alex Certify India | Kannada Dunia | Kannada News | Karnataka News | India News - Part 707
ಕನ್ನಡ ದುನಿಯಾ
    Dailyhunt JioNews

Kannada Duniya

ಗೋಲ್ಡಿ ಬ್ರಾರ್ ಬಂಧನವಾಗಿದೆ ಎಂದು ಹೇಳಿ ಮುಖಭಂಗಕ್ಕೊಳಗಾದ ಪಂಜಾಬ್‌ ಸಿಎಂ

ಪಂಜಾಬ್​: ಗಾಯಕ ಸಿಧು ಮೂಸೆ ವಾಲಾ ಅವರ ಹತ್ಯೆಯ ಪ್ರಮುಖ ಆರೋಪಿ ಗೋಲ್ಡಿ ಬ್ರಾರ್ ಮಾತನಾಡಿದ್ದಾನೆ ಎನ್ನಲಾದ ವಿಡಿಯೋ ಒಂದು ವೈರಲ್​ ಆಗಿದ್ದು, ಇದು ಪಂಜಾಬ್​ ಮುಖ್ಯಮಂತ್ರಿ ಭಗವಂತ್ Read more…

ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಿರುವ ಪ್ರಕರಣಗಳಲ್ಲಿ ಹೆಚ್ಚಳ; ಟ್ವಿಟ್ಟರ್‌ ನಲ್ಲಿ ವಿಡಿಯೋ ಹಂಚಿಕೊಂಡ ಆತಂಕ ಹೊರ ಹಾಕಿದ ನೆಟ್ಟಿಗರು

ಜಬಲ್ಪುರ: ಸಾವು ಹೇಗೆ ಬರುತ್ತದೆ ಎಂದು ಹೇಳುವುದೇ ಕಷ್ಟ. ಅದೃಷ್ಟ ಕೆಟ್ಟಿದ್ದರೆ ಸುಮ್ಮನೆ ಹೋಗುವಾಗಲೂ ಸಾವು ಬರಬಹುದು. ಅದೇ ರೀತಿ ಹೃದಯಾಘಾತವಂತೂ ಇದೀಗ ಸಾಮಾನ್ಯ ಎನಿಸಿಬಿಟ್ಟಿದೆ. ಇಂಥದ್ದೇ ಒಂದು Read more…

WATCH | ಆನೆ ಪ್ರತಿಮೆ ಅಡಿಯಿಂದ ಬರಲು ಹೋಗಿ ಸಿಲುಕಿಕೊಂಡ ವ್ಯಕ್ತಿ; ಹೊರ ಬರಲು ಪರದಾಟ

ಅದೇನು ಧಾರ್ಮಿಕ ಆಚರಣೆಯೋ ಅಥವಾ ಕುಚೇಷ್ಟೆಯೋ ಗೊತ್ತಿಲ್ಲ. ಆದ್ರೆ ಆ ವ್ಯಕ್ತಿಯ ಪರದಾಟ ಮಾತ್ರ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.‌ ಗುಜರಾತ್‌ನ ದೇವಸ್ಥಾನದಲ್ಲಿ ಸ್ಥಾಪಿಸಲಾದ ಆನೆಯ ಪ್ರತಿಮೆಯ ಅಡಿಯಲ್ಲಿ ವ್ಯಕ್ತಿಯೊಬ್ಬ Read more…

ಅಪ್ಪನ ಮುಂದೆ ಮದ್ಯಕ್ಕೆ ಬೇಡಿಕೆ ಇಟ್ಟ ಪುಟ್ಟ ಮಗು…! ವಿಡಿಯೋ ನೋಡಿ ನೆಟ್ಟಿಗರು ಶಾಕ್

ಮಕ್ಕಳು ಯಾವುದನ್ನ ಬೇಕಾದ್ರೂ ಬೇಗ ಕಲಿತುಬಿಡ್ತಾರೆ. ಅದು ಕೆಟ್ಟದ್ದಾಗಿರಬಹುದು ಅಥವಾ ಒಳ್ಳೆಯ ವಿಷಯವೇ ಆಗಿರಬಹುದು. ಆದ್ದರಿಂದ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಬಹುಮುಖ್ಯ. ಆದರೆ ಇಂತಹ ಸಮಯದಲ್ಲಿ ಮಕ್ಕಳಿಗೆ Read more…

