alex Certify India | Kannada Dunia | Kannada News | Karnataka News | India News - Part 689
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೂ ನಡೆಯುತ್ತೆ ವಂಚನೆ…! ರೈಲ್ವೆ ಟಿಕೆಟ್​ ಬುಕ್​ ಮಾಡಲು ಹೋಗಿ ವಂಚಕರ ಬಲೆಗೆ ಬಿದ್ದ ಮಹಿಳೆ

ಸಾಮಾಜಿಕ ಮಾಧ್ಯಮದಲ್ಲಿ ಗೋಪ್ಯ ಅಥವಾ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳದಂತೆ ಜನರಿಗೆ ಯಾವಾಗಲೂ ಎಚ್ಚರಿಕೆ ನೀಡಲಾಗುತ್ತದೆ, ಏಕೆಂದರೆ ಸಣ್ಣ ನಿರ್ಲಕ್ಷ್ಯವು ದೊಡ್ಡ ಎಡವಟ್ಟು ಆಗಬಹುದು. ಅಂಥದ್ದೇ ಒಂದು ಘಟನೆ Read more…

Shocking: ನಾಯಿಯ ಎರಡೂ ಕಿವಿ ಕತ್ತರಿಸಿ ವಿಕೃತಿ

ಪ್ರಾಣಿಗಳ ಮೇಲಿನ ಕ್ರೌರ್ಯ ಪ್ರಕರಣಗಳು ಹೆಚ್ಚುತ್ತಿವೆ, ಅದರಲ್ಲೂ ಬೀದಿ ನಾಯಿಗಳು ಇದಕ್ಕೆ ಬಲಿಯಾಗುತ್ತಿವೆ. ದೆಹಲಿ, ಉತ್ತರ ಪ್ರದೇಶದ ಗಾಜಿಯಾಬಾದ್ ಅಥವಾ ಮಧ್ಯಪ್ರದೇಶದ ಇಂದೋರ್ ಆಗಿರಲಿ, ನಾಯಿಗಳ ಮೇಲಿನ ಕ್ರೌರ್ಯದ Read more…

ಈ ಆರು ದೇಶಗಳ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯ

ನವದೆಹಲಿ: ಚೀನಾದಲ್ಲಿ ಹೊಸ ಕೋವಿಡ್ -19 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರವು ಆರು ದೇಶಗಳ ಪ್ರಯಾಣಿಕರಿಗೆ ನಿರ್ಗಮನ ಪೂರ್ವ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಕಡ್ಡಾಯಗೊಳಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ Read more…

ವೇಗವಾಗಿದ್ದ ಕಾರ್ ಮರಕ್ಕೆ ಡಿಕ್ಕಿ: 5 ಜನ ಸಾವು

ಹರಿಯಾಣದ ಸಿರ್ಸಾದಲ್ಲಿ ಕಾರ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 5 ಜನ ಸಾವು ಕಂಡಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಹರಿಯಾಣದ ಸಿರ್ಸಾ ಜಿಲ್ಲೆಯಲ್ಲಿ ಸೋಮವಾರ 7 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ Read more…

ವರ್ಷಾಂತ್ಯದಲ್ಲಿ ಅಂಡರ್​ ವಾಟರ್​ ಮೆಟ್ರೊ ಕಾರ್ಯಾರಂಭ: ಕೋಲ್ಕತಾ ಮುಡಿಗೆ ಇನ್ನೊಂದು ಗರಿ

ಕೋಲ್ಕತಾ: 8000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಭಾರತದ ಮೊದಲ ನೀರೊಳಗಿನ ಮೆಟ್ರೋ (ಅಂಡರ್​ವಾಟರ್​ ಮೆಟ್ರೊ) 2023 ರ ವೇಳೆಗೆ ಕೋಲ್ಕತಾದಲ್ಲಿ ಕಾರ್ಯಾರಂಭ ಮಾಡಲಿದೆ. ಕೋಲ್ಕತಾ ಮೆಟ್ರೋ ರೈಲು Read more…

ದಾರಿ ಬಿಡಿ ಎಂದು ಕೇಳಿದ್ದಕ್ಕೆ ಯುವಕನನ್ನು ಇರಿದು ಹತ್ಯೆ ಮಾಡಿದ 6 ಮಂದಿ ಬಾಲಕರು…!

ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ಆರು ಅಪ್ರಾಪ್ತ ಬಾಲಕರು 22 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಮುಖ್ಯ ರಸ್ತೆಯಲ್ಲಿ ಜನಸಂದಣಿಯಲ್ಲಿ ಜಗಳವಾಡಿ ಚಾಕುವಿನಿಂದ ಇರಿದಿದ್ದಾರೆ. ಚಿಕಿತ್ಸೆ ವೇಳೆ ಯುವಕ ಸಾವನ್ನಪ್ಪಿದ್ದು, ಎಲ್ಲಾ Read more…

ಸಂಚಾರ ಆರಂಭಿಸಿದ ನಾಲ್ಕೇ ದಿನದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ

ಹೌರಾದಿಂದ ನ್ಯೂ ಜಲ್ಪೈಗುರಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ ಪ್ರೆಸ್‌ ರೈಲಿನ ಮೇಲೆ ಪಶ್ಚಿಮ ಬಂಗಾಳದ ಮಾಲ್ಡಾ ನಿಲ್ದಾಣದ ಬಳಿ ಕಲ್ಲು ತೂರಾಟ ನಡೆದಿದೆ. 4 ದಿನಗಳ Read more…

ಅಯೋಧ್ಯೆಯಲ್ಲಿ ರಾಮಾಯಣ ಕಾಲದ ಸ್ಮಾರಕಗಳ ಮರುಸ್ಥಾಪನೆ; ಯೋಗಿ ಸರ್ಕಾರದ ಮಹತ್ವದ ನಿರ್ಧಾರ

ಐತಿಹಾಸಿಕ ತೀರ್ಪಿನ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಈ ಹಂತದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವು ಉತ್ತರ ಪ್ರದೇಶದಲ್ಲಿನ ರಾಮಾಯಣ ಕಾಲದ ರಚನೆಗಳು ಮತ್ತು ಸ್ಥಳಗಳನ್ನು Read more…

ಶಬರಿಮಲೆಯನ್ನು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತವನ್ನಾಗಿ ಮಾಡಲು ‘ಮಿಷನ್ ಗ್ರೀನ್ ಶಬರಿಮಲೆ’

ಶಬರಿಮಲೆ ತೀರ್ಥಯಾತ್ರೆಗೆ ಹೊಂದಿಕೊಂಡು ಶಬರಿಮಲೆ ಪರಿಸರ ಪ್ರದೇಶವನ್ನೂ ಪ್ಲಾಸ್ಟಿಕ್ ಮುಕ್ತವಾಗಿಸಬೇಕು ಎಂಬ ಗುರಿಯೊಂದಿಗೆ ‘ಮಿಷನ್ ಗ್ರೀನ್ ಶಬರಿಮಲೆ’ ಎಂಬ ಯೋಜನೆ ರೂಪುಗೊಂಡಿದೆ. ಪಟ್ಟಣಂ ತಿಟ್ಟ ಜಿಲ್ಲಾಡಳಿತದ ನೇತೃತ್ವದಲ್ಲಿ ಜಾರಿಗೆ Read more…

ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ

ಫೆಬ್ರವರಿ 1ರಂದು ಪ್ರಸಕ್ತ ಸಾಲಿನ ಬಜೆಟ್ ಮಂಡನೆಯಾಗಲಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದಾರೆ. ಬಜೆಟ್ ಅಧಿವೇಶನವು ಜನವರಿ 31 ರಿಂದ ಆರಂಭವಾಗಲಿದ್ದು, Read more…

ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುವ ಬಗ್ಗೆ ಅಖಿಲೇಶ್ ಯಾದವ್ ಹೇಳಿದ್ದೇನು…?

