alex Certify CGST ಸಹಾಯಕ ಆಯುಕ್ತನ ಮನೆಯಲ್ಲಿದ್ದ ನಗದು, ಸಂಪತ್ತು ಕಂಡು ದಾಳಿ ಮಾಡಿದ ಸಿಬಿಐ ಅಧಿಕಾರಿಗಳೇ ದಂಗಾದ್ರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

CGST ಸಹಾಯಕ ಆಯುಕ್ತನ ಮನೆಯಲ್ಲಿದ್ದ ನಗದು, ಸಂಪತ್ತು ಕಂಡು ದಾಳಿ ಮಾಡಿದ ಸಿಬಿಐ ಅಧಿಕಾರಿಗಳೇ ದಂಗಾದ್ರು

ಗುಜರಾತ್‌ ನಲ್ಲಿ ಸಿ.ಜಿ.ಎಸ್‌.ಟಿ. ಸಹಾಯಕ ಆಯುಕ್ತರಿಂದ 42 ಲಕ್ಷ ರೂಪಾಯಿ ನಗದು, ವಿದೇಶಿ ಕರೆನ್ಸಿಗಳು, ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಗುಜರಾತ್‌ ನ ಗಾಂಧಿಧಾಮ್‌ ನಲ್ಲಿರುವ ಸಿಜಿಎಸ್‌ಟಿ ಸಹಾಯಕ ಆಯುಕ್ತರ ನಿವಾಸದಲ್ಲಿ ನಡೆಸಿದ ಶೋಧದಲ್ಲಿ 42 ಲಕ್ಷ ರೂಪಾಯಿ ನಗದು, ವಿದೇಶಿ ಕರೆನ್ಸಿಗಳು, ಆಭರಣಗಳು, ದುಬಾರಿ ವಾಚ್‌ ಗಳು ಮತ್ತು ಆಸ್ತಿ ದಾಖಲೆಗಳು ಪತ್ತೆಯಾಗಿವೆ. ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿವೆ. ಗುಜರಾತ್ ಮತ್ತು ರಾಜಸ್ಥಾನದಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...