alex Certify India | Kannada Dunia | Kannada News | Karnataka News | India News - Part 1088
ಕನ್ನಡ ದುನಿಯಾ
    Dailyhunt JioNews

Kannada Duniya

ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ಮಿಥುನ್ ಚಕ್ರವರ್ತಿಗೆ ಬಿಗ್ ಶಾಕ್…?

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಕಾವೇರುತ್ತಿದ್ದಂತೆ ಬಿಜೆಪಿಗೆ ಸೇರ್ಪಡೆಯಾಗಿದ್ದ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಗಿದೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಥವಾ Read more…

ಕೋವಿಶೀಲ್ಡ್ – ಕೋವ್ಯಾಕ್ಸಿನ್ ಲಸಿಕೆ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್​ ಲಸಿಕೆಯನ್ನ ಪಡೆದ ಬಳಿಕ ರಕ್ತ ಹೆಪ್ಪುಗಟ್ಟುವ ಅಪಾಯ ಹೆಚ್ಚಾಗಿಲ್ಲ ಎಂದು ಕೇಂದ್ರ ಸರ್ಕಾರದಿಂದ ನೇಮಿಸಲ್ಪಟ್ಟ ಉನ್ನತ ಸಮಿತಿ ವರದಿ ನೀಡಿದೆ. ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಹಾಗೂ Read more…

BIG NEWS: ಹೆಚ್ಚಿದ ಕೊರೋನಾ 2 ನೇ ಅಲೆ ತಡೆಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ ರಿಲೀಸ್-ಕಟ್ಟುನಿಟ್ಟಿನ ಜಾರಿಗೆ ಆದೇಶ

ನವದೆಹಲಿ: ದೇಶದಲ್ಲಿ ಕೋರೋನಾ ಸೋಂಕಿನ ಎರಡನೇ ಅಲೆ ಆರ್ಭಟ ಶುರುವಾಗಿದ್ದು, ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆಮಾಡಲಾಗಿದೆ. ಕೇಂದ್ರ ಗೃಹ ಇಲಾಖೆಯಿಂದ ಹೊಸ ಗೈಡ್ ಲೈನ್ ಬಿಡುಗಡೆ ಮಾಡಲಾಗಿದ್ದು, Read more…

ಏ.1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ

ಕೊರೊನಾ ಲಸಿಕೆ ಬಗ್ಗೆ  ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಹತ್ವದ ಘೋಷಣೆ ಮಾಡಿದ್ದಾರೆ. ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳಬಹುದು ಎಂದು Read more…

ಒಟ್ಟೆ ಒಗೆದು, ಪಾತ್ರೆ ತೊಳೆದುಕೊಟ್ಟು ಮತಯಾಚನೆ ಮಾಡಿದ ಅಭ್ಯರ್ಥಿ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ರಾಜಕೀಯ ನಾಯಕರು ಅಬ್ಬರದ ಪ್ರಚಾರ ನಡೆಸಿದ್ದಾರೆ. ಅಭ್ಯರ್ಥಿಗಳು ಮತದಾರರ ಓಲೈಕೆಗಾಗಿ ಭರವಸೆಗಳ ಮೇಲೆ ಭರವೆಗಳನ್ನು ನೀಡಿ ಏನೆಲ್ಲ Read more…

BIG BREAKING: 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಫಿಕ್ಸ್

ದೇಶದಲ್ಲಿ ಕೊರೊನಾ 2ನೇ ಅಲೆ ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಏಪ್ರಿಲ್​ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಲು ನಿರ್ಧರಿಸಿದೆ. ಕೇಂದ್ರ ಕ್ಯಾಬಿನೆಟ್​ ಸಭೆಯಲ್ಲಿ Read more…

ಈ ಕಾರಣಕ್ಕೆ ಮೊಬೈಲ್​ ಅಪ್ಲಿಕೇಶನ್​​ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಶಶಿ ತರೂರ್..​..!

