alex Certify India | Kannada Dunia | Kannada News | Karnataka News | India News - Part 1235
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಜನತೆಗೆ ಮತ್ತೊಂದು ಮಹತ್ವದ ಸಂದೇಶ ನೀಡಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದಾರೆ. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಗ್ರಾಂಡ್ ಫಿನಾಲೆಯಲ್ಲಿ ಮಾತನಾಡಿದ ಅವರು, ಯುವಕರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದು, Read more…

ಬ್ರೇಕಿಂಗ್ ನ್ಯೂಸ್: ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ಇನ್ನಿಲ್ಲ

ಅನಾರೋಗ್ಯದಿಂದ ಬಳಲುತ್ತಿದ್ದ ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದ ಕಾರಣ ಸಿಂಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನಗಳ ಹಿಂದೆಯಷ್ಟೆ ಮೂತ್ರಪಿಂಡದ ಕಸಿ Read more…

ಚಿತ್ರದಲ್ಲಿ ಎಷ್ಟು ಆನೆಗಳಿವೆ ಲೆಕ್ಕ ಮಾಡಿ ಹೇಳಿ…!

ಕಳೆದ ಎರಡು ದಿನಗಳಿಂದ ಸಾಕಷ್ಟು ನೆಟ್ಟಿಗರು ಮೊಬೈಲ್ ಅನ್ನು ವಿವಿಧ ಆ್ಯಂಗಲ್ ಗಳಲ್ಲಿ ಹಿಡಿದು ಆನೆ ಲೆಕ್ಕ ಮಾಡುತ್ತಿದ್ದಾರೆ. ಅರೆ, ಮೊಬೈಲ್ ನಲ್ಲಿ ಆನೆ ಲೆಕ್ಕ ಎಲ್ಲಿಂದ ಬಂತು Read more…

ಬೀದಿ ಬದಿ ಓದಿ ಉತ್ತೀರ್ಣಳಾದ ಹುಡುಗಿಗೆ ಶಾಸಕರ ನೆರವು

ಮುಂಬೈನ ಬೀದಿಬದಿ ವಾಸಿಸುತ್ತಿದ್ದ ಅಶ್ಮಾ ಶೇಕ್ ಎಂಬಾಕೆಗೆ ಮನೆ, ಕೆಲಸ ಕೊಡುವ ಭರವಸೆಯನ್ನು ಸ್ಥಳೀಯ ಶಾಸಕರು ನೀಡಿದ್ದಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. 17 ವರ್ಷದ ಈ ಬಡಪ್ರತಿಭೆ ಎಸ್ Read more…

ಮೋದಿಗೆ ರಾಖಿ ಕಳುಹಿಸಿದ ಪಾಕ್‌ ಮೂಲದ ಸಹೋದರಿ

ಶ್ರಾವಣ ಮಾಸದ ಹಬ್ಬಗಳಲ್ಲಿ ರಾಖಿ ಹಬ್ಬ ಕೂಡ ಮಹತ್ವದ್ದು. ಭಾರತದಲ್ಲಿ ಬಹಳ ಸಡಗರ ಸಂಭ್ರಮದಿಂದ ರಾಖಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ಅಣ್ಣ-ತಂಗಿಯ ಸೋದರತ್ವ ಭಾವ ಹೆಚ್ಚಿಸುವ ಈ ಪವಿತ್ರ Read more…

ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯನ್ನು ಬೆಂಬಲಿಸಿ ಅಚ್ಚರಿ ಮೂಡಿಸಿದ ಕಾಂಗ್ರೆಸ್ ನಾಯಕಿ ಖುಷ್ಬೂ..!

ಕೇಂದ್ರ ಸರ್ಕಾರ, ನೂತನ ಶಿಕ್ಷಣ ನೀತಿ 2020 ಅನ್ನು ಘೋಷಣೆ ಮಾಡಿದೆ. ಇದರ ಪ್ರಕಾರ ಐದನೆಯ ತರಗತಿ ತನಕ ವಿದ್ಯಾರ್ಥಿಗಳು ಶಿಕ್ಷಣವನ್ನು ತಮ್ಮ ಮಾತೃಭಾಷೆಯಲ್ಲೇ ಪಡೆಯಬಹುದಾಗಿದೆ. ಈ ಶಿಕ್ಷಣ Read more…

ಕೆರೆ‌ ಹಾವುಗಳ ಸೆಣೆಸಾಟದ ವಿಡಿಯೊ ವೈರಲ್…!