ಅಕ್ರಮ ಸಂಬಂಧವನ್ನು ಫೋಟೋ ತೋರಿಸಿ ಸಾಬೀತು ಮಾಡಲಾಗದು: ಹೈಕೋರ್ಟ್​ ಮಹತ್ವದ ತೀರ್ಪು

ಕೇವಲ ಛಾಯಾಚಿತ್ರಗಳನ್ನು ತೋರಿಸುವ ಮೂಲಕ ಅಕ್ರಮ ಸಂಬಂಧದ ಬಗ್ಗೆ ಸಾಬೀತು ಮಾಡಲಾಗುವುದಿಲ್ಲ ಎಂದು ಗುಜರಾತ್​ ಹೈಕೋರ್ಟ್​ ಹೇಳಿದೆ. ಪತ್ನಿ ವ್ಯಭಿಚಾರ ನಡೆಸುತ್ತಿದ್ದಾಳೆ ಎಂದು ಫೋಟೋ ತೋರಿಸುತ್ತಾ ಪತಿ ಸಲ್ಲಿಸಿದ್ದ Read more…

ಮಾಸ್ಕ್ ಹಾಕಿಕೊಂಡು ಮಾಡ್ತಿದ್ದ ಮಹಿಳೆಯರ ಟಾರ್ಗೆಟ್…! ಗೋಲ್ಡ್ ಮೆಡಲ್ ಗೆದ್ದವನ ಭಯಾನಕ ರೂಪ ಬಹಿರಂಗ

  ಆತ ರಾಜ್ಯ ಮಟ್ಟದ ಕುಸ್ತಿಪಟು ಅಖಾಡಕ್ಕೆ ಇಳಿದನೆಂದರೆ ಮುಗೀತು, ಎದುರಾಳಿಯನ್ನು ನೆಲಕ್ಕುರುಳಿಸೋ ತನಕ ನಿಟ್ಟುಸಿರು ಬಿಡ್ತಿರಲಿಲ್ಲ. ಚಿನ್ನದ ಪದಕವನ್ನೂ ಕೂಡಾ ಆತ ಗೆದ್ದಿದ್ದ, ಅದೇ ಕುಸ್ತಿ ಪಟುವಿನ Read more…

BIG NEWS: ಗುಜರಾತ್ ನಲ್ಲಿ ಸತತ 7 ನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ: ಹಿಮಾಚಲ ಪ್ರದೇಶದಲ್ಲೂ ಕಮಲಾಡಳಿತ –ಎಲ್ಲಾ ಸಮೀಕ್ಷೆಗಳಲ್ಲೂ ಬಿಜೆಪಿ ಪ್ರಚಂಡ ಜಯಭೇರಿ ನಿರೀಕ್ಷೆ

ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಮುಕ್ತಾವಾಗುತ್ತಿದ್ದಂತೆ ವಿವಿಧ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ. ಪ್ರಕಟವಾದ ಬಹುತೇಕ ಸಮೀಕ್ಷೆಗಳ ಪ್ರಕಾರ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಪುನಹ Read more…

