alex Certify India | Kannada Dunia | Kannada News | Karnataka News | India News - Part 558
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್ ವಿಡಿಯೋ: ಚಲಿಸುತ್ತಿದ್ದ ರೈಲಿಂದ ಮತ್ತೊಂದು ರೈಲಿನ ಪ್ರಯಾಣಿಕರಿಗೆ ಬೆಲ್ಟ್ ನಿಂದ ಹೊಡೆದ ವ್ಯಕ್ತಿ

ನವದೆಹಲಿ: ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಮತ್ತೊಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಮೇಲೆ ಬೆಲ್ಟ್‌ ನಿಂದ ಹಲ್ಲೆ ನಡೆಸುತ್ತಿರುವ ಆಘಾತಕಾರಿ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡ Read more…

ಗಗನಕ್ಕೇರಿದ ಟೊಮೆಟೊ ಬೆಲೆ; ಇದರ ಕುರಿತು ಹಾಡು ಬರೆದ್ರೆ ಹೇಗಿರುತ್ತೆ ? ಇಲ್ಲಿದೆ ವಿಡಿಯೋ

ಭಾರತದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಗ್ರಾಹಕರ ಜೇಬು ಕತ್ತರಿಸಿದೆ. ಪ್ರಮುಖ ನಗರಗಳಲ್ಲಿ ಟೊಮೆಟೊ ಬೆಲೆ ಕೆಜಿಗೆ 155 ರೂ. ಗಳಷ್ಟಿದೆ. ಇದೀಗ ಟೊಮೆಟೊ ಬೆಲೆ ಏರಿಕೆಯು ಟ್ವಿಟರ್‌ನಲ್ಲಿ ಭಾರಿ Read more…

ಭಾರಿ ಮಳೆಯಿಂದ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಭೂಕುಸಿತ: ಬೃಹತ್ ಗುಹೆಯ ಫೋಟೋ ʼವೈರಲ್ʼ

ಶ್ರೀನಗರ: ದೇಶದ ಹಲವೆಡೆ ಭಾರಿ ಮಳೆಯಾಗುತ್ತಿದೆ. ಜಮ್ಮು-ಕಾಶ್ಮೀರದಲ್ಲೂ ಭಾರಿ ಮಳೆಯಾಗುತ್ತಿದೆ. ಜಮ್ಮು-ಶ್ರೀನಗರ ಹೆದ್ದಾರಿಯ ಉದ್ದಕ್ಕೂ ಬೃಹತ್ ರಸ್ತೆಯೊಂದು ಕುಸಿದಿದೆ. ರಾಂಬನ್ ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಭೂಕುಸಿತ Read more…

ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣರಾದ ಪೊಲೀಸರ ಅರೆಸ್ಟ್

ಮದ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ಪೊಲೀಸರು ಹಿಡಿದು ದಂಡ ಹಾಕ್ತಾರೆ. ಆದರೆ ತಮಿಳುನಾಡಿನಲ್ಲಿ ಕುಡಿದ ಅಮಲಿನಲ್ಲಿ ಪೊಲೀಸ್​ ವಾಹನದಲ್ಲಿ ಅಡ್ಡಾಡಿದ್ದು ಮಾತ್ರವಲ್ಲದೇ ಬೊಲೆರೋ ಕಾರು, ಐದು ದ್ವಿಚಕ್ರ ವಾಹನಗಳು Read more…

999 ರೂ. ಮೌಲ್ಯದ ಜಿಯೋ ಫೋನ್ ​ನಲ್ಲಿ ಸಿಗುತ್ತೆ ಈ ಎಲ್ಲ ಸೌಲಭ್ಯ…!

2 ಜಿ ಫೋನ್​ಗಳನ್ನು ಬಳಕೆ ಮಾಡುತ್ತಿರುವ ಗ್ರಾಹಕರನ್ನು ಗುರಿಯಾಗಿಸಿ ರಿಲಯನ್ಸ್​ ಜಿಯೋ ಕೇವಲ 999 ರೂಪಾಯಿಗೆ 4ಜಿ ಫೀಚರ್​ ಹೊಂದಿರುವ ಮೊಬೈಲ್​ ಫೋನ್​ ಬಿಡುಗಡೆ ಮಾಡಿದೆ. ಜುಲೈ 7ರಿಂದ Read more…

