alex Certify India | Kannada Dunia | Kannada News | Karnataka News | India News - Part 1135
ಕನ್ನಡ ದುನಿಯಾ
    Dailyhunt JioNews

Kannada Duniya

ದಾರಿ ತಪ್ಪಿದ ಸೊಸೆ: ಮಾವನಿಂದಲೇ ಘೋರ ಕೃತ್ಯ

ಮುಂಬೈ: ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯಲ್ಲಿ ಮಹಿಳೆ ಮತ್ತು ಆಕೆಯ ಪ್ರಿಯಕರನ ತಲೆಯ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಘನ್ಸವಾಂಗಿ ತಹಸೀಲ್ ವ್ಯಾಪ್ತಿಯ ಚಾಪಲ್ ಗಾಂವ್ ಗ್ರಾಮದ Read more…

BIG NEWS: ಬಿಜೆಪಿಯಿಂದ ಉಚಿತ ಕೊರೋನಾ ಲಸಿಕೆ ಘೋಷಣೆ – ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟನೆ

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಎಲ್ಲರಿಗೂ ಉಚಿತವಾಗಿ ಕೊರೋನಾ ಲಸಿಕೆ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ. ಇದಕ್ಕೆ ಕಾಂಗ್ರೆಸ್ ನಾಯಕರು ಸೇರಿದಂತೆ ವಿಪಕ್ಷಗಳ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. Read more…

75 ಮಂದಿ ಪ್ರಾಣ ಉಳಿಯಲು ಕಾರಣವಾಯ್ತು ಯುವಕನ ಸಮಯಪ್ರಜ್ಞೆ

ಕಟ್ಟಡ ಕುಸಿಯುವ ಕೆಲವೇ ಸಮಯದ ಮುಂಚೆ 75 ಮಂದಿಯನ್ನ ಕಟ್ಟಡದಿಂದ ಹೊರತರುವಲ್ಲಿ ಯುವಕನೊಬ್ಬ ಯಶಸ್ವಿಯಾದ ಘಟನೆ ಮುಂಬೈನ ದೊಂಬಿವಿಲಿಯಲ್ಲಿ ನಡೆದಿದೆ. ಗುರುವಾರ ಮುಂಜಾನೆ 4.30ರ ಸುಮಾರಿಗೆ ಕುಸಿತಗೊಂಡ 40 Read more…

ದೇಶದ ಮೊದಲ ‌ʼಸೀ ಪ್ಲೇನ್ʼ ಸೇವೆಗೆ ಚಾಲನೆ

ಕೇವಾಡಿಯ: ದೇಶದ ಮೊಟ್ಟ ಮೊದಲ ಸೀ ಪ್ಲೇನ್ ಸಮುದ್ರ ವಿಮಾನ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನ ಕೆವಾಡಿಯದಲ್ಲಿ ಚಾಲನೆ ನೀಡಿದ್ದಾರೆ. ಅಹಮದಾಬಾದ್ ನ ಸಬರಮತಿ ರಿವರ್ Read more…

ಇಂದು ದರ್ಶನವಾಗಲಿದ್ದಾನೆ ಅಪರೂಪದ ನೀಲಿ ಚಂದ್ರ..!

ಖಗೋಳದಲ್ಲಿ ಆಗಾಗ ಆಶ್ಚರ್ಯ ಚಕಿತಗಳು ನಡೆಯುತ್ತಲೇ ಇರುತ್ತವೆ. ಅಪರೂಪವಾದಂತಹ ಘಟನೆಗಳ ಬಗ್ಗೆ ಖಗೋಳ ತಜ್ಞರು ತಮ್ಮದೇ ಆದ ವಿವರಣೆ ನೀಡುತ್ತಾರೆ. ಇದೀಗ ಇಂತಹದ್ದೇ ಅಪರೂಪವಾದ ಘಟನೆಯೊಂದು ಇಂದು ಖಗೋಳದಲ್ಲಿ Read more…

