alex Certify India | Kannada Dunia | Kannada News | Karnataka News | India News - Part 776
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆ ಝಲ್ಲೆನಿಸುವಂತಿದೆ ಹಸುವನ್ನು ಬೇಟೆಯಾಡಿದ ಚಿರತೆಯ ವಿಡಿಯೋ

ಕೆಲವು ಪ್ರಾಣಿಗಳು ಬೇಟೆಯಾಡುತ್ತವೆ ಮತ್ತು ನೈಸರ್ಗಿಕ ಪರಭಕ್ಷಕಗಳಾಗಿವೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಐಎಫ್‌ಎಸ್ ಅಧಿಕಾರಿ ಸಾಕೇತ್ ಬಡೋಲಾ ಅವರು ಹಂಚಿಕೊಂಡಿರುವ ವಿಡಿಯೋ. ಎದೆ ಝಲ್ಲೆನ್ನಿಸುವ ವಿಡಿಯೋದಲ್ಲಿ, ಚಿರತೆಯೊಂದು ಹಸುವನ್ನು Read more…

ಈ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 2 ಮಿಲಿಯನ್ ಮಂದಿ..!

ವ್ಯಕ್ತಿಯೊಬ್ಬನಿಗೆ ತನ್ನ ಸ್ವಂತ ವಾಹನದ ಮೇಲೆ ಇರುವ ಪ್ರೀತಿ ಕೆಲವೊಮ್ಮೆ ಎಲ್ಲವನ್ನೂ ಮೀರಿಸುತ್ತದೆ. ನಾಗ್ಪುರದಲ್ಲಿ ಕೂಡ ಇಂತಹದ್ದೇ ಘಟನೆ ನಡೆದಿದೆ. ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ತನ್ನ Read more…

ಬಿಲ್ಕಿಸ್ ಬಾನು ಅತ್ಯಾಚಾರಿಗಳ ಬಿಡುಗಡೆಗೆ ಆಕ್ಷೇಪದ ಮಧ್ಯೆ ಮತ್ತೊಂದು ವಿವಾದಾತ್ಮಕ ಹೇಳಿಕೆ: ಅಪರಾಧಿಗಳು ಉತ್ತಮ ಸಂಸ್ಕಾರ ಹೊಂದಿದ ಬ್ರಾಹ್ಮಣರು ಎಂದ ಬಿಜೆಪಿ ಶಾಸಕ

ಗೋಧ್ರೋತ್ತರ ಹಿಂಸಾಚಾರ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರವೆಸಗಿ, ಹಲವರನ್ನು ಹತ್ಯೆಗೈದಿದ್ದ ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಗಳನ್ನು ಗುಜರಾತ್ ಸರ್ಕಾರ ಇತ್ತೀಚೆಗೆ ಸನ್ನಡತೆ ಆಧಾರದ ಮೇಲೆ Read more…

ವಿದೇಶಿ ಮಹಿಳೆಯರಂತೆ ಯಾವಾಗ ಬೇಕಾದ್ರೂ ಬಾಯ್ ಫ್ರೆಂಡ್ ಬದಲಿಸುವ ನಿತೀಶ್ ಕುಮಾರ್: ವಿವಾದಿತ ಹೇಳಿಕೆ ನೀಡಿದ ಬಿಜೆಪಿ ನಾಯಕ

ಇಂದೋರ್: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು “ವಿದೇಶಿ ಮಹಿಳೆಯರಿಗೆ” ಹೋಲಿಸಿ ಅವರ ವಿರುದ್ಧ ಟೀಕೆ ಮಾಡುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರು Read more…

BIG NEWS: ITBP ಶಿಬಿರದಲ್ಲಿದ್ದ 2 AK-47 ರೈಫಲ್ ನಾಪತ್ತೆ; ಕಂಗಾಲಾದ ಅಧಿಕಾರಿಗಳು; ವಿಶೇಷ ಪೊಲೀಸ್ ತಂಡ ರಚನೆ

ಬೆಳಗಾವಿ: ಬೆಳಗಾವಿಯ ಐಟಿಬಿಪಿ (ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್) ಶಿಬಿರದಲ್ಲಿದ್ದ 2 AK-47 ರೈಫಲ್ ಗಳು ಕಳುವಾಗಿದ್ದು, ಅಧಿಕಾರಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಬೆಳಗಾವಿ ತಾಲೂಕಿನ ಹಾಲಬಾವಿಯಲ್ಲಿರುವ ಐಟಿಬಿಪಿ ಶಿಬಿರದಲ್ಲಿ ನಕ್ಸಲ್ Read more…

