alex Certify India | Kannada Dunia | Kannada News | Karnataka News | India News - Part 1225
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರ ಸುರಕ್ಷತೆಗಾಗಿ ತಯಾರಾಯ್ತು ಸಿಮ್​ ಚಾಕು..!

ದೇಶದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಹೆಚ್ಚಾಗ್ತಿರೋ ಹಿನ್ನೆಲೆಯಲ್ಲಿ ವಾರಣಾಸಿಯ ಕಂಪ್ಯೂಟರ್​ ಸೈನ್ಸ್ ವಿಭಾಗದ ವಿದ್ಯಾರ್ಥಿನಿಯರು ಸಿಮ್​ ಚಾಕು ಕಂಡು ಹಿಡಿದಿದ್ದಾರೆ. ಶಾಲಿನಿ ಹಾಗೂ ದೀಕ್ಷಾ ತಯಾರಿಸಿರೊ ಈ Read more…

ಪಿಪಿಇ ಕಿಟ್​ ಧರಿಸಿದ ವಿದ್ಯಾರ್ಥಿಗಳಿಂದ ಸಾಂಪ್ರದಾಯಿಕ ಗರ್ಭಾ ನೃತ್ಯ

ಗುಜರಾತ್​ನ ಫ್ಯಾಶನ್​ ಡಿಸೈನಿಂಗ್​ ವಿಭಾಗದ ವಿದ್ಯಾರ್ಥಿಗಳು ಪಿಪಿಇ ಕಿಟ್​ ಬಳಸಿ ತಯಾರಿಸಿದ ವಸ್ತ್ರ ಧರಿಸಿ ಸಾಂಪ್ರದಾಯಿಕ ಗರ್ಭಾ ನೃತ್ಯ ಪ್ರದರ್ಶಿಸಿದ್ದಾರೆ. ಗುಜರಾತ್​ನಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಗರ್ಬಾ ನೃತ್ಯವನ್ನ Read more…

ಬಿಹಾರ ಚುನಾವಣಾ ಕಣದಲ್ಲಿ ಮೋದಿ ತದ್ರೂಪಿ…!

ಬಿಹಾರದಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ನವೆಂಬರ್​ 3ರಂದು ನಡೆಯಲಿರುವ ಚುನಾವಣೆಗೆ ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸಿವೆ. ಈ ನಡುವೆ ಥೇಟ್​​ ಪ್ರಧಾನಿ ಮೋದಿಯಂತೆ ಕಾಣುವ ವ್ಯಕ್ತಿಯೊಬ್ಬರು Read more…

ಭಾರತೀಯ ಸೇನೆ ಇಡೀ ವಿಶ್ವಕ್ಕೆ ಮಾದರಿ ಎಂಬುದಕ್ಕೆ ಇದೇ ಸಾಕ್ಷಿ

ಭಾರತೀಯ ಸೇನೆಯನ್ನ ವಿಶ್ವದ ಅತ್ಯಂತ ಗೌರವಾನ್ವಿತ ಸೇನೆಗಳ ಸಾಲಿನಲ್ಲಿ ಇಟ್ಟು ನೋಡಲಾಗುತ್ತೆ. ಭಾರತೀಯ ಸೇನೆಯ ತತ್ವಗಳು ಇಡೀ ವಿಶ್ವಕ್ಕೆ ಮಾದರಿ ಎಂಬಂತಿದೆ. ಸೈನಿಕ ಯಾವತ್ತಿದ್ದರೂ ಸೈನಿಕನೇ, ಆತ ಯಾವ Read more…

ಈ ರೀತಿ ಬೆನ್ನು ತುರಿಸಿಕೊಂಡಿರುವುದನ್ನು ಜೀವಮಾನದಲ್ಲೇ ನೋಡಿರಲಾರಿರಿ…!

