alex Certify ಮೊಮ್ಮಗನ ಮದುವೆಯಲ್ಲಿ ನೃತ್ಯ ಮಾಡಿದ 96 ವರ್ಷದ ವೃದ್ಧನ ಜೀವನೋತ್ಸಾಹಕ್ಕೆ ಭಾರೀ ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಮ್ಮಗನ ಮದುವೆಯಲ್ಲಿ ನೃತ್ಯ ಮಾಡಿದ 96 ವರ್ಷದ ವೃದ್ಧನ ಜೀವನೋತ್ಸಾಹಕ್ಕೆ ಭಾರೀ ಮೆಚ್ಚುಗೆ

Age is just a number ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಜೀವನೋತ್ಸಾಹ ಹೊಂದಿರುವವರಿಗೆ ವಯಸ್ಸಾಗೋದೇ ಇಲ್ಲ. 96 ವರ್ಷದ ವೃದ್ಧರೊಬ್ಬರು ಮೊಮ್ಮಗನ ಮದುವೆಯಲ್ಲಿ ಕುಣಿದಿದ್ದಾರೆ.

ನೇಪಾಳದಲ್ಲಿ ನಡೆದಿರೋ ಈ ಘಟನೆಯ ವಿಡಿಯೋದಲ್ಲಿ ಮೊಮ್ಮಗನ ಮದುವೆಯಲ್ಲಿ ವಯಸ್ಸಾದ ಅಜ್ಜ ಕುಣಿಯುತ್ತಿದ್ರೆ, ನಂತರ ಕೆಲವು ಅತಿಥಿಗಳು ಸಹ ಅವರೊಂದಿಗೆ ಸೇರಿಕೊಂಡರು.

ಎವೆರಿಥಿಂಗ್ ಅಬೌಟ್ ನೇಪಾಳ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...