BREAKING : ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್ : ಎಲ್ಲಾ ರೈಲಿನ ಎಸಿ ಕೋಚ್ ಟಿಕೆಟ್ ದರ ಇಳಿಕೆ

ನವದೆಹಲಿ : ರೈಲ್ವೇ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ವಂದೇ ಭಾರತ್ ಸೇರಿ ಎಲ್ಲಾ ರೈಲುಗಳ ಎಸಿ ಕೋಚ್ ಟೆಕೆಟ್ ದರವನ್ನು  25 % ಕ್ಕೆ Read more…

BREAKING : ಹರಿಯಾಣದಲ್ಲಿ ಭೀಕರ ಅಪಘಾತ : ಬಸ್-ಕ್ರೂಸರ್ ಡಿಕ್ಕಿಯಾಗಿ 8 ಮಂದಿ ದಾರುಣ ಸಾವು

ನವದೆಹಲಿ: ಹರಿಯಾಣದ ಜಿಂದ್ ನ ಭಿವಾನಿ ರಸ್ತೆಯ ಬೀಬಿಪುರ್ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಎಂಟು ಜನರು ಸಾವನ್ನಪ್ಪಿದ್ದಾರೆ. ಬಸ್ ಮತ್ತು ಕ್ರೂಸರ್ ಮುಖಾಮುಖಿ ಡಿಕ್ಕಿ Read more…

BIG NEWS: 24 ಗಂಟೆಯಲ್ಲಿ 49 ಜನರಲ್ಲಿ ಕೊರೊನಾ ಸೋಂಕು ಪತ್ತೆ; ಸಕ್ರಿಯ ಪ್ರಕರಣ 1463ಕ್ಕೆ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 49 ಜನರಲ್ಲಿ ಸೋಂಕು ಪತ್ತೆಯಾಗಿವೆ. ಕೋವಿಡ್ ಸಕ್ರಿಯ ಪ್ರಕರಣ 1463ಕ್ಕೆ ಏರಿಕೆಯಾಗಿದೆ. ಇನ್ನು Read more…

BREAKING : ಪಶ್ಚಿಮ ಬಂಗಾಳದ ಪಂಚಾಯಿತಿ ಚುನಾವಣೆಯಲ್ಲಿ ಹಿಂಸಾಚಾರ : ಅಧಿಕಾರಿ ಸೇರಿ 12 ಕಾರ್ಯಕರ್ತರ ಹತ್ಯೆ!

ಕಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಪಂಚಾಯತಿ ಚುನಾವಣೆಯಲ್ಲಿ ಗಲಭೆ ಭುಗಿಲೆದ್ದಿದ್ದು, ಓರ್ವ ಅಧಿಕಾರಿ ಸೇರಿದಂತೆ 12 ಮಂದಿಯನ್ನು ಹತ್ಯೆ ಮಾಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಮೂರು ಹಂತದ ಪಂಚಾಯತ್ Read more…

BIGG NEWS : ಖಲಿಸ್ತಾನಿ ಭಯೋತ್ಪಾದಕರ `ಮೋಸ್ಟ್ ವಾಂಟೆಡ್ ಪಟ್ಟಿ’ಗೆ 21 ಹೆಸರು ಸೇರಿಸಿದ `NIA’

ನವದೆಹಲಿ : ಕೇಂದ್ರ ತನಿಖಾ ಸಂಸ್ಥೆ (NIA) ವಿದೇಶದಲ್ಲಿರುವ ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ  ಮಹತ್ವದ  ಕ್ರಮ ಕೈಗೊಂಡಿದ್ದು, ಸುಮಾರು 21 ಖಲಿಸ್ತಾನಿಗಳ ಹೆಸರುಗಳನ್ನು ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ದಾಖಲಿಸಲಾಗಿದೆ. Read more…

Viral Video | ಸಚಿವರ ಸ್ವಾಗತಕ್ಕೆ ಶಾಲಾಮಕ್ಕಳನ್ನು ರಸ್ತೆಯಲ್ಲಿ ನಿಲ್ಲಿಸಿದ ಶಿಕ್ಷಕರು

ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ ಎನ್ ಸಿ ಪಿ ಸಚಿವರ ಬೆಂಗಾವಲು ಪಡೆಯನ್ನು ಸ್ವಾಗತಿಸಲು ಉತ್ತರ ಮಹಾರಾಷ್ಟ್ರದ ರಸ್ತೆಯಲ್ಲಿ ಶಾಲಾ ಮಕ್ಕಳು ಸಾಲಾಗಿ ನಿಂತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ Read more…