ನಿರರ್ಗಳ ಇಂಗ್ಲೀಷ್​ ಅಂದಕೂಡಲೇ ಮೊದಲು ನೆನಪಾಗೋದೇ ಕಾಂಗ್ರೆಸ್​ ನಾಯಕ ಶಶಿ ತರೂರ್​. ಶಶಿ ತರೂರ್​ ಬಳಕೆ ಮಾಡುವ ಇಂಗ್ಲೀಷ್​ ಪದಗಳನ್ನ ಅರ್ಥ ಮಾಡಿಕೊಳ್ಳಬೇಕು ಅಂದರೆ ಒಮ್ಮೊಮ್ಮೆ ನಿಘಂಟುಗಳ ಮೊರೆ Read more…

ಗ್ರಾಹಕರಿಗೆ ʼಸುಪ್ರೀಂʼ ಶಾಕ್: ಸಾಲ ವಿನಾಯಿತಿ ವಿಸ್ತರಣೆ, ಬಡ್ಡಿ ಮನ್ನಾ ಅಸಾಧ್ಯ ಎಂದ ನ್ಯಾಯಾಲಯ

ನವದೆಹಲಿ: ಸಾಲ ವಿನಾಯಿತಿ ವಿಸ್ತರಣೆ, ಬಡ್ಡಿ ಮನ್ನಾ ಮಾಡಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಯಾವುದೇ ಹಣಕಾಸು ಪ್ಯಾಕೇಜ್ ರೀತಿಯಲ್ಲಿ ಪರಿಹಾರ ನೀಡುವಂತೆ ಸರ್ಕಾರಕ್ಕಾಗಲಿ, ರಿಸರ್ವ್ ಬ್ಯಾಂಕ್ ಆಫ್ Read more…

ಚಾಲಕನ ಪ್ರಾಮಾಣಿಕತೆಗೆ ಮೆಚ್ಚುಗೆಯ ಮಹಾಪೂರ

ಪ್ರಾಮಾಣಿಕತೆಯೇ ಶ್ರೇಷ್ಠವಾದ ನೀತಿ ಎಂದು ಬಹಳಷ್ಟು ಬಾರಿ ಕೇಳಿಕೊಂಡೇ ನಾವೆಲ್ಲಾ ದೊಡ್ಡವರಾಗಿದ್ದೇವೆ. ಆದರೆ ಈ ಪ್ರಾಮಾಣಿಕತೆ ಎನ್ನುವುದು ಕೇಳಿದಷ್ಟು ಕಾಮನ್ ಆಗಿ ನೋಡಲು ಸಿಗವುದಿಲ್ಲ. ಅದಕ್ಕೇ ನೋಡಿ…! ಪ್ರಾಮಾಣಿಕತೆ Read more…

ಮದ್ಯಪಾನದ ಕನಿಷ್ಠ ವಯೋಮಿತಿಯನ್ನು 25ರಿಂದ 21ಕ್ಕೆ ಇಳಿಸಿದ ದೆಹಲಿ ಸರ್ಕಾರ: ಜಾಲತಾಣಗಳಲ್ಲಿ ತಮಾಷೆಯ ಮೆಮೆ

ಅಧಿಕೃತವಾಗಿ ಮದ್ಯಪಾನ ಮಾಡಲು ಇದ್ದ ಕನಿಷ್ಠ ವಯೋಮಿತಿಯನ್ನು 25ರಿಂದ 21ಕ್ಕೆ ಇಳಿಸಿದ ದೆಹಲಿ ಸರ್ಕಾರ, ಈ ವಿಚಾರದಲ್ಲಿ ಪಕ್ಕದ ನೋಯಿಡಾ ಹಾಗೂ ಗುರುಗ್ರಾಮ ಆಡಳಿತಗಳು ಇಟ್ಟ ಹೆಜ್ಜೆಯನ್ನೇ ಇಟ್ಟಿದೆ. Read more…

ವಿಮೆ ಕುರಿತಂತೆ ʼಸುಪ್ರೀಂʼ ಮಹತ್ವದ ತೀರ್ಪು: ಮದ್ಯ ಸೇವಿಸಿ ಸಾವನ್ನಪ್ಪಿದ ವ್ಯಕ್ತಿ ಕುಟುಂಬಕ್ಕೆ ಸಿಗೋಲ್ಲ ಪರಿಹಾರದ ಹಣ

