alex Certify India | Kannada Dunia | Kannada News | Karnataka News | India News - Part 420
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಗ್ರೆಸ್ ಪಕ್ಷ ತೊರೆದ 12 ಶಾಸಕರನ್ನು ಜನತಾ ನ್ಯಾಯಾಲಯದಲ್ಲಿ ಗಲ್ಲಿಗೇರಿಸಬೇಕು: ರೇವಂತ್ ರೆಡ್ಡಿ

ಹೈದರಾಬಾದ್: ಕಾಂಗ್ರೆಸ್ ಪಕ್ಷದಿಂದ ಪಕ್ಷಾಂತರಗೊಂಡ 12 ಕಾಂಗ್ರೆಸ್ ಶಾಸಕರನ್ನು ಜನತಾ ನ್ಯಾಯಾಲಯದಲ್ಲಿ ಗಲ್ಲಿಗೇರಿಸುವುದರಲ್ಲಿ ತಪ್ಪೇನಿಲ್ಲ ಎಂದು ಹೇಳುವ ಮೂಲಕ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ(ಟಿಪಿಸಿಸಿ) ಮುಖ್ಯಸ್ಥ ರೇವಂತ್ ರೆಡ್ಡಿ Read more…

ಫೆ.14 ‘ಹಸು ಅಪ್ಪುಗೆಯ ದಿನ’ ಆಚರಿಸಲು ಮಾಡಿದ ಮನವಿ ಹಿಂಪಡೆದ ಪ್ರಾಣಿ ಕಲ್ಯಾಣ ಮಂಡಳಿ

ನವದೆಹಲಿ: ಫೆಬ್ರವರಿ 14 ರಂದು ಹಸುಗಳನ್ನು ತಬ್ಬಿಕೊಳ್ಳುವಂತೆ ಹಸು ಪ್ರೇಮಿಗಳಿಗೆ ಮನವಿ ಮಾಡಿದ ಕೆಲವೇ ದಿನಗಳಲ್ಲಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ(ಎಡಬ್ಲ್ಯೂಬಿಐ) ಫೆಬ್ರವರಿ 14 ಅನ್ನು ‘ಹಸು ಹಗ್ Read more…

ಆಟೋ ರಿಕ್ಷಾ ಸೆಕ್ಸ್ ಸರ್ವಿಸ್ ರಾಕೆಟ್ ಭೇದಿಸಿದ ಪೊಲೀಸರು: ಆನ್ ಲೈನ್ ಮಾಂಸದಂಧೆ ಬಯಲಿಗೆ

ಥಾಣೆ: ಮುಂಬೈ ಸಮೀಪದ ಮೀರಾ ರೋಡ್‌ನಲ್ಲಿ ಆನ್‌ ಲೈನ್‌ ಮೂಲಕ ಮಾಂಸ ದಂಧೆ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳ ಪತ್ತೆಗೆ ಬಲೆ ಬೀಸಿರುವ ಪೊಲೀಸರು ಆಟೋರಿಕ್ಷಾ ಚಾಲಕನನ್ನು ಬಂಧಿಸಿದ್ದಾರೆ ಎಂದು Read more…

ರಾಜ್ಯಸಭೆಯಿಂದ ಕಾಂಗ್ರೆಸ್ ಸಂಸದೆ ಅಮಾನತು

ನವದೆಹಲಿ: ಸದನದ ಕಲಾಪಗಳ ಚಿತ್ರೀಕರಣ ಮಾಡಿದ್ದಕ್ಕಾಗಿ ಕಾಂಗ್ರೆಸ್ ಸಂಸದರಾದ ರಜನಿ ಪಾಟೀಲ್ ಅವರನ್ನು ಬಜೆಟ್ ಅಧಿವೇಶನದ ಉಳಿದ ಭಾಗಕ್ಕೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ ಖರ್ ಅಮಾನತುಗೊಳಿಸಿದ್ದಾರೆ. ಧನ್ಯವಾದ Read more…

