alex Certify India | Kannada Dunia | Kannada News | Karnataka News | India News - Part 612
ಕನ್ನಡ ದುನಿಯಾ
    Dailyhunt JioNews

Kannada Duniya

ಫೋನ್ ಕಸಿದ ಕಳ್ಳನನ್ನು ಬೆನ್ನಟ್ಟಿ ಹಿಡಿದ ಧೈರ್ಯಶಾಲಿ ಯುವತಿ

ಮೊಬೈಲ್ ಕದ್ದ ಕಳ್ಳನನ್ನು 27 ವರ್ಷದ ಮಹಿಳೆ ಹಿಂಬಾಲಿಸಿ ಹಿಡಿದು ಧೈರ್ಯ ತೋರಿರೋ ಘಟನೆ ಮುಂಬೈನಲ್ಲಿ ವರದಿಯಾಗಿದೆ. 27 ವರ್ಷದ ಗ್ರಾಫಿಕ್ ಡಿಸೈನರ್ ನೆಜಲ್ ಶುಕ್ಲಾ, ತನ್ನ ಫೋನ್ Read more…

ಗೋಹತ್ಯೆ ಪ್ರಕರಣದಲ್ಲಿ ಮುಸ್ಲಿಂರ ಬಂಧನಕ್ಕೆ ಸಂಚು ರೂಪಿಸಿದ ನಾಲ್ವರು ಹಿಂದೂ ಕಾರ್ಯಕರ್ತರ ಅರೆಸ್ಟ್

ಗೋಹತ್ಯೆ ಪ್ರಕರಣದಲ್ಲಿ ನಾಲ್ವರು ಮುಸ್ಲಿಂರ ಬಂಧನಕ್ಕಾಗಿ ಸಂಚು ರೂಪಿಸಿದ ಆರೋಪದ ಮೇಲೆ ಅಖಿಲ ಭಾರತ ಹಿಂದೂ ಮಹಾಸಭಾದ (ಎಬಿಎಚ್‌ಎಂ) ನಾಲ್ವರು ಮಾಜಿ ಕಾರ್ಯಕರ್ತರನ್ನು ಆಗ್ರಾ ಪೊಲೀಸರು ಬಂಧಿಸಿದ್ದಾರೆ.‌ ಪೊಲೀಸರ Read more…

ಇಲ್ಲಿದೆ ಮುಖೇಶ್ ಅಂಬಾನಿ ನೆರೆಹೊರೆಯವರ ಆಸ್ತಿ ವಿವರ

ದೇಶದ ಅತ್ಯಂತ ಸಿರಿವಂತ ವ್ಯಕ್ತಿ ಮುಖೇಶ್ ಅಂಬಾನಿ ಮುಂಬೈನ ದಕ್ಷಿಣದಲ್ಲಿರುವ ತಮ್ಮ ಆಂಟಿಲಿಯಾ ನಿವಾಸದಲ್ಲಿ ಪತ್ನಿ ನೀತಾ ಹಾಗೂ ಪುತ್ರರಾದ ಆಕಾಶ್ ಹಾಗೂ ಅನಂತ್ ಅಂಬಾನಿರೊಂದಿಗೆ ವಾಸಿಸುತ್ತಾರೆ. ದೇಶದ Read more…

ಬೈಕ್ ಕಳ್ಳತನ ತಡೆಯಲು BMW iFace ನಲ್ಲಿರಲಿದೆ ಫೇಸ್ ರೆಕಗ್ನಿಷನ್….!

