alex Certify India | Kannada Dunia | Kannada News | Karnataka News | India News - Part 1164
ಕನ್ನಡ ದುನಿಯಾ
    Dailyhunt JioNews

Kannada Duniya

ಜನವರಿ 26 ರ ಟ್ರಾಕ್ಟರ್ ರ್ಯಾಲಿಗೆ ಭರ್ಜರಿ ತಯಾರಿ

ಚಂಡೀಗಡ: ಎಪಿಎಂಸಿ ಕಾಯ್ದೆ ಸೇರಿ ಇತರ ರೈತ ಸಂಬಂಧಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಜನವರಿ 26 ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ನವದೆಹಲಿಯಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ಆಯೋಜಿಸಲು ರೈತ Read more…

BIG NEWS: ಒಂದೇ ದಿನದಲ್ಲಿ 13,823 ಜನರಲ್ಲಿ ಕೊರೊನಾ ಸೋಂಕು ಪತ್ತೆ; ದೇಶದಲ್ಲಿ ಈವರೆಗೆ ಸೋಂಕಿಗೆ ಬಲಿಯಾದವರೆಷ್ಟು ಗೊತ್ತೇ?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 13,823 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,05,95,660ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಪ್ರತಿದಿನ 30 ಮರ ಹತ್ತಿ ನೀರಾ ಸಂಗ್ರಹಿಸಿ ಮಕ್ಕಳನ್ನು ಸಾಕುತ್ತಿರುವ ಮಹಿಳೆ

ಪ್ರತಿನಿತ್ಯವೂ ಖರ್ಜೂರದ ಮರಗಳನ್ನು ಏರುವ ತೆಲಂಗಾಣದ ಈ ಮಹಿಳೆ ನೀರಾ ಸಂಗ್ರಹಿಸುವ ಮೂಲಕ ಜೀವನಾಧಾರ ಕಂಡುಕೊಂಡಿದ್ದಾರೆ. ಮೇಡಕ್ ಜಿಲ್ಲೆಯ ರೆಗೋಡೆ ಗ್ರಾಮದ ಸಾವಿತ್ರಿ ಎಂಬ 33 ವರ್ಷದ ಈ Read more…

ಭೋಪಾಲ್ ದುರಂತ ಘಟಿಸಿ 36 ವರ್ಷವಾದರೂ ಇವರ ನೋವು ಕೇಳುವವರಿಲ್ಲ

36 ವರ್ಷಗಳ ಹಿಂದೆ ಭೋಪಾಲ್‌ನ ಯೂನಿಯನ್ ಕಾರ್ಬೈಡ್‌ ಕಾರ್ಖಾನೆಯಲ್ಲಿ ವಿಷಯುಕ್ತ ಮೀಥೈಲ್ ಐಸೋ ಸಯನೈಡ್‌ ಲೀಕ್ ಆಗಿ ತನ್ನ ತಾಯಿ ರಕ್ತ ವಾಂತಿ ಮಾಡಿಕೊಳ್ಳುವುದನ್ನು ಅಸಹಾಯಕನಾಗಿ ನೋಡುತ್ತಿದ್ದ ಮೊಹಮ್ಮದ್ Read more…

BREAKING: ದಟ್ಟ ಮಂಜಿನಿಂದ ದಾರಿ ಕಾಣದೇ ಘೋರ ದುರಂತ, ಅಪಘಾತದಲ್ಲಿ 13 ಮಂದಿ ಸಾವು

ಕೊಲ್ಕೊತ್ತಾ: ಪಶ್ಚಿಮಬಂಗಾಳದ ಜಲ್ಪೈಗುರಿ ಜಿಲ್ಲೆಯಧುಫ್ಗುರಿ ನಗರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. ದಟ್ಟವಾದ ಮಂಜು ಆವರಿಸಿದ್ದ ಕಾರಣ ರಸ್ತೆ ಕಾಣದೆ ಅಪಘಾತ ಸಂಭವಿಸಿ Read more…