ಅತಿಯಾದ ಆಲ್ಕೋಹಾಲ್ ಸೇವಿಸಿ ಉಸಿರುಗಟ್ಟಿ ಸಾವನ್ನಪ್ಪಿದ ವ್ಯಕ್ತಿಯ ಕಾನೂನು ಉತ್ತರಾಧಿಕಾರಿಗೆ ವಿಮೆ ಹಕ್ಕು ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಅಪಘಾತದಿಂದ ಸಾವನ್ನಪ್ಪಿದರೆ ಅಥವಾ ತೀವ್ರವಾಗಿ ಗಾಯಗೊಂಡಿದ್ದರೆ ಮಾತ್ರ Read more…

ಪರೀಕ್ಷೆಯಲ್ಲಿ ಕಾಪಿ ಮಾಡಲು ವಿದ್ಯಾರ್ಥಿ ಮಾಡಿದ ಪ್ಲಾನ್‌ ಕೇಳಿದ್ರೆ ದಂಗಾಗ್ತೀರಾ….!

ಬಿಹಾರದ ವೈಶಾಲಿ ಜಿಲ್ಲೆಯ ಬಿದುಪುರದಲ್ಲಿರುವ ಹೈಯರ್​ ಸೆಕೆಂಡರಿ ಶಾಲೆಯಲ್ಲಿ ಸೈನಿಕ ಹುದ್ದೆಗೆ ಭರ್ತಿ ಮಾಡಿಕೊಳ್ಳುವ ಸಲುವಾಗಿ ಪರೀಕ್ಷೆಯನ್ನ ನಡೆಸಲಾಗಿತ್ತು. ಈ ಪರೀಕ್ಷೆಯ ವೇಳೆ ಅಭ್ಯರ್ಥಿಯಿಂದ ಎಲೆಕ್ಟ್ರಾನಿಕ್​ ಡಿವೈಸ್​ ಒಂದನ್ನ Read more…

BIG NEWS: ಒಂದೇ ಕಾಲೇಜಿನ 149 ವಿದ್ಯಾರ್ಥಿಗಳಿಗೆ ಕೊರೊನಾ ದೃಢ – ಹಾಸ್ಟೆಲ್ ಮುಂದೆ ಪೋಷಕರ ಪ್ರತಿಭಟನೆ

ಹೈದರಾಬಾದ್: ದೇಶಾದ್ಯಂತ ಮಹಾಮಾರಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ಹಲವು ರಾಜ್ಯಗಳಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದೆ. ಇದೀಗ ಒಂದೇ ಕಾಲೇಜಿನ 149 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ Read more…

BIG NEWS: ಒಂದೇ ದಿನದಲ್ಲಿ 40,000ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ – 1,60,166ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 40,715 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ Read more…

BIG BREAKING: ಆಟೋಗೆ ಬಸ್ ಡಿಕ್ಕಿಯಾಗಿ ಭೀಕರ ಅಪಘಾತ; 10 ಮಹಿಳೆಯರು ಸೇರಿ 13 ಮಂದಿ ಸಾವು

ಗ್ವಾಲಿಯರ್: ಬಸ್ ಮತ್ತು ಆಟೋ ನಡುವೆ ಡಿಕ್ಕಿ ಯಾಗಿ 13 ಜನರು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಗ್ವಾಲಿಯರ್ ಪುರಾನಿ ಚವಾನಿ ಸಮೀಪ ನಡೆದ ಭೀಕರ ಅಪಘಾತದಲ್ಲಿ 13 Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ: ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ನೇಮಕಾತಿಗೆ ಅರ್ಜಿ

ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಸಾಮಾನ್ಯ ಅಧಿಕಾರಿಗಳ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏಪ್ರಿಲ್ 6 ರಂದು ಅಥವಾ ಅದಕ್ಕಿಂತ ಮೊದಲು ಅರ್ಜಿ Read more…