ಜರ್ಮನ್ ತಯಾರಕ BMW ಮೊಟೊರಾಡ್ ಶೀಘ್ರದಲ್ಲೇ ತನ್ನ ಬಾಕ್ಸರ್ ಶ್ರೇಣಿಯಲ್ಲಿ ಮುಂಬರುವ ಮಾದರಿಗಳಲ್ಲಿ ಫೇಸ್ ರೆಕಗ್ನಿಷನ್ ಸೌಲಭ್ಯ ತರಲಿದೆ. ಇದು ವಿಶ್ವದಲ್ಲೇ ಮೊದಲ ಪ್ರಯೋಗವಾಗಲಿದೆ.‌ ಚಾಲಕ/ ವಾಹನ ಸವಾರನ Read more…

ವ್ಯಕ್ತಿಯ ಖಾಸಗಿ ಅಂಗ ಕಚ್ಚಿದ ನಾಯಿ; ದೊಣ್ಣೆಯಿಂದ ಶ್ವಾನವನ್ನು ಹೊಡೆದು ಕೊಂದ ಜನ

ಹರಿಯಾಣದ ಕರ್ನಾಲ್‌ನ ಬಿಜ್ನಾ ಗ್ರಾಮದಲ್ಲಿ 30 ವರ್ಷದ ಕರಣ್ ಎಂಬ ವ್ಯಕ್ತಿಯ ಮೇಲೆ ಪಿಟ್‌ಬುಲ್ ನಾಯಿ ದಾಳಿ ಮಾಡಿ ಗಾಯಗೊಳಿಸಿದೆ. ಕರಣ್ ಅವರ ಖಾಸಗಿ ಅಂಗದ ಮೇಲೆ ನಾಯಿ Read more…

ರಾಹುಲ್ ಗಾಂಧಿ ಸರ್ಕಾರಿ ಬಂಗಲೆಯಿಂದ ವಸ್ತುಗಳ ಸ್ಥಳಾಂತರ: ಸೋನಿಯಾ ನಿವಾಸಕ್ಕೆ ಶಿಫ್ಟ್

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ತಮ್ಮ 12 ತುಘಲಕ್ ಲೇನ್ ಬಂಗಲೆಯನ್ನು ಖಾಲಿ ಮಾಡುವ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಟ್ರಕ್‌ ಗಳಲ್ಲಿ ಅವರ ಮನೆಯ ವಸ್ತುಗಳನ್ನು ಅವರ Read more…

BREAKING: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಸಿಬಿಐ ಸಮನ್ಸ್: ಏ. 16 ರಂದು ವಿಚಾರಣೆ

ನವದೆಹಲಿ: ಈಗ ಹಿಂಪಡೆದಿರುವ ಮದ್ಯ ನೀತಿ ಅಕ್ರಮಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸಿಬಿಐ ಸಮನ್ಸ್ ನೀಡಿದೆ. ಏಪ್ರಿಲ್ 16 ರಂದು ಭಾನುವಾರ ಬೆಳಿಗ್ಗೆ 11 Read more…

ಮೊಸಳೆಯ ಬಾಯಿಂದ ಪತಿಯ ಜೀವ ಕಾಪಾಡಿದ ಧೀರ ಮಹಿಳೆ

ಕರೌರಿ: ರಾಜಸ್ಥಾನದ ಕರೌಲಿಯ ಕೈಮ್‌ಕಚ್ ಗ್ರಾಮದಲ್ಲಿ ಮಹಿಳೆಯೊಬ್ಬಳು ಮೊಸಳೆಯೊಂದಿಗೆ ಹೋರಾಡಿ ಪತಿಯನ್ನು ಉಳಿಸಿಕೊಂಡಿದ್ದಾಳೆ. ಪತಿಯನ್ನು ಮೊಸಳೆ ದಾಳಿಯಿಂದ ರಕ್ಷಿಸಿದ್ದಾಳೆ. 26 ವರ್ಷದ ದನಗಾಹಿ ಬನ್ನೆ ಸಿಂಗ್ ತನ್ನ ಮೇಕೆಗಳಿಗೆ Read more…

