alex Certify India | Kannada Dunia | Kannada News | Karnataka News | India News - Part 557
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇಂಡಿಗೋ ವಿಮಾನದ ಕೆಳಗಡೆಯೇ ಚಲಿಸಿದ ಕಾರು; ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ

ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನದಲ್ಲಿ ನಿಲ್ದಾಣದಲ್ಲಿ ಮಂಗಳವಾರದಂದು ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಸ್ಟ್ಯಾಂಡ್ ಸಂಖ್ಯೆ 201ರಲ್ಲಿ ನಿಲ್ಲಿಸಲಾಗಿದ್ದ ಇಂಡಿಗೋ ವಿಮಾನದ ಕೆಳಗಡೆಗೆ ಗೋ ಫಸ್ಟ್ ಏರ್ ಲೈನ್ಸ್ ಗೆ Read more…

BIG NEWS: ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆ

ತಿರುವನಂತಪುರಂ: ದೇಶಾದ್ಯಂತ ಮಳೆಯ ಅಬ್ಬರದ ನಡುವೆ ಸಾಂಕ್ರಾಮಿಕ ರೋಗಭೀತಿ ಹೆಚ್ಚಾಗಿದೆ. ಈ ನಡುವೆ ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. 30 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ Read more…

ಮಕ್ಕಳ ಮೇಲಿನ ತಾಯಿ ಪ್ರೀತಿಯನ್ನು ಬಿಂಬಿಸುತ್ತೆ ಈ ವಿಡಿಯೋ

ತಾಯಿ ತೋರುವ ಕಾಳಜಿ ಮತ್ತು ಪ್ರೀತಿಗೆ ಬೆಲೆ ಕಟ್ಟಲಾಗದು. ಇದು ಮನುಷ್ಯರದಾದರೂ ಅಷ್ಟೇ, ಪ್ರಾಣಿಗಳಾದರೂ ಅಷ್ಟೇ ತಾಯಿ ಪ್ರೀತಿ ಅಪರಿಮಿತ. ತಾಯಂದಿರು ತಮ್ಮ ಮಗುವನ್ನು ಸುರಕ್ಷಿತವಾಗಿಡಲು ಯಾವುದೇ ಹಂತಕ್ಕೆ Read more…

ತಾಯಿ ಸೇವೆ ಸಲ್ಲಿಸಿದ ಕೇಂದ್ರದಿಂದಲೇ 27 ವರ್ಷಗಳ ಬಳಿಕ ಮಗ ಸೇನೆ ಸೇರ್ಪಡೆಗೆ ತೇರ್ಗಡೆ…!

ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿಯು ಜಾಲತಾಣ ಖಾತೆಯಲ್ಲಿ ಹಂಚಿಕೊಂಡ ಸ್ಪೂರ್ತಿದಾಯಕ ಹೃದಯಸ್ಪರ್ಶಿ ಪೋಸ್ಟ್​ ನೆಟ್ಟಿಗರ ಮನ ಗೆದ್ದಿದೆ. ನಿವೃತ್ತ ಮೇಜರ್​ ಸ್ಮಿತಾ ಚತುರ್ವೇದಿ ರಕ್ಷಣಾ ಇಲಾಖೆಯ ಆಫೀಸರ್ಸ್​ Read more…

ಇಡೀ ದೇಶಕ್ಕೆ ಮಾದರಿ ಇಲ್ಲಿನ ಜನರು ಪಾಲಿಸಿರುವ ʼಟ್ರಾಫಿಕ್ʼ ರೂಲ್ಸ್

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವುದರಲ್ಲಿ, ರಸ್ತೆ ಮಧ್ಯದಲ್ಲಿ ನಿಂತು ಜಗಳ ಮಾಡುವುದರಲ್ಲಿ ನಮ್ಮವರು ಸದಾ ಮುಂದು. ಆದರೆ ಇತ್ತೀಚೆಗೆ ವೈರಲ್ ಆಗಿರೋ ಆ ಫೋಟೋ ಒಂದು ಶಾಕ್ ಮಾಡುವ Read more…

