alex Certify India | Kannada Dunia | Kannada News | Karnataka News | India News - Part 418
ಕನ್ನಡ ದುನಿಯಾ
    Dailyhunt JioNews

Kannada Duniya

ʼಪ್ರೇಮಿಗಳ ದಿನʼ ದ ಹೆಸರಿನಲ್ಲಿ ನಡೆದಿದೆ ವಂಚನೆ; ನಿಮಗೂ ತಿಳಿದಿರಲಿ ಈ ಮಾಹಿತಿ

ಫೆಬ್ರವರಿ 14 ವಾಲೆಂಟೇನ್ಸ್ ಡೇ. ಪ್ರೇಮಿಗಳ ದಿನಾಚರಣೆ ಆಚರಿಸಲು ಜೋಡಿ ಹೃದಯಗಳು ಕಾಯುತ್ತವೆ. ಆದರೆ ಇದೇ ದಿನದ ಹೆಸರಲ್ಲಿ ವಂಚನೆಯೂ ನಡೆದಿದೆ. ಆಘಾತಕಾರಿ ಘಟನೆಯೊಂದರಲ್ಲಿ, ಮುಂಬೈನ ಮಹಿಳೆಯೊಬ್ಬರಿಗೆ ಪ್ರೇಮಿಗಳ Read more…

SHOCKING: ವರದಕ್ಷಿಣೆಗಾಗಿ 7 ತಿಂಗಳ ಗರ್ಭಿಣಿ ಜೀವ ತೆಗೆದ ಪಾಪಿಗಳು

ವರದಕ್ಷಿಣೆ ಸಂಬಂಧಿ ಮತ್ತೊಂದು ಸಾವಿನ ಪ್ರಕರಣ ಮುಂಬೈನ  ಧಾರಾವಿ ಪ್ರದೇಶದಲ್ಲಿ ನಡೆದಿದೆ. 24 ವರ್ಷದ ಗರ್ಭಿಣಿಯನ್ನು ಆಕೆಯ ಪತಿ ಮತ್ತು ಅತ್ತೆಯರು ಕೊಂದಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. Read more…

ಕೇವಲ 10 ನಿಮಿಷದಲ್ಲಿ 3 ಕ್ವಾಟರ್ ಮದ್ಯ ಸೇವನೆ: ಚಾಲೆಂಜ್ ಗೆದ್ದ ನಂತರ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ

ಉತ್ತರ ಪ್ರದೇಶದ ಆಗ್ರಾದಲ್ಲಿ ಕುಡಿತದ ಚಾಲೆಂಜ್ ವ್ಯಕ್ತಿಯೊಬ್ಬನ ಪ್ರಾಣವನ್ನೇ ತೆಗೆದಿದೆ. 10 ನಿಮಿಷದಲ್ಲಿ ಮೂರು ಕ್ವಾರ್ಟರ್ ಮದ್ಯವನ್ನು ಕುಡಿಯಬೇಕು ಎಂದು ಅವನ ಇಬ್ಬರು ಸ್ನೇಹಿತರು ಬಾಜಿ ಕಟ್ಟಿದ್ದು, ಷರತ್ತನ್ನು Read more…

ಹಾಡಹಗಲೇ ಘೋರ ಕೃತ್ಯ; ಮಚ್ಚಿನಿಂದ ದಾಳಿ ನಡೆಸಿ ವ್ಯಕ್ತಿ ಹತ್ಯೆ

ಕೊಯಮತ್ತೂರಿನ ನ್ಯಾಯಾಲಯ ಸಂಕೀರ್ಣದ ಹಿಂದೆ ಮಾರಕಾಸ್ತ್ರಗಳಿಂದ ಐವರ ತಂಡ ಇಬ್ಬರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದೆ. ಅಚ್ಚರಿಯೆಂದರೆ ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸೋಮವಾರ ಬೆಳಗ್ಗೆ Read more…