ಅಪರೂಪದ ಪ್ರಾಣಿ ವಿಡಿಯೋದಲ್ಲಿ ಸೆರೆ: ಶೇರ್​ ಮಾಡಿದ ಐಎಫ್ಎಸ್ ಅಧಿಕಾರಿ

ಭಾರತೀಯ ಮುಂಟ್ಜಾಕ್ ಅನ್ನು ಅದರ ವಿಶಿಷ್ಟ ಕೂಗಿನಿಂದಾಗಿ ಬಾರ್ಕಿಂಗ್ ಜಿಂಕೆ ಎಂದು ಕರೆಯಲಾಗುತ್ತದೆ. ರಾತ್ರಿಯ ವೇಳೆ ಒಂಟಿಯಾಗಿರುವ ಜೀವಿಗಳು ಇದು ಸಸ್ಯವರ್ಗದ ಪ್ರದೇಶಗಳಲ್ಲಿ ವಾಸಿಸುತ್ತವೆ. ಭಾರತೀಯ ಅರಣ್ಯ ಸೇವೆ Read more…

ಆಟೋ ಚಾಲಕನಿಂದ ಹೀಗೊಂದು ಚುನಾವಣಾ ಪ್ರಚಾರ: ವಿಡಿಯೋ ವೈರಲ್​

ಸಾಗರದಿಘಿ: ಪಶ್ಚಿಮ ಬಂಗಾಳದ ಸಾಗರದಿಘಿ ವಿಧಾನಸಭಾ ಉಪಚುನಾವಣೆ ಪ್ರಚಾರ ಗರಿಗೆದರಿದೆ. ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ದೇಬಾಶಿಸ್ ಬ್ಯಾನರ್ಜಿ ನಾಮಪತ್ರ ಸಲ್ಲಿಸಿದ ನಂತರ ಕಾರ್ಯಕಾರಿ ಸಭೆಗಳು ಮತ್ತು ಸಾರ್ವಜನಿಕ ಸಭೆಗಳಿಗೆ Read more…

ಪೊಲೀಸರ ನಿದ್ದೆಗೆಡಿಸಿದ್ದ ಕಿಡ್ನಾಪ್‌ ಕೇಸ್‌: ಆಗಿದ್ದೇ ಬೇರೆ

ಮುಜಾಫರ್‌ಪುರ: ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಅಹಿಯಾಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿಯೊಬ್ಬಳನ್ನು ಅಪಹರಿಸಿದ ಪ್ರಕರಣ ಭಾರಿ ಸುದ್ದಿಯಾಗಿದೆ. ವೈರಲ್ ಆಗಿರುವ ಅಪಹರಣದ ವೀಡಿಯೋ ಕುರಿತ ಸತ್ಯ ಈಗ ಬಹಿರಂಗವಾಗಿದ್ದು, Read more…

ಮದುವೆ ಮೆರವಣಿಗೆ ಮೇಲೆಯೇ ನುಗ್ಗಿದ ವ್ಯಾನ್: ಮೂವರ ಸಾವು

ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಸಿಸೌಲಾ ಖುರ್ದ್ ಗ್ರಾಮದಲ್ಲಿ ಮದುವೆ ಮೆರವಣಿಗೆ ಸಾಗುತ್ತಿದ್ದ ವೇಳೆ  ವೇಗವಾಗಿ ಬಂದ ವ್ಯಾನ್ ನುಗ್ಗಿದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. 18 Read more…