ಪ್ರಾಮಾಣಿಕತೆ ಮೆರೆದ ಚಾಲಕ: ನಡುರಾತ್ರಿಯಲ್ಲೇ ಪ್ರಯಾಣಿಕರ ಲಗೇಜ್‌ ಮರಳಿಸಿದ ಶರವಣ‌ ಕುಮಾರ್

ಈಗಂತೂ ಬಹುತೇಕ ಮಂದಿ ಹೊರಗಡೆ ಸುತ್ತಾಡೋದು ಅಂದರೆ ಕ್ಯಾಬ್​ ಬಳಕೆ ಮಾಡೋದೇ ಜಾಸ್ತಿ. ಇದಕ್ಕೆಂದೇ ಓಲಾ, ಊಬರ್​ನಂತಹ ಕ್ಯಾಬ್​ಗಳು ಇವೆ. ಇಂತಹ ಕ್ಯಾಬ್​ಗಳು ಅನೇಕ ಬಾರಿ ಜನರಿಗೆ ಒಳ್ಳೆಯ Read more…

ಫೋಟೋಗ್ರಾಫರ್ ಪರ್ಫೆಕ್ಟ್​ ಕ್ಲಿಕ್​ ಮೋಡಿಗೆ ಬೆರಗಾದ ನೆಟ್ಟಿಗರು..!

ವನ್ಯ ಪ್ರಾಣಿಗಳ ಫೋಟೋ ತೆಗೆಯೋದು ಅಂದರೆ ಸುಲಭದ ಮಾತಂತೂ ಅಲ್ಲವೇ ಅಲ್ಲ. ಒಂದೇ ಒಂದು ಪರ್ಫೆಕ್ಟ್ ಫೋಟೋಗಾಗಿ ಫೋಟೋಗ್ರಾಫರ್ಸ್​ ಗಂಟೆಗಟ್ಟಲೇ, ದಿನಗಟ್ಟಲೇ, ವಾರಗಟ್ಟಲೆ ಕಾಯೋದು ಇರುತ್ತೆ. ವೈಲ್ಡ್​ ಲೈಫ್​ Read more…

ಅಂಗಡಿಗೆ ಹೋಗಿ ಮದ್ಯ ಖರೀದಿ ಮಾಡಲು ನಿಮಗಾಗಿರಬೇಕು ಇಷ್ಟು ವಯಸ್ಸು..!

ದೆಹಲಿಯ ಕೇಜ್ರಿವಾಲ್​ ಸರ್ಕಾರ ಹೊಸ ಅಬಕಾರಿ ನೀತಿಯನ್ನ ಜಾರಿಗೆ ತಂದಿದೆ. ಹೊಸ ನೀತಿಯ ಅನುಸಾರ ಮದ್ಯ ಸೇವನೆ ಮಾಡುವವರ ವಯಸ್ಸಿನ ಮಿತಿಯನ್ನು ಇಳಿಕೆ ಮಾಡಲಾಗಿದೆ. ದೆಹಲಿಯಲ್ಲಿ ಮದ್ಯ ಖರೀದಿ Read more…

SHOCKING: ಆರು ವರ್ಷಗಳಲ್ಲಿ ಸಶಸ್ತ್ರಪಡೆಗಳ 800 ಯೋಧರು ಆತ್ಮಹತ್ಯೆಗೆ ಶರಣು

ಸಶಸ್ತ್ರ ಪಡೆಗಳಲ್ಲಿ ಕೆಲಸ ಮಾಡುವ ಯೋಧರಿಗೆ ತಮ್ಮ ಕಾರ್ಯದೊತ್ತಡ ತಗ್ಗಿಸಲು ಇನ್ನಷ್ಟು ಅನುವಾಗುವಂತೆ ಅನೇಕ ಸುಧಾರಣೆಗಳನ್ನು ತರುವ ಕೂಗು ವರ್ಷಗಳಿಂದಲೂ ಕೇಳಿ ಬರುತ್ತಿದೆ. ಕಳೆದ ಆರು ವರ್ಷಗಳಲ್ಲಿ ಭೂಸೇನೆ, Read more…

’ಜನತಾ ಕರ್ಫ್ಯೂಗೆ’ ವರ್ಷ: ಚಪ್ಪಾಳೆ, ತಟ್ಟೆ-ಜಾಗಟೆಗಳ ಭರಾಟೆ ನೆನೆದು ನಗೆಗಡಲಲ್ಲಿ ತೇಲಿದ ನೆಟ್ಟಿಗ ಸಮುದಾಯ