ಕಠಿಣ ಹವಾಮಾನದಲ್ಲಿ ರೋಗಿಯನ್ನು ಲಕ್ಷದ್ವೀಪದಿಂದ ಕೊಚ್ಚಿಗೆ ಸ್ಥಳಾಂತರಿಸಿದ ಕೋಸ್ಟ್​ಗಾರ್ಡ್ ಸಿಬ್ಬಂದಿ : ವ್ಯಾಪಕ ಮೆಚ್ಚುಗೆ

ತೀವ್ರ ಅಸ್ವಸ್ಥಗೊಂಡಿದ್ದ ವ್ಯಕ್ತಿಯ ಪ್ರಾಣವನ್ನು ಉಳಿಸುವ ಸಲುವಾಗಿ ಭಾರತೀಯ ಕೋಸ್ಟ್​ ಗಾರ್ಡ್​ ಯೋಧರು ಶುಕ್ರವಾರದಂದು ಕಠಿಣ ಹವಾಮಾನದ ನಡುವೆಯೂ ಡಾರ್ನಿಯರ್​ ವಿಮಾನದಲ್ಲಿ ಲಕ್ಷದ್ವೀಪದಿಂದ ಕೊಚ್ಚಿಗೆ ಸುಮಾರು 900 ಮೈಲಿಯಷ್ಟು Read more…

ಅವಿವಾಹಿತರಿಗೆ ಭರ್ಜರಿ ಗುಡ್ ನ್ಯೂಸ್ : ಮಾಸಿಕ 2750 ರೂ. ಭತ್ಯೆ ಘೋಷಿಸಿದ ಸರ್ಕಾರ

ಹರಿಯಾಣ : ಅವಿವಾಹಿತರಿಗೆ  ಹರಿಯಾಣ  ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಮಾಸಿಕ 2750 ರೂ. ಭತ್ಯೆ ನೀಡುವ ಯೋಜನೆಯೊಂದನ್ನು ಸರ್ಕಾರ ಘೋಷಣೆ ಮಾಡಿದೆ. ಹೌದು,ಹರಿಯಾಣ ಸರ್ಕಾರ ವಿಧವೆ Read more…

ಗಮನಿಸಿ : ಆಧಾರ್-ರೇಷನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ..? ಇಲ್ಲಿದೆ ಮಾಹಿತಿ

ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಪಡಿತರ ಚೀಟಿಗೆ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರ ವಿಸ್ತರಿಸಿದ್ದು, ಸೆಪ್ಟೆಂಬರ್ 30 ರೊಳಗೆ ಆಧಾರ್ ಕಾರ್ಡ್ ಅನ್ನು ನಿಮ್ಮ Read more…

ಮತ್ತೊಂದು ರೈಲು ದುರಂತ : ಚಲಿಸುತ್ತಿರುವಾಗಲೇ ಹೊತ್ತಿ ಉರಿದ ರೈಲಿನ 4 ಬೋಗಿಗಳು!

ಹೈದರಾಬಾದ್ : ತೆಲಂಗಾಣದ ಯಾದಾದ್ರಿ ಭೋಂಗೀರ್ ಜಿಲ್ಲೆಯ ಹೌರಾ-ಸಿಕಂದರಾಬಾದ್ ಫಲಕ್ನುಮಾ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದೊಡ್ಡ ದುರಂತವೊಂದು ತಪ್ಪಿದೆ. ಹೌರಾ-ಸಿಕಂದರಾಬಾದ್ ಫಲಕ್ನುಮ್ ಎಕ್ಸ್ ಪ್ರೆಸ್ ರೈಲಿನ Read more…

ಬೆಲೆ ಏರಿಕೆ ಎಫೆಕ್ಟ್; ಮೆಕ್​ಡೊನಾಲ್ಡ್​​ ಬರ್ಗರ್​ನಲ್ಲಿ ಟೊಮ್ಯಾಟೋಗೆ ಕೊಕ್…..!

