alex Certify India | Kannada Dunia | Kannada News | Karnataka News | India News - Part 1280
ಕನ್ನಡ ದುನಿಯಾ
    Dailyhunt JioNews

Kannada Duniya

ಇದ್ದಕ್ಕಿದ್ದಂತೆ ಅಲುಗಾಡ್ತಿರುವ ಕುರ್ಚಿಯಲ್ಲಿದೆ ಭೂತ…!

ಜಾರ್ಖಂಡ್‌ನ ಧನ್ಬಾದ್‌ನಲ್ಲಿ ವಿಚಿತ್ರ ಪ್ರಕರಣ ಹೊರಬಿದ್ದಿದೆ. ಕುರ್ಚಿಯೊಂದು ಇದ್ದಕ್ಕಿದ್ದಂತೆ ಅಲುಗಾಡಿದೆ. ಈ ಪ್ರಕರಣ  ಧನ್ಬಾದ್ ನ ಗೋಧರ್ನ ವಿದ್ಯುತ್ ಸಬ್ಸ್ಟೇಷನ್ ನಲ್ಲಿ ನಡೆದಿದೆ. ಕಚೇರಿ ಕೋಣೆಯಲ್ಲಿ ಇರಿಸಲಾಗಿರುವ ಪ್ಲಾಸ್ಟಿಕ್ Read more…

NEWS FLASH: ಗುಜರಾತ್‌ ಮಾಜಿ ಮುಖ್ಯಮಂತ್ರಿಗೆ ಕೊರೊನಾ

ಗುಜರಾತ್‌ ಮಾಜಿ ಮುಖ್ಯಮಂತ್ರಿ ಶಂಕರ್‌ ಸಿಂಗ್‌ ವಘೇಲಾ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ತೀವ್ರ ಜ್ವರದಿಂದ ಬಳಲುತ್ತಿದ್ದ ಶಂಕರ್‌ ಸಿಂಗ್ ವಘೇಲಾ‌ Read more…

ಕೊರೋನಾ ಮಹಾಸ್ಫೋಟದ ವೇಳೆಯಲ್ಲೇ ಮತ್ತೊಮ್ಮೆ ಮೋದಿ ಭಾಷಣ: ಮಹತ್ವದ ಘೋಷಣೆ…?

ನವದೆಹಲಿ: ದೇಶದಲ್ಲಿ ಲಾಕ್ಡೌನ್ ಸಡಿಲಿಕೆ ನಂತರವೂ ಕೊರೋನಾ ಪ್ರಕರಣಗಳು ವ್ಯಾಪಕವಾಗಿ ಏರಿಕೆಯಾಗುತ್ತಿವೆ. ಇದೇ ಸಂದರ್ಭದಲ್ಲಿ ದೇಶದ ಜನರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಭಾಷಣ ಮಾಡಲಿದ್ದಾರೆ. ‘ಮನ್ Read more…

ಕೊರೋನಾ ತಡೆಗೆ ʼಸರ್ಕಾರʼದಿಂದ ಮತ್ತೊಂದು ಮಹತ್ವದ ನಿರ್ಧಾರ

ನವದೆಹಲಿ: ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಡೆಕ್ಸಾಮೆಥಾಸೋನ್ ಸ್ಟಿರಾಯ್ಡ್ ಬಳಸಬಹುದು ಎಂದು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಡೆಕ್ಸಾಮೆಥಾಸೋನ್ ಸ್ಟಿರಾಯ್ಡ್ ಕೊರೋನಾ ಚಿಕಿತ್ಸೆಗೆ ಪರಿಣಾಮಕಾರಿ ಔಷಧ ಎನ್ನುವುದು ಪ್ರಯೋಗಾಲಯದ ಪರೀಕ್ಷೆಗಳಲ್ಲಿ Read more…

ಮತ್ತೊಬ್ಬ ಕಾಂಗ್ರೆಸ್ ನಾಯಕನಿಗೆ ಇಡಿ ‘ಬಿಗ್ ಶಾಕ್’