SHOCKING: ಅತ್ಯಾಚಾರ ವಿರೋಧಿಸಿದ ಆಟಗಾರ್ತಿಯನ್ನು ಟೆರೇಸ್ ನಿಂದ ತಳ್ಳಿದ ದುರುಳರು

ಚಂಡೀಗಢ: ಪಂಜಾಬ್‌ ನ ಮೋಗಾ ಜಿಲ್ಲೆಯಲ್ಲಿ 18 ವರ್ಷದ ಬ್ಯಾಸ್ಕೆಟ್‌ ಬಾಲ್ ಆಟಗಾರ್ತಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮೂವರು ಯುವಕರು ಕ್ರೀಡಾಂಗಣದ ಮೇಲ್ಛಾವಣಿಯಿಂದ ತಳ್ಳಿದ್ದಾರೆ. ಆಕೆಗೆ ಮೂಳೆ ಮುರಿತವಾಗಿ Read more…

ವೀರ ಯೋಧರಿಗೆ ಪುಟಾಣಿಗಳ ಪ್ರೀತಿಯ ಸೆಲ್ಯೂಟ್; ಮಕ್ಕಳ ಈ ನಡೆಗೆ ನೆಟ್ಟಿಗರು ಫುಲ್ ಫಿದಾ

ಯೋಧರು ನಮ್ಮ ದೇಶದ ಹೆಮ್ಮೆ. ಈ ದೇಶದ ಆಸ್ತಿ. ನಾವೇನಾದರೂ ಇಂದು ನೆಮ್ಮದಿಯಿಂದ, ಶತ್ರುಗಳ ಭಯವೇ ಇಲ್ಲದೇ ದಿನ ಕಳೆಯುತ್ತಿದ್ದೇವೆ ಅಂದ್ರೆ ಅದಕ್ಕೆ ಕಾರಣ ಯೋಧರು. ದೇಶಕ್ಕಾಗಿ, ಹಾಗೂ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ; ಒಂದೇ ದಿನದಲ್ಲಿ 15 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 15,754 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, Read more…

ಡೊನಾಲ್ಡ್ ಟ್ರಂಪ್ 36 ಗಂಟೆಗಳ ಪ್ರವಾಸಕ್ಕೆ 38 ಲಕ್ಷ ರೂಪಾಯಿ ವೆಚ್ಚ….!

ಈ ಹಿಂದೆ ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ 2020ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಅವರು ರೋಡ್ ಶೋ, ನಮಸ್ತೆ ಟ್ರಂಪ್ ಮೊದಲಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಅವರ Read more…

BIG NEWS: ಹಬ್ಬಗಳ ಸಂದರ್ಭದಲ್ಲಿ ರಸ್ತೆ ಮೇಲೆ ಪೆಂಡಾಲ್; ಅವಕಾಶ ನೀಡದಂತೆ ಹಸಿರು ನ್ಯಾಯ ಪೀಠ ಆದೇಶ

ಗಣೇಶ ಚತುರ್ಥಿ, ದುರ್ಗಾ ಪೂಜೆ ಸೇರಿದಂತೆ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ರಸ್ತೆ ಮೇಲೆ ಪೆಂಡಾಲ್ ಹಾಕಿ ಸ್ವಾಗತ ಕಮಾನುಗಳನ್ನು ನಿರ್ಮಿಸುವುದು ಸಾಮಾನ್ಯ ಸಂಗತಿ. ಆದರೆ ಈ ಕುರಿತಂತೆ ರಾಷ್ಟ್ರೀಯ Read more…

ಹೈದರಾಬಾದ್‌ನ ಶಾಪಿಂಗ್ ಮಾಲ್ ನಲ್ಲಿ ಎಸ್ಕಲೇಟರ್‌ನಿಂದ ಬಿದ್ದು ಗಾಯಗೊಂಡ ಹತ್ತು ಮಕ್ಕಳು

ಹೈದರಾಬಾದ್: ಚಲಿಸುವ ಎಸ್ಕಲೇಟರ್‌ನಿಂದ ಜಾರಿ ಬಿದ್ದು 10 ಮಕ್ಕಳು ಗಾಯಗೊಂಡಿರುವ ಘಟನೆ ಹೈದರಾಬಾದ್ ನ ಬಂಜಾರಾ ಹಿಲ್ಸ್‌ನ ಮಾಲ್‌ನಲ್ಲಿ ನಡೆದಿದೆ. ವರದಿಗಳ ಪ್ರಕಾರ, ಭಾರತದ ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ Read more…

