alex Certify India | Kannada Dunia | Kannada News | Karnataka News | India News - Part 1178
ಕನ್ನಡ ದುನಿಯಾ
    Dailyhunt JioNews

Kannada Duniya

ಒಬ್ಬನೊಂದಿಗೇ ಸಂಬಂಧ ಬೆಳೆಸಿದ ತಾಯಿ-ಮಗಳು, ತಡರಾತ್ರಿ ಇಬ್ಬರನ್ನೂ ರೂಮ್ ಗೆ ಕರೆದೊಯ್ದ ಪ್ರಿಯಕರನಿಂದ ಘೋರ ಕೃತ್ಯ

ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಸುಭಾಷ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಸ್ತಿ ಗ್ರಾಮದಲ್ಲಿ ಯುವತಿಯೊಬ್ಬಳನ್ನು ಕೊಲೆ ಮಾಡಲಾಗಿದೆ. ಯುವತಿಯ ತಾಯಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾಗಿರುವ Read more…

BIG NEWS: ಕೊರೊನಾ ನಡುವೆಯೂ ನಿಗದಿಯಂತೆ ನಡೆಯಲಿದೆ ಬಿಹಾರ ವಿಧಾನಸಭೆ ಚುನಾವಣೆ

ನವದೆಹಲಿ: ನವೆಂಬರ್ 29ಕ್ಕೆ ಕೊನೆಗೊಳ್ಳಲಿರುವ ಬಿಹಾರ ವಿಧಾನಸಭೆಯ ಚುನಾವಣೆ ನಿಗದಿಯಂತೆ ನಡೆಯಲಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಅಕ್ಟೋಬರ್, ನವಂಬರ್ ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ Read more…

BIG BREAKING: ಮಹತ್ವದ ರಾಜಕೀಯ ಬೆಳವಣಿಗೆ, ಸೋನಿಯಾ ಗಾಂಧಿ ರಾಜೀನಾಮೆ ಸಾಧ್ಯತೆ – AICC ಗೆ ನೂತನ ಅಧ್ಯಕ್ಷರ ಆಯ್ಕೆ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಸೋನಿಯಾಗಾಂಧಿ ಕೆಳಗಿಳಿಯುತ್ತಾರೆಯೇ ಎನ್ನುವ ಚರ್ಚೆ ಶುರುವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಗಾಂಧಿ ರಾಜಿನಾಮೆ ನೀಡಲಿದ್ದಾರೆ ಎನ್ನುವ ಚರ್ಚೆ ನಡೆದಿದೆ. ನಾಳೆ ಸಿಡಬ್ಲ್ಯುಸಿ ಸಭೆಯಲ್ಲಿ Read more…

ಕೋವಿಡ್-19 ಸೋಂಕಿತರಿಗಾಗಿ ತಯಾರಾಯ್ತು ಒಣ ಹಣ್ಣಿನ ಗಣೇಶ

ಪ್ರತಿ ವರ್ಷದಂತೆ ಈ ವರ್ಷವೂ ಸಹ ಗಣೇಶ ಚತುರ್ಥಿಯ ಮೂರ್ತಿಗಳನ್ನು ಅನೇಕ ರೀತಿಯ ವಸ್ತುಗಳಿಂದ ರಚಿಸಲಾಗಿದೆ. ಗುಜರಾತ್‌ನ ಸೂರತ್‌ನ ಡಾ. ಅದಿತಿ ಮಿತ್ತಲ್‌ ಎಂಬುವವರು ಸಹ ಈ ಬ್ಯಾಂಡ್‌ Read more…

ಹಾವಿನ ಬೆನ್ನ ಮೇಲೆ ಕುಳಿತ ಜೇಡದ ವಿಡಿಯೋ ವೈರಲ್

ಹಾವಿನ ಮೇಲೆ ಕುಳಿತಿರುವ ಜೇಡವೊಂದರ ವಿಡಿಯೋ ಒಂದು ಆನ್ಲೈನ್‌ನಲ್ಲಿ ಸದ್ದು ಮಾಡುತ್ತಿದೆ. ‘Nature is Lit’ ಹೆಸರಿನ ಟ್ವಿಟರ್‌ ಹ್ಯಾಂಡಲ್ ಈ ಚಿತ್ರವನ್ನು ಶೇರ್‌ ಮಾಡಿಕೊಂಡಿದೆ. ಜೇಡದ ಬಲೆಯೊಂದರಲ್ಲಿ Read more…

