alex Certify India | Kannada Dunia | Kannada News | Karnataka News | India News - Part 833
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರ ರಾಜಧಾನಿಯಲ್ಲಿ ಅರೆನಗ್ನ ಸ್ಥಿತಿಯಲ್ಲಿರೋ ಯುವತಿ ಕೊಳೆತ ಶವ ಪತ್ತೆ

ಭಾರತದಲ್ಲಿ ಮಹಿಳೆಯರು ಸುರಕ್ಷಿತರಾಗಿದ್ದಾರಾ..? ಅನ್ನೋ ಪ್ರಶ್ನೆ ಆಗಾಗ ಕೇಳಿಸ್ತಾನೆ ಇರುತ್ತೆ. ಇದಕ್ಕೆ ಉತ್ತರ ಮಾತ್ರ ಇಂದಿಗೂ ಸಿಕ್ಕಿಲ್ಲ. ಆಗಾಗ ಅತ್ಯಾಚಾರ, ಕೊಲೆಯಂತಹ ಪ್ರಕರಣಗಳು ಬೆಳಕಿಗೆ ಬರ್ತಾನೆ ಇರುತ್ತೆ. ಈಗ Read more…

ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಹಾಸ್ಟೆಲ್ ವಾರ್ಡನ್: ಸಿಸಿ ಟಿವಿಯಲ್ಲಿ ಶಾಕಿಂಗ್ ದೃಶ್ಯ ಸೆರೆ

ಈ ಸಿಸಿ ಟಿವಿಯ ದೃಶ್ಯ ನೋಡಿ ಜನರು ಶಾಕ್ ಆಗಿದ್ದರು. ಹಾಸ್ಟೆಲ್ ವಾರ್ಡನ್, ವಿದ್ಯಾರ್ಥಿಯನ್ನ ಹೊಡೆದ ದೃಶ್ಯ ಇದು. ಆತ ಹೊಡೆಯುತ್ತಿರೋ ರೀತಿ ನೋಡ್ತಿದ್ರೆನೇ ಬೆಚ್ಚಿಬೀಳೊ ಹಾಗಿತ್ತು. ವಿದ್ಯಾರ್ಥಿ Read more…

ಸದನದಲ್ಲಿ ಅಖಿಲೇಶ್​ ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ಒಪ್ಪದ ಶಿವಪಾಲ್ ಯಾದವ್: ಮತ್ತೆ ಭುಗಿಲೆದ್ದ ಚಿಕ್ಕಪ್ಪನ ಅಸಮಾಧಾನ

ಚಿಕ್ಕಪ್ಪ ಶಿವಪಾಲ್ ಯಾದವ್ ಮತ್ತು ಅವರ ಸಹೋದರನ ಪುತ್ರ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖೀಲೇಶ್ ಯಾದವ್ ನಡುವೆ ನಡೆಯುತ್ತಿರೋ ಕೋಲ್ಡ್​ವಾರ್​ ಆಗಾಗ ಜಗಜ್ಜಾಹಿರಾಗ್ತಾನೇ ಇರುತ್ತೆ. ಈಗ ಚಿಕ್ಕಪ್ಪ ಮತ್ತು Read more…

ನಿಮಗೆ ತಿಳಿದಿರಲಿ ರೈಲು ಪ್ರಯಾಣದ ವೇಳೆ ಒಂಟಿ ಮಹಿಳೆಯರ ಸುರಕ್ಷತೆಗಾಗಿ ಇರುವ ಕಾನೂನು

ರೈಲಿನಲ್ಲಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರನ್ನು ರಕ್ಷಿಸುವ ಕಾನೂನು ಇದೆ ಎಂದು ನಿಮಗೆ ತಿಳಿದಿದೆಯೇ ? ಭಾರತೀಯ ರೈಲ್ವೆಯು ಒಂಟಿ ಮಹಿಳಾ ಪ್ರಯಾಣಿಕರನ್ನು ರಕ್ಷಿಸುವ ಕಾನೂನನ್ನು 1989ರಲ್ಲಿ ರೂಪಿಸಿದೆ. ಬಹಳಷ್ಟು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; ಆದರೆ ಸಾವಿನ ಸಂಖ್ಯೆಯಲ್ಲಿ ಕೊಂಚ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದ್ದು, ಕಳೆದ 24 ಗಂಟೆಯಲ್ಲಿ 2,628 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, 24 ಗಂಟೆಯಲ್ಲಿ 18 Read more…