ಸಾಕ್ಷ್ಯವನ್ನ ಮಾರಾಟ ಮಾಡಿದ ತಮಿಳುನಾಡು ಪೊಲೀಸ್ ಪೇದೆಗಳು: ಇಬ್ಬರು ಸಸ್ಪೆಂಡ್

ಮನುಷ್ಯನ ದುರಾಸೆ ಎಲ್ಲೇ ಮೀರಿದಾದ ಎಂಥ ನೀಚ ಕೃತ್ಯ ಮಾಡುವುದಕ್ಕೂ ಹಿಂದೆಮುಂದೆ ನೋಡಲ್ಲ ಅನ್ನೊದಕ್ಕೆ ಈ ಘಟನೆ ಬೆಸ್ಟ್ ಎಗ್ಸಾಂಪಲ್. ತಮಿಳುನಾಡಿನ ರಾಮನಾಥಪುರಂನಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಇಟ್ಟಿದ್ದ ಸಾಕ್ಷ್ಯವನ್ನು, Read more…

ಭಾರತದ ಅತ್ಯಂತ ಸ್ವಚ್ಛ ರೈಲು ನಿಲ್ದಾಣಗಳಿವು

ಜೀವನದಲ್ಲಿ ಒಮ್ಮೆಯಾದ್ರೂ ಪ್ರತಿಯೊಬ್ಬರೂ ರೈಲು ಪ್ರಯಾಣ ಮಾಡಿರ್ತಾರೆ. ನೀವು ಎಂದಾದರೂ ರೈಲ್ವೆ ನಿಲ್ದಾಣಗಳ ಸ್ವಚ್ಛತೆಯನ್ನು ಗಮನಿಸಿದ್ದೀರಾ? ಕೆಲವು ಸ್ಟೇಷನ್‌ಗಳಲ್ಲಿ ಕೊಳಕು ತುಂಬಿರುವುದನ್ನಂತೂ ನೋಡಿರಲೇಬೇಕು. ಇನ್ನು ಕೆಲವು ನಿಲ್ದಾಣಗಳು ಅತ್ಯಂತ Read more…

ಕೂಲಿ ಕೆಲಸ ಮಾಡಿದ ಸರ್ಕಾರಿ ಶಾಲಾ ಮಕ್ಕಳ ವಿಡಿಯೋ ವೈರಲ್: ತನಿಖೆಗೆ ಆದೇಶ

ಜೆಹಾನಾಬಾದ್: ಬಿಹಾರದ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿಗಳು ಕೂಲಿಗಳು ಮಾಡುವಂತೆ ಕೆಲಸ ಮಾಡುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕಾರ್ಮಿಕ ವಿರೋಧಿ ಕಾನೂನನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದ್ದು, ಮಕ್ಕಳು Read more…

ಗಾಳಿಯಲ್ಲಿ ಅಕ್ಕಿಯನ್ನು ಎಸೆದಾಗ ಮೂಡಿಬಂತು ಅದ್ಭುತ ಕಲಾಕೃತಿ…..!

ಸಾಮಾಜಿಕ ಮಾಧ್ಯಮ ಕಾಲಿಟ್ಟ ಬಳಿಕ ಅನೇಕ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಬಹಳಷ್ಟು ಝೇಂಕರಿಸುತ್ತದೆ ಮತ್ತು ರಾತ್ರಿಯಿಡೀ ವೈರಲ್ ಆಗುತ್ತದೆ. ಜೂಮ್-ಇನ್‌ಗಳೊಂದಿಗೆ ಪ್ರಭಾವಶಾಲಿ ಡಿಜಿಟಲ್ ಕಲಾಕೃತಿಯ ನಡುವೆ ಇದೀಗ ಅಕ್ಕಿ Read more…

ಹಸಿ ಬದನೆಕಾಯಿ ಕಚ್ಚಿ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಟಿಎಂಸಿ ಸಂಸದೆ….!

ಕೇಂದ್ರ ಸರ್ಕಾರದ ತಪ್ಪು ನೀತಿಗಳ ಕಾರಣದಿಂದ ದೈನಂದಿನ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಇಷ್ಟಾದರೂ ಸಹ ಕೇಂದ್ರ ಸರ್ಕಾರ ಬೆಲೆ ನಿಯಂತ್ರಣಕ್ಕೆ ಯಾವುದೇ ಕ್ರಮ Read more…

ʼರಕ್ಷಾಬಂಧನʼ ದಂದು ಸಹೋದರಿಗೆ ಉಡುಗೊರೆ ನೀಡಲು ಯುವಕ ಮಾಡಿದ್ದಾನೆ ಇಂಥಾ ಕೃತ್ಯ….!