ಕೊರೊನಾ ಥೀಮ್ ಗಣೇಶ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿದ ಚೆನ್ನೈ ಗೃಹಿಣಿ

ಇಡೀ ದೇಶವೇ ಬಹಳ ವಿಧ್ಯುಕ್ತವಾಗಿ ಆಚರಿಸುವ ಹಬ್ಬವಾದ ಗಣೇಶ ಚತುರ್ಥಿಗೆ ಈ ವರ್ಷದ ಕೊರೋನಾ ವೈರಸ್‌ಅನ್ನೇ ಥೀಮ್ ಮಾಡಿಕೊಳ್ಳಲಾಗಿದ್ದು, ಕೋವಿಡ್‌-19 ಸಾಂಕ್ರಮಿಕದ ವಿರುದ್ಧ ಜಾಗೃತಿ ಮೂಡಿಸಲು ವಿಘ್ನೇಶ್ವರನ ವಿವಿಧ Read more…

ಅಸ್ಸಾಂ ಸಿಎಂ ಆಗ್ತಾರಾ ಮಾಜಿ ಸಿಜೆಐ ಗೊಗೊಯಿ…?

ನವದೆಹಲಿ: ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಅಸ್ಸಾಂ ಮುಖ್ಯಮಂತ್ರಿಯಾಗಲಿದ್ದಾರೆಯೇ? ಹೀಗೊಂದು ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ. ಇದಕ್ಕೆ ಇನ್ನಷ್ಟು ಪುಷ್ಠಿ ನೀಡುತ್ತಿದೆ ಕಾಂಗ್ರೆಸ್ ನಾಯಕ, ಮಾಜಿ Read more…

30 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಹೆಚ್ಚುತ್ತಿದ್ದು, 30 ಲಕ್ಷದ ಗಡಿ ದಾಟಿದೆ. ಕಳೆದ 24ಗಂಟೆಯಲ್ಲಿ ದೇಶದಲ್ಲಿ 69,239 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ Read more…

ಪತ್ನಿ ಕಿರುಕುಳ ತಾಳಲಾರದೆ ಮಂಗಳಮುಖಿಯಾದ ಪತಿ

ಕೌಟುಂಬಿಕ ಗಲಾಟೆಯಿಂದ ಬೇಸತ್ತು ದಂಪತಿ ವಿಚ್ಛೇದನ ಪಡೆಯುತ್ತಾರೆ. ಆತ್ಮಹತ್ಯೆಗೆ ಶರಣಾಗುವವರೂ ಇದ್ದಾರೆ. ಆದ್ರೆ ಹೆಂಡತಿ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬ ಮಂಗಳಮುಖಿಯಾದ ಘಟನೆ ನಡೆದಿದೆ. ಯಸ್, ಆಶ್ಚರ್ಯವಾದ್ರೂ ಇದು ಸತ್ಯ. Read more…

ಕೊರೊನಾ ತಡೆಗೆ ಉಚಿತ ಲಸಿಕೆ: ದೇಶದ ಜನರಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ವಿಶ್ವದೆಲ್ಲೆಡೆ ಆತಂಕ ಮೂಡಿಸಿರುವ ಕೊರೋನಾ ತಡೆಗೆ ಲಸಿಕೆ ಬಿಡುಗಡೆಯಾಗುವ ಹಂತದಲ್ಲಿವೆ. ರಷ್ಯಾ ಲಸಿಕೆ ಈಗಾಗಲೇ ಬಿಡುಗಡೆಯಾಗಿದ್ದು ದೇಶ, ವಿದೇಶದಲ್ಲಿಯೂ ಲಸಿಕೆಯ ಅಂತಿಮಹಂತದ ಪ್ರಯೋಗಗಳು ನಡೆದಿವೆ. ದೇಶದ ಜನರಿಗೆ Read more…