ಹಿಂಸೆಗೆ ತಿರುಗಿದ ಜಿಲ್ಲೆ ನಾಮಕರಣ ವಿವಾದ: ಆಂಧ್ರಪ್ರದೇಶ ಸಚಿವರ ಮನೆಗೆ ಬೆಂಕಿ ಹಚ್ಚಿ ಆಕ್ರೋಶ

ಹೈದರಾಬಾದ್‌: ಹೊಸ ಕೋನಸೀಮಾ ಜಿಲ್ಲೆಗೆ ಬಿ.ಆರ್. ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಎಂದು ಮರುನಾಮಕರಣ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು ಸಚಿವರ ಮನೆಗೆ ಬೆಂಕಿ ಹಚ್ಚಿದ ನಂತರ ಆಂಧ್ರಪ್ರದೇಶದ Read more…

ಎನ್ ಕೌಂಟರ್ ನಲ್ಲಿ ಮೂವರು ಎಲ್‌ಇಟಿ ಭಯೋತ್ಪಾದಕರು ಫಿನಿಶ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದ ಎನ್‌ ಕೌಂಟರ್‌ ನಲ್ಲಿ ಪಾಕಿಸ್ತಾನ ಮೂಲದ ಸಂಘಟನೆ ಲಷ್ಕರ್-ಎ-ತೈಬಾ(ಎಲ್‌ಇಟಿ)ಗೆ ಸೇರಿದ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಕುಪ್ವಾರದ Read more…

ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿ ಮಾಲೀಕರಿಗೆ ಐ ಲವ್ ಯು ಸಂದೇಶ ಬರೆದ ಖತರ್ನಾಕ್ ಖದೀಮ…!

ಗೋವಾ: ಇತ್ತೀಚಿನ ದಿನಗಳಲ್ಲಿ ಕಳ್ಳತನಕ್ಕೆ ಸಂಬಂಧಿಸಿದ ಹಲವು ವಿಲಕ್ಷಣ ಮತ್ತು ಕುತೂಹಲಕಾರಿ ಕಥೆಗಳು ಮುನ್ನೆಲೆಗೆ ಬರುತ್ತಿವೆ. ಅಂತಹ ಒಂದು ಅಸಾಮಾನ್ಯ ಕಳ್ಳತನ ಪ್ರಕರಣದಲ್ಲಿ, ಗೋವಾದ ಬಂಗಲೆಯೊಂದಕ್ಕೆ ನುಗ್ಗಿದ ಖದೀಮರು Read more…

ಈ ಬಾಲಕಿಯ ವಿಡಿಯೋ ನೋಡಿದ್ರೆ ನಿಮ್ಮ ಮನಕರಗದೆ ಇರಲಾರದು..!

ಪಾಟ್ನಾ: ಬಾಲಕಿಯೊಬ್ಬಳು ತನ್ನ ಒಂದೇ ಕಾಲಿನಲ್ಲಿ ಕುಂಟುತ್ತಾ ಶಾಲೆಗೆ ಹೋಗುತ್ತಿರುವ ವಿಡಿಯೋ ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದೆ. ಬಿಹಾರದ ಜಮುಯಿಯ ಬಾಲಕಿಯೊಬ್ಬಳ ಈ ಹೃದಯಸ್ಪರ್ಶಿ ಕಥೆಗೆ ನೆಟ್ಟಿಗರು ತಲ್ಲಣಗೊಂಡಿದ್ದಾರೆ. Read more…

ಹಿಮಪಾತದ ನಡುವೆ ಆಟವಾಡಿದ ಐಟಿಬಿಪಿ ಯೋಧರು: ವಿಡಿಯೋ ನೋಡಿ ಬಾಲ್ಯದ ದಿನಗಳತ್ತ ಜಾರಿದ್ರು ನೆಟ್ಟಿಗರು..!