ರಕ್ಷಾ ಬಂಧನದ ದಿನ ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆ ಕೊಡುವುದು ಸಂಪ್ರದಾಯ. ದೆಹಲಿಯಲ್ಲಿ ಯುವಕನೊಬ್ಬ ತನ್ನ ಸೋದರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌ ಒಂದನ್ನು ಉಡುಗೊರೆಯಾಗಿ ಕೊಡಲು ಕಳವು ಮಾಡಿ ಸಿಕ್ಕಿಬಿದ್ದಿದ್ದಾನೆ. Read more…

ಬಿರಿಯಾನಿ ಪ್ರಿಯರಿಗೆ ಶಾಕ್‌ ಕೊಟ್ಟಿದೆ ವೈರಲ್‌ ಆಗಿರೋ ಈ ವಿಡಿಯೋ..!

ಹೈದರಾಬಾದ್‌ ಬಿರಿಯಾನಿ ಹೆಸರು ಕೇಳಿದ್ರೆ ಸಾಕು ನಾನ್‌ವೆಜ್‌ ಪ್ರಿಯರ ಬಾಯಲ್ಲಿ ನೀರೂರುತ್ತದೆ. ಇಲ್ಲಿನ ವಿಶೇಷ ಬಿರಿಯಾನಿ ಸವಿಯುವ ಅವಕಾಶವನ್ನು ಯಾರೂ ಕಳೆದುಕೊಳ್ಳುವುದಿಲ್ಲ. ನೀವೇನಾದ್ರೂ ಬಿರಿಯಾನಿಯನ್ನು ಇಷ್ಟಪಡ್ತಾ ಇದ್ರೆ ಈ Read more…

ಪ್ರೊಫೈಲ್ ಚಿತ್ರ ಬದಲಿಸಿದ ಪ್ರಧಾನಿ ಮೋದಿ; ‘ಹರ್ ಘರ್ ತಿರಂಗಾಕ್ಕೆ ಸಜ್ಜಾದ ರಾಷ್ಟ್ರ’

ನವದೆಹಲಿ: ಪ್ರಧಾನಿ ಮೋದಿ ಅವರು ಮಂಗಳವಾರ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ ಗಳಲ್ಲಿ ತಮ್ಮ ಪ್ರೊಫೈಲ್ ಚಿತ್ರವನ್ನು ‘ತಿರಂಗಾ’ಕ್ಕೆ ಎಂದು ಬದಲಾಯಿಸಿದ್ದಾರೆ. ಟ್ವಿಟರ್ ಪ್ರೊಫೈಲ್ ಚಿತ್ರವನ್ನು ರಾಷ್ಟ್ರಧ್ವಜಕ್ಕೆ ಬದಲಾಯಿಸಿದ Read more…

ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ: ಶೇ. 30 ರಷ್ಟು ಕಡಿಮೆಯಾಗಲಿದೆ ಟಿಕೆಟ್ ದರ: ನಿತಿನ್ ಗಡ್ಕರಿ

ದೇಶದ ಸಾರ್ವಜನಿಕ ಸಾರಿಗೆ ಮೂಲಸೌಕರ್ಯದಲ್ಲಿ ಡೀಸೆಲ್ ಇಂಧನ ಬಳಕೆಯನ್ನು ಕಡಿಮೆ ಮಾಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಒತ್ತು ನೀಡಿದ್ದಾರೆ. ಇಂದೋರ್‌ ನಲ್ಲಿ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಕುಸಿತ; 24 ಗಂಟೆಯಲ್ಲಿ ಪತ್ತೆಯಾದ ಹೊಸ ಸೋಂಕಿತರ ಸಂಖ್ಯೆ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಪತ್ತೆ ಸಂಖ್ಯೆ ಕಳೆದ ಮೂರು ದಿನಗಳಿಂದ ಕೊಂಚ ಕುಸಿತವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 13,734 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ Read more…