ಪ್ರಕೃತಿಯ ಮಡಿಲಲ್ಲಿ ನಿತ್ಯ ಲಕ್ಷಾಂತರ ಹೋರಾಟ ನಡೆಯುತ್ತಲೇ ಇರುತ್ತದೆ. ತನ್ನ ಅಧಿಪತ್ಯ ಸ್ಥಾಪನೆಗೆ ತನ್ನ ಎದುರಾಳಿಯ ವಿರುದ್ಧ ಹೋರಾಟ ನಡೆಯುತ್ತಲೇ ಇರುತ್ತದೆ. ಇದೇ ರೀತಿಯ ಹೋರಾಟದ ವಿಡಿಯೊ ವೈರಲ್ Read more…

ಬಿಗ್‌ ನ್ಯೂಸ್: ಬದಲಾಗಲಿದೆ ನಿಯಮ – ದ್ವಿಚಕ್ರ ವಾಹನ ಸವಾರರಿಗೆ ಇನ್ಮುಂದೆ ಬ್ರಾಂಡೆಡ್ ಹೆಲ್ಮೆಟ್ ಕಡ್ಡಾಯ

ಇಷ್ಟು ದಿನ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿತ್ತು. ಇನ್ಮುಂದೆ ಬ್ರಾಂಡೆಡ್ ಹೆಲ್ಮೆಟ್ ಕಡ್ಡಾಯವಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಹೊಸ ಕಾನೂನನ್ನು ಜಾರಿಗೆ ತರಲಿದೆ. ಸ್ಥಳೀಯ ಹೆಲ್ಮೆಟ್ Read more…

OMG: ಸಿಲಿಂಡರ್‌ ಗೂ ಮಾಡಲಾಗಿದೆ ಅಲಂಕಾರ….!

ಸಾಮಾಜಿಕ ಜಾಲತಾಣಗಳಲ್ಲಿ ಫನ್ನಿ ಚಿತ್ರಗಳು/ವಿಡಿಯೋಗಳಿಗೆ ಯಾವತ್ತೂ ಬರ ಇರುವುದಿಲ್ಲ. ಚೆನ್ನಾಗಿ ಡ್ರೆಸ್ ಮಾಡಲಾದ ಗ್ಯಾಸ್ ಸಿಲಿಂಡರ್‌ ಒಂದನ್ನು ‘Rajasaurus’ ಹೆಸರಿನ ಟ್ವಿಟರ್‌ ಹ್ಯಾಂಡಲ್‌ ಒಂದರಲ್ಲಿ ಪೋಸ್ಟ್‌ ಮಾಡಲಾಗಿದ್ದು, ಅದೀಗ Read more…

BIG NEWS: ಕೊರೊನಾ ವೈರಸ್ ಕೊಲ್ಲುತ್ತೆ ಈ ವಿಶೇಷ ʼಮಾಸ್ಕ್ʼ

ಕೊರೊನಾ ವಿಷ್ಯದಲ್ಲಿ ಖುಷಿ ಸುದ್ದಿಯೊಂದು ಸಿಕ್ಕಿದೆ. ಇಷ್ಟು ದಿನ ಮೂಗು ಹಾಗೂ ಬಾಯಿಯೊಳಗೆ ಕೊರೊನಾ ಹೋಗದಂತೆ ತಡೆಯಲು ಮಾಸ್ಕ್ ನೆರವಾಗ್ತಾಯಿತ್ತು. ಆದ್ರೀಗ ಕೊರೊನಾ ವೈರಸ್ ಕೊಲ್ಲುವ ಮಾಸ್ಕ್ ಸಿದ್ಧವಾಗಿದೆ. Read more…

ಆಭರಣದಂಗಡಿಯ ʼರಾಖಿʼ ಜಾಹೀರಾತು ವಿರುದ್ದ ಸಿಡಿದೆದ್ದ ನೆಟ್ಟಿಗರು…!