ಅಸ್ಸಾಂನ ಪ್ರಸಿದ್ಧ ಮಹಿಳಾ ಯೂಟ್ಯೂಬರ್ ನಿಗೂಢ ರೀತಿಯಲ್ಲಿ ಸಾವು

ಅಸ್ಸಾಂನ ಪ್ರಸಿದ್ಧ ಮಹಿಳಾ ಯೂಟ್ಯೂಬರ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಗುವಾಹಟಿಯ ಬಾಮುನಿಮೈದಂ ಪ್ರದೇಶದ ಆಕೆಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು ಈ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ. ಪ್ರಿಯೋಲಿನಾ ನಾಥ್ ಎಂದು ಗುರುತಿಸಲ್ಪಟ್ಟ Read more…

ಭಾರತದಲ್ಲೇ ಇದೆ ಈ ಸುಂದರ ಬೀಚ್;‌ ಫೋಟೋ ಹಂಚಿಕೊಂಡ ಐಎಫ್‌ಎಸ್‌ ಅಧಿಕಾರಿ

ಭಾರತದಲ್ಲಿನ ಪ್ರವಾಸಿ ತಾಣಗಳು ಸ್ವಚ್ಛವಾಗಿರುವುದಿಲ್ಲ. ವಿದೇಶಗಳಲ್ಲಿ ಕ್ಲೀನಿಂಗ್ ಹೆಚ್ಚು ಅಂತ ಮೂದಲಿಸುವವರಿಗೆ ಇಲ್ಲಿದೆ ಉತ್ತರ. ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುಸಂತ ನಂದಾ ಅವರು ಒಡಿಶಾದ ಗೋಲ್ಡನ್ Read more…

ರಾಜ್ಯಸಭೆ ಅಧ್ಯಕ್ಷರತ್ತ ಬೊಟ್ಟುಮಾಡಿ ತೋರಿಸಿದ ಜಯಾಬಚ್ಚನ್;‌ ವಿಡಿಯೋ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕರು

ರಾಜ್ಯಸಭಾ ಸಂಸದೆ ಮತ್ತು ಹಿರಿಯ ನಟಿ ಜಯಾ ಬಚ್ಚನ್, ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಕರ್ ಅವರ ಕಡೆ ಕೋಪದಿಂದ ಬೊಟ್ಟುಮಾಡಿ ತೋರಿಸಿರುವ ವೀಡಿಯೊವು ಬಿಜೆಪಿ ನಾಯಕರ ಕೋಪಕ್ಕೆ ಕಾರಣವಾಗಿದೆ. Read more…

ಡಿಜಿಪಿ ಅಪ್ಪನಿಗೆ ಐಪಿಎಸ್ ಪುತ್ರಿಯ ಸೆಲ್ಯೂಟ್; ಫೋಟೋ ವೈರಲ್

ಅಸ್ಸಾಂನಲ್ಲಿ ಭಾನುವಾರ ಅಪರೂಪದ ಘಟನೆಯೊಂದು ನಡೆದಿದೆ. ಅಸ್ಸಾಂ ಪೋಲಿಸ್ ಮಹಾ ನಿರ್ದೇಶಕರಾಗಿರುವ ಜ್ಞಾನೇಂದ್ರ ಪ್ರತಾಪ್ ಸಿಂಗ್ ಅವರಿಗೆ ಐಪಿಎಸ್ ಅಧಿಕಾರಿಯಾಗಿರುವ ಪುತ್ರಿ ಸೆಲ್ಯೂಟ್ ಹೊಡೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಜ್ಞಾನೇಂದ್ರ Read more…

BIG NEWS: ಎಲ್.ಟಿ.ಟಿ.ಇ. ನಾಯಕ ಪ್ರಭಾಕರನ್ ಸತ್ತಿಲ್ಲ, ಜೀವಂತವಾಗಿದ್ದಾರೆ; ಪಿ. ನೆಡುಮಾರನ್ ಸ್ಫೋಟಕ ಹೇಳಿಕೆ

ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ನಾಯಕ ವೇಲುಪಿಳ್ಳೈ ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾರೆ ಮತ್ತು ಸೂಕ್ತ ಸಮಯದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಮಿಳು ನ್ಯಾಶನಲಿಸ್ಟ್ ಮೂವ್‌ಮೆಂಟ್ (ಟಿಎನ್‌ಎಂ) Read more…