ಕಾಂಗ್ರೆಸ್ ಪಕ್ಷ ಹರಾಜಿಗಿದೆ ಎಂದ ಗುಜರಾತ್ ಮುಖ್ಯಮಂತ್ರಿ

ಗುಜರಾತ್ ನಲ್ಲಿ ಉಪ ಚುನಾವಣೆಯ ರಂಗು ಜೋರಾಗಿದೆ. ಉಪ ಚುನಾವಣೆ ಹೊಸ್ತಿಲಲ್ಲೇ ಇದೀಗ ಆರೋಪ – ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಗುಜರಾತ್ ಉಪ ಚುನಾವಣೆ ಇದೀಗ ಮತ್ತೊಂದು ದೊಡ್ಡ Read more…

28 ವರ್ಷಗಳ ಬಳಿಕ ರಾಮಜನ್ಮ ಭೂಮಿಯಲ್ಲಿ ಅದ್ದೂರಿ ದೀಪಾವಳಿ ಆಚರಣೆಗೆ ಭರದ ಸಿದ್ದತೆ

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಿರುವ ಬೆನ್ನಲ್ಲೇ ಈ ಬಾರಿ ಪವಿತ್ರ ಸ್ಥಳದಲ್ಲಿ ದೀಪಾವಳಿ ಆಚರಣೆಗೂ ನಿರ್ಧರಿಸಲಾಗಿದೆ. 1992ರ ಬಳಿಕ ಇದೇ ಮೊದಲ ಬಾರಿಗೆ ರಾಮ ಜನ್ಮ ಸ್ಥಳದಲ್ಲಿ Read more…

BIG NEWS: ಕೇವಲ ಮದುವೆಗಾಗಿ ಮತಾಂತರ ಸ್ವೀಕಾರಾರ್ಹವಲ್ಲ..! ಹೈಕೋರ್ಟ್ ಮಹತ್ವದ ತೀರ್ಪು

ಲಖ್ನೋ: ಕೇವಲ ಮದುವೆ ಉದ್ದೇಶದಿಂದ ಧಾರ್ಮಿಕ ಮತಾಂತರವಾಗುವುದು ಸ್ವೀಕಾರಾರ್ಹವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ. ಅಂತರ್ಧರ್ಮೀಯ ವಿವಾಹವಾದ ದಂಪತಿ ರಕ್ಷಣೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯ ವಜಾಗೊಳಿಸಿದ ಅಲಹಾಬಾದ್ Read more…

ದೇಶದಲ್ಲಿದೆ 5,82,649 ಕೋವಿಡ್ ಆಕ್ಟೀವ್ ಕೇಸ್; 24 ಗಂಟೆಯಲ್ಲಿ ಪತ್ತೆಯಾದ ಹೊಸ ಸೋಂಕಿತರೆಷ್ಟು ಗೊತ್ತಾ…?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 48,268 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 81,37,119ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಕಾಂಗ್ರೆಸ್‌ ಕ್ಷಮೆ ಕೋರುವಂತೆ ಕೇಂದ್ರ ಸಚಿವರ ಆಗ್ರಹ

ಪಾಕಿಸ್ತಾನ ಸಚಿವ ಪುಲ್ವಾಮಾ ದಾಳಿ ನಮ್ಮ ಸರ್ಕಾರದ ಸಾಧನೆ ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​ ಕಾಂಗ್ರೆಸ್​ ಪಕ್ಷವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಪುಲ್ವಾಮಾ ದಾಳಿ Read more…

ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಮೆಡಿಕಲ್, ಡೆಂಟಲ್ ಕಾಲೇಜ್ ಗಳಲ್ಲಿ ಮೀಸಲಾತಿ ಕಲ್ಪಿಸಿದ ತಮಿಳುನಾಡು

