alex Certify India | Kannada Dunia | Kannada News | Karnataka News | India News - Part 1170
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿ ಜನತೆಗೆ ಉಚಿತ ಲಸಿಕೆ ಒದಗಿಸಲು ರಾಜ್ಯ ಸರ್ಕಾರ ಸಿದ್ದ ಎಂದ ಕೇಜ್ರಿವಾಲ್​

ದೆಹಲಿ ಜನತೆಗೆ ಕೇಂದ್ರ ಸರ್ಕಾರ ಕೊರೊನಾ ಲಸಿಕೆಗಳನ್ನ ಉಚಿತವಾಗಿ ನೀಡಬೇಕೆಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಆಗ್ರಹಿಸಿದ್ದಾರೆ.‌ ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ವಿತರಣೆ ಮಾಡಿ ಎಂದು ನಾನು Read more…

ಕೃಷಿ ಕಾಯ್ದೆಗೆ ಸುಪ್ರೀಂ ತಡೆ ನಡುವೆಯೂ ಟ್ರಾಕ್ಟರ್‌ ಪರೇಡ್‌ ಗೆ ರೈತರ ಸಿದ್ದತೆ

ಕೇಂದ್ರ ಸರ್ಕಾರದ ವಿವಾದಿತ ಕೃಷಿ ಮಸೂದೆಗೆ ತಾತ್ಕಾಲಿಕ ಬ್ರೇಕ್​ ಹಾಕಿರುವ ಸುಪ್ರಿಂ ಕೋರ್ಟ್​ ಕೃಷಿ ಮಸೂದೆ ಬಗ್ಗೆ ಚರ್ಚೆ ನಡೆಸಲು ಸಮಿತಿಯ ಸದಸ್ಯರಾಗುವಂತೆ ರೈತರಿಗೆ ಕೇಳಿದೆ. ಈ ನಡುವೆ Read more…

ದಂಗಾಗಿಸುವಂತಿದೆ ಉತ್ತರ ಪ್ರದೇಶದ ಲೇಡಿ ಡಾನ್‌ ಕಥೆ

ಅಪರೂಪದ ಪ್ರಕರಣವೊಂದರಲ್ಲಿ ಮಹಿಳಾ ಡಾನ್​ ಗೀತಾ ತಿವಾರಿಯ ಅಪರಾಧಗಳ ಇತಿಹಾಸದ ಪುಟವನ್ನ ಗೋರಖ್​ಪುರ ಪೊಲೀಸರು ತೆರೆದಿದ್ದಾರೆ. ಕೊಲೆ ಯತ್ನ ಪ್ರಕರಣದಲ್ಲಿ ನವೆಂಬರ್​ನಲ್ಲಿ ಡಿಯೋರಿಯಾ ಜೈಲಿನಲ್ಲಿ ತಿವಾರಿಯ ವಿರುದ್ಧ ಗೂಂಡಾ Read more…

ಜಾಲತಾಣದಲ್ಲಿ ಪರಿಚಿತಳಾದವಳನ್ನು ನೋಡಲು ವಿಮಾನದಲ್ಲಿ ಹೋಗಿ ಪೋಷಕರಿಗೆ ಸಿಕ್ಕಿಬಿದ್ದ ಯುವಕ

ಜಾಲತಾಣದಲ್ಲಿ ಪರಿಚಿತಳಾದ ಬಾಲಕಿಯ ನೋಡಲು ಹೋಗಿ ಯುವಕನೊಬ್ಬ ಸಂಕಷ್ಟಕ್ಕೆ ಸಿಲುಕಿದ್ದಾನೆ. ಉತ್ತರ ಪ್ರದೇಶ ಮೂಲದ ಸಲ್ಮಾನ್ (21) ಬೆಂಗಳೂರಿನಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ. ಜಾಲತಾಣದಲ್ಲಿ ಉತ್ತರ ಪ್ರದೇಶದ Read more…

