alex Certify India | Kannada Dunia | Kannada News | Karnataka News | India News - Part 734
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆ; 20,821 ಸಕ್ರಿಯ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಕೊಂಚ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಕೇವಲ 1,112 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,987 ಜನರು Read more…

ರಿಷಿ ಸುನಕ್​ ಪ್ರಧಾನಿಯಾಗ್ತಿದ್ದಂತೆಯೇ ಟ್ರೆಂಡ್​ನಲ್ಲಿ ಮಾಜಿ ಕ್ರಿಕೆಟಿಗ ಆಶಿಷ್​ ನೆಹ್ರಾ….! ಏಕೆ ಅಂತೀರಾ…..?

ರಿಷಿ ಸುನಕ್ ಅತ್ತ ಇಂಗ್ಲೆಂಡ್​ನ ಪ್ರಧಾನಿಯಾಗುತ್ತಿದ್ದಂತೆಯೇ, ಇತ್ತ ಭಾರತದ ಮಾಜಿ ಬೌಲರ್​ ಆಶಿಷ್​ ನೆಹ್ರಾ ಭಾರಿ ಮುನ್ನೆಲೆಗೆ ಬಂದಿದ್ದಾರೆ. ಅವರ ಫೋಟೋ ಹಾಕಿ ಜನರು ಅಭಿನಂದನೆಗಳ ಸುರಿಮಳೆಯನ್ನೇಗೈಯುತ್ತಿದ್ದಾರೆ. ಇಂಗ್ಲೆಂಡ್​ನ Read more…

ಖರ್ಗೆ ಅಧ್ಯಕ್ಷರಾದ ಕೂಡಲೇ 1984 ರ ಗಲಭೆ ಆರೋಪಿಗೆ ಮಣೆ: ಬಿಜೆಪಿ ಆರೋಪ

ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದ ಕೂಡಲೇ 1984 ರ ಸಿಖ್ ಗಲಭೆ ಆರೋಪಿಗೆ ಕಾಂಗ್ರೆಸ್ ಮಣೆ ಹಾಕಿದೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್‌ ನಲ್ಲಿ ಬದಲಾವಣೆಯ ನಡುವೆ Read more…

ಜಾಬ್ ಸೆಕ್ಸ್ ದಂಧೆ: 20 ಕ್ಕೂ ಅಧಿಕ ಮಹಿಳೆಯರಿಗೆ ಅಧಿಕಾರಿಯಿಂದ ಲೈಂಗಿಕ ಶೋಷಣೆ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮಾಜಿ ಮುಖ್ಯ ಕಾರ್ಯದರ್ಶಿ ಜಿತೇಂದ್ರ ನರೈನ್ ಮತ್ತು ಕಾರ್ಮಿಕ ಆಯುಕ್ತ ಆರ್.ಎಲ್. ರಿಷಿ ವಿರುದ್ಧ 21 ವರ್ಷದ ಮಹಿಳೆಯೊಬ್ಬರು ದಾಖಲಿಸಿದ ಸಾಮೂಹಿಕ ಅತ್ಯಾಚಾರ Read more…

ʼದೀಪಾವಳಿʼ ಎಂದರೆ ಇಲ್ಲಿ ಬೆಳಕಿನ ಹಬ್ಬವಲ್ಲ; ಬದಲಿಗೆ ಸ್ಮಶಾನದಲ್ಲಿ ಅಪರೂಪದ ಆಚರಣೆ…!

ದೀಪಾವಳಿ ಎಂದರೆ ಬೆಳಕಿನ ಹಬ್ಬ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಈ ಹಬ್ಬದ ಸಂಭ್ರಮಕ್ಕೆ ಎಣೆಯೇ ಇಲ್ಲ. ಪಟಾಕಿ ಸಿಡಿತ, ಆಕಾಶಬುಟ್ಟಿ ಏರಿಸುವುದು, ಗೋಪೂಜೆ, ಹಿರಿಯರಿಗೆ ಪೂಜೆ ಸೇರಿದಂತೆ ಹತ್ತು Read more…