ನಗು ತರಿಸುತ್ತೆ ಟಿವಿ ವರದಿಗಾರನ ಪ್ರಶ್ನೆಗೆ ಪುಟ್ಟ ಹುಡುಗ ನೀಡಿದ ಉಲ್ಲಾಸದಾಯಕ ಉತ್ತರ

ಶಾಲಾ ವಿದ್ಯಾರ್ಥಿ ಮತ್ತು ವರದಿಗಾರನ ನಡುವಿನ ಉಲ್ಲಾಸಮಯ ಪ್ರಶ್ನೋತ್ತರವು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯದ ವಿಷಯವಾಗಿ ವೈರಲ್​ ಆಗುತ್ತಿದೆ. ಟಿವಿ ವರದಿಗಾರ ಬಿಹಾರದ 6 ನೇ ತರಗತಿಯ ಹುಡುಗನಿಗೆ ಕೆಲವು Read more…

ಲಗೇಜ್‌ ಕಳೆದುಕೊಂಡು ಪರದಾಡುತ್ತಿದ್ದ ವಿದೇಶಿ ಪ್ರವಾಸಿಗನಿಗೆ ನೆರವಾದ ಸಿಆರ್​ಪಿಎಫ್ ಯೋಧರು

ಜಮ್ಮು ಮತ್ತು ಕಾಶ್ಮೀರದ ರಾಂಬನ್​ ಜಿಲ್ಲೆಯಲ್ಲಿ ತನ್ನ ಲಗೇಜನ್ನು ಕಳೆದುಕೊಂಡು ಪರದಾಡುತ್ತಿದ್ದ ವಿದೇಶಿ ಪ್ರವಾಸಿಗನಿಗೆ ನೆರವಾದ ಕೇಂದ್ರೀಯ ಮೀಸಲು ಪೊಲೀಸ್​ ಪಡೆ (ಸಿಆರ್​ಪಿಎಫ್​) ಸಿಬ್ಬಂದಿಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಬೆಲಾರಸ್​ Read more…

ಬೆಚ್ಚಿಬೀಳಿಸುವಂತಿದೆ 45 ಕಿ.ಮೀ. ದೂರದ ಪ್ರಯಾಣಕ್ಕೆ ಊಬರ್‌ ವಿಧಿಸಿದ ದರ

ಆಟೋದಲ್ಲಿ ಓಡಾಡುವಾಗ, ಮೀಟರ್‌ ಗಿಂತ ಜಾಸ್ತಿ ಕೇಳಿಬಿಟ್ರೆ ನಾವು ಆಟೋ ಡ್ರೈವರ್ ಮೇಲೆ ರೇಗಾಡ್ಬಿಡ್ತೇವೆ. ಮೀಟರ್ನಲ್ಲಿ ಎಷ್ಟು ತೋರಿಸ್ತಿದೆಯೋ ಅಷ್ಟೆ ಕೊಡ್ತೇವೆ ಅಂತ ವಾದ ಕೂಡಾ ಮಾಡ್ತೇವೆ. ಆದರೆ Read more…

ಪತ್ನಿಯನ್ನು ಇತರ ಮಹಿಳೆಯರೊಂದಿಗೆ ಹೋಲಿಸುವುದು ಮಾನಸಿಕ ಕ್ರೌರ್ಯ; ಕೇರಳ ಹೈಕೋರ್ಟ್‌ ಮಹತ್ವದ ಅಭಿಪ್ರಾಯ

ಹೆಂಡತಿಯನ್ನು ಇತರ ಮಹಿಳೆಯರೊಂದಿಗೆ ಹೋಲಿಸುವುದು ಮತ್ತು ತನ್ನ ಸಂಗಾತಿಯಲ್ಲ ಎಂದು ಅವಳನ್ನು ನಿರಂತರವಾಗಿ ನಿಂದಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮಾನ ಎಂದು ಕೇರಳ ಹೈಕೋರ್ಟ್​ ಅಭಿಪ್ರಾಯಪಟ್ಟಿದೆ. ಕೌಟುಂಬಿಕ ನ್ಯಾಯಾಲಯದ ಆದೇಶದ Read more…

