alex Certify ಮರದ ಕಲಾಕೃತಿಯಲ್ಲಿ ಅರಳಿದ ಗ್ರಾಮೀಣ ಸೌಂದರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರದ ಕಲಾಕೃತಿಯಲ್ಲಿ ಅರಳಿದ ಗ್ರಾಮೀಣ ಸೌಂದರ್ಯ

Nagaland Sculptor Spends Rs 1.7 Lakh to Carve out Massive Village Scenery from Wood, Gets No Buyers

ತಮ್ಮೂರಿನ ಪರಿಸರದ ಕಿರುಚಿತ್ರವನ್ನೇ ಮರದ ಕಲಾಕೃತಿಯಲ್ಲಿ ಮೂಡಿಸಿರುವ ನಾಗಾಲ್ಯಾಂಡ್‌ನ ಶಿಲ್ಪಿಯೊಬ್ಬರು ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾರೆ.

ಈಶಾನ್ಯ ರಾಜ್ಯದ ಉಖ್ರುಲ್ ಜಿಲ್ಲೆಯ ತಮ್ಮ ಗ್ರಾಮದ ಸೌಂದರ್ಯವನ್ನು ಕಲಾಕೃತಿಯ ರೂಪದಲ್ಲಿ ಕಟ್ಟಿಕೊಟ್ಟಿರುವ ನಿಂಗ್‌ವೋನ್ ಝಿಂಗ್‌ಖಾಯ್‌, ಯಾರಾದರೂ ಮುಂದೆ ಬಂದು ತಮ್ಮ ಈ ವರ್ಕ್ ‌‌ಅನ್ನು ಖರೀದಿ ಮಾಡುತ್ತಾರೆಯೇ ಎಂದು ಕಾಯುತ್ತಿದ್ದಾರೆ.

ಮರದಲ್ಲಿ ಕೆತ್ತಲಾದ ಈ ಕಲಾಕೃತಿಯು ಜಲಪಾತ, ಸೇತುವೆ ಹಾಗೂ ಗುಡಿಸಲುಗಳನ್ನು ಒಳಗೊಂದು ಗ್ರಾಮದ ಚಿತ್ರಣವನ್ನು ಕೊಡುತ್ತಿದೆ. .ಈ ಕೆತ್ತನೆಗೆ 1.7 ಲಕ್ಷ ರೂ.ಗಳು ತಗುಲಿವೆ ಎಂದು ಝಿಂಗ್‌ಖಾಯ್ ತಿಳಿಸಿದ್ದಾರೆ. ‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...