ಚಂದ್ರನ ಅಂಗಳಕ್ಕೇ ಕಾಲಿಟ್ಟ ಮನುಷ್ಯನಿಗೆ ಇನ್ನು ತನ್ನ ಬೆನ್ನನ್ನ ತಾನೇ ನೋಡಿಕೊಳ್ಳೋಕೆ ಸಾಧ್ಯವಾಗಿಲ್ಲ. ತಮಾಷೆ ವಿಚಾರ ಎನಿಸಿದ್ರೂ ಸಹ ಬೆನ್ನು ತುರಿಸಿಕೊಳ್ಳೋದು ಒಂದು ಕಷ್ಟದ ಕೆಲಸವೇ ಅನ್ನೋದನ್ನ ನೀವು Read more…

ಪುಟ್ಟ ಮಗನ ಖುಷಿಗಾಗಿ ಆ ತಂದೆ ಮಾಡಿದ್ದಾರೆ ಈ ಕೆಲಸ

ಅಪ್ಪ ಅಂದರೆ ಆಕಾಶ ಅಂತಾರೆ. ತನ್ನ ಹೆಂಡತಿ, ಮಕ್ಕಳು ಸದಾ ಸಂತೋಷವಾಗಿರಬೇಕು ಅಂತಾ ಆತ ಜೀವಮಾನ ಪೂರ್ತಿ ದುಡೀತಾನೆ. ಮಕ್ಕಳ ಆಸೆ ಈಡೇರಿಸೋಕೆ ಆತ ಎಂತಹ ತ್ಯಾಗಕ್ಕೂ ಸಿದ್ಧನಿರ್ತಾನೆ. Read more…

ಕ್ರಿಕೆಟ್​ ಆಡಬೇಡ ಅಂದಿದ್ದಕ್ಕೆ ಆತ ಮಾಡಿದ್ದೇನು ಗೊತ್ತಾ..?

ಕ್ರಿಕೆಟ್​ ಆಡಬೇಡ ಎಂದು ಹೇಳಿದ ವ್ಯಕ್ತಿಗೆ 19 ವರ್ಷದ ಯುವಕ ಬ್ಯಾಟ್​ನಿಂದ ಬೀಸಿದ ಘಟನೆ ದೆಹಲಿಯ ಅಬುದಾಬಿ ಏರಿಯಾದಲ್ಲಿ ನಡೆದಿದೆ. ವ್ಯಕ್ತಿಯ ತಲೆಗೆ ಗಂಭೀರ ಗಾಯವಾಗಿದ್ದು ಆರೋಪಿಯನ್ನ ಬಂಧಿಸಲಾಗಿದೆ. Read more…

ಈ ಎರಡು ಚಿತ್ರಗಳಲ್ಲಿನ ಸಾಮ್ಯತೆ ಗುರುತಿಸಿ ಎಂದ ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾ ಉದ್ಯಮಿಯಾಗಿ ಎಷ್ಟು ಹೆಸರುವಾಸಿಯೋ ತಮ್ಮ ಸೋಶಿಯಲ್​ ಮೀಡಿಯಾ ಚಟುವಟಿಕೆ ಮೂಲಕವೂ ಭಾರಿ ಸದ್ದು ಮಾಡಿದಂತವರು. ಟ್ವಿಟರ್​ನಲ್ಲಿ ಸದಾ ಆಕ್ಟಿವ್​ ಆಗಿರೋ ಆನಂದ್​ ಮಹೀಂದ್ರಾ ಈ ಬಾರಿ Read more…

BIG NEWS: ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ನಲ್ಲಿ ವಿವೇಕ್ ಒಬೆರಾಯ್ ತನಿಖೆಗೆ ಒಳಪಡಿಸಿ: ಮಹಾರಾಷ್ಟ್ರ ಗೃಹ ಸಚಿವ

ಮುಂಬೈ:  ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರನ್ನು ತನಿಖೆಗೆ ಒಳಪಡಿಸಬೇಕೆಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಒತ್ತಾಯಿಸಿದ್ದಾರೆ. ಮಾದಕ ವಸ್ತು ನಿಯಂತ್ರಣ ಬ್ಯೂರೋ(NCB) Read more…

ಹೊಲದಲ್ಲಿ ಅರೆ ಬೆತ್ತಲಾಗಿತ್ತು ಮೃತದೇಹ: ಮತ್ತೊಂದು ಪೈಶಾಚಿಕ ಕೃತ್ಯಕ್ಕೆ ಬೆಚ್ಚಿಬಿದ್ದ ಉತ್ತರ ಪ್ರದೇಶ

ಲಖ್ನೋ: ಉತ್ತರ ಪ್ರದೇಶದ ಹತ್ರಾಸ್ ಘಟನೆ ಬೆನ್ನಲ್ಲೇ ಬಾರಾಬಂಕಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ. ಬಾರಾಬಂಕಿಯ ಸತ್ರಿಕ್ ಗ್ರಾಮದಲ್ಲಿ ಜಮೀನಿಗೆ ತೆರಳುತ್ತಿದ್ದ ಹುಡುಗಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ Read more…

ವಲಸೆ ಕಾರ್ಮಿಕರ ಸಂಕಷ್ಟ ಹೇಳುತ್ತಿದೆ ಈ ಮೂರ್ತಿ..!

