alex Certify India | Kannada Dunia | Kannada News | Karnataka News | India News - Part 800
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರೈತರಿಗಿಲ್ಲ ʼಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆʼ ಯ ಲಾಭ…!

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ರೈತರಿಗೆ ಆರ್ಥಿಕ ಸಹಾಯ ಒದಗಿಸ್ತಾ ಇದೆ. ಮೇ 31ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯ 11 Read more…

ಅಶೋಕ ಸ್ತಂಭ ಅನಾವರಣ ಮಾಡುವ ಮೂಲಕ ನಿಯಮ ಉಲ್ಲಂಘಿಸಿದ್ರಾ ಪ್ರಧಾನಿ ? ಗುರುತರ ಆರೋಪ ಮಾಡಿದ ಓವೈಸಿ

ಲೋಕಸಭೆಯ ನೂತನ ಕಟ್ಟಡದ ಮೇಲಿರುವ ಅಶೋಕ ಸ್ತಂಭವನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದಕ್ಕೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಕ್ಕು ಲೋಕಸಭೆ ಸ್ಪೀಕರ್‌ಗೆ ಸೇರಿದ್ದು Read more…

ಶಿವನ ವೇಷ ಧರಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ: ಬಂಧಿಸಿ ಎಚ್ಚರಿಕೆ ಬಳಿಕ ಬಿಟ್ಟು ಕಳಿಸಿದ ಪೊಲೀಸರು

ಅದೊಂದು ವಿಭಿನ್ನ ಬಗೆಯ ಪ್ರತಿಭಟನೆ. ಅಲ್ಲಿ ಜನರ ಗದ್ದಲಗಳಿರಲಿಲ್ಲ, ಧಿಕ್ಕಾರದ ಕೂಗಾಟಗಳಿರಲಿಲ್ಲ. ಆ ಪ್ರತಿಭಟನೆಯಲ್ಲಿ ಇದ್ದವರು ಇಬ್ಬರು ಮಾತ್ರ. ಒಂದು ಶಿವ ಮತ್ತು ಪಾರ್ವತಿ. ಪಿಎಂ ನರೇಂದ್ರ ಮೋದಿ Read more…

ಹುಟ್ಟುಹಬ್ಬದ ದಿನದಂದೇ ಜೈಲಿಗೆ ಹೋದ ಯೂಟ್ಯೂಬರ್: ಇದು ಫಾಲೋವರ್ಸ್ ತಂದಿಟ್ಟ ಸಂಕಷ್ಟ

ಸೋಶಿಯಲ್‌ ಮೀಡಿಯಾ ತುಂಬಾ ಪ್ರಭಾವಶಾಲಿ ಮಾಧ್ಯಮ. ಸಿನೆಮಾ ನಟ-ನಟಿಯರಿಗೆ ಹೇಗೆ ಅಭಿಮಾನಿಗಳು ಇರ್ತಾರೋ, ಅದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡೋ ಯೂಟ್ಯೂಬರ್‌ಗಳಿಗೂ ಅಭಿಮಾನಿಗಳಿರುತ್ತಾರೆ. ಇತ್ತೀಚೆಗೆ ಉತ್ತರ ಪ್ರದೇಶದ Read more…

BIG NEWS: ಎಐಎಡಿಎಂಕೆ ಯಿಂದ ಪನ್ನೀರ್ ಸೆಲ್ವಂ ಉಚ್ಛಾಟನೆ

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿದ್ದು, ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಎಡಪಾಡಿ ಪಳನಿಸ್ವಾಮಿ ಆಯ್ಕೆಯಾಗುತ್ತಿದ್ದಂತೆ ಮಾಜಿ ಸಿಎಂ, ಪಕ್ಷದ ನಾಯಕ ಓ. ಪನ್ನೀರ್ ಸೆಲ್ವಂ ಅವರನ್ನು Read more…

ಮುಂಬೈ ಟ್ರೈನ್‌ ಬ್ಲಾಸ್ಟ್ ನಡೆದು 16 ವರ್ಷ, ಇಂದಿಗೂ ಮಾಸಿಲ್ಲ ಪೈಶಾಚಿಕ ಕೃತ್ಯದ ಕಹಿ ನೆನಪು‌ !

