alex Certify India | Kannada Dunia | Kannada News | Karnataka News | India News - Part 659
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವೀಯತೆ ಮರೆತ ಜನರ ಮತ್ತೊಂದು ಶಾಕಿಂಗ್‌ ವಿಡಿಯೋ ವೈರಲ್

ರಸ್ತೆಯಲ್ಲಿ ವಾಹನ ಟಚ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಶುರುವಾದ ಗಲಾಟೆಯಲ್ಲಿ ಓರ್ವನ ಹತ್ಯೆಯಾಗಿರೋ ಘಟನೆ ದೆಹಲಿಯಲ್ಲಿ ನಡೆದಿದೆ. ಹೊಡೆದಾಟದ ನಂತರ ವ್ಯಕ್ತಿಯೊಬ್ಬನನ್ನು ಇರಿದು ಕೊಂದಿರುವ ಆಘಾತಕಾರಿ ವಿಡಿಯೋ ಅಂತರ್ಜಾಲದಲ್ಲಿ Read more…

GOOD NEWS: ಆಧಾರ್‌ ಕುರಿತ ಮಾಹಿತಿ ಪಡೆಯಲು ಹೊಸ ಸೇವೆ; 24×7 ಟೋಲ್ ಫ್ರೀ ಸಂಖ್ಯೆ ಆರಂಭ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ), ಆಧಾರ್‌ನ ಸರ್ಕಾರಿ ಅಧಿಕೃತ ನಿಯಂತ್ರಣ ಸಂಸ್ಥೆ. ಆಧಾರ್‌ ಕಾರ್ಡ್‌ನ ದಾಖಲಾತಿ ಸ್ಥಿತಿ ಮತ್ತು ಇತರ ವಿವರಗಳಿಗೆ ಸಂಬಂಧಿಸಿದ ನವೀಕರಣಗಳನ್ನು ಪರಿಶೀಲಿಸಲು ಹೊಸ Read more…

Shocking: 3ನೇ ತರಗತಿ ವಿದ್ಯಾರ್ಥಿಯನ್ನು ಮರೆತು ಶಾಲೆಯಲ್ಲೇ ಬಿಟ್ಟು ಹೋದ ಶಿಕ್ಷಕರು

ಉತ್ತರ ಪ್ರದೇಶದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಮೂರನೇ ತರಗತಿ ವಿದ್ಯಾರ್ಥಿ ಶಾಲೆಯಲ್ಲಿರುವುದನ್ನು ಮರೆತು ಶಿಕ್ಷಕರು ಹಾಗೂ ಸಿಬ್ಬಂದಿ ಬೀಗ ಹಾಕಿಕೊಂಡು ಹೋಗಿದ್ದಾರೆ. ಲಕ್ನೋ ಜಿಲ್ಲೆಯ ಚಾರ್ಗವಾನ್ ಬ್ಲಾಕ್ ನ Read more…

93ನೇ ವಯಸ್ಸಿನಲ್ಲೂ ಬತ್ತದ ಉತ್ಸಾಹ; ವಿದ್ಯಾರ್ಥಿಗಳಿಗೆ ಪಾಠ ಮಾಡಲು ಪ್ರತಿದಿನ 60 ಕಿಮೀ ಪ್ರಯಾಣ

ಸಾಮಾನ್ಯವಾಗಿ ಉದ್ಯೋಗಿಗಳೆಲ್ಲ ನಿವೃತ್ತಿಗಾಗಿ ಕಾಯುತ್ತಾರೆ. ನಿವೃತ್ತಿ ಜೀವನವನ್ನು ಆರಾಮದಾಯಕವಾಗಿ ಕಳೆಯಲು ಬಯಸುತ್ತಾರೆ. ಆದರೆ 93ರ ಹರೆಯದಲ್ಲೂ ಪ್ರಾಧ್ಯಾಪಕಿಯೊಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರೊಫೆಸರ್‌ ಶಾಂತಮ್ಮ ಈಗಲೂ ವಿದ್ಯಾದಾನ ಮಾಡುವ ಮೂಲಕ Read more…

ಲಿವ್ ಇನ್ ಸಂಗಾತಿಯಿಂದಲೇ ಹತ್ಯೆಯಾಗಿ ಫ್ರಿಡ್ಜ್ ನಲ್ಲಿ ಶವವಾಗಿ ಪತ್ತೆಯಾದವಳ ತಂದೆಗೆ ವಿಷಯವೇ ಗೊತ್ತಿರಲಿಲ್ಲ….!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶ್ರದ್ಧಾ ವಾಕರ್ ಮಾದರಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, 22 ವರ್ಷದ ನಿಕ್ಕಿ ಯಾದವ್ ಎಂಬ ಯುವತಿಯನ್ನು ಆಕೆಯ ಲಿವ್ ಇನ್ ಸಂಗಾತಿ ಸಾಹಿಲ್ Read more…

ಬಾಯಲ್ಲಿ ನೀರೂರಿಸುವ ಭಕ್ಷ್ಯದ ಫೋಟೋ ಹಾಕಿ ಕೇಳಲಾಗಿದೆ ಈ ಪ್ರಶ್ನೆ…!