ರಾಖಿ ಹಬ್ಬ ಬಂತು ಎಂದರೆ ಪ್ರೀತಿ, ವಿಶ್ವಾಸದ ಹತ್ತು ಹಲವು ಮುಖಗಳು ತೆರೆದುಕೊಳ್ಳುತ್ತವೆ. ಆದರೆ ಇದರ ಜತೆಜತೆ ಅನಾಥ ಮಕ್ಕಳಿಗೆ ರಾಖಿ ಹಬ್ಬದ ಸಮಯದಲ್ಲಿ ಆಗುವ ಬೇಸರ ಅಷ್ಟಿಷ್ಟಲ್ಲ. Read more…

100 ಕೊಲೆ ಮಾಡಿ ಮೊಸ‌ಳೆಗೆ ಆಹಾರ ನೀಡಿದ್ದ ವೈದ್ಯ…!

ದೇವರ ಸ್ಥಾನದಲ್ಲಿರಬೇಕಿದ್ದ ವೈದ್ಯ ರಾಕ್ಷಸನಾಗಿ ಅನೇಕರ ಪ್ರಾಣ ತೆಗೆದ ದೇವೇಂದ್ರ ಶರ್ಮಾ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. 50 ಕೊಲೆಗಳ ನಂತ್ರ ನಾನು ಎಣಿಕೆ ಮರೆತಿದ್ದೆ ಎಂದಿದ್ದ ದೇವೇಂದ್ರ Read more…

ನೆಚ್ಚಿನ ಶಿಕ್ಷಕರಿಗೆ ಮರೆಯಲಾಗದ ʼಗುರು ದಕ್ಷಿಣೆʼ ನೀಡಿದ ಹಳೆ ವಿದ್ಯಾರ್ಥಿಗಳು

ಹೈದ್ರಾಬಾದ್: ಕೊರೊನಾ ಲಾಕ್ ಡೌನ್ ನಿಂದ ಕೆಲಸ ಕಳೆದುಕೊಂಡ ತಮ್ಮ ನೆಚ್ಚಿನ ಶಿಕ್ಷಕರೊಬ್ಬರ ಜೀವನಕ್ಕಾಗಿ ಹಳೆಯ ವಿದ್ಯಾರ್ಥಿಗಳು ಟಿಫಿನ್ ಸೆಂಟರ್ ಹಾಕಿಕೊಟ್ಟ ಅಪರೂಪದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹನುಮಂತಲು Read more…

ಮಟಮಟ ಮಧ್ಯಾಹ್ನ ಸಹೋದರಿಯ ಸರಸದ ದೃಶ್ಯ ಕಂಡ ತಮ್ಮ, ಪ್ರಿಯಕರನಿಂದಲೇ ಘೋರಕೃತ್ಯ

ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಈದ್ಜಗೀರ್ ಗ್ರಾಮದಲ್ಲಿ ಆರು ವರ್ಷದ ಬಾಲಕನನ್ನು ಕೊಲೆ ಮಾಡಲಾಗಿದೆ. ಬಾಲಕನ ಸಹೋದರಿಯ ಪ್ರಿಯಕರನೇ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಮಂಗಳವಾರ ಘಟನೆ ನಡೆದಿದ್ದು Read more…

ಬ್ರೇಕಿಂಗ್‌ ನ್ಯೂಸ್: ಬೆಚ್ಚಿಬೀಳಿಸುತ್ತೆ‌ ಇಂದು ಒಂದೇ ದಿನ ದೇಶದಲ್ಲಿ ಪತ್ತೆಯಾದ ಕೊರೊನಾ ಸೋಂಕು ಪ್ರಕರಣ

ದೇಶದಲ್ಲಿ ಕೊರೊನಾ ಅಬ್ಬರ ದಿನೇ ದಿನೇ ಹೆಚ್ಚಾಗತೊಡಗಿದ್ದು, ಇಂದು ಒಂದೇ ದಿನ ಅತ್ಯಧಿಕ ಅಂದರೆ 57,118 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ದೇಶದ ಸೋಂಕಿತರ ಸಂಖ್ಯೆ 1,695,988 ಕ್ಕೆ Read more…