ಸಾಕ್ಷರತಾ ಕಾರ್ಯಕ್ರಮದಲ್ಲಿ ತಮಿಳುನಾಡಿನ 108 ವರ್ಷದ ವೃದ್ಧೆ ಟಾಪರ್​

ತಿರುವನಂತಪುರ: ಕೇರಳ ರಾಜ್ಯ ನಡೆಸುತ್ತಿರುವ ಸಾಕ್ಷರತಾ ಕಾರ್ಯಕ್ರಮದಲ್ಲಿ ತಮಿಳುನಾಡಿನ 108 ವರ್ಷದ ವೃದ್ಧೆಯೊಬ್ಬರು ಟಾಪರ್ ಆಗಿರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ. 1915 ರಲ್ಲಿ ತಮಿಳುನಾಡಿನ ಥೇಣಿ ಜಿಲ್ಲೆಯ ಕುಂಬಮ್‌ನಲ್ಲಿ Read more…

ಈ ಮೀನುಗಾರನ ಬಲೆಗೆ ಬಿದ್ದಿದ್ದು ಅಂತಿಂಥಾ ಮೀನಲ್ಲ……!

ಪಶ್ಚಿಮ ಬಂಗಾಳದ ಹೌರಾದ ಬಳಿ ಇರುವ ಶಿವ್‌ಗಂಜ್‌ನ  ದಾಮೋದರ್‌ ನದಿಯಲ್ಲಿ ಬ್ಲ್ಯಾಕ್ ಕಾರ್ಪ್‌ ಮೀನೊಂದನ್ನು ಹಿಡಿದ ಮೃತ್ಯುಂಜಯರಿಗೆ ಭಾರೀ ಬಂಪರ್‌ ಖುಲಾಯಿಸಿದಷ್ಟು ಸಂತಸ ಆವರಿಸಿದೆ. ಸೋಮವಾರ ಬೆಳಿಗ್ಗೆ ಮೀನು Read more…

ಚಿತ್ರದಲ್ಲಿರುವ ಬೆಕ್ಕನ್ನು ಪತ್ತೆ ಮಾಡಬಲ್ಲಿರಾ ?

ನಮ್ಮ ದೃಷ್ಟಿಬಲಕ್ಕೆ ಕಠಿಣ ಸವಾಲೆಸೆಯಬಲ್ಲ ಅನೇಕ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ದೃಷ್ಟಿ ಭ್ರಮಣೆಯ ಅನೇಕ ಚಿತ್ರಗಳು ಜನರ ಚಿತ್ತ ಸೆಳೆಯುತ್ತವೆ. ಇತ್ತೀಚೆಗೆ ಶೇರ್‌ ಮಾಡಲಾದ ಚಿತ್ರವೊಂದರಲ್ಲಿ Read more…

ರೊಮ್ಯಾಂಟಿಕ್ ಪೋಸ್ ನೀಡುವಂತೆ ಜೋಡಿಗೆ ಟೂರ್ ಗೈಡ್ ಸೂಚನೆ; ನೆಟ್ಟಿಗರ ಮೆಚ್ಚುಗೆ

ಟೂರ್ ಗೈಡ್ ಜೋಡಿಯೊಂದಕ್ಕೆ ರೊಮ್ಯಾಂಟಿಕ್ ಆಗಿ ಪೋಸ್ ನೀಡಲು ಗೈಡ್ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋವನ್ನು ಯಮ್ಮಿ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. Read more…

ಮೊಮ್ಮಗನ ಮದುವೆಯಲ್ಲಿ ನೃತ್ಯ ಮಾಡಿದ 96 ವರ್ಷದ ವೃದ್ಧನ ಜೀವನೋತ್ಸಾಹಕ್ಕೆ ಭಾರೀ ಮೆಚ್ಚುಗೆ

Age is just a number ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಜೀವನೋತ್ಸಾಹ ಹೊಂದಿರುವವರಿಗೆ ವಯಸ್ಸಾಗೋದೇ ಇಲ್ಲ. 96 ವರ್ಷದ ವೃದ್ಧರೊಬ್ಬರು ಮೊಮ್ಮಗನ ಮದುವೆಯಲ್ಲಿ ಕುಣಿದಿದ್ದಾರೆ. ನೇಪಾಳದಲ್ಲಿ ನಡೆದಿರೋ ಈ Read more…