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರನ್ನು ಜಾರಿ ನಿರ್ದೇಶನಲಯ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಸ್ಟರ್ಲಿಂಗ್ ಬಯೋಟೆಚ್ 14,500 ಕೋಟಿ ರೂಪಾಯಿ ಹಣ Read more…

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ‘ಕೊರೊನಾ’ ನಿಯಂತ್ರಣದಲ್ಲಿ ಉತ್ತಮ ಸ್ಥಾನದಲ್ಲಿದೆ ಅಂದ್ರು ಪ್ರಧಾನಿ

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಮಹಾಮಾರಿ ಕೊರೊನಾ ಈಗ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಈ ಮಾರಣಾಂತಿಕ ರೋಗಕ್ಕೆ ವಿಶ್ವದಾದ್ಯಂತ ಈಗಾಗಲೇ 4.98 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 99 Read more…

BIG NEWS: ಸಂಕಷ್ಟಗಳ ಸರಮಾಲೆಯಿಂದ ತತ್ತರಿಸಿರುವ ಸಾರ್ವಜನಿಕರ ಮೇಲೆ ಮತ್ತೊಂದು ಹೊರೆ

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶದಲ್ಲಿ ಜಾರಿಯಾಗಿದ್ದ ಲಾಕ್ಡೌನ್ ನಿಂದಾಗಿ ಸಾರ್ವಜನಿಕರು ತತ್ತರಿಸಿ ಹೋಗಿದ್ದರಲ್ಲದೆ ಆರ್ಥಿಕವಾಗಿಯೂ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ಇದೀಗ ಲಾಕ್ಡೌನ್ ಸಡಿಲಿಕೆ ಮಾಡಿದ್ದು, ವ್ಯಾಪಾರ – ವಹಿವಾಟುಗಳು Read more…

ಮದುವೆಯಾದ 9 ವರ್ಷಗಳ ನಂತ್ರ ಗೊತ್ತಾಯ್ತು ಅವಳಲ್ಲ, ಅವನೆಂಬ ಸತ್ಯ…!

ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ 30 ವರ್ಷದ ವಿವಾಹಿತ ಮಹಿಳೆ ಬಗ್ಗೆ ಆಘಾತಕಾರಿ ಸಂಗತಿ ಹೊರ ಬಿದ್ದಿದೆ. ಮಹಿಳೆ ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದಾಗ ಆಕೆ ಮಹಿಳೆಯಲ್ಲ, ಪುರುಷ Read more…

BIG NEWS: 2013 ರ ಬಳಿಕ ಇದೇ ಮೊದಲ ಬಾರಿ ಮುಂಚಿತವಾಗಿಯೇ ಇಡೀ ದೇಶ ವ್ಯಾಪಿಸಿದ ‘ಮಾನ್ಸೂನ್’

ಪುಣೆ/ನವದೆಹಲಿ: ನೈರುತ್ಯ ಮಾನ್ಸೂನ್ ಯಾವುದೇ ಅಬ್ಬರವಿಲ್ಲದೇ ಈ ಬಾರಿ ನಿಧಾನ ಗತಿಯಲ್ಲಿ ಇಡೀ ದೇಶವನ್ನು ವ್ಯಾಪಿಸಿದೆ. ಸಾಮಾನ್ಯವಾಗಿ ಜುಲೈ 8ರಂದು ದೇಶವನ್ನು ತಲುಪುತ್ತಿತ್ತು. ಈ ವರ್ಷ ಸಾಮಾನ್ಯಕ್ಕಿಂತ 12 Read more…

ನದಿಗೆ ಕಾರು ಬಿದ್ದು ಒಂದೇ ಕುಟುಂಬದ ಐವರ ಸಾವು

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ರಗ್ಗಿನಲ ಸಮೀಪದ ನದಿಗೆ ಕಾರು ಬಿದ್ದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಶುಕ್ರವಾರ ದಾರುಣವಾಗಿ ಮೃತಪಟ್ಟಿದ್ದಾರೆ. ಗೂಲ್ Read more…

ಪಡಿತರ ಚೀಟಿಗೆ ಹೆಸರು ಸೇರಿಸಲು ಇಲ್ಲಿದೆ ಮಾಹಿತಿ…!