ಮಳೆ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ವಾಡಿಕೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. 4 ತಿಂಗಳ ಮುಂಗಾರು ಎರಡನೇ ಅವಧಿ ಆಗಿರುವ ಆಗಸ್ಟ್ ಮತ್ತು Read more…

ಜೀವದ ಹಂಗು ತೊರೆದು ಬೆಂಕಿ ನಂದಿಸಿದ ಪೇದೆ

ತುರ್ತು ಸಮಯದಲ್ಲಿ ಹೆದರಿ ಎಡವಟ್ಟು ಮಾಡಿಕೊಳ್ಳುವುದಕ್ಕಿಂತ ಸಂಯಮದಿಂದ ಯೋಚಿಸಿದರೆ ಉಪಾಯ ಸಿಗುವುದು ಖಚಿತ. ಅದರಲ್ಲೂ ಮನೆಯಲ್ಲಿ ಸಂಭವಿಸುವ ಅಗ್ನಿ ಅವಘಡಗಳನ್ನು ಉಪಾಯದಿಂದ ನಿಭಾಯಿಸದಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ. ಮನೆಯಲ್ಲಿ Read more…

BIG NEWS: ಸೆ.5 ರ ಶಿಕ್ಷಕರ ದಿನಾಚರಣೆಯೊಂದಿಗೆ ಶಾಲೆ ಪುನಾರಂಭ – 3 ಜೊತೆ ಸಮವಸ್ತ್ರ, ಬ್ಯಾಗ್ ಪಠ್ಯಪುಸ್ತಕ, ನೋಟ್ಬುಕ್, ಬೂಟು ವಿತರಣೆಗೆ ಸಿಎಂ ಜಗನ್ ಆದೇಶ

ಆಂಧ್ರಪ್ರದೇಶದಲ್ಲಿ ಸೆಪ್ಟಂಬರ್ 5 ರಿಂದ ಶಾಲೆಗಳ ಪುನಾರಂಭಕ್ಕೆ ಕ್ರಮಕೈಗೊಳ್ಳಲಾಗಿದೆ. ರಾಜ್ಯಾದ್ಯಂತ ಸೆಪ್ಟಂಬರ್ 5 ರಿಂದ ಶಾಲೆಗಳನ್ನು ತೆರೆಯಲು ಆಂಧ್ರ ಪ್ರದೇಶ ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಸೆಪ್ಟಂಬರ್ 5 Read more…

ಶಾಕಿಂಗ್: ಅರಣ್ಯ ಪ್ರದೇಶದಲ್ಲಿ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ತ್ರಿಪುರಾ: ರಾಜ್ಯದ ಖೋವಾಯ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಐವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದು, Read more…

BIG SHOCKING: ವಿಷಕಾರಿ ಮದ್ಯ ಸೇವಿಸಿ 21 ಮಂದಿ ಸಾವು

ಚಂಡಿಗಢ: ಪಂಜಾಬ್ ನಲ್ಲಿ ವಿಷಕಾರಿ ಮದ್ಯ ಸೇವಿಸಿ 21 ಮಂದಿ ಮೃತಪಟ್ಟಿದ್ದಾರೆ. ಪಂಜಾಬ್ ರಾಜ್ಯದ ಅಮೃತಸರ್, ತಾರ್ನ್, ಬತಾಲಾ ಜಿಲ್ಲೆ ಸೇರಿದಂತೆ ಹಲವೆಡೆ ನಕಲಿ ಮದ್ಯ ತಯಾರಾಗುತ್ತಿದ್ದು, ಇದನ್ನು Read more…