BREAKING: ಇಸ್ರೋದಿಂದ SSLV –D2 ರಾಕೆಟ್ ಉಡಾವಣೆ

ಇಸ್ರೋದಿಂದ ಎಸ್.ಎಸ್.ಎಲ್.ವಿ. –ಡಿ2 ರಾಕೆಟ್ ಉಡಾವಣೆ ಮಾಡಲಾಗಿದೆ. 3 ಚಿಕ್ಕ ಉಪಗ್ರಹಗಳನ್ನು ಎಸ್‌ಎಸ್‌ಎಲ್‌ವಿ –ಡಿ2 ರಾಕೆಟ್ ಹೊತ್ತೊಯ್ದಿದೆ. ಆಂಧ್ರಪ್ರದೇಶದ ಶ್ರೀಹರಿ ಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹ Read more…

ಹಿರಿಯ ಮಹಿಳೆಯರಿಗೆ ಉತ್ತರ ಪ್ರದೇಶ ಸರ್ಕಾರದಿಂದ ‘ಬಂಪರ್ ಗಿಫ್ಟ್’

ಹಿರಿಯ ಮಹಿಳೆಯರಿಗೆ ಉತ್ತರ ಪ್ರದೇಶ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ. 60 ವರ್ಷ ದಾಟಿದವರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಲು ತೀರ್ಮಾನಿಸಲಾಗಿದೆ. Read more…

Video | ಕುಸಿದು ಬಿದ್ದ ಆನೆ; ರಕ್ಷಣೆಗೆ ಕೈ ಜೋಡಿಸಿದ ಭಾರತೀಯ ಸೇನೆ

ಭಾರತೀಯ ಸೇನೆ ಮತ್ತು ವನ್ಯಜೀವಿ ಎಸ್‌ಒಎಸ್ ಎಂಬ ಲಾಭರಹಿತ ಸಂಸ್ಥೆ (ಎನ್‌ಜಿಒ) 35 ವರ್ಷದ ಮೋತಿ ಎಂಬ ಆನೆಯನ್ನು ರಕ್ಷಿಸಲು ಪರಸ್ಪರ ಕೈಜೋಡಿಸಿವೆ. ಉತ್ತರಾಖಂಡದಲ್ಲಿ ಆನೆ ಕುಸಿದು ಬಿದ್ದಿದ್ದು, Read more…

ಚಲಿಸುತ್ತಿರುವ ಬೈಕ್​ನಲ್ಲಿ ರೊಮಾನ್ಸ್; ರೆಡ್‌ ಹ್ಯಾಂಡಾಗಿ ಕ್ಯಾಮರಾದಲ್ಲಿ ಸೆರೆ

ರಾಜಸ್ಥಾನದ ಅಜ್ಮೀರ್‌ನಲ್ಲಿ ಬೈಕ್ ಓಡಿಸುವಾಗ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯೊಂದಿಗೆ ರೊಮಾನ್ಸ್​ನಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ. ದ್ವಿಚಕ್ರ ವಾಹನ ಚಲಿಸುತ್ತಿರುವಾಗಲೇ ಇಬ್ಬರೂ ಮುಖಾಮುಖಿಯಾಗಿ ಕುಳಿತಿರುವುದನ್ನು ಕಾಣಬಹುದು. ಯುವಕ ಬೈಕ್ Read more…

ಮೋದಿಯವರ ಕ್ಷೇತ್ರದ ರಸ್ತೆಯ ದುರವಸ್ಥೆ ಎಂದು ವಿಡಿಯೋ ಟ್ವೀಟ್:‌ ಬಿಜೆಪಿ – ಎಸ್.ಪಿ. ನಾಯಕರ ವಾಗ್ಯುದ್ದ

ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ವೈರಲ್ ವಿಡಿಯೋದಲ್ಲಿ, ಬಿರುಕು ಬಿಟ್ಟ ರಸ್ತೆಗಳು ಮತ್ತು ಹೊರಹೊಮ್ಮಿದ ಕೆಸರು ಗುಂಡಿಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಮಲಗಲು ಪೋಸ್ ನೀಡುವುದನ್ನು ನಾವು ನೋಡಬಹುದು. ದಿನಾಂಕವಿಲ್ಲದ Read more…