2006 ರಲ್ಲಿ ಇದೇ ದಿನ ಅಂದರೆ ಜುಲೈ 11ರಂದು ಇಡೀ ದೇಶವನ್ನೇ ನಡುಗಿಸುವಂತಹ ಸ್ಫೋಟವೊಂದು ಮುಂಬೈನ ಲೋಕಲ್‌ ಟ್ರೈನ್‌ನಲ್ಲಿ ಸಂಭವಿಸಿತ್ತು. ಆ ಕಹಿ ಘಟನೆಗೆ ಈಗ 16 ವರ್ಷ. Read more…

ʼಎಥೆನಾಲ್ʼ ಮಿಶ್ರಿತ ಇಂಧನದ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಪೆಟ್ರೋಲ್ ಬಳಕೆ ವಿಚಾರದಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಬಳಕೆ ಗಣನೀಯವಾಗಿ ತಗ್ಗಲಿದ್ದು, Read more…

BIG NEWS: ಉದ್ಧವ್ ಠಾಕ್ರೆಗೆ ಸುಪ್ರೀಂನಲ್ಲಿ ಮತ್ತೆ ಹಿನ್ನಡೆ; ಶಿಂಧೆ ಸರ್ಕಾರಕ್ಕೆ ರಿಲೀಫ್

ನವದೆಹಲಿ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕರ ಅನರ್ಹತೆ ಬಗ್ಗೆ ತುರ್ತು ವಿಚಾರಣೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣ ಸಲ್ಲಿಸಿರುವ ಅರ್ಜಿಗಳ Read more…

ತೆಲಂಗಾಣದ ಈ ಪಟ್ಟಣದಲ್ಲಿ ಮೀನಿನ ಮಳೆ…! ಇದರ ಹಿಂದಿರೊ ಕಾರಣವೇನು ಗೊತ್ತಾ…..?

ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ವ್ಯಾಪಕವಾಗಿ ಮಳೆ ಆಗುತ್ತಿದ್ದು ತೆಲಂಗಾಣದ ಈ ಪಟ್ಟಣದ ಜನತೆ ಮಾತ್ರ ಮಳೆ ಜೊತೆ ಬಂದ ಮೀನನ್ನು ಕಂಡು ಅಚ್ಚರಿಗೊಂಡಿದ್ದಾರೆ. ಇಂಥದೊಂದು ಘಟನೆ ಜಗ್ತಿಲ್ ಪಟ್ಟಣದಲ್ಲಿ Read more…

ವಿವಾಹವಾಗದ ಮಾತ್ರಕ್ಕೆ ಒಪ್ಪಿತ ಲೈಂಗಿಕ ಸಂಬಂಧ ಅತ್ಯಾಚಾರವಾಗುವುದಿಲ್ಲ: ಕೇರಳ ಹೈಕೋರ್ಟ್ ಮಹತ್ವದ ಅಭಿಪ್ರಾಯ

ವಿವಾಹವಾಗದ ಮಾತ್ರಕ್ಕೆ ಒಪ್ಪಿತ ಲೈಂಗಿಕ ಸಂಬಂಧ ಅತ್ಯಾಚಾರವಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಮೋಸದಿಂದ ಅಥವಾ ಮದುವೆಯಾಗುವ ಸುಳ್ಳು ಭರವಸೆಯನ್ನು ಉದ್ದೇಶಪೂರ್ವಕವಾಗಿಯೇ ನಂಬಿಕೆ ಬರುವಂತೆ ಒಪ್ಪಿಸಿ Read more…

BIG NEWS: ಉದ್ಯಮಿ ವಿಜಯ್ ಮಲ್ಯಗೆ 4 ತಿಂಗಳು ಜೈಲು ಶಿಕ್ಷೆ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ವಿಜಯ್ ಮಲ್ಯಗೆ 4 ತಿಂಗಳ ಜೈಲು ಶಿಕ್ಷೆ ವಿಧಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಕಡಿಮೆ ಪ್ರಮಾಣದಲ್ಲಿ ದಾಖಲಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 16,678 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿಯೂ Read more…