ಶಿಮ್ಲಾ: ನಿಮ್ಮ ಬಾಲ್ಯದಲ್ಲಿ ಟೋಪಿ ಬೇಕಾ ಟೋಪಿ….. ಎಂಥಾ ಟೋಪಿ…..ಎಂದು ಹೇಳುತ್ತಾ ಆಟವಾಡಿರುವುದು ನಿಮಗೆ ನೆನಪಿದೆಯೇ..? ಇವೆಲ್ಲಾ ಕಳೆದು ಹೋಗಿರುವ ಅತ್ಯಂತ ಮಧುರ ಕ್ಷಣಗಳಾಗಿವೆ. ಅಂದಹಾಗೆ, ಈ ಆಟವನ್ನು Read more…

ಪಂಚಾಯತಿ ಬಿಲ್ ಬಾಕಿ ಉಳಿದಿದ್ದರಿಂದ ದಿನಗೂಲಿ ಮಾಡುತ್ತಿರುವ ಮುಖ್ಯಸ್ಥೆ..!

ತೆಲಂಗಾಣ: ಪಂಚಾಯತಿ ಬಿಲ್ ಬಾಕಿ ಉಳಿದಿದ್ದರಿಂದ ಮುಖ್ಯಸ್ಥೆಯೊಬ್ಬರು ಜೀವನಕ್ಕಾಗಿ ಕೂಲಿ ಕೆಲಸ ಮಾಡುವ ಪರಿಸ್ಥಿತಿ ಉಂಟಾಗಿದೆ. ತೆಲಂಗಾಣದ ಹನ್ಮಕೊಂಡ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ. ಮಹಿಳಾ ಮುಖ್ಯಸ್ಥೆ ತಮ್ಮ Read more…

ಕ್ರಿಕೆಟ್ ಬ್ಯಾಟ್‌ನಿಂದ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಪತ್ನಿ: ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋದ ಪತಿ

ಕೌಟುಂಬಿಕ ಹಿಂಸಾಚಾರದ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದೆ. ಹೆಚ್ಚಾಗಿ ಪುರುಷರಿಂದ ಮಹಿಳೆಯರು ದೌರ್ಜನ್ಯಕ್ಕೆ ಒಳಪಟ್ಟಿರುವ ಪ್ರಕರಣಗಳಿದ್ದರೆ, ಇಲ್ಲಿ ಮಹಿಳೆಯಿಂದ ಪುರುಷ ದೌರ್ಜನ್ಯಕ್ಕೊಳಗಾಗಿದ್ದಾರೆ. ಮಹಿಳೆಯೊಬ್ಬರು ಕ್ರಿಕೆಟ್ ಬ್ಯಾಟ್‌ನಿಂದ ಪತಿಯನ್ನು Read more…

ತ್ರಿಕೋನ ಪ್ರೇಮ ಪ್ರಕರಣ: ಮಾಜಿ ಪ್ರೇಯಸಿಯೊಂದಿಗಿದ್ದ ಯುವಕನ ಹತ್ಯೆ ಮಾಡಿದ ಭಗ್ನಪ್ರೇಮಿ

ಮುಂಬೈ: ಮಾಜಿ ಪ್ರೇಯಸಿಯ ಜತೆಗಿದ್ದ ಮಾಲ್ವಾನಿಯ 20 ವರ್ಷದ ಯುವಕನನ್ನು ಭಗ್ನ ಪ್ರೇಮಿಯೊಬ್ಬ ಹತ್ಯೆ ಮಾಡಿದ ಪರಿಣಾಮ, ತ್ರಿಕೋನ ಪ್ರೇಮ ಪ್ರಕರಣ ದುರಂತ ಅಂತ್ಯ ಕಂಡಿದೆ. ಕೊಲೆಗೀಡಾದ ಯುವಕ Read more…