ಟ್ರಕ್ ಗೆ ಆಟೋ ಡಿಕ್ಕಿ: 7 ವಿದ್ಯಾರ್ಥಿಗಳು ಸಾವು

ಛತ್ತೀಸ್‌ ಗಢದ ಕಂಕೇರ್ ಜಿಲ್ಲೆಯಲ್ಲಿ ಗುರುವಾರ ಆಟೋವೊಂದು ಟ್ರಕ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 7 ಶಾಲಾ ಮಕ್ಕಳು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. Read more…

ಸಂಸತ್ತಿನಲ್ಲಿ ಟಿಎಂಸಿ ಸಂಸದೆ ಅವಾಚ್ಯ ಶಬ್ದ: ಕ್ಷಮಾಪಣೆಗೆ ಬಿಜೆಪಿ ಆಗ್ರಹ

ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರಿಂದ ಬಿಜೆಪಿ ಕ್ಷಮಾಪಣೆ ಕೋರಿದೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವುದಕ್ಕೆ ಹೆಸರುವಾಸಿಯಾಗಿರುವ ಮಹುವಾ ಅವರು ಸಂಸತ್ತಿನೊಳಗೆ ಅವಾಚ್ಯ ಶಬ್ದ ಬಳಸಿದ್ದಾರೆ Read more…

ಪ್ರಕ್ಷುಬ್ಧತೆ ಅವಧಿಯಲ್ಲಿ ಮೌನ ತಾಳಿದ ಗಾಂಧಿ; ಶಾಲಾ ವಿದ್ಯಾರ್ಥಿ ವಾಚಿಸಿದ ಕವಿತೆಗೆ ಕಾಂಗ್ರೆಸ್‌ ಗರಂ

ಭೋಪಾಲ್: ಶಾಲಾ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಯೊಬ್ಬ ಮಹಾತ್ಮಾ ಗಾಂಧಿಯವರನ್ನು ಟೀಕಿಸುವ ಕವಿತೆಯನ್ನು ವಾಚಿಸಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಶಿಕ್ಷಣ ಇಲಾಖೆಯು ಸಿಯೋನಿಯ ಸಿಎಂ ರೈಸ್ ಶಾಲೆಯಲ್ಲಿ ಶಿಕ್ಷಕರೊಬ್ಬರಿಗೆ ಶೋಕಾಸ್ ನೋಟಿಸ್ ನೀಡಿದೆ. Read more…

CGST ಸಹಾಯಕ ಆಯುಕ್ತನ ಮನೆಯಲ್ಲಿದ್ದ ನಗದು, ಸಂಪತ್ತು ಕಂಡು ದಾಳಿ ಮಾಡಿದ ಸಿಬಿಐ ಅಧಿಕಾರಿಗಳೇ ದಂಗಾದ್ರು

ಗುಜರಾತ್‌ ನಲ್ಲಿ ಸಿ.ಜಿ.ಎಸ್‌.ಟಿ. ಸಹಾಯಕ ಆಯುಕ್ತರಿಂದ 42 ಲಕ್ಷ ರೂಪಾಯಿ ನಗದು, ವಿದೇಶಿ ಕರೆನ್ಸಿಗಳು, ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಗುಜರಾತ್‌ ನ ಗಾಂಧಿಧಾಮ್‌ ನಲ್ಲಿರುವ ಸಿಜಿಎಸ್‌ಟಿ ಸಹಾಯಕ ಆಯುಕ್ತರ Read more…

ಹೈದರಾಬಾದ್-ಬೆಂಗಳೂರು ಹೆದ್ದಾರಿಯಲ್ಲಿ ಆಪ್ಟಿಕಲ್ ಫೈಬರ್ ಕೇಬಲ್: ನಿತಿನ್ ಗಡ್ಕರಿ

ನವದೆಹಲಿ: ದೆಹಲಿ-ಮುಂಬೈ ಎಕ್ಸ್‌ ಪ್ರೆಸ್‌ ವೇ ಮತ್ತು ಹೈದರಾಬಾದ್-ಬೆಂಗಳೂರು ಹೆದ್ದಾರಿಯಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ಹಾಕಲು ಎರಡು ಪ್ರಾಯೋಗಿಕ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು Read more…