ಪಡಿತರ ಚೀಟಿಯಲ್ಲಿ ಮನೆಯ ಸದಸ್ಯರ ಹೆಸರು ಬಿಟ್ಟು ಹೋಗಿದೆಯಾ..? ಹಾಗಾದ್ರೆ ಚಿಂತೆ ಪಡಬೇಕಿಲ್ಲ. ಬಿಟ್ಟು ಹೋದ ಸದಸ್ಯರ ಹೆಸರನ್ನು ಸೇರಿಸಬಹುದಾಗಿದೆ. ಹೇಗೆ ಅಂತೀರಾ ಮುಂದೆ ನೋಡಿ..! ಸರ್ಕಾರದ ಒನ್ Read more…

ಹಿರಿಯ ದಂಪತಿಗಳ ಗಾಯನಕ್ಕೆ ನೆಟ್ಟಿಗರು ಫಿದಾ

ಸಾಮಾಜಿಕ ಜಾಲತಾಣಗಳಲ್ಲಿ ದೇಶವಾಸಿಗಳು ಸಖತ್‌ ಸಕ್ರಿಯವಾಗಿರುವ ಕಾರಣ, ನಮ್ಮದೇ ಜನರಲ್ಲಿರುವ ಸುಪ್ರ ಪ್ರತಿಭೆಗಳು ಆಗಾಗ ಹೊರಬರಲು ಇನ್‌ಸ್ಟಂಟ್ ವೇದಿಕೆಗಳು ಸಿಗುತ್ತಿವೆ. ಪಂಜಾಬ್‌ನ ಹಿರಿಯ ರೈತ ಜೋಡಿಯೊಂದು ಲತಾ ಮಂಗೇಶ್ಕರ್‌ರ Read more…

ಪ್ರಾಣದ ಹಂಗು ತೊರೆದು ಬಾಲಕರನ್ನು ರಕ್ಷಿಸಿದ ಪೊಲೀಸ್ ಗೆ ನೆಟ್ಟಿಗರ ಸಲಾಂ

ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಹುಡುಗರನ್ನು ರಕ್ಷಿಸಲು ಪೊಲೀಸ್ ಪೇದೆಯೊಬ್ಬರು ತಮ್ಮ ಜೀವದ ಹಂಗನ್ನೇ ತೊರೆದು ನೀರಿಗೆ ಧುಮುಕಿದ ಘಟನೆ ಅಸ್ಸಾಂನ ಡಿಬ್ರೂಗಢದಲ್ಲಿ ಜರುಗಿದೆ. ASI ಪೂರ್ಣಾನಂದ ಸೈಕಾ ಎಂಬ Read more…

ಚೀನಾದೊಂದಿಗಿನ ಸಂಘರ್ಷದ ಬಳಿಕ ತಮ್ಮ ಹಳ್ಳಿ ಹೆಸರನ್ನು ಬದಲಿಸುವಂತೆ ಬೇಡಿಕೆಯಿಟ್ಟ ಗ್ರಾಮಸ್ಥರು…!

ಚೀನಾ – ಭಾರತ ಗಡಿಯಲ್ಲಿ ಇತ್ತೀಚೆಗೆ ಉಂಟಾದ ಸಂಘರ್ಷದಿಂದ ಅನೇಕ ಬದಲಾವಣೆಗಳು ಆಗುತ್ತಿವೆ ಅನ್ನೋದಕ್ಕೆ ಸಾಕಷ್ಟು ನಿದರ್ಶನಗಳನ್ನು ನೋಡುತ್ತಿದ್ದೇವೆ. ಇದೀಗ ಮತ್ತೊಂದು ಮಹತ್ತರವಾದ ವಿಚಾರ ನಡೆದಿದೆ. ಅದೇ, ಹಳ್ಳಿಯೊಂದರ Read more…