ಚೆನ್ನೈ: ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಶೇಕಡ 7.5 ರಷ್ಟು ವಿಶೇಷ ಮೀಸಲಾತಿ ಕಲ್ಪಿಸಲು ತಮಿಳುನಾಡು ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಸರ್ಕಾರಿ Read more…

BIG NEWS: ಕೊರೊನಾ ಲಸಿಕೆ ಬಗ್ಗೆ ಮಹತ್ವದ ಸುಳಿವು, ಕೈಗೆಟುಕುವ ದರ – ಡಿಸೆಂಬರ್ ನಲ್ಲಿ ತುರ್ತು ಬಳಕೆಗೆ ವ್ಯಾಕ್ಸಿನ್

ನವದೆಹಲಿ: ಡಿಸೆಂಬರ್ ವೇಳೆಗೆ ಭಾರತದಲ್ಲಿ ಕೊರೋನಾ ಲಸಿಕೆ ಲಭ್ಯವಾಗಲಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಸಿಗುವ ಸಾಧ್ಯತೆ ಇದೆ. ಪುಣೆಯ ಸೇರಂ ಇನ್ ಸ್ಟಿಟ್ಯೂಟ್ Read more…

ರಸ್ತೆ ಮೇಲೆ ಅಂಟಿಸಲಾಗಿತ್ತು ಫ್ರಾನ್ಸ್​ ಅಧ್ಯಕ್ಷರ ಫೋಟೋ…!

ಪ್ರತಿಭಟನೆಯ ರೂಪವಾಗಿ ಮುಂಬೈನ ಭಿಂಡಿ ಬಜಾರ್​ನ ರಸ್ತೆಗಳಲ್ಲಿ ಅಂಟಿಸಲಾಗಿರುವ ಫ್ರಾನ್ಸ್​​ ಅಧ್ಯಕ್ಷ ಇಮ್ಮಾನ್ಯುವಲ್​ ಮ್ಯಾಕ್ರೋನ್​ ಪೋಸ್ಟರ್​ಗಳನ್ನ ತೆರವು ಮಾಡುವಂತೆ ಮುಂಬೈ ಪೊಲೀಸರು ಆದೇಶ ನೀಡಿದ್ದಾರೆ. ಪಂಥೀಯ ವಿಚಾರವಾಗಿ ಮುಸ್ಲಿಂ Read more…

BIG NEWS: ಕೊರೋನಾ ಲಸಿಕೆ ನೀಡುವ ಬಗ್ಗೆ ಸರ್ಕಾರದಿಂದ ಮತ್ತೊಂದು ಮಹತ್ವದ ಕ್ರಮ

ನವದೆಹಲಿ: ಕೊರೋನಾ ಲಸಿಕೆಯನ್ನು ಎಲ್ಲರಿಗೂ ನೀಡಲು ಕೇಂದ್ರ ಸರ್ಕಾರ ಈಗಾಗಲೇ ಯೋಜನೆ ರೂಪಿಸಿದ್ದು ಮೊದಲ ಹಂತದಲ್ಲಿ ವೈದ್ಯರು, ನರ್ಸ್ ಗಳು ಸೇರಿದಂತೆ ಕೊರೋನಾ ವಾರಿಯರ್ಸ್ ಗಳಿಗೆ ಲಸಿಕೆ ನೀಡಲು Read more…

BREAKING: ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಕಮಲ್ ನಾಥ್ ಗೆ ಬಿಗ್ ಶಾಕ್

ಭೋಪಾಲ್: ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷದ ನಾಯಕ ಕಮಲ್ ನಾಥ್ ಅವರಿಗೆ ಚುನಾವಣಾ ಪ್ರಚಾರ ನಡೆಸಲು ಆಯೋಗ ನಿರ್ಬಂಧಿಸಿದೆ. ಕಮಲ್ ನಾಥ್ ಅವರು ಸತತವಾಗಿ ಚುನಾವಣೆ ನೀತಿ Read more…

ತಾಯಿಯ ಕಷ್ಟಕ್ಕೆ ಹೆಗಲಾದ 14 ವರ್ಷದ ಬಾಲಕ….!