ನವದೆಹಲಿಯ ‘ಜಂತರ್ ಮಂತರ್’ ನಲ್ಲಿ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿಯಿಂದ ಇಂದು ಧರಣಿ

ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿ ಇಂದು ರಾಷ್ಟ್ರ ರಾಜಧಾನಿ ನವದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿ ನಡೆಸಲಿದ್ದು, ಅಖಿಲ ಭಾರತ ನ್ಯಾಯಬೆಲೆ ಅಂಗಡಿಗಳ ಒಕ್ಕೂಟದ ಬೇಡಿಕೆಯನ್ನು Read more…

ಪದವೀಧರರಿಗೆ ಶುಭ ಸುದ್ದಿ: ಕೆನರಾ ಬ್ಯಾಂಕ್ ನಲ್ಲಿ 2500 ಸೇರಿ 6432 ಹುದ್ದೆಗಳಿಗೆ ನೇಮಕಾತಿ: ಇಲ್ಲಿದೆ ಮಾಹಿತಿ

ಇನ್‌ ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್(IBPS) ಪ್ರೊಬೇಷನರಿ ಆಫೀಸರ್/ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಐಬಿಪಿಎಸ್‌ ಅಧಿಕೃತ ವೆಬ್‌ಸೈಟ್ ibps.in Read more…

ಸ್ಮೃತಿ ಇರಾನಿ, ಪುತ್ರಿ ವಿರುದ್ಧ ಸಂಚು: ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದ ದೆಹಲಿ ಹೈಕೋರ್ಟ್

ನವದೆಹಲಿ: ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ಪವನ್ ಖೇರಾ, ನೆಟ್ಟಾ ಡಿಸೋಜಾ ಇತರರು ಬಿಜೆಪಿ ನಾಯಕಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಅವರ ಪುತ್ರಿ ಮೇಲೆ ವೈಯಕ್ತಿಕ Read more…

SHOCKING NEWS: ಅಂಬುಲೆನ್ಸ್‌ ನೀಡದ ಆಸ್ಪತ್ರೆ ಸಿಬ್ಬಂದಿ, ಬೈಕ್‌ ನಲ್ಲೇ 50 ಕಿ.ಮೀ. ವರೆಗೆ ತಾಯಿಯ ಮೃತದೇಹ ಕೊಂಡೊಯ್ದ ಮಗ  

ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ತಾಯಿಯ ಮೃತದೇಹವನ್ನು ಸುಮಾರು 50 ಕಿಮೀ ದೂರ ಬೈಕ್‌ನಲ್ಲೇ ಕೊಂಡೊಯ್ದಿದ್ದಾನೆ. ಸರ್ಕಾರಿ ಆಸ್ಪತ್ರೆಯವರು ವಾಹನ ವ್ಯವಸ್ಥೆ ಮಾಡಲು ನಿರಾಕರಿಸಿದ್ದರಿಂದ ಅನಿವಾರ್ಯವಾಗಿ ಆತ ಶವ ಸಂಸ್ಕಾರಕ್ಕಾಗಿ Read more…

BIG NEWS: ಮನೆಯಲ್ಲಿಯೇ ಶವವಾಗಿ ಪತ್ತೆಯಾದ ಆಂಧ್ರ ಮಾಜಿ ಸಿಎಂ NTR ಪುತ್ರಿ

ಹೈದರಾಬಾದ್: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರ ನಾಲ್ಕನೇ ಮಗಳು ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಎನ್.ಟಿ.ಆರ್. ಅವರ ಮಗಳು ಉಮಾ ಮಹೇಶ್ವರಿ Read more…

BIG NEWS: ಜಬಲ್ ಪುರ ಆಸ್ಪತ್ರೆಯಲ್ಲಿ ಬೆಂಕಿ ದುರಂತ; 10 ಜನ ಸಜೀವ ದಹನ

ಭೋಪಾಲ್: ಮಧ್ಯಪ್ರದೇಶದ ಜಬಲ್ ಪುರ್ ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 10 ಜನರು ಸಜೀವ ದಹನಗೊಂಡಿದ್ದು ಹಲವರು ಗಭೀರವಾಗಿ ಗಾಯಗೊಂದಿದ್ದಾರೆ. ಜಬಲ್ಪುರದ ನ್ಯೂ ಲೈಫ್ Read more…