BIG NEWS: ಜಾತ್ರೆಯಲ್ಲಿ ಹೀಲಿಯಂ ಬಲೂನ್ ಸ್ಫೋಟ; ನಾಲ್ವರ ಸಾವು

ಆಘಾತಕಾರಿ ಘಟನೆಯಲ್ಲಿ ಪಶ್ಚಿಮ ಬಂಗಾಳದ ಜಯನಗರದಲ್ಲಿ ಹೀಲಿಯಂ ಬಲೂನ್ ಸ್ಫೋಟಗೊಂಡು ಬಲೂನ್ ಮಾರಾಟಗಾರ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಭಾನುವಾರ ಜಾತ್ರೆ ವೇಳೆ ದಕ್ಷಿಣ 24 ಪರಗಣ ಜಿಲ್ಲೆಯ ಜಯನಗರದಲ್ಲಿ Read more…

ನೆಂಟರ ಸೋಗಿನಲ್ಲಿ ಬಂದ ವಂಚಕರು; ಮದುವೆ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಒಡವೆ, ನಗದು ದೋಚಿ ಎಸ್ಕೇಪ್

ಮದುವೆ ಆರತಕ್ಷತೆ ವೇಳೆ ಕಳ್ಳರು ಬೀಗ ಹೊಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿರೋ ಘಟನೆ ಮುಂಬೈನಲ್ಲಿ ನಡೆದಿದೆ. ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳು, 50,000 ರೂಪಾಯಿ Read more…

ಕುಡಿದ ಮತ್ತಿನಲ್ಲಿದ್ದವನಿಂದ ಅಪಘಾತ; 2 ಕಿ.ಮೀ. ದೂರ ಕಾರು ಎಳೆದೊಯ್ದ ಟ್ರಕ್ ಚಾಲಕ

ಕಾರ್ ಗೆ ಡಿಕ್ಕಿ ಹೊಡೆದ ಟ್ರಕ್ ಚಾಲಕ ಕಾರನ್ನು ಸುಮಾರು 2 ಕಿಲೋಮೀಟರ್ ದೂರ ಎಳೆದೊಯ್ದಿರೋ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ. ಭಾನುವಾರ ರಾತ್ರಿ ಮೀರತ್ ನ Read more…

BIG NEWS: ಒಂದೇ ದಿನ ಮತ್ತೆ 124 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 124 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,753 Read more…

ಹೃದಯ ವಿದ್ರಾವಕ ಘಟನೆ: ಎಲಿವೇಟರ್ ಶಾಫ್ಟ್ ಗೆ ಬಿದ್ದು ಬಾಲಕ ಸಾವು; ಲಿಫ್ಟ್ ಮೇಲೆ ಬಂದಾಗ ನಜ್ಜುಗುಜ್ಜಾದ ದೇಹ

ತಾಯಿ ಕೆಲಸ ಮಾಡುತ್ತಿದ್ದಾಗ ಎರಡನೇ ಮಹಡಿಯಲ್ಲಿರುವ ಎಲಿವೇಟರ್ ಶಾಫ್ಟ್ ಗೆ ಆಕಸ್ಮಿಕವಾಗಿ ಜಾರಿ ಬಿದ್ದು 15 ವರ್ಷದ ಬಾಲಕ ಮೃತಪಟ್ಟಿರೋ ಹೃದಯವಿದ್ರಾವಕ ಘಟನೆ ದೆಹಲಿಯಲ್ಲಿ ನಡೆದಿದೆ. ನೆಲ ಮಹಡಿಯಿಂದ Read more…

ಕಾಲೇಜು ವಿದ್ಯಾರ್ಥಿನಿ ಮೇಲೆ ಗುಂಡು ಹಾರಿಸಿದವ ರೈಲ್ವೆ ಹಳಿ ಬಳಿ ಶವವಾಗಿ ಪತ್ತೆ

12 ನೇ ತರಗತಿ ವಿದ್ಯಾರ್ಥಿನಿ ಮೇಲೆ ಗುಂಡು ಹಾರಿಸಿದ ವ್ಯಕ್ತಿ ಬಳಿಕ ರೈಲ್ವೆ ಹಳಿ ಬಳಿ ಶವವಾಗಿ ಪತ್ತೆಯಾಗಿರೋ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಭಾನುವಾರ ವಿದ್ಯಾರ್ಥಿನಿಯ ಮೇಲೆ ಗುಂಡು Read more…