ಸಖತ್‌ ಮಾರಾಟ ಆಗ್ತಿದೆ ಲಾರಿ ಚಾಲಕನ ಮೇಲಿನ ಈ ಪುಸ್ತಕ

ಇರುಳಿನ ವೇಳೆ ವಾಹನ ಚಾಲನೆ ಮಾಡುವ ಅಸ್ಸಾಂನ ಚಾಲಕರೊಬ್ಬರ ಕಥೆಯು ಗುವಾಹಾಟಿ ಪುಸ್ತಕ ಮೇಳದಲ್ಲಿ ಭಾರೀ ಜನಪ್ರಿಯತೆ ಗಿಟ್ಟಿಸಿದೆ. ರೂಪಮ್‌ ದತ್ತಾ ಅವರ ’ಲೈಫ್ ಆಫ್ ಎ ಡ್ರೈವರ್‌ Read more…

ಹೈದರಾಬಾದ್‌: ಸೋನು ಸೂದ್ ಹೆಸರಿನಲ್ಲಿ ಆಂಬುಲೆನ್ಸ್ ಸೇವೆ ಆರಂಭಿಸಿದ ಜೀವರಕ್ಷಕ ಈಜುಗಾರ

ನಟ ಸೋನು ಸೂದ್‌ರ ಮಾನವೀಯ ಕಾರ್ಯಗಳಿಂದ ಸ್ಪೂರ್ತಿ ಪಡೆದ ಹೈದರಾಬಾದ್‌ನ ಈಜುಗಾರರೊಬ್ಬರು ನೂತನ ಆಂಬುಲೆನ್ಸ್ ಸೇವೆ ಆರಂಭಿಸಿದ್ದು, ಅದಕ್ಕೆ ’ಸೋನು ಸೂದ್ ಆಂಬುಲೆನ್ಸ್ ಸರ್ವೀಸ್‌,’ ಎಂದು ಹೆಸರಿಟ್ಟಿದ್ದಾರೆ. ಶಿವ Read more…

ಜೆಸಿಬಿ ಒಳಗೆ ಸಿಲುಕಿದ್ದ ಬೃಹತ್‌ ಹೆಬ್ಬಾವಿನ ರಕ್ಷಣೆ

ಜೆಸಿಬಿ ಒಂದರ ಒಳಗೆ ಸಿಲುಕಿಕೊಂಡಿದ್ದ ಹೆಬ್ಬಾವನ್ನು ರಕ್ಷಿಸಲಾದ ಘಟನೆ ಒಡಿಶಾದಲ್ಲಿ ಜರುಗಿದೆ. ಬೆಹ್ರಾಮ್ಪುರದ ಸಣ್ಣದೊಂದು ಅಣೆಕಟ್ಟೆಯ ಬಳಿ ನಡೆಯುತ್ತಿರುವ ನಿರ್ಮಾಣ ಕಾರ್ಯವೊಂದರಲ್ಲಿ ಭಾಗಿಯಾಗಿದ್ದ ವೇಳೆ ಈ ಜೆಸಿಬಿಯಲ್ಲಿ ಹೆಬ್ಬಾವುಗಳು Read more…

BIG NEWS: ಹೆಣ್ಣುಮಕ್ಕಳ ಮದುವೆ ವಯಸ್ಸು 21 ವರ್ಷಕ್ಕೆ ಹೆಚ್ಚಳ..?