BIG NEWS: ಮಂಕಿಪಾಕ್ಸ್​​ಗೆ ಬಲಿಯಾದನಾ ಕೇರಳ ಯುವಕ…? ತನಿಖೆಗೆ ಆದೇಶಿಸಿದ ಆರೋಗ್ಯ ಸಚಿವೆ

ದಿನದಿಂದ ದಿನಕ್ಕೆ ಮಂಕಿಪಾಕ್ಸ್ ಸೋಂಕಿನ ಪ್ರಕರಣಗಳ ಹೆಚ್ಚಾಗ್ತಾ ಹೋಗ್ತಿದೆ. ಈ ನಡುವೆ ಯುನೈಟೆಡ್ ಅರಬ್ ಎಮಿರೇಟ್ಸ್​​ನಿಂದ ಹಿಂದಿರುಗಿದ ಮತ್ತು ಒಂದು ದಿನ ಮುಂಚಿತವಾಗಿ ಮಂಗನ ಕಾಯಿಲೆಯಿಂದ ಸೋಂಕಿಗೆ ಒಳಗಾಗಿದ್ದ Read more…

ಮಹಡಿಯಿಂದ ಆಯತಪ್ಪಿ ಬಿದ್ದವನನ್ನು ಕ್ಯಾಚ್ ಹಿಡಿದು ರಕ್ಷಿಸಿದ ಸಹೋದರ

ತಿರುವನಂತಪುರ: ಮನೆಯ ಮಹಡಿಯಿಂದ ಕಾಲುಜಾರಿ ಕೆಳಕ್ಕೆ ಬೀಳುತ್ತಿದ್ದವನನ್ನು ಸಹೋದರನೊಬ್ಬ ಕ್ಯಾಚ್ ಹಿಡಿದು ರಕ್ಷಿಸಿದ ಘಟನೆ ಮಲಪ್ಪುರಂ ನಲ್ಲಿ ಬೆಳಕಿಗೆ ಬಂದಿದೆ. ಮನೆ ಶುಚಿಗೊಳಿಸಲೆಂದು ಮನೆಯ ಮೇಲೆ ಹತ್ತಿದ್ದ ಶಫೀಕ್ Read more…

ಈತನ ಎತ್ತರ 6 ಅಡಿ 8 ಇಂಚು, ಹಸಿವು ನೀಗಿಸುವುದೇ ಕಷ್ಟ….!

ಅಸ್ಸಾಂನ ‘ದಿ ಗ್ರೇಟ್​ ಖಲಿ’ ಎಂದು ಕರೆಯಲ್ಪಡುವ ಜಿತೇನ್​ ಡೋಲಿ ನಿಸ್ಸಂದೇಹವಾಗಿ ತನ್ನ ಪ್ರದೇಶದ ಅತ್ಯಂತ ಎತ್ತರದ ವ್ಯಕ್ತಿ. ಆತ 6 ಅಡಿ ಮತ್ತು 8 ಇಂಚು ಎತ್ತರವಾಗಿದ್ದು, Read more…

ʼಪೆನ್ಸಿಲ್‌ ಕೇಳಿದ್ರೆ ಅಮ್ಮ ಹೊಡೀತಾಳೆʼ ; ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದ ಪುಟ್ಟ ಬಾಲಕಿ

ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಇದರಿಂದ ಮನೆಯ ಯಜಮಾನ ಮಾತ್ರವಲ್ಲ ಮಕ್ಕಳು ಕೂಡ ತೊಂದರೆ ಅನುಭವಿಸ್ತಿದ್ದಾರೆ. 1ನೇ ತರಗತಿಯಲ್ಲಿ ಓದುತ್ತಿರುವ 6 ವರ್ಷದ ಪುಟ್ಟ Read more…

ಬಿಹಾರದ ಸರ್ಕಾರಿ ವಿವಿ ಯಡವಟ್ಟು, ವಿದ್ಯಾರ್ಥಿಗೆ ಬಂತು 100ಕ್ಕೆ 151 ಅಂಕ….!

