alex Certify ವೊಡಾಫೋನ್ -​ ಐಡಿಯಾ ಗ್ರಾಹಕರಿಗೆ ಎದುರಾಯ್ತು ಈ ಸಮಸ್ಯೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೊಡಾಫೋನ್ -​ ಐಡಿಯಾ ಗ್ರಾಹಕರಿಗೆ ಎದುರಾಯ್ತು ಈ ಸಮಸ್ಯೆ..!

ಪುಣೆ ನಗರದಲ್ಲಿ ಪ್ರವಾಹ ಸಮಸ್ಯೆ ಉಂಟಾಗಿದ್ದರಿಂದ ಮಹಾರಾಷ್ಟ್ರದಲ್ಲಿ ವೊಡಾಫೋನ್​ ಐಡಿಯಾ ಗ್ರಾಹಕರು ಕನೆಕ್ಟಿವಿಟಿ ಸಮಸ್ಯೆಯನ್ನ ಎದುರಿಸುವಂತಾಗಿದೆ.

ವೊಡಾಫೋನ್​ ಐಡಿಯಾದ ಕೀ ಸೈಟ್​ಗಳಿರುವ ಪುಣೆಯ ಕಲ್ಯಾಣಿ ನಗರ ಪ್ರವಾಹಕ್ಕೆ ತುತ್ತಾಗಿದೆ. ಹೀಗಾಗಿಯೇ ಮಹಾರಾಷ್ಟ್ರದಲ್ಲಿರುವ ವೊಡಾಫೋನ್​ ಐಡಿಯಾ ಗ್ರಾಹಕರು ಸಮಸ್ಯೆ ಎದುರಿಸುವಂತಾಗಿದೆ.

ನಮ್ಮ ತಾಂತ್ರಿಕ ವಿಭಾಗ ಈ ಸಮಸ್ಯೆಯನ್ನ ಶೀಘ್ರದಲ್ಲೇ ಬಗೆಹರಿಸಲಿದೆ ಎಂದು ಕಂಪನಿ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಶೇರ್​ ಮಾಡಿದೆ. ಆದರೆ ಗ್ರಾಹಕರು ಮಾತ್ರ ವೀಕ್​ ನೆಟ್​ವರ್ಕ್​ನಿಂದಾಗಿ ಸಿಕ್ಕಾಪಟ್ಟೆ ಸಮಸ್ಯೆ ಎದುರಿಸುವಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...