ಶಾಸಕರಿಗೆ ತಲಾ 100 ಕೋಟಿ ರೂ. ಕೊಟ್ಟು ಆಪರೇಷನ್ ಕಮಲ ಆರೋಪ: ತೆಲಂಗಾಣದಲ್ಲಿ ಹೈಡ್ರಾಮಾ

ಹೈದರಾಬಾದ್: ತೆಲಂಗಾಣದಲ್ಲಿ ಟಿ.ಆರ್.ಎಸ್. ಶಾಸಕರಿಗೆ ತಲಾ 100 ಕೋಟಿ ರೂ. ಕೊಟ್ಟು ಬಿಜೆಪಿ ಖರೀದಿಗೆ ಯತ್ನಿಸಿದೆ ಎಂದು ಆರೋಪಿಸಿ ಸಚಿವರು ಮತ್ತು ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ನಾಯಕರು Read more…

ಮದುವೆ ಮೆರವಣಿಗೆಯಲ್ಲಿ ಮೈಮರೆತು ನಾಗಿನ್​ ನೃತ್ಯ…! ನಕ್ಕೂ ನಕ್ಕೂ ಸುಸ್ತಾದ ನೆಟ್ಟಿಗರು

ಮನುಷ್ಯನಿಗೂ ನಾಗರಹಾವಿಗೆ ಅದೇನೋ ಜನುಮ ಜನುಮದ ಸಂಬಂಧವಿದೆ. ಹಾವನ್ನು ಕಂಡರೆ ಬಹುತೇಕ ಎಲ್ಲರೂ ಭಯಭೀತರಾದರೂ ಹಾವಿನ ಇತಿಹಾಸ ಕೆದಕಿದಾಗ ಭಾರತೀಯ ಸಂಪ್ರದಾಯದಲ್ಲಿ ಮನುಷ್ಯನ ಜೀವನದಲ್ಲಿ ಇದಕ್ಕೆ ವಿಶೇಷ ಸ್ಥಾನಮಾನವಿದೆ. Read more…

ಚಳಿಗಾಲದ ಶಾಪಿಂಗ್ ಮಾಡಬೇಕಾ…? ಇಲ್ಲಿಗೆ ಹೋಗೋದನ್ನ ಮರೆಯಬೇಡಿ

ಚುಮುಚುಮು ಚಳಿ ನಿಧಾನವಾಗಿ ಆವರಿಸಿಕೊಳ್ತಿದೆ. ಚಳಿಗಾಲದಲ್ಲಿ ಮೊದಲು ತಡಕಾಡೋದು ಬೆಚ್ಚಗಿನ ಉಡುಪುಗಳನ್ನ. ವರ್ಷದಿಂದ ವರ್ಷಕ್ಕೆ ಟ್ರೆಂಡ್​​ ಬದಲಾಗ್ತಿರೋದ್ರಿಂದ, ಜನರು ಹೊಸ ಸ್ಟೈಲಿಶ್​​ ಆಗಿರೋ ಜ್ಯಾಕೆಟ್​​, ಕ್ಯಾಪ್​​, ಗ್ಲೌಸ್​​ಗಳನ್ನ ಖರೀದಿ​ Read more…

BREAKING: ದೀಪಾವಳಿ ದಿನವೇ ಘೋರ ದುರಂತ; ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಪೋಟದಿಂದ ಭಾರಿ ಬೆಂಕಿ; ಮೂವರು ಸಾವು, 12 ಜನ ಗಂಭೀರ

ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಕೆಮಿಕಲ್ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡು 3 ಮಂದಿ ಸಾವು ಕಂಡಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಪಾಲ್ಘರ್ ಜಿಲ್ಲೆಯ ಬೋಯಿಸರ್ ಎಂಐಡಿಸಿ ಪ್ರದೇಶದಲ್ಲಿ ರಾಸಾಯನಿಕ ಕಂಪನಿಯಲ್ಲಿ ಬಾಯ್ಲರ್ Read more…

ಖರ್ಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಭಾರೀ ಬದಲಾವಣೆ: ಹೊಸ ಸಮಿತಿ ರಚನೆ; ರಾಜ್ಯದ ನಾಲ್ವರಿಗೆ ಸ್ಥಾನ

ನವದೆಹಲಿ: ಎಐಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದು ಅಧಿಕಾರ ವಹಿಸಿಕೊಂಡಿದ್ದು, ಅಧ್ಯಕ್ಷರಾದ ಬೆನ್ನಲ್ಲೇ ಪಕ್ಷದ ಉನ್ನತ ಮಟ್ಟದ ಸಭೆ ನಡೆಸಿ ಮಹತ್ತರ ಬದಲಾವಣೆ Read more…

ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವಾಗ ನಿಮ್ಮ ಮನೆಯವರಿಗೆ ತೋರಿಸುತ್ತೇನೆ ಎಂದು ವಿಡಿಯೋ ಚಿತ್ರೀಕರಿಸಿದ ಪತಿ

ಕಾನ್ಪುರ: ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವಾಗ ನಿಮ್ಮ ಮನೆಯವರಿಗೆ ತೋರಿಸುತ್ತೇನೆ ಎಂದು ಪತಿ ವಿಡಿಯೋ ಚಿತ್ರೀಕರಿಸಿದ ಘಟನೆ ಕಾನ್ಪುರದ ಹನುಮಂತ್ ವಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪತ್ನಿ ಸೀಲಿಂಗ್ Read more…

ಡೇಟಿಂಗ್​ ಗಾಗಿ ಯುವತಿ ಜತೆ ಹೋಗುವಾಗ ಅಮ್ಮನನ್ನೂ ಕರೆದೊಯ್ದ ಯುವಕ….! ವೈರಲ್​ ವಿಡಿಯೋಗೆ ನೆಟ್ಟಿಗರು ಖುಷಿ

ಯಾವುದಾದರೂ ಹುಡುಗಿಯ ಜತೆ ಡೇಟಿಂಗ್​ ಮಾಡುವ ಸಮಯದಲ್ಲಿ ಮನೆಯವರಿಗೆ ತಿಳಿಯದಂತೆ ಕದ್ದುಮುಚ್ಚಿ ಯುವಕರು ಹೋಗುವುದು ಮಾಮೂಲು. ಇದೇ ಕಾರಣಕ್ಕೆ ಯಾರಾದರೂ ನೋಡಿಬಿಟ್ಟರೆ ಎನ್ನುವ ಭಯವಿರುತ್ತದೆ. ಆದರೆ ಇಲ್ಲೊಂದು ಅಪರೂಪದ Read more…

BIG NEWS: ಇಂಧನ ಟ್ಯಾಂಕರ್ ಗೆ ಬೆಂಕಿ; ಇಬ್ಬರು ಸಜೀವ ದಹನ

ಭೋಪಾಲ್: ಇಂಧನ ಟ್ಯಾಂಕರ್ ಗೆ ಬೆಂಕಿ ಬಿದ್ದು ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಮಧ್ಯಪ್ರದೇಶದ ಖರ್ಗೋಸ್ ಜಿಲ್ಲೆಯಲ್ಲಿ ನಡೆದಿದೆ. ಖರ್ಗೋಸ್ ಜಿಲ್ಲೆಯಲ್ಲಿ ಇಂಧನ ಟ್ಯಾಂಕರ್ ಗೆ ಏಕಾಏಕಿ ಬೆಂಕಿ Read more…

BIG NEWS: ಕೊಯಮತ್ತೂರ್ ಕಾರು ಸ್ಫೋಟ ಪ್ರಕರಣ; 5 ಆರೋಪಿಗಳ ಅರೆಸ್ಟ್

ಚೆನ್ನೈ: ತಮಿಳುನಾಡಿನ ಕೊಯಮತ್ತೂರ್ ಕಾರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅ.23ರಂದು ಕೊಯಮತ್ತೂರ್ ನ ಕೊಟ್ಟೈ ಈಶ್ವರನ್ ದೇವಸ್ಥಾನದ ಬಳಿ ಕಾರು ಸ್ಫೋಟಗೊಂಡು, ಓರ್ವ Read more…

ಚರ್ಮದ ಬಣ್ಣ ಕಪ್ಪಾಗಿಸಿದ ಯುವತಿಗೆ ತರಾಟೆ…! ಕಾರಣವೇನು ಗೊತ್ತಾ ?