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕೆಲವೇ ದಿನಗಳ ನಂತರ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಗೆ ಶುಭ ಕೋರಿದ್ದಾರೆ. ಭಾರತ್ ಜೋಡೋ ಯಾತ್ರೆಗೆ Read more…

ಟೇಕಾಫ್ ವೇಳೆಯಲ್ಲೇ ಹದ್ದುಗಳಿಗೆ ಡಿಕ್ಕಿ ಹೊಡೆದ ವಿಮಾನ

ಸೋಮವಾರ ತಮಿಳುನಾಡಿನ ಕೊಯಮತ್ತೂರಿನಿಂದ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಶಾರ್ಜಾಕ್ಕೆ ಹೊರಡಬೇಕಿದ್ದ ಏರ್ ಅರೇಬಿಯಾ ವಿಮಾನ ಎರಡು ಹದ್ದುಗಳಿಗೆ ಡಿಕ್ಕಿ ಹೊಡೆದ ನಂತರ ಟೇಕ್‌ ಆಫ್ ಸ್ಥಗಿತಗೊಳಿಸಲಾಗಿದೆ. 164 ಪ್ರಯಾಣಿಕರಿದ್ದ Read more…

ದೂರು ಕೊಟ್ಟ ಬಿಜೆಪಿ ಸದಸ್ಯೆಗೆ ಅಶ್ಲೀಲತೆಯ ಪಾಠ ಮಾಡಿದ ಉರ್ಫಿ ಜಾವೇದ್….​!

ಸಾಧ್ಯವಾದಷ್ಟು ಕನಿಷ್ಠ ಬಟ್ಟೆ ಹಾಕಿಕೊಂಡು ಟ್ರೋಲ್​ ಮೂಲಕವೇ ಕುಖ್ಯಾತಿ ಗಳಿಸುತ್ತ ಸಂತೋಷ ಪಡುತ್ತಿರುವ ನಟಿ ಉರ್ಫಿ ಜಾವೇದ್ ಈಗ ಗರಂ ಆಗಿದ್ದಾರೆ. ಅಶ್ಲೀಲ ಬಟ್ಟೆ ಹಾಕಿಕೊಂಡು ತಿರುಗಾಡುವ ಈಕೆಯ Read more…

ಕಡವೆ ಬೇಟೆಗೆ ಬಂದು ಗರ್ಭಿಣಿ ಮೇಲೆ ಗುಂಡು ಹಾರಿಸಿದ ಪಾತಕಿಗಳು: ತಾಯಿ-ಮಗು ಸ್ಥಿತಿ ಗಂಭೀರ

ಭಯಾನಕ ಬೆಳವಣಿಗೆಯೊಂದರಲ್ಲಿ, ಉತ್ತರ ಪ್ರದೇಶದ ಮಹೋಬಾದಲ್ಲಿ ಗರ್ಭಿಣಿ ಮಹಿಳೆಯ ಮೇಲೆ ಜಿಲ್ಲೆಯ ಹೊಲವೊಂದರಲ್ಲಿ ಕಡವೆ ಬೇಟೆಯಾಡುತ್ತಿದ್ದ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ವಂದನಾ ಎಂದು ಗುರುತಿಸಲಾದ 30 ವರ್ಷದ ಸಂತ್ರಸ್ತೆ Read more…

ಕಾರಿನ ಚಕ್ರಕ್ಕೆ ಬಟ್ಟೆ ಸಿಲುಕಿ ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಭೀಕರ ಸಾವು

ನವದೆಹಲಿ: ಸ್ಕೂಟರ್​ನಲ್ಲಿ ಹೋಗುತ್ತಿದ್ದ ಯುವತಿಯ ಬಟ್ಟೆ ಪಕ್ಕದಲ್ಲಿ ಬರುತ್ತಿದ್ದ ಕಾರಿನ ಚಕ್ರಕ್ಕೆ ಸಿಲುಕಿ ಅಪಘಾತವಾಗಿರುವ ಭಯಾನಕ ಘಟನೆ ದೆಹಲಿಯಲ್ಲಿ ನಡೆದಿದೆ. ಆಯತಪ್ಪಿ ಬಿದ್ದ ಯುವತಿಯ ಬಟ್ಟೆ ಚಕ್ರಕ್ಕೆ ಸಿಲುಕಿದ್ದರಿಂದ Read more…