ಓಂ, ಅಲ್ಲಾ ಒಂದೇ ಎಂದ ಮದನಿ; ವೇದಿಕೆಯಿಂದ ಹೊರ ನಡೆದ ಹಿಂದೂ ಧಾರ್ಮಿಕ ಮುಖಂಡ

ನವದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆದ ಜಮಿಯತ್ ಉಲೇಮಾ – ಇ – ಹಿಂದ್ ಅಧಿವೇಶನದಲ್ಲಿ ಅಧ್ಯಕ್ಷ ಮೊಹಮ್ಮದ್ ಮದನಿ ವಿವಾದಿತ ಹೇಳಿಕೆ ನೀಡಿದ್ದಾರೆ. ಓಂ, ಅಲ್ಲಾ ಒಂದೇ Read more…

ಶಿವರಾತ್ರಿಯಂದು ಉಜ್ಜಯಿನಿಯಲ್ಲಿ ಬೆಳಗಲಿವೆ 21 ಲಕ್ಷ ಹಣತೆಗಳು

ಭೋಪಾಲ್: ಮಹಾಶಿವರಾತ್ರಿ ಅಂಗವಾಗಿ ಶ್ರೀಕ್ಷೇತ್ರ ಉಜ್ಜಯಿನಿಯಲ್ಲಿ 21 ಲಕ್ಷ ಮಣ್ಣಿನ ಹಣತೆ ಬೆಳಗಿಸಲಾಗುವುದು. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಾಶಿವರಾತ್ರಿ ಸಂದರ್ಭದಲ್ಲಿ Read more…

ಯಾವ ರಾಜ್ಯಕ್ಕೆ ಯಾರು ರಾಜ್ಯಪಾಲರು ? ಇಲ್ಲಿದೆ ಸಂಪೂರ್ಣ ಪಟ್ಟಿ

ಭಾನುವಾರದಂದು ಕೇಂದ್ರ ಸರ್ಕಾರ 12 ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿದ್ದು, ಇದರ ಜೊತೆಗೆ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಲೆಫ್ಟಿನೆಂಟ್ ಗವರ್ನರ್ ನೇಮಕ ಮಾಡಲಾಗಿದೆ. ನೇಮಕಾತಿಯಾದ ರಾಜ್ಯಪಾಲರ ಪೈಕಿ Read more…

ಶಬರಿಮಲೆ ಕಾಣಿಕೆ ಹುಂಡಿಯಲ್ಲಿ ಬರೋಬ್ಬರಿ ಹತ್ತು ಕೋಟಿ ರೂ. ನಾಣ್ಯ….!

ಕೇರಳದ ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಸಾವಿರಾರು ಸಂಖ್ಯೆಯಲ್ಲಿ ನೆರೆದು ಮಕರ ಜ್ಯೋತಿಯನ್ನು ಕಣ್ತುಂಬಿಕೊಂಡಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಿದ ಕಾರಣ Read more…

ಸಾಹಸ ಪ್ರದರ್ಶನ ವೇಳೆ ನಿಯಂತ್ರಣ ಕಳೆದುಕೊಂಡ ಸ್ಟಂಟ್ ಮ್ಯಾನ್: ಪ್ರೇಕ್ಷಕರ ಗ್ಯಾಲರಿಗೆ ಬೈಕ್ ನುಗ್ಗಿ 9 ಮಂದಿಗೆ ಗಾಯ

ಪಶ್ಚಿಮ ಬಂಗಾಳದ ಅಸನ್ಸೋಲ್‌ನಲ್ಲಿ ‘ಮೌತ್ ಕಾ ಕುವಾನ್’ ಕಾರ್ಯಕ್ರಮದ ವೇಳೆ ಬೈಕ್ ಚಲಾಯಿಸುತ್ತಿದ್ದ ಸ್ಟಂಟ್‌ ಮ್ಯಾನ್ ನಿಯಂತ್ರಣ ಕಳೆದುಕೊಂಡು ಪ್ರೇಕ್ಷಕರ ಗ್ಯಾಲರಿಗೆ ನುಗ್ಗಿದ ಪರಿಣಾಮ ಒಂಬತ್ತು ಜನರು ಗಾಯಗೊಂಡಿದ್ದಾರೆ. Read more…

ಅತ್ಯಂತ ಪ್ರಸಿದ್ಧ ತಾಣ ನಯನ ಮನೋಹರಿ ಕನ್ಯಾಕುಮಾರಿ….!