ನೆಹರೂ ಮಹಾನ್ ವ್ಯಕ್ತಿ, ನೀವೇಕೆ ಅವರ ಸರ್ ನೇಮ್ ಬಳಸಬಾರದು? ಗಾಂಧಿ ಕುಟುಂಬಕ್ಕೆ ಕುಟುಕಿದ ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ: ನೆಹರೂ ಮಹಾನ್ ವ್ಯಕ್ತಿ, ನೀವು ಅವರ ಉಪನಾಮವನ್ನು ಏಕೆ ಬಳಸಬಾರದು? ಎಂದು ರಾಹುಲ್ ಗಾಂಧಿ ಕುಟುಂಬದವರ ಮೇಲೆ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ, Read more…

ಪತ್ನಿ ಶವವನ್ನು ಹೆಗಲ ಮೇಲೆ ಹೊತ್ತು ಸಾಗಿದ ಪತಿ; ಮನ ಕಲಕುತ್ತೆ ಇದರ ಹಿಂದಿನ ಕಾರಣ

ಆಟೋ ರಿಕ್ಷಾದಲ್ಲಿ ಸಾವನ್ನಪ್ಪಿದ ಪತ್ನಿಯ ದೇಹವನ್ನು ಪತಿ ತನ್ನ ಭುಜದ ಮೇಲೆ ಹೊತ್ತು ಹಲವಾರು ಕಿಲೋಮೀಟರ್ ನಡೆದಿರೋ ಹೃದಯ ವಿದ್ರಾವಕ ಘಟನೆ ನಡೆದಿದೆ. ಒಡಿಶಾದ ಕೊರಾಪುಟ್ ಜಿಲ್ಲೆಯ 35 Read more…

ತಡವಾಗಿ ಬಂದ ವಿಮಾನ; ಬಸ್ ನಲ್ಲೇ ಕಾಲ ಕಳೆದ ಪ್ರಯಾಣಿಕರು

ದೆಹಲಿಯಿಂದ ಪುಣೆಗೆ ಹೋಗುತ್ತಿದ್ದ ವಿಮಾನ ಪ್ರಯಾಣಿಕರು ವಿಮಾನ ತಡವಾದ ಕಾರಣ 1 ಗಂಟೆ ಬಸ್ ನಲ್ಲೇ ಕಾಲ ಕಳೆಯುವಂತಾದ ಘಟನೆ ಬಹಿರಂಗವಾಗಿದೆ. 150 ಕ್ಕೂ ಹೆಚ್ಚು ಪ್ರಯಾಣಿಕರು ಮಂಗಳವಾರ Read more…

ತೈಲ ಟ್ಯಾಂಕರ್ ಸ್ವಚ್ಛಗೊಳಿಸುವಾಗ ದುರಂತ; 7 ಮಂದಿ ಸಾವು

ತೈಲ ಕಾರ್ಖಾನೆಯೊಂದರಲ್ಲಿ ತೈಲ ಟ್ಯಾಂಕರ್ ಸ್ವಚ್ಛಗೊಳಿಸುತ್ತಿದ್ದ ಕನಿಷ್ಠ ಏಳು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕಾಕಿನಾಡದ ಪೆದ್ದಾಪುರಂ ಮಂಡಲದಲ್ಲಿರುವ ತೈಲ ಕಾರ್ಖಾನೆಯಲ್ಲಿ ದುರ್ಘಟನೆ ನಡೆದಿದೆ. ಆಯಿಲ್ ಮಿಲ್‌ನಲ್ಲಿ ಕೆಸರು ಸ್ವಚ್ಛಗೊಳಿಸಲು Read more…