ಕೋವಿಡ್-19 ನಿಯಂತ್ರಣಕ್ಕೆಂದು ದೇಶವಾಸಿಗಳಿಗೆ ಜನತಾ ಕರ್ಫ್ಯೂ ಆಚರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿ ಒಂದು ವರ್ಷ ಕಳೆದಿದೆ. ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಏರಿಕೆ ಕಾಣುವ Read more…

81 ವರ್ಷಗಳ ಬಳಿಕ ಈ ಅಭಯಾರಣ್ಯದಲ್ಲಿ ಕಾಣಿಸಿಕೊಂಡ ಹುಲಿರಾಯ…!

ಬೇರೆ ಬೇರೆ ಕಾರಣಗಳಿಂದ ತವರು ನಾಡಿನಿಂದಲೇ ವನ್ಯ ಪ್ರಾಣಿಗಳು ಕಣ್ಮರೆಯಾಗೋಕೆ ಶುರುವಾದರೆ ತುಂಬಾನೇ ಬೇಸರ ಎನಿಸುತ್ತೆ. ಇನ್ನೇನು ಈ ಪ್ರಾಣಿ ಕಣ್ಣಿಗೆ ಸಿಗೋದೇ ಇಲ್ಲ ಎಂದುಕೊಂಡಿದ್ದ ಸಂದರ್ಭದಲ್ಲೇ ಆ Read more…

ಬರೋಬ್ಬರಿ 500 ವರ್ಷಗಳ ಬಳಿಕ ಹೋಳಿ ಹಬ್ಬಕ್ಕೆ ಸಜ್ಜಾದ ಅಯೋಧ್ಯಾ..!

ರಾಮಜನ್ಮಭೂಮಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇದೇ ಮೊದಲ ಬಾರಿಗೆ ಹೋಳಿ ಹಬ್ಬವನ್ನ ಆಚರಿಸೋಕೆ ಸಕಲ ಸಿದ್ಧತೆಯನ್ನ ಮಾಡಿಕೊಳ್ಳಲಾಗ್ತಿದೆ. ಕಳೆದ ಮೂರು ದಶಕಗಳಿಂದ ರಾಮನ ಮೂರ್ತಿ ಟೆಂಟ್​ನಲ್ಲೇ ಇದ್ದ ಕಾರಣ Read more…

ವಿಶ್ವ ಜಲ ದಿನ: ನೀರಿನ ಮಹತ್ವ ಸಾರುವ ಪೋಸ್ಟ್​ಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್

ಜಗತ್ತು ಎಷ್ಟೇ ಆಧುನಿಕತೆಯತ್ತ ವಾಲಿರಲಿ ಆದರೆ ಇನ್ನೂ ವಿಶ್ವದ ಅನೇಕ  ರಾಷ್ಟ್ರಗಳು ನೀರಿನ ಅಭಾವವನ್ನ ಎದುರಿಸುತ್ತಿವೆ. ಹೀಗಾಗಿ ವಿಶ್ವದಲ್ಲಿ  ನೀರಿನ ಪ್ರಾಮುಖ್ಯತೆಯನ್ನ ಸಾರುವ ಸಲುವಾಗಿಯೇ ಸೋಮವಾರದಂದು ವಿಶ್ವ ಜಲ Read more…

ರಾಷ್ಟ್ರ ಧ್ವಜದ ಚಿತ್ರವಿದ್ದ ಕೇಕ್ ಕತ್ತರಿಸುವುದು ಅಪರಾಧವಲ್ಲ, ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ

ಚೆನ್ನೈ: ರಾಷ್ಟ್ರೀಯ ಧ್ವಜದ ಚಿತ್ರವಿದ್ದ ಕೇಕ್  ಕತ್ತರಿಸುವುದು ಅಪರಾಧವಲ್ಲ, ಅಗೌರವ ತೋರಿದಂತೆ ಅಲ್ಲ ಎಂದು ಮದ್ರಾಸ್ ಹೈಕೋರ್ಟ್ ಸೋಮವಾರ ತೀರ್ಪು ನೀಡಿದೆ. ನ್ಯಾಯಮೂರ್ತಿ ಎನ್. ಆನಂದ್ ವೆಂಕಟೇಶ್ ಅವರಿದ್ದ Read more…