ಮಾಸ್ಟ್ರಿಚ್ ವಿಶ್ವವಿದ್ಯಾನಿಲಯದಲ್ಲಿ ಆಹಾರ ಕಾನೂನು ಮತ್ತು ನೀತಿ ಪಿಎಚ್‌ಡಿ ಅಭ್ಯರ್ಥಿಯಾಗಿರುವ ಮಧುರಾ ರಾವ್ ಅವರು ಇತ್ತೀಚೆಗೆ ಟ್ವಿಟರ್‌ನಲ್ಲಿ ರುಚಿಕರವಾದ ಊಟದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ತಟ್ಟೆಯಲ್ಲಿನ ಊಟದ ಆಧಾರದ Read more…

ಹುಲಿ ಪ್ರಾಬಲ್ಯದ ಪ್ರದೇಶಗಳಲ್ಲಿ ಚಿರತೆ ರಕ್ಷಿಸಿಕೊಳ್ಳೋದು ಹೇಗೆ ? ವಿಡಿಯೋ ವೈರಲ್​

ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ್​ ನಂದಾ ಅವರು ಟ್ವಿಟರ್‌ನಲ್ಲಿ ಆಗಿದ್ದಾಂಗೆ ಕೆಲವು ಆಸಕ್ತಿದಾಯಕ ವೀಡಿಯೊವನ್ನು ಹಂಚಿಕೊಳ್ಳುತ್ತಿರುತ್ತಾರೆ. ಇವರು ಶೇರ್​ ಮಾಡುವ ವಿಡಿಯೋಗಳು ಹೆಚ್ಚಿನದ್ದಾಗಿ ವನ್ಯಮೃಗಗಳಿಗೆ ಸಂಬಂಧಿಸಿದ್ದಾಗಿರುತ್ತವೆ. ಈಗ Read more…

ಪ್ರೇಮಿಗಳ ದಿನಕ್ಕೆ ಉಡುಗೊರೆ ಕೊಡಲು ಹೋದರೆ ಹೀಗೆ ಆಗೋದಾ ? ವಿಡಿಯೋ ನೋಡಿ ನಕ್ಕು ಸುಸ್ತಾದ ನೆಟ್ಟಿಗರು

ನಿಮ್ಮ ಗೆಳತಿ ಅಥವಾ ಹೆಂಡತಿಗೆ ವಿಶೇಷ ಉಡುಗೊರೆ ಕೊಟ್ಟು ಪ್ರೇಮಿಗಳ ದಿನದ ವಿಷ್​ ಮಾಡಲು ಹಾತೊರೆಯುತ್ತಿದ್ದ ಸಂದರ್ಭದಲ್ಲಿ ಎಡವಟ್ಟು ಸಂಭವಿಸಿ ಉಡುಗೊರೆಯೆಲ್ಲವೂ ಮಣ್ಣುಪಾಲಾದರೆ ಹೇಗಾಗುತ್ತದೆ ? ಊಹಿಸಿಕೊಳ್ಳಲೂ ಕಷ್ಟ Read more…

‘ಪ್ರೇಮಿಗಳ ದಿನ’ ದಂದೇ ನೀರಿನಲ್ಲಿ ಮುಳುಗಿ ಮೃತಪಟ್ಟ ಯುವ ಜೋಡಿ

ಗೋವಾ ಪ್ರವಾಸಕ್ಕೆ ಬಂದಿದ್ದ ಉತ್ತರ ಪ್ರದೇಶದ ಯುವ ಜೋಡಿಯೊಂದು ಪ್ರೇಮಿಗಳ ದಿನದಂದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. 26 ವರ್ಷದ ಸುಪ್ರಿಯ ದುಬೆ ಹಾಗೂ 27 Read more…