ಇಂಕ್ರಿಮೆಂಟ್ ವಿಚಾರಕ್ಕೆ ಅಸಮಾಧಾನ; ಕಾನ್ಸ್ಟೇಬಲ್ ನಿಂದ ಆರ್ ಪಿ ಎಫ್ ಅಧಿಕಾರಿ ಹತ್ಯೆ

ಮಹಾರಾಷ್ಟ್ರದ ಥಾಣೆಯ ಕಲ್ಯಾಣ್ ರೈಲ್ವೆ ಯಾರ್ಡ್‌ನಲ್ಲಿ ಆರ್‌ಪಿಎಫ್ ಕಾನ್ಸ್ಟೇಬಲ್ ನಿಂದ ಆರ್‌ಪಿಎಫ್ ಅಧಿಕಾರಿಯೊಬ್ಬರು ಹತ್ಯೆಯಾಗಿದ್ದಾರೆ. ಆರೋಪಿಯನ್ನು ಪಂಕಜ್ ಯಾದವ್ ಎಂದು ಗುರುತಿಸಲಾಗಿದ್ದು, ಆತ ಅಧಿಕಾರಿ ಗಾರ್ಗ್ ಅವರನ್ನು ಹತ್ಯೆ Read more…

ಅದಾನಿ ಸಮೂಹದ ಕುರಿತ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್..!

ನವದೆಹಲಿ: ಅದಾನಿ ಸಮೂಹದ ಸಂಸ್ಥೆಗಳ ಬಗ್ಗೆ ಹಿಂಡನ್ಬರ್ಗ್ ನೀಡಿದ್ದ ಸಂಶೋಧನಾ ವರದಿ ದೊಡ್ಡ ಮಟ್ಟದಲ್ಲಿ ಅದಾನಿ ಕುಸಿತಕ್ಕೆ ಕಾರಣವಾಗಿತ್ತು. ಒಂದು ವಾರಕ್ಕೆ ಅದಾನಿ ಶ್ರೀಮಂತರ ಪಟ್ಟಿಯಲ್ಲಿ ಕೆಳಗಿನ ಸ್ಥಾನಕ್ಕೆ Read more…

ಕಾಂಗ್ರೆಸ್ ಪಕ್ಷದ ನಾಯಕನ ನಾಲಿಗೆ ಕತ್ತರಿಸಿದವರಿಗೆ 10 ಲಕ್ಷ ರೂ. ಬಹುಮಾನ; ಬಿಜೆಪಿ ಮುಖಂಡನ ಘೋಷಣೆ

ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾಂಗ್ರೆಸ್ ಪಕ್ಷದ ನಾಯಕ ಜಿತೇಂದ್ರ ಅವ್ಹಾದ್ ಅವರ ನಾಲಿಗೆಯನ್ನು ಕತ್ತರಿಸಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡೋದಾಗಿ ಮಹಾರಾಷ್ಟ್ರದ Read more…

ಪುತ್ರಿ ಬಳಿ ಪ್ರಗ್ನೆನ್ಸಿ ಟೆಸ್ಟ್ ಕಿಟ್ ಪತ್ತೆ: ಪೋಷಕರಿಂದ ಘೋರ ಕೃತ್ಯ

ಉತ್ತರ ಪ್ರದೇಶದ ಕೌಶಂಬಿಯಲ್ಲಿ 21 ವರ್ಷದ ಪುತ್ರಿಯನ್ನು ಆಕೆಯ ಪೋಷಕರು ಕತ್ತು ಹಿಸುಕಿ ಕೊಂದಿದ್ದಾರೆ. ಆಕೆಯ ಬಳಿ ಗರ್ಭಧಾರಣೆಯ ಪರೀಕ್ಷೆಯ ಕಿಟ್‌ಗಳು ಸಿಕ್ಕಿದ ನಂತರ ಆಕೆ ಯಾವುದೋ ಹುಡುಗನೊಂದಿಗೆ Read more…