ಬೆಚ್ಚಿಬೀಳಿಸುವಂತಿದೆ ಐಸಿಎಂಆರ್ ವರದಿ: ಕೊರೋನಾ ನಡುವೆ ಮತ್ತೊಂದು ಶಾಕಿಂಗ್ ನ್ಯೂಸ್

ನವದೆಹಲಿ: ಕಳೆದ 7 ತಿಂಗಳಿನಿಂದ ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡತೊಡಗಿದ್ದು, ಇದರಿಂದಾಗಿ ಜನ ಕಂಗಾಲಾಗಿ ಹೋಗಿದ್ದಾರೆ. ಇದೆ ನಡುವೆ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಐಸಿಎಂಆರ್ ಬಿಡುಗಡೆ ಮಾಡಿರುವ Read more…

ಅಕ್ರಮ ಸಂಬಂಧ: ವಯಸ್ಸಿನ ಅಂತರದ ಕಾರಣ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ

ನವದೆಹಲಿ: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಪ್ರಿಯಕರ ಮತ್ತು ಆತನ ಸಹೋದರನ ಸಹಕಾರದಿಂದ ಪತಿಯನ್ನು ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. 30 ವರ್ಷದ ಪ್ರಿಯಾಂಕಾ ಬಂಧಿತ ಮಹಿಳೆ. Read more…

ಮೋದಿ ಸರ್ಕಾರದಿಂದ ಮತ್ತೊಂದು ಬಿಗ್ ಶಾಕ್: ಬೆಚ್ಚಿಬಿದ್ದ ಚೀನಾ

ನವದೆಹಲಿ: ಗಲ್ವಾನ್ ಕಣಿವೆ ಸಂಘರ್ಷದ ನಂತರದಲ್ಲಿ ಚೀನಾಕ್ಕೆ ಒಂದೊಂದಾಗಿ ಬಿಸಿ ಮುಟ್ಟಿಸುತ್ತಿರುವ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಲು ಮುಂದಾಗಿದೆ. ಚೀನಾಗೆ ಆರ್ಥಿಕವಾಗಿ ಬಹು ದೊಡ್ಡ ಪೆಟ್ಟು ನೀಡಲು Read more…

ದೇಶಿಯ ಕೊರೊನಾ ಲಸಿಕೆ: ಭಾರತೀಯರಿಗೆ ಭರ್ಜರಿ ಗುಡ್ ನ್ಯೂಸ್

ಉತ್ತರ ಪ್ರದೇಶದ ಗಾಜಿಯಾಬಾದ್ ನ ಎನ್.ಡಿ.ಆರ್.ಎಫ್. ಆಸ್ಪತ್ರೆ ಉದ್ಘಾಟಿಸಿದ ಕೇಂದ್ರ ಸಚಿವ ಡಾ.ಹರ್ಷವರ್ಧನ್ ದೇಶದ ಜನರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಕೊರೊನಾ ಸೋಂಕು ತಡೆಯಲು ಈ ವರ್ಷದೊಳಗೆ ಭಾರತದ Read more…

ಅನೇಕ ರಾಜ್ಯಗಳ ವಿರುದ್ಧ ಗರಂ: ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

ನವದೆಹಲಿ: ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಜಾರಿ ಮಾಡಲಾಗಿದ್ದ ಲಾಕ್ ಡೌನ್ ಹಂತಹಂತವಾಗಿ ತೆರವುಗೊಳಿಸಲಾಗಿದ್ದು ಅನ್ಲಾಕ್ ಪ್ರಕ್ರಿಯೆ ಜಾರಿಯಲ್ಲಿದೆ. ಇದೇ ವೇಳೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. Read more…

ಕೋತಿಗೆ ಟಾರ್ಚರ್‌ ಮಾಡುತ್ತಿದ್ದ ಟ್ಯಾಟೂ ಕಲಾವಿದ ಅರೆಸ್ಟ್

ಕೋತಿಮರಿಯೊಂದನ್ನು ಸಾಕಿಕೊಂಡು, ಅದರ ಚಿತ್ರಗಳನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರದರ್ಶಿಸುತ್ತಿದ್ದ ಚಂಡೀಗಡ ಮೂಲದ ಕಮಲ್ಜೀತ್‌ ಸಿಂಗ್‌ ಎಂಬ ಟ್ಯಾಟೂ ಕಲಾವಿದ ಹಾಗೂ ಆತನ ಮ್ಯಾನೇಜರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಚಂಡೀಗಡದ Read more…

ಯಜಮಾನಿ ದೇಹ ಪತ್ತೆ ಮಾಡಲು ನೆರವಾದ ಕುವಿ ಈಗ ಪೊಲೀಸ್ ಡಾಗ್

ಕೇರಳದ ಇಡುಕ್ಕಿಯಲ್ಲಿ ಭೂಕುಸಿತದಿಂದ ಕಣ್ಮರೆಯಾಗಿದ್ದ ತನ್ನ ಮಾಲಕಿ ಧನುಷ್ಕಾರನ್ನು ಪತ್ತೆ ಮಾಡಲು ನೆರವಾದ ಒಂದೂವರೆ ವರ್ಷದ ನಾಯಿ ಕುವಿಯನ್ನು ಅಲ್ಲಿನ ಪೊಲೀಸರು ತರಬೇತಿ ನೀಡಲು ಆಯ್ಕೆ ಮಾಡಿಕೊಂಡಿದ್ದಾರೆ. ಇಲ್ಲಿನ Read more…

ಧಾರಾವಾಹಿ ದೃಶ್ಯಕ್ಕೊಂದು ಸೂಪರ್‌ ಎಡಿಟಿಂಗ್

ಕೊನೆಯೇ ಇಲ್ಲದಂತೆ ಸಾಗುವ ಭಾರತೀಯ ಧಾರಾವಾಹಿ ಸರಣಿಗಳು ಇತ್ತೀಚೆಗೆ ಟ್ರೋಲರ್‌ಗಳಿಗೆ ಬಲೇ ವಿನೋದದ ಸರಕಾಗುತ್ತಿವೆ. ಈ ಧಾರಾವಾಹಿಗಳ ತುಣುಕುಗಳನ್ನು ತೆಗೆದುಕೊಂಡು, ತಮಗೆ ಬೇಕಾದ ಹಾಗೆ ಎಡಿಟಿಂಗ್ ಮಾಡಿ, ಸಖತ್‌ Read more…

ಒಂದು ಕೋಟಿ ರೂ. ನಷ್ಟಕ್ಕೆ ಕಾರಣವಾಯ್ತು ಪುಟ್ಟ ಇಲಿ…!

ಈ ಇಲಿಗಳು ಏನೆಲ್ಲಾ ಅವಾಂತರಗಳನ್ನು ಸೃಷ್ಟಿ ಮಾಡುತ್ತವೆ ಎಂದು ನಾವು ಸಾಕಷ್ಟು ಕಡೆಗಳಲ್ಲಿ ನೋಡಿದ್ದೇವೆ. ಕಚೇರಿಗಳು, ಮನೆಗಳು ಹಾಗೂ ಅಂಗಡಿಗಳಲ್ಲೆಲ್ಲಾ ಇವುಗಳ ದಾಂಧಲೆ ವಿಪರೀತವಾದದ್ದು. ಹೈದರಾಬಾದ್‌ನ ಕಚೇರಿಯೊಂದರಲ್ಲಿ ದೊಡ್ಡ Read more…

ವಲಸೆ ಕಾರ್ಮಿಕನ ಪುತ್ರಿ ಈಗ ವಿಶ್ವವಿದ್ಯಾಲಯದ ಟಾಪರ್

ಕೇರಳದ ಮಹಾತ್ಮಾ ಗಾಂಧಿ ವಿವಿಯ ಅಂತಿಮ ವರ್ಷದ ಬಿಎ ಪರೀಕ್ಷೆಯಲ್ಲಿ ಬಿಹಾರದ ಶೇಖ್‌ಪುರಾ ಜಿಲ್ಲೆಯ ಗೋಸಾಯ್‌ಮಾಧಿ ಗ್ರಾಮದ ವಲಸೆ ಕಾರ್ಮಿಕರೊಬ್ಬರ ಮಗಳಾದ ಪಾಯಲ್ ಕುಮಾರಿ ಮೊದಲ ರ‍್ಯಾಂಕ್ ಪಡೆದುಕೊಂಡಿದ್ದಾರೆ. Read more…

ನಾವು ಪಕ್ಷಾತೀತವಾಗಿದ್ದೇವೆ ಎಂದ ಫೇಸ್ ಬುಕ್…!