ಮದ್ಯ ಖರೀದಿಗೆ ವಯಸ್ಸಿನ ಮಿತಿ ಬಗ್ಗೆ ಡಿಸಿಎಂ ಮನೀಶ್ ಸಿಸೋಡಿಯಾ ಮಾಹಿತಿ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇನ್ನು ಮುಂದೆ ಮದ್ಯ ಖರೀದಿಸಲು 25 ವರ್ಷದ ಬದಲಿಗೆ 21 ವರ್ಷ ವಯಸ್ಸಾಗಿದ್ದರೆ ಸಾಕು. ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಈ ಕುರಿತು Read more…

ಯುವತಿ ಹೊಟ್ಟೆಯಲ್ಲಿದ್ದ ಬರೋಬ್ಬರಿ16 ಕೆಜಿ ತೂಕದ ಗಡ್ಡೆ ಹೊರ ತೆಗೆದ ವೈದ್ಯರು….!

ಭೋಪಾಲ್​ನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರ ತಂಡ ಯುವತಿಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 16 ಕೆಜಿ ತೂಕದ ಗಡ್ಡೆಯನ್ನ ಯಶಸ್ವಿಯಾಗಿ ತೆಗೆದಿದ್ದಾರೆ. ಬರೋಬ್ಬರಿ 6 ಗಂಟೆಗಳ ಕಾಲ ನಡೆದ ಶಸ್ತ್ರ ಚಿಕಿತ್ಸೆ Read more…

Breaking News: ಕೋವಿಶೀಲ್ಡ್ ಎರಡು ಡೋಸ್ ಮಧ್ಯೆ ಅಂತರ ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರ ಪತ್ರ

ತಜ್ಞರ ಸೂಚನೆ ಮೇರೆಗೆ ಕೊರೊನಾ ಲಸಿಕೆಯ ಎರಡು ಪ್ರಮಾಣಗಳ ಮಧ್ಯೆಯ ಅಂತರವನ್ನು ಹೆಚ್ಚಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ. Read more…

ತೆಲಂಗಾಣ ಸರ್ಕಾರಿ ನೌಕರರಿಗೆ ಬಂಪರ್​….! 30 ಪ್ರತಿಶತ ವೇತನ ಏರಿಕೆ ಮಾಡಿದ ಕೆಸಿಆರ್​

ತೆಲಂಗಾಣ ರಾಜ್ಯ ಸರ್ಕಾರಕ್ಕೆ ಸೇರಿದ ನೌಕರರು ಏಪ್ರಿಲ್​ 1ನೇ ತಾರೀಖಿನಿಂದ ತಮ್ಮ ವೇತನದಲ್ಲಿ 30 ಪ್ರತಿಶತ ಏರಿಕೆಯನ್ನ ಕಾಣಲಿದ್ದಾರೆ. ಇದರ ಜೊತೆಯಲ್ಲಿ ತೆಲಂಗಾಣ ಸರ್ಕಾರ, ನೌಕರರ ನಿವೃತ್ತಿ ವಯಸ್ಸನ್ನ Read more…

ದೇಶದಲ್ಲಿ ಮಿತಿಮೀರಿದ ಕೊರೊನಾ ಆರ್ಭಟ: ಡೆಡ್ಲಿ ವೈರಸ್​ನಿಂದ ಪಾರಾಗೋಕೆ ಅನುಸರಿಸಿ ಈ ಮಾರ್ಗ

ದೇಶದಲ್ಲಿ ಕೊರೊನಾ ವೈರಸ್​ನ 2ನೇ ಅಲೆ ನಡುಕ ಹುಟ್ಟಿಸುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ 43846 ಹೊಸ ಕೊರೊನಾ ಕೇಸ್​ಗಳು ವರದಿಯಾಗಿವೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...