13 ವರ್ಷದ ಹಿಂದೆ ನಾಯಿ ಕಡಿತ; ಶ್ವಾನ ಮಾಲೀಕನಿಗೆ ಈಗ ಶಿಕ್ಷೆ

ಇತ್ತೀಚಿನ ದಿನಗಳಲ್ಲಿ ಸಾಕಿದ ನಾಯಿಗಳು ಕಚ್ಚಿದ ಘಟನೆಗಳು ಪದೇ ಪದೇ ಬೆಳಕಿಗೆ ಬರುತ್ತಿವೆ. ಈ ವಿಚಾರದಲ್ಲಿ ಸಾಕಿದ ನಾಯಿ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಅನ್ನೊ ಕಾನೂನು Read more…

‘ಮುಸ್ಲಿಂ ಮಹಿಳೆಯರಿಗೆ ಮಸೀದಿ ಪ್ರವೇಶ, ನಮಾಜ್ ಸಲ್ಲಿಸಲು ನಿಷೇಧ ಇಲ್ಲ’

ನವದೆಹಲಿ: ಮುಸ್ಲಿಂ ಮಹಿಳೆಯರು ಮಸೀದಿ ಪ್ರವೇಶಿಸಲು ಮತ್ತು ನಮಾಜ್ ಸಲ್ಲಿಸುವುದರ ಮೇಲೆ ನಿಷೇಧ ಇಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(AIMPLB) ಹೇಳಿದೆ. ಸುಪ್ರೀಂ ಕೋರ್ಟ್ Read more…

ನಿರಂತರವಾಗಿ ಸ್ಮಾರ್ಟ್‌ ಫೋನ್‌ ಬಳಸುವವರನ್ನು ಬೆಚ್ಚಿಬೀಳಿಸುತ್ತೆ ವೈದ್ಯರೊಬ್ಬರು ಮಾಡಿರುವ ಈ ಟ್ವೀಟ್..!

ನಮ್ಮ ದೈನಂದಿನ ದಿನಚರಿ ಆರೋಗ್ಯದ ಸ್ಥಿತಿಯನ್ನು ಬದಲಾಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕೆಲವೊಂದು ದುರಭ್ಯಾಸಗಳನ್ನು ಬಿಡದೇ ಇದ್ದರೆ ಅದರ ಪರಿಣಾಮ ಕೆಲವೊಮ್ಮೆ ಭಯಾನಕವಾಗಿರುತ್ತದೆ. ಈ ಕುರಿತಂತೆ ತಾಜಾ ನಿದರ್ಶನವೊಂದನ್ನು Read more…

ಲಖ್ನೋ ಹೆಸರು ಬದಲಿಸುವಂತೆ ಮೋದಿಗೆ ಪತ್ರ ಬರೆದ ಬಿಜೆಪಿ ಸಂಸದ

ಲಖ್ನೋವನ್ನು ಲಕ್ಷ್ಮಣಪುರಿ ಎಂದು ಮರುನಾಮಕರಣ ಮಾಡಬೇಕೆಂಬ ಬೇಡಿಕೆಯನ್ನು ಬಿಜೆಪಿ ಸಂಸದ ಸಂಗಮ್ ಲಾಲ್ ಗುಪ್ತಾ ಮುಂದಿಟ್ಟಿದ್ದಾರೆ. ಲಖ್ನೋವನ್ನ ‘ಲಖನ್‌ಪುರ’ ಅಥವಾ ‘ಲಕ್ಷ್ಮಣಪುರಿ’ ಎಂದು ಮರುನಾಮಕರಣ ಮಾಡುವಂತೆ ಪ್ರಧಾನಿ ನರೇಂದ್ರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...