ಜೂಜು ಚಟಕ್ಕೆ ಬಿದ್ದು ತನ್ನನ್ನೇ ಪಣಕ್ಕಿಟ್ಟುಕೊಂಡ ಮಹಿಳೆ….! ಪತಿಯಿಂದ ಪೊಲೀಸರಿಗೆ ದೂರು

ಜೈಪುರ: ಬಾಜಿ ಕಟ್ಟಲು ಹಣವಿಲ್ಲದ ಕಾರಣ ಮಹಿಳೆಯೊಬ್ಬಳು ಜಮೀನುದಾರನಿಗೆ ತನ್ನನ್ನು ತಾನು ಪಣಕ್ಕಿಟ್ಟುಕೊಂಡಿರುುವ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ರೇಣು ಎಂಬ ಉತ್ತರಪ್ರದೇಶದ ಮಹಿಳೆ ರಾಜಸ್ಥಾನದ ಜೈಪುರದಲ್ಲಿ Read more…

ಟಾಟಾ ಕಂಪನಿಯ ಎಲೆಕ್ಟ್ರಿಕ್ ಕಾರು ಖರೀದಿಸಿದವರು ಕಂಗಾಲು: ಟೈರ್, ಸಾಫ್ಟ್‌ವೇರ್, ಎಂಜಿನ್‌ ದೋಷದ ಬಗ್ಗೆ ಟ್ವಿಟ್ಟರ್‌ನಲ್ಲಿ ದೂರು…!

ಟಾಟಾ ಮೋಟಾರ್ಸ್ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ನಂಬರ್‌ ವನ್‌ ಸ್ಥಾನದಲ್ಲಿದೆ. ಕಂಪನಿಯ ಟಾಟಾ ನೆಕ್ಸಾನ್ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರು. ಟಾಟಾ ವಾಹನಗಳು ಸುರಕ್ಷತೆಗೂ Read more…

BIG BREAKING: ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಮತ್ತೆ ಬಿಜೆಪಿ ಜಯಭೇರಿ; ಚುನಾವಣೋತ್ತರ ಸಮೀಕ್ಷೆ ಪ್ರಕಟ

ನವದೆಹಲಿ: ಗುಜರಾತ್ ನಲ್ಲಿ ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣಾ ಉತ್ತರ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಟಿವಿ9 ಭಾರತ್ ವರ್ಷ ನಡೆಸಿದ ಸಮೀಕ್ಷೆಯಲ್ಲಿ ಗುಜರಾತ್ ನ 182 Read more…

ಭಯಾನಕ ಘಟನೆ: ಎಲ್ಲರೆದುರಲ್ಲೇ ಲೈಂಗಿಕ ಸಂಬಂಧಕ್ಕೆ ನಿರಾಕರಿಸಿದ ಮಹಿಳೆಯ ಸ್ತನ, ಕೈಕಾಲು, ಕಿವಿ ಕತ್ತರಿಸಿದ ದುರುಳರು

ಪಾಟ್ನಾ: ಭೀಕರ ಘಟನೆಯಲ್ಲಿ ಸ್ತನಗಳು, ಕೈಕಾಲುಗಳು ಮತ್ತು ಕಿವಿಗಳನ್ನು ಸಂಪೂರ್ಣವಾಗಿ ಸಾರ್ವಜನಿಕವಾಗಿ ಕತ್ತರಿಸಿದ ನಂತರ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಒಬಿಸಿ ಸಮುದಾಯಕ್ಕೆ Read more…

BIG NEWS: ಬಲವಂತದ ಮತಾಂತರ ಗಂಭೀರ ಸಮಸ್ಯೆ, ಸಂವಿಧಾನಕ್ಕೆ ವಿರುದ್ಧ: ಅಫಿಡವಿಟ್ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ನವದೆಹಲಿ: ಬಲವಂತದ ಧಾರ್ಮಿಕ ಮತಾಂತರ ಗಂಭೀರ ವಿಷಯ ಮತ್ತು ಇದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಪುನರುಚ್ಚರಿಸಿದೆ. ಮತಾಂತರ ವಿರೋಧಿ ಕಾನೂನುಗಳ ಕುರಿತು ರಾಜ್ಯ ಸರ್ಕಾರಗಳಿಂದ Read more…