ವೇತನ ಕೇಳಿದ್ದಕ್ಕೆ ತಲೆ ಬೋಳಿಸಿ ಬೀದಿಯಲ್ಲಿ ಮೆರವಣಿಗೆ; ಯುವಕ ಆತ್ಮಹತ್ಯೆ

ಮುಂಬಯಿಯ ದಾದರ್‌ನಲ್ಲಿ ವೇತನ ಕೇಳಿದ ಎಂಬ ಕಾರಣಕ್ಕೆ 18 ವರ್ಷದ ಹುಡುಗನೊಬ್ಬನನ್ನು ಆತನ ಉದ್ಯೋಗದಾತರೇ ಕೊಲೆ ಮಾಡಿದ್ದಾರೆ ಎಂದು ಮೃತನ ತಂದೆ ಆಪಾದನೆ ಮಾಡಿದ್ದಾರೆ. ಇಲ್ಲಿನ ಎನ್‌ಎಂ ಜೋಶಿ Read more…

ಪ್ರೇಮ ವಿವಾಹದ ಪಯಣವನ್ನ ಮೆಹೆಂದಿಯಲ್ಲಿ ಬರೆಸಿಕೊಂಡ ವಧುವಿನ ಐಡಿಯಾಗೆ ನೆಟ್ಟಿಗರ ಶ್ಲಾಘನೆ

ಮದುವೆ ಸಂಭ್ರಮಾಚರಣೆ ವೇಳೆ ವಧು ತನ್ನ ಕೈಮೇಲೆ ಹಾಕಿಸಿಕೊಂಡಿರುವ ಮೆಹೆಂದಿ ಆಕೆಯ ಪ್ರೇಮ ವಿವಾಹದ ಪಯಣವನ್ನ ಹೇಳುತ್ತಿದೆ. ಎಡಗೈನ ಅಂಗೈನಲ್ಲಿ ಆಕೆ ತನ್ನ ಸಂಗಾತಿಯೊಂದಿಗಿನ ಪರಿಚಯ, ಪ್ರೇಮ ನಿವೇದನೆ, Read more…

ಈ ದಂಪತಿ ತಯಾರಿಸೋ ಪುರಿ-ಸಬ್ಜಿ ಬೆಲೆ ಕೇವಲ 30 ರೂಪಾಯಿ; ವೈರಲ್ ಆಯ್ತು ವಿಡಿಯೋ

ಸ್ಟ್ರೀಟ್ ಫುಡ್ ಅಂದ್ರೆ ಸಾಕು ಬಹುತೇಕರು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಬಿಸಿ ಬಿಸಿಯಾದ ಸಮೋಸಾಗಳಿಂದ ಹಿಡಿದು ಮಸಾಲೆಯುಕ್ತ ಪಾನಿಪುರಿಗಳವರೆಗೆ ಸ್ಟ್ರೀಟ್ ಫುಡ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ Read more…

ಅಪ್ರಾಪ್ತ ಗೆಳತಿಯನ್ನು ಮದುವೆಯಾಗಲು ಇಂಥಾ ಪ್ಲಾನ್‌ ಮಾಡಿದ್ದ ಖತರ್ನಾಕ್‌ ಅಂದರ್

ಅಪ್ರಾಪ್ತ ಗೆಳತಿಯನ್ನು ಮದುವೆಯಾಗಲು ಆಕೆಯ ಆಧಾರ್ ಕಾರ್ಡ್‌ನಲ್ಲಿ ಹುಡುಗಿಯ ಜನ್ಮದಿನಾಂಕವನ್ನು ಬದಲಿಸಿ, ಮದುವೆಯಾಗಿದ್ದ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.‌ ದಹಿಸರ್ ಪೊಲೀಸ್ ಠಾಣೆಯಲ್ಲಿ ಬಾಲಕಿಯ ತಂದೆ ನೀಡಿದ ದೂರಿನ Read more…