ಬೆಚ್ಚಿ ಬೀಳಿಸುವಂತಿದೆ ಈ ಘಟನೆ; ಪ್ರೇಯಸಿ ಹತ್ಯೆಗೈದು ಖಾಸಗಿ ಅಂಗಕ್ಕೆ ರಾಡ್ ತುರುಕಿ ವೈಶಾಚಿಕತೆ ಮೆರೆದ ಪಾಪಿ

ಜಾರ್ಖಂಡ್ ನ ಗರ್ವಾ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಯುವಕನೊಬ್ಬ 17 ವರ್ಷದ ತನ್ನ ಪ್ರೇಯಸಿಯನ್ನು ಬರ್ಬರವಾಗಿ ಕೊಲೆಗೈದು ಬಳಿಕ ಆಕೆಯ ಖಾಸಗಿ ಅಂಗಕ್ಕೆ ರಾಡ್ ತುರುಕಿ Read more…

ಭಾರತೀಯ ಸೇನೆಯಲ್ಲಿ ಮುಸ್ಲಿಮರಿಗೆ ಶೇ.30 ಮೀಸಲಾತಿ ನೀಡಲು ಜೆಡಿಯು ನಾಯಕನ ಒತ್ತಾಯ

ಭಾರತೀಯ ಸೇನೆಯಲ್ಲಿ ಮುಸ್ಲಿಂ ಯುವಕರಿಗೆ ಶೇಕಡ 30ರಷ್ಟು ಮೀಸಲಾತಿ ನೀಡಬೇಕು ಎಂದು ಬಿಹಾರದ ಜೆಡಿಯು ಮುಖಂಡ ಗುಲಾಮ್ ರಸೂಲ್ ಬಲ್ಯಾವಿ ಒತ್ತಾಯಿಸಿದ್ದಾರೆ. ಪುಲ್ವಾಮದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುವ Read more…

ಮೊಬೈಲ್ ಗೇಮ್ ಗೀಳಿಗೆ ಬಿದ್ದ ಬಾಲಕ ನೇಣಿಗೆ ಶರಣು

ಮೊಬೈಲ್ ಗೇಮ್ ಗೀಳಿಗೆ ಬಿದ್ದಿದ್ದ 15 ವರ್ಷದ ಬಾಲಕನೊಬ್ಬ ಪೋಷಕರು ಹಾಳಾದ ಮೊಬೈಲ್ ಸರಿ ಮಾಡಿಸಿಕೊಡಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ Read more…

ನಡು ರಸ್ತೆಯಲ್ಲೇ ಹೊತ್ತಿ ಉರಿದ ಸ್ವಿಗ್ಗಿ ಏಜೆಂಟ್ ಬೈಕ್; ವಿಡಿಯೋ ವೈರಲ್

ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿಯ ಡೆಲಿವರಿ ಏಜೆಂಟರೊಬ್ಬರ ಬೈಕು ನಡು ರಸ್ತೆಯಲ್ಲೇ ಹೊತ್ತಿ ಉರಿದಿರುವ ಘಟನೆ ದಕ್ಷಿಣ ಮುಂಬೈನ ನಾಗಪಾಡ ಏರಿಯಾದಲ್ಲಿ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ Read more…

ಊಟದ ವಿಚಾರಕ್ಕೆ ಗಲಾಟೆ; ಕಾಲೇಜು ವಿದ್ಯಾರ್ಥಿಗಳಿಂದ ದಾಂಧಲೆ | Video

ಕೊಯಮತ್ತೂರಿನ ಖಾಸಗಿ ಕಾಲೇಜೊಂದರಲ್ಲಿ ಊಟ ಬಡಿಸುವ ವಿಚಾರಕ್ಕೆ ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಮಿಕರ ನಡುವೆ ಭಾರೀ ಗಲಾಟೆ ನಡೆದಿದೆ. ಹಿಂಸಾತ್ಮಕ ಘರ್ಷಣೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, Read more…

Shocking Video: ವಾಕಿಂಗ್ ಹೊರಟಿದ್ದ ಯುವತಿ ಮೊಬೈಲ್ ಕದಿಯಲು ಆಕೆಯ ಎದೆ ಮೇಲೆ ಹೊಡೆದ ಕಾಮುಕ

ಮುಂಜಾನೆ ವಾಕಿಂಗ್ ಮಾಡ್ತಿದ್ದ ಯುವತಿಯಿಂದ ಫೋನ್ ಕದಿಯುವ ಉದ್ದೇಶದಿಂದ ಯುವತಿಯ ಎದೆಗೆ ಹೊಡೆದಿರೋ ಘಟನೆ ಮುಂಬೈನಲ್ಲಿ ವರದಿಯಾಗಿದೆ. ಪ್ರಕರಣ ಸಂಬಂಧ ಧಾರಾವಿ ಪ್ರದೇಶದ ಇಬ್ಬರು ಯುವಕರನ್ನು ಮುಂಬೈ ಬಾಂದ್ರಾ Read more…