BIG NEWS: ಮಹಾರಾಷ್ಟ್ರ ಕರಾವಳಿಯಲ್ಲಿ ಉಗ್ರರ ಆತಂಕ; ಅನುಮಾನಾಸ್ಪದ 2 ಬೋಟ್ ಗಳು ಪತ್ತೆ; ಅಪಾರ ಶಸ್ತ್ರಾಸ್ತ್ರಗಳು ವಶಕ್ಕೆ

ರಾಯಘಡ: ಮಹಾರಾಷ್ಟ್ರದಲ್ಲಿ ಮತ್ತೆ ಉಗ್ರರ ಆತಂಕ ಎದುರಾಗಿದೆ. ರಾಯಘಡ ಜಿಲ್ಲೆಯ ಹರಿಹರೇಶ್ವರ ಕಡಲ ಕಿನಾರೆಯಲ್ಲಿ ಅನುಮಾನಾಸ್ಪದ ಎರಡು ಬೋಟ್ ಗಳು ಪತ್ತೆಯಾಗಿವೆ. ಇಂಗ್ಲೆಂಡ್ ನೋಂದಣಿಯಿರುವ ಎರಡು ಬೋಟ್ ಗಳಲ್ಲಿ Read more…

ಮೆಸ್​ ಊಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮತ್ತೊಬ್ಬ ಪೊಲೀಸ್

ಉತ್ತರ ಪ್ರದೇಶದ ಪೊಲೀಸ್​ ಮೆಸ್​ನಲ್ಲಿ ನೀಡಲಾದ ಆಹಾರದ ಗುಣಮಟ್ಟದ ಬಗ್ಗೆ ಕಾನ್​ ಸ್ಟೇಬಲ್​ ಅಸಮಾಧಾನ ವ್ಯಕ್ತಪಡಿಸಿ ಸಾರ್ವಜನಿಕವಾಗಿ ಕಣ್ಣೀರಿಟ್ಟ ವಿಡಿಯೋ ಕ್ಲಿಪ್​ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿತ್ತು. ಇದಾದ Read more…

5 ವರ್ಷದೊಳಗಿನ ಮಕ್ಕಳಿಗೂ ಪಡೆಯಬೇಕಾ ಪೂರ್ಣ ಟಿಕೆಟ್ ? ಸ್ಪಷ್ಟನೆ ನೀಡಿದ ರೈಲ್ವೆ ಇಲಾಖೆ

ರೈಲಿನಲ್ಲಿ ಪ್ರಯಾಣಿಸುವ ಮಕ್ಕಳಿಗೆ ಟಿಕೆಟ್​ ಕಾಯ್ದಿರಿಸುವ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭಾರತೀಯ ರೈಲ್ವೇ ಬುಧವಾರ ಸ್ಪಷ್ಟಪಡಿಸಿದೆ. ಒಂದರಿಂದ ನಾಲ್ಕು ವರ್ಷದೊಳಗಿನವರಿಗೆ ಸಹ ವಯಸ್ಕರಿಗೆ ವಿಧಿಸುವ ದರ Read more…

ವಿಶ್ವದ ಅತ್ಯಂತ ಕಲುಷಿತ ನಗರ ದೆಹಲಿ, ಈ ಕುಖ್ಯಾತಿಗೆ ಪಾತ್ರವಾಗಿವೆ ಭಾರತದ ಇನ್ನೂ 2 ನಗರಗಳು…..!

ದೆಹಲಿ ಮತ್ತೊಮ್ಮೆ ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಹೆಲ್ತ್ ಎಫೆಕ್ಟ್ಸ್ ಇನ್‌ಸ್ಟಿಟ್ಯೂಟ್‌ನ ಸಮೀಕ್ಷೆಯ ಪ್ರಕಾರ ದೆಹಲಿಯಲ್ಲಿ ಮಾಲಿನ್ಯ ಅತ್ಯಧಿಕವಾಗಿದೆ. ಭಾರತದ ಮತ್ತೊಂದು ನಗರ ಪಶ್ಚಿಮ Read more…

ಟೀನಾ ಧಾಬಿಯನ್ನೂ ಮೀರಿಸವಂಥ ಚೆಲುವೆ ಈ ಐಎಎಸ್‌ ಅಧಿಕಾರಿ….!