ವಿಶ್ವಕ್ಕೆ ಬಂದಪ್ಪಳಿಸಿರೋ ಕರೊನಾ ಅದೆಷ್ಟೋ ವಲಸೆ ಕಾರ್ಮಿಕರ ತುತ್ತಿನ ಊಟಕ್ಕೂ ಬರೆ ಎಳೆದಿದೆ. ಅದೆಷ್ಟೋ ಮಂದಿ ವಲಸೆ ಕಾರ್ಮಿಕರು ಇತ್ತ ಕೆಲಸವೂ ಸಿಗದೇ ಅತ್ತ ಹುಟ್ಟೂರಲ್ಲಿ ನೆಲೆಯೂ ಇಲ್ಲದೇ Read more…

876 ಕೋಟಿ ರೂಪಾಯಿ ದೇಣಿಗೆಯಲ್ಲಿ ಬಿಜೆಪಿ ಪಾಲೆಷ್ಟು ಗೊತ್ತಾ…?

2018-19ನೇ ಸಾಲಿನಲ್ಲಿ ವಿವಿಧ ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ಕಾರ್ಪೋರೇಟ್​ಗಳು ಹಾಗೂ ವ್ಯಾಪಾರ ಸಂಸ್ಥೆಗಳು 876.10 ಕೋಟಿ ರೂಪಾಯಿ ದೇಣಿಗೆಯನ್ನ ನೀಡಿದ್ದು ಇದರಲ್ಲಿ ಬಿಜೆಪಿ ಅತಿ ಹೆಚ್ಚು ದೇಣಿಗೆಯನ್ನ ಸಂಪಾದಿಸಿದೆ Read more…

BIG NEWS: ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಒಂದೇ ಕುಟುಂಬದ 4 ಮಕ್ಕಳು

ಮಹಾರಾಷ್ಟ್ರದ ಜಲ್ಗಾಂವ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಒಂದೇ ಕುಟುಂಬದ ನಾಲ್ಕು ಅಪ್ರಾಪ್ತ ಮಕ್ಕಳನ್ನು ಹತ್ಯೆ ಮಾಡಲಾಗಿದೆ. ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ. ಮಕ್ಕಳ ಪಾಲಕರು ಕೆಲಸಕ್ಕೆಂದು ಮಧ್ಯಪ್ರದೇಶಕ್ಕೆ Read more…

ಹೆಣ್ಣು ಮಕ್ಕಳು ಯಾವಾಗ ಮದುವೆಯಾಗಬೇಕು…? ಇನ್ಮುಂದೆ ಸರ್ಕಾರನೆ ಮಾಡುತ್ತೆ ನಿರ್ಧಾರ

ನವದೆಹಲಿ: ಹೆಣ್ಣು ಮಕ್ಕಳ ಮದುವೆ ವಯಸ್ಸಿನ ಬಗ್ಗೆ ಕೇಂದ್ರ ಸರ್ಕಾರ ಶೀಘ್ರದಲ್ಲಿ ನಿರ್ಧಾರ ಕಗೊಳ್ಳಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಈ ಮೂಲಕ ದೇಶದಲ್ಲಿ ಹೆಣ್ಣು ಮಕ್ಕಳು ಯಾವಾಗ Read more…

ಬಂಜರು ಭೂಮಿಯನ್ನ ಹಸಿರು ನೆಲೆಯಾಗಿಸಿದ ಅರಣ್ಯ ಇಲಾಖೆ

ಮಧ್ಯ ಪ್ರದೇಶದ ಅರಣ್ಯ ಇಲಾಖೆ ಅಧಿಕಾರಿಗಳು ಒಂದೇ ದಿನದಲ್ಲಿ 54,000 ಸಸಿಗಳನ್ನು ನೆಡುವ ಮೂಲಕ ಬಂಜರು ಭೂಮಿಯನ್ನ ಬೆಟ್ಟವನ್ನಾಗಿ ಪರಿವರ್ತಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಉತ್ತರ ಬೆತುಲ್​ ವಿಭಾಗದ Read more…