220 ಬೋಯಿಂಗ್ ಏರ್ ಕ್ರಾಫ್ಟ್ ಖರೀದಿಸುವ ಏರ್ ಇಂಡಿಯಾ ‘ಐತಿಹಾಸಿಕ ಒಪ್ಪಂದ’ ಶ್ಲಾಘಿಸಿದ ಅಮೆರಿಕ ಅಧ್ಯಕ್ಷ ಬಿಡೆನ್

ಏರ್‌ ಬಸ್ ನಂತರ, ಬೋಯಿಂಗ್‌ನಿಂದ 220 ವಿಮಾನಗಳನ್ನು ಖರೀದಿಸಲು ಏರ್ ಇಂಡಿಯಾ ಒಪ್ಪಂದ ಮಾಡಿಕೊಂಡಿರುವುದನ್ನು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಶ್ಲಾಘಿಸಿದ್ದು, ಐತಿಹಾಸಿಕ ಒಪ್ಪಂದ ಎಂದು ಹೇಳಿದ್ದಾರೆ. ಏರ್‌ಬಸ್‌ನಿಂದ Read more…

ಪ್ರೇಮಿಗಳ ದಿನವೇ ಬೆಚ್ಚಿ ಬೀಳಿಸುವ ಘಟನೆ: ಗೆಳತಿ ಮೇಲೆ ರೇಪ್, ಖಾಸಗಿ ಅಂಗಕ್ಕೆ ರಾಡ್; ದುರಂತ ಅಂತ್ಯ ಕಂಡ ಹುಡುಗಿ

ರಾಂಚಿ: ಜಾರ್ಖಂಡ್‌ ನಲ್ಲಿ ಪ್ರೇಮದ ಪಾಶಕ್ಕೆ ತುತ್ತಾದ ಹುಡುಗಿಯೊಬ್ಬಳು ಪ್ರೇಮಿಗಳ ದಿನವೇ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಪ್ರೇಮಿಗಳ ದಿನವನ್ನು ತನ್ನ ಸಂಗಾತಿಯೊಂದಿಗೆ  ಸ್ಮರಣೀಯವಾಗಿಸುವ ನಿರೀಕ್ಷೆಯಲ್ಲಿದ್ದ ಆಕೆಗೆ ಪ್ರಿಯಕರನೇ Read more…

ಟ್ರಾಕ್ಟರ್ ಗೆ ಬೈಕ್ ಡಿಕ್ಕಿ: ಅಪಘಾತದಲ್ಲಿ ನವ ದಂಪತಿ ಸಾವು

ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ನವ ದಂಪತಿ ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಹೆದ್ದಾರಿ 16ರ ಗೋಳಾಂತರ ಬಳಿ ಸೋಮವಾರ ಈ ಘಟನೆ ನಡೆದಿದೆ. Read more…

SHOCKING: ಡಾಬಾದಲ್ಲಿದ್ದ ಫ್ರಿಜ್ ನಲ್ಲಿ ಬಾಲಕಿ ಶವ ಪತ್ತೆ: ಮದುವೆಯಾಗೆಂದ ಹುಡುಗಿ ಕೊಂದ ಕಿರಾತಕ

ನವದೆಹಲಿ: ನಜಾಫ್‌ ಗಢ್‌ ನ ಮಿತ್ರಾನ್ ಗ್ರಾಮದ ಹೊರವಲಯದಲ್ಲಿರುವ ತನ್ನ ಡಾಬಾದಲ್ಲಿ ಬಾಲಕಿಯನ್ನು ಕೊಂದು ಶವವನ್ನು ಫ್ರಿಡ್ಜ್‌ ನಲ್ಲಿ ಸಂಗ್ರಹಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. Read more…