ನವದೆಹಲಿ:  ಕೇಂದ್ರ ಸರ್ಕಾರ ರಚಿಸಿದ್ದ ಸಮಿತಿಯ ಶಿಫಾರಸು ಆಧರಿಸಿ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 21 ವರ್ಷಕ್ಕೆ ಹೆಚ್ಚಳ ಮಾಡಲು ಚಿಂತನೆ ನಡೆಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, Read more…

ಪ್ರತಿಭಟನೆಗೆ ಮಣಿದು ಕಥೆಯಲ್ಲಿ ಬದಲಾವಣೆ ಮಾಡಲು ಮುಂದಾದ ʼತಾಂಡವ್‌ʼ ತಂಡ

ಅಮೆಜಾನ್ ಪ್ರೈಂ ವಿಡಿಯೋ ಶೋ ’ತಾಂಡವ್‌’ ಕಥಾ ಹಂದರದಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಕಂಟೆಂಟ್ ಇದೆ ಎಂಬ ಆಪಾದನೆಗಳು ಬಲವಾದ ಬಳಿಕ ವೆಬ್‌ ಸೀರೀಸ್‌ನ ನಿರ್ಮಾಣ Read more…

ಮೊದಲ ಭೇಟಿಯನ್ನು ಮೆಲುಕು ಹಾಕುತ್ತಿದ್ದಾರೆ ನೆಟ್ಟಿಗರು…!

ಈ ಪ್ರೀತಿ ಎಂಬುದು ಅನಿರೀಕ್ಷಿತ ಘಳಿಕೆಯಲ್ಲಿ ಅನಿರೀಕ್ಷಿತ ಸ್ಥಳದಲ್ಲೇ ಆಗಿಬಿಡುತ್ತದೆ. ತಂತ್ರಜ್ಞಾನದ ಆವಿಷ್ಕಾರದಿಂದಾಗಿ ಇದೀಗ ಜನರು ಜೀವನ ಸಂಗಾತಿಗಳನ್ನು ಆನ್ಲೈನ್‌ನಲ್ಲೇ ಹುಡುಕಲು ಶುರುವಿಟ್ಟುಕೊಂಡಿದ್ದಾರೆ. ಕೆಲವರು ಇಂಥ ಕೆಲಸಕ್ಕೆ ಡೇಟಿಂಗ್ Read more…

ಸುರಕ್ಷತೆಯ ಭರವಸೆ ಇದ್ದರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಕೆಲ ಆರೋಗ್ಯ ಕಾರ್ಯಕರ್ತರ ಹಿಂದೇಟು

ಕೋವಿಡ್ ನಿರೋಧಕ ಲಸಿಕೆಗಳನ್ನು ತೆಗೆದುಕೊಳ್ಳುವ ವಿಚಾರವಾಗಿ ದೇಶವಾಸಿಗಳಲ್ಲಿ ಭಾರೀ ಹಿಂಜರಿಕೆಗಳಿದ್ದು, ಈ ಚುಚ್ಚುಮದ್ದಿನಿಂದ ಏನಾದರೂ ಸೈಡ್‌ ಎಫೆಕ್ಟ್‌ಗಳು ಸಂಭವಿಸಬಹುದಾ ಎಂಬ ಆತಂಕ ಸುಸ್ಪಷ್ಟವಾಗಿ ಗೋಚರಿಸುತ್ತಿದೆ. ಮೊದಲ ಸುತ್ತಿನಲ್ಲಿ ಮುಂಚೂಣಿ Read more…

ಮಸಾಜ್ ಪಾರ್ಲರ್ ನಲ್ಲಿ ವೇಶ್ಯಾವಾಟಿಕೆ, ಇಬ್ಬರು ಮಹಿಳೆಯರು ಸೇರಿ ನಾಲ್ವರು ಅರೆಸ್ಟ್

ಮಧುರೈ: ಮಧುರೈನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಸಾಜ್ ಪಾರ್ಲರ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನಾರಿಮೇಡು ಪ್ರದೇಶದಲ್ಲಿರುವ ಆಯುರ್ವೇದ ಮಸಾಜ್ ಕೇಂದ್ರದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತು ತಲ್ಲಕುಲಂ ಠಾಣೆ Read more…

BIG NEWS: ಕೊರೋನಾ ಲಸಿಕೆ ವಿಚಾರದಲ್ಲಿ ಭಾರತದಿಂದ ಮಹತ್ವದ ನಿರ್ಧಾರ, 6 ದೇಶಗಳಿಗೆ ಲಸಿಕೆ ಸರಬರಾಜು