ಟೊಮ್ಯಾಟೋ ಸಂಗ್ರಹಣೆಯಲ್ಲಿ ತೊಡಕು ಉಂಟಾದ ಹಿನ್ನೆಲೆಯಲ್ಲಿ ಮೆಕ್​ಡೊನಾಲ್ಡ್​​ ಇಂಡಿಯಾ – ತನ್ನ ಅಡುಗೆ ಕೋಣೆಯಿಂದ ಟೊಮ್ಯಾಟೋಗೆ ತಾತ್ಕಾಲಿಕ ಕೊಕ್​ ನೀಡಿದೆ. ಟೊಮ್ಯಾಟೋ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಈ ನಿರ್ಧಾರ Read more…

ರೈತರೊಂದಿಗೆ ಗದ್ದೆಗಿಳಿದು ಭತ್ತದ ನಾಟಿ ಮಾಡಿದ ರಾಹುಲ್​ ಗಾಂಧಿ…!

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಶನಿವಾರ ಬೆಳಗ್ಗೆ ಹರಿಯಾಣದ ಸೋನಿಪತ್​​​ನ ಮದೀನಾ ಗ್ರಾಮದಲ್ಲಿ ಭತ್ತದ ನಾಟಿ ಮಾಡುತ್ತಿದ್ದ ರೈತರಿಗೆ ಸಹಾಯ ಮಾಡಿದ್ದಾರೆ. ಹಿಮಾಚಲ ಪ್ರದೇಶಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಭತ್ತದ Read more…

ತಾಂತ್ರಿಕ ದೋಷದಿಂದ ದೆಹಲಿಯಲ್ಲಿ ವಿಮಾನ ತುರ್ತು ಭೂಸ್ಪರ್ಶ

ನವದೆಹಲಿ: ಕೋಲ್ಕತ್ತಾದಿಂದ ಹೊರಟಿದ್ದ ವಿಸ್ತಾರಾ ವಿಮಾನವು ತಾಂತ್ರಿಕ ದೋಷದಿಂದ ಶುಕ್ರವಾರ ದೆಹಲಿಗೆ ಮರಳಿದೆ. 160 ಪ್ರಯಾಣಿಕರಿದ್ದ ವಿಸ್ತಾರಾ ವಿಮಾನ ಯುಕೆ 707 ನವದೆಹಲಿಯ ಇಂದಿರಾ ಗಾಂಧಿ ಇಂಟರ್‌ನ್ಯಾಶನಲ್ (ಐಜಿಐ) Read more…

‘ಹಮ್ ದಿಲ್ ದೇ ಚುಕೆ ಸನಮ್’ ಸಿನಿಮಾದಂತೆ ಪ್ರಿಯಕರನೊಂದಿಗೆ ಪತ್ನಿಯ ಮದುವೆ ಮಾಡಿಸಿದ ಪತಿ

ಪಾಟ್ನಾ: ‘ಹಮ್ ದಿಲ್ ದೇ ಚುಕೆ ಸನಮ್’ ಹಿಂದಿ ಸಿನಿಮಾ ರೀತಿಯಲ್ಲೇ ವ್ಯಕ್ತಿಯೊಬ್ಬ ಪತ್ನಿಯನ್ನು ಆಕೆಯ ಪ್ರಿಯಕರನಿಗೆ ಕೊಟ್ಟು ಮದುವೆ ಮಾಡಿಸಿದ ಘಟನೆ ನಡೆದಿದೆ. ಬಿಹಾರದ ನವಾಡ ಜಿಲ್ಲೆಯಲ್ಲಿ Read more…

ವೈದ್ಯರನ್ನ ಹತ್ಯೆ ಮಾಡಲು ಸುಪಾರಿ ಪಡೆದ ಕಿಲ್ಲರ್….!‌ ಒಮ್ಮೆ ಜೀವ ಉಳಿಸಿದ್ದರೆಂಬ ಕಾರಣಕ್ಕೆ ಮೊದಲೇ ‌ʼವಾರ್ನಿಂಗ್ʼ

ಸಿನಿಮೀಯ ರೀತಿಯಲ್ಲಿ ಸುಪಾರಿ ಕಿಲ್ಲರ್, ವೈದ್ಯರೊಬ್ಬರನ್ನು ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾನೆ. ಆದರೆ ಆತನ ಜೀವವನ್ನ ಒಮ್ಮೆ ವೈದ್ಯರು ಉಳಿಸಿದ್ದರಿಂದ ಕೊಲೆಗೂ ಮುನ್ನ ಎಚ್ಚರಿಕೆ ನೀಡಿರುವ ವಿಲಕ್ಷಣ ಘಟನೆ Read more…