ಸಮೀಕ್ಷೆಯಲ್ಲಿ ವಲಸೆ ಕಾರ್ಮಿಕರ ಕುರಿತ ಆಘಾತಕಾರಿ ಮಾಹಿತಿ ಬಹಿರಂಗ

ಕೊರೊನಾ ವೈರಸ್‌ ಸೋಂಕಿನ ವ್ಯಾಪಕ ಹಬ್ಬುವಿಕೆಯನ್ನು ತಡೆಗಟ್ಟಲು ಮಾರ್ಚ್ 24ರಂದು ದೇಶಾದ್ಯಂತ ಲಾಕ್‌ಡೌನ್‌ ಘೋಷಣೆಯಾದ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಬಾಧೆಗೆ ಒಳಗಾದ ವರ್ಗವೆಂದರೆ ಅದು ವಲಸೆ ಕಾರ್ಮಿಕರದ್ದು. ಇದೀಗ Read more…

ಶಿಕ್ಷಕ ಸಮುದಾಯಕ್ಕೆ ಕೇಂದ್ರ ಸರ್ಕಾರದಿಂದ ಭರ್ಜರಿ ʼಬಂಪರ್ʼ‌ ಸುದ್ದಿ

ಹೊಸ ಶಿಕ್ಷಣ ನೀತಿಯನ್ನು ಸರ್ಕಾರ ಅಂಗೀಕರಿಸಿದೆ. ಇದ್ರಲ್ಲಿ ಶಿಕ್ಷಕರ ಜವಾಬ್ದಾರಿಗಳು ಹೆಚ್ಚಾಗಲಿವೆ. ಆದ್ರೆ ಅವರಿಗೆ ಅನೇಕ ಸೌಲಭ್ಯಗಳು ಸಿಗಲಿವೆ. ಅನಗತ್ಯ ವರ್ಗಾವಣೆ, ಬೋಧಕೇತರ ಚಟುವಟಕೆಯಿಂದ ಮುಕ್ತಿ ಸಿಗಲಿದೆ. ಶಿಕ್ಷಕರನ್ನು Read more…

BIG NEWS: ಬಿಎಸ್-4 ವಾಹನ ನೋಂದಣಿಗೆ ‌ʼಸುಪ್ರೀಂʼ ಬ್ರೇಕ್

ಬಿಎಸ್ -4 ವಾಹನಗಳ ನೋಂದಣಿಯನ್ನು ಮುಂದಿನ ಆದೇಶ ಬರುವವರೆಗೂ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಹೇಳಿದೆ. ಮಾರ್ಚ್‌ನಲ್ಲಿ ಈ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ Read more…

ಬಿಗ್‌ ನ್ಯೂಸ್:‌ 2022 ರೊಳಗೆ ಬಡತನ ಮುಕ್ತ ಭಾರತ ನಿರ್ಮಾಣಕ್ಕೆ ಮೋದಿ ಸರ್ಕಾರದ ಸಿದ್ದತೆ

2022 ಕ್ಕೆ ಭಾರತ ಸ್ವಾತಂತ್ರ್ಯಗೊಂಡು 75 ವರ್ಷವಾಗಲಿದೆ. 75ನೇ ವಾರ್ಷಿಕೋತ್ಸವವಾದ ವೇಳೆಗೆ ಭಾರತವನ್ನು ಬಡತನ ಮುಕ್ತ ಮತ್ತು ಭ್ರಷ್ಟಾಚಾರ ರಹಿತಗೊಳಿಸಲು ಮೋದಿ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರೂಪಿಸುತ್ತಿದೆ. ಸರ್ಕಾರವು Read more…

ಗೆರೆ ಕೊರೆದಂತೆ ಎಲ್ಲ ವಿಷಯಗಳಲ್ಲೂ 35 ಅಂಕ ಗಳಿಸಿದ 10ನೇ ತರಗತಿ ವಿದ್ಯಾರ್ಥಿ…!

ಬುದ್ಧಿವಂತ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲೂ ನೂರಕ್ಕೆ ನೂರು ಅಂಕ ಪಡೆಯುವುದು ಸರ್ವೇ ಸಾಮಾನ್ಯ. ಇಲ್ಲೊಬ್ಬ ವಿದ್ಯಾರ್ಥಿ ಎಲ್ಲ ವಿಷಯಗಳಲ್ಲೂ ತಲಾ 35 ಅಂಕ ಗಳಿಸಿ ಗಮನ ಸೆಳೆದಿದ್ದಾನೆ. Read more…

ಪ್ಯಾಂಟ್ ಸೇರಿದ್ದ ಹಾವು: ಜೀವ ರಕ್ಷಣೆಗೆ 7 ಗಂಟೆ ನಿಂತಿದ್ದ ಯುವಕ…!