ಕನ್ಯಾಕುಮಾರಿ ಅತ್ಯಂತ ಪ್ರಸಿದ್ಧವಾದ ತಾಣ. ಇದು ಭಾರತದ ಭೂಪಟದಲ್ಲಿರುವ ಕೊನೆಯ ಭಾಗ. ಕುಮಾರಿ ಅಮ್ಮ ದೇವಸ್ಥಾನ ಅಥವಾ ಕನ್ಯಾಕುಮಾರಿ ದೇವಸ್ಥಾನ ಈ ಸಮುದ್ರ ತೀರದಲ್ಲಿದೆ. ಇದು ಶಿವನನ್ನು ಮದುವೆಯಾಗಲು Read more…

BIG NEWS: 9 ರಿಂದ 14 ವರ್ಷದ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ತಡೆ ಲಸಿಕೆ ಅಭಿಯಾನ

ನವದೆಹಲಿ: ಹೆಣ್ಣು ಮಕ್ಕಳನ್ನು ಗರ್ಭಕಂಠದ ಕ್ಯಾನ್ಸರ್ ನಿಂದ ರಕ್ಷಣೆ ಮಾಡುವ ಉದ್ದೇಶದಿಂದ ವಿಶೇಷ ಲಸಿಕೆ ಅಭಿಯಾನ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಮೊದಲ ಹಂತದಲ್ಲಿ ಜೂನ್ ನಿಂದ ಕರ್ನಾಟಕ Read more…

ಪ್ರಧಾನಿ ಮೋದಿ ವಿರುದ್ಧ ಅಸಂಸದೀಯ ಹೇಳಿಕೆ ನೀಡಿದ ರಾಹುಲ್ ಗಾಂಧಿಗೆ ನೋಟಿಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ಟೀಕೆಗಳಿಗೆ ಸಂಬಂಧಿಸಿದಂತೆ ಬಿಜೆಪಿಯ ವಿಶೇಷ ಹಕ್ಕು ಉಲ್ಲಂಘನೆಯ ನೋಟಿಸ್‌ ಗೆ ಪ್ರತಿಕ್ರಿಯೆ ನೀಡುವಂತೆ ಲೋಕಸಭೆಯ ಸೆಕ್ರೆಟರಿಯೇಟ್ ಭಾನುವಾರ ಕಾಂಗ್ರೆಸ್ ನಾಯಕ ರಾಹುಲ್ Read more…

ಹೆಂಡ್ತಿಯನ್ನ ಕೊಂದು ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿದ್ದ ಆರೋಪಿ ಅರೆಸ್ಟ್

ಹೆಂಡತಿಯನ್ನು ಹತ್ಯೆ ಮಾಡಿ ಬಳಿಕ ಅಪಹರಣ ಕೇಸ್ ದಾಖಲಿಸಿದ್ದ ವ್ಯಕ್ತಿಯನ್ನ ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ. ಪತ್ನಿಯನ್ನು ಕೊಂದು ಹೂತಿಟ್ಟ ಆರೋಪದ ಮೇಲೆ ಆರೋಪಿ ಮನೀಶ್ ಬರನ್ವಾಲ್ ಎಂಬಾತನನ್ನು ಬಂಧಿಸಲಾಗಿದೆ Read more…

ಅಮ್ಮಾ ನೀವು ʼರಫ್‌ ಡೇʼ ಹೊಂದಿದ್ದರೆ……..ಹೃದಯ ಗೆದ್ದ 6 ವರ್ಷದ ಮಗುವಿನ ನೋಟ್

6 ವರ್ಷ ಮಗು ತಾಯಿಯ ಬಗ್ಗೆ ಕಾಳಜಿಯಿಂದ ಬರೆದಿರುವ ಅದೊಂದು ನೋಟ್ ನೆಟ್ಟಿಗರ ಹೃದಯ ಗೆದ್ದಿದೆ. ಟ್ವಿಟ್ಟರ್ ಬಳಕೆದಾರರಾದ ಶೆಮಾಟಾಲಜಿಸ್ಟ್, MD ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ “ಪ್ರಿಯ Read more…