ವಿಶ್ವದಾದ್ಯಂತ ಅಪ್ಪಳಿಸಿರುವ ಕೊರೊನಾ ಮಹಾಮಾರಿ ಈಗಾಗಲೇ ಅನೇಕರನ್ನ ನಿರುದ್ಯೋಗಿಗಳನ್ನಾಗಿ ಮಾಡಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಇದೇ ರೀತಿ ಕೊರೊನಾದ ಬಳಿಕ ಕೆಲಸ ಕಳೆದುಕೊಂಡು Read more…

ಮಾಸ್ಕ್ ಧರಿಸದಿದ್ದರೆ ಇಲ್ಲಿ ಶಿಕ್ಷೆಯೇನು ಗೊತ್ತಾ…?

ಮುಂಬೈ: ಕೊರೊನಾ ಭೀತಿಯಿಂದಾಗಿ ದೇಶದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದಾಗ್ಯೂ ಹಲವರು ಮಾಸ್ಕ್ ಬಗ್ಗೆ ನಿರ್ಲಕ್ಷ್ಯ ಮೆರೆಯುತ್ತಿದ್ದಾರೆ. ಹೀಗಾಗಿ ಮುಂಬೈ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮವೊಂದನ್ನು ಜಾರಿಗೆ ತಂದಿದೆ. Read more…

ಬಿಗ್‌ ನ್ಯೂಸ್: ಕೇವಲ 2999 ರೂ.ಗೆ ಬುಕ್ ಮಾಡಬಹುದು ಇಡೀ ಥಿಯೇಟರ್

ಕೊರೊನಾ ಬಿಕ್ಕಟ್ಟಿನ ಮಧ್ಯೆ 7 ತಿಂಗಳ ನಂತ್ರ ಚಲನಚಿತ್ರ ಮಂದಿರಗಳ ಬಾಗಿಲು ತೆರೆದಿದೆ. ಕೊರೊನಾ ಮಾರ್ಗಸೂಚಿಯನ್ನು ಎಲ್ಲ ಥಿಯೇಟರ್ ನಲ್ಲಿ ಪಾಲನೆ ಮಾಡಲಾಗ್ತಿದೆ. ಸ್ವಚ್ಛತೆ, ಸ್ಯಾನಿಟೈಜರ್ ಸೇರಿದಂತೆ ಎಲ್ಲ Read more…

ಭಾರತದಲ್ಲಿ ಸಂಪೂರ್ಣ ಬಂದ್ ಆಯ್ತು PUBG

ಹಿಂದಿನ ತಿಂಗಳು ಪಬ್ಜಿ ಪ್ರೇಮಿಗಳಿಗೆ ಕೇಂದ್ರ ಸರ್ಕಾರ ಶಾಕ್ ನೀಡಿತ್ತು. ಪಬ್ಜಿ ಮೊಬೈಲ್ ಹಾಗೂ ಪಬ್ಜಿ ಮೊಬೈಲ್ ಲೈಟ್ ಬಂದ್ ಮಾಡಿತ್ತು. ಈಗಾಗಲೇ ಮೊಬೈಲ್ ನಲ್ಲಿ ಅಪ್ಲಿಕೇಷನ್ ಡೌನ್ಲೋಡ್ Read more…

ಅಚ್ಚರಿಗೊಳಿಸುತ್ತೆ ಈ ಪುಟ್ಟ ಪೋರಿಯ ಸಿಂಗಿಂಗ್​ ಟ್ಯಾಲೆಂಟ್​

ಖ್ಯಾತ ಸಂಗೀತ ನಿರ್ದೇಶಕ ಎ. ಆರ್​. ರೆಹಮಾನ್​ರ ಪ್ರಸಿದ್ಧ ಹಾಡುಗಳಲ್ಲಿ ಒಂದಾದ ಮಾ ತುಜೆ ಸಲಾಂ ಹಾಡನ್ನ 4 ವರ್ಷದ ಪೋರಿಯೊಬ್ಬಳು ಹಾಡುವ ಮೂಲಕ ನೆಟ್ಟಿಗರ ಹೃದಯ ಕದ್ದಿದ್ದಾಳೆ. Read more…