ಹೊಲದಲ್ಲಿ ಉಳುಮೆ ಮಾಡುವಾಗಲೇ ನಿಧಿ ಪತ್ತೆ: ಕದ್ದು ಪರಾರಿಯಾದ ಕಾರ್ಮಿಕರು

ಕಾನ್ಪುರ್: ಇಟಾವಾ ಜಿಲ್ಲೆಯ ಪಚೈಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಬರೌಲಿ ಗ್ರಾಮದಲ್ಲಿ ಹೊಲದಲ್ಲಿ ಉಳುಮೆ ಮಾಡುವಾಗ ಬೆಳ್ಳಿ ನಾಣ್ಯಗಳು ತುಂಬಿದ್ದ ಮಡಿಕೆ ಪತ್ತೆಯಾಗಿದೆ. ಈ ವೇಳೆ ಹೊಲದಲ್ಲಿ ಕೆಲಸ Read more…

ರಸ್ತೆಯಲ್ಲೇ ಎಐಎಡಿಎಂಕೆ ಕಾರ್ಯಕರ್ತರ ಮಾರಾಮಾರಿ: ಕಲ್ಲು, ದೊಣ್ಣೆಗಳೊಂದಿಗೆ EPS –OPS ಬಣ ಹೊಡೆದಾಟ

ಚೆನ್ನೈ: ಚೆನ್ನೈನಲ್ಲಿ ಎಐಎಡಿಎಂಕೆ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ಬಣಗಳ ನಡುವೆ ಮಾರಾಮಾರಿಯೇ ನಡೆದಿದೆ. ಚೆನ್ನೈನಲ್ಲಿರುವ ಎಐಎಡಿಎಂಕ ಪಕ್ಷದ ಕಚೇರಿ ಎದುರು ಹೈಡ್ರಾಮಾ Read more…

ʼಹಾರʼ ಬದಲಿಸಿದ ಬಳಿಕ ವರ ಕಪ್ಪಗಿದ್ದಾನೆಂದು ಮದುವೆ ನಿರಾಕರಿಸಿದ ವಧು….!

ಮದುವೆಯ ಸಂದರ್ಭದಲ್ಲಿ ವಿವಿಧ ಸಂಪ್ರದಾಯಗಳಿರುತ್ತವೆ. ವಧು – ವರರು ಹಾರ ಬದಲಾವಣೆ ಮಾಡಿಕೊಂಡ ಬಳಿಕ ಅಗ್ನಿಕುಂಡಕ್ಕೆ ಏಳು ಸುತ್ತು ಸುತ್ತುವುದು, ಏಳು ಹೆಜ್ಜೆ ಇಡುವ ಸಪ್ತಪದಿ ಸಂಪ್ರದಾಯ ಬಹಳ Read more…

ಮಹಿಳೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡ ವ್ಯಕ್ತಿ; ಅಪರಾಧಿಯನ್ನು ಪಂಚಾಯಿತಿಯಲ್ಲೇ ಜೀವಂತ ಸುಟ್ಟ ಜನ

ಮಹಿಳೆಯನ್ನು ಕೊಂದಾತನನ್ನು ಜನರು ಜೀವಂತವಾಗಿ ಸುಟ್ಟುಹಾಕಿದ ಪ್ರಸಂಗ ಅಸ್ಸಾಂನಲ್ಲಿ ನಡೆದಿದೆ. ನಾಗೋನ್​ನ ಬೋರ್​ ಲಾಲುಂಗ್​ ಪ್ರದೇಶದಲ್ಲಿ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ ರಂಜೀತ್ ಬೊರ್ಡೊಲೊಯ್​ ಎಂಬ ವ್ಯಕ್ತಿಯನ್ನು ಜೀವಂತವಾಗಿ ಸುಟ್ಟುಹಾಕಲಾಗಿದೆ. Read more…

BREAKING: ಅಮರನಾಥ ಯಾತ್ರೆ ಪುನಾರಂಭ, ಮತ್ತೆ ಪ್ರಯಾಣ ಬೆಳೆಸಿದ ಯಾತ್ರಿಕರು

ಶ್ರೀನಗರ: ಅಮರನಾಥ ಯಾತ್ರೆ ಪುನರಾರಂಭಗೊಂಡಿದೆ. ಪಹಲ್ಗಾಮ್ ಮೂಲಕ ಪವಿತ್ರ ಅಮರನಾಥ ಗುಹೆಗೆ ಭೇಟಿ ನೀಡಲು ಭಕ್ತರಿಗೆ ಅವಕಾಶ ನೀಡಲಾಗಿದೆ. ನುನ್ವಾನ್ ಬೇಸ್ ಕ್ಯಾಂಪ್ ನಿಂದ ಯಾತ್ರಿಗಳು ಪ್ರಯಾಣ ಬೆಳೆಸಿದ್ದಾರೆ. Read more…