ಫೇಸ್ ಬುಕ್ ಪಕ್ಷಾತೀತವಾಗಿಲ್ಲ. ಒಂದು ಪಕ್ಷಕ್ಕೆ ಮಾತ್ರ ಸೀಮಿತವಾಗಿದೆ. ಒಂದೇ ಒಂದು ಪಕ್ಷದ ಪರವಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದಕ್ಕೆ ಕಾರಣ ಬಿಜೆಪಿ ಮುಖಂಡರ ಭಾಷಣ. ಇದಕ್ಕೆ Read more…

ಶತ್ರುವಿನ ಬೆನ್ನೇರಿ ಸಲೀಸಾಗಿ ಅಡ್ಡಾಡಿದ ಕಪ್ಪೆ…!

ನಿಮ್ಮ ಶತ್ರುಗಳನ್ನು ಮಿತ್ರರಿಗಿಂತ ಹತ್ತಿರವೇ ಇಟ್ಟುಕೊಳ್ಳಿ’ ಎಂಬ ಹೇಳಿಕೆಯನ್ನು ನೆನಪಿಸುವ ಕ್ಲಾಸಿಕ್ ನಿದರ್ಶನವೊಂದರಲ್ಲಿ ಕಪ್ಪೆಯೊಂದು ಹಾವಿನ ಬೆನ್ನ ಮೇಲೆ ವಿಹರಿಸುತ್ತಿರುವ ವಿಡಿಯೋವೊಂದನ್ನು IFS ಅಧಿಕಾರಿ ಸುಶಾಂತಾ ನಂದಾ ಶೇರ್‌ Read more…

ಜಾಲತಾಣದಲ್ಲಿ ಹೀಗೊಂದು ಬೆಳ್ಳುಳ್ಳಿ ಪುರಾಣ…!

ತಿಂಡಿ-ತಿನಿಸುಗಳ ಬಗ್ಗೆ ಜಾಲತಾಣದಲ್ಲಿ ಸಾಕಷ್ಟು ಬಿಸಿಬಿಸಿ ಚರ್ಚೆಗಳು ಆಗಾಗ ನಡೆಯುತ್ತಿರುತ್ತವೆ. ಈಗ ಬೆಳ್ಳುಳ್ಳಿಯ ಸರದಿ. ಬೆಳ್ಳುಳ್ಳಿ ಎಷ್ಟು ಬಳಸಬೇಕು ಎಂಬ ಬಗ್ಗೆ ಟ್ವಿಟ್ಟರ್ ನಲ್ಲಿ ಭಾರೀ ಚರ್ಚೆ ನಡೆದಿದೆ. Read more…

ಅರ್ಧ ಎಕರೆ ಜಮೀನಿನಲ್ಲಿ ಮೂಡಿದೆ ಗಣೇಶನ ಚಿತ್ರ…!

ಗಣೇಶ ಚತುರ್ಥಿ ಆಚರಣೆ ಮಾಡಲು ಭಾರತೀಯರು ಬಲು ಉತ್ಸಾಹದಿಂದ ಇರುತ್ತಾರೆ. ಮಹಾರಾಷ್ಟ್ರದ ಸೊಲ್ಲಾಪುರದ ಯುವಕರೆಲ್ಲಾ ಸೇರಿಕೊಂಡು ಅರ್ಧ ಎಕರೆ ಭೂಮಿಯ ಮೇಲೆ ವಿಘ್ನೇಶ್ವರನ ದೊಡ್ಡ ಚಿತ್ರವನ್ನು ಬಿಡಿಸಿದ್ದಾರೆ. ಹದಿಹರೆಯದ Read more…

ಶಾಕಿಂಗ್ ನ್ಯೂಸ್: ಪತಿಯಿಂದಲೇ ಪತ್ನಿ ಮೇಲಿನ ಅತ್ಯಾಚಾರಕ್ಕೆ ಕುಮ್ಮಕ್ಕು

ಹೈದರಾಬಾದ್: ತೆಲಂಗಾಣದ ನಲಗೊಂಡ ಜಿಲ್ಲೆಯ ಸೆತ್ತಿಪಲ್ಲೇಮ್ ಯುವತಿಯ ಮೇಲೆ ಗಂಡ ಸೇರಿದಂತೆ 139 ಮಂದಿ 9 ತಿಂಗಳಿಂದ ನಿರಂತರ ಅತ್ಯಾಚಾರ ಎಸಗಿದ್ದು ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. Read more…