ಇಂಟರ್ನೆಟ್ ಇಲ್ಲ ಎಂದು ಲೌಡ್ ಸ್ಪೀಕರ್ ಬಳಸುತ್ತಿರುವ ಹೆಡ್ ಮಾಸ್ಟರ್

ದೇಶದಲ್ಲಿ ಲಾಕ್ ಡೌನ್ ವಿವಿಧ ಹಂತದಲ್ಲಿ ಅನ್ಲಾಕ್ ಆಗುತ್ತಿದ್ದು ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಅಪಾಯವಾಗಬಹುದು ಎಂಬ ಕಾರಣದಿಂದ ಶಿಕ್ಷಣ ಸಂಸ್ಥೆಗಳು ಇನ್ನೂ ಮುಚ್ಚಲ್ಪಟ್ಟಿವೆ. ಇದೇ ವೇಳೆ Read more…

ಹಲ್ಲುಜ್ಜುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ 1993 ರ ಮುಂಬೈ ಸರಣಿ ಸ್ಪೋಟದ‌ ಅಪರಾಧಿ

1993 ರ ಮುಂಬೈ ಸರಣಿ ಸ್ಪೋಟ ಪ್ರಕರಣದ ಅಪರಾಧಿ ಯೂಸೂಫ್‌ ಮೆಮೂನ್‌ ನಾಸಿಕ್‌ ಸೆಂಟ್ರಲ್‌ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ. ಮುಂಬೈ ಸರಣಿ ಸ್ಪೋಟದ ಮಾಸ್ಟರ್‌ ಮೈಂಡ್‌ ಟೈಗರ್‌ ಮೆಮೂನ್ ಸಹೋದರನಾಗಿರುವ Read more…

ʼಪತಂಜಲಿʼ ಕೋವಿಡ್ ಔಷಧಿಗೆ ವಿಡಿಯೋ ಮೂಲಕ ವ್ಯಂಗ್ಯ

ಯೋಗಗುರು ರಾಮದೇವ್ ಅವರು ಕೋವಿಡ್ 19 ವಿರುದ್ಧ ಔಷಧ ಹೊರತಂದಿರುವುದಾಗಿ ಹೇಳಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಸೃಷ್ಟಿಸಿದೆ. ಇದೇ ವೇಳೆ ಪಂತಜಲಿ ಹೊರತಂದ ಔಷಧದ ಬಗ್ಗೆ Read more…

ಪ್ರತಿ ದಿನ ಹಿಂಸೆ ನೀಡ್ತಿದ್ದ ಪತಿಗೆ ಪತ್ನಿ ಮಾಡಿದ್ದೇನು ಗೊತ್ತಾ…?

ಬಿಹಾರದ ಪಾಟ್ನಾದಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತಿಯ ಹಿಂಸೆಗೆ ಬೇಸತ್ತ ಪತ್ನಿ ಊರವರ ಜೊತೆ ಸೇರಿ ಪತಿಗೆ ಬುದ್ದಿ ಕಲಿಸಲು ಮುಂದಾಗಿದ್ದಾಳೆ. ಪತಿಯನ್ನು ಕರೆಂಟ್ ಕಂಬಕ್ಕೆ ಕಟ್ಟಿ Read more…

ಅಯ್ಯೋ ದೇವರೇ…! ಇದೆಂಥಾ ಪವಾಡ

ಸಾಮಾಜಿಕ ಜಾಲತಾಣ ದೊಡ್ಡ ಹರಟೆಕಟ್ಟೆಯಂತಾಗಿದ್ದು, ಕ್ಷುಲ್ಲಕ ವಿಷಯಗಳೂ ವೈರಲ್ ಆಗುತ್ತಿವೆ. ಇಂತಹ ವಿಷಯಗಳನ್ನು ವೈರಲ್ ಮಾಡುವಷ್ಟು ನೆಟ್ಟಿಗರು ಪುರಸೊತ್ತಾಗಿರುತ್ತಾರಾ ? ರಂಜನೀಯವಲ್ಲದ ವಿಷಯಗಳೂ ಆ ಕ್ಷಣಕ್ಕೆ ಮನರಂಜನೆ ನೀಡಬಲ್ಲವೇ Read more…