ಬೀದಿಗಳಲ್ಲಿ ಹೂವುಗಳನ್ನು ಮಾರುವ ಮಹಿಳೆಯ ಫೋಟೋ ಮತ್ತು ವಿಡಿಯೋ ಇತ್ತೀಚೆಗೆ ಇನ್‌ಸ್ಟಾ ಗ್ರಾಮದಲ್ಲಿ ವೈರಲ್ ಆಗಿದ್ದು, ಈ ಕ್ರೇಜಿ ವೈರಲ್ ರೀಲ್‌ ನೋಡಿ ಅನೇಕರು ಎಡವಿ ಬಿದ್ದಿರುವ ಸಾಧ್ಯತೆ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ ಕಂಡಿದೆ. ಕಳೆದ 24 ಗಂಟೆಯಲ್ಲಿ ಕೇವಲ 830 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,981 ಜನರು Read more…

Shocking News: ರೋಗಿ ಹಾಸಿಗೆ ಕೆಳಗೆ ಹಾವು ಪತ್ತೆ; ತಿಂಗಳಲ್ಲಿ 2ನೇ ಪ್ರಕರಣ…!

ಆಘಾತಕಾರಿ ಘಟನೆಯೊಂದರಲ್ಲಿ, ತೆಲಂಗಾಣದ ವಾರಂಗಲ್‌ನ ಮಹಾತ್ಮ ಗಾಂಧಿ ಸ್ಮಾರಕ (ಎಂಜಿಎಂ) ಆಸ್ಪತ್ರೆಯ ವಾರ್ಡ್‌ನಲ್ಲಿ ರೋಗಿಯ ಹಾಸಿಗೆಯ ಕೆಳಗೆ ಹಾವೊಂದು ಪತ್ತೆಯಾಗಿದೆ. ಘಟನೆಯ ವಿಡಿಯೋದಲ್ಲಿ ಆಸ್ಪತ್ರೆಯ ವಾರ್ಡ್ ಒಂದರಲ್ಲಿ ರೋಗಿಯೊಬ್ಬರು Read more…

‘ಮೋಜಿಗಾಗಿ’ ಅಪಾರ್ಟ್‌ಮೆಂಟ್‌ ಕಡೆಗೆ ದೀಪಾವಳಿ ರಾಕೆಟ್‌ ಬಿಟ್ಟವನ ಮೇಲೆ ಕೇಸ್…!

ಮಹಾರಾಷ್ಟ್ರದ ಥಾಣೆಯಲ್ಲಿ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ದುಷ್ಕರ್ಮಿಯೊಬ್ಬ ಅಪಾರ್ಟ್‌ಮೆಂಟ್‌ಗೆ ಗುರಿಯಾಗಿಸಿ ಪಟಾಕಿ ರಾಕೆಟ್ ಸಿಡಿಸಿದ್ದಾನೆ. ಈ ಘಟನೆಯ ವೀಡಿಯೊದಲ್ಲಿ ಅಪರಿಚಿತ ಯುವಕ ನೆಲದಿಂದ ವಸತಿ ಕಟ್ಟಡದ ಕಡೆಗೆ ರಾಕೆಟ್‌ಗಳನ್ನು Read more…

ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಸ್ನೇಹಿತೆ ಅಫ್ಸಾನಾ ವಿಚಾರಣೆ: ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪ

ನವದೆಹಲಿ: ಪಂಜಾಬ್ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸ್ನೇಹಿತೆ ಹಾಗೂ ಪಂಜಾಬಿ ಗಾಯಕಿ ಅಫ್ಸಾನಾ ಖಾನ್ ಅವರ ವಿಚಾರಣೆ ನಡೆಸಲಾಗಿದೆ. ರಾಷ್ಟ್ರೀಯ ತನಿಖಾ ದಳದ(NIA) Read more…

ನೆಟ್‌ಫ್ಲಿಕ್ಸ್ ಶೋ ಆಧರಿಸಿದೆ ಕೋಲ್ಕತ್ತಾದ ಈ ಕಾಳಿ ಪೂಜಾ ಪೆಂಡಾಲ್

ಕೋಲ್ಕತ್ತಾ ವಿಷಯಾಧಾರಿತ ದುರ್ಗಾ ಪೂಜೆ ಆಚರಣೆಗಳಿಗೆ ಹೆಸರುವಾಸಿಯಾಗಿದೆ. ಕಾಳಿ ಪೂಜೆ ಆಚರಣೆಗಳಲ್ಲಿಯೂ ಹಿಂದೆ ಉಳಿದಿಲ್ಲ. ದಕ್ಷಿಣ ಕೋಲ್ಕತ್ತಾದ ಮೂರ್ ಅವೆನ್ಯೂದಲ್ಲಿರುವ ಕಾಳಿ ಪೂಜೆಯ ಪೆಂಡಾಲ್‌ನ ಚಿತ್ರವು ವೈರಲ್ ಆಗಿದೆ. Read more…