IAS ಅಧಿಕಾರಿಗಳ ಪರಿಶ್ರಮ ಮತ್ತು ಯಶಸ್ಸಿನ ಕಥೆಗಳು ಸ್ಪೂರ್ತಿದಾಯಕವಾಗಿರುತ್ತವೆ. ಐಎಎಸ್ ಟಾಪರ್ ಡಾ.ರೇಣು ರಾಜ್ ಅವರದ್ದು ಕೂಡ ಇಂಥದ್ದೇ ಸಾಹಸಗಾಥೆಗಳಲ್ಲೊಂದು. ಡಾ.ರೇಣು 2014ರ ಸಿವಿಲ್ ಸರ್ವೀಸ್‌ ಪರೀಕ್ಷೆಯಲ್ಲಿ ಎರಡನೇ Read more…

BIG NEWS: ನಕಲಿ ಸುದ್ದಿಗಳ ಮೇಲೆ ಮೋದಿ ಸರ್ಕಾರದ ವಾರ್‌; ಪಾಕಿಸ್ತಾನ ಸೇರಿದಂತೆ 8 ಯೂಟ್ಯೂಬ್ ಚಾನೆಲ್‌ಗಳಿಗೆ ನಿರ್ಬಂಧ

ವೀಕ್ಷಕರಿಗೆ ತಪ್ಪಾದ ಮಾಹಿತಿ ಕೊಡುತ್ತ ಭಾರತ ವಿರೋಧಿ ವಿಷಯವನ್ನು ಪ್ರಕಟಿಸುತ್ತಿರುವ ಆರೋಪದ ಮೇಲೆ ಏಳು ಭಾರತೀಯ ಮತ್ತು ಪಾಕಿಸ್ತಾನ ಮೂಲದ ಒಂದು ಯೂಟ್ಯೂಬ್ ಚಾನೆಲ್ ಅನ್ನು ಭಾರತ ಸರ್ಕಾರ Read more…

BIG NEWS: BJP ಸಂಸದೀಯ ಮಂಡಳಿಯಲ್ಲಿ BSYಗೆ ಸ್ಥಾನ; ಮಾಜಿ ಸಿಎಂ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ ಅರುಣ್ ಸಿಂಗ್

ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ವದ ಸ್ಥಾನ ನೀಡಲಾಗಿದ್ದು, ಚುನಾವಣೆ ಜವಾಬ್ದಾರಿಯನ್ನು ಯಡಿಯೂರಪ್ಪ ಹೆಗಲಿಗೆ ವಹಿಸಲಾಗಿದೆ. ಯಡಿಯೂರಪ್ಪನವರಿಗೆ ಬಿಜೆಪಿ ಸಂಸದೀಯ ಮಂಡಳಿಯಲ್ಲಿ Read more…

BREAKING: ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ಶೂಟೌಟ್

ಪಾಟ್ನಾ: ಶಾಲೆಗೆ ತೆರಳುತ್ತಿದ್ದ 15 ವರ್ಷದ ವಿದ್ಯಾರ್ಥಿನಿ ಮೇಲೆ ದುಷ್ಕರ್ಮಿಯೋರ್ವ ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಇಂದು ಮುಂಜಾನೆ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆ; ಸಾವಿನ ಸಂಖ್ಯೆಯಲ್ಲೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 12,608 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿಗೆ 72 ಜನರು Read more…

17 ಲಕ್ಷ ರೂಪಾಯಿ ಮೌಲ್ಯದ ಕ್ಯಾಡ್‌ಬರಿ ಚಾಕಲೇಟ್ ಕದ್ದ ಕಳ್ಳರು.