ಒಡಹುಟ್ಟಿದ ಆನೆಮರಿಗಳ ಜಲಕ್ರೀಡೆ ವಿಡಿಯೋ ವೈರಲ್

ಒಡಹುಟ್ಟಿದವರೊಂದಿಗೆ ಬಾಲ್ಯದ ದಿನಗಳಲ್ಲಿ ಮಾಡುತ್ತಿದ್ದ ಚೇಷ್ಟೆಗಳು ನಮಗೆಲ್ಲಾ ಬಹಳ ಸವಿನೆನಪುಗಳನ್ನು ಕಟ್ಟಿಕೊಡುತ್ತವೆ. ಕೇವಲ ಮನುಷ್ಯರು ಮಾತ್ರವಲ್ಲ, ಯಾವುದೇ ಜೀವಿಯೂ ಸಹ ತನ್ನ ಬಾಲ್ಯಾವಸ್ಥೆಯಲ್ಲಿ ಬಹಳ ತುಂಟತನ ಹಾಗೂ ಚೇಷ್ಟೆಗಳನ್ನು Read more…

ಪತ್ನಿ ಚಿತೆಗೆ ಹಾರಿದ್ರೂ ಸಾಯದ ಪತಿ ಕೊನೆಯಲ್ಲಿ ಮಾಡಿದ್ದೇನು…?

ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮೂರು ತಿಂಗಳ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದ್ರಿಂದ ನೊಂದ ಪತಿ ಆಕೆ ಚಿತೆಗೆ ಹಾರಿದ್ದಾನೆ. ಆದ್ರೆ ಅಲ್ಲಿ ಸಾಯದ ಪತಿ Read more…

ವಾಟ್ಸಾಪ್ ನಲ್ಲಿ ಸೆಂಡ್ ಆಯ್ತು ಅಶ್ಲೀಲ ವಿಡಿಯೋ..!

ರಾಂಚಿ: ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಿರಲಿ ಎಂದು ಆನ್ಲೈನ್ ತರಗತಿ ನಡೆಸಲು ಅವಕಾಶ ನೀಡಲಾಗಿದೆ. ಜಾರ್ಖಂಡ್ ಸರ್ಕಾರ ಆನ್ಲೈನ್ ತರಗತಿಗೆ ಅನುಕೂಲವಾಗುವಂತೆ Read more…

ಕೊರೊನಾ ಸೋಂಕಿತರಿಗೆ ‘ಪತಂಜಲಿ’ ಔಷಧಿ ನೀಡಲು ಅನುಮತಿ ನೀಡಿದ್ದ ಆಸ್ಪತ್ರೆಗೂ ಶಾಕ್

ಮಾರಣಾಂತಿಕ ರೋಗ ಕೊರೊನಾಗೆ ತಾವು ಔಷಧ ಕಂಡು ಹಿಡಿದಿರುವುದಾಗಿ ಯೋಗಗುರು ಬಾಬಾ ರಾಮದೇವ್ ಮುಖ್ಯಸ್ಥರಾಗಿರುವ ಪತಂಜಲಿ ಸಂಸ್ಥೆ ಹೇಳಿಕೊಂಡಿತ್ತಲ್ಲದೇ ಈ ಔಷಧ ಕೊರೊನಾ ಸೋಂಕಿತರನ್ನು ಸಂಪೂರ್ಣವಾಗಿ ಗುಣ ಮಾಡುತ್ತದೆ Read more…

ಶಾಕಿಂಗ್ ನ್ಯೂಸ್: 21ನೇ ದಿನವೂ ಏರಿಕೆಯಾಯ್ತು ತೈಲ ದರ – 100 ರೂ. ಸನಿಹಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸತತ 21 ದಿನದಿಂದ ಏರಿಕೆಯಾಗುತ್ತಿದೆ. ಇವತ್ತು ಪೆಟ್ರೋಲ್ ಗೆ 25 ಪೈಸೆ, ಡೀಸೆಲ್ 21 ಪೈಸೆಯಷ್ಟು ಹೆಚ್ಚಳವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ Read more…