ಲಾಲುಗೆ ಯಶಸ್ವಿ ಮೂತ್ರಪಿಂಡ ಶಸ್ತ್ರಚಿಕಿತ್ಸೆ: ಕಿಡ್ನಿ ನೀಡಿ ತಂದೆಯ ಜೀವ ಕಾಪಾಡಿದ ಪುತ್ರಿ

ಪಟ್ನಾ: ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರಿಗೆ ಅವರ ಮಗಳೇ ಜೀವದಾನ ಮಾಡಿದ್ದಾರೆ. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಲಾಲು ಅವರಿಗೆ ಅವರ ಮಗಳು ರೋಹಿಣಿ Read more…

ಸುಮ್ಮನಿದ್ದ ಆನೆಯನ್ನು ಹೊಡೆದು ಕೆರಳಿಸಿದ ಬಾಲಕ: ವೈರಲ್​ ವಿಡಿಯೋಗೆ ನೆಟ್ಟಿಗರ ಆಕ್ರೋಶ

ಕೆಲವರಿಗೆ ಪ್ರಾಣಿಗಳನ್ನು ಕಂಡಾಗ ಸುಮ್ಮನೆ ಹೊಡೆಯುವುದು, ಕಲ್ಲಿನಿಂದ ಹಿಂಸಿಸುವುದು ರೂಢಿ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ಹುಡುಗನೊಬ್ಬ ಆನೆಯನ್ನು ಓಡಿಸಲು ಕೋಲಿನಿಂದ ಹೊಡೆಯುವುದನ್ನು ಈ ವಿಡಿಯೋದಲ್ಲಿ Read more…

ಮನೆ ಬಾಗಿಲು ಒಡೆದು ಒಳ ಪ್ರವೇಶಿಸಿದ ಮಾಲೀಕನ ಕಣ್ಣಿಗೆ ಬಿತ್ತು ತುಂಡು ತುಂಡಾದ ದೇಹ

ದೆಹಲಿಯಲ್ಲಿ ಪ್ರಿಯಕರನಿಂದ್ಲೇ ಭೀಕರವಾಗಿ ಹತ್ಯೆಯಾದ ಶ್ರದ್ಧಾವಾಕರ್ ಕೊಲೆ ಪ್ರಕರಣದ ಬಳಿಕ ದೇಶದಾದ್ಯಂತ ಇಂತಹ ಮತ್ತಷ್ಟು ಘನಘೋರ ಪ್ರಕರಣಗಳು ವರದಿಯಾಗ್ತಿವೆ. ಅಂತಹ ಮತ್ತೊಂದು ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ವರದಿಯಾಗಿದೆ. ಬೀಗ Read more…

ವೇಗವಾಗಿ ಬಂದ ಲಾರಿ ಚಕ್ರದಡಿ ಸಿಲುಕಿ 6 ಜನರ ಸಾವು; ಎದೆ ನಡುಗಿಸುವಂತಿದೆ ಸಿಸಿ ಟಿವಿ ದೃಶ್ಯಾವಳಿ

ಈ ಸಿಸಿ ಟಿವಿ ದೃಶ್ಯ ಎಂಥವರನ್ನೂ ಬೆಚ್ಚಿ ಬೀಳಿಸೋ ಹಾಗಿತ್ತು. ರಸ್ತೆಯಲ್ಲಿ ವೇಗವಾಗಿ ಬಂದ ಲಾರಿಯೊಂದು ನೋಡ ನೋಡುತ್ತಲೇ 6 ಜನರನ್ನ ಬಲಿ ತೆಗೆದುಕೊಂಡಿತ್ತು. ಅಷ್ಟೆ ಅಲ್ಲ 10 Read more…