ಕೋಪಗೊಂಡು ಹುಲಿಯನ್ನು ಬೆನ್ನಟ್ಟಿದ ಕರಡಿ: ವಿಡಿಯೋ ವೈರಲ್

ಅರಣ್ಯವೊಂದರಲ್ಲಿ ಕೋಪಗೊಂಡ ಕರಡಿಯೊಂದು ಹುಲಿಯನ್ನು ಬೆನ್ನಟ್ಟಿರುವ ವಿಡಿಯೋ ವೈರಲ್ ಆಗಿದೆ. ಮಹಾರಾಷ್ಟ್ರದ ಚಂದ್ರಾಪುರದಲ್ಲಿರುವ ತಡೋಬಾ ಹುಲಿ ಸಂರಕ್ಷಿತ ಪ್ರದೇಶದಿಂದ ಈ ವಿಶಿಷ್ಟ ಘಟನೆ ಬೆಳಕಿಗೆ ಬಂದಿದೆ. ತಡೋಬಾದ ಟಿ Read more…

‘ಮುಂಗಾರು ಮಳೆ’ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಕೇರಳದಲ್ಲಿ ಮೇ 27 ರಂದು ಮುಂಗಾರು ಮಳೆ ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಋತುಮಾನದ ಮಳೆಯು ಸಾಮಾನ್ಯವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಋತುಮಾನದ ಮಾನ್ಸೂನ್ Read more…

ಪುರಿ ಜಗನ್ನಾಥ ದೇಗುಲದ ಎದುರೇ ಅರ್ಚಕರ ಪುತ್ರನ ಹತ್ಯೆ

ಪುರಿ: ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದ ಮುಂಭಾಗದ ಐತಿಹಾಸಿಕ ಎಮರ್ ಮಠದ ಬಳಿ ಮಂಗಳವಾರ ರಾತ್ರಿ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಮೇಲೆ ಗುಂಡಿನ ದಾಳಿ ನಡೆಸಿ, Read more…

ಹೆಲ್ಮೆಟ್ ಇಲ್ಲದೆ ಸಂಚರಿಸುವ ಹಿಂಬದಿ ಸವಾರರಿಗೂ 500 ರೂ.ದಂಡ: ಸವಾರರ 3 ತಿಂಗಳ ಲೈಸನ್ಸ್ ಅಮಾನತು

ಮುಂಬೈ: ಹೆಲ್ಮೆಟ್ ರಹಿತ ಸವಾರರಿಗೆ ಮುಂಬೈ ಪೊಲೀಸರು ನಿಯಗಳನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಇನ್ಮುಂದೆ ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡಿದವರಿಗೆ 500 ರೂ. ದಂಡ ಮತ್ತು 3 ತಿಂಗಳ Read more…

ದುಷ್ಕರ್ಮಿಗಳಿಂದ ಬಿಜೆಪಿ ಎಸ್.ಸಿ. ವಿಭಾಗದ ಜಿಲ್ಲಾಧ್ಯಕ್ಷನ ಹತ್ಯೆ

ಚೆನ್ನೈ: ತಮಿಳುನಾಡು ಕೇಂದ್ರ ಜಿಲ್ಲಾ ಬಿಜೆಪಿಯ ಎಸ್‌ಸಿ/ಎಸ್‌ಟಿ ವಿಭಾಗದ ಅಧ್ಯಕ್ಷ ಬಾಲಚಂದ್ರನ್ ಅವರನ್ನು ಚೆನ್ನೈನ ಚಿಂತಾದ್ರಿಪೇಟ್‌ ನಲ್ಲಿ ಮೂವರು ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಈ ಬೆಳವಣಿಗೆಯ ಕುರಿತು Read more…

ಯಾಸಿನ್ ಮಲಿಕ್ ಗೆ ಜೀವಾವಧಿ ಶಿಕ್ಷೆ ಬೆನ್ನಲ್ಲೇ ಬೆಂಬಲಿಗರಿಂದ ಹಿಂಸಾಚಾರ: ಗಾಳಿಯಲ್ಲಿ ಗುಂಡು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಗೆ ದೆಹಲಿ ಎನ್‌ಐಎ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರ ಬೆನ್ನಲ್ಲೇ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಹಿಂಸಾಚಾರ Read more…

