alex Certify India | Kannada Dunia | Kannada News | Karnataka News | India News - Part 712
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಗೀತ ಕಾರ್ಯಕ್ರಮದ ಟಿಕೆಟ್​ ದರ ನೋಡಿ ಅರಿಜಿತ್ ಸಿಂಗ್ ಅಭಿಮಾನಿಗಳಿಗೆ ಬಿಗ್​ ಶಾಕ್​

ಪುಣೆ: ಮುಂದಿನ ವರ್ಷ ಜನವರಿಯಲ್ಲಿ ಪುಣೆಯ ‘ದಿ ಮಿಲ್ಸ್‌’ನಲ್ಲಿ ಸಂಗೀತ ಕಲಾವಿದ ಅರಿಜಿತ್ ಸಿಂಗ್ ಅವರು ಸಂಗೀತ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಈ ಕಾರ್ಯಕ್ರಮ ನೋಡಲು ಅವರ ಅಭಿಮಾನಿಗಳು ತುದಿಗಾಲಿನಲ್ಲಿ Read more…

ಹೈಸ್ಪೀಡ್​ ರೈಲು ಓಡುವಾಗ ಬೆಳಕಿನ ಆಟ: ಅದ್ಭುತ ದೃಶ್ಯಗಳ ಸೆರೆ ಹಿಡಿದ ರೈಲ್ವೆ ಇಲಾಖೆ

ಪ್ರವಾಸಿಗರು ಅದರಲ್ಲಿಯೂ ವಿಶೇಷವಾಗಿ ಪ್ರಕೃತಿಯ ಸೌಂದರ್ಯವನ್ನು ಆನಂದಿಸುವವರು ಮತ್ತು ಅದನ್ನು ಪ್ರಶಂಸಿಸುವವರಿಗೆ ರೈಲು ಪ್ರಯಾಣ ಕೆಲವು ಮಾರ್ಗಗಳಲ್ಲಿ ಅದ್ಭುತ ಅನುಭವಗಳನ್ನು ನೀಡುತ್ತದೆ. ಅದರಲ್ಲಿಯೂ ಭಾರತದಲ್ಲಿನ ಕೆಲವೊಂದು ಭೂಪ್ರದೇಶಗಳು ಮತ್ತು Read more…

ಆಶ್ರಮದಲ್ಲೇ ಆಘಾತಕಾರಿ ಘಟನೆ: ಕೈದಿ ಬಾಲಕಿಯರ ಮೇಲೆ ಅತ್ಯಾಚಾರ

ನಾಸಿಕ್(ಮಹಾರಾಷ್ಟ್ರ): ಮಹಾರಾಷ್ಟ್ರದ ನಾಸಿಕ್‌ ನ ಜ್ಞಾನದೀಪ್ ಗುರುಕುಲದ ಆಧಾರಾಶ್ರಮದಲ್ಲಿ ಕೈದಿ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಗೃಹ ಆಶ್ರಯ ತಾಣದ ನಿರ್ವಾಹಕನನ್ನು ಬಂಧಿಸಲಾಗಿದೆ. ಮ್ಹಸ್ರುಲ್ ಶಿವರಾದಲ್ಲಿರುವ ಜ್ಞಾನದೀಪ್ ಗುರುಕುಲದ ಆಧಾರಶ್ರಮದ Read more…

ಅರ್ಜೆಂಟೈನಾ ಸೋತ ಹಿನ್ನೆಲೆಯಲ್ಲಿ ಕಣ್ಣೀರಿಟ್ಟಿದ್ದ ಬಾಲಕನಿಗೀಗ ಮೈದಾನದಲ್ಲೇ ಪಂದ್ಯ ನೋಡುವ ಅವಕಾಶ

ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ಅರ್ಜೆಂಟೈನಾ ವಿರುದ್ಧ ಸೌದಿ ಅರೇಬಿಯಾ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಇದರ ಸಂಭ್ರಮಾಚರಣೆಯನ್ನು ಮಾಡುವ ಸಲುವಾಗಿಯೇ ಸೌದಿ ಅರೇಬಿಯಾ Read more…

BREAKING NEWS: ಗಣರಾಜ್ಯೋತ್ಸವ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್

2023ರ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಈಜಿಪ್ಟ್ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್ ಸಿಸಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು Read more…