ಮಗನನ್ನು ಬಿಡಿಸಲು ನಕಲಿ ಐಡಿ ಬಳಸಿ ವಿಮಾನ ನಿಲ್ದಾಣಕ್ಕೆ ಪ್ರವೇಶ: ಉದ್ಯಮಿ ಅರೆಸ್ಟ್​

ಭದ್ರತಾ ಅಧಿಕಾರಿಯಂತೆ ನಟಿಸಿ ತನ್ನ ಮಗನನ್ನು ಬಿಡಿಸಲು ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ದಕ್ಷಿಣ ಮುಂಬೈ ನಿವಾಸಿಯನ್ನು ಬಂಧಿಸಲಾಗಿದೆ. ಈತನನ್ನು Read more…

ಆನಂದ್ ಮಹೀಂದ್ರಾರ ಹೊಸ ವರ್ಷದ ಸಂಕಲ್ಪಕ್ಕೆ ಸ್ಫೂರ್ತಿಯಾದ ವಿಡಿಯೋ

ಆನಂದ್ ಮಹೀಂದ್ರಾ ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿರುತ್ತಾರೆ. ಅವರು ಹಾಕುವ ಹಲವು ಪೋಸ್ಟ್ ಗಳು ಸ್ಫೂರ್ತಿದಾಯಕವಾಗಿರುತ್ತವೆ. ಹೊಸ ವರ್ಷಕ್ಕೆ ಸಂಕಲ್ಪ ಮಾಡಿಕೊಳ್ಳುವವರಿಗೆ ಸ್ಫೂರ್ತಿಯಾಗುವಂತಹ ಪೋಸ್ಟ್ ಹಂಚಿಕೊಂಡಿದ್ದು Read more…

ಸಿಎಂ ಯೋಗಿ ಮಡಿಲಿನಲ್ಲಿ ಮುದ್ದಾದ ಬೆಕ್ಕು: ವೈರಲ್​ ಫೋಟೋಗೆ ನೆಟ್ಟಿಗರಿಂದ ಶ್ಲಾಘನೆ

ಗೋರಖ್‌ಪುರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬೆಕ್ಕೊಂದನ್ನು ತಮ್ಮ ಮಡಿಲಲ್ಲಿರಿಸಿಕೊಂಡು ಆರೈಕೆ ಮಾಡುತ್ತಿರುವ ಫೋಟೋವೊಂದು ವೈರಲ್ ಆಗಿದ್ದು, ಜನರ ಮೆಚ್ಚುಗೆ ಗಳಿಸಿದೆ. ವೈರಲ್​ ಫೋಟೋದಲ್ಲಿ ಯೋಗಿಯವರು Read more…

ನಿಮಗೇನು ಬೇಕು ಎಂದು ಸ್ವಿಗ್ಗಿ ಕೇಳಿದ್ರೆ ಜನ ಹೇಳಿದ್ದೇನು…..?

ಆಹಾರ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿ ಬಹಳ ಜನಪ್ರಿಯತೆಯನ್ನು ಗಳಿಸಿದೆ. ಇದು ಈಗ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ತನ್ನ ಚಮತ್ಕಾರಿ ಟ್ವೀಟ್‌ಗಳಿಗೆ ಹೆಸರುವಾಸಿಯಾಗಿದೆ. 2022 ಮುಗಿದು, 2023ಕ್ಕೆ ಕಾಲಿಡುತ್ತಿದ್ದಂತೆಯೇ Read more…

BREAKING NEWS: ಪಂಜಾಬ್ ಸಿಎಂ ಮನೆ ಬಳಿ ಸ್ಫೋಟಕ ವಸ್ತು ಪತ್ತೆ

ಚಂಡೀಗಢದಲ್ಲಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿವಾಸದ ಬಳಿ ಸ್ಫೋಟಕ ವಸ್ತು ಎಂದು ಭಾವಿಸಲಾದ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ಪಂಜಾಬ್ ಮತ್ತು ಹರಿಯಾಣ ಸಿಎಂ ಹೌಸ್‌ನ ಹೆಲಿಪ್ಯಾಡ್‌ನಿಂದ Read more…

ಹೊಸ ವರ್ಷಕ್ಕೆ ದಿನದ ಮಟ್ಟಿಗೆ ಡೆಲಿವರಿ ಏಜೆಂಟ್‌ ಆದ ಝೊಮಾಟೊ ಸಿಇಒ….!