ಗೋವಾ-ಮುಂಬಯಿ ವಿಮಾನ ರದ್ದು: ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದ ಪ್ರಯಾಣಿಕರು

ಗೋವಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ವಿಮಾನವೊಂದರ ಸಿಬ್ಬಂದಿಯ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಗೋವಾದಿಂದ ಮುಂಬಯಿಗೆ ತೆರಳಬೇಕಿದ್ದ ಗೋಏರ್‌ ವಿಮಾನವೊಂದರ Read more…

ಆಂಧ್ರ ಪ್ರದೇಶ: 13 ಅಡಿ ಕಾಳಿಂಗ ಸರ್ಪವನ್ನು ರಕ್ಷಿಸಿ ಕಾಡಿಗೆ ಬಿಟ್ಟ ಉರಗ ತಜ್ಞ

ಆಂಧ್ರ ಪ್ರದೇಶದ ಶ್ರೀಕಾಕುಳಂನಲ್ಲಿ ಕಾಳಿಂಗ ಸರ್ಪವೊಂದು ಕಂಡು ಬಂದಿದೆ. ಇಲ್ಲಿನ ಕಾಂಚಿಲಿ ಪ್ರದೇಶದಲ್ಲಿ 13 ಅಡಿ ಉದ್ದದ ಕಾಳಿಂಗ ಸರ್ಪ ಕಾಣುತ್ತಲೇ ಅಲ್ಲಿನ ಜನರೆಲ್ಲಾ ಭಯದಲ್ಲಿ ಮುಳುಗಿದ್ದರು. ಸ್ಥಳಕ್ಕೆ Read more…

ವಿದ್ಯುತ್ ಸ್ಪರ್ಶಿಸಿ ಮೂವರು ಯುವಕರ ದುರಂತ ಸಾವು

ಹೈದರಾಬಾದ್‌ನ ಶೇಕ್‌ಪೇಟ್ ವಿಭಾಗದ ಪ್ಯಾರಾಮೌಂಟ್ ಕಾಲೋನಿಯಲ್ಲಿ ಮೂವರು ಯುವಕರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರೋ ದುರಂತ ಘಟನೆ ನಡೆದಿದೆ. ಮೂಲಗಳ ಪ್ರಕಾರ ಓರ್ವ ಯುವಕ ತನ್ನ ನಿವಾಸದಲ್ಲಿ ಕೆಟ್ಟುಹೋದ ನೀರಿನ Read more…

ದೋಹಾ ವಿಮಾನ ನಿಲ್ದಾಣದಲ್ಲಿ ಭಾರತೀಯ ಕರೆನ್ಸಿ ಬಳಸಿ, ಪ್ರಧಾನಿ ಮೋದಿಗೆ ವಂದನೆ ಸಲ್ಲಿಸಿದ ಗಾಯಕ ಮಿಕಾ ಸಿಂಗ್

 ಐಷಾರಾಮಿ ಅಂಗಡಿಯಲ್ಲಿ ಶಾಪಿಂಗ್ ಮಾಡುವಾಗ ಕತಾರ್‌ನ ದೋಹಾ ವಿಮಾನ ನಿಲ್ದಾಣದಲ್ಲಿ ಭಾರತೀಯ ಕರೆನ್ಸಿಯನ್ನು ಬಳಸಲು ಸಾಧ್ಯವಾಯಿತು ಎಂದು ಗಾಯಕ ಮಿಕಾ ಸಿಂಗ್ ಹಂಚಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ Read more…