ಮಾಧ್ಯಮಗಳಲ್ಲಿ ಬಿತ್ತರಗೊಂಡ ಫೋಟೋ ನನ್ನ ಪತ್ನಿಯದು ಎಂದು ನ್ಯಾಯಾಲಯದ ಮೆಟ್ಟಿಲೇರಿದ ವ್ಯಕ್ತಿ

ದೇಶಾದ್ಯಂತ ಸಾಮಾಜಿಕ ಜಾಲತಾಣಗಳು ಹಾಗೂ ಮುಖ್ಯ ವಾಹಿನಿ ಮಾಧ್ಯಮಗಳಲ್ಲಿ ಬಿತ್ತರಗೊಂಡ ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಇನ್ನೊಂದು ಟ್ವಿಸ್ಟ್‌ ಸಿಕ್ಕಿದೆ. ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಘಟನೆಯ ಸಂತ್ರಸ್ತೆಯದ್ದು ಎಂದು Read more…

ಜ್ಯೋತಿಷಿಗಳಿಗೂ ಅನ್ವಯಿಸಲಿದೆ ಮತದಾನೋತ್ತರ ಸಮೀಕ್ಷೆ ಮೇಲಿನ ನಿಷೇಧ

ಮತದಾನೋತ್ತರ ಸಮೀಕ್ಷೆಗಳಿಗೆ ಬ್ರೇಕ್ ಹಾಕಿರುವ ಚುನಾವಣಾ ಆಯೋಗ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಚಾಪೆ ಕೆಳಗೆ ತೂರುವ ಮಾಧ್ಯಮಗಳಿಗೆ ರಂಗೋಲಿ ಕೆಳಗಿಂದ ಬಂದು ಮಟ್ಟ ಹಾಕಿದೆ. Read more…

ಅರ್ನಾಬ್‌ ಗೋಸ್ವಾಮಿಗೆ ಎದುರಾಯ್ತು ಸಂಕಷ್ಟ

ಟಿಆರ್‌ಪಿ ರೇಟಿಂಗ್ ವರ್ಧನೆಗಾಗಿ ಅಡ್ಡ ಹಾದಿ ಹಿಡಿಯುತ್ತಿದೆ ಎಂದು ರಿಪಬ್ಲಿಕ್ ಟಿವಿ ಮೇಲೆ ಆರೋಪಪಟ್ಟಿ ದಾಖಲಿಸಿರುವ ಮುಂಬೈ ಪೊಲೀಸರ ವಾದಕ್ಕೆ ಪುಷ್ಠಿ ನೀಡಿರುವ ನಾಲ್ವರು ಸಾಕ್ಷಿಗಳು ಈ ಸಂಬಂಧ Read more…

ಧೋನಿ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ ಆರೋಪಿ ರಾಂಚಿಗೆ ಶಿಫ್ಟ್

ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ ಬಂಧಿತ ಆರೋಪಿಯನ್ನ ರಾಂಚಿಗೆ ಕರೆದೊಯ್ಯಲಾಗಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಕೊಲ್ಕತ್ತಾ ನೈಟ್​ Read more…

ಕಾಮದ ಮದದಲ್ಲಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ, ಸಿಸಿ ಟಿವಿಯಲ್ಲಿ ಸೆರೆಯಾಯ್ತು ದೃಶ್ಯ

ಕುಂತಮಂಗಲಂ: ಕೇರಳದಲ್ಲಿ ಹಸುವಿನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಎರ್ನಾಕುಲಂ ಮೂಲದ ಮುರುಳೀಧರನ್ ಬಂಧಿತ ಆರೋಪಿ. ಕೋಜಿಕೋಡ್ ಸಮೀಪದ ವಲಯಾವಯಾಲ್ ಮುಲ್ಲೇರಿಕುನ್ನುಮೆಲ್ ನಲ್ಲಿ Read more…