ಬಿಜೆಪಿ ಮುಖಂಡನ ಹತ್ಯೆ: ಒಂದೇ ವಾರದಲ್ಲಿ ಪಕ್ಷದ 3 ಮುಖಂಡರ ಕೊಲೆ

ರಾಯ್‌ ಪುರ: ಛತ್ತೀಸ್‌ಗಢದ ನಾರಾಯಣಪುರದಲ್ಲಿ ಬಿಜೆಪಿ ಬೆಂಬಲಿತ ಮಾಜಿ ಸರ್ಪಂಚ್‌ ನನ್ನು ಹತ್ಯೆ ಮಾಡಲಾಗಿದೆ. ಈ ಪ್ರದೇಶದಲ್ಲಿ ಬಿಜೆಪಿ ಮುಖಂಡ ಸಾಗರ್ ಸಾಹು ಇಬ್ಬರು ಅಪರಿಚಿತ ಪುರುಷರ ಗುಂಡಿಗೆ Read more…

BREAKING: ಅಸ್ಸಾಂನಲ್ಲಿ ಭೂಕಂಪ, ರಿಕ್ಟರ್ ಮಾಪಕದಲ್ಲಿ 4 ರಷ್ಟು ಕಂಪನದ ತೀವ್ರತೆ

ನವದೆಹಲಿ: ಅಸ್ಸಾಂನಲ್ಲಿ ಭೂಮಿ ಕಂಪಿಸಿದೆ. ಅಸ್ಸಾಂನ ನಾಗಾನ್ ಪ್ರದೇಶದಲ್ಲಿ ಸಂಜೆ 4 ಗಂಟೆ 18 ನಿಮಿಷಕ್ಕೆ ಭೂಕಂಪ ಉಂಟಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4 ರಷ್ಟು ದಾಖಲಾಗಿದೆ. Read more…

ಮಾವ, ಮಕ್ಕಳಿಂದ ಮಾನಗೇಡಿ ಕೃತ್ಯ: ಮನೆಯಲ್ಲೇ ಪದೇ ಪದೇ ಬಾಲಕಿ ಮೇಲೆ ಅತ್ಯಾಚಾರ

14 ವರ್ಷದ ಬಾಲಕಿ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿ, ಇಬ್ಬರು ಪುತ್ರರ ವಿರುದ್ಧ ಪ್ರಕರಣ ದಾಖಲಾಗಿದೆ. ಮುಂಬೈ ಪೊಲೀಸರು 50 ವರ್ಷದ ವ್ಯಕ್ತಿ Read more…

World Marriage Day: ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಇಂದು ವಿಶ್ವ ವಿವಾಹ ದಿನ. ಭಾರತದಲ್ಲಿ ಹೆಚ್ಚಾಗಿ ಇಂದಿಗೂ ಸಂಪ್ರದಾಯಬದ್ಧ ಮದುವೆಗಳು ನಡೆಯುತ್ತಿವೆ. ಪ್ರೇಮ ವಿವಾಹಗಳು ಸಹ ಜರುಗುತ್ತಲಿವೆ. ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಶೇಕಡಾ 15 ರಷ್ಟು ಮಂದಿ Read more…

ಟಿಎಂಸಿ ಕಾರ್ಯಕರ್ತೆಯ ಭೀಕರ ಹತ್ಯೆ; ಹೊಲದಲ್ಲಿ ಪತ್ತೆಯಾದ ಶವ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಕ್ಯಾನಿಂಗ್ ಪಟ್ಟಣದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಹಿಳಾ ಕಾರ್ಯಕರ್ತೆಯ ಶವ ಪತ್ತೆಯಾಗಿದೆ. ಪೊಲೀಸರ ಪ್ರಕಾರ ಮೃತರನ್ನು 48 ವರ್ಷದ ಸುಚಿತ್ರಾ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...