ದೇಶವೇ ತಲೆತಗ್ಗಿಸುವ ಘಟನೆ: ತೊಡೆ ಮೇಲೆ 2 ವರ್ಷದ ತಮ್ಮನ ಶವವಿಟ್ಟುಕೊಂಡು ರಸ್ತೆಯಲ್ಲೇ ಕುಳಿತ ಬಾಲಕ

ಆಂಬುಲೆನ್ಸ್ ನಲ್ಲಿ ಮೃತದೇಹ ಸಾಗಿಸಲು ದುಬಾರಿ ಹಣ ಕೇಳಿದ್ದರಿಂದ ತಂದೆ ಮಗನ ಶವವನ್ನು ಮನೆಗೆ ತೆಗೆದುಕೊಂಡು ಹೋಗಲು ಪರದಾಡಿದ್ದಾರೆ. ಅವರು ಆಂಬುಲೆನ್ಸ್ ತರಲು ಹೋಗಿದ್ದಾಗ. 8 ವರ್ಷದ ಬಾಲಕ Read more…

ರೋಪ್ ವೇ ಮಧ್ಯೆ ಸಿಲುಕಿದ್ದ ಬಿಜೆಪಿ ಶಾಸಕ ಸೇರಿದಂತೆ 40 ಮಂದಿಯ ರಕ್ಷಣೆ

ಕಳೆದ ಕೆಲವು ದಿನಗಳಿಂದ ಕೇಬಲ್ ಕಾರುಗಳು ಹಾಗೂ ರೋಪ್ ವೇ ಗಳಲ್ಲಿ ಪದೇ ಪದೇ ತಾಂತ್ರಿಕ ಸಮಸ್ಯೆ ತಲೆದೋರುತ್ತಿದ್ದು ಇದೀಗ ಉತ್ತರಕಾಂಡದ ಡೆಹ್ರಾಡೂನ್ ನಲ್ಲಿ ಮತ್ತೊಂದು ಘಟನೆ ನಡೆದಿದೆ. Read more…

ಮಹಾರಾಷ್ಟ್ರ ಬಳಿಕ ಗೋವಾದಲ್ಲೂ ‘ಕಾಂಗ್ರೆಸ್’ ಗೆ ಎದುರಾಯ್ತು ಸಂಕಷ್ಟ

ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಎನ್.ಸಿ.ಪಿ. ಜೊತೆಗೂಡಿ ಅಧಿಕಾರ ಅನುಭವಿಸುತ್ತಿದ್ದ ಕಾಂಗ್ರೆಸ್ ಶಿವಸೇನೆ ಶಾಸಕರ ಬಂಡಾಯದಿಂದಾಗಿ ಸರ್ಕಾರ ಪತನಗೊಂಡಿದೆ. ಜೊತೆಗೆ ವಿಶ್ವಾಸ ಮತ್ತು ಯೋಚನೆ ವೇಳೆ ಕಾಂಗ್ರೆಸ್ ನ ಕೆಲ Read more…

ತನ್ನ ವಧುವಿಗಾಗಿ ವಿಶೇಷ ಒಪ್ಪಂದಕ್ಕೆ ಸಹಿ ಹಾಕಿದ ವರ..! ಷರತ್ತುಗಳು ಏನೇನು ಗೊತ್ತಾ…?

ಇತ್ತೀಚೆಗೆ ದೇಸಿ ವಿವಾಹದ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತದೆ. ಅಂತರ್ಜಾಲವು ನೃತ್ಯ ಪ್ರದರ್ಶನಗಳಿಂದ ಹಿಡಿದು ವಧುವಿನ ಪ್ರವೇಶದವರೆಗೆ ವಿವಾಹಗಳ ಅದ್ಭುತ ವಿಡಿಯೋಗಳಿಂದ ತುಂಬಿದೆ. ಭಾರತೀಯ ವಿವಾಹಗಳು ವಿನೋದ, ಪ್ರೀತಿ, Read more…

ಮಕ್ಕಳಿಗೆ ಬಿಸಿಯೂಟವೂ ಇಲ್ಲ, ಪಾಠವೂ ಇಲ್ಲ; ಶಿಕ್ಷಕರಿಗೆ ಮಾಡಬೇಕಂತೆ ಮಸಾಜ್: ರೊಚ್ಚಿಗೆದ್ದ ವಿದ್ಯಾರ್ಥಿಗಳಿಂದ ಶಾಲಾ ಆಸ್ತಿ-ಪಾಸ್ತಿ ಧ್ವಂಸ