ನವದೆಹಲಿ: ಕೊರೋನಾ ಲಸಿಕೆ ವಿಚಾರದಲ್ಲಿ ಭಾರತ ಮಹತ್ವದ ನಿರ್ಧಾರ ಕೈಗೊಂಡಿದೆ. ನೇಪಾಳ, ಬಾಂಗ್ಲಾದೇಶ ಸೇರಿದಂತೆ ಆರು ದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಸರಬರಾಜು ಮಾಡುವುದಾಗಿ ಭಾರತ ಪ್ರಕಟಿಸಿದೆ. ಜನವರಿ 20 Read more…

ಕಮಲಾ ಹ್ಯಾರಿಸ್​ ಕುಟುಂಬಸ್ಥರ ಊರಿನಲ್ಲಿ ‘ಪೇಟಾ’ ಸಂಭ್ರಮಾಚರಣೆ

ತಮಿಳುನಾಡು ಮೂಲದ ಕಮಲಾ ಹ್ಯಾರಿಸ್​​​ ಅಮೆರಿಕ ಉಪಾಧ್ಯಕ್ಷೆಯಾಗಿ ಪದಗ್ರಹಣ ಮಾಡೋದಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿದೆ. ತಮಿಳುನಾಡಿನಲ್ಲಿರುವ ಕಮಲಾ ಹ್ಯಾರಿಸ್​ ಹುಟ್ಟೂರಿನಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಈ ನಡುವೆ Read more…

BIG BREAKING: ಸಂಸತ್ ಸದಸ್ಯರಿಗೆ ಬಿಗ್ ಶಾಕ್, ಸಂಸತ್ ಕ್ಯಾಂಟೀನ್ ನಲ್ಲಿ ಸಬ್ಸಿಡಿ ಸಂಪೂರ್ಣ ರದ್ದು

ನವದೆಹಲಿ: ಸಂಸತ್ ಭವನದ ಕ್ಯಾಂಟೀನ್ನಲ್ಲಿ ಸಂಸದರಿಗೆ ಇನ್ನು ಮುಂದೆ ಆಹಾರ ಸಬ್ಸಿಡಿ ಲಭ್ಯವಿರುವುದಿಲ್ಲ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ. ಸಂಸದರು ಮತ್ತು ಇತರರಿಗೆ ಸಂಸತ್ ಕ್ಯಾಂಟೀನ್ನಲ್ಲಿ Read more…

ಮುಳುಗುತ್ತಿದ್ದವನ ರಕ್ಷಣೆಗೆ ಓಡೋಡಿ ಬಂದ ಆನೆ ಮರಿ

ಸಂಕಷ್ಟದಲ್ಲಿರುವವರಿಗೆ ಮರುಕ ತೋರುವುದನ್ನು ಮಾನವರಿಗಿಂತ ಪ್ರಾಣಿಗಳು ಇನ್ನೂ ಹೆಚ್ಚಾಗಿ ಮಾಡುತ್ತವೆ ಎಂದು ಅದೆಷ್ಟೋ ಬಾರೀ ಸಾಬೀತಾಗಿದೆ. ಇಂಥದ್ದೇ ಮತ್ತೊಂದು ನಿದರ್ಶನದಲ್ಲಿ ಆನೆಗಳ ಹಿಂಡೊಂದು, ಮುಳುಗುತ್ತಿರುವ ಮಾನವನನ್ನು ರಕ್ಷಿಸಲು ಮುಂದಾದ Read more…