ಗುಡ್ ನ್ಯೂಸ್: ಇನ್ನಷ್ಟು ಇಳಿಕೆ ಕಂಡ ಕೋವಿಡ್ ಸೋಂಕಿತರ ಸಂಖ್ಯೆ – ಈವರೆಗೆ 64 ಲಕ್ಷಕ್ಕೂ ಅಧಿಕ ಮಂದಿ ಗುಣಮುಖ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಪತ್ತೆ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 63,371 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ Read more…

CBSE 10, 12ನೇ ತರಗತಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ

ನವದೆಹಲಿ: ಸಿಬಿಎಸ್ಇ ಶುಲ್ಕ ಪಾವತಿ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ ವತಿಯಿಂದ 10, 12 ನೇ ತರಗತಿ ವಿದ್ಯಾರ್ಥಿಗಳ ಶುಲ್ಕ ಪಾವತಿ ದಿನಾಂಕವನ್ನು ಅಕ್ಟೋಬರ್ Read more…

ಕೆಲಸ ಕಳೆದುಕೊಂಡವರಿಗೆ ಭರ್ಜರಿ ಗುಡ್ ನ್ಯೂಸ್: ABVKY ಯೋಜನೆಯಡಿ ವೇತನ ಪರಿಹಾರ

ನವದೆಹಲಿ: ಲಾಕ್ಡೌನ್ ಅವಧಿಯಲ್ಲಿ ಕೆಲಸ ಕಳೆದುಕೊಂಡವರಿಗೆ ವೇತನ ಪರಿಹಾರ ನೀಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ನೌಕರರ ರಾಜ್ಯ ವಿಮಾ ನಿಗಮದಡಿ ನೊಂದಾಯಿತ ಉದ್ಯೋಗಿಗಳು ಕೆಲಸವನ್ನು ಖಾತ್ರಿಪಡಿಸಿಕೊಳ್ಳಲು ಸರ್ಕಾರ Read more…

ಸರ್ಕಾರದ ವೆಚ್ಚದಲ್ಲಿ ಧಾರ್ಮಿಕ ಶಿಕ್ಷಣ ನೀಡದಿರಲು ತೀರ್ಮಾನ

ಗುವಾಹಟಿ: ಲವ್ ಜಿಹಾದ್ ಮದುವೆ ರದ್ದು, ಸರ್ಕಾರಿ ಮದ್ರಸಾ, ಸಂಸ್ಕೃತ ಪಾಠಶಾಲೆಗಳನ್ನು ಮುಚ್ಚಲು ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಅಸ್ಸಾಂನಲ್ಲಿ ಸರ್ಕಾರಿ ಮತ್ತು ಅನುದಾನಿತ ಮದರಸಾಗಳನ್ನು ಬಂದ್ Read more…

BIG NEWS: ಮಹಿಳೆಯರ ಹಕ್ಕು ಕುರಿತಾಗಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ನವದೆಹಲಿ: ಮಹಿಳೆಯರ ಹಕ್ಕಿನ ಕುರಿತಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾದವರಿಗೆ ಮಾವನ ಮನೆಯಲ್ಲಿ ಉಳಿದುಕೊಳ್ಳಲು ಹಕ್ಕಿದೆ ಎಂದು ತಿಳಿಸಿದೆ. ಮಹಿಳೆಯರ ಹಕ್ಕುಗಳ ಕುರಿತಂತೆ Read more…

ಆನ್ ​ಲೈನ್​ ಕ್ಲಾಸ್ ವೇಳೆ ನಡೆದಿದೆ ಆತಂಕಕಾರಿ ಘಟನೆ

ಉತ್ತರ ಪ್ರದೇಶ ನೋಯ್ಡಾ ಸೆಕ್ಟರ್​​ನಲ್ಲಿ ಶಿಕ್ಷಕರು 50 ಮಂದಿ ವಿದ್ಯಾರ್ಥಿಗಳಿಗೆ ಜೂಮ್​ ಕ್ಲಾಸ್​ನಲ್ಲಿ ಪಾಠ ಮಾಡ್ತಿದ್ದ ವೇಳೆ ಸೈಬರ್​ ಕ್ರಿಮಿನಲ್​​ ತೊಂದರೆ ಕೊಟ್ಟಿದ್ದಾನೆ. ವಿದ್ಯಾರ್ಥಿಗಳನ್ನ ಕೆಟ್ಟ ಭಾಷೆಯಲ್ಲಿ ನಿಂದಿಸಿದ್ದು Read more…