ಕತಿಹಾರ್: ಮಧ್ಯಾಹ್ನದ ಊಟದ ಯೋಜನೆ ಅನುಷ್ಠಾನದಲ್ಲಿ ವ್ಯತ್ಯಾಸವಾಗಿದೆ ಎಂದು ಆರೋಪಿಸಿ ಶಾಲಾ ವಿದ್ಯಾರ್ಥಿಗಳು ಗಲಾಟೆ ಸೃಷ್ಟಿಸಿ ಶಾಲೆಯ ಆಸ್ತಿ-ಪಾಸ್ತಿಯನ್ನು ಧ್ವಂಸಗೊಳಿಸಿರುವ ಆಘಾತಕಾರಿ ಘಟನೆ ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ನಡೆದಿದೆ. Read more…

ಕೈಯಲ್ಲಿ ಸುತ್ತಿಗೆ ಹಿಡಿದು ತಾನು ದುರ್ಗೆ ಅಂದ ಮಹಿಳೆ; ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ

ಸತಿ ಸಾವಿತ್ರಿ ಗಂಡನನ್ನ ಬದುಕಿಸೋದಕ್ಕೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಳು. ಆದರೆ ಈ ಬದಲಾದ ಜಮಾನಾದಲ್ಲಿ ಹೆಂಡತಿಯೊಬ್ಬಳು ತನ್ನ ಕುಡುಕ ಗಂಡನನ್ನ ಪೊಲೀಸರಿಂದ ಬಚಾವ್ ಮಾಡಲು ತನ್ನನ್ನ ತಾನು ದುರ್ಗೆ Read more…

ನ್ಯಾಯಾಧೀಶರ ಮಾತು ಕೇಳಿದ ಬಳಿಕ ಬದಲಾಯ್ತು ವಿಚ್ಚೇದನಕ್ಕೆ ಬಂದವರ ಮನಸ್ಸು….!

ಪರಸ್ಪರ ಮಾತನಾಡಿ….:ಡಿವೋರ್ಸ್‌ಗೆ ಬಂದ ಜೋಡಿಗೆ ನ್ಯಾಯಾಧಿಶರು ಕೊಟ್ಟ ಸಲಹೆ. ಅಯಾನ್ ಮತ್ತು ಬೆಲಾ (ಹೆಸರನ್ನ ಬದಲಾಯಿಸಲಾಗಿದೆ) ಇವರದ್ದು 8 ವರ್ಷಗಳ ಪ್ರೇಮವಿವಾಹ. ಉತ್ತಮ ಕುಟುಂಬ ಹಿನ್ನೆಲೆವುಳ್ಳ ಈ ಜೋಡಿ Read more…

ಮೆಚ್ಚಲೇಬೇಕು ಜಲಾವೃತ ಪ್ರದೇಶದಲ್ಲಿ ನಡೆದುಕೊಂಡು ಹೋಗಲು ಈತ ಅನುಸರಿಸಿದ ತಂತ್ರ…!

ಸಮಯ ಸಂದರ್ಭಕ್ಕೆ ತಕ್ಕಂತೆ ಸಮಸ್ಯೆ ಪರಿಹಾರಕ್ಕೆ ತಮ್ಮದೇ ಟೆಕ್ನಿಕ್ ಬಳಸುವವರ ಸಂಖ್ಯೆಗೇನು ಕಡಿಮೆ ಇಲ್ಲ. ಇಲ್ಲೊಬ್ಬ ಮಹಾಶಯ ಮಳೆಯಿಂದ ನೀರು ನಿಂತ ರಸ್ತೆಯಲ್ಲಿ ಪ್ಲಾಸ್ಟಿಕ್ ಸ್ಟೂಲ್ ಬಳಸಿ ದಾಟಿರುವುದು Read more…

