alex Certify ಹಲ್ಲುಜ್ಜುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ 1993 ರ ಮುಂಬೈ ಸರಣಿ ಸ್ಪೋಟದ‌ ಅಪರಾಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಲ್ಲುಜ್ಜುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ 1993 ರ ಮುಂಬೈ ಸರಣಿ ಸ್ಪೋಟದ‌ ಅಪರಾಧಿ

1993 ರ ಮುಂಬೈ ಸರಣಿ ಸ್ಪೋಟ ಪ್ರಕರಣದ ಅಪರಾಧಿ ಯೂಸೂಫ್‌ ಮೆಮೂನ್‌ ನಾಸಿಕ್‌ ಸೆಂಟ್ರಲ್‌ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ.

ಮುಂಬೈ ಸರಣಿ ಸ್ಪೋಟದ ಮಾಸ್ಟರ್‌ ಮೈಂಡ್‌ ಟೈಗರ್‌ ಮೆಮೂನ್ ಸಹೋದರನಾಗಿರುವ ಈತ ಶುಕ್ರವಾರ ಬೆಳಿಗ್ಗೆ ನಾಸಿಕ್‌ ಸೆಂಟ್ರಲ್‌ ಜೈಲ್‌ ನಲ್ಲಿ ಹಲ್ಲುಜ್ಜುತ್ತಿರುವಾಗ ಕುಸಿದು ಬಿದ್ದಿದ್ದಾನೆ.

ಕೂಡಲೇ ಆತನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಸಾವಿಗೀಡಾಗಿದ್ದಾನೆ. ಯೂಸೂಫ್‌ ಮೆಮೂನ್‌ ಸಾವಿಗೆ ಹೃದಯಾಘಾತ ಕಾರಣವೆಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...