5 ದಶಕಗಳ ಹಿಂದೆ ತಂದೆ ಚಲಾಯಿಸಿದ್ದ ಕಾರನ್ನೇ ಉಡುಗೊರೆಯಾಗಿ ನೀಡಿದ ಮಕ್ಕಳು : ಭಾವುಕ ವಿಡಿಯೋ ವೈರಲ್​

ಪೋಷಕರು ಮಕ್ಕಳಿಗೆ ಉಡುಗೊರೆ ಕೊಡೋದು ಹೊಸದಲ್ಲ. ಆದರೆ ವಯಸ್ಸಾದ ಪೋಷಕರಿಗೆ ಮಕ್ಕಳು ತಂದು ಕೊಡುವ ಚಿಕ್ಕ ಚಿಕ್ಕ ಉಡುಗೊರೆಯೂ ಸ್ಪೆಷಲ್​ ಎನಿಸುತ್ತದೆ. ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಇಂತದ್ದೇ ಒಂದು Read more…

ತಮಿಳು ಅಕ್ಷರದಂತಿದೆಯೇ ‘ಥ್ರೆಡ್’ ಲೋಗೋ ? ನಡೆದಿದೆ ಹೀಗೊಂದು ಚರ್ಚೆ

ಟ್ವಿಟರ್ ಗೆ ಪೈಪೋಟಿಯೆಂಬಂತೆ ಮೆಟಾ ಸಂಸ್ಥೆ ಬಿಡುಗಡೆ ಮಾಡಿರುವ ಥ್ರೆಡ್ ಅಪ್ಲಿಕೇಷನ್ ಇಂಟರ್ನೆಟ್ ನಲ್ಲಿ ಗಮನ ಸೆಳೆಯುತ್ತಿದೆ. ಇಲಾನ್ ಮಸ್ಕ್ ಒಡೆತನದ ಟ್ವಿಟರ್ ಗೆ ಪ್ರತಿಸ್ಪರ್ಧೆ ನೀಡಲು ಥ್ರೆಡ್ Read more…

ಮಧ್ಯಪ್ರದೇಶದಲ್ಲಿ ಮತ್ತೊಂದು ಹೇಯ ಕೃತ್ಯ: ದಲಿತರಿಗೆ ಮಸಿ ಬಳಿದು, ಚಪ್ಪಲಿ ಹಾರ ಹಾಕಿ, ಮಣ್ಣು ತಿನ್ನುವಂತೆ ಬಲವಂತ

ಭೋಪಾಲ್: ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ನಂತರ ಮಧ್ಯಪ್ರದೇಶದಲ್ಲಿ ಮತ್ತೊಂದು ಆಘಾತಕಾರಿ ಹೀನಕೃತ್ಯ ಬಹಿರಂಗವಾಗಿದೆ. ಇಬ್ಬರು ದಲಿತ ಯುವಕರಿಗೆ ಮಣ್ಣು ತಿನ್ನುವಂತೆ ಬಲವಂತ ಮಾಡಲಾಗಿದೆ. ಮಧ್ಯಪ್ರದೇಶದ ಶಿವಗಿರಿ Read more…

BREAKING: ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ, ಇತರರ 52 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ನವದೆಹಲಿ: ದೆಹಲಿ ಮದ್ಯ ನೀತಿಯಲ್ಲಿ ಜೈಲು ಪಾಲಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಮತ್ತು ಇತರ ಆರೋಪಿಗಳ 52 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ Read more…

ಕಚೇರಿಯಲ್ಲೇ ಮಹಿಳಾ ಸಿಬ್ಬಂದಿ ಎಳೆದು ತಬ್ಬಿಕೊಂಡ ಪುರಸಭೆ ಅಧಿಕಾರಿ: ವಿಡಿಯೋ ವೈರಲ್

ಉತ್ತರ ಪ್ರದೇಶದ ಷಹಜಹಾನ್‌ ಪುರದಲ್ಲಿ ಮಹಿಳಾ ಉದ್ಯೋಗಿಗೆ ತಬ್ಬಿಕೊಂಡ ನೀಡಿದ ನಾಗರಿಕ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಸಿಸಿಟಿವಿ ದೃಶ್ಯಗಳಲ್ಲಿ ಷಹಜಹಾನ್‌ಪುರ ಪುರಸಭೆಯ Read more…