ಕ್ಯಾಬ್​ಗೆ ಹಣ ನೀಡುವುದನ್ನು ಮರೆತ ಗೂಗಲ್​ ಅಧಿಕಾರಿ: ಚಾಲಕನ ವರ್ತನೆಗೆ ಶ್ಲಾಘನೆಗಳ ಮಹಾಪೂರ

ವಿಮಾನ ಹತ್ತುವ ಗಡಿಬಿಡಿಯಲ್ಲಿ ಪ್ರಯಾಣಿಕರೊಬ್ಬರು ಕ್ಯಾಬ್​ ಚಾಲಕನಿಗೆ ಹಣ ನೀಡುವುದನ್ನು ಮರೆತಾಗ ಕ್ಯಾಬ್​ ಚಾಲಕ ವರ್ತಿಸಿದ ರೀತಿಗೆ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕ್ಯಾಬ್​ ಚಾಲಕನ ಪ್ರಾಮಾಣಿಕತೆಯ ಕುರಿತು Read more…

ಬಿಡುವಿಲ್ಲದಂತೆ ಕೆಲಸದಲ್ಲಿತೊಡಗಿಕೊಂಡಿರುವ ಪ್ರಧಾನಿ ಮೋದಿಯವರಿಗೆ ಒಂದಷ್ಟು ವಿಶ್ರಾಂತಿ ಪಡೆಯಲು ಸಹೋದರ ಸೋಮಭಾಯ್ ಸಲಹೆ

ಗುಜರಾತ್ ನಲ್ಲಿ 2ನೇ ಹಂತದ ಚುನಾವಣೆ ನಡೀತಿದ್ದು, ಪ್ರಧಾನಿ ಮೋದಿ ತವರು ರಾಜ್ಯದಲ್ಲಿ ಮತದಾನ ಚಲಾಯಿಸಿದರು. ಈ ವೇಳೆ ಅವರು ತಮ್ಮ ಸೋದರ ಸೋಮಭಾಯಿ ಮೋದಿಯವರನ್ನು ಭೇಟಿಯಾದರು. ಭೇಟಿಯ Read more…

ಇದ್ದಕ್ಕಿದ್ದಂತೆ ಕುಸಿದು ಮತ್ತೊಬ್ಬ ಯುವಕ ಸಾವು; ಬೆಚ್ಚಿಬೀಳಿಸುವಂತಿದೆ ವಿಡಿಯೋ

ಮೀರತ್​: ಉತ್ತರ ಪ್ರದೇಶದ ಮೀರತ್‌ನಲ್ಲಿ ಯುವಕನೊಬ್ಬ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಘಟನೆಯ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಡಿಸೆಂಬರ್ 2ರ ರಾತ್ರಿ 10:16ರ Read more…

ಮಲಗಿದ್ದ ಮಗನ ರಕ್ಷಣೆಗೆ ಕೈ ಅಡ್ಡ ಹಿಡಿದು ಚಾಲನೆ; ಸ್ಕೂಟರ್‌ ಸವಾರನ ವಿಡಿಯೋ ವೈರಲ್

ಮಕ್ಕಳ ರಕ್ಷಣೆಯಲ್ಲಿ ತಂದೆ ಯಾವಾಗ್ಲೂ ಸೈನಿಕನಂತೆ ಇರ್ತಾರೆ. ಪ್ರತಿ ಹಂತದಲ್ಲೂ ಪ್ರತಿ ಕ್ಷಣದಲ್ಲೂ ತನ್ನ ಮಗುವಿನ ರಕ್ಷಣೆಗೆ ತಂದೆ ಟೊಂಕ ಕಟ್ಟಿ ನಿಂತಿರ್ತಾರೆ. ಅಂಥದ್ದೇ ಒಂದು ವಿಡಿಯೋ ವೈರಲ್ Read more…