ಡಿಸೆಂಬರ್ 31 ರಂದು, ಹಲವರು ವರ್ಷಕ್ಕೆ ವಿದಾಯ ಹೇಳಿ 2023 ಅನ್ನು ಸಕಾರಾತ್ಮಕತೆಯಿಂದ ಬರ ಮಾಡಿಕೊಳ್ಳಲು ಆಯ್ದುಕೊಂಡ ಮಾರ್ಗ ಹೊಸ ಹೊಸ ರುಚಿಗಳನ್ನು ಸವಿಯುವುದು. ರುಚಿಕರವಾದ ಆಹಾರವನ್ನು ಸೇವಿಸುವುದಕ್ಕಿಂತ Read more…

ಮೊಸಳೆಯೋ…..? ಕಲ್ಲುಬಂಡೆಯೋ….? ಅಬ್ಬಾ…..! ಕೊನೆಗೂ ಬಗೆಹರಿಯದ ಸಮಸ್ಯೆ ಇದು

ಈ ಭೂಮಿ ಹಲವು ಅಚ್ಚರಿಗಳಿಂದ ಕೂಡಿದೆ. ಅದರಲ್ಲಿಯೂ ಪ್ರಾಣಿ ಪ್ರಪಂಚ ಅದ್ಭುತವೇ ಸರಿ. ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು, ಇದರಲ್ಲಿ ಇದು ಪ್ರಾಣಿಯೋ, ಬಂಡೆಯೋ ಗೊತ್ತಾಗದ ಹಾಗಿದೆ. Read more…

ಬುಡಕಟ್ಟು ಜನರಿಂದ ವಿಭಿನ್ನ ರೀತಿಯ ಹೊಸ ವರ್ಷಾಚರಣೆ: ಸಂತಸ ತರುವ ವಿಡಿಯೋ ವೈರಲ್

ಹೊಸ ವರ್ಷ ಶುರುವಾಗಿ ಎರಡು ದಿನವಾದರೂ ಅಲ್ಲಲ್ಲಿ ನಡೆದ ಹೊಸ ವರ್ಷಾಚರಣೆಯ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ತಮಿಳುನಾಡಿನಿಂದ ಅಂಥದ್ದೇ ಒಂದು  ವಿಡಿಯೋ ವೈರಲ್​ ಆಗಿದೆ. ನೀಲಗಿರಿ ಬೆಟ್ಟಗಳಲ್ಲಿನ Read more…

Video: ಜಿಮ್​ನಿಂದ ಮರಳುತ್ತಿದ್ದ ಮಹಿಳೆ ಅಪಹರಣಕ್ಕೆ ಯತ್ನ: ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಯಮುನಾನಗರ (ಹರಿಯಾಣ): ಹರಿಯಾಣದ ಯಮುನಾ ನಗರದಲ್ಲಿ ಮಹಿಳೆಯೊಬ್ಬಳನ್ನು ಕಾರಿನಿಂದ ಅಪಹರಿಸಿಕೊಂಡು ಹೋಗಲು ಪ್ರಯತ್ನಿಸಿರುವ ಭಯಾನಕ ಘಟನೆ ನಡೆದಿದ್ದು, ಇದರ ಸಂಪೂರ್ಣ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಜಿಮ್​ಗೆ ಹೋಗಿ Read more…

ನೋಟ್ ಬ್ಯಾನ್ ಸರಿಯಿದೆ ಎಂದ ಸುಪ್ರೀಂ ಕೋರ್ಟ್..!

ನವದೆಹಲಿ: 2016 ನೋಟ್ ಬ್ಯಾನ್ ಆದ ವರ್ಷ 500, 1000 ರೂಪಾಯಿ ನೋಟ್ ಬ್ಯಾನ್ ಮಾಡುವ ನಿರ್ಧಾರವನ್ನು ತೆಗೆದುಕೊಳ್ತು ಕೇಂದ್ರ ಸರ್ಕಾರ. ಇದಾದ ನಂತರ ಕೇಂದ್ರದ ವಿರುದ್ಧ ಒಂದಿಷ್ಟು Read more…

ಬಟ್ಟೆಯಲ್ಲೇ ಆಗಲಿದೆ ವಿದ್ಯುತ್‌ ಉತ್ಪಾದನೆ, ಇದು MIT ಸಂಶೋಧಕರ ಹೊಸ ಆವಿಷ್ಕಾರ….!