ಗಾಂಧಿ ಪುತ್ಥಳಿ ಮೇಲೆ ಬಿಜೆಪಿ ಬಾವುಟ: ಎಡಪಕ್ಷಗಳಿಂದ ಪ್ರತಿಭಟನೆ

ಕೇರಳದಲ್ಲಿ ಮಹಾತ್ಮ ಗಾಂಧೀಜಿ ಪುತ್ಥಳಿ ಮೇಲೆ ಬಿಜೆಪಿ ಬಾವುಟ ಹಾರಾಡಿದ್ದನ್ನು ಖಂಡಿಸಿ ಡಿವೈಎಫ್ಐ, ಸಿಪಿಐಎಂ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇತ್ತೀಚೆಗಷ್ಟೇ ನಡೆದಿದ್ದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ Read more…

ಶ್ವಾನದ ಮೇಲೆ ಅತ್ಯಾಚಾರವೆಸಗಿದ್ದವನು ಜೈಲುಪಾಲು

ಕಳೆದ ವರ್ಷದ ಜುಲೈನಲ್ಲಿ ಹೆಣ್ಣು ಬೀದಿ ನಾಯಿ ಮೇಲೆ ಅತ್ಯಾಚಾರವೆಸಗಿದ್ದ 40 ವರ್ಷದ ವ್ಯಕ್ತಿಗೆ ಥಾಣೆ ಕೋರ್ಟ್​ 6 ತಿಂಗಳ ಜೈಲು ಶಿಕ್ಷೆ ಹಾಗೂ 1000 ರೂಪಾಯಿ ದಂಡ Read more…

ಉತ್ತರಾಯಣ ಸಂದರ್ಭದಲ್ಲಿ ಹಾರಾಡಲಿದೆ ಮೋದಿ ಗಾಳಿಪಟ

ರಾಜಕೋಟ್: ರಾಜಸ್ಥಾನದ ರಾಜಕೋಟ್ ನಲ್ಲಿ ಉತ್ತರಾಯಣ-2021 ಹಬ್ಬದ ಮಾರುಕಟ್ಟೆ ವ್ಯಾಪಾರ ಜೋರಾಗಿ ನಡೆದಿದೆ. ಅಪರೂಪದ ಸಂದೇಶ ಗಣ್ಯರ ಫೋಟೋಗಳಿರುವ ಗಾಳಿಪಟಗಳು ಗಮನ ಸೆಳೆಯುತ್ತಿವೆ. ಕೋವಿಡ್ -19 ಮುಂಜಾಗೃತಾ ಕ್ರಮವಾಗಿ Read more…

ಜ.16ರಂದು ಕೊರೊನಾ ಲಸಿಕೆ ಅಭಿಯಾನಕ್ಕೆ ಮೋದಿ ಚಾಲನೆ

ಕೊರೊನಾ ವಿರುದ್ಧ ಹೋರಾಟ ಮುಂದುವರೆದಿದೆ.ಭಾರತದಲ್ಲಿ ಕೊರೊನಾ ವ್ಯಾಕ್ಸಿನೇಷನ್ ಅಭಿಯಾನ ಜನವರಿ 16ರಿಂದ ಶುರುವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಜನವರಿ 16ರಂದು ಬೆಳಿಗ್ಗೆ 11 ಗಂಟೆಗೆ ಈ ಅಭಿಯಾನಕ್ಕೆ ಚಾಲನೆ Read more…

ಚಾರಿಟೇಬಲ್ ಟ್ರಸ್ಟ್ ಸಹಾಯದಿಂದ ಮನೆ ಸೇರಿದ ಮಾನಸಿಕ ಅಸ್ವಸ್ಥ

ಹೈದ್ರಾಬಾದ್: 2016 ರಲ್ಲಿ ತನ್ನ ಮನೆಯಿಂದ ನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥ ರಾಜೇಶ್ ಮರಳಿ ತನ್ನ ಕುಟುಂಬವನ್ನು ಸೇರಿದ್ದಾನೆ.‌ ಸೋಮವಾರ ಆತನನ್ನು ಕರೆತರಲಾಗಿದ್ದು, ಜ. 13 ರಂದು ನಿಯಮಾನುಸಾರ ಹಸ್ತಾಂತರ Read more…