ಉಜ್ಜಯಿನಿ ಮಹಾಕಾಲ್ ದೇಗುಲದಲ್ಲಿ ಮಹಿಳಾ ಸಿಬ್ಬಂದಿ ಡಾನ್ಸ್; ವಿಡಿಯೋ ವೈರಲ್ ಬಳಿಕ ಸಸ್ಪೆಂಡ್

ಉಜ್ಜಯಿನಿಯ ಮಹಾಕಾಲ್ ದೇಗುಲದಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ಬಾಲಿವುಡ್ ಚಿತ್ರದ ಗೀತೆಯೊಂದಕ್ಕೆ ಭರ್ಜರಿ ಡಾನ್ಸ್ ಮಾಡಿದ್ದು, ಈ ವಿಡಿಯೋ ವೈರಲ್ ಆದ ಬಳಿಕ ದೇಗುಲದ ಆಡಳಿತ ಮಂಡಳಿ ಇಬ್ಬರು Read more…

ಕುಡಿದ ಮತ್ತಿನಲ್ಲಿ ಬಾವಿಗೆ ಬಿದ್ದ ಚಾಲಕ; ನಾಲ್ಕು ದಿನಗಳ ಬಳಿಕ ಪತ್ತೆ ಹಚ್ಚಿದ ಪತ್ನಿ

ಕುಡಿದ ಮತ್ತಿನಲ್ಲಿದ್ದ ಚಾಲಕನೊಬ್ಬ ಆಯತಪ್ಪಿ ಬಾವಿಗೆ ಬಿದ್ದಿದ್ದು, ನಾಲ್ಕು ದಿನಗಳ ಬಳಿಕ ಆತನ ಪತ್ನಿಯೇ ಪತ್ತೆ ಹಚ್ಚಿದ್ದಾಳೆ. ನಾಲ್ಕು ದಿನಗಳ ಕಾಲ ಆತ ಬಾವಿಯಲ್ಲಿದ್ದರೂ ಸಹ ಪ್ರಾಣಾಪಾಯದಿಂದ ಪಾರಾಗಿದ್ದು Read more…

ವಿಶಿಷ್ಟವಾಗಿದೆ ಷೇರು ಮಾರುಕಟ್ಟೆ ಅಭಿಮಾನಿ ವೈದ್ಯನ ಮದುವೆ ಆಮಂತ್ರಣ ಪತ್ರಿಕೆ

ಮದುವೆಯ ಆಮಂತ್ರಣ ಪತ್ರಿಕೆಯಲ್ಲಿಯೂ ಹಲವರು ವಿಶೇಷ ರೀತಿಯ ಪ್ರಯೋಗ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ತಮ್ಮ ಹುದ್ದೆಗೆ ಅನುಗುಣವಾಗಿ ತಮಾಷೆಯ ರೂಪದಲ್ಲಿ ಇರುವ ಆಮಂತ್ರಣ ಪತ್ರಿಕೆ ಹಾಗೂ ಅದರಲ್ಲಿರುವ ಅಕ್ಷರಗಳ Read more…

ಚಲಿಸುತ್ತಿದ್ದ ಗೂಡ್ಸ್ ರೈಲಲ್ಲಿ ತೈಲ ಕದ್ದ ಜನ ! ವಿಡಿಯೋ ವೈರಲ್

ಕಳ್ಳತನಕ್ಕಿಳಿಯೋರು ಎಂಥ ಕೆಲಸ ಬೇಕಾದ್ರೂ ಮಾಡ್ತಾರೆ. ಯಾವುದೇ ವಸ್ತುವನ್ನು ಬೇಕಾದ್ರೂ ಕ್ಷಣ ಮಾತ್ರದಲ್ಲಿ ಕದ್ದುಬಿಡ್ತಾರೆ. ಬಿಹಾರದಲ್ಲಿ ಚಲಿಸುತ್ತಿದ್ದ ಗೂಡ್ಸ್ ರೈಲಿನಲ್ಲೇ ಜನ ತೈಲ ಕದ್ದಿದ್ದಾರೆ. ಈ ವಿಡಿಯೋ ವೈರಲ್ Read more…

BIG NEWS: ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕಳೆದ 24 ಗಂಟೆಯಲ್ಲಿ ಕೇವಲ 226 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇನ್ನು ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ Read more…