ಅಯೋಧ್ಯೆ ಶ್ರೀರಾಮ ಮಂದಿರ 2024 ರಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ಶ್ರೀರಾಮ ಮಂದಿರ 2024ರ ಜನವರಿ ವೇಳೆಗೆ ಭಕ್ತರ ಪ್ರವೇಶಕ್ಕೆ ಅವಕಾಶ ಸಿಗಲಿದೆ ಎಂದು ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ Read more…

ಚಾಟಿಯಿಂದ ಹೊಡೆಸಿಕೊಂಡ ಛತ್ತೀಸ್ಗಡ ಸಿಎಂ…! ಇದರ ಹಿಂದಿದೆ ಈ ಕಾರಣ

ಛತ್ತಿಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸ್ವತಃ ತಾವೇ ಮುಂದಾಗಿ ಚಾಟಿಯಿಂದ ಹೊಡೆಸಿಕೊಂಡಿದ್ದಾರೆ. ಅರೇ ಇದೇನಪ್ಪಾ ಮುಖ್ಯಮಂತ್ರಿಗೆ ಹೊಡೆಯುವುದೆಂದರೆ ಏನು ಎಂದು ಅಚ್ಚರಿ ಪಡ್ತೀರಾ ? ಹಾಗಾದರೆ ಮುಂದೆ ಓದಿ. Read more…

On camera: ಲೈವ್ ಮಾಡುತ್ತಿದ್ದಾಗಲೇ ಮೊಬೈಲ್‌ ಕಿತ್ತುಕೊಂಡು ಕಳ್ಳರು ಪರಾರಿ‌…!

ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿನ ಮಕ್ಕಳ ಪರಿಸರವಾದಿ ಲಿಸಿಪ್ರಿಯಾ ಕಂಗುಜಮ್ ಫೇಸ್‌ಬುಕ್ ಲೈವ್ ಮೂಲಕ ಆ ಪ್ರದೇಶದಲ್ಲಿ ದೀಪಾವಳಿಯ ಸಿದ್ಧತೆ ಚಿತ್ರೀಕರಿಸುತ್ತಿದ್ದಾಗ ಬೈಕ್‌ನಲ್ಲಿ ಬಂದ ಯುವಕರು ಮೊಬೈಲ್ ಎಗರಿಸಿದ್ದಾರೆ. ನಿರ್ಮಲಾ Read more…

ವಿಶ್ವದಾದ್ಯಂತ ವಾಟ್ಸಾಪ್ ಸ್ಥಗಿತಕ್ಕೆ ಬಿಜೆಪಿಯೇ ಕಾರಣ: ಎಎಪಿ ಶಾಸಕ ನರೇಶ್ ಬಲ್ಯಾನ್

ನವದೆಹಲಿ: ಇಂದು ಮಧ್ಯಾಹ್ನದ ವೇಳೆ ಎರಡು ಗಂಟೆ ಕಾಲ  ಜಾಗತಿಕವಾಗಿ ವಾಟ್ಸಾಪ್‌ ಸ್ಥಗಿತಕ್ಕೆ ಬಿಜೆಪಿಯೇ ಕಾರಣ ಎಂದು ಎಎಪಿ ಶಾಸಕ ನರೇಶ್ ಬಲ್ಯಾನ್ ಆರೋಪಿಸಿದ್ದಾರೆ ಆಮ್ ಆದ್ಮಿ ಪಕ್ಷದ(ಎಎಪಿ) Read more…

Viral Video: ರಿಪೇರಿ ಮಾಡುವಾಗಲೇ ಮೊಬೈಲ್ ಸ್ಫೋಟ; ಘಟನೆಯ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಮೊಬೈಲ್ ರಿಪೇರಿ ಅಂಗಡಿ ಒಂದರಲ್ಲಿ ಅದರ ಬ್ಯಾಟರಿ ಬಿಚ್ಚುತ್ತಿರುವಾಗಲೇ ಸ್ಪೋಟಗೊಂಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಲಲಿತ್ ಪುರ ಪಾಲಿನಗರದಲ್ಲಿ ನಡೆದಿದೆ. ಇದರ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, Read more…