ತಮಗೆ ಏನು ಬೇಕು ಅನ್ನೋದ್ರ ಬಗ್ಗೆ ರೈತರಿಗೇ ಮಾಹಿತಿಯಿಲ್ಲವೆಂದ ಹೇಮಾಮಾಲಿನಿ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯ ಬಗ್ಗೆ ಸರಿಯಾದ ಮಾಹಿತಿ ತಿಳಿಯದ ಮುಗ್ದ ರೈತರನ್ನ ವಿರೋಧಿಗಳು ಪ್ರಚೋದಿಸುತ್ತಿದ್ದಾರೆ ಎಂದು ಬಾಲಿವುಡ್​ ಹಿರಿಯ ನಟಿ ಹಾಗೂ ಮಥುರಾ ಸಂಸದೆ Read more…

ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ರನ್ನ ಭೇಟಿಯಾದ ಸೋನು ಸೂದ್​

ಅಕ್ರಮ ಕಟ್ಟಡ ನಿರ್ಮಾಣ ಆರೋಪದಡಿಯಲ್ಲಿ ಬಾಲಿವುಡ್​ ನಟ ಸೋನು ಸೂದ್​ ಬಿಎಂಸಿ ವಿರುದ್ಧ ಮುಂಬೈ ಹೈಕೋರ್ಟ್ ಮೆಟ್ಟಿಲೇರಿರುವ ಬೆನ್ನಲ್ಲೇ ಇದೀಗ​ ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ರನ್ನ ಅವರ ಮುಂಬೈನ Read more…

ತೆರಿಗೆ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರಕ್ಕೆ ನಿಜಾಮ ಕುಟುಂಬದಿಂದ ಮನವಿ

ಕಳೆದ 26 ವರ್ಷಗಳಿಂದ ಬಾಕಿ ಇರುವ ನಿಜಾಮ ಜ್ಯುವೆಲ್ಲರಿ ಟ್ರಸ್ಟ್​ನ ಆದಾಯ ಹಾಗೂ ಸಂಪತ್ತು ತೆರಿಗೆ ಸಮಸ್ಯೆಯನ್ನ ಬಗೆಹರಿಸುವಂತೆ ಹೈದರಾಬಾದ್​ನ ನಿಜಾಮ ಕುಟುಂಬದ ಸದಸ್ಯರಾದ ಮಿರ್​ ಒಸ್ಮಾನ್​ ಅಲಿ Read more…

ನೆಟ್ಟಿಗರ ಮನಗೆದ್ದ ಆನೆ ಹಾಗೂ ಮಾವುತನ ಹೃದಯಸ್ಪರ್ಶಿ ಸಂಭಾಷಣೆ

ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ಚಟುವಟಿಕೆಯ ಮುದ್ದಾದ ವಿಡಿಯೋಗಳ ರಾಶಿಯೇ ಇದೆ. ಇಂತಹ ವಿಡಿಯೋಗಳನ್ನ ನೋಡ್ತಿದ್ರೆ ಮುಖದಲ್ಲಿ ಮಂದಹಾಸ ಮೂಡುತ್ತೆ. ಈ ಮುದ್ದಾದ ವಿಡಿಯೋಗಳ ಸಾಲಿಗೆ ಇದೀಗ ಆನೆಯೊಂದು ನಾಚಿಕೆ Read more…

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿಲ್ಲದ ಚಳಿಯ ಅಬ್ಬರ..!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಕೂಡ ಕನಿಷ್ಟ ತಾಪಮಾನ ದಾಖಲಾಗಿದೆ. ದೆಹಲಿಯ ವಿವಿಧ ನಗರಗಳಲ್ಲಿ 3.2 ಡಿಗ್ರಿ ಸೆಲ್ಸಿಯಸ್​ನಷ್ಟು ತಾಪಮಾನ ದಾಖಲಾಗಿದೆ. ಕಾನ್ಪುರದಲ್ಲಿ ಕನಿಷ್ಟ 5 ಡಿಗ್ರಿ ಸೆಲ್ಸಿಯಸ್​ Read more…

ಸ್ನೇಹಿತರ ಜೊತೆಗೂಡಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಅಶ್ಲೀಲ ವಿಡಿಯೋ ಮಾಡಿದ ಬಾಯ್‌ ಫ್ರೆಂಡ್