ಮಹಿಳೆಯಿಂದ ಥಳಿಸಿಕೊಂಡರೂ ತಾಳ್ಮೆ ಮರೆಯದ ಪೇದೆಗೆ ಸನ್ಮಾನ

ತನ್ನ ದ್ವಿಚಕ್ರ ವಾಹನ ತಡೆದಿದ್ದಕ್ಕಾಗಿ ಮಹಿಳೆಯೊಬ್ಬಳು ಸಂಚಾರಿ ಠಾಣೆ ಪೊಲೀಸ್​ ಕಾನ್ಸ್​​ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ್ರೂ ಸಹ ಅಧಿಕಾರಿ ಪ್ರದರ್ಶಿಸಿದ ತಾಳ್ಮೆಯನ್ನ ಕಂಡು ಅವರಿಗೆ ಸನ್ಮಾನಿಸಲಾಗಿದೆ . ಮೂರು Read more…

ಅಳಿಯನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಅತ್ತೆಯಿಂದಲೇ ಆಘಾತಕಾರಿ ಕೃತ್ಯ

ಹೈದರಾಬಾದ್: ಮಗಳ ಗಂಡನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಮಹಿಳೆ ಆತನನ್ನು ಕೊಲೆ ಮಾಡಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. 2019ರಲ್ಲಿ ಮಹಿಳೆಯ 19 ವರ್ಷದ ಮಗಳೊಂದಿಗೆ 32 ವರ್ಷದ Read more…

ಬಿಗ್ ನ್ಯೂಸ್: ಕೊರೊನಾ ಸೋಂಕಿನಿಂದ ಈವರೆಗೆ ಗುಣಮುಖರಾದವರೆಷ್ಟು…? ಇಲ್ಲಿದೆ ಡಿಟೇಲ್ಸ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 48,648 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 80,88,851ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಭಯೋತ್ಪಾದನೆ ವಿರುದ್ಧದ ಫ್ರಾನ್ಸ್​ ಹೋರಾಟದೊಂದಿಗೆ ಭಾರತವಿದೆ: ಪ್ರಧಾನಿ ಮೋದಿ

ಫ್ರಾನ್ಸ್​ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನ ಪ್ರಧಾನಿ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಹಾಗೂ ಭಯೋತ್ಪಾದನೆ ವಿರುದ್ಧದ ಫ್ರಾನ್ಸ್​ನ ಹೋರಾಟಕ್ಕೆ ಭಾರತ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ. ನೈಸ್​ ನಗರದಲ್ಲಿರುವ ಚರ್ಚ್​ನಲ್ಲಿ Read more…

ಮಾಡಿದ ತಪ್ಪಿಗೆ ಲಿಖಿತ ರೂಪದಲ್ಲಿ ಕ್ಷಮೆ ಯಾಚಿಸಿದ ಟ್ವಿಟರ್

ಜಮ್ಮು ಮತ್ತು ಕಾಶ್ಮೀರದ ಲಡಾಖ್​​ ಚೀನಾಗೆ ಸೇರಿದ್ದು ಅಂತಾ ತೋರಿಸಿದ್ದ ಟ್ವಿಟರ್​ ಪ್ರಮಾದದ ಕುರಿತು ಸಂಸದೀಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಟ್ವಿಟರ್​ ಸಂಸ್ಥೆ ಲಿಖಿತ ರೂಪದಲ್ಲಿ ಕ್ಷಮೆ Read more…

