alex Certify ರೊಮ್ಯಾಂಟಿಕ್ ಪೋಸ್ ನೀಡುವಂತೆ ಜೋಡಿಗೆ ಟೂರ್ ಗೈಡ್ ಸೂಚನೆ; ನೆಟ್ಟಿಗರ ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೊಮ್ಯಾಂಟಿಕ್ ಪೋಸ್ ನೀಡುವಂತೆ ಜೋಡಿಗೆ ಟೂರ್ ಗೈಡ್ ಸೂಚನೆ; ನೆಟ್ಟಿಗರ ಮೆಚ್ಚುಗೆ

ಟೂರ್ ಗೈಡ್ ಜೋಡಿಯೊಂದಕ್ಕೆ ರೊಮ್ಯಾಂಟಿಕ್ ಆಗಿ ಪೋಸ್ ನೀಡಲು ಗೈಡ್ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋವನ್ನು ಯಮ್ಮಿ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಪ್ರವಾಸಿ ಗೈಡ್ ಜಲಪಾತದ ಬಳಿಯಲ್ಲಿ ಫೋಟೋಗೆ ಹೇಗೆ ಪೋಸ್ ನೀಡಬೇಕೆಂದು ದಂಪತಿಗೆ ಸೂಚಿಸುತ್ತಾ ಕಲಿಸುತ್ತಾರೆ.

ಗೈಡ್ ಫೋಟೋ ಕ್ಲಿಕ್ಕಿಸಲು ದೂರದಿಂದ ಪೋಸ್ ನೀಡಿದಾಗ, ದಂಪತಿ ಜಲಪಾತದ ಕೆಳಗೆ ನಿಂತು ಅವರನ್ನು ಅನುಕರಿಸುತ್ತಾರೆ.

ಆನ್‌ಲೈನ್‌ನಲ್ಲಿ ವಿಡಿಯೋ ಹಂಚಿಕೊಂಡ ನಂತರ ಹೆಚ್ಚು ವೀಕ್ಷಣೆ ಗಳಿಸಿದ್ದು ನೆಟ್ಟಿಗರು ಗೈಡ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

— yammi (@sighyam) April 4, 2023

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...