BIG BREAKING: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಗೆ ಜೀವಾವಧಿ ಶಿಕ್ಷೆ

ನವದೆಹಲಿ: ಪ್ರತ್ಯೇಕತಾವಾದಿ ನಾಯಕ ಮತ್ತು ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್(ಜೆಕೆಎಲ್‌ಎಫ್) ಮುಖ್ಯಸ್ಥ ಯಾಸಿನ್ ಮಲಿಕ್(56) ಅವರು ತಪ್ಪೊಪ್ಪಿಕೊಂಡ ಒಂದು ವಾರದ ನಂತರ ದೆಹಲಿ ನ್ಯಾಯಾಲಯವು ಬುಧವಾರ ಜೀವಾವಧಿ Read more…

ಭಾರತದ ಕಲ್ಪನೆಗೆ ವಿರುದ್ಧವಾಗಿ ಮೋದಿ ನಡೆ: ರಾಹುಲ್ ಗಾಂಧಿ ಟೀಕೆ

ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿಯನ್ನು ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿಯವರು ಭಾರತದ ಕಲ್ಪನೆಗೆ ವಿರುದ್ಧವಾಗಿ ನಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ Read more…

ಇದು ಯುರೋಪ್‌ ಅಲ್ಲ…….ನಮ್ಮ ದೇಶದ ಶಿಮ್ಲಾ

ಶಿಮ್ಲಾ ಎಂದರೆ ಸಾಕು ಅದು ಭೂಲೋಕದ ಸ್ವರ್ಗ. ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಅದೇ ರೀತಿ, ನಾರ್ವೆಯ ರಾಯಭಾರಿ ಎರಿಕ್ ಸೊಲ್ಹೆಮ್ ಅವರು ಈ ಶಿಮ್ಲಾವನ್ನು ನೋಡಿ ಮಂದಸ್ಮಿತ ಮತ್ತು Read more…

ಮಂಕಿಪಾಕ್ಸ್‌ ಆತಂಕದಲ್ಲಿದ್ದವರಿಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಗುಡ್‌ ನ್ಯೂಸ್

ನ್ಯೂಯಾರ್ಕ್‌ : ಯುರೋಪ್‌, ಕೆನಡಾ, ಇಸ್ರೇಲ್‌, ಅಮೆರಿಕ, ಆಸ್ಟ್ರೇಲಿಯಾ ಸೇರಿ 12 ರಾಷ್ಟ್ರಗಳಲ್ಲಿ ಇದುವರೆಗೆ ಕನಿಷ್ಠ 92 ಮಂಕಿಪಾಕ್ಸ್‌ ಪ್ರಕರಣ ದೃಢಪಟ್ಟಿವೆ. ಇನ್ನೂ 28 ಶಂಕಿತ ಪ್ರಕರಣಗಳಿವೆ. ಇದು Read more…

ಮೌಂಟ್ ಎವರೆಸ್ಟ್ ಏರಿದ ವೈದ್ಯ ದಂಪತಿಯಿಂದ ಹೊಸ ದಾಖಲೆ

ಅಹಮದಾಬಾದ್: ಮೌಂಟ್ ಎವರೆಸ್ಟ್ ಹತ್ತುವುದು ಅಷ್ಟು ಸಲೀಸಲ್ಲದ ಸಾಹಸ. ಹಲವು ರೀತಿಯಲ್ಲಿ ಸವಾಲು ಎದುರಾಗುತ್ತದೆ. ವಾತಾವರಣ ಬದಲಾವಣೆ ತೊಂದರೆ ಜೊತೆಗೆ, ಆರ್ಥಿಕವಾಗಿ ಹೊರೆಯೂ ಹೌದು. ಅಹಮದಾಬಾದ್‌ನ ವೈದ್ಯ ದಂಪತಿ Read more…

ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ‘ವಿಶ್ವನಾಯಕ ಮೋದಿ’ ಫೋಟೋ: ಕ್ವಾಡ್ ನಾಯಕರ ಮುಂಭಾಗದಲ್ಲಿ ಪ್ರಧಾನಿ ಮೋದಿ ಸಿಂಹದ ನಡಿಗೆ