ದೇಗುಲದ ಉತ್ಸವಕ್ಕೆ ಕೇಸರಿ ಬಣ್ಣದಲ್ಲಿ ಅಲಂಕಾರ; ಬದಲಿಸಲು ಕೇರಳ ಪೊಲೀಸರ ತಾಕೀತು

ಉತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಕೇಸರಿ ಬಣ್ಣದ ದೀಪಾಲಂಕಾರ ಮಾಡಿದ್ದು, ಅದನ್ನು ಬದಲಾಯಿಸುವಂತೆ ಪೊಲೀಸರು ಸೂಚಿಸಿದ ಬಳಿಕ ಕೇರಳದಲ್ಲಿ ವಿವಾದ ಭುಗಿಲೆದ್ದಿದೆ. ತಿರುವನಂತಪುರಂನ ವೆಲ್ಲಯಣಿಯಲ್ಲಿರುವ ಭದ್ರಕಾಳಿ ದೇವಸ್ಥಾನದ ಉತ್ಸವಕ್ಕೆ ಹಾಕಲಾಗಿದ್ದ Read more…

ಅಜ್ಜ ಹೊಸ ಚಪ್ಪಲಿ ಕೊಡಿಸದ್ದಕ್ಕೆ ಮನನೊಂದ ಮೊಮ್ಮಗ; ನೇಣು ಬಿಗಿದುಕೊಂಡು 10 ವರ್ಷದ ಬಾಲಕ ಸಾವಿಗೆ ಶರಣು

ಹೊಸ ಚಪ್ಪಲಿ ಕೊಡಿಸಲಿಲ್ಲ ಅನ್ನೋ ಕಾರಣಕ್ಕೆ ಮನನೊಂದು, ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ 10 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಫೆಬ್ರವರಿ 13ರಂದು ಈ ಘಟನೆ ನಡೆದಿದೆ. ಬಾಲಕ ತನ್ನ Read more…

ಅಮ್ಮನಿಗೆ ನೆರವಾದ ಪುಟ್ಟ ಮಗು; ನೆಟ್ಟಿಗರ ಹೃದಯ ಗೆದ್ದ ವಿಡಿಯೋ

ಹೆತ್ತವರಿಗೆ ಸಹಾಯ ಮಾಡಲು ಪುಟ್ಟ ಮಕ್ಕಳು ಸದಾಕಾಲ ಮುಂದಿರುತ್ತಾರೆ. ಇನ್ನೂ ಮೊದಲ ಹೆಜ್ಜೆಯಿಡುವ ಮಕ್ಕಳು ಸಹ ತಾಯಿಯ ನೆರವಿಗೆ ಸದಾ ಮುಂದಿರುತ್ತಾರೆ. ಪುಟ್ಟ ಮಗು ತನ್ನ ತಾಯಿಯ ಸಹಾಯಕ್ಕೆ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 74 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,753 ಜನರು ಕೋವಿಡ್ ನಿಂದ Read more…

‘ಅತ್ಯಾಚಾರ’ಕ್ಕೆ ಅನುಕೂಲ ಮಾಡಿಕೊಡುವ ಮಹಿಳೆ ವಿರುದ್ಧ ಗ್ಯಾಂಗ್‌ ರೇಪ್‌ ಪ್ರಕರಣ; ಅಲಹಾಬಾದ್ ಹೈಕೋರ್ಟ್ ಮಹತ್ವದ ಅಭಿಪ್ರಾಯ

ನಿಸ್ಸಂದೇಹವಾಗಿ ಮಹಿಳೆ ಅತ್ಯಾಚಾರದ ಅಪರಾಧವನ್ನು ಮಾಡಲಾರಳು, ಆದರೆ ಆಕೆ ಆ ಕೃತ್ಯವನ್ನು ಸುಗಮಗೊಳಿಸಿದರೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 376 ಡಿ ಅಡಿಯಲ್ಲಿ `ಗ್ಯಾಂಗ್ ರೇಪ್’ ಅಪರಾಧಕ್ಕಾಗಿ Read more…

ಹಗ್ಗದ ಮೇಲೆ ವೃದ್ಧೆಯ ಸೈಕ್ಲಿಂಗ್: ವಿಡಿಯೋ ​ನೋಡಿ ನಿಬ್ಬೆರಗಾದ ನೆಟ್ಟಿಗರು…!