ಬಿಹಾರ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಹಿಂದಿದೆ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರ. ಅದಕ್ಕೆ ಸಾಕ್ಷಿ ಎಂಬಂತೆ ಅಲ್ಲಿನ ಶಾಲಾ – ಕಾಲೇಜುಗಳಲ್ಲಿ ಒಂದಿಲ್ಲೊಂದು ಅಕ್ರಮಗಳು, ಯಡವಟ್ಟುಗಳು ನಡೆಯುತ್ತಲೇ ಇರುತ್ತವೆ. Read more…

ಯುವಕನ ಹೊಟ್ಟೆ ʼಎಕ್ಸ್‌ ರೇʼ ಮಾಡಿ ಬೆಚ್ಚಿಬಿದ್ದ ವೈದ್ಯರು…! ಅಷ್ಟಕ್ಕೂ ಇದ್ದದ್ದೇನು ಗೊತ್ತಾ ?

ರಾಜಸ್ತಾನದ ಜೋಧ್ಪುರದಲ್ಲಿ ವ್ಯಕ್ತಿಯೊಬ್ಬ 1 ರೂಪಾಯಿಯ 63 ನಾಣ್ಯಗಳನ್ನು ನುಂಗಿದ್ದ. ಜುಲೈ 27ರಂದು ಆತನಿಗೆ ತೀವ್ರ ಹೊಟ್ಟೆ ನೋವು ಶುರುವಾಗಿತ್ತು. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಪಾಸಣೆ ವೇಳೆ Read more…

BIG NEWS: 10 ವರ್ಷದಿಂದ ಪರಿಷ್ಕರಣೆಯಾಗಿಲ್ಲ ಪಿಂಚಣಿ; ಸಂಕಷ್ಟದಲ್ಲಿದ್ದಾರೆ ವೃದ್ದರು

ನಗರ ಪ್ರದೇಶದಲ್ಲಿ ಚಲನಚಿತ್ರ ವೀಕ್ಷಣೆಯ ಒಂದು ಟಿಕೆಟ್​ ದರ, ಒಂದು ಸಾಧಾರಣ ಊಟದ ದರ ಅಥವಾ ಸಣ್ಣ ಕುಟುಂಬದ ವಾರದ ದಿನಸಿ ಸಾಮಾನಿನ ಮೊತ್ತ 300 ರೂ. ಇರಬಹುದು. Read more…

ಹೂಜಿಗೆ ಕಲ್ಲು ಹಾಕುತ್ತಾ ನೀರು ಕುಡಿದ ಕಾಗೆ ನೆನಪಿದೆಯೇ..? ಇಲ್ಲಿದೆ ನೋಡಿ ವಿಡಿಯೋ

ನಿಮ್ಮ ಬಾಲ್ಯದಲ್ಲಿ ಬಾಯಾರಿದ ಕಾಗೆ ಕಥೆಯನ್ನು ಬಹುಶಃ ನೀವು ಕೇಳಿರಬಹುದು. ಕಾಗೆಯೊಂದು ಬಾಯಾರಿಕೆ ನೀಗಿಸಲು ಹೂಜಿಯ ನೀರನ್ನು ಮೇಲೆತ್ತಲು ಕಲ್ಲುಗಳನ್ನು ಬಳಸುತ್ತದೆ. ಒಂದೊಂದೇ ಕಲ್ಲುಗಳನ್ನು ಹೂಜಿಗೆ ಹಾಕುತ್ತಾ ನೀರನ್ನು Read more…

ಜೀವನ ನಿರ್ವಹಣೆಗೆ ಟೀ ಸ್ಟಾಲ್ ನಡೆಸುವ 91 ವರ್ಷದ ವೃದ್ದೆ…!

ಜೀವನ ನಿರ್ವಹಣೆಗಾಗಿ ಇನ್ನೊಬ್ಬರ ಬಳಿ ಕೈಚಾಚಲು ಇಷ್ಟಪಡದ 91 ವರ್ಷ ಮಹಿಳೆಯೊಬ್ಬರು ಸ್ವಾವಲಂಬಿಯಾಗಿ ಬದುಕಲು ಟೀ ಸ್ಟಾಲ್ ನಡೆಸಿ ಸಮಾಜದ ಗಮನ ಸೆಳೆಯುತ್ತಿದ್ದಾರೆ. ಕೇರಳ ಕರಾವಳಿಯ ಅಲಪ್ಪುಳ ಜಿಲ್ಲೆಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...