alex Certify ನೆಟ್ಟಿಗರ ಮನಗೆದ್ದ ಆನೆ ಹಾಗೂ ಮಾವುತನ ಹೃದಯಸ್ಪರ್ಶಿ ಸಂಭಾಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಮನಗೆದ್ದ ಆನೆ ಹಾಗೂ ಮಾವುತನ ಹೃದಯಸ್ಪರ್ಶಿ ಸಂಭಾಷಣೆ

ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ಚಟುವಟಿಕೆಯ ಮುದ್ದಾದ ವಿಡಿಯೋಗಳ ರಾಶಿಯೇ ಇದೆ. ಇಂತಹ ವಿಡಿಯೋಗಳನ್ನ ನೋಡ್ತಿದ್ರೆ ಮುಖದಲ್ಲಿ ಮಂದಹಾಸ ಮೂಡುತ್ತೆ. ಈ ಮುದ್ದಾದ ವಿಡಿಯೋಗಳ ಸಾಲಿಗೆ ಇದೀಗ ಆನೆಯೊಂದು ನಾಚಿಕೆ ಮಾಡಿಕೊಂಡ ದೃಶ್ಯವೊಂದು ಸೇರ್ಪಡೆಯಾಗಿದೆ.

ಕ್ಯಾಮರಾ ಕಂಡು ನಾಚಿಕೊಂಡ ಆನೆಯೊಂದು ತನ್ನ ಮಾವುತನಿಗೆ ಹೋಗಿ ದೂರು ಹೇಳುತ್ತಿರುವ ಕ್ಲಿಪ್​ ಇದಾಗಿದೆ.

ತಮಿಳುನಾಡಿನ ತಿರುಚಿರಾಪಳ್ಳಿಯ ಶ್ರೀರಂಗಂನ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಆಂಡಾಲ್​ ಎಂಬ ಹೆಣ್ಣು ಆನೆ ಇದಾಗಿದೆ. ದ್ವಾರದ ಬಳಿ ಕೂತಿದ್ದ ಮಾವುತನ ಬಳಿ ಹೋದ ಆನೆ ತಲೆ ಬಗ್ಗಿಸಿಕೊಂಡಿರೋದನ್ನ ಕಾಣಬಹುದಾಗಿದೆ. ಮಾವುತ ಆನೆಯ ಸೊಂಡಿಲನ್ನ ತಬ್ಬಿಕೊಂಡಿದ್ದಾನೆ. ಇವರಿಬ್ಬರ ಸಂಭಾಷಣೆ ಕಂಡ ನೆಟ್ಟಿಗರು ಇಂಟರ್ನೆಟ್​​ನಲ್ಲಿ ಕಂಡ ಅದ್ಭುತ ದೃಶ್ಯವಿದು ಎಂದು ಬಣ್ಣಿಸಿದ್ದಾರೆ.

— Gannuprem (@Gannuuprem) December 26, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...