BREAKING: 291 ಜನ ಮೃತಪಟ್ಟ ಒಡಿಶಾ ರೈಲು ದುರಂತದಲ್ಲಿ ಮೊದಲ ಬಂಧನ: ಮೂವರು ರೈಲ್ವೇ ನೌಕರರು ಅರೆಸ್ಟ್

291 ಜನರನ್ನು ಬಲಿತೆಗೆದುಕೊಂಡ ಬಾಲಸೋರ್ ರೈಲು ದುರಂತಕ್ಕೆ ಸಂಬಂಧಿಸಿದಂತೆ ಮೂವರನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ಬಂಧಿಸಿದೆ. ಬಂಧಿತ ಮೂವರು ರೈಲ್ವೇ ನೌಕರರಾಗಿದ್ದಾರೆ. ಮೂವರು ಉದ್ಯೋಗಿಗಳನ್ನು ಹಿರಿಯ ಸೆಕ್ಷನ್ ಇಂಜಿನಿಯರ್ Read more…

‘ಮಧ್ಯಮ ವರ್ಗದವರಿಗೆ ಹೊಸ ವಿಮಾನ ವಂದೇ ಭಾರತ್ ಎಕ್ಸ್ ಪ್ರೆಸ್’: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಎರಡು ವಂದೇ ಭಾರತ್ ಎಕ್ಸ್‌ ಪ್ರೆಸ್ ರೈಲುಗಳಿಗೆ ಫ್ಲ್ಯಾಗ್ ಆಫ್ ಮಾಡಿದ್ದು, ದೇಶದ ಒಟ್ಟು ಸೆಮಿ-ಹೈ ಸ್ಪೀಡ್ Read more…

4 ರಾಜ್ಯಗಳಿಗೆ ಬಿಜೆಪಿ ಚುನಾವಣಾ ಉಸ್ತುವಾರಿ ನೇಮಕ: ರಾಜಸ್ಥಾನಕ್ಕೆ ಪ್ರಹ್ಲಾದ್ ಜೋಶಿ

ನವದೆಹಲಿ: ಬಿಜೆಪಿ ಶುಕ್ರವಾರ ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ತೆಲಂಗಾಣದ ಚುನಾವಣಾ ಉಸ್ತುವಾರಿಗಳು ಮತ್ತು ಸಹ ಉಸ್ತುವಾರಿಗಳ ಹೆಸರನ್ನು ಪ್ರಕಟಿಸಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ರಾಜಸ್ಥಾನದ Read more…

ಈ ಎರಡು ರಾಜ್ಯಗಳ ಸರ್ಕಾರಿ ನೌಕರರಿಗೆ ʼತುಟ್ಟಿ ಭತ್ಯೆʼ ಏರಿಕೆ

ಛತ್ತೀಸಗಢ ಹಾಗೂ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿಯಿದ್ದು ಈ ನಡುವೆ ಎರಡೂ ರಾಜ್ಯದ ಸರ್ಕಾರಗಳು ತಮ್ಮ ಸರ್ಕಾರಿ ಉದ್ಯೋಗಿಗಳಿಗೆ ತುಟ್ಟಿಭತ್ಯೆ ಏರಿಕೆ ಮಾಡಿದೆ. ಛತ್ತೀಸಗಢ ಸರ್ಕಾರವು Read more…

Watch Video | ಮಗುವನ್ನ ಮಡಿಲಲ್ಲಿ ಇಟ್ಟುಕೊಂಡೇ ಆಟೋ ಓಡಿಸುತ್ತಿರುವ ಅಮ್ಮ; ಭಾವುಕರಾದ ನೆಟ್ಟಿಗರು

ಮಕ್ಕಳಿಗಾಗಿ ಅಮ್ಮಂದಿರು ಪಡೋ ಕಷ್ಟ ಅಷ್ಟಿಷ್ಟಲ್ಲ. ತನಗೆ ಎಷ್ಟೇ ಸಮಸ್ಯೆ ಆದ್ರೂ, ಮಕ್ಕಳು ಮಾತ್ರ ಸದಾ ತಿಂದು-ಉಂಡು ನೆಮ್ಮದಿಯಾಗಿರಬೇಕು ಎಂದು ಬಯಸುವ ನಿಷ್ಕಲ್ಮಶಯ ಹೃದಯವದು. ಇತ್ತಿಚೆಗೆ ಸೊಶಿಯಲ್ ಮಿಡಿಯಾದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...