BIG BREAKING: ನಾಮಪತ್ರ ಸಲ್ಲಿಕೆಗೆ ಇಬ್ಬರಿಗಷ್ಟೇ ಅವಕಾಶ, ಉಪ – ಸಾರ್ವತ್ರಿಕ ಚುನಾವಣೆಗೆ ಆಯೋಗದಿಂದ ಮಾರ್ಗಸೂಚಿ ಬಿಡುಗಡೆ

ನವದೆಹಲಿ: ಸಾರ್ವತ್ರಿಕ ಮತ್ತು ಉಪಚುನಾವಣೆಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಕೇಂದ್ರ ಚುನಾವಣಾ ಆಯೋಗದಿಂದ ಮಾರ್ಗಸೂಚಿ ರಿಲೀಸ್ ಮಾಡಲಾಗಿದ್ದು ಚುನಾವಣಾ ಸಂಬಂಧಿತ ಕೆಲಸಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ಚುನಾವಣೆ ಕೆಲಸದ Read more…

ಜಲವಿದ್ಯುತ್ ಕೇಂದ್ರದಲ್ಲಿ ಕಾಣಿಸಿಕೊಂಡ ಬೆಂಕಿಗೆ 6 ಬಲಿ

ತೆಲಂಗಾಣದ ಶ್ರೀಶೈಲಂ ಜಲವಿದ್ಯುತ್ ಕೇಂದ್ರದಲ್ಲಿ ಕಾಣಿಸಿಕೊಂಡ ಬೆಂಕಿಗೆ 6 ಮಂದಿ ಬಲಿಯಾಗಿದ್ದಾರೆ. ಶುಕ್ರವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳದಲ್ಲಿದ್ದ 10 ಮಂದಿಯನ್ನು ರಕ್ಷಿಸಲು ಅಗ್ನಿಶಾಮಕ ದಳ ಯಶಸ್ವಿಯಾಗಿದೆ. Read more…

ಅಪರೂಪದ ಚಿನ್ನದ ಬಣ್ಣದ ಆಮೆ ಪತ್ತೆ….!

ಚಿನ್ನದ ಬಣ್ಣದ ಆಮೆಯೊಂದು ಪತ್ತೆಯಾಗಿದ್ದು, ವಿಷ್ಣುವಿನ ಅವತಾರ ಎಂದು ಜನರು ನಂಬಿಕೊಂಡಿರುವ ಪ್ರಸಂಗ ನೇಪಾಳದಲ್ಲಿ ನಡೆದಿದೆ. ಮಿಥಿಲಾ ವೈಲ್ಡ್ ಲೈಫ್ ಟ್ರಸ್ಟ್ ಪ್ರಕಾರ, ಆಮೆಯು ಭಾರತೀಯ ಫ್ಲಾಪ್‌ಶೆಲ್ ಆಮೆ Read more…

ನೆಚ್ಚಿನ ತಾಣ ಶಿಮ್ಲಾದಲ್ಲಿ ಏನುಂಟು…? ಏನಿಲ್ಲ….? ಇಲ್ಲಿದೆ ವಿವರ

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಮತ್ತೊಂದು ಹನಿಮೂನ್ ಸ್ಪಾಟ್. ಹಾಗೆಂದು ಇದು ನವಜೋಡಿಗಳಿಗೆ ಮಾತ್ರ ಸೀಮಿತವಲ್ಲ. ಪ್ರವಾಸ ಪ್ರಿಯರಿಗೆಲ್ಲ ಬಹು ಇಷ್ಟವಾಗುವ ತಾಣ. ಇಲ್ಲಿನ ಮೈಕೊರೆವ ಚಳಿ, ಬೆಟ್ಟಗಳ Read more…

ʼಗಾನ ಸಾಮ್ರಾಟʼ SPB ಗೆ ಅಂತರಾಷ್ಟ್ರೀಯ ವೈದ್ಯರಿಂದ ಚಿಕಿತ್ಸೆ

ಚೆನ್ನೈ: ಕೊರೊನಾ ಸೋಂಕಿನಿಂದ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಇದೀಗ ಅಂತರಾಷ್ಟ್ರೀಯ ವೈದ್ಯರ ತಂಡದಿಂದ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಸೋಂಕು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...