ಅಪ್ರಾಪ್ತೆಯನ್ನ ಆಕೆಯ ಬಾಯ್​ಫ್ರೆಂಡ್​ ಮತ್ತಾತನ ಗೆಳೆಯರೂ ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಮಾಡಿದ್ದು ಮಾತ್ರವಲ್ಲದೇ ಅಶ್ಲೀಲ ವಿಡಿಯೋಗಳನ್ನೂ ತೆಗೆದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಈ ಸಂಬಂಧ Read more…

ಕೋವಿಡ್ ನ ಎರಡು ಡೋಸ್ ನಡುವೆ ಇರಬೇಕು ಈ ಅಂತರ

ಕೋವಿಡ್-19 ಲಸಿಕೆ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರಿಗೂ ಕೊಡಲಾಗುವ ಎರಡು ಚುಚ್ಚುಮದ್ದುಗಳ ನಡುವೆ 28 ದಿನಗಳ ಅಂತರ ಇರಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಚುಚ್ಚುಮದ್ದಿನ ಪರಿಣಾಮವು 14 ದಿನಗಳ Read more…

’ನಾವು ಇನ್ನೂ ದೊಡ್ಡ ಪ್ರತಿಭಟನೆ ಮಾಡಬಲ್ಲೆವು’ ಎಂದ ಕೃಷಿ ಸುಧಾರಣಾ ಕಾಯಿದೆ ಬೆಂಬಲಿಗರು

ಕೃಷಿ ಕ್ಷೇತ್ರದ ಸಂಬಂಧ ಕೇಂದ್ರ ಸರ್ಕಾರ ತಂದಿರುವ ಮೂರು ಹೊಸ ಕಾನೂನುಗಳ ವಿರುದ್ಧವಾಗಿ ದೆಹಲಿಯ ಗಡಿಗಳಲ್ಲಿ ಪಂಜಾಬ್ ಹಾಗೂ ಹರಿಯಾಣಾದ ರೈತರು ಪ್ರತಿಭಟನೆ ನಡೆಸುತ್ತಿರುವುದು ದೇಶದ ಎಲ್ಲ ಮಾಧ್ಯಮಗಳಲ್ಲಿ Read more…

ಸಹೋದ್ಯೋಗಿಗಳ ಮೇಲೆ ಫೈರಿಂಗ್ ಮಾಡಿದ ಹೋಂ ಗಾರ್ಡ್

ವಿಪರೀತ ಕಾರ್ಯದೊತ್ತಡದ ಕಾರಣ ಮಾನಸಿಕವಾಗಿ ಜರ್ಝರಿತನಾಗಿದ್ದ ಬಿಹಾರ ಹೋಂ ಗಾರ್ಡ್ಸ್‌ ಒಬ್ಬರು ಮನಸೋಯಿಚ್ಛೆ ಗುಂಡು ಹಾರಿಸಿದ ಕಾರಣ ನಕ್ಸಲ್ ದಾಳಿ ನಡೆಯುತ್ತಿದೆ ಎನಿಸುವಂಥ ಸನ್ನಿವೇಶ ಸೃಷ್ಟಿಯಾಗಿತ್ತು. ಬಿಹಾರದ ಮುಂಗೇರ್‌ನ Read more…

BIG NEWS: ದೇಶದಲ್ಲಿದೆ 2,14,507 ಕೋವಿಡ್ ಸಕ್ರಿಯ ಪ್ರಕರಣ – 24 ಗಂಟೆಯಲ್ಲಿ 17,817 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 15,968 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,04,95,147ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಲಕ್ನೋ ವಿ.ವಿ.ಯಲ್ಲಿ ʼಗರ್ಭ ಸಂಸ್ಕಾರʼ ಡಿಪ್ಲೋಮಾ ಕೋರ್ಸ್

ಲಕ್ನೋ ವಿಶ್ವವಿದ್ಯಾಲಯವು ಗರ್ಭ ಸಂಸ್ಕಾರ ಎಂಬ ಹೊಸ ಡಿಪ್ಲೋಮಾ ಕೋರ್ಸ್​ ಒಂದನ್ನ ಆರಂಭಿಸಿದೆ. ಈ ಕೋರ್ಸ್​ನಲ್ಲಿ ಗರ್ಭಿಣಿಯರ ಆಹಾರ, ಉಡುಪು, ವರ್ತನೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಮಾಹಿತಿ Read more…