30 ವರ್ಷದ ಬಳಿಕ ಬಹಿರಂಗವಾಯ್ತು ಬೆಚ್ಚಿಬೀಳಿಸುವ ಸತ್ಯ

ಅಪರೂಪದಲ್ಲೇ ಅಪರೂಪವಾದ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, 9 ವರ್ಷದ ಹಿಂದೆ ವಿವಾಹವಾಗಿದ್ದ 30 ವರ್ಷದ ಮಹಿಳೆಯೊಬ್ಬರು ವೈದ್ಯಕೀಯ ಪರೀಕ್ಷೆ ವೇಳೆ, ಅವರು ಮಹಿಳೆಯಲ್ಲ, ಹೆಣ್ಣಿನ ಚಹರೆ ಹೊಂದಿದ್ದ Read more…

ಹೊಸ ಮೊಬೈಲ್, ಟಿವಿ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ‘ಶಾಕಿಂಗ್ ನ್ಯೂಸ್’

ಹೊಸ ಮೊಬೈಲ್ ಫೋನ್ ಮತ್ತು ಟಿವಿ ಖರೀದಿಸಬೇಕೆಂದು ಕೊಂಡವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಇವುಗಳ ಬೆಲೆ ಏರಿಕೆಯಾಗಲಿದೆ. ಬಿಡಿ ಭಾಗಗಳು ಮತ್ತು ಸಿದ್ದ ಉತ್ಪನ್ನಗಳ ಕೊರತೆ ಕಾರಣ ಹಾಗೂ Read more…

‘ನಾನು ಇಂದಿರಾಗಾಂಧಿ ಮೊಮ್ಮಗಳು’ ಎಂದು ಯೋಗಿ ಸರ್ಕಾರದ ವಿರುದ್ಧ ಗುಡುಗಿದ ಪ್ರಿಯಾಂಕಾ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ನಡುವಿನ ವಾಕ್ಸಮರ ಈಗ ಮುಗಿಲು ಮುಟ್ಟಿದ್ದು, ಅವರು ಏನು ಬೇಕಾದರೂ Read more…

‘ಕೊರೊನಾ’ ಔಷಧ ಕುರಿತು ಮಹತ್ವದ ಮಾಹಿತಿ ನೀಡಿದ ಬಾಬಾ ರಾಮ್ ದೇವ್

ಯೋಗ ಗುರು ಬಾಬಾ ರಾಮ್ ದೇವ್ ಮುಖ್ಯಸ್ಥರಾಗಿರುವ ಪತಂಜಲಿ ಸಂಸ್ಥೆ, ಮಹಾಮಾರಿ ಕೊರೊನಾಗೆ ‘ಕರೊನಿಲ್’ ಎಂಬ ಔಷಧಿ ತಯಾರಿಸಿರುವ ಕುರಿತು ತಿಳಿಸಿದ್ದಲ್ಲದೆ ಆಯುಷ್ ಇಲಾಖೆಯಿಂದ ಒಪ್ಪಿಗೆ ಸಿಗುವ ಮುನ್ನವೇ Read more…

CBSE ಪರೀಕ್ಷೆ ಫಲಿತಾಂಶ ಕುರಿತು ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 1 ರಿಂದ ಜುಲೈ 15 ರವರೆಗೆ ನಡೆಯಬೇಕಿದ್ದ ಸಿಬಿಎಸ್ಸಿ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದ್ದು, ಇದಕ್ಕೆ ಈಗ Read more…

BIG NEWS: ಜೂನ್ 30 ಕ್ಕೆ ಲಾಕ್ ಡೌನ್ ಅಂತ್ಯ – ಮೆಟ್ರೋ, ಶಿಕ್ಷಣ ಸಂಸ್ಥೆಗಳ ಪುನಾರಂಭಕ್ಕೆ ನಿರ್ಧಾರ..?

ನವದೆಹಲಿ: ಕೊರೋನಾ ತಡೆಗೆ ಜೂನ್ 30 ರವರೆಗೆ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಹೀಗಿದ್ದರೂ, ಹಲವು ಚಟುವಟಿಕೆಗಳಿಗೆ ವಿನಾಯಿತಿ ನೀಡಿದ್ದ ಕೇಂದ್ರ ಸರ್ಕಾರ ಅನ್ಲಾಕ್ 2.0 ಜಾರಿಗೆ ಸಿದ್ಧತೆ ನಡೆಸಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...