ಕಪ್ಪು ಕುದುರೆ ಚಿತ್ರದ ಮೂಲಕ ಹೊಸ ವರ್ಷದ ವಿಶನ್‌ ಹಂಚಿಕೊಂಡ ಕಲಾವಿದ

ಅನಿರೀಕ್ಷಿತವಾದ ಲಾಕ್‌ಡೌನ್ ಮೂಲಕ ಅಯೋಮಯವಾಗಿ ಸಾಗಿದ 2020ರ ನೆನಪುಗಳಿಂದ ಹೊರಬಂದು 2021ರಲ್ಲಿಯಾದರೂ ಭರವಸೆಯ ಬೆಳಕು ಕಾಣುವುದೇ ಎಂದು ಇಡೀ ಮನುಕುಲ ಹಪಾಹಪಿಸುತ್ತಿದೆ. ಇದೇ ಥೀಮ್‌ ಮೇಲೆ ಪುಣೆಯ ಕಲಾವಿದ Read more…

ಈ ಸಮಸ್ಯೆಯನ್ನ ಹೊಂದಿರುವವರು ಕೋವಿಶೀಲ್ಡ್​ ಸ್ವೀಕರಿಸಲೇಬೇಡಿ ಎಂದ ಸೇರಮ್​​ ಇನ್​ಸ್ಟಿಟ್ಯೂಟ್​

ಕೋವಿಶೀಲ್ಡ್​ನ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿರುವ ಭಾರತದ ಸೇರಮ್​ ಇನ್​ಸ್ಟಿಟ್ಯೂಟ್​​​, ಲಸಿಕೆಗೆ ಬಳಕೆ ಮಾಡಲಾದ ರಾಸಾಯನಿಕಗಳ ವಿರುದ್ಧ ಅಲರ್ಜಿಯ ಸಮಸ್ಯೆಯನ್ನ ಹೊಂದಿರುವ ಯಾವುದೇ ವ್ಯಕ್ತಿ ಕೋವಿಶೀಲ್ಡ್​ ಲಸಿಕೆಗಳನ್ನ ಸ್ವೀಕರಿಸಬೇಡಿ Read more…

ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ನಲ್ಲಿ ತಮಿಳುನಾಡು – ಕೇರಳ ಲೀಸ್ಟ್ : ಕರ್ನಾಟಕ – ಆಂಧ್ರವೇ ಬೆಸ್ಟ್

ದೇಶದಲ್ಲಿ ಈಗಾಗಲೇ ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ ಭರದಿಂದ ಸಾಗುತ್ತಿದೆ. ಪ್ರಾಥಮಿಕ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆಯನ್ನ ನೀಡಲಾಗ್ತಿದೆ. ಇನ್ನೂ ಈ ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​​ನಲ್ಲಿ ಕೇರಳ ಹಾಗೂ Read more…

17 ವರ್ಷದ ಬಾಲಕಿ ಮೇಲೆ 4 ವರ್ಷದಿಂದ ಅತ್ಯಾಚಾರವೆಸಗಿದ 38 ಮಂದಿ

ಕೇರಳದ ಮಲಪ್ಪುರಂನಲ್ಲಿ ಆಘಾತಕಾರಿ ಘಟನೆ ನಡೆದಿದೆ. 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಕಳೆದ ನಾಲ್ಕು ವರ್ಷಗಳಲ್ಲಿ ನಿರಂತರ ಅತ್ಯಾಚಾರ ನಡೆದಿದೆ. 38 ಜನರು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ. Read more…

ಮೀನು ಪ್ರಿಯರಿಗೆ ಶಾಕ್: ಹಕ್ಕಿ ಜ್ವರದ ಮಧ್ಯೆ ಗಗನಕ್ಕೇರಿದ ಬೆಲೆ

ದೇಶದಲ್ಲಿ ಹಕ್ಕಿ ಜ್ವರ ಜನರಲ್ಲಿ ಭಯ ಹುಟ್ಟಿಸಿದೆ.‌ ಇದ್ರಿಂದ ಚಿಕನ್, ಮೊಟ್ಟೆಗೆ ಬೇಡಿಕೆ ಕಡಿಮೆಯಾಗಿದೆ. ಆದ್ರೆ ಮೀನಿಗೆ ಬೇಡಿಕೆ ಹೆಚ್ಚಾಗಿದೆ. ಮೊಟ್ಟೆ, ಮಾಂಸದ ಬದಲು ಜನರು ಮೀನಿನ ಸೇವನೆ Read more…