ಪ್ರಸ್ತುತ ಯುಗದಲ್ಲಿ ತಂತ್ರಜ್ಞಾನವು ದಿನದಿಂದ ದಿನಕ್ಕೆ ತನ್ನ ಸ್ವರೂಪವನ್ನು ವೇಗವಾಗಿ ಬದಲಾಯಿಸುತ್ತಿದೆ. ಪ್ರತಿನಿತ್ಯ ಹೊಸದಾದ ಅದ್ಭುತ ಆವಿಷ್ಕಾರಗಳನ್ನು ಮಾಡಲಾಗುತ್ತಿದೆ. NASA ಮಾನವರನ್ನು ಚಂದ್ರನತ್ತ ಕಳುಹಿಸಲು ಆರ್ಟೆಮಿಸ್ ಕಾರ್ಯಾಚರಣೆಯನ್ನು ಪ್ರಾರಂಭಿದ್ರೆ, Read more…

ಹೊಸ ವರ್ಷದ ಮೊದಲ ದಿನವೇ ದುರಂತ: ತಡರಾತ್ರಿ ಭೀಕರ ಸರಣಿ ಅಪಘಾತ: 10 ಜನ ಸಾವು

ಸಿಕಾರ್: ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಜನವರಿ 1 ರಂದು ಸಂಭವಿಸಿದ ಭಾರೀ ರಸ್ತೆ ಅಪಘಾತದಲ್ಲಿ ಕನಿಷ್ಠ 10 ಜನ ಸಾವನ್ನಪ್ಪಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ. ಮಜಿ ಸಾಹಬ್ ಕಿ Read more…

Pali Rail Accident: ಹಳಿ ತಪ್ಪಿದ ಬಾಂದ್ರಾ-ಜೋಧ್ ಪುರ ಸೂರ್ಯನಗರಿ ಎಕ್ಸ್ ಪ್ರೆಸ್ 11 ಬೋಗಿಗಳು

ರಾಜಸ್ಥಾನದ ಪಾಲಿಯಲ್ಲಿ ಬಾಂದ್ರಾ ಟರ್ಮಿನಸ್ ಜೋಧ್‌ಪುರ ಸೂರ್ಯನಗರಿ ಎಕ್ಸ್‌ಪ್ರೆಸ್‌ನ(ಬಾಂದ್ರಾ ಟರ್ಮಿನಸ್-ಜೋಧ್‌ಪುರ ಸೂರ್ಯನಗರಿ ಎಕ್ಸ್‌ ಪ್ರೆಸ್) 11 ಬೋಗಿಗಳು ಸೋಮವಾರ ಬೆಳಗ್ಗೆ ಹಳಿತಪ್ಪಿವೆ. ಮಾಹಿತಿ ಪ್ರಕಾರ, ಬೆಳಗಿನ ಜಾವ 3.27ಕ್ಕೆ Read more…

ವಿಶ್ವದ ಶ್ರೀಮಂತ ದೇಗುಲ ತಿರುಪತಿಯಲ್ಲಿ ಒಂದೇ ವರ್ಷ 1451 ಕೋಟಿ ರೂ. ಸಂಗ್ರಹ

ತಿರುಪತಿ: ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಒಂದೇ ವರ್ಷ 1451 ಕೋಟಿ ರೂ. ಸಂಗ್ರಹವಾಗಿದೆ. 2021 ರಲ್ಲಿ 833 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಇದಕ್ಕಿಂತ ಶೇಕಡ Read more…

ಹೊಸ ವರ್ಷದ ದಿನವೇ ಉಗ್ರರ ಅಟ್ಟಹಾಸ: ರಜೌರಿ ರಾಮಮಂದಿರ ಬಳಿ ಗುಂಡಿನ ದಾಳಿ; ಇಬ್ಬರು ಸಾವು, 6 ಜನರಿಗೆ ಗಾಯ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಆರು ಜನರು ಗಾಯಗೊಂಡಿದ್ದಾರೆ. ರಾಜೌರಿಯ ಧಂಗ್ರಿ ಗ್ರಾಮದ ರಾಮ ಮಂದಿರದ ಬಳಿ ಶಂಕಿತ ಭಯೋತ್ಪಾದಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...