ರಸ್ತೆಯಲ್ಲಿ ತಪ್ಪಾಗಿ ಪಾರ್ಕ್ ಮಾಡಿದ್ದ ಕಾರನ್ನು ಬರಿಗೈಲಿ ಎತ್ತಿ ಪಕ್ಕಕ್ಕಿಟ್ಟ ಸರ್ದಾರ್‌ ಜಿ

ದೇಶದೆಲ್ಲೆಡೆ ಸ್ವಂತ ವಾಹನಗಳ ಸಂಖ್ಯೆ ವಿಪರೀತವಾದ ಕಾರಣ ಪಾರ್ಕಿಂಗ್ ಸಮಸ್ಯೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಪಾರ್ಕಿಂಗ್‌ ಸ್ಥಳಗಳಿಂದ ನಮ್ಮ ವಾಹನಗಳನ್ನು ಮರಳಿ ರಸ್ತೆಗೆ ತರುವುದು ಸಹ ಒಂದು ದೊಡ್ಡ ಸವಾಲೇ Read more…

ಉತ್ತರಪ್ರದೇಶದ ಗ್ಯಾಂಗ್ ಸ್ಟರ್ ರಾಜಕಾರಣಿ ಪುತ್ರ ಎನ್ ಕೌಂಟರ್ ನಲ್ಲಿ ಮೃತ

ಉತ್ತರಪ್ರದೇಶದ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಗ್ಯಾಂಗ್ ಸ್ಟರ್ ರಾಜಕಾರಣಿ ಅತೀಕ್ ಅಹ್ಮದ್ ಪುತ್ರ ಸೇರಿದಂತೆ ಇಬ್ಬರು ಪೊಲೀಸರ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾರೆ. ಝಾನ್ಸಿಯಲ್ಲಿ Read more…

ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳು ಇವರೇ ನೋಡಿ

ನವದೆಹಲಿ: ಕರ್ನಾಟಕದಲ್ಲಿ ಇದೀಗ ಚುನಾವಣೆಯ ಕಾವು. ಈ ಹೊತ್ತಿನಲ್ಲಿ ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಬಗ್ಗೆ ಚರ್ಚೆ ಶುರುವಾಗಿದೆ. ಇವರ ಪೈಕಿ ಮೊದಲ ಸ್ಥಾನದಲ್ಲಿ ನಿಲ್ಲುವವರು ಆಂಧ್ರ ಪ್ರದೇಶ Read more…

Watch Video | ಲೆಟ್ಸ್ ವರ್ಕ್ ಇಟ್ ಔಟ್‌ಗೆ ಪೊಲೀಸ್‌ ಪೇದೆಯ ಭರ್ಜರಿ ನೃತ್ಯ

ರಾಘವ್‌ರ ’ಲೆಟ್ಸ್‌ ವರ್ಕ್ ಇಟ್‌ ಔಟ್’ ಹಾಡಿಗೆ ನೃತ್ಯ ಮಾಡುತ್ತಿರುವ ಮುಂಬಯಿ ಪೊಲೀಸ್ ಪೇದೆಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ. ಅಮೋಲ್ ಕಾಂಬ್ಳೆ ಹೆಸರಿನ ಪೇದೆಯೊಬ್ಬರು ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ Read more…

ಅಹಮದಾಬಾದ್: ಬಿಸಿಲಿನ ಝಳಕ್ಕೆ ಕರಗಿತೇ ರಸ್ತೆ ಮೇಲಿನ ಡಾಂಬಾರು……?

ಬೇಸಿಗೆ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿರುವ ನಡುವೆ ಅಹಮದಾಬಾದ್ ಹಾಗೂ ಸೂರತ್‌ನ ಮಂದಿಗೆ ಒಂದು ರೀತಿಯ ವಿಚಿತ್ರ ಅನುಭವವಾಗಿದೆ. ಬಿಸಿಲಿನ ಝಳಕ್ಕೆ ರಸ್ತೆಗಳ ಮೇಲಿನ ಡಾಂಬಾರು ಸ್ವಲ್ಪ ಕರಗಿದ Read more…