ಮನೆ ಬೀಗ ಮುರಿದು ಕಳ್ಳತನ ಮಾಡೋ ಕಳ್ಳರು, ಬ್ಯಾಂಕ್‌ ಗೆ ಹೋಗಿ ದರೋಡೆ ಮಾಡೋ ಕಳ್ಳರು, ಪಿಕ್‌ ಪಾಕೆಟ್‌ ಮಾಡೋ ಕಳ್ಳರು, ಚಿನ್ನದ ಸರ ಕದಿಯೋ ಕಳ್ಳರು, ವಾಹನ Read more…

ಚರ್ಚೆಗೆ ಕಾರಣವಾಗಿದೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವ ಈ ತೀರ್ಪು

ಕೇರಳದ ಕೋಝಿಕ್ಕೋಡ್‌ ಸೆಷನ್ಸ್‌ ನ್ಯಾಯಾಲಯವೊಂದು ಲೈಂಗಿಕ ಕಿರುಕುಳ ಪ್ರಕರಣವೊಂದರಲ್ಲಿ ಅಚ್ಚರಿಯ ತೀರ್ಪು ನೀಡಿದೆ. ಸಂತ್ರಸ್ಥೆಯ ಫೋಟೊಗಳನ್ನು ನೋಡಿದ ಕೋರ್ಟ್‌, ಆಕೆ ಕಾಮೋತ್ತೇಜಕ ಬಟ್ಟೆಗಳನ್ನು ಧರಿಸುತ್ತಾಳೆ, ಹಾಗಾಗಿ ಆಕೆಗೆ ಲೈಂಗಿಕ Read more…

ಶಾಲೆಯಲ್ಲಿ ಧ್ವಜಾರೋಹಣ ಮಾಡುವಾಗ ವಿದ್ಯುತ್ ಅವಘಡ: ಗಾಯಗೊಂಡ ವಿದ್ಯಾರ್ಥಿಗಳು

ಇಡೀ ದೇಶವೇ 75 ಸ್ವಾತಂತ್ರ್ಯ ಹಬ್ಬದವನ್ನ ಭರ್ಜರಿಯಾಗಿ ಆಚರಿಸ್ತಾ ಇತ್ತು. ಆದರೆ ಅದೇ ದಿನ ಆಂಧ್ರಪದೇಶದ ಕರ್ನೂಲ್ ಜಿಲ್ಲೆಯ ಶಾಲೆಯೊಂದರಲ್ಲಿ ಅವಘಡ ಸಂಭವಿಸಿದೆ. ಇಲ್ಲಿನ ಶಾಲೆಯೊಂದರಲ್ಲಿ ಸ್ವಾತಂತ್ರ್ಯ ದಿನಾಚರಣೆಯ Read more…

ಧ್ವಜಾರೋಹಣದ ಬಳಿಕ ಯುಪಿ ಪೊಲೀಸರ ’ನಾಗಿನ್ ಡಾನ್ಸ್’: ವಿಡಿಯೋ ವೈರಲ್

ಸ್ವಾತಂತ್ರ್ಯ ದಿನಾಚರಣೆಯಂದು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿತ್ತು. ಶಾಲಾ-ಕಾಲೇಜು ಹೊರತುಪಡಿಸಿ ಸರ್ಕಾರಿ ಕಚೇರಿ ಪೊಲೀಸ್ ಠಾಣೆಯಲ್ಲೂ ಭಿನ್ನ-ವಿಭಿನ್ನ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿತ್ತು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಸೇರಿಂತೆ ಎಲ್ಲರೂ Read more…

ನಾನು ಕ್ರಿಶ್ಚಿಯನ್‌, ಧ್ವಜಾರೋಹಣ ಮಾಡುವುದಿಲ್ಲ ಎಂದ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕಿ; ಧ್ವಜಕ್ಕೆ ಗೌರವ ಸಲ್ಲಿಸಲೂ ನಕಾರ

ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜಾರೋಹಣ ಮಾಡಲು ಹಾಗೂ ಗೌರವ ವಂದನೆ ಸಲ್ಲಿಸಲು ನಿರಾಕರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ತಾನು ಕ್ರಿಶ್ಚಿಯನ್‌, ಹಾಗಾಗಿ Read more…

ಲ್ಯಾಪ್ಸ್‌ ಆದ LIC ಪಾಲಿಸಿ ಪುನರುಜ್ಜೀವನಗೊಳಿಸಲು ವಿಶೇಷ ಅಭಿಯಾನ

ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮವು ಪಾಲಿಸಿದಾರರಿಗಾಗಿ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನವು ಪಾಲಿಸಿದಾರರಿಗೆ ಲ್ಯಾಪ್ಸ್ ಆದ LIC ಪಾಲಿಸಿಗಳನ್ನು ಪುನರುಜ್ಜೀವನಗೊಳಿಸಲು ಅವಕಾಶ ನೀಡಲಿದೆ. ವಿಶೇಷ ಅಭಿಯಾನವು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...