ಜಪಾನ್ ನಲ್ಲಿ ಕ್ವಾಡ್ ನಾಯಕರೊಂದಿಗೆ ಪ್ರಧಾನಿ ಮೋದಿ ಭಾಗಿಯಾಗಿದ್ದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಮೊದಲಾದ ಕ್ವಾಡ್ ನಾಯಕರೊಂದಿಗೆ ಟೋಕಿಯೋದಲ್ಲಿ ನಡೆದ ಮಹತ್ವದ Read more…

ಖರೀದಿ, ಟೆಂಡರ್ ಗಳಲ್ಲಿ ಕಮಿಷನ್ ಪಡೆದ ಸಚಿವ ಸಂಪುಟದಿಂದ ವಜಾ ಬೆನ್ನಲ್ಲೇ ಅರೆಸ್ಟ್

ಚಂಡಿಗಢ: ಪಂಜಾಬ್ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರು ಖರೀದಿ ಮತ್ತು ಟೆಂಡರ್ ನಲ್ಲಿ ಶೇಕಡ 1 ರಷ್ಟು ಕಮಿಷನ್ ಪಡೆದ ಆರೋಪದ ಹಿನ್ನೆಲೆಯಲ್ಲಿ ಸಚಿವ ಸಂಪುಟದಿಂದ ಅವರನ್ನು Read more…

BREAKING: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸಚಿವರ ಮನೆಗೆ ಬೆಂಕಿ

ಅಮರಾವತಿ: ಆಂಧ್ರ ಪ್ರದೇಶದ ಹೊಸ ಜಿಲ್ಲೆ ಕೋನಸೀಮಾ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹಿಂಸಾತ್ಮಕ ಪ್ರತಿಭಟನೆ ನಡೆದಿದ್ದು, ಆಂಧ್ರಪ್ರದೇಶದ ಸಾರಿಗೆ ಸಚಿವರ ಮನೆಗೆ ಬೆಂಕಿ ಹಚ್ಚಲಾಗಿದೆ. ಹೊಸ ಜಿಲ್ಲೆಗೆ Read more…

BREAKING: ಹುಬ್ಬಳ್ಳಿ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಹುಬ್ಬಳ್ಳಿಯ ತಾರಿಹಾಳ ಬೈಪಾಸ್ ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು Read more…

ಭಾರತದಲ್ಲಿರುವ ನನ್ನ ಸಹೋದರನ ಹುಡುಕಿ ಕೊಡಿ: ಪಾಕ್ ವೃದ್ಧೆಯ ಮೊರೆ…..!

1947 ರಲ್ಲಿ ಭಾರತ- ಪಾಕಿಸ್ತಾನ ಪ್ರತ್ಯೇಕವಾದ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದ ತನ್ನ ಸಹೋದರನನ್ನು ಹುಡುಕುತ್ತಿರುವ ಪಾಕಿಸ್ತಾನದ ಮಹಿಳೆಯೊಬ್ಬರ ಕತೆ ಇದು. ಈ ಮಹಿಳೆ ಶರೀಫಾ ಬೀಬಿ. ಅವರು ಹೇಳುವ ಪ್ರಕಾರ Read more…

ಕಾಂಗ್ರೆಸ್ ನಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆ: ಪಕ್ಷದ ಮಾಜಿ ನಾಯಕ ಹಾರ್ದಿಕ್ ಪಟೇಲ್ ಆರೋಪ

ಅಹಮದಾಬಾದ್: ಕಾಂಗ್ರೆಸ್ ಜನರ ಭಾವನೆಗಳಿಗೆ ಧಕ್ಕೆ ತರಲು ಕೆಲಸ ಮಾಡುತ್ತದೆ. ಹಿಂದೂ ಧರ್ಮದ ನಂಬಿಕೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ ಎಂದು ಪಕ್ಷದ ಮಾಜಿ ನಾಯಕ ಹಾರ್ದಿಕ್ ಪಟೇಲ್ ವಾಗ್ದಾಳಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...