ಮಧ್ಯ ಪ್ರದೇಶ: ಲವ್‌ ಜಿಹಾದ್‌ ಕಾಯ್ದೆಯಡಿ ಮೊದಲ ಅರೆಸ್ಟ್‌

ಮಧ್ಯ ಪ್ರದೇಶದಲ್ಲಿ ತರಲಾಗಿರುವ ಲವ್‌ ಜಿಹಾದ್‌ ವಿರೋಧಿ ಕಾನೂನಿನ ಅಡಿ ಮೊದಲ ಬಂಧನವಾಗಿದೆ. ಇಲ್ಲಿನ ಭರ್ವಾನಿಯ 22 ವರ್ಷದ ಮಹಿಳೆಯೊಬ್ಬರು ಕೊಟ್ಟ ದೂರಿನ ಅನ್ವಯ ಆಪಾದಿತ ಸೊಹೇಲ್ ಮನ್ಸೂರಿಯನ್ನು Read more…

ಮದುವೆ ʼಗಿಫ್ಟ್ʼ‌ ಗಾಗಿ ಆಹ್ವಾನ ಪತ್ರಿಕೆ ಮೇಲೆ ಕ್ಯೂಆರ್‌ ಕೋಡ್‌ ಮುದ್ರಿಸಿದ ಕುಟುಂಬ…!

ಕೋವಿಡ್-19 ಲಾಕ್‌ಡೌನ್‌ ಕಾರಣದಿಂದ ನಮ್ಮ ದಿನನಿತ್ಯದ ಜೀವನದ ಅನೇಕ ಕೆಲಸಗಳನ್ನು ಮಾಡುವ ರೀತಿಯೇ ಬದಲಾಗಿ ಹೋಗಿದೆ. ಡಿಜಿಟಲ್ ಸಂಪರ್ಕದಿಂದಾಗಿ ಬಹಳ ದೊಡ್ಡ ಮಟ್ಟದ ಬದಲಾವಣೆಯನ್ನೇ ಕಳೆದ ಹತ್ತು ತಿಂಗಳಿನಿಂದ Read more…

ಕೊರೊನಾ ಲಸಿಕೆ ಸ್ವೀಕರಿಸಿದ ವೈದ್ಯನ ಆರೋಗ್ಯದಲ್ಲಿ ಏರುಪೇರು..!

ಕೊರೊನಾ ಲಸಿಕೆ ಸ್ವೀಕರಿಸಿದ ಬಳಿಕ ತಲೆ ತಿರುಗುವಿಕೆ, ಜ್ವರ, ನಿರ್ಜಲೀಕರಣ ಹಾಗೂ ದೌರ್ಬಲ್ಯದಿಂದ ಬಳಲುತ್ತಿದ್ದ ಮುಂಬೈ ವೈದ್ಯರನ್ನ ವಿ.ಎನ್.​ ದೇಸಾಯಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ವಿ.ಎನ್.​ Read more…

BIG NEWS: ಲಕ್ಷದ್ವೀಪದಲ್ಲಿ ವರದಿಯಾಯ್ತು ಮೊದಲ ಕೊರೊನಾ ಪಾಸಿಟಿವ್​ ಕೇಸ್​..!