2021‌ ರಲ್ಲಿ ಎಲ್ಲರಿಗೂ ಸಿಗಲ್ವಾ ಕೊರೊನಾ ಲಸಿಕೆ…? ವಿಜ್ಞಾನಿಯಿಂದ ಮಹತ್ವದ ಮಾಹಿತಿ

ಯುವಜನತೆ ಹಾಗೂ ಆರೋಗ್ಯವಂತರು ಕೊರೊನಾ ಲಸಿಕೆಗಾಗಿ 2022ರವರೆಗೆ ಕಾಯಲೇಬೇಕು ಅಂತಾ ಡಬ್ಲೂಹೆಚ್​ಓ ಮುಖ್ಯ ವಿಜ್ಞಾನಿ ಹೇಳಿದ್ದಾರೆ. ವಿಶ್ವದ ಅನೇಕ ರಾಷ್ಟ್ರಗಳು ಕೊರೊನಾ ವಿರುದ್ಧ ಲಸಿಕೆಗಳ ಕ್ಲಿನಿಕಲ್​ ಟ್ರಯಲ್​ ನಡೆಸುತ್ತಿವೆ. Read more…

ವೊಡಾಫೋನ್ -​ ಐಡಿಯಾ ಗ್ರಾಹಕರಿಗೆ ಎದುರಾಯ್ತು ಈ ಸಮಸ್ಯೆ..!

ಪುಣೆ ನಗರದಲ್ಲಿ ಪ್ರವಾಹ ಸಮಸ್ಯೆ ಉಂಟಾಗಿದ್ದರಿಂದ ಮಹಾರಾಷ್ಟ್ರದಲ್ಲಿ ವೊಡಾಫೋನ್​ ಐಡಿಯಾ ಗ್ರಾಹಕರು ಕನೆಕ್ಟಿವಿಟಿ ಸಮಸ್ಯೆಯನ್ನ ಎದುರಿಸುವಂತಾಗಿದೆ. ವೊಡಾಫೋನ್​ ಐಡಿಯಾದ ಕೀ ಸೈಟ್​ಗಳಿರುವ ಪುಣೆಯ ಕಲ್ಯಾಣಿ ನಗರ ಪ್ರವಾಹಕ್ಕೆ ತುತ್ತಾಗಿದೆ. Read more…

ಗಡಿ ವಿಚಾರದಲ್ಲಿ ಮೂಗು ತೂರಿಸಲು ಮುಂದಾದ ಚೀನಾಗೆ ಖಡಕ್‌ ವಾರ್ನಿಂಗ್

ಲಡಾಖ್​ ಗಡಿ ವಿಚಾರದಲ್ಲಿ ಚೀನಾ ನೀಡಿರುವ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಭಾರತೀಯ ವಿದೇಶಾಂಗ ಸಚಿವಾಲಯ, ಭಾರತದ ಆಂತರಿಕ ವಿಚಾರದಲ್ಲಿ ಚೀನಾ ಮೂಗು ತೂರಿಸುವ ಅವಶ್ಯಕತೆ ಇಲ್ಲ. ಜಮ್ಮು , Read more…

ಹುಟ್ಟಿದೂರನ್ನು ನೆನಪಿಸಿಕೊಳ್ಳಲು ಆಟೋವನ್ನೇ ಪುಟ್ಟ ಗ್ರಾಮ ಮಾಡಿಕೊಂಡ ಚಾಲಕ

ಕೋವಿಡ್-19 ಲಾಕ್‌ಡೌನ್‌ನಿಂದ ಬಹಳ ದೊಡ್ಡ ಹೊಡೆತ ತಿಂದಿರುವ ಸಾರಿಗೆ ವ್ಯವಸ್ಥೆಗಳು ಬಹಳ ದಿನಗಳಿಂದ ಸ್ತಬ್ಧವಾಗಿ ನಿಂತುಬಿಟ್ಟಿವೆ. ಆಟೋ ರಿಕ್ಷಾ ಚಾಲಕರು ತಂತಮ್ಮ ವಾಹನಗಳನ್ನು ಮಿನಿ-ಹೋಂ ಸ್ಟೇ ಮಾಡಿಕೊಂಡಿರುವ ಚಿತ್ರಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...