ಅಂತಾರಾಷ್ಟ್ರೀಯ ವಾಹನ ಚಾಲನಾ ಪರವಾನಗಿ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಭಾರತೀಯ ನಾಗರಿಕರು ವಿದೇಶದಲ್ಲಿದ್ದುಕೊಂಡೇ ತಮ್ಮ ಅಂತಾರಾಷ್ಟ್ರೀಯ ಚಾಲನಾ ಪರವಾನಗಿಯನ್ನ ನವೀಕರಿಸಬಹುದು ಎಂಬ ಅಧಿಸೂಚನೆಯನ್ನ ಕಳೆದ ವಾರ ಪ್ರಕಟಿಸಿದೆ. ಹೊಸ ತಿದ್ದುಪಡಿಯ Read more…

BIG NEWS: ಲಸಿಕೆ ಆಯ್ಕೆ ಬಗ್ಗೆ ಸರ್ಕಾರದಿಂದ ಮುಖ್ಯ ಮಾಹಿತಿ, ಮಾರುಕಟ್ಟೆಗೆ ಇನ್ನೂ 4 ಲಸಿಕೆ

ನವದೆಹಲಿ: ಜನವರಿ 16 ರಿಂದ ಕೊರೋನಾ ಲಸಿಕೆ ನೀಡಲು ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಲಸಿಕೆ ಪೂರೈಕೆ ಮಾಡಲಾಗುತ್ತಿದ್ದು, ಎರಡು ಲಸಿಕೆಗಳಲ್ಲಿ ಒಂದನ್ನು ಆಯ್ಕೆ ಮಾಡಲು ಯಾವುದೇ Read more…

ಶಾಕಿಂಗ್: ವಿವಾಹಿತ ಸಹೋದರಿ ಮೇಲೆಯೇ ಅತ್ಯಾಚಾರ, ಸ್ನೇಹಿತನಿಂದಲೇ ವಿಡಿಯೋ

ಬರೇಲಿ: ಉತ್ತರಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ವಿವಾಹಿತ ಸಹೋದರಿ ಮೇಲೆ ಮದ್ಯಪಾನ ಮಾಡಿದ್ದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದಾನೆ. ಈ ದೃಶ್ಯಗಳನ್ನು ಮದ್ಯ ಸೇವಿಸಿ ಆತನೊಂದಿಗೆ ಬಂದಿದ್ದ ಸ್ನೇಹಿತ ವಿಡಿಯೋ ಮಾಡಿಕೊಂಡಿದ್ದಾನೆ. Read more…

ಗಮನಿಸಿ..! ಬೀಸಲಿದೆ ಶೀತಗಾಳಿ, ಆವರಿಸಲಿದೆ ದಟ್ಟ ಮಂಜು: ಗುಡುಗು ಸಹಿತ ಭಾರೀ ಮಳೆ -ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್

ನವದೆಹಲಿ: ತಾಪಮಾನ ಕುಸಿಯತೊಡಗಿದ್ದು, ಮುಂದಿನ ನಾಲ್ಕು ದಿನಗಳವರೆಗೆ ಶೀತ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲ್ಡ್ ವೇವ್ ಅಲರ್ಟ್ ಘೋಷಣೆ ಮಾಡಲಾಗಿದೆ. ತಂಪಾದ ಗಾಳಿಯ Read more…

BIG NEWS: ಕೃಷಿ ಕಾನೂನಿನ ಪರವಾಗಿರುವವರನ್ನೇ ಸಮಿತಿ ಸದಸ್ಯರನ್ನಾಗಿಸಿತಾ ಸುಪ್ರೀಂ ಕೋರ್ಟ್.​..?

ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ನಡೆಯುತ್ತಿರುವ ಕೃಷಿ ಮಸೂದೆಯ ಹೋರಾಟದ ಚೆಂಡು ಇದೀಗ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಈಗಾಗಲೇ ಕೃಷಿ ಮಸೂದೆಯನ್ನ ವಾಪಾಸ್​ ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಸೂಚನೆ Read more…

251 ರೂ.ಗೆ ಸ್ಮಾರ್ಟ್ ಫೋನ್​ ಕುಖ್ಯಾತಿಯ ಉದ್ಯಮಿ ಮೋಹಿತ್​ ಗೋಯಲ್​ ಅರೆಸ್ಟ್

ಫ್ರೀಡಂ 251 ಎಂಬ ಹೆಸರಿನ ಸ್ಮಾರ್ಟ್ ಫೋನ್​ ಸ್ಕೀಮ್​ ವಂಚನೆ ನಿಮಗೆ ನೆನಪಿದ್ದಿರಬಹುದು. ಕೇವಲ 251 ರೂಪಾಯಿಗೆ ಸ್ಮಾರ್ಟ್ ಫೋನ್​ಗಳನ್ನ ಘೋಷಿಸಿ 2017ರಲ್ಲಿ ಭಾರೀ ಸುದ್ದಿ ಮಾಡಿದ್ದ ನೋಯ್ಡಾ Read more…

BIG NEWS: ಭಾರತ್ ಬಯೋಟೆಕ್ ನಿಂದ ಮಹತ್ವದ ನಿರ್ಧಾರ, ‘ಉಚಿತ’ವಾಗಿ 16.5 ಲಕ್ಷ ಡೋಸ್ ‘ಕೊವ್ಯಾಕ್ಸಿನ್’ ಲಸಿಕೆ ಪೂರೈಕೆ

ನವದೆಹಲಿ: ಹೈದರಾಬಾದ್ ನ ಭಾರತ್ ಬಯೋಟೆಕ್ ನಿಂದ 16.5 ಲಕ್ಷ ಡೋಸ್ ಕೊವ್ಯಾಕ್ಸಿನ್ ಲಸಿಕೆಗಳನ್ನು ಉಚಿತವಾಗಿ ನೀಡಲಾಗುವುದು. ಉಳಿದವುಗಳನ್ನು ಪ್ರತಿ ಬಾಟಲಿಗೆ ತೆರಿಗೆ ಸೇರಿ 295 ರೂಪಾಯಿ ದರದಲ್ಲಿ Read more…

ರೈತರ ಪ್ರತಿಭಟನಾ ಸ್ಥಳದಲ್ಲೇ ಸ್ಥಾಪನೆಯಾಯ್ತು ಸಿಖ್​ ಮೊಬೈಲ್​ ಮ್ಯೂಸಿಯಂ

ಕೃಷಿ ಮಸೂದೆ ವಿರೋಧಿಸಿ ಪಂಜಾಬ್​, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ವಿವಿಧ ಭಾಗದ ರೈತರು ಕಳೆದ ವರ್ಷ ನವೆಂಬರ್​ನಿಂದ ಸಿಂಗು ಗಡಿ, ಟಿಕ್ರಿ, ಘಾಜಿಪುರ, ಸೇರಿದಂತೆ ವಿವಿಧೆಡೆ ಪ್ರತಿಭಟನೆ Read more…

BIG NEWS: 7 ಬಿಜೆಪಿ ಸಂಸದರು ಮಮತಾ ಪಕ್ಷಕ್ಕೆ ಸೇರ್ಪಡೆ: ಸಚಿವ ಜ್ಯೋತಿಪ್ರಿಯ ಮಲ್ಲಿಕ್

ಕೊಲ್ಕತ್ತಾ: 6 -7 ಬಿಜೆಪಿ ಸಂಸದರು ಶೀಘ್ರದಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೇರುವ ಸಾಧ್ಯತೆ ಇದೆ ಎಂದು ಪಶ್ಚಿಮ ಬಂಗಾಳದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜ್ಯೋತಿಪ್ರಿಯ Read more…

ಬಿಗ್ ಬ್ರೇಕಿಂಗ್: ಸುಪ್ರೀಂ ಕೋರ್ಟ್ ರಚಿಸುವ ಸಮಿತಿಯಲ್ಲಿ ಸೇರ್ಪಡೆಗೊಳ್ಳಲು ರೈತ ಮುಖಂಡರ ನಕಾರ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಯನ್ನ ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಅನ್ನದಾತರು ಪ್ರತಿಭಟನೆ ಮುಂದುವರಿಸಿದ್ದಾರೆ. ಕೃಷಿ ಮಸೂದೆ ವಿರುದ್ಧ ಕೇಂದ್ರ ಹಾಗೂ ರೈತರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...