ಹೆಲ್ಮೆಟ್​ ಧರಿಸದೇ ಪ್ರಯಾಣ: ಮಹಿಳಾ ಪೊಲೀಸ್​ ಸಿಬ್ಬಂದಿಗೆ ತಲಾ 500 ರೂ. ದಂಡ

ಮುಂಬೈ: ಮುಂಬೈನಲ್ಲಿ, ದ್ವಿಚಕ್ರ ವಾಹನ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸದಿರುವುದು ಅಪರಾಧವಾಗಿದ್ದು, ಹೆಲ್ಮೆಟ್‌ನ ಪ್ರಯೋಜನಗಳ ಬಗ್ಗೆ ಪೊಲೀಸರು ಸಾಮಾನ್ಯವಾಗಿ ಜನರಿಗೆ ಸಲಹೆ ನೀಡುತ್ತಾರೆ. ಬುಧವಾರ ಇಬ್ಬರು ಮಹಿಳಾ ಪೊಲೀಸರಿಗೆ Read more…

ಮೋದಿ ಉಪನಾಮದ ಮಾನನಷ್ಟ ಕೇಸ್; ಖುದ್ದು ಹಾಜರಾಗುವಂತೆ ರಾಹುಲ್ ಗಾಂಧಿಗೆ ಬಿಹಾರ ಕೋರ್ಟ್ ಸೂಚನೆ

ಮೋದಿ ಉಪನಾಮದ ಕುರಿತಾದ ಹೇಳಿಕೆಗೆ ಸಂಬಂಧಿಸಿದಂತೆ ಏಪ್ರಿಲ್ 25 ರಂದು ತನ್ನ ಮುಂದೆ ಹಾಜರಾಗುವಂತೆ ಬಿಹಾರದ ರಾಜಧಾನಿ ಪಾಟ್ನಾದ ನ್ಯಾಯಾಲಯವೊಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಸೂಚಿಸಿದೆ. ಬಿಜೆಪಿಯ Read more…

ದೇಶದಲ್ಲೇ ಪ್ರಥಮ; ನದಿಯೊಳಗಿನ ಸುರಂಗದಲ್ಲಿ ಸಾಗಿದ ಕೊಲ್ಕತ್ತಾ ಮೆಟ್ರೋ

ಕೊಲ್ಕತ್ತಾ ಮೆಟ್ರೋ ಬುಧವಾರ ದೇಶದಲ್ಲೇ ಮೊದಲ ಬಾರಿಗೆ ಐತಿಹಾಸಿಕ ದಾಖಲೆ ಮಾಡಿದೆ. ನದಿಯೊಳಗಿನ ಸುರಂಗದ ಮೂಲಕ ಮೆಟ್ರೋ ರೈಲು ಸಾಗಿ ಇತಿಹಾಸ ನಿರ್ಮಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. Read more…

ಬಾಳೆಹಣ್ಣಿನ ಸಿಪ್ಪೆ ಸುಲಿದು ತಿನ್ನುವ ಆನೆ ನೋಡುಗರನ್ನು ಅಚ್ಚರಿಗೊಳಿಸುತ್ತೆ ವೈರಲ್‌ ವಿಡಿಯೊ……!

ಮಾನವರನ್ನು ಬಹಳ ಹತ್ತಿರದಿಂದ ಗಮನಿಸಿದಂತೆ ಕಾಣುವ ಏಷ್ಯನ್ ಆನೆಯೊಂದು ಥೇಟ್ ಮನುಷ್ಯರ ಹಾಗೆಯೇ ಬಾಳೆ ಹಣ್ಣು ಸುಲಿದು ತಿನ್ನುತ್ತಾ ಸುದ್ದಿ ಮಾಡಿದೆ. ಕರೆಂಟ್ ಬಯಾಲಜಿ ಹೆಸರಿನ ನಿಯತಕಾಲಿಕೆಯಲ್ಲಿ ಪ್ರಕಟಗೊಂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...