್ ಅಮಾನತುಗೊಂಡ ಶಿಕ್ಷಕರಾಗಿದ್ದಾರೆ. ಜಸ್ಪುರ ಜಿಲ್ಲೆಯ ಕಸ್ತೂರ ಡೆವಲಪ್ಮೆಂಟ್ ಬ್ಲಾಲ್ Read more…

ಪತ್ನಿ, ಅವಳಲ್ಲ ಅವನು: ವಂಚನೆ ಪ್ರಕರಣ ದಾಖಲಿಸುವಂತೆ ಸುಪ್ರೀಂ ಮೆಟ್ಟಿಲೇರಿದ ಪತಿ…!

ನನ್ನ ಪತ್ನಿಯು ಪುರುಷ ಜನನಾಂಗವನ್ನು ಹೊಂದಿರುವ ವಿಚಾರವನ್ನು ಮುಚ್ಚಿಟ್ಟು ನನಗೆ ವಂಚನೆ ಮಾಡಿದ್ದಾಳೆ. ಹೀಗಾಗಿ ಆಕೆಯ ವಿರುದ್ಧ ಕ್ರಿಮಿನಲ್​ ಮೊಕದ್ದಮೆ ಹೂಡಬೇಕು ಎಂದು ಕೋರಿ ಪತಿಯು ಸಲ್ಲಿಸಿರುವ ಅರ್ಜಿ Read more…

BIG BREAKING: 5 ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು; ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಅಚ್ಚರಿ ನಿರ್ಧಾರ –ನೈತಿಕ ಹೊಣೆಹೊತ್ತು ನಾಳೆಯೇ ರಾಜೀನಾಮೆ

ನವದೆಹಲಿ: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನ ಕಳಪೆ ಸಾಧನೆಗೆ ನೈತಿಕ ಹೊಣೆ ಹೊತ್ತು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಮಕ್ಕಳಾದ ರಾಹುಲ್ ಗಾಂಧಿ Read more…

BREAKING: ಉಪ ಚುನಾವಣೆಗೆ ದಿನಾಂಕ ಘೋಷಣೆ; ಬಂಗಾಳ, ಛತ್ತೀಸ್ ಗಢ, ಬಿಹಾರ, ಮಹಾರಾಷ್ಟ್ರದಲ್ಲಿ ಬೈ ಎಲೆಕ್ಷನ್

ನವದೆಹಲಿ: ಭಾರತದ ಚುನಾವಣಾ ಆಯೋಗವು ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಬಿಹಾರ ಮತ್ತು ಮಹಾರಾಷ್ಟ್ರದ ಸಂಸದೀಯ ಕ್ಷೇತ್ರಗಳು ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಉಪ ಚುನಾವಣೆಯ ದಿನಾಂಕವನ್ನು Read more…

ಗೋವಾದಲ್ಲಿ ಸಿಎಂ ಆಯ್ಕೆ ಗೊಂದಲ: ಇಂದು ನಡೆಯಬೇಕಿದ್ದ ಶಾಸಕಾಂಗ ಪಕ್ಷದ ಸಭೆ ಮುಂದೂಡಿಕೆ

ಗೋವಾದಲ್ಲಿ ಇಂದು ನಡೆಯಬೇಕಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಲಾಗಿದೆ. ಕೇಂದ್ರದ ನಾಯಕರು ಇಂದು ದೆಹಲಿಯಿಂದ ಪಣಜಿಗೆ ಆಗಮಿಸುವ ನಿರೀಕ್ಷೆ ಇದೆ. ಆದರೆ ಪ್ರಧಾನಿ ಮೋದಿ Read more…

ಭಯಾನಕ ಸಂಗತಿ ಹೇಳಿದ ಪುತ್ರ; ಪತ್ನಿಯಿಂದಲೇ ಪತಿಯ ಶಿರಚ್ಛೇದ; ಗಂಡನ ರಕ್ತಸಿಕ್ತ ತಲೆ ಕೈಯಲ್ಲಿ ಹಿಡಿದುಕೊಂಡು ದೇವಾಲಯಕ್ಕೆ ಬಂದ ಮಹಿಳೆ

ಅಗರ್ತಲಾ: ತ್ರಿಪುರಾದ ಖೋವೈ ಜಿಲ್ಲೆಯಲ್ಲಿ ಗಂಡನ ಶಿರಚ್ಛೇದ ಮಾಡಿದ ಮಹಿಳೆ, ರಕ್ತ ತೊಯ್ದ ತಲೆಯನ್ನು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡು ದೇವಸ್ಥಾನದಲ್ಲಿ ಕುಳಿತುಕೊಂಡ ಘಟನೆ ನಡೆದಿದೆ. ಶನಿವಾರ ಬೆಳ್ಳಂಬೆಳಗ್ಗೆ ಮಹಿಳೆ Read more…

ಪ್ರಮಾಣವಚನ ಸ್ವೀಕಾರಕ್ಕೂ ಮುನ್ನವೇ ಮಾಜಿ ಸಂಸದರು, ಶಾಸಕರ ಭದ್ರತೆ ಹಿಂಪಡೆದ ಪಂಜಾಬ್​ ನಿಯೋಜಿತ ಸಿಎಂ….!

ಮಾರ್ಚ್​ 16ರಂದು ಪಂಜಾಬ್​ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ಆಮ್​ ಆದ್ಮಿ ಪಕ್ಷದ ಭಗವಂತ್​ ಮಾನ್​, ರಾಜ್ಯದಲ್ಲಿರುವ ಅನೇಕ ವಿವಿಐಪಿಗಳು ಸೇರಿದಂತೆ ಮಾಜಿ ಸಂಸದರು ಹಾಗೂ ಶಾಸಕರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...