ಭಾರತದಲ್ಲಿ ಮೊದಲಿಗೆ ಅಮೃತಸರದಲ್ಲಿ ಗ್ರಹಣ ಗೋಚರ: ವೀಕ್ಷಣೆಗೆ ನಂದಿಬೆಟ್ಟಕ್ಕೆ ಲಗ್ಗೆ ಇಟ್ಟ ಜನ

ನವದೆಹಲಿ: ಭಾರತದಲ್ಲಿ ಮೊದಲಿಗೆ ಅಮೃತಸರದಲ್ಲಿ ಗ್ರಹಣ ಗೋಚರವಾಗಿದೆ. ಸಂಜೆ 4 ಗಂಟೆ 19 ನಿಮಿಷಕ್ಕೆ ಗ್ರಹಣ ಗೋಚರಿಸಿದೆ. ಅಮೃತಸರದ ನಂತರ ದೆಹಲಿಯಲ್ಲಿಯೂ ಗ್ರಹಣ ಗೋಚರಿಸಿದೆ. ಸಂಜೆ 4 ಗಂಟೆ Read more…

ಪುರಾವೆ ಇಲ್ಲದೆ ಪತಿಯನ್ನು ಹೆಣ್ಣುಬಾಕ – ಕುಡುಕ ಎನ್ನುವುದು ಕ್ರೂರತ್ವ; ಹೈಕೋರ್ಟ್ ಮಹತ್ವದ ಅಭಿಪ್ರಾಯ

ಪುರಾವೆ ಇಲ್ಲದೆ ಪತಿಯನ್ನು ಹೆಣ್ಣುಬಾಕ ಅಥವಾ ಕುಡುಕ ಎನ್ನುವುದು ಸರಿಯಲ್ಲ. ಇದು ಕ್ರೂರತ್ವವಾಗುತ್ತದೆ ಎಂದು ಮಹತ್ವದ ಆದೇಶ ನೀಡಿರುವ ಬಾಂಬೆ ಹೈಕೋರ್ಟ್, ಅಲ್ಲದೆ ಪತಿಯನ್ನು ಈ ಮೂಲಕ ಸಮಾಜದ Read more…

ಮುಂಬೈ ಫೋಟೋಗ್ರಾಫರ್‌ನ ದೀಪಾವಳಿ ಚಿತ್ರ ಶೇರ್ ಮಾಡಿದ ಆಪಲ್ ಸಿಇಒ ಟಿಮ್ ಕುಕ್

ಆಪಲ್ ಸಿಇಒ ಟಿಮ್ ಕುಕ್ ಸೋಮವಾರ ಬೆಳಗ್ಗೆ ತಮ್ಮ ಸೋಷಿಯಲ್ ಮೀಡಿಯ ಫಾಲೋಯರ್‌ಗಳಿಗೆ ದೀಪಾವಳಿ ಶುಭಾಶಯ ಸಲ್ಲಿಸಿದರು. ಈ ವೇಳೆ ಅವರು ಮುಂಬೈ ಮೂಲದ ಛಾಯಾಗ್ರಾಹಕ ಅಪೇಕ್ಷಾ ಮೇಕರ್ Read more…

ಒಡಿಶಾದ ಚಿಲಿಕಾ ಸರೋವರದ ಮೋಡಿ ಮಾಡುವ ಫೋಟೋಗಳನ್ನು ಹಂಚಿಕೊಂಡ ಸಿಎಂ

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ವಿಶ್ವ ಪರಂಪರೆಯ ತಾಣವಾಗಿರುವ ರಾಜ್ಯದ ಉಪ್ಪುನೀರಿನ ಆವೃತವಾದ ಚಿಲಿಕಾ ಸರೋವರದ ಅಪರೂಪದ Read more…

ಆತ್ಮಾಹುತಿ ಬಾಂಬ್ ದಾಳಿ ಬಗ್ಗೆ ಅಣ್ಣಾಮಲೈ ‘ಸ್ಪೋಟಕ’ ಮಾಹಿತಿ

ತಮಿಳುನಾಡಿನ ಕೊಯಮತ್ತೂರು ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಪ್ರತಿಕ್ರಿಯೆ ನೀಡಿ, ಇದೊಂದು ಆತ್ಮಹತ್ಯೆ ಬಾಂಬ್ ದಾಳಿ ಮಾದರಿ ಶಂಕೆ ಇದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...