ಹಾವು ಕಂಡ್ರೆ ಹೌಹಾರುವವರೇ ಜಾಸ್ತಿ. ಅದ್ರಲ್ಲೂ ಹಾವು ಪ್ಯಾಂಟ್ ಒಳಗೆ ಹೊಕ್ಕಿದೆ ಎಂಬುದು ಗೊತ್ತಾದ್ರೆ ಅನೇಕರಿಗೆ ಹೃದಯಾಘಾತವಾಗುತ್ತದೆ. ಆದ್ರೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಪ್ಯಾಂಟ್  ಒಳಗೆ ಹಾವು ಹೋಗಿದ್ದು Read more…

ಸೆಕ್ಸ್ ವರ್ಕರ್ಸ್ ಮಕ್ಕಳ ಜವಾಬ್ದಾರಿ ಹೊತ್ತ ಗಂಭೀರ್

ಬಿಜೆಪಿ ಮುಖಂಡ ಮತ್ತು ಪೂರ್ವ ದೆಹಲಿಯ ಸಂಸದ ಗೌತಮ್ ಗಂಭೀರ್, ಜಿಬಿ ರಸ್ತೆ ಲೈಂಗಿಕ ಕಾರ್ಯಕರ್ತೆಯರ ಹೆಣ್ಣುಮಕ್ಕಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ದೆಹಲಿಯ ಲೈಂಗಿಕ ಕಾರ್ಯಕರ್ತೆಯರ 25 ಅಪ್ರಾಪ್ತ Read more…

ಬಿಗ್ ನ್ಯೂಸ್: ರಾಮಮಂದಿರ ಭೂಮಿಪೂಜೆ ದಿನವೇ 370 ನೇ ವಿಧಿ ರದ್ದಾಗಿ 1 ವರ್ಷ – ದಾಳಿಗೆ ಸಂಚು

ನವದೆಹಲಿ: ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5 ರಂದು ಭೂಮಿ ಪೂಜೆ ನೆರವೇರಿಸಲಾಗುವುದು. ಆಗಸ್ಟ್ 5 ಕ್ಕೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ Read more…

ಸೋದರ ಸಂಬಂಧಿ, ಸ್ನೇಹಿತರಿಂದಲೇ ನಿರಂತರ ಅತ್ಯಾಚಾರ: ವಿಡಿಯೋಗೆ ಬೆದರಿ ಕರೆದಾಗಲೆಲ್ಲಾ ಹೋಗ್ತಿದ್ದ ಸೋದರಿಯರು

ರಾಯ್ಪುರ್: ಛತ್ತೀಸ್ಗಡದ ಬಲೊಡಾ ಬಜಾರ್ ಜಿಲ್ಲೆಯ ಪಲಾರಿ ಗ್ರಾಮದಲ್ಲಿ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಸೋದರ ಸಂಬಂಧಿ ಸೇರಿದಂತೆ 8 ಮಂದಿ ಸಾಮೂಹಿಕ ಅತ್ಯಾಚಾರವೆಸಗಿದ್ದು, ಘಟನೆ Read more…

ಮಾತೃಭಾಷೆಗೆ ಒತ್ತು ನೀಡಿದ ನೂತನ ಶಿಕ್ಷಣ ನೀತಿ ಬಗ್ಗೆ ನಡೆದಿದೆ ಹೀಗೊಂದು ಚರ್ಚೆ

ನವದೆಹಲಿ: ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದ ಹೊಸ ಶಿಕ್ಷಣ ನೀತಿಯ ಬಗ್ಗೆ ಜಾಲತಾಣಗಳಲ್ಲಿ ಚರ್ಚೆ ಪ್ರಾರಂಭವಾಗಿದೆ. ಹೊಸ ನೀತಿ ಮಾತೃಭಾಷಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಅದರ ಬಗ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...