ದೇಶದಲ್ಲಿ ಕೊರೊನಾ ವೈರಸ್​ ಹರಡಿ ಸುಮಾರು 1 ವರ್ಷಗಳ ಬಳಿಕ ಸೋಮವಾರ ಲಕ್ಷದ್ವೀಪದಲ್ಲಿ ಮೊದಲ ಕೊರೊನಾ ಪ್ರಕರಣ ವರದಿಯಾಗಿದೆ. ಇಂಡಿಯಾ ರಿಸರ್ವ್​ ಬೆಟಾಲಿಯನ್​​ಗೆ ಸೇರಿದ ಈ ವ್ಯಕ್ತಿ ಜನವರಿ Read more…

ನೇತಾಜಿ ಜನ್ಮದಿನವನ್ನು ’ಪರಾಕ್ರಮ ದಿವಸ’ವನ್ನಾಗಿ ಆಚರಿಸಲು ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

ಮಹತ್ವದ ಬೆಳವಣಿಗೆಯೊಂದರಲ್ಲಿ, ಸ್ವಾತಂತ್ರ‍್ಯ ಹೋರಾಟಗಾರ ನೇತಾಜಿ ಸುಭಾಷ್‌ ಚಂದ್ರ ಬೋಸರ ಜನ್ಮದಿನವನ್ನು ’ಪರಾಕ್ರಮ ದಿವಸ’ವನ್ನಾಗಿ ಆಚರಿಸಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಜನವರಿ 23ರಂದು ನೇತಾಜಿ ಹುಟ್ಟುಹಬ್ಬವಿದ್ದು, Read more…

ಕೋವಿನ್​ ಅಪ್ಲಿಕೇಶನ್​​ನಲ್ಲಿ ತಾಂತ್ರಿಕ ದೋಷ: ಲಸಿಕೆ ವಿತರಣೆ ಪ್ರಕ್ರಿಯೆ ವಿಳಂಬ

ಕೊರೊನಾ ಲಸಿಕೆ ಬಗ್ಗೆ ಮಾಹಿತಿಯನ್ನ ಸಂಗ್ರಹ ಮಾಡೋಕೆ ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಿರುವ ಕೋವಿನ್​ ಅಪ್ಲಿಕೇಶನ್​​ ಒಂದಿಲ್ಲೊಂದು ತಾಂತ್ರಿಕ ದೋಷವನ್ನ ಎದುರಿಸುತ್ತಲೇ ಇದೆ. ಸೋಮವಾರ ಕೆಲ ರಾಜ್ಯಗಳಲ್ಲಿ ಕೋವಿನ್​ Read more…

ರೈತರ ಪ್ರತಿಭಟನೆಗೆ ಹರಿದುಬಂತು ʼನಾರಿ ಶಕ್ತಿʼ

ದೆಹಲಿ ಗಡಿಯಲ್ಲಿ ಪ್ರತಿಭಟನೆಯಲ್ಲಿ ನಿರತರಾದ ರೈತರ ಪ್ರತಿಭಟನೆಗೆ ನಾರೀಶಕ್ತಿ ಬಂದಿದ್ದು, ’ಮಹಿಳಾ ರೈತರ ದಿವಸ’ದಂದು ಪ್ರತಿಭಟನೆಯ ಅಷ್ಟೂ ಜವಾಬ್ದಾರಿಯನ್ನೂ ಹೊರಲು ಮಹಿಳೆಯರು ಸೇರಿಕೊಂಡಿದ್ದಾರೆ. ಕೇಂದ್ರದ ಕೃಷಿ ಸುಧಾರಣಾ ಕಾಯಿದೆಯನ್ನು Read more…

ದೀದಿಯನ್ನು ಸೋಲಿಸದೇ ಇದ್ದಲ್ಲಿ ರಾಜಕೀಯ ತ್ಯಜಿಸುವೆ ಎಂದ ಬಿಜೆಪಿ ನಾಯಕ

ವಿಧಾನ ಸಭಾ ಚುನಾವಣೆಗೆ ಮುಂದಾಗಿರುವ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೆಸರೆರಚಾಟ ದೊಡ್ಡದಾಗಿಯೇ ನಡೆಯುತ್ತಿದೆ. ತಾವು ಪ್ರತಿನಿಧಿಸುತ್ತಿರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರವನ್ನು ಈ ಬಾರಿ ಉಳಿಸಿಕೊಳ್ಳಲು ಬಿಜೆಪಿ ನಾಯಕ ಸುವೆಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...