ಪಟಾಕಿ ಗೋದಾಮಿನಲ್ಲಿ ನಡೆದಿದೆ ನಡೆಯಬಾರದ ಘಟನೆ: ಇಬ್ಬರು ಸಜೀವ ದಹನ

ಪಲ್ಲಿಪಾಲಯಂ ಪಟಾಕಿ ಗೋದಾಮಿನಲ್ಲಿ ಅಗ್ನಿ ದುರಂತ ಉಂಟಾಗಿದ್ದು ಇಬ್ಬರು ಸಜೀವ ದಹನವಾಗಿದ್ದಾರೆ. ತಮಿಳುನಾಡಿನ ನಾಮಕಲ್ ಜಿಲ್ಲೆಯ ಪಲ್ಲಿಪಾಲಯಂ ಪಟಾಕಿ ಗೋದಾಮಿನಲ್ಲಿ ಈ ಘಟನೆ ನಡೆದಿದೆ. ಪಟಾಕಿ ಗೋದಾಮಿನಲ್ಲಿ ಉಂಟಾದ Read more…

BIG BREAKING: ಬ್ರೇಕ್ ಫೇಲಾಗಿ ಭೀಕರ ಅಪಘಾತ, ಬೆಟ್ಟದಿಂದ ದಿಬ್ಬಣದ ವ್ಯಾನ್ ಬಿದ್ದು 7 ಮಂದಿ ಸಾವು

ಹೈದರಾಬಾದ್: ಮದುವೆ ದಿಬ್ಬಣದ ವ್ಯಾನ್ ಬೆಟ್ಟದಿಂದ ಉರುಳಿಬಿದ್ದು 7 ಮಂದಿ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ತಂಟಿಕೊಂಡ ಬಳಿ ನಡೆದಿದೆ. ಮದುವೆ ಮುಗಿಸಿಕೊಂಡು ವಾಪಸ್ ಆಗುವಾಗ Read more…

ಗುಡ್‌ ನ್ಯೂಸ್: ವೃದ್ಧರಿಗೂ ಸುರಕ್ಷಿತ ಆಕ್ಸ್​ಫರ್ಡ್​ ಕೊರೊನಾ ಲಸಿಕೆ

ಆಕ್ಸ್​ಫರ್ಡ್ ವಿಶ್ವವಿದ್ಯಾಲಯದಿಂದ ತಯಾರಾಗುತ್ತಿರುವ ಕೊರೊನಾ ಲಸಿಕೆ ವೃದ್ಧರಿಗೂ ಸಹ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತಿದೆ ಅಂತಾ ಸೀರಮ್​ ಇನ್​​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಮುಖ್ಯಸ್ಥ ಆದರ್​ ಪೂನವಾಲಾ Read more…

ಶಾಕಿಂಗ್: ‌ʼಐಸಿಯುʼವಿನಲ್ಲಿದ್ದ ಯುವತಿ ಮೇಲೆ ಅತ್ಯಾಚಾರ

ಕ್ಷಯರೋಗದಿಂದಾಗಿ ದೆಹಲಿಯ ಗುರಗಾಂವ್​ ಫೋರ್ಟೀಸ್​ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದ 21 ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆಸಿದ ದಾರುಣ ಘಟನೆ ಬೆಳಕಿಗೆ ಬಂದಿದೆ. ತನ್ನ ಮೇಲೆ ಅತ್ಯಾಚಾರ Read more…

ಕೊರೊನಾ ಮಧ್ಯೆ ರಾಷ್ಟ್ರ ರಾಜಧಾನಿ ಜನತೆಗೆ ಮತ್ತೊಂದು ಸಂಕಷ್ಟ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದ್ದು ಗಾಳಿಯ ಗುಣಮಟ್ಟ ತೀರಾ ಹದಗೆಟ್ಟಿದೆ. ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯ ಅಂಕಿ ಅಂಶಗಳ ಪ್ರಕಾರ ಗಾಳಿ ಗುಣಮಟ್ಟವು ಆನಂದ ವಿಹಾರದಲ್ಲಿ 401, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...