alex Certify ದೂರು ಕೊಟ್ಟ ಬಿಜೆಪಿ ಸದಸ್ಯೆಗೆ ಅಶ್ಲೀಲತೆಯ ಪಾಠ ಮಾಡಿದ ಉರ್ಫಿ ಜಾವೇದ್….​! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೂರು ಕೊಟ್ಟ ಬಿಜೆಪಿ ಸದಸ್ಯೆಗೆ ಅಶ್ಲೀಲತೆಯ ಪಾಠ ಮಾಡಿದ ಉರ್ಫಿ ಜಾವೇದ್….​!

ಸಾಧ್ಯವಾದಷ್ಟು ಕನಿಷ್ಠ ಬಟ್ಟೆ ಹಾಕಿಕೊಂಡು ಟ್ರೋಲ್​ ಮೂಲಕವೇ ಕುಖ್ಯಾತಿ ಗಳಿಸುತ್ತ ಸಂತೋಷ ಪಡುತ್ತಿರುವ ನಟಿ ಉರ್ಫಿ ಜಾವೇದ್ ಈಗ ಗರಂ ಆಗಿದ್ದಾರೆ.

ಅಶ್ಲೀಲ ಬಟ್ಟೆ ಹಾಕಿಕೊಂಡು ತಿರುಗಾಡುವ ಈಕೆಯ ವಿರುದ್ಧ ಬಿಜೆಪಿ ಸದಸ್ಯೆ ಚಿತ್ರಾ ವಾಘ್ ದೂರು ನೀಡಿರುವುದು ಈಕೆಯ ಕಿಡಿಗೆ ಕಾರಣವಾಗಿದೆ.

ಉರ್ಫಿ ವಿರುದ್ಧ ಎರಡು ದಿನಗಳ ಹಿಂದೆ ಮುಂಬೈನಲ್ಲಿ ದೂರು ದಾಖಲಾಗಿದೆ. ತುಂಡುಡುಗೆ ತೊಟ್ಟು ಖಾಸಗಿ ಅಂಗಾಂಗ ಕಾಣಿಸುವಂತೆ ವಿಡಿಯೋ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುವುದನ್ನು ಮುಂದುವರೆಸಿರುವ ನಟಿ ಈಗ ದೂರು ದಾಖಲು ಬಗ್ಗೆ ಗರಂ ಆಗಿದ್ದಾಳೆ.

ಬಿಜೆಪಿ ಸದಸ್ಯೆ ಚಿತ್ರಾ ವಾಘ್ ವಿರುದ್ಧ ಜಾಲತಾಣದಲ್ಲಿ ಬರೆದುಕೊಂಡಿರುವ ಉರ್ಫಿ, ನನ್ನನ್ನು ಜೈಲಿಗೆ ಕಳುಹಿಸುವಂಥ ಕಾಯ್ದೆ ಇನ್ನೂ ರೂಪಗೊಂಡಿಲ್ಲ ಎಂದಿದ್ದಾರೆ. ಬೆತ್ತಲೆ ಮತ್ತು ಅಶ್ಲೀಲತೆಯ ಪಾಠವನ್ನೂ ಜಾಲತಾಣದಲ್ಲಿ ಈಕೆ ಮಾಡಿದ್ದದಾಳೆ.

ಅಶ್ಲೀಲ ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿ ಇರುತ್ತದೆ. ಬೆತ್ತಲೆ ಮತ್ತು ಅಶ್ಲೀಲತೆಯ ಬಗ್ಗೆ ತಿಳಿದುಕೊಳ್ಳದೇ ಇರುವವರು ನನ್ನ ವಿರುದ್ಧ ದೂರು ನೀಡಿದ್ದಾರೆ. ಅಶ್ಲೀಲ ಎನ್ನುವಂತಹ ಬಟ್ಟೆಯನ್ನು ನಾನು ಧರಿಸುವುದಿಲ್ಲ ಎಂದಿದ್ದಾಳೆ!

— Chitra Kishor Wagh (@ChitraKWagh) December 30, 2022

https://www.instagram.com/p/CliN6YYLu3-/?utm_source=ig_embed&ig_rid=f0795610-7576-4f13-ae93-4fac14a1f38b

https://www.instagram.com/p/Chwd43BsK9o/?utm_source=ig_embed&ig_rid=1d61a937-fa25-4092-9833-9a3a8e29ad0e

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...