ಕಿರಿಕಿರಿ ಕಾಲ್ ಗಳಿಗೆ ಬೀಳಲಿದೆ ತೆರೆ; ಸರ್ಕಾರದಿಂದಲೇ ಕಾಲರ್ ಐಡಿ ಬಿಡುಗಡೆ

ಮೊಬೈಲ್ ಬಳಕೆದಾರರಿಗೆ ಸಾಕಷ್ಟು ಕಿರಿಕಿರಿಯನ್ನುಂಟು ಮಾಡುವುದು ಪ್ರಮೋಷನ್ ಕಾಲ್ ಗಳು. ಸಮಯ ಸಂದರ್ಭ ಇಲ್ಲದೆ ಯಾವಾಗ ಬೇಕಾದರೂ ಇವರುಗಳು ಕಾಲ್ ಮಾಡಿ ಲೋನ್ ಬೇಕಾ, ರೆಸಾರ್ಟ್ ಸೇವೆ ಬೇಕಾ Read more…

BREAKING: ಗುಜರಾತ್ ವಿಧಾನಸಭಾ ಚುನಾವಣೆಗೆ ಮತ ಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ

ಗುಜರಾತ್ ವಿಧಾನಸಭಾ ಚುನಾವಣೆಗೆ ಇಂದು ಎರಡನೇ ಹಾಗೂ ಅಂತಿಮ ಹಂತದ ಮತದಾನ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಅಹಮದಾಬಾದಿನ ರನಿಪ್ ನ ನಿಶಾನ್ ಪಬ್ಲಿಕ್ Read more…

ಭರವಸೆ ನೀಡಿದಂತೆ ಬರದ ಕಾರಿನ ಮೈಲೇಜ್…! ಮಾಲೀಕರಿಗೆ ಪರಿಹಾರ ನೀಡಲು ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಆದೇಶ

ಯಾವುದೇ ವಾಹನಗಳನ್ನು ತೆಗೆದುಕೊಳ್ಳಲು ಹೋದಾಗ ಗ್ರಾಹಕರು ಅದರ ಮೈಲೇಜ್ ಕುರಿತು ಹೆಚ್ಚಿನ ಗಮನ ಹರಿಸುತ್ತಾರೆ. ಮುಗಿಲು ಮುಟ್ಟಿರುವ ಪೆಟ್ರೋಲ್ – ಡೀಸೆಲ್ ಬೆಲೆಯ ಕಾರಣಕ್ಕೆ ಇದು ಅನಿವಾರ್ಯ ಕೂಡಾ Read more…

ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುವವರಿಗೆ ಮತ್ತೊಂದು ಗುಡ್ ನ್ಯೂಸ್

ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭವಾಗಿದ್ದು ಪ್ರತಿನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ದರ್ಶನ ಪಡೆಯುತ್ತಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪ ಭಕ್ತರು ಆಗಮಿಸುತ್ತಿದ್ದರು ಕೇರಳ ಸರ್ಕಾರ Read more…

ಸಂಕಟ ತರಿಸುವುದರ ಜೊತೆಗೆ ಹಸಿವು, ಅನ್ನದ ಮಹತ್ವ ಹೇಳುತ್ತೆ ಬಡ ಮಕ್ಕಳ ಈ ವಿಡಿಯೋ

ಅನ್ನ, ಆಹಾರವನ್ನು ಹೆಚ್ಚಾಯ್ತು ಎಂದೋ ಅಥವಾ ಬೇಡವೆಂದೋ ಬಿಸಾಕುವ ಮೊದಲು, ಅಗತ್ಯಕ್ಕಿಂತ ಹೆಚ್ಚಾಗಿ ಊಟ ಬಡಿಸಿಕೊಂಡು ಬಾಳೆಯಲ್ಲಿ ಬಿಡುವ ಮನಸ್ಥಿತಿಯವರು ಈ ದೃಶ್ಯವನ್ನು ಒಮ್ಮೆ ನೋಡಲೇ ಬೇಕು. ನಿಜಕ್ಕೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...