ಮಗ್ಗಿ ಹೇಳದ ವಿದ್ಯಾರ್ಥಿನಿ: ಶಿಕ್ಷೆ ನೀಡಲು ಡ್ರಿಲ್ ಮೆಷಿನ್ ನಿಂದ ಕೈ ಕೊರೆದ ಶಿಕ್ಷಕ

ನವದೆಹಲಿ: ಉತ್ತರ ಪ್ರದೇಶದ ಕಾನ್ಪುರದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನೊಬ್ಬ ‘2ರ ಗುಣಾಕಾರ ಕೋಷ್ಟಕ’ ಮರೆತಿದ್ದಕ್ಕಾಗಿ 5ನೇ ತರಗತಿ ವಿದ್ಯಾರ್ಥಿನಿ ಕೈಯನ್ನು ಕೊರೆದಿದ್ದಾನೆ. ಟೇಬಲ್ ಓದದ ಕಾರಣ ಶಿಕ್ಷೆ ನೀಡಲು Read more…

ದೇಶದ ವಿವಿಧೆಡೆ ಜಿ20 ಕಾರ್ಯಕ್ರಮ: ‘ಮನ್ ಕಿ ಬಾತ್’ ನಲ್ಲಿ ಮೋದಿ

ಭಾರತದ ಮುಂಬರುವ ಜಿ 20 ಅಧ್ಯಕ್ಷ ಸ್ಥಾನವು ಜಾಗತಿಕ ಒಳಿತನ್ನು, ಪ್ರಪಂಚದ ಕಲ್ಯಾಣವನ್ನು ಕೇಂದ್ರೀಕರಿಸಲು ದೊಡ್ಡ ಅವಕಾಶವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆಲ್ ಇಂಡಿಯಾ ರೇಡಿಯೊದಲ್ಲಿ ಮನ್ Read more…

ಸೀರೆಯುಟ್ಟು ಬುಲೆಟ್ ಓಡಿಸಿದ ಮಹಿಳೆ…! ವಿಡಿಯೋ ವೈರಲ್

ಹುಡುಗರು ಎಲ್ಲವನ್ನು ಏಕೆ ಆನಂದಿಸಬೇಕು ? ಎಂದು ಜಾಹಿರಾತಿನ‌ ಒಂದು ಪ್ರಸಂಗ ಗಮನಿಸಿರಬಹುದು. ಆ ಜಾಹಿರಾತಲ್ಲಿ ಸ್ಕೂಟರ್ ಸವಾರಿ ಮಾಡುವ ಮಹಿಳೆಯರು ಮೋಜು ಮಾಡುವುದನ್ನು ಕಾಣಬಹುದು. ಇತ್ತೀಚಿನ ವರ್ಷಗಳಲ್ಲಿ Read more…

ಕಳ್ಳನನ್ನು ಹಿಡಿಯಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಪೊಲೀಸ್ ಸಿಬ್ಬಂದಿ

ಪಿಕ್‌ಪಾಕೆಟ್, ಮೊಬೈಲ್ ಫೋನ್‌ ಕಸಿದುಕೊಳ್ಳುವುದು ಸಾಮಾನ್ಯವಾಗಿದೆ. ಅದರಲ್ಲೂ ಇಂತಹ ಅಪರಾಧಗಳು ಮಹಾನಗರಗಳು ಮತ್ತು ರೈಲುಗಳಲ್ಲಿ ಸಹಜವಾಗಿದೆ. ಕೆಲ ಕಳ್ಳರು ದೋಚುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದು, ಕದ್ದ ಫೋನ್‌, ಚಿನ್ನಾಭರಣಗಳನ್ನು ಮಾರಿ ಶೋಕಿ Read more…

ನಿಮಗೆ ಗೊತ್ತಾ ? ಅಯ್ಯಪ್ಪ ಸ್ವಾಮಿ ಹೆಸರಿನಲ್ಲಿದೆ ಪ್ರತ್ಯೇಕ ಪಿನ್ ಕೋಡ್

ಶಬರಿಮಲೆ ಸ್ವಾಮಿ ಅಯ್ಯಪ್ಪ ದರ್ಶನ ಆರಂಭವಾಗಿದ್ದು ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ. ಮಾಲಾಧಾರಿಗಳು ಪೂಜೆ ಪುನಸ್ಕಾರದಲ್ಲಿ ಪಾಲ್ಗೊಂಡಿದ್ದು, ನೇಮ ನಿಷ್ಠೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಇದರ ಮಧ್ಯೆ ಶಬರಿಮಲೆ ಸ್ವಾಮಿ Read more…

ಇಮಾಮ್ ಗಳಿಗೆ ವೇತನ ಸಂವಿಧಾನದ ಉಲ್ಲಂಘನೆ; ಸುಪ್ರೀಂ ಕೋರ್ಟ್ ಆದೇಶವೇ ಸಂವಿಧಾನಬಾಹಿರ; ತೆರಿಗೆದಾರರ ಹಣ ನಿರ್ದಿಷ್ಟ ವರ್ಗಕ್ಕೆ ನೀಡುವುದು ತಪ್ಪು; ಮಾಹಿತಿ ಆಯೋಗ

ನವದೆಹಲಿ: ಮಸೀದಿಗಳಲ್ಲಿ ಕಾರ್ಯನಿರ್ವಹಿಸುವ ಇಮಾಮ್ ಗಳಿಗೆ ಗೌರವಧನ ನೀಡುವ ಕುರಿತ ನ 1993 ರ ಸುಪ್ರೀಂಕೋರ್ಟ್ ಆದೇಶ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಮಾಹಿತಿ ಆಯೋಗ ಹೇಳಿದೆ. 1993ರ Read more…

ನಾಳೆ ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ‘ಮನ್ ಕಿ ಬಾತ್’ 95 ನೇ ಸಂಚಿಕೆ ಪ್ರಸಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಬೆಳಿಗ್ಗೆ 11 ಗಂಟೆಗೆ ಆಕಾಶವಾಣಿಯಲ್ಲಿ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ದೇಶ ಮತ್ತು ವಿದೇಶದ ಜನರೊಂದಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ. Read more…

‘ಹಿಂದಿ ಹೇರಿಕೆ’ ವಿರುದ್ಧ ಆಕ್ರೋಶ: ಡಿಎಂಕೆ ಕಾರ್ಯಕರ್ತ ಆತ್ಮಾಹುತಿ

ಚೆನ್ನೈ: ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ಬಳಿಯ ತಝೈಯೂರ್‌ನಲ್ಲಿರುವ ಪಕ್ಷದ ಕಚೇರಿಯ ಬಳಿ ಡಿಎಂಕೆ ಹಿರಿಯ ಕಾರ್ಯಕರ್ತರು ಸ್ವಯಂ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ. ತಂಗವೇಲ್(85) ಅವರು ‘ಹಿಂದಿ ಹೇರಿಕೆ’ Read more…

ದಾರಿಯಲ್ಲೇ ಖಾಲಿಯಾಯ್ತು ಡೀಸೆಲ್: ಆಂಬುಲೆನ್ಸ್ ನಲ್ಲೇ ಕೊನೆಯುಸಿರೆಳೆದ ರೋಗಿ

ಬನ್ಸ್ವಾರಾ(ರಾಜಸ್ಥಾನ): ಆಂಬ್ಯುಲೆನ್ಸ್‌ ನಲ್ಲಿ ಇಂಧನ ಖಾಲಿಯಾಗಿ ರೋಗಿಯೊಬ್ಬರು ಸಾವನ್ನಪ್ಪಿದ ಘಟನೆ ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಬನ್ಸ್ವಾರಾ ಮುಖ್ಯ ವೈದ್ಯಕೀಯ Read more…

10 ವರ್ಷದ ಮಗುವನ್ನು ಕೊಂದ ಚಿರತೆ

ಚಿರತೆಯೊಂದು ಹತ್ತು ವರ್ಷದ ಮಗುವಿನ‌ ಮೇಲೆ ದಾಳಿ‌ ಮಾಡಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಬಲರಾಮ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಗುರುವಾರ ಸುಹೆಲ್ವಾ ವನ್ಯಜೀವಿ ಅಭಯಾರಣ್ಯದ ಬಳಿಯ ಮಜ್ಗವಾನ್ ಗ್ರಾಮದ Read more…

Shocking: ಅತ್ಯಾಚಾರವೆಸಗಿದವನಿಗೆ ಬಸ್ಕಿ ಹೊಡೆಸಿ ಬಿಟ್ಟು ಕಳುಹಿಸಿದ ಪಂಚಾಯಿತಿ ಮುಖಂಡರು

ಬಿಹಾರ್: ಕಾನೂನು ಇಷ್ಟು ಮುಂದುವರೆದಿದ್ದರೂ, ಕಠಿಣ ಶಿಕ್ಷೆಗಳು ಕಣ್ಣ ಮುಂದೆ ಇದ್ದರೂ ಅಪ್ರಾಪ್ತರ ಮೇಲೆ ಅತ್ಯಾಚಾರಗಳು ಮಾತ್ರ ನಿಂತಿಲ್ಲ. ಇಂಥವರಿಗೆ ಕಠಿಣ ಶಿಕ್ಷೆ ನೀಡಬೇಕಾದ ಸಮಾಜ ಬಸ್ಕಿ ಹೊಡೆಸುವ Read more…

ಬುಲೆಟ್ ಪ್ರೂಫ್ ವಾಹನ ಬಿಟ್ಟು ಆಟೋ ಓಡಿಸಿದ ಅಮೆರಿಕಾ ರಾಜತಾಂತ್ರಿಕ ಪ್ರತಿನಿಧಿ…!

ಅಮೆರಿಕದ ನಾಲ್ವರು ಮಹಿಳಾ ರಾಜತಾಂತ್ರಿಕ‌ ಪ್ರತಿನಿಧಿಗಳು‌ ತಮ್ಮ ಬುಲೆಟ್ ಪ್ರೂಫ್ ವಾಹನಗಳನ್ನು ಬಿಟ್ಟು, ದೆಹಲಿಯ ರಸ್ತೆಗಳಲ್ಲಿ ಆಟೋರಿಕ್ಷಾಗಳನ್ನು ಓಡಿಸಿ ಗಮನ ಸೆಳೆದಿದ್ದಾರೆ. ಆನ್ ಎಲ್ ಮೇಸನ್, ರುತ್ ಹೋಲ್‌ಬರ್ಗ್, Read more…

ಚಪ್ಪಲಿ ಕಚ್ಚಿಕೊಂಡು ಹೋದ ಹಾವು…! ವಿಡಿಯೋ ನೋಡಿ ನೆಟ್ಟಿಗರಿಗೆ ಅಚ್ಚರಿ

ದೇವಾಲಯಗಳಿಗೆ ಭೇಟಿ ನೀಡುವಾಗ ಭಕ್ತರು ತಮ್ಮ ಚಪ್ಪಲಿ ಬಗ್ಗೆ ಬಹಳಷ್ಟು ಕಾಳಜಿ ವಹಿಸುತ್ತಾರೆ. ಏಕೆಂದರೆ ಅಲ್ಲಿ ಚಪ್ಪಲಿ ಕಳ್ಳತನ‌ ಸಾಮಾನ್ಯ ಸಂಗತಿ. ಆದರೆ, ಈ ಚಪ್ಪಲ್ ಚೋರ್ ಅನ್ನು Read more…

ಮರೆಯಲಾಗದ ಮುಂಬೈ ದಾಳಿಗೆ 14 ವರ್ಷ

ಮುಂಬೈ: ಮುಂಬೈ ದಾಳಿಯನ್ನ ಎಂದೆಂದಿಗೂ ಮರೆಯೋದಿಕ್ಕೆ ಸಾಧ್ಯವೇ ಇಲ್ಲ. ಘನ ಘೋರ ರೀತಿಯಲ್ಲಿ ಅನೇಕರ ಜೀವ ತೆಗೆದ ಉಗ್ರರ ಅಟ್ಟಹಾಸ ಎಂದೆಂದಿಗೂ ಮಾಸದ ಕಹಿ‌ನೆನಪು. ಈ ಮುಂಬೈ ಹೋಟೆಲ್ Read more…

ಮುಂಬೈ ಭಯೋತ್ಪಾದಕ ದಾಳಿಗೆ 14 ವರ್ಷ….! ಇನ್ನೂ ಮಾಸಿಲ್ಲ ಭಯಾನಕ ದಾಳಿಯ ಕರಾಳ ನೆನಪು

ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯು ಇಂದಿಗೆ 14 ವರ್ಷಗಳನ್ನು ಪೂರೈಸಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್​ ಎ ತೋಯ್ಬಾದ 10 ಮಂದಿ ಉಗ್ರರು ವಾಣಿಜ್ಯ ನಗರಿ ಮುಂಬೈನಾದ್ಯಂತ Read more…

ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುವವರಿಗೆ ತಿಳಿದಿರಲಿ ಈ ವಿಷಯ

ಈಗ ಅಯ್ಯಪ್ಪ ಸ್ವಾಮಿ ದರ್ಶನ ಆರಂಭವಾಗಿದ್ದು, ಸಹಸ್ರಾರು ಭಕ್ತರು ಪ್ರತಿನಿತ್ಯ ಸ್ವಾಮಿಯ ದರ್ಶನಕ್ಕೆ ತೆರಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರುಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ. ಮಲೆಯ ಆರೋಹಣ ಕಾಲದಲ್ಲಿ ಹತ್ತು Read more…

ಸದ್ಯದಲ್ಲೇ ಗುಜರಿ ಸೇರಲಿವೆ 15 ವರ್ಷ ಹಳೆಯದಾದ ಕೇಂದ್ರ ಸರ್ಕಾರದ ಎಲ್ಲ ವಾಹನಗಳು…!

15 ವರ್ಷ ಹಳೆಯದಾದ ಸರ್ಕಾರಿ ವಾಹನಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ಈ ವಾಹನಗಳನ್ನು ಗುಜರಿಗೆ ಹಾಕಲಿದ್ದು, ಬದಲಾಗಿ ಹೊಸ ವಾಹನಗಳನ್ನು ಖರೀದಿಸಲಾಗುತ್ತದೆ. ಹೊಸ ವಾಹನಗಳಿಗೆ Read more…

ಜೈಲಲ್ಲೇ ಭರ್ಜರಿ ಭೋಜನ, ಮಸಾಜ್ ಮಾಡಿಸಿಕೊಂಡಿದ್ದ ಸಚಿವನ ಮತ್ತೊಂದು ವಿಡಿಯೋ ವೈರಲ್

ನವದೆಹಲಿ: ದೆಹಲಿ ಸಚಿವ ಮತ್ತು ಆಪ್ ನಾಯಕ ಸತ್ಯೇಂದ್ರ ಜೈನ್ ತಿಹಾರ್ ಜೈಲಿನಲ್ಲಿರುವ ಹೊಸ ಸಿಸಿಟಿವಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ದೆಹಲಿಯ ತಿಹಾರ್ ಜೈಲಿನ ಅಮಾನತುಗೊಂಡ ಸೂಪರಿಂಟೆಂಡೆಂಟ್ Read more…

SHOCKING: ದನ ಮೇಯಿಸಲು ಹೊಲಕ್ಕೆ ಹೋಗಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಬಾರ್ಮರ್: ಗಡಿ ಜಿಲ್ಲೆ ಬಾರ್ಮರ್‌ ನ ಧೋರಿಮನ್ನಾ ಪಟ್ಟಣದಲ್ಲಿ 20 ವರ್ಷದ ಕಿವುಡ ಮತ್ತು ಮೂಕ ದಲಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಅತ್ಯಾಚಾರ ಎಸಗಿದ ನಂತರ ದುಷ್ಕರ್ಮಿಗಳು Read more…

SHOCKING: ಕೂಲಿ ಹಣ ಕೇಳಿದ ಕಾರ್ಮಿಕನಿಗೆ ಥಳಿಸಿ ಮೂತ್ರ ಕುಡಿಸಿದ ಕಿಡಿಗೇಡಿಗಳು

ಕೆಲಸಕ್ಕೆ ಕೂಲಿ ನೀಡುವಂತೆ ಒತ್ತಾಯಿಸಿದ ದಲಿತ ವ್ಯಕ್ತಿಗೆ ಥಳಿಸಿ, ಬಲವಂತವಾಗಿ ಮೂತ್ರ ಕುಡಿಸಿದ ಘಟನೆ ನಡೆದಿದೆ. ರಾಜಸ್ಥಾನದ ಸಿರೋಹಿ ಜಿಲ್ಲೆಯ ದಲಿತ ಎಲೆಕ್ಟ್ರಿಷಿಯನ್‌ ತನ್ನ ಕೆಲಸಕ್ಕೆ ಹಣ ನೀಡುವಂತೆ Read more…

BREAKING: ಮತ್ತೊಂದು ಕುಕ್ಕರ್ ಬಾಂಬ್ ಪತ್ತೆ, ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ಸೇನಾ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ತಪ್ಪಿದೆ. ಶೋಪಿಯಾನ್ ನ ಇಮಾಮ್ ಸಾಹೇಬ್ ನಲ್ಲಿ ಲ್ಲಿ ಐಇಡಿ ಕುಕ್ಕರ್ ಬಾಂಬ್ Read more…

ಬೆಚ್ಚಿ ಬೀಳಿಸುವಂತಿದೆ ಕಳ್ಳರ ಈ ಕೃತ್ಯ: ಸುರಂಗ ಕೊರೆದು ಇಡೀ ರೈಲ್ವೇ ಇಂಜಿನ್ ಕಳವು

ಮುಜಾಫರ್‌ಪುರ: ಮುಜಾಫರ್‌ಪುರ: ಬಿಹಾರದ ಬೇಗುಸರಾಯ್ ಜಿಲ್ಲೆಯ ರೈಲ್ವೇ ಯಾರ್ಡ್‌ನಿಂದ ಸಂಪೂರ್ಣ ಡೀಸೆಲ್ ಎಂಜಿನ್ ಕಳವು ಮಾಡಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಕಳ್ಳರು ರೈಲ್ವೇ ಯಾರ್ಡ್ ಗೆ ಸುರಂಗ ಕೊರೆದು Read more…

BIG NEWS: ಶೇ. 77 ರೇಟಿಂಗ್ ನೊಂದಿಗೆ ವಿಶ್ವ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ ಮತ್ತೆ ಅಗ್ರಸ್ಥಾನ

ನವದೆಹಲಿ: ಪ್ರಧಾನಿ ಮೋದಿ 77% ಅನುಮೋದನೆಯೊಂದಿಗೆ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಉಳಿದಿದ್ದಾರೆ. ಯುಎಸ್ ಮೂಲದ ಸಲಹಾ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ಬಿಡುಗಡೆ ಮಾಡಿದ ಗ್ಲೋಬಲ್ ಲೀಡರ್ ಅಪ್ರೂವಲ್ Read more…

BREAKING NEWS: ಶಾಸಕರ ಖರೀದಿ ಪ್ರಕರಣ; ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ಗೆ ನೀಡಿದ್ದ ನೋಟಿಸ್ ಗೆ ಹೈಕೋರ್ಟ್ ತಡೆಯಾಜ್ಞೆ

ಹೈದರಾಬಾದ್: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೆ ನೀಡಲಾಗಿದ್ದ ನೋಟಿಸ್ ಗೆ ತಡೆಯಾಜ್ಞೆ ನೀಡಿ ತೆಲಂಗಾಣ ಹೈಕೋರ್ಟ್ ಆದೇಶ ಹೊರಡಿಸಿದೆ. ಬಿಜೆಪಿ ಸೇರಲು ಟಿ.ಆರ್.ಎಸ್. Read more…

ಹಿಮ ಚಿರತೆಯ ಅಸಾಧ್ಯ, ಅಪರೂಪದ ಕ್ಲೋಸ್​ ಅಪ್​ ಫೋಟೋ, ವಿಡಿಯೋ ವೈರಲ್​

ಎಷ್ಟೇ ನುರಿತ ಛಾಯಾಗ್ರಾಹಕನಾಗಿದ್ದರೂ ಕೆಲವು ವನ್ಯಮೃಗಗಳ ಫೋಟೋ ಸಮೀಪದಿಂದ ಕ್ಲಿಕ್ಕಿಸುವುದು ಅಸಾಧ್ಯವೆಂದೇ ಹೇಳಬೇಕು. ಅದರಲ್ಲಿಯೂ ಚಿರತೆ, ಸಿಂಹ, ಹುಲಿಯಂಥ ಪ್ರಾಣಿಗಳ ಫೋಟೋ ಸಮೀಪದಿಂದ ಕ್ಲಿಕ್ಕಿಸುವುದು ಎಂದರೆ ಪ್ರಾಣವನ್ನು ಪಣಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...