Shocking News: ಹೆಣ್ಣು ಮಗು ಜನ್ಮ ನೀಡಿದ್ದಕ್ಕೆ 5 ಲಕ್ಷ ವರದಕ್ಷಿಣೆ ಕೇಳಿದ ಗಂಡ

ಹೆಣ್ಣುಮಗು ಅಂದಾಕ್ಷಣ ಮೂಗುಮುರಿಯೋ ಜನ ಇನ್ನೂ ಸಮಾಜದಲ್ಲಿ ಇದ್ದಾರೆ ಅನ್ನೋದು ವಿಪರ್ಯಾಸ. ಹೆಣ್ಣುಮಗುವಿಗೆ ಜನ್ಮ ನೀಡಿದಳು ಅನ್ನೋ ಕಾರಣಕ್ಕೆ ಗಂಡಿನ ಮನೆಯರು ಹೆಣ್ಣುಮಕ್ಕಳಿಗೆ ಕೊಡಬಾರದ ಚಿತ್ರಹಿಂಸೆ ಕೊಡುತ್ತಾರೆ. ಈಗ Read more…

ಭಾರತದ ಪೌರತ್ವಕ್ಕಾಗಿ 56 ವರ್ಷಗಳಿಂದ ಪರದಾಡುತ್ತಿರುವ ಉಗಾಂಡ ಮಹಿಳೆ

ಮುಂಬೈನಲ್ಲಿ ನೆಲೆಸಿರುವ ಉಗಾಂಡಾದಲ್ಲಿ ಜನಿಸಿದ ಮಹಿಳೆ ಇಳಾ ಪೋಪಟ್​ (66) ಕಳೆದ ಐದೂವರೆ ದಶಕದಿಂದಲೂ ಭಾರತದ ಪೌರತ್ವಕ್ಕಾಗಿ ಹೋರಾಡುತ್ತಿದ್ದು, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಪೌರತ್ವ ನೀಡಲು ಕೋರಿ Read more…

ಸಂಬಳದ ಮಾತುಕತೆಗಾಗಿ ತಾಯಿಯನ್ನು ಕರೆತರಬಹುದೇ ಎಂದ ಟೆಕ್ಕಿ..!

ಶಾಲಾ ದಿನಗಳಲ್ಲಿ ಪೋಷಕರ ಸಭೆ ಇದ್ದರೆ ಬಹುತೇಕರು ತಮ್ಮ ತಂದೆಯ ಬದಲಿಗೆ ತಾಯಿಯನ್ನು ಕರೆತರುತ್ತಾರೆ. ಯಾವುದೇ ಸಮಸ್ಯೆಗೆ ತಾಯಿಯನ್ನು ಕರೆತಂದರೆ ಬಹುಶಃ ಆ ಸಮಸ್ಯೆಯು ಪರಿಹರಿಸಲ್ಪಡಬಹುದು. ಇದೀಗ ನಿತೇಶ್ Read more…

400 ಅಡಿ ಬೋರ್‌ವೆಲ್‌‌ನಲ್ಲಿ ಸಿಲುಕಿದ್ದ ಬಾಲಕನನ್ನು ರಕ್ಷಿಸಿದ ಸಾಹಸಿ ಯುವಕ

ನಾನೂರು ಅಡಿ ಆಳದ ಬೋರ್ ವೆಲ್‌ನಲ್ಲಿ ಸಿಲುಕಿದ್ದ ಬಾಲಕನನ್ನು ಸಾಹಸಿಯೊಬ್ಬ ರಕ್ಷಿಸಿದ್ದಾನೆ. ಆಂಧ್ರದ ಏಲೂರಿನ ದ್ವಾರಕಾ ತಿರುಮಲದ ಗುಂಡುಗೋಳಗುಂಟಾ ಗ್ರಾಮದಲ್ಲಿ ಬುಧವಾರ ರಾತ್ರಿ ತೆರೆದ ಬೋರ್‌ವೆಲ್‌ನಲ್ಲಿ 30 ಅಡಿ Read more…

BIG NEWS: ಮಹಾಮಳೆಗೆ ನಾಲ್ಕು‌ ಫ್ಲೋರ್ ಕಟ್ಟಡವೇ ಧರಾಶಾಹಿ

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಳೆಯ ಅಬ್ಬರಕ್ಕೆ ಜನ ಜೀವನ ನಲುಗಿಹೋಗಿದೆ. ಜೀವಹಾನಿಯಾಗಿದ್ದು, ಆಸ್ತಿಪಾಸ್ತಿ ನಷ್ಟವಾಗಿದೆ. ಅಮರನಾಥ ಯಾತ್ರೆಯಲ್ಲಿ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ನಡೆದ ಒಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...