ರಾಕ್ ಕ್ಲೈಂಬಿಂಗ್, ರೋಪ್ ಸೈಕ್ಲಿಂಗ್, ಪ್ಯಾರಾಗ್ಲೈಡಿಂಗ್, ಸ್ಕೈ ಡೈವಿಂಗ್‌ನಂತಹ ಸಾಹಸಗಳು ನಮ್ಮಲ್ಲಿ ಹೆಚ್ಚಿನವರಿಗೆ ರೋಮಾಂಚನಕಾರಿ ಅನುಭವವನ್ನು ನೀಡುತ್ತದೆ. ಇಂಥ ಸಾಹಸ ಮಾಡಲು ವಯಸ್ಸಿನ ಮಿತಿ ಏನಿಲ್ಲ. ವಯಸ್ಸು ಎನ್ನುವುದು Read more…

BIG BREAKING: ನವದೆಹಲಿಯ BBC ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ

ಮಹತ್ವದ ಬೆಳವಣಿಗೆಯೊಂದರಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ವಾಣಿಜ್ಯ ನಗರಿ ಮುಂಬೈನಲ್ಲಿನ ಬಿಬಿಸಿ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಬೆಳಿಗ್ಗೆ ಕಚೇರಿ Read more…

BIG NEWS: ಮಾಲಿನ್ಯದಲ್ಲಿ ದೆಹಲಿಯನ್ನು ಹಿಂದಿಕ್ಕಿದ ಮುಂಬೈ; ಜಗತ್ತಿನ 2ನೇ ಅತ್ಯಂತ ಕಲುಷಿತ ನಗರವೆಂಬ ಕುಖ್ಯಾತಿ…..!

ವಾಣಿಜ್ಯ ನಗರಿ ಮುಂಬೈ ಭಾರತದ ಅತ್ಯಂತ ಕಲುಷಿತ ಸ್ಥಳವೆಂಬ ಕುಖ್ಯಾತಿಗೆ ಗುರಿಯಾಗಿದೆ. ಈ ಮೊದಲು ದೆಹಲಿ ಅತ್ಯಂತ ಮಾಲಿನ್ಯಯುಕ್ತ ನಗರ ಎನಿಸಿಕೊಂಡಿತ್ತು. ಈ ಪಟ್ಟವೀಗ ಮುಂಬೈ ನಗರದ ಪಾಲಾಗಿದೆ. Read more…

ಉತ್ತರ ಪ್ರದೇಶದಲ್ಲೊಂದು ಅಮಾನವೀಯ ಕೃತ್ಯ: ಬಾಟಲ್‌ ನೀರು ಕುಡಿದಿದ್ದಕ್ಕಾಗಿ ದಲಿತ ವಿದ್ಯಾರ್ಥಿಗೆ ಪ್ರಾಂಶುಪಾಲರಿಂದ ಥಳಿತ

ದೇಶದ ವಿವಿಧ ಕಡೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣವಾಗಿ ಮುಂದುವರಿದಿದ್ದು, ದೇವಸ್ಥಾನ ಪ್ರವೇಶಕ್ಕೆ ತಡೆ ಹಾಕುವುದು, ಕುಡಿಯಲು ನೀರು ಕೊಡಲು ಸತಾಯಿಸುವುದು, ಹೋಟೆಲ್‌ಗಳಲ್ಲಿ ಅವಕಾಶ ಕೊಡದೇ ಇರುವ ಉದಾಹರಣೆ Read more…

ಕಾರಿನ‌ ಬಾನೆಟ್ ಮೇಲೆ ಪೊಲೀಸ್ ಬಿದ್ದರೂ ಲೆಕ್ಕಿಸದೆ ಎಳೆದೊಯ್ದ ಚಾಲಕ

ಸಿಗ್ನಲ್ ಜಂಪ್ ಮಾಡಿದ ವ್ಯಕ್ತಿ ಪೊಲೀಸರ ಕೈಗೆ ಸಿಕ್ಕಿ ಬೀಳದೇ ತಪ್ಪಿಸಿಕೊಳ್ಳಲು ಸಂಚಾರಿ ಪೊಲೀಸ್ ಸಿಬ್ಬಂದಿಯನ್ನು ಒಂದೂವರೆ ಕಿಲೋ ಮೀಟರ್ ಗುದ್ದಿಕೊಂಡು ಹೋದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ. Read more…

ಅದಾನಿ ಕಂಪನಿ ವಿರುದ್ಧ ಆಧಾರ ರಹಿತ ಆರೋಪ; ಅಮಿತ್ ಶಾ ಮಹತ್ವದ ಹೇಳಿಕೆ

ಅದಾನಿ ಸಮೂಹದ ಕುರಿತು ಅಮೆರಿಕಾ ಮೂಲದ ಹಿಂಡನ್ ಬರ್ಗ್ ನೀಡಿರುವ ವರದಿ ಕುರಿತಂತೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹತ್ವದ ಹೇಳಿಕೆ ನೀಡಿದ್ದಾರೆ